ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
‘ಕರ್ನಾಟಕ ನಾಟಕ ಅಕಾಡೆಮಿ’ಯಿಂದ ಕೃತಿ ಆಹ್ವಾನ
Pic by Vinyasa Ubaradka
‘ಮೈತ್ರಿ ಪುಸ್ತಕ’ ಬಹುಮಾನಕ್ಕಾಗಿ ಆಹ್ವಾನ
ಮೈತ್ರಿ ಪುಸ್ತಕ -2021 ಬಹುಮಾನಕ್ಕಾಗಿ ಹಸ್ತಪ್ರತಿಗಳನ್ನು ಆಹ್ವಾನಿಸುತ್ತಿದ್ದೇವೆ. ಆಸಕ್ತರು ತಮ್ಮ 10 ಕತೆಗಳನ್ನು ಕೆಳಕಂಡ ವಿಳಾಸಕ್ಕೆ ಕಳಿಸಿಕೊಡಬೇಕು. ಆಯ್ಕೆಯಾದ ಹಸ್ತಪ್ರತಿಗೆ ರೂ 7000 ಬಹುಮಾನ, ಫಲಕ ಹಾಗೂ ಪುಸ್ತಕ ಪ್ರಕಟಿಸಲಾಗುತ್ತದೆ. ಈ ಕೆಳಗಿನ ಆಂಶಗಳನ್ನು ಗಮನಿಸಿ. ಇದುವರೆಗೂ ಒಂದೂ ಕತಾಸಂಕಲನ...
ನಾಮದೇವ ಕಾಗದಗಾರ ಅವರ ‘ದೇವರಿಗೂ ಬೀಗ’ ಕೃತಿ ಬಿಡುಗಡೆ
ನಾಗರೇಖಾ ಗಾಂವಕರ ಅವರ ‘ಆ್ಯನ್ ಫ್ರಾಂಕ್’
ನಾಗರೇಖಾ ಗಾಂವಕರ ಅವರ ಹೊಸ ಅನುವಾದ ಕೃತಿ ಆ್ಯನ್ ಫ್ರಾಂಕ್ ಳ 'ದಿ ಡೈರಿ ಆ ಎ ಯಂಗ್ ಗರ್ಲ್' ಈ ಕೃತಿಗೆ ಹಿರಿಯ ಸಾಹಿತಿ ಚನ್ನಪ್ಪ ಕಟ್ಟಿ ಅವರು ಬರೆದ ಮುನ್ನುಡಿ ಇಲ್ಲಿದೆ- ಚನ್ನಪ್ಪ ಕಟ್ಟಿ ಕನ್ನಡ ಹಾಗೂ ಇಂಗ್ಲೀಷ್ ಎರಡೂ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ನಾಗರೇಖಾ ಗಾಂವಕರ ಅವರು ದಾಂಡೇಲಿಯ ಪದವಿಪೂರ್ವ ಕಾಲೇಜಿನಲ್ಲಿ...
ವಿ ಮನೋಹರ್ ʼಚಾಕ್ ಸರ್ಕಲ್ʼ ಫೋಟೋ ಆಲ್ಬಂ
ʼಅವಧಿʼಯ ವಿಶೇಷ ಕಾರ್ಯಕ್ರಮ ʼಚಾಕ್ ಸರ್ಕಲ್ʼ ʼಚಾಕ್ ಸರ್ಕಲ್ʼನ ಇಂದಿನ ವಿಶೇಷ ಅತಿಥಿಯಾಗಿ ಸಂಗೀತ ನಿರ್ದೇಶಕ ವಿ ಮನೋಹರ್ ಅವರು ಭಾಗವಹಿಸಿದರು. ʼಅವಧಿʼ ಪ್ರಧಾನ ಸಂಪಾದಕರಾದ ಜಿ ಎನ್ ಮೋಹನ್ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಕಾರ್ಯಕ್ರಮದ ಫೋಟೋ ಆಲ್ಬಂ...
ಜೈಲಿನಲ್ಲಿ ಮಕ್ಕಳು…!
ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...
ಸುಧಾ-ಮಯೂರಗಳಲ್ಲಿ…
ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು....
ನವಕರ್ನಾಟಕ ʼಅವಧಿʼ ಟಾಪ್ ಟೆನ್
ಸಫ್ದರ್ ‘ಕತ್ತಲ ಕಾಲದ ಹಾಡುʼ
ʼಚಾಕ್ ಸರ್ಕಲ್ʼನಲ್ಲಿ ವಿ ಮನೋಹರ್
ಚಹಾದ ಹಾಗೆ ನನಗೆ ಬಣ್ಣ ಬಿಡಲು ಬರುತ್ತಿಲ್ಲ…
ಸಂಗಮೇಶ ಸಜ್ಜನ ಈಗೀಗ ಎಲ್ಲಿ ನೋಡಿದರುಹಬೆ ತುಂಬಿದ ವಾತಾವರಣವೇ ಒಂದು ಕಡೆ ಸಿಗರೇಟಿನ ಹೊಗೆಯಾದರೆಇನ್ನೊಂದೆಡೆ ಈ ಚಹಾದ ಹಬೆ ಒಮ್ಮೊಮ್ಮೆ ಹೊಗೆಯಿಂದ ಉಸಿರುಗಟ್ಟಿದಂತೆನಿಸಿದ್ದರೂಈಗೀಗ ಈ ಕೊರೆಯುವ ಚಳಿಯಲ್ಲಿ ಕರಗಿ ಹೋಗಬೇಕೆನಿಸುತ್ತದೆ ತುಟಿಗೆ ತುಟಿ ತಾಕಿಸುವಷ್ಟು ಧೈರ್ಯ ಇನ್ನೂ ಬರಲಿಲ್ಲಅಂದ ಹಾಗೆ ಉಸಿರಿಗೆ ಉಸಿರು ತಾಕಿಸೋದು...
ಸಮಾಜದ ಸ್ವರೂಪ ಮತ್ತು ಅದರ ಮುಖಗಳ ಅನಾವರಣ
ಕಲ್ಲೇಶ್ ಕುಂಬಾರ್ ಕವಿತೆಯ ವಿಚಾರದಲ್ಲಿ ಒಂದು ಮಾತಿದೆ. ಅದು, ಕಾವ್ಯ ಅನುಭವದ ಮೂಲಕವೇ ಅನಾವರಣವಾಗಬೇಕೆ ವಿನಃ ಅರ್ಥದ ಮೂಲಕ ಅಲ್ಲ ಎಂಬುದು. ಏಕೆಂದರೆ ಅರ್ಥವೆಂಬುದು ಕಾಲಬದ್ಧವಾದ ನೆಲೆಗಳಿಂದ ರೂಪಿಕೆ ಪಡೆದ ಆಕೃತಿಯಾಗಿದೆ. ಹೀಗಾಗಿ ಕವಿತೆಗೆ ಖಚಿತವಾದ ಅರ್ಥವೆಂಬುದು ಇಲ್ಲ. ಹಲವು ಓದುಗಳಲ್ಲಿ ಹಲವು ಅನುಭವಗಳನ್ನು ಕವಿತೆ...
Pic by Sudarshan
‘ಬಂಟಿ’ ನೆನಪು
ಉಷಾ ನರಸಿಂಹನ್ ಎಲ್ಲೋ ಏನೋ ಕಳೆದು ಹೋದ ಹಾಗೆ… ಬದುಕಿನ ಮುಖ್ಯ ತಂತುವೊಂದು ಕಳಚಿಕೊಂಡ ಹಾಗೆ. ನ್ಯಾಯವೆ; ಎಲ್ಲಾ ಸಾವುಗಳು ಹತ್ತಿರದವರನ್ನು ಕಂಗೆಡಿಸುತ್ತದೆ. ಆಪ್ತರ ಸಾವು ತಂದುಕೊಡುವ ನಿರ್ವಾತವನ್ನು ಯಾವುದರಿಂದಲೂ ತುಂಬಲಾರದು. ಮನುಷ್ಯರ ಭಾವಬಂಧಗಳ ಪ್ರಪಂಚಕ್ಕೆ ಇದೇನು ಹೊಸದಲ್ಲ. ಸಂಬಂಧಗಳು ಮನುಷ್ಯರ ನಡುವಿನದ್ದೇ ಆಗಿರಬೇಕೆಂಬ...
ʼಈ ಹೊತ್ತಿಗೆʼಯಿಂದ ಕಥಾ ಪ್ರಶಸ್ತಿಗೆ ಆಹ್ವಾನ
ಅಭಿನಯ ತರಂಗ: ಹೊಸ ತರಗತಿಗಳ ಪ್ರಾರಂಭ
ಕಾಶಿಯ ಮಹದೇವನನ್ನು ಬೇಡುವ ಸ್ಥಿತಿ ಬದಲಾಗಲೇ ಇಲ್ಲ..!
ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ. ಅದೇ...
‘ಜಲ್ಗಿನ್ ಗುದ್ರದ ಕೆಂತರ್ಲು’
ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ. ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ...
‘ಅರಸನ ಆತ್ಮಹತ್ಯೆ’
‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು. ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ....
ಕುಪ್ಪಳಿಯ ಕಾವಳದೊಳಗೆ ಮುಂಬಯಿ ‘ಸೃಜನಾ’
ಗಿರಿಜಾಶಾಸ್ತ್ರಿ ಪಡುವಣ ದಿಕ್ಕಿನಲಿ ಕೆಂಪಾದ ಸಂಜೆ ಕರಗುತ್ತಾ ಮೆಲ್ಲ ಮೆಲ್ಲನೆ ಕತ್ತಲು ಗವ್ವೆನ್ನುತ್ತಾ ಒಳಸುರಿಯುತ್ತಿತ್ತು. ಅಲ್ಲೊಂದು ಇಲ್ಲೊಂದು ಗೂಡಿಗೆ ಹಾರುವ ಹಕ್ಕಿಯ ಚೀಂಗುಟ್ಟುವ ಸದ್ದು ಬಿಟ್ಟರೆ ಸುತ್ತಲೂ ‘ಚಿನ್‍ಮೌನ’. ಕವಿಶೈಲದಿಂದ ಕೆಳಗೆ ಜಾರಿದ ಜಾಡಿನಲ್ಲಿ ಕಾಡಿನ ಪೊದೆಯೊಳಗೆ ‘ಮನುಜನಾಕಾರದಲಿ...




















