ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಓಟಿಟಿ ಎಂಬ ಕಾರ್ಪೋರೇಟ್ ದೈತ್ಯರ ಷಡ್ಯಂತ್ರ..
ಶರಣು ಹುಲ್ಲೂರ್ ನಿಮಗೆ ನೆನಪಿರಬಹುದು, ಕನ್ನಡ ಕಿರುತೆರೆ ಲೋಕದಲ್ಲಿ ಮೂಡಿಬರುತ್ತಿದ್ದ ಧಾರಾವಾಹಿಗಳು ಬೇರೆ ಭಾಷೆಯ ಧಾರಾವಾಹಿಗಳಿಗಿಂತ ಭಿನ್ನವಾಗಿರುತ್ತಿದ್ದವು.. ಸಾಧನೆ, ಮಾಯಾಮೃಗ, ಗೃಹಭಂಗ, ಮುಕ್ತ, ಮನ್ವಂತರ, ಮನೆತನ, ದಂಡಪಿಂಡಗಳು, ಇತ್ಯಾದಿ., ಇಂದಿನ ಧಾರಾವಾಹಿಗಳೇಕೆ ಬಹುತೇಕ ಎಲ್ಲಾ ಒಂದೇ ರೀತಿಯಲ್ಲಿವೆ? ಮತ್ತು ಏಕೆ...
Art by Piejin
ಪರಿಷತ್ತಿನ ಗೌರವ ಸದಸ್ಯತ್ವ ಮತ್ತು ಚುನಾವಣೆ ತಯಾರಿ
ಡಿ ಎಸ್ ರಾಮಸ್ವಾಮಿ ಕನ್ನಡ ಸಾಹಿತ್ಯ ಪರಿಷತ್ತಿನ ಸದ್ಯದ ಆಡಳಿತ ಮಂಡಳಿಗೆ ಮಾನ ಮರ್ಯಾದೆಗಳೂ ಘನತೆ ಗೌರವಗಳೂ ಇಲ್ಲದಿರುವುದು ಮತ್ತೆ ಶೃತವಾಗಿದೆ. ನಿನ್ನೆ ಪರಿಷತ್ತು ಐವರು ಹಿರಿಯರಿಗೆ ಗೌರವ ಸದಸ್ಯತ್ವವನ್ನು ಕೊಡಮಾಡಿರುವುದಾಗಿಯೂ ಮತ್ತು ಹಾಗೆ ಆಯ್ಕೆ ಆಗಿರುವವರಿಗೆ ತಲಾ ರೂ ಒಂದು ಲಕ್ಷದ ಗೌರವ ಸಂಭಾವನೆಯನ್ನೂ ಪ್ರಕಟಿಸಿದೆ....
ಶ್ರೀನಿವಾಸ ಜೋಕಟ್ಟೆ ನೆನಪಿನಲ್ಲಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರು
ಶ್ರೀನಿವಾಸ ಜೋಕಟ್ಟೆ "ಇಂದು ಪತ್ರಕರ್ತರಲ್ಲಿ ಸೀರಿಯಸ್ ಇನ್ವಾಲ್ಮೆಂಟ್ ಇಲ್ಲ. ನಮ್ಮ ಕಾಲದಲ್ಲಿ ಒಂದು ನ್ಯೂಸ್ ಹಾಕುವಾಗ ಅನೇಕ ಬಾರಿ ಯೋಚಿಸಿ ಮುಂದುವರಿಯುತ್ತಿದ್ದೆವು. ಇಂದು ಪತ್ರಿಕೆಗಳ ನಡುವೆ ಸ್ಪರ್ಧೆಯೂ ಹೆಚ್ಚಾಗುತ್ತಿದೆ. ಮಾಲೀಕರ ಒತ್ತಡವೂ ಹೆಚ್ಚಾಗುತ್ತಿದೆ.." ಈ ಮಾತು ಹೇಳಿದವರು ವಿದ್ಯಾವಾಚಸ್ಪತಿ ಶ್ರೀ ಬನ್ನಂಜೆ...
ಅಮೆರಿಕದ ಸಾಲು ಸಾಲು ಹಬ್ಬಗಳು..
ಡಾ. ಡಿ ಮಂಗಳಾ ಪ್ರಿಯದರ್ಶಿನಿ ದೊಡ್ಡ ಸಾಂಸ್ಕೃತಿಕ ಪರಂಪರೆಯ ಹಿನ್ನೆಲೆಯಿಲ್ಲದಿದ್ದರೂ, ಅಮೆರಿಕಾದಲ್ಲೂ ಸಾಕಷ್ಟು ಹಬ್ಬಗಳು. ಇನ್ನೇನಿಲ್ಲದಿದ್ದರೂ, ಪ್ರಕೃತಿಯ ಪಲ್ಲಟ, ವೈಪರೀತ್ಯಗಳನ್ನು ಹಾಡಿ ಹೊಗಳುವ, ಸಂಭ್ರಮಿಸುವ ಪ್ರವೃತ್ತಿ ಅಮೆರಿಕನ್ನರಿಗೆ. ಬದುಕಿನಲ್ಲಿ ಏನಾದರೂ ಸಂಭ್ರಮ, ಆಚರಣೆಗಳಿದ್ದೇ ಇರಬೇಕು. ಪ್ರತಿಯೊಂದು ಮನುಷ್ಯ...
ಒಳಗಿನ ಗುಟ್ಟು
ಕು ಸ ಮಧುಸೂದನ ರಂಗೇನಹಳ್ಳಿ ಕಾಲವೇ ಸ್ತಂಭಿಸಿದಂತಿದ್ದ ಆ ಕ್ಷಣಸರಿದು ಹೋಯಿತುಕನ್ನಡಿಯ ಗಾಜಿನ ಮೇಲೆಗೋಲಿಯೊಂದು ಉರುಳಿ ಹೋದಂತೆಹೇಗಾಯಿತು? ಯಾಕಾಯಿತು?ಕೇಳಿದೆಲ್ಲ ಪ್ರಶ್ನೆಗಳಿಗೂನಿರುತ್ತರವೇ ಕರಾರುವಾಕ್ ಉತ್ತರ ಭವಿಷ್ಯದತ್ತ ಕಣ್ಣಿರಲಿಭೂತದ ಗೊಡವೆ ಬೇಡವರ್ತಮಾನದ ಉಪದೇಶ ಉಚಿತಒಪ್ಪುಗಳ ಬರೆದಿಟ್ಟ ಇತಿಹಾಸದ ಪುಸ್ತಕಗಳನೋದುಇವೆಯೇ...
ಎ ಪಂಕಜ ಮತ್ತು ನನ್ನ ಸ್ನೇಹ 47 ವರ್ಷಗಳದ್ದು: ಲಲಿತಮ್ಮ ಚಂದ್ರಶೇಖರ್
ಲಲಿತಮ್ಮ ಡಾ. ಚಂದ್ರಶೇಖರ್ ಎ ಪಂಕಜ ಹಾಗೂ ನನ್ನ ಗೆಳೆತನಕ್ಕೆ ನಲ್ವತ್ತೇಳು ವರ್ಷ. ಇದೀಗ ಅವರು ನಮ್ಮೆಲ್ಲರನ್ನು ಅಗಲಿ ಹೋಗಿರುವುದು ನನಗೆ ತುಂಬಾ ದುಃಖವಾಗಿದೆ. ಸಾಹಿತ್ಯವೇ ನಮ್ಮ ಗೆಳೆತನದ ಕೊಂಡಿ. ಮಹಿಳೆ ಮತ್ತು ಸಮಾಜಸೇವೆ ನಮ್ಮ ಸಮಾನಾಭಿರುಚಿಯಾಗಿತ್ತು. ಮಹಿಳಾ ಸಮಾಜ ಹಾಗೂ ಮಹಿಳಾ ಕೋ-ಆಪರೇಟಿವ್ ಬ್ಯಾಂಕ್ ಸ್ಥಾಪಿಸಿದವರು ಎ...
ಸ್ತ್ರೀ ಕುಲದ ಉದ್ಧಾರವ!
ಡಾ. ಸುಜಾತಾ ಸಿ ಗುಡಿಗಳಲ್ಲಿ ಅದೇ ಜಾಗಟೆ ಗಂಟೆಗಳ ಆರ್ತನಾದಹೆಣ್ಣುಗಳ ಕೊರಳಿನ ಕೂಗಿನ ರುದ್ರಾವತಾರಶಿವನೋ ಮೂರು ಕಣ್ಣು ಮುಚ್ಚಿಜಗದ ಪರಿವೇ ಇಲ್ಲವೆಂಬಂತೆಅವನ ಮೌನ ರಾಗಇಂಚಿಂಚನ್ನು ಹರಿದು ಮುಕ್ಕುವರಾಕ್ಷಸರ ಅಟ್ಟಹಾಸ ತಾ ಕುಡಿದು ಬೆಳೆದ ಅದೇ ಮೊಲೆ ತೊಟ್ಟಿಗೆಕಚ್ಚಿ ಕಚ್ಚಿ ಸುಖ ಅನುಭವಿಸುವಶಿಖಂಡಿ ಆತಅದೇ ತೊಡೆ ಸಂದಿಯಲ್ಲಿ ಕೈ...
ಡಾ. ಎಂ ಎಸ್ ವೇದಾ ಅವರ ಬಿಳಿಯೆಣ್ಣು ಮತ್ತು ದುಂಡವ್ವನ ದೆವ್ವ
ಡಾ. ಎಂ ಎಸ್ ವೇದಾ ಅವರ ಸುಮಾರು ಆರುನೂರು ಪುಟಕ್ಕಿಂತ ದೊಡ್ಡದಾದ ಬೃಹತ್ ಕಾದಂಬರಿಯೊಂದು ಸದ್ಯದಲ್ಲಿಯೇ ಬಿಡುಗಡೆಯಾಗುತ್ತಿದೆ. ಅದಕ್ಕಾಗಿ ನಾನು ಕಾಯುತ್ತಿದ್ದೇನೆ. ಕನ್ನಡದಲ್ಲಿ ಲೇಖಕಿಯೊಬ್ಬರು ಇಷ್ಟೊಂದು ದೊಡ್ಡ ಕಾದಂಬರಿ ಬರೆಯುತ್ತಿರುವುದು ಇದೇ ಮೊದಲಿರಬೇಕು. ಡಾ. ಎಂ ಎಸ್ ವೇದಾ ಅವರು ಸುಮಾರು ಮೂವತ್ತು ಮೂವತ್ತೈದು ವರ್ಷಗಳಿಂದ...
ಬಣ್ಣ ಬಣ್ಣದ ‘ಬುಕ್ ಮಾರ್ಕ್’
ತೇಜಸ್ವಿಯವರ ಪುಸ್ತಕದ ಪುಟಗಳ ಮಧ್ಯೆ ಅಡಿಗರ ಕಾವ್ಯದ ಸಾಲು ಸೇರ್ಸೋ ಹಾಗಿದ್ರೆ.. ಜೋಗಿಯವರ ಪುಸ್ತಕದೊಳ್ಗೆ ರಾಜರತ್ನಂ ಮಾತು ಸೇರ್ಕೊಂಡ್ರೆ.. ಬೇಂದ್ರೆಯವರ ಕಾವ್ಯದ ಮಧ್ಯೆ ಕುವೆಂಪುರ 'ಕನ್ನಡ ಡಿಂಡಿಮ' ಬಾರ್ಸೋಕೆ ಶುರುವಾದ್ರೆ.. ಹೇಗಿರ್ತದೆ..? 'ಬಾರಿಸು ಕನ್ನಡ ಡಿಂಡಿಮವ..''ಮೂಗ್ನಲ್ ಕನ್ನಡ ಪದವಾಡ್ತೀನಿ…''ಇರುವುದೆಲ್ಲವ...
ಅಭಿನಯ ತರಂಗದಿಂದ “ಕೋರ್ಟ್ ಮಾರ್ಷಲ್” ನಾಟಕ
ಛೂ ಮಂತ್ರ ಕಾಳಿ
ನಾವು ಐದು ವರ್ಷ ಬಿವಿಎಸ್‍ಸಿಯಲ್ಲಿ ಏನೆಲ್ಲಾ ರಾಶಿ ರಾಶಿ ಓದಿರುತ್ತೇವೆ! ಅನಾಟಮಿ, ಫಿಸಿಯಾಲಜಿ, ಜೆನೆಟಿಕ್ಸ್ ಅಂಡ್ ಬ್ರೀಡಿಂಗ್, ಬಯೋಕೆಮಿಸ್ಟ್ರಿ, ನ್ಯೂಟ್ರಿಷನ್, ಮೈಕ್ರೊ ಬಯಾಲಜಿ, ಪ್ಯಾರಾಸೈಟಾಲಜಿ, ಪೆಥಾಲಜಿ, ಫಾರ್ಮಕಾಲಜಿ, ಮೆಡಿಸಿನ್, ಸರ್ಜರಿ, ಗೈನೊಕಾಲಜಿ ಇತ್ಯಾದಿ. ಈ ಒಂದೊಂದು ವಿಷಯವನ್ನೂ ಮತ್ತೆ ಹೋಳು ಮಾಡಿ...
Pic by Gokul Das
ಸರೋಜಿನಿ ಪಡಸಲಗಿ ಸರಣಿ 1: ಮೊದಲ ಭೇಟಿ ತಿಳವಳ್ಳಿಗೆ..
ಸರೋಜಿನಿ ಪಡಸಲಗಿ 1979 ರಿಂದ 1985ರ ವರೆಗೆ ಬಂಕಾಪುರದಲ್ಲಿ ದಿನ ಹೇಗೆ ಓಡಿದವು ಎಂಬುದರ ಅರಿವೇ ಇಲ್ಲದಂತೆ ಸಮಯ ಸರಿದಿತ್ತು. ನಮಗೆ ಅಲ್ಲಿಂದ ತಿಳವಳ್ಳಿಗೆ ಟ್ರಾನ್ಸ್ ಫರ್ ಆಯ್ತು. ತಿಳವಳ್ಳಿ ಹಾನಗಲ್ ತಾಲೂಕಿನ ಒಂದು ಚಿಕ್ಕ ಹಳ್ಳಿ - ಕುಗ್ರಾಮ ಅನಲೂಬಹುದು. ಹಾನಗಲ್ಲಿನಿಂದ 23-24 ಕಿ ಮೀ...
ತೇಜಸ್ವಿ ಎಂಬ ‘ತೇಜಪ್ಪ’
ಶ್ವೇತಾರಾಣಿ. ಹೆಚ್ ದುರಿತಕಾಲದಲ್ಲಿ ಸಿಗುವ ಸಮಾಧಾನಕ್ಕೆ ಏನೆನ್ನಬೇಕು ? ಅವರೊಂದು ವಿಸ್ಮಯ.. ತೇಜಸ್ವಿಯ ಮಾಯಲೋಕಕ್ಕೆ ನಾನು ಪ್ರವೇಶ ಪಡೆದದ್ದು ಪದವಿ ಓದುವಾಗ. ಆಗಷ್ಟೇ ತೇಜಸ್ವಿ ಬರಹಗಳ ಓದಿನ ರುಚಿಗೆ ಮನಸೋತು ಹೋಗಿದ್ದೆ. ಇನ್ನು ಲೇಖಕರನ್ನು ಕಾಣುವ ತವಕ ಪ್ರಾರಂಭವಾಗುವ ಮುನ್ನವೇ ಹೇಳದೆ ಕೇಳದೆ ಬಿರಿಯಾನಿ ತಂದಿಟ್ಟು ತಿನ್ನದೆ...
”ಕತೆಗಳ ಕ್ಯಾರವಾನಿನಲ್ಲಿ ಪ್ರವಾಸ ಹೊರಟಾಗ..”
ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಓರ್ವ ಸರಾಸರಿ ಭಾರತೀಯನಿಗೂ, ಪ್ರವಾಸಕ್ಕೂ ಇರುವ ಸಂಬಂಧ ಅಷ್ಟಕ್ಕಷ್ಟೇ. ದೇಶ ಯಾವುದೇ ಆಗಿರಲಿ. ಶ್ರೀಮಂತರು ನಡೆಸುವ ಪ್ರವಾಸಗಳ ಶೈಲಿಯೇ ಬೇರೆಯಿರುತ್ತದೆ. ಆದರೆ ಸಾಮಾನ್ಯರ ಪ್ರವಾಸದ ಬಗ್ಗೆ ನನಗಿರುವ ಕುತೂಹಲವೇ...
ಜಾಲ
ತೆಲುಗು ಮೂಲ: ಪೆದ್ದಿಂಟಿ ಅಶೋಕ್‌ಕುಮಾರ್ ಕನ್ನಡಕ್ಕೆ: ಎಂ ಜಿ ಶುಭಮಂಗಳ ಇದು ಇಂದಿನ ಮಾತಲ್ಲ. ಐಎಂಎಲ್ ನಿಗದಿತ ಹಣ ತುಂಬಿಸಲಿಲ್ಲವೆಂದು ಅಬಕಾರಿ ಸಿಐ ರಾಜುವನ್ನು ಟ್ರಾನ್ಸ್ಫರ್ ಮಾಡಿದಾಗಿನ ಮಾತು. ಜನ್ನಾರಂ ತಾಂಡಾದಲ್ಲಿ ಸಾರಾಯಿ ವಾಸನೆಯಿಲ್ಲದಂತೆ ಮಾಡಿ, ಅಡ್ಡಿಪಡಿಸಿದ ಎಂಎಲ್‌ಎಯನ್ನೂ ಸಹ ಬಿಡದೆ ಕೋರ್ಟಿಗೆ ಎಳೆದ ನವೀನ್ ಆದರೇನೇ...
Suchitra Suvarna Sambrama
ʼಎಸ್. ದಿವಾಕರ್ʼ ಅವರ ಪುಸ್ತಕಗಳ ಬಿಡುಗಡೆ
ವಿದಾಯಕ್ಕೂ ಮುನ್ನ
ಚಂದ್ರು ಎಂ ಹುಣಸೂರು ಪದಗಳಿಗೀಗ ನಮ್ಮ ನಡುವೆಯಾವ ಕೆಲಸವೂ ಇಲ್ಲನಾನು ಹೇಳುವುದು ನಿನಗೆನೀನು ಹೇಳುವುದು ನನಗೆಈ ಮೊದಲೇ ಯಾರೊ ಬರೆದುಕೊಟ್ಟಂತೆನಮ್ಮದೇ ಕಥೆ ಟೀವಿಯಲ್ಲಿ ಪ್ರಸಾರವಾದಂತೆ ಇತ್ತೀಚೆಗೆ ಹೀಗೆಲ್ಲನಿನ್ನ ಬಗ್ಗೆ ಬರೆಯುವ ಸಾಲುಗಳಿಗೆಯಾಕೊ ಖಾಲಿ ಹಾಳೆಯ ಸ್ವಚ್ಛ ಕಾಪಾಡುವ ಹುಚ್ಚುಹೇಳುವುದು ಕೇಳುವುದುಎರಡೂ ಭಾರವಾದಂತೆಹವಮಾನ...
Art by William chase





















