ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
Pic by Bobby Joshi
ಉರಿಬಿಸಿಲ ತಿರುಗೇಟು
ನಾನಾಗ ದಂಡಿನಶಿವರದ ಪಶುಚಿಕಿತ್ಸಾಲಯದಲ್ಲಿ ಕೆಲಸ ಮಾಡುತ್ತಿದ್ದೆ. ನಾನು ಕೆಲಸ ಮಾಡಿದ ಇನ್ನಿತರ ಸ್ಥಳಗಳಿಗೆ ಹೋಲಿಸಿದರೆ ದಂಡಿನಶಿವರದಲ್ಲಿ ಕೆಲಸ ಸ್ವಲ್ಪ ಕಡಿಮೆಯೆಂದೇ ಹೇಳಬೇಕು. ನಾನು ಕೆಲಸ ಮಾಡುತ್ತಿದ್ದ ಎಲ್ಲಾ ಆಸ್ಪತ್ರೆಗಳಿಗೂ ಪಶುವೈದ್ಯಕೀಯ ಪುಸ್ತಕಗಳ ಜೊತೆಗೆ ಕತೆ, ಕಾದಂಬರಿ, ನಾಟಕದ ಪುಸ್ತಕಗಳನ್ನು ಒಯ್ಯುತ್ತಿದ್ದೆ....
ನಾರಿಹಳ್ಳದ ದಂಡೆಯಲ್ಲಿ
ಇತ್ತೀಚೆಗೆ ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿರುವ ಹಳೆಯ ಸೆಕೆಂಡ್ ಹ್ಯಾಂಡ್ ಪುಸ್ತಕದ ಅಂಗಡಿ ಒಂದಕ್ಕೆ ಹೋಗಿದ್ದೆ. ಆ ಅಂಗಡಿಯ ಮಾಲೀಕರು ನಮ್ಮ ಹತ್ತಿರ ತುಂಬಾ ಕಾದಂಬರಿ, ಕತೆ ಪುಸ್ತಕಗಳಿವೆ ಎಂದು ಒಂದು ಚಿಕ್ಕ ಹಳೆಯ ರೂಮಿನೊಳಗೆ ಕರೆದುಕೊಂಡು ಹೋದರು. ಅಲ್ಲಿ ಹಳೆಯ ಪುಸ್ತಕಗಳ ರಾಶಿಯಲ್ಲಿ ಒಂದೊಂದೇ ಪುಸ್ತಕಗಳನ್ನು ಹುಡುಕುತ್ತ...
ಊರಿನೊಳಗೊಂದು ಊರು…
‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ. ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ. ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ. ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ...
ʼಜೋಳ ಮುಗಿದಿದೆ, ಹಾಡು ಉಳಿದಿದೆʼ
ಕನ್ನಡ ಮುದ್ರಣ ಲೋಕದಲ್ಲಿ ಸ್ವ್ಯಾನ್ ಕೃಷ್ಣಮೂರ್ತಿ ಅವರದ್ದು ಮಹತ್ವದ ಹೆಸರು. ‘ಸ್ವ್ಯಾನ್ ಪ್ರಿಂಟರ್ಸ್’ ಮೂಲಕ ಮುದ್ರಣ ವಿನ್ಯಾಸದಲ್ಲಿ ಬದಲಾವಣೆ ತಂದ ಕೃಷ್ಣಮೂರ್ತಿ ಅವರ ಹೆಜ್ಜೆ ಗುರುತುಗಳು ಇಲ್ಲಿವೆ. 'ಪಲ್ಲವ ಪ್ರಕಾಶನ'ದಿಂದ ಎನ್ ಸಂಧ್ಯಾರಾಣಿಯವರ 'ಯಾಕೆ ಕಾಡುತಿದೆ ಸುಮ್ಮನೆ ನನ್ನನು' ಪುಸ್ತಕವನ್ನು ಮುದ್ರಣಕ್ಕೆ ನೀಡಿದ್ದರು....
‘ಚಾಕ್ ಸರ್ಕಲ್’ನಲ್ಲಿ ಹಿರಿಯ ವಿದ್ವಾಂಸ ಪ್ರೊ. ಬಿ ಎ ವಿವೇಕ್ ರೈ
‘ವಿಭಿನ್ನ ಕಾರ್ಯಕ್ರಮ’
“ಸರ್ದಾರ್ಜಿಯೆಂಬ ದಿಲ್ಲಿಯ ಅನಭಿಷಿಕ್ತ ಸುಲ್ತಾನ”
ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಈಚೆಗೆ ಮಂಗಳೂರಿಗೆ ಬಂದಿದ್ದ ದುಬೈ ನಿವಾಸಿ ಮಿತ್ರನೊಬ್ಬ ಕರೆ ಮಾಡಿ ಯಾವ ಪುಸ್ತಕ ಖರೀದಿಸಲಿ ಎಂದು ನನ್ನಲ್ಲಿ ಸಲಹೆ ಕೇಳುತ್ತಿದ್ದ. ನಿನಗ್ಯಾವ ಬಗೆಯ ಪುಸ್ತಕಗಳು ಇಷ್ಟವಪ್ಪಾ ಎಂದು ಕೇಳಿದರೆ ನಿಖರವಾಗಿ...
ಚಾಂದ್ ಪಾಷ ಎಂಬ ಕವಿಚಂದ್ರನ ಪುಸ್ತಕಕ್ಕೆ ಮಮತಾ ಸಾಗರ ಬರೆದ ಮುನ್ನುಡಿ…
ಮಮತಾ ಸಾಗರ ಇದೀಗ ನಾನಿದನ್ನು ಬರೆಯುತ್ತಾ ಕೂತಿರುವಾಗ, ಅಮೇರಿಕಾದಲ್ಲಿ ಟ್ರಮ್ಪ್ ಸೋತಿದ್ದಾನೆ. ಕವಿ ವರವರ ರಾವ್ ಇನ್ನು ಜೈಲಿನಲ್ಲಿದ್ದಾರೆ. ನಾನು ಭಾಗವಹಿಸಿದ ಈಜಿಪ್ಟಿನ ತಂತಾ ಪೊಯೆಟ್ರಿ ಫೆಸ್ಟಿವಲ್ಲಿನ ಈ ವರ್ಷದ ಸಂಚಿಕೆಯಲ್ಲಿ ಕವಿತೆಯನ್ನೋದಿದ ಇಸ್ಲಾಂ ನವ್ವಾರ್ ಹಾಗೂ ಅಮೀನಾ ಅಬ್ದಲ್ಲಾಹ್ ಎಂಬ...
Pic by Shivashankara Banagar
ಎಲ್ಲ ಬದಲಾಗಿದೆ..
ರೇಷ್ಮಾ ನಾಯ್ಕ ಈಗೀಗ ಎಲ್ಲ ಬದಲಾಗಿದೆ;ಸುಟ್ಟ ಕೋಳಿ,ಬೆಂದ ಹೆಣ್ಣಿನ ದೇಹಕ್ಕೆ,ಒಂದೇ ಕಮಟಂತೆ. ತೊಗಲಿಗಂಟಿದ ವಸ್ತ್ರ,ಮಗುಲಡಿಯ ತರಗೆಲೆ,ಉರಿಸಿದಾಗ ದುರುಳರು;ಒಂದೇ ಬೂದಿಯಂತೆ. ತಾಯೊಡಲ ದಶಕದ ಕನಸು,ಕ್ಷಣದಾಹಕ್ಕಿಳಿದ ಮನಸು,ಜಿದ್ದಿಗೆ ಬಿದ್ದು ಕ್ರೂರಿಯೇ ಗೆದ್ದಾಗ;ಕ್ಷಣಿಕ ಸುಖವಂತೆ. ಹಸಿವಿಂಗಿಸುವಶಿಬಿ ಚಕ್ರವರ್ತಿಯ...
ಒಮ್ಮೆ ಖುಷಿ, ಒಮ್ಮೆ ನೋವು; ಒಮ್ಮೆ ಹೆಮ್ಮೆ, ಒಮ್ಮೆ ಮರುಕ..
ಕನ್ನಡ ರಂಗಭೂಮಿಯ ಮಹತ್ವದ ಹೆಸರು ಚಂಪಾ ಶೆಟ್ಟಿ. ಕಾಲೇಜು ರಂಗ ಶಿಬಿರದ ಮೂಲಕ ರಂಗಭೂಮಿ ಪ್ರವೇಶಿಸಿದ ಈಕೆ ನಂತರ ಚಿತ್ರರಂಗದಲ್ಲಿ ಕಂಠದಾನ ಕಲಾವಿದೆಯಾಗಿ ಹೆಸರು ಮಾಡಿದರು. ‘ರಂಗ ಮಂಟಪ’ ತಂಡದ ಸ್ಥಾಪಕಿಯೂ ಹೌದು. ಈ ತಂಡಕ್ಕೆ ‘ಗಾಂಧಿ ಬಂದ’ ನಿರ್ದೇಶಿಸಿ ಸೈ ಅನಿಸಿಕೊಂಡರು. ನಂತರ ವೈದೇಹಿಯವರ ‘ಅಕ್ಕು’ ಅಮ್ಮಚ್ಚಿ ಎಂಬ ನೆನಪು ಆಗಿ...
ಡಾ. ಸಿ ವೀರಣ್ಣ ಅವರ ʼರುದ್ರ ಭಾರತʼ ಬಿಡುಗಡೆ
ಅಂದು, ಇಂದು, ನಾಳೆಯ ಬೆಸೆಯುವ ಕೃತಿ: ತ ಸು ಶಾಮರಾಯರ ‘ಮೂರು ತಲೆಮಾರು’
ಬಿ ಕೆ ಮೀನಾಕ್ಷಿ ಇದು ಕನ್ನಡ ಸಾಹಿತ್ಯ ಲೋಕದ ಆಗಸದಲ್ಲಿ ಧೃವತಾರೆಯಾದ ಶ್ರೀಮಾನ್ ವೆಂಕಣ್ಣಯ್ಯನವರ ಕುರಿತ ಕೃತಿ. ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆಯ 'ಬಂಗಾರದ ಬೆಳೆ'ಯ ಹತ್ತನೆಯ ಕೃತಿ. ಲಾಕ್ ಡೌನ್ ಸಮಯದಲ್ಲಿ ಹಳೆಯ ಪುಸ್ತಕಗಳನ್ನೆಲ್ಲ ತೆಗೆದು ಓದುತ್ತಿದ್ದಂತೆ, 'ಮೂರು ತಲೆಮಾರು' ಮತ್ತೊಮ್ಮೆ ಕಣ್ಸೆಳೆಯಿತು. ನಾನು...
ಚಟ್ಪಟ್, ಚಟಾಪಟ್ ಚಟ್ನಿ
ಹೆಸರೇ ಅನಾಮಿಕಾ ಹಾಗಾಗಿಯೇ ಈಕೆ ಅನಾಮಿಕೆ . ಹೆಸರು ಹೇಳಲು ಒಲ್ಲದ ಈಕೆ ಭೋಜನಪ್ರಿಯೆ ಅಂತ ಬಿಡಿಸಿ ಹೇಳಬೇಕಿಲ್ಲವಲ್ಲ. ಅದು ಎಷ್ಟು ಖರೆ ಎಂದು ನಮಗೂ ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ನಿಜ. ಭೋಜನಕ್ಕೆ ನಮ್ಮನ್ನು ಬಡಿದೆಬ್ಬಿಸುವಂತೆ ಈಕೆ ಬರೆಯುತ್ತಾಳೆ. ಅಷ್ಟೇ ಆಗಿದ್ದರೆ ಇದನ್ನು ಒಂದು ‘ರಸ ರುಚಿ’ ಕಾಲಂ ಹೆಸರಿನಡಿ...
ಅಮ್ಮನಾಗುವುದೆಷ್ಟೊಂದು ಕಷ್ಟ!
ರೂಪ ಹಾಸನ ಅದೋ ಕಿವಿಗೊಟ್ಟು ಕೇಳುದೂರದಲ್ಲೆಲ್ಲೋ ಕಂದ'ಅಮ್ಮಾ' ಎಂದು ಆರ್ತವಾಗಿಚೀರುತಿರುವ ಸಂಕಟದ ದನಿ… ತೆರೆತೆರೆಯಾಗಿ ಮೊರೆಯಪ್ಪಳಿಸಿವಿಲಗುಟ್ಟುತ್ತದೆ ಕರುಳು. ಆ 'ಅಮ್ಮಾ' ನಾನಲ್ಲವೆಂದುಪ್ರತಿ ಬಾರಿಕಿವಿ ಮುಚ್ಚಿಕೊಂಡರೂಜೀವ ದೃಢ ಮಾಡಿಕೊಂಡರೂಬೆರಳ ಸಂದುಗಳ ಹಾದುಭಲ್ಲೆಯಲಿ ಇರಿದಂತೆಗಢಚಿಕ್ಕಿ ಅಪ್ಪಳಿಸುವಎದೆಝಲ್ಲೆನಿಸುವ ಕೂಗು....
ಎಂದೂ ಮರೆಯದ ಕಾಶ್ಮೀರದ ʻಆ ದಿನಗಳು!’
ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...
ಸಪ್ನಾ ʼಅವಧಿʼ ಟಾಪ್ ಟೆನ್
ಗಾರ್ದಭ ಮನುಷ್ಯ ಪ್ರಕರಣಂ
ಹೋಗೋದ್ ಹ್ಯಾಂಗ ಟಾವೊ ಗುಡಿಯೊಳಗೆ..
ಮೂಲ: ಕೆ ಸಚ್ಚಿದಾನಂದನ್ಕನ್ನಡಕ್ಕೆ: ರಾಜು ಎಂ ಎಸ್ ಹೋಗೋದ್ ಹ್ಯಾಂಗ ಟಾವೊ ಗುಡಿಯೊಳಗೆ ಬಾಗ್ಲ ಚೀಲ್ಕ ಹಾಕ್ಬ್ಯಾಡ ಮುಂಜಾನಿ ಕಾಣಿವ್ಯಾಗ, ಸುಳಿಯೋ ತಂಗಾಳ್ಯಾಗ.. ಹಗೂರಕ್ ತೇಲೋ ಎಲಿ ಹಾಂಗಾ ಹೋಗುನೀ ಭಾಳಾ ಬೆಳ್ಳಗಿದ್ರೆ ಭಸ್ಮ ಬಳ್ಕಾ ಮೈಗೆ ಭಾಳ್ ಬುದ್ಧಿವಂತ ಅನ್ಸಿದ್ರ, ಅರೆನಿದ್ರ್ಯಾಗ ಹೊಂಡುಲಗೂನ ಹೊಂಟವ್ನು,...
ಹೊಂಗಿರಣದಿಂದ ಹಾಸ್ಯ ನಾಟಕ




















