ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

‘ಹೊನ್ನೇನ ಹಳ್ಳಿಯ ಆರತಿ ಬಾನೋತ್ಸವ’ದ ಫೋಟೋ ಆಲ್ಬಂ
‘ಹೊನ್ನೇನ ಹಳ್ಳಿಯ ಆರತಿ ಬಾನೋತ್ಸವ’ದ ಫೋಟೋ ಆಲ್ಬಂ

ಪ್ರವರ ಕೊಟ್ಟೂರು ನಮ್ಮ ಗ್ರಾಮೀಣ ಭಾಗದ ದೇವರುಗಳಿಗೆ ಬಯಲೇ ಮಂದಿರ, ಕಟ್ಟೆ ಸಿಕ್ಕರೆ ಅಲ್ಲೆ ಕೂತು ಬಿಡುತ್ತವೆ, ನಿಮ್ಮ ಕಷ್ಟಗಳನ್ನು ಖುದ್ದು ಕೇಳುತ್ತವೆ, ಕೇಳಿ ಪರಿಹಾರ ಹೇಳಬಲ್ಲವು, ದೇವರ ಬಳಿ ಮಾತಾಡಲು ಯಾವ ದಲ್ಲಾಳಿಗಳೂ ಇರುವುದಿಲ್ಲ, ನಮ್ಮ ಭಾಷೆಯಲ್ಲೇ ಮಾತಿಗೆ ಕೂರುತ್ತವೆ, ತಪ್ಪು ಮಾಡಿದ್ದರೆ ಅಲ್ಲೇ ಚಾಟಿಯಿಂದ ಒಂದು...

read more
ರೈತರನ್ನು ಏಕೆ ಬೆಂಬಲಿಸಬೇಕು? -ನಾಗೇಶ್ ಹೆಗಡೆ ವಿವರಿಸಿದ್ದಾರೆ
ರೈತರನ್ನು ಏಕೆ ಬೆಂಬಲಿಸಬೇಕು? -ನಾಗೇಶ್ ಹೆಗಡೆ ವಿವರಿಸಿದ್ದಾರೆ

ಹಸುರು ಹೋಗಿ ಕೆಂಪಾಗುವವರೆಗೆ ಕಾಯಬಾರದು ಬನ್ನಿ ! ನಾಗೇಶ್ ಹೆಗಡೆ (ನಾಳಿನ ಐತಿಹಾಸಿಕ ರೈತ ಜಾಥಾಕ್ಕೆ ಇಲ್ಲಿವೆ  ದೊಡ್ಡ ಕಾರಣಗಳು) ಹಿಂದೆಂದೂ ಕಂಡಿರದಷ್ಟುದೊಡ್ಡ ಸಂಖ್ಯೆಯಲ್ಲಿ ನಾಳೆ ರೈತರು ಮುನ್ನೆಲೆಗೆ ಬರಲಿದ್ದಾರೆ. ಹೊಟ್ಟೆಗೆ ಹಿಟ್ಟು/ಅನ್ನ ತಿನ್ನುವವರೆಲ್ಲ ಜಾತಿ/ಧರ್ಮ/ರಾಜಕೀಯ ಪಕ್ಷಭೇದ ಮರೆತು ರೈತರನ್ನು...

read more
‘ನನ್ನ ಕವಿತೆಯ ಹಿಂದಿನ ಕಥನ’ ಅಪರೂಪದ ಕೃತಿ
‘ನನ್ನ ಕವಿತೆಯ ಹಿಂದಿನ ಕಥನ’ ಅಪರೂಪದ ಕೃತಿ

ವಿಜಯಭಾಸ್ಕರ‌ ರೆಡ್ಡಿ ಮುನ್ನೂರ್ ಆತ್ಮೀಯರೆ, ಕನ್ನಡದಲ್ಲಿ ಬಹುಶಃ ಇಂಥ ಕೃತಿ ಅಪರೂಪ. ಇದೊಂದು ವಿಶಿಷ್ಟ ಪ್ರಯೋಗ. ಕವಿತೆಯನ್ನು ತುಂಬ ಪ್ರೀತಿಸುವ ಕವಿವರ್ಯರು, ತಮಗೆ ಕಾಡಿರುವ,‌ ಪೀಡಿಸಿರುವ, ನಿತ್ಯನಿರಂತರ ನೆನಪಿಗೆ ಬರುವ ತಮ್ಮದೇ ಕವಿತೆಯೊಂದರ ಬೆನ್ನುಹತ್ತಿದ್ದಾರೆ. 25 ಜನ ಕವಿಗಳು.. ತಮಗೆ ಕಾಡಿರುವ ಕವಿತೆಯನ್ನು ವಿಶ್ಲೇಷಣೆ...

read more
‘ದಿಲ್ಲಿ ಹೈ ದಿಲ್ ಹಿಂದೂಸ್ತಾನ್ ಕಾ – 2’
‘ದಿಲ್ಲಿ ಹೈ ದಿಲ್ ಹಿಂದೂಸ್ತಾನ್ ಕಾ – 2’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ |ಕಳೆದ ಸಂಚಿಕೆಯಿಂದ| ಹುಟ್ಟಿದ ಮಗುವಿಗೆ ಇಡಲಾಗುವ ಹೆಸರುಗಳ ಬಗ್ಗೆ ಆಫ್ರಿಕನ್ ದೇಶಗಳಲ್ಲಿ ಸ್ವಾರಸ್ಯಕರ ಸಂಗತಿಯೊಂದಿದೆ. ಬಿಳಿಯರು ಆಫ್ರಿಕನ್ ದೇಶಗಳಿಗೆ ದಂಡೆತ್ತಿ ಹೋಗುವುದಕ್ಕೆ ಮುನ್ನ ಬಹುತೇಕ ಆಫ್ರಿಕನ್...

read more
ತುಂಬು ತಿಂಗಳಿನ ಹಾಲು ಬೆಳದಿಂಗಳು ನೀ
ತುಂಬು ತಿಂಗಳಿನ ಹಾಲು ಬೆಳದಿಂಗಳು ನೀ

ಪ್ರಕಾಶ.ಬಿ ಉಪ್ಪನಹಳ್ಳಿ ಕನಸುಗಳ ಕಟ್ಟಿದ ಹಟ್ಟಿಕೊರಳು ಹೊಟ್ಟೆ ಬಟ್ಟೆ ಕಟ್ಟಿನಿಂತ ಹೆಜ್ಜೆಗಳು ಗುರುತಾಗುವಂತೆಲೋಕದೆದುರು ತಲೆ ಎತ್ತಿ ನಡೆಯುವಂತೆಜನ್ಮ ಕೊಟ್ಟು ಸಾಚಾತನವನ್ನುಕಲಿಸಿದವಳು ನೀನು. ನುಚ್ಚಕ್ಕಿ ತಿಂದು ತಲೆಗೆ ಹರಳೆಣ್ಣೆ ಹಚ್ಚಿತಡಿಕೆ ಹೊದಿಕೆಯ ಅಪ್ಪುಗೆಯಲ್ಲಿ ಬೆಳೆಸಿದವಳುಗಾಯವಾದ ಮಂಡಿಗೆ ಮುಲಾಮು ಸವರಿತಲೆಗೆ...

read more
ನಿಜವಾದ ಸುಳ್ಳು!
ನಿಜವಾದ ಸುಳ್ಳು!

ಲಕ್ಷ್ಮೀದೇವಿ ಪತ್ತಾರ ಇಷ್ಟು ದಿನ ಹೌದಾಗಿದ್ದು ಇಂದು ಅಲ್ಲವಾಗಿದೆಇಲ್ಲವೆನ್ನುವುದು ಎದ್ದು ಕಾಣುತ್ತಿತ್ತು ಯಾವುದೊ ಭಯ, ಚಿಂತೆಗಳ ಸುಳಿಇಲ್ಲದ್ದು ಇದೆಯೆಂಬ ಭಾವನೆಗಳ ಬಿರುಗಾಳಿ ಎಲ್ಲಾ ಬರೆ ಭ್ರಮೆನೀನೆಣಿಸಿದಂತೆ ಏನು ಇಲ್ಲಹಿರಿಯರ ವಚನ ಸುಳ್ಳಲ್ಲ ಈ ತನು ರೋಗ ನಿರೋಗಗಳ ಸಮ್ಮಿಲನಬದುಕು ನೆರಳು ಬೆಳಕಿನ ಸಂಕಲನ ಬೆಳ್ಳನೆ ಬೆಳಕನ್ನು...

read more
ಉಡುಪಿ ಸೀರೆಗಳ ಪುನಶ್ಚೇತನ
ಉಡುಪಿ ಸೀರೆಗಳ ಪುನಶ್ಚೇತನ

ಸುಮಾವೀಣಾ ಮಮತೆಯ ಖನಿ ಮಮತಾ ರೈ ಮೂಲತಃ ಉಪನ್ಯಾಸಕಿ.  ಪರಿಸರ ಸ್ನೇಹಿ, ಗ್ರಾಮೀಣ ಕುಶಲ ಕಲೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ 2018ರಿಂದ ಕದಿಕೆ ಟ್ರಸ್ಟ್ ಪ್ರಾರಂಭಿಸಿ ಅಂದುಕೊಂಡ ಧ್ಯೇಯೋದ್ದೇಶಗಳ ಈಡೇರಿಕೆಗೆ ನಿರಂತರ ಶ್ರಮಿಸುತ್ತಿದ್ದಾರೆ. ಪರಿಸರಕ್ಕೆ, ಆರೋಗ್ಯಕ್ಕೆ, ಅಂದಕ್ಕೆ, ಆದಾಯಕ್ಕೆ ಪೂರಕವಾಗಿರುವ ಉಡುಪಿ ಸೀರೆಗಳ...

read more
ಅಪ್ಪನ ಆನ್‌ಲೈನ್, ಮಕ್ಕಳ ಆಫ್ ಲೈನ್ ಕ್ಲಾಸಿನ ಕಥೆ!
ಅಪ್ಪನ ಆನ್‌ಲೈನ್, ಮಕ್ಕಳ ಆಫ್ ಲೈನ್ ಕ್ಲಾಸಿನ ಕಥೆ!

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ....

read more
ಸಾಗರದಾಚೆಯ ಸೂರು…
ಸಾಗರದಾಚೆಯ ಸೂರು…

ರಂಜನಾ ಹೆಚ್ ಬೆಚ್ಚಗಿನ ಮನೆಯಿರಲು ವೆಚ್ಚಕ್ಕೆ ಹೊನ್ನಿರಲು ಇಚ್ಛೆಯನರಿತು ನಡೆವ ಸತಿಯಿರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ. ಈ ಮಾನವನಿಗೆ ಹೋದೆಡೆಯಲ್ಲೆಲ್ಲಾ ಬೆಚ್ಚಗೆ ತಲೆ ಮರೆಸಿಕೊಳ್ಳಲು ಮನೆಯೊಂದು ಬೇಕೇ ಬೇಕು. ನಾಲ್ಕು ಜನ ಸೇರಿದರೆ ಮೊದಲು ಮಾತು ಬರುವುದೇ ಮನೆಯದು. ನಿಮ್ಮ ಮನೆಯೆಲ್ಲಿ? ಅಂತಲೋ, ಎಲ್ಲಿ ಮನೆ...

read more
ಈ ಆಸೆಯ ಬಸುರು ಬಲು ಭಾರ…
ಈ ಆಸೆಯ ಬಸುರು ಬಲು ಭಾರ…

ಹೇಮಂತ್ ಎಲ್ ಚಿಕ್ಕಬೆಳವಂಗಲ ಇದು ಇಂದು ನಿನ್ನೆಯದಲ್ಲ! ಸಾಗರದಂತಹ ನಿನ್ನೂರಿಗೆನಾನು ಬರುವಾಗಲೆಲ್ಲಾನಿನಗೆಹೇಳಿಯೇ ಇರುತ್ತೇನೆ.. ಎಲ್ಲ ಕೆಲಸಗಳ ನಡುವೆಯೂ,ಬಿಡುವು ಮಾಡಿಕೊಂಡುನೀನು..,ಸಿಗಬಹುದೆಂಬ ಆಸೆ,ನನಗರಿವಿಲ್ಲದೆಯೇಗರ್ಭಧರಿಸುತ್ತದೆ.. ಬರುವ ದಾರಿಯುದ್ದಕ್ಕೂನಿನ್ನದೇ ಯೋಚನೆ.. ಹೋಗಬೇಕಾದ ಜಾಗ,ಆಡಬೇಕಾದ ಮಾತು,ಕಳೆಯಬೇಕಾದ...

read more
ದಾಂಪತ್ಯದ ಬೆಳ್ಳಿ ಹಬ್ಬದ ಹಾಡು
ದಾಂಪತ್ಯದ ಬೆಳ್ಳಿ ಹಬ್ಬದ ಹಾಡು

ಸುಧಾ ಆಡುಕಳ ಮದುವೆಯಾಗಿ ಕಳೆಯಿತು ವರ್ಷ ಇಪ್ಪತ್ತೈದುಯಾರಿಗಿದೆ ವ್ಯವಧಾನ ಪೂರ್ತಿ ಕೇಳಿಸಿಕೊಳ್ಳುವಷ್ಟು?ಒಮ್ಮೆ ಮೊದಲನೆಯ ಪದ, ಇನ್ನೊಮ್ಮೆ ಕೊನೆಯದುಕೇಳಿಸಿಕೊಳ್ಳುತ್ತಲೇ ಸಾಗುತ್ತದೆ ಸಂಭಾಷಣೆ ಇಬ್ಬರದೂ ಅವನು ಹೇಳಿದ, "ನಿನಗೀಗ ನಲವತ್ತೇಳು"ಅವಳೆಂದಳು, “ಹಾಂ, ಸ್ವಾತಂತ್ರ್ಯ ಸಿಕ್ಕಿತು”“ಆರೋಗ್ಯ ಸರಿಯಿಲ್ಲ, ಒಮ್ಮೆ...

read more

Pin It on Pinterest

Share This