ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಸತ್ತ ಮರ ನಾನಲ್ಲ
ಸತ್ತ ಮರ ನಾನಲ್ಲ

ಸರೋಜಿನಿ ಪಡಸಲಗಿ ತರುವೊಂದು ಹುಟ್ಟಿ ದೊಡ್ಡ ಮರವಾಗಿನೆಲದಾಳ ಮಣ್ಣಿನಲಿ ಆಳ ಬೇರು ಬಿಟ್ಟುಅಗಣಿತ ಚಿಗುರು ರೆಂಬೆ ಕೊಂಬೆ ಹರಡಿತನ್ನೊಡಲ ಗೂಡಲಿ ನೂರು ಜೀವಕೆ ನೆಲೆಯಾಗಿಸಂದಿ ಸಂದಿಯಲೂ ಗಂಧರ್ವಗಾನ ಗುಂಜಿಸಿಕಣ್ತುಂಬುವ ಆ ವೈಭವ ಮನತುಂಬಿತಯ್ಯ || ಕಾಲಚಕ್ರ ತಿರುಗಿ ಮರವು ಹಿರಿದಾಗಿ ಬಲಿತುಮಾಗಿ ಪಕ್ವವಾಗಿ ಅನುಭವದ ತಾವೇ...

read more
ನೆನಪಾಗುತ್ತಾರೆ…
ನೆನಪಾಗುತ್ತಾರೆ…

ತೇಜಾವತಿ ಎಚ್ ಡಿ ಹಗಲಿಗೊಂದು ಇರುಳಿಗೊಂದುನವನವೀನ ಶೈಲಿಗಳಆಕರ್ಷಣೆಗೆ ಒಳಗಾಗುವಪಂಚರಂಗಿಗಳ ನಡುವೆಆಯುಷ್ಯ ತೀರುವವರೆಗೂತೀರದ ಗುರಿ ಆರದ ಸಾಧನೆಯೇರಿದವಿಶ್ವಕ್ಕೆ ಬ್ರಾತೃತ್ವದ ಮಹತ್ವ ಸಾರಿದವಿವೇಕಾನಂದರಂತಹವರು ನೆನಪಾಗುತ್ತಾರೆ… ವಿಲಾಸಿ ರೆಕ್ಕೆಗಳ ಆಸೆಗಳಿಗೆ ಮರುಳಾಗಿಕುರುಡು ವ್ಯಾಮೋಹಗಳ ಆಜೀವ ದಾಸರಾಗಿತಮ್ಮತನವ ಗಿರವಿಯಿಟ್ಟು...

read more
ಬೆಟ್ಟದೂರು, ಸುರಿವ ಹಿಮ, ಚಾಯ್‌, ಮ್ಯಾಗಿ… ಅಷ್ಟೇ ಅಲ್ಲ!
ಬೆಟ್ಟದೂರು, ಸುರಿವ ಹಿಮ, ಚಾಯ್‌, ಮ್ಯಾಗಿ… ಅಷ್ಟೇ ಅಲ್ಲ!

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...

read more
ಕಣ್ಣು ತೆರೆಸುವ ‘ಕದನ ಕಣ’
ಕಣ್ಣು ತೆರೆಸುವ ‘ಕದನ ಕಣ’

ಪ್ರಸಾದ್‌ ರಕ್ಷಿದಿ 'ಇಲ್ಲಿ ಪ್ರಧಾನಿಗಳು,ರಾಷ್ಟ್ರಪತಿಗಳು ಎಷ್ಟು ಜನ ಬೇಕಾದರೂ ಬಂದು ಹೋಗಬಹುದು. ಆದರೆ ದೇಶ ಮಾತ್ರ ಒಂದೇ. ಅದು ಹಾಗೆ ಇರುತ್ತದೆ. ಆ ದೇಶಕ್ಕಾಗಿ ನಮ್ಮ ಹೋರಾಟ' ಇದು ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟದಲ್ಲಿ ಪ್ಯಾರಾಮಿಲಿಟರಿ ಪಡೆ, ಸಿ ಆರ್ ಪಿ ಎಫ್, ಜಲಫಿರಂಗಿ, ಬಂದೂಕು, ಲಾಠಿ ಹಿಡಿದ ಫೋಲಿಸರು, ತಡೆ...

read more
ಸಾಯುವುದು ಸುಲಭವಲ್ಲ… ಸತ್ತ ನೆನಪುಗಳಿಗೂ ಸಾವಿಲ್ಲ….
ಸಾಯುವುದು ಸುಲಭವಲ್ಲ… ಸತ್ತ ನೆನಪುಗಳಿಗೂ ಸಾವಿಲ್ಲ….

ಮಂಜುಳಾ ಸುಬ್ರಹ್ಮಣ್ಯ (ಅಮ್ಮ ಇಲ್ಲದ ಒಂದು ವರ್ಷ…) ಎಷ್ಟು ತಡವಾದರೂ ನಾ ಬರುವೆನೆಂದು ಬಾಗಿಲಲ್ಲೇ ಕಾಯುವ ಅಮ್ಮ ಈಗ ಕಾಣುತ್ತಿಲ್ಲ… ಬಾಗಿಲು ತೆಗೆದು ಒಳ ಬಂದರೆ ಹಿಂದಿನ ಬಾಗಿಲು ಹಾಕದೇ ಇರುವುದು ಗಮನಕ್ಕೆ ಬಂದಾಗ ತಕ್ಷಣ ನೆನಪಾಗುವುದು ಅಮ್ಮ. ಎಲ್ಲಿ ಹೊರಟಾಗಲೂ 'ಬಾಗಿಲು ಎಲ್ಲಾ ಸರಿ ಹಾಕೊಂಡಿದಿಯಾ? ನೋಡಿದ್ಯಾ' ಎಂಬ ಮಾತಿಲ್ಲ.....

read more
ಮಕ್ಕಳು ಬರೆದದ್ದನ್ನು ಅಲಕ್ಷಿಸಬೇಡಿ
ಮಕ್ಕಳು ಬರೆದದ್ದನ್ನು ಅಲಕ್ಷಿಸಬೇಡಿ

ಸಿದ್ಧರಾಮ ಕೂಡ್ಲಿಗಿ ಇದೇನೋ ಗೀಚಿದ್ದು ಅಂದುಕೋಬೇಡಿ. ಇದು ಮೊಮ್ಮಗನ ಚಿತ್ರ. ಒಂದೂವರೆ ವರ್ಷದ ಮೊಮ್ಮಗ ಅಭಿನವ ಮನೆಯ ಗೋಡೆಯ ಮೇಲೆ ಹೀಗೆ ಚಿತ್ರಿಸಿದ್ದಾನೆ. ಇಲ್ಲಿ ಪ್ರತಿ ರೇಖೆಯೂ ಮಗುವಿನ ಮನಸನ್ನು ಪ್ರತಿನಿಧಿಸುತ್ತದೆ. ಇದನ್ನು ನಾವು 'ಏನೋ ಗೀಚಿದ್ದು' ಎನ್ನುವುದಕ್ಕಿಂತ ಅಲ್ಲಿರುವ ಭಾವ, ಮನಸನ್ನು ವಿಶ್ಲೇಷಿಸುವುದು ಎಷ್ಟು ಚಂದ...

read more
ಆರತಿ ಎಚ್ ಎನ್ ಕವಿತೆ- ಅರಿಯದ ಅರವತ್ತು ಭಯ!
ಆರತಿ ಎಚ್ ಎನ್ ಕವಿತೆ- ಅರಿಯದ ಅರವತ್ತು ಭಯ!

ಆರತಿ ಎಚ್ ಎನ್ ನನ್ನೊಳಗಿನ ವೇದಿಕೆಯ ಮೇಲೆರಾಕ್ಷಸಿ ತಲೆಗೆದರಿ ಕುಣಿಯುವಾಗನನ್ನ ಬುದ್ಧಿ ಥೇಟ್ರಸ್ತೆ ನಾಯಿಯ ಹಾಗೆಹುಚ್ಚು ಹತ್ತಿ ಓಡುತ್ತದೆ. ಏಕಾಏಕಿ ನೆತ್ತಿಗೆ ಪಿಸ್ತೂಲು ಹಿಡಿದಂತೆಚಡಪಡಿಸುತ್ತಾ ಉಸಿರು,ಅಂಕೆಗೆ ಬಾರದೆ ಬೇಕಾಬಿಟ್ಟಿಚೆಲ್ಲಾಡಿ ತುಳುಕುತ್ತದೆ. ಬಣ್ಣದ ಬಾಟಲಿನಲ್ಲಿತುಂಬಿಟ್ಟ ಪೆಟ್ರೋಲು ಬಾಂಬಿನಂತೆನೋಟಗಳ...

read more
ಸಚಿನ್ ತೀರ್ಥಹಳ್ಳಿ ಕಂಡ ‘ಹುಣ್ಸ್‌ಮಕ್ಕಿ ಹುಳ’
ಸಚಿನ್ ತೀರ್ಥಹಳ್ಳಿ ಕಂಡ ‘ಹುಣ್ಸ್‌ಮಕ್ಕಿ ಹುಳ’

ಸಚಿನ್ ತೀರ್ಥಹಳ್ಳಿ ಬದುಕನ್ನ ಅತ್ಯಂತ ಪ್ರಾಮಾಣಿಕವಾಗಿ ಬದುಕಿದವರಿಗೆ ಮತ್ತು ಆತ್ಮ ವಿಶ್ವಾಸದಿಂದ ಎದುರಿಸಿದವರಿಗೆ ಮಾತ್ರ ತಮ್ಮ ಬದುಕಿನ ಕತೆಯನ್ನ ಇದ್ದಕ್ಕಿದ್ದ ಹಾಗೆ ಹೇಳಲು ಸಾಧ್ಯ. ವಿನುತಾ ವಿಶ್ವನಾಥ್ ಅತ್ಯಂತ ಸಣ್ಣ ವಯಸ್ಸಿನಲ್ಲಿ ಅದನ್ನು ಸಾಧಿಸಿದ್ದು ನನಗಂತೂ ಅಚ್ಚರಿ ಮೂಡಿಸಿದೆ. ನಮ್ಮ ಬದುಕಿನ ಕತೆಗಳನ್ನ ಮತ್ತು...

read more
ಮನವೇ…
ಮನವೇ…

ಟಿ ಪಿ ಉಮೇಶ್ ಹೂವಿಗೆ ಮುಳ್ಳುಗಳಿಲ್ಲವೆಂದುನಂಬಿಸಿದೆ;ಜೀವನಪೂರ್ತಿ ನೋವ ಚುಚ್ಚಿಕೊಂಡು ನಗುತ್ತಿರುವೆ! ಹೂವಿನೆಲ್ಲ ಘಮಗಂಧಗಳು ಒಂದೆಂದುಹೊಗಳಿದೆ;ಮುತ್ತುಗದ ಮರದಡಿಯೆ ಜೀವನ ಹುಡುಕುತ್ತಿರುವೆ! ಹೂವೆಲ್ಲ ಮಧುಪಾನದ ಪಾತ್ರೆಯೆಂದುತೋರಿಸಿದೆ;ಬದುಕೆಲ್ಲ ಮತ್ತಿನಲೆ ಹಿಡಿಯಲಾಗದೆ ಅಲೆಯುತ್ತಿರುವೆ! ಹೂವಿಗೆ ಬೇರು...

read more
ಭರವಸೆಗಳ ನಾಳೆಯ ಇದಿರು ನೋಡುತ್ತಾ…
ಭರವಸೆಗಳ ನಾಳೆಯ ಇದಿರು ನೋಡುತ್ತಾ…

ಸಂತೋಷ್ ಅನಂತಪುರ ಬದುಕಿನ ಮೂಲ ಸೆಲೆಯೇ ಭರವಸೆ. ಆಕಸ್ಮಿಕವಾದ ಹುಟ್ಟಿನೊಂದಿಗೆ ಬೆಳೆದು ಭರವಸೆಯ ನಾಳೆಯತ್ತ ಹೆಜ್ಜೆ ಹಾಕುತ್ತ ನಡೆಯುವಾಗ ಇನ್ನೇನೆಲ್ಲ ಕಾದಿದೆ ಎಂಬ ಆತಂಕದ ಕುತೂಹಲಕರ ಪಯಣವೇ ಬದುಕು. ಹಾಗಂತ ಅರಸಿ, ಆರಿಸಿಕೊಂಡು ಬಂದದ್ದಂತೂ ಅಲ್ಲವೇ ಅಲ್ಲವಲ್ಲ ಬದುಕು. ಕೊನೆ ಕಾಣದ ಯಾತ್ರೆಯ ಆರಂಭವು ತೊಡಗಿದ್ದಲ್ಲಿಂದಲೇ...

read more
ರಂಗಾಯಣದ ‘ಪರ್ವ’
ರಂಗಾಯಣದ ‘ಪರ್ವ’

ಪ್ರಸಾದ್ ರಕ್ಷಿದಿ 'ಪರ್ವ' ಎಸ್.ಎಲ್. ಭೈರಪ್ಪನವರು ನಾಲ್ಕು ದಶಕಗಳ ಹಿಂದೆ ರಚಿಸಿದ ಕೃತಿ. ದೊಡ್ಡ ಮಟ್ಟದಲ್ಲಿ ಚರ್ಚಿತವಾದ ಕೃತಿಯೂ ಹೌದು. ಇದೀಗ ದೊಡ್ಡದಾಗಿಯೇ ರಂಗವೇರಿದೆ. ಸಾಕಷ್ಟು ವಾದ ವಿವಾದಗಳೂ ನಡೆದಿವೆ, ನಡೆಯುತ್ತಿವೆ. ಅದು ಇನ್ನೂ ಮುಂದುವರಿಯಲಿದೆ. ಭೈರಪ್ಪನವರ ಸಾಹಿತ್ಯದ ಬಗ್ಗೆ, ರಾಜಕೀಯ ನಿಲುವುಗಳ ಬಗ್ಗೆ ಇರುವ...

read more
ಬಿಡು ಸಾಕು ಈ ಕೇಡುಗಾಲಕ್ಕಿಷ್ಟು..
ಬಿಡು ಸಾಕು ಈ ಕೇಡುಗಾಲಕ್ಕಿಷ್ಟು..

ಕನ್ನಡದ ಪ್ರಮುಖ ಕವಿ ರಮೇಶ್ ಅರೋಲಿ ಅವರ ಹೊಸ ಕವನ ಸಂಕಲನ ಇದು. ಸಂಗಾತ ಪುಸ್ತಕ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಗೆ ರಮೇಶ್ ಅರೋಲಿ ಬರೆದಿರುವ ಮಾತು ಇಲ್ಲಿದೆ- ನೀವು ಮಾತ್ರ ನೋಡಬಲ್ಲ ಸ್ಥಿತಿಯಲ್ಲಿದ್ದ ನನ್ನನ್ನು, ಯಾರೋ ತಾಕಿದಂತೆ ಅನಿಸಿ… ರಮೇಶ ಅರೋಲಿ In the dark, pitch dark nightsWhen moments shudder from...

read more

Pin It on Pinterest

Share This