ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
Pic by Pranay Pariyar
ಬುಕ್ ಸ್ಟಾಲ್ ಮುಸಾಫಿರ್ ಕತೆ
ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ | ಕಳೆದ ಸಂಚಿಕೆಯಿಂದ | ಅದು ಖ್ಯಾತ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಜೀವನಾಧಾರಿತ ಸಾಕ್ಷ್ಯಚಿತ್ರ ಎಂದನಿಸುತ್ತದೆ. ಸಚಿನ್ ತಮ್ಮ ಕ್ರಿಕೆಟ್ ಕಿಟ್ ಬ್ಯಾಗ್ ಬಗ್ಗೆ ಮಾತನಾಡುತ್ತಾ ಒಂದು ಕಡೆ ಹೀಗೆ ಹೇಳುತ್ತಾರೆ:...
ಕಂಡ ಕನಸು ನನಸಾಗಿದೆ…
ಉದಯ ಇಟಗಿ ಕಳೆದ ಡಿಸೆಂಬರ್ ತಿಂಗಳಲ್ಲಿ ಫೆಸ್ಬುಕ್ ನಲ್ಲಿ ಲಕ್ಶ್ಮೀ ಚಂದ್ರಶೇಖರ್ ಅವರಿಗೊಂದು ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದೆ. ನಾನು ಕಳಿಸಿ ಎಂಟು ದಿನಗೊಳಗಾಗಿ ಅವರದನ್ನು ಅಕ್ಸೆಪ್ಟ್ ಮಾಡಿದ್ದರು. ಅದಾಗಿ ನಾಲ್ಕೈದು ದಿನಗಳ ನಂತರ ನಾನು ಅವರಿಗೊಂದು ಮೆಸ್ಸೇಜ್ ಕಳಿಸಿದೆ 'ಮೇಡಮ್, ಮಿಸೆಸ್ ಶೇಕ್ಸಪಿಯರ್' ಅಂತಾ ಒಂದು ಒನ್...
ಭಾವುಕತೆಯ ಬಿಂಬ ‘ಅಮ್ಮ ಮತ್ತು ಸುಹೇಲ್…’
ಸಂಗಮೇಶ್ ಸಜ್ಜನ್ ಯಾವ ಗಂಡೊಯಾವ ಹೆಣ್ಣೊಪ್ರೀತಿಎಂಬ ಚುಂಬಕ - ಬೇಂದ್ರೆ. ಪ್ರೀತಿ ಅನ್ನೋದು ಹೀಗೆ ಮತ್ತೆ ಇವರಲ್ಲೇ ಆಗಬೇಕಂತೇನಿಲ್ಲ, ಅದು ಪರಿಶುದ್ಧ ಮನಸ್ಸುಗಳ ಸಂಗಮ ಅಷ್ಟೇ. ಅದು ಮತ್ತೆ ಮತ್ತೆ ಮನಸಲ್ಲಿ ಉಳಿಯುವ ಹಾಗೆ ಮಾಡಿದ್ದು ಕಾರ್ತಿಕ್ ಹೆಬ್ಬಾರ್ ಅವರ ಅಮ್ಮ ಮತ್ತು ಸುಹೇಲ್ ನಾಟಕ. ಎರಡು ಹೃದಯಗಳು ಒಂದಾಗುವ ಸಾಧ್ಯತೆ...
ಸಂತೆಬೆನ್ನೂರು ಫೈಜ್ನಟ್ರಾಜ್ ಕವಿತೆ- ಮಸಣದ ಹಾಡು
ಸಂತೆಬೆನ್ನೂರು ಫೈಜ್ನಟ್ರಾಜ್ ಬಹುಶಃ ಬಲಗಾಲಿಟ್ಟೇಒಳಬಂದೆ ಅನ್ನಿಸುತ್ತೆ; ಅಲ್ಲಲ್ಲ ಹೊತ್ತು ತಂದಿದ್ದು,ಎಷ್ಟು ಬೇಗ ಈ ಸಿನಿಮಾ ಮುಗಿತದೋಅನ್ನೋ ಕಿರಿಕಿರಿಯಂತೆ! ಆಗಲೇ ಮಣ್ಣ ಮನೆ ತಯಾರಿತ್ತು,ಎಲ್ಲೋ ದೂರದಿ ಸಣ್ಣ ರಾಗ;ಭಾವ ಬಂದಾಗ ನಾದಿನಿ ಉಲಿಯೋ ಸ್ವರ ಅದು. ಮೊದಲುಇಬ್ಬರಿಳಿದು ನನ್ನ ಮಣ್ಣಿಗಿಳಿಸಿ ಇಟ್ಟರುಮುಖ...
ಸಂಘಮಿತ್ರೆ ನಾಗರಘಟ್ಟ ಹೊಸ ಕವಿತೆ – ಬೊಗಸೆಯ ಕನಸು
ಸಂಘಮಿತ್ರೆ ನಾಗರಘಟ್ಟ ಎಷ್ಟು ಕಾಲನಿಮ್ಮನ್ನು ಹೀಗೆ-ಬೊಗಸೆಯಲಿಬಂಧಿಸಲಿ?ನಿಮ್ಮ ರೆಕ್ಕೆಗಳುಉಸಿರುಕಟ್ಟಿ-ನನ್ನ ಕೈಗಳು ಬೆವರುತ್ತಿವೆ..!ಬಿಡುಗಡೆ ಇಬ್ಬರಿಗೂ ಬೇಕು…ಮತ್ತೆ ಮತ್ತೆ ಹಾರಲು,ನಿಮಗಾಗಿ ನಾನೂಓಡಿ ಬರಲು…., ಗರಿ ಬಿಚ್ಚಿ ತಲುಪಿರಿಆ ನಿಮ್ಮ ಕನಸಿನಹೂಗಳ ಬನಕೆಬಿಡುವಿದ್ದರೆ ನನಗೂಆ ಜಾಡನ್ನು ತೋರಿಸಿನನಗೂ ಅದರ...
ತಮಿಳ್ಗನ್ನಡ ಬೆಸೆದ ನಲ್ಲತಂಬಿಯವರು…
ಸುಧಾ ಚಿದಾನಂದಗೌಡ ಅರ್ಧನಾರೀಶ್ವರ ಥಿಯರಿಗೂ ಕಾಫಿ ಸ್ವಾದಕ್ಕೂ ಎಲ್ಲಿಂದೆಲ್ಲಿಯ ನಂಟು?! ಈ ಸ್ವಾರಸ್ಯದ ಪ್ರಶ್ನೆ ಉದ್ಭವಗೊಳ್ಳುವುದು ನಲ್ಲತಂಬಿಯವರ ಎರಡು ಪುಸ್ತಕಗಳನ್ನು ಎದುರಿಗಿಟ್ಟುಕೊಂಡು ಮರು ಓದಲು ಆರಂಭಿಸಿದಾಗ. ಕಾಫಿ ಪರಿಸರವನ್ನು ಸೃಷ್ಟಿಸುವ ಸಂದರ್ಭವೂ ವಿಶಿಷ್ಟವೇ. ಆಧುನಿಕ ಬದುಕಿನ ಸ್ಥಿತ್ಯಂತರಗಳಲ್ಲಿ ಒಂದಾದ, ನಮ್ಮ...
ಅವನನ್ನು ಕರೆದುಕೊಂಡು ಬನ್ನಿ
ಡಾ. ಅನಿಲ್ ಎಮ್ ಚಟ್ನಳ್ಳಿ ಆಗೆಲ್ಲ ಹಿಂದೆತಾನಸೇನ ಎಂಬುವವನೊಬ್ಬದೀಪಕ ರಾಗ ಹಾಡಿದರೆದೀಪ ಹೊತ್ತಿಕೊಳ್ಳುತ್ತಿದ್ದವಂತೆಮಲ್ಹಾರ ರಾಗ ಹಾಡಿದರೆಮಳೆ ಸುರಿಯುತ್ತಿತ್ತಂತೆ ಅಯ್ಯೋ ಬೇಗಅವನನ್ನು ಹುಡುಕಿ,ಸಿಕ್ಕಾನು ಕರೆದುಕೊಂಡು ಬನ್ನಿ ಇಲ್ಲಿ ನಮ್ಮ ನಾಯಕರೆಲ್ಲಕೈಚೆಲ್ಲುತ್ತಿದ್ದಾರೆಡಾಕ್ಟರುಗಳೆಲ್ಲ ಬೆವರು...
ಇವನೆಂಬ ಮಳೆಯೂ, ಅವಳೆಂಬ ಇಳೆಯೂ..
ಶೋಭಾ ದಿನೇಶ್ ತಣಿಯುತ್ತಿರುವ ಹಗಲನ್ನು ಹುದುಗಿಸಿಕೊಳ್ಳುತ್ತಿರುವ ಹೊತ್ತುಉತ್ತರದ ಅವನೂ ದಕ್ಷಿಣದ ಇವಳೂ ಹೀಗೆ ಒಬ್ಬರಿಗೊಬ್ಬರುಹೆಸರಿಲ್ಲದ ಊರಿನಲ್ಲಿ ಅಚಾನಕ್ಕಾಗಿ ದಿನವಿಡಿಒಬ್ಬರಿಗೊಬ್ಬರು ದಕ್ಕುವುದೆಂದರೆ, ಒಂದ್ನಮೂನೆ ಸೋಜಿಗ ಇದೊಂಥರ ಅಜೀಬಿನ ಕಥೆಪ್ರೀತಿಗೆ ವಿಶೇಷ ಲಗತ್ತು ನೀಡದ, ಮುಲಾಜಿಗೆ ಸಿಕ್ಕಿಕೊಳ್ಳದ...
ನನ್ನೊಳಗೆ ತಾನೇ ತನ್ಮಯ..
ಸುಖೇಶ ಕೆ ಬಿ ನನ್ನಮ್ಮನ ಸ್ಕಿಜೋಫ್ರೇನಿಯ ಹೇಳಿಕೊಳ್ಳುವಂಥದ್ದಲ್ಲ.ಮನಸ್ಸಿನ ಒಳಗಿನ ತುಮುಲಗಳು ಇನ್ನೂ ಏನೇನೋ.. ಇದರೊಂದಿಗೆ ಬೇಸರ, ಹತ್ತಿರವಿಲ್ಲದ ಸಂಬಂಧಗಳು, ಇದ್ದು ಇಲ್ಲದೇ ಹೋದ ನೆಂಟರುಗಳು, ನಾಲ್ಕರಲ್ಲೇ ಕೇಳದೇ ಹೋದ ಕಿವಿ, ದಿನವೂ ತಲೆ ನೋವು, ರಗಳೆ, ಜಗಳ ಎಂದು ತಲೆ ಹಿಡಿದು ಕೂರುವ ನನ್ನಮ್ಮಳ ಪ್ರಪಂಚಕ್ಕೆ ಒಳ ನುಗ್ಗಲು...
‘ಚಾಕ್ ಸರ್ಕಲ್’ ನಲ್ಲಿ ಜೋಗಿ ಫೋಟೋ ಆಲ್ಬಂ…
ʼಅವಧಿ'ಯ ʼಚಾಕ್ ಸರ್ಕಲ್ʼನಲ್ಲಿ ವಿಶ್ವ ಪುಸ್ತಕ ದಿನದ ವಿಶೇಷ ಕಾರ್ಯಕ್ರಮ ‘ಚಾಕ್ ಸರ್ಕಲ್’ನ ವಿಶೇಷ ಅತಿಥಿಯಾಗಿ ಜೋಗಿ ಭಾಗವಹಿಸಿದ್ದರು. ‘ಅವಧಿ’ಯ ಪ್ರಧಾನ ಸಂಪಾದಕ ಜಿ ಎನ್ ಮೋಹನ್ ಅವರೊಂದಿಗೆ ಜೋಗಿ. ಕಾರ್ಯಕ್ರಮದ ಫೋಟೋ ಆಲ್ಬಂ...
ಸಪ್ನಾ ʼಅವಧಿʼ ಟಾಪ್ ಟೆನ್
ಮೊಲೆವಾಲು ನಂಜಾಗಿ..
ರಘುನಾಥ ಕೃಷ್ಣಮಾಚಾರ್ ಪೋಷಕ ಶಕ್ತಿಗಳು ಶೋಷಕ ಶಕ್ತಿಗಳಾಗಿ ಮಾರ್ಪಡುವ ವೈಪರೀತ್ಯ ಮತ್ತು ಅದರ ಪರಿಣಾಮವಾಗಿ, ಅದಕ್ಕೆ ಸಿಕ್ಕವರು ಪಡುವ ಯಾತನೆ ಇಲ್ಲಿನ ಕತೆಗಳ ಒಂದು ಮುಖ. ಆ ಶೋಷಕ ಶಕ್ತಿಗಳು ಕ್ರಮೇಣ ಮಾಗುವ ಪರಿವರ್ತನೆಯ ಹಾದಿಯನ್ನು ಹಿಡಿಯುವುದು ಇದರ ಇನ್ನೊಂದು ಮುಖ. ಮೊದಲನೆಯ ಪ್ರಕಾರದ ಕತೆಗಳಿಗೆ ರೂಪಕ ಸದೃಶವಾದ...
ಕಾಲು ಮುರಿದು ಕೈಗೆ…
ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...
ಹೊಸ ರೂಪ ಹೊತ್ತ ರೆಬೆಲ್ ಸ್ಟಾರ್ ಬಯೋಗ್ರಫಿ!!
ಶರಣು ಹುಲ್ಲೂರು ವಿಶ್ವ ಪುಸ್ತಕ ದಿನದಂದು ಕನ್ನಡದ ಹೆಸರಾಂತ ನಟ, ರಾಜಕಾರಣಿ ರೆಬೆಲ್ ಸ್ಟಾರ್ ಅಂಬರೀಶ್ ಅವರ ಬಯೋಗ್ರಫಿ ಹೊಸ ರೂಪ ಪಡೆದುಕೊಂಡಿದೆ. 2018ರಲ್ಲಿ ಬಿಡುಗಡೆಯಾದ ಈ ಪುಸ್ತಕವನ್ನು ನಾಡಿನ ಹೆಸರಾಂತ ಪ್ರಕಾಶನ ಸಂಸ್ಥೆ ಸಾವಣ್ಣ ಪ್ರಕಾಶನ ಈ ಪುಸ್ತಕವನ್ನು ಹೊರತಂದಿತ್ತು. ಈಗ ಎರಡನೇ ಮುದ್ರಣ ಕೂಡ ಅದೇ ಪ್ರಕಾಶನ ಸಂಸ್ಥೆಯಿಂದ...
Pic by Matt Blease
ಅರಿವಿನ ಗುರು
ಉತ್ತಮ ಎ ದೊಡ್ಮನಿ ಅನಾದಿಕಾಲದಿಂದ ಮುಚ್ಚಿದ ಅಕ್ಷರ ಹಾದಿಪೆನ್ನೆಂಬ ಖಡ್ಗದಿಂದ ದಾರಿ ಮಾಡಿಅಂಧಕಾರವ ತುಂಬಿದ ಬಾಳ ಬದುಕಿನಲ್ಲಿಗುಡುಗು ಸಿಡಲಾಗಿ ಜ್ಞಾನ ಮಳೆ ಹರಿಸಿಜಾತಿವಾದಿಗಳನ್ನು ಸೆಡ್ಡು ಹೊಡೆದುಈ ನೆಲದ ಮೊದಲ ಅಕ್ಷರದ ಧನಿಯಾದೇ ಮೇಲು ಕೀಳೆಂಬ ಆ ದಿನಗಳಲ್ಲಿಹೆಣ್ಣನ್ನು ಭೋಗಕ್ಕೆ ಸೀಮಿತ ಮಾಡಿದಪುರೋಹಿತ...
‘ಪಯಣ’ ಕೊನೆಗೆ ಮುಟ್ಟಿದ್ದು ಅಜ್ಜನ ಮನೆಗೆ…
ಫೇಸ್ ಬುಕ್ ನಿಂದ ವಿಷ್ಣು ಯರಬಾಳು 10 ಗಂಟೆಗೆ ಏರುಬಿಸಿಲು. ಗುಲಾಬಿ ಬಣ್ಣದ ಅಂಗಿಯೊಳಗಿದ್ದ ಬನಿಯನ್, ಕರ್ಚಿಫ್ ತೇವವಾಗಿ ಬಿಸಿಲಿನ ತಾಪವನ್ನು ಆಗಾಗ ತಿಳಿಸುತ್ತಿತ್ತು... ಕಾರ್‌ನೊಳಗಿದ್ದ ಏಸಿ ಗೆಳೆಯನಿಗೆ ತಲೆನೋವು ತರುತ್ತಿತ್ತು, ಇದರಿಂದಲೇ ಏಸಿ ಆನ್ ಆಗಲಿಲ್ಲ. ಕಾರು ನಿಂತಾಗೆಲ್ಲ ಬಿಸಿಲಿನ ಝಳಕ್ಕೆ ಯದುಸಿರು...
ಅಮರ ಸುಳ್ಯದಲ್ಲಿ ನಡೆಯಿತು ಒಂದು ಮಹತ್ವದ ರೈತ ಹೋರಾಟ
ಪುರುಷೋತ್ತಮ ಬಿಳಿಮಲೆ ೧೮೩೪ ರಲ್ಲಿ ಆರಂಭವಾಗಿ ೧೮೩೭ರಲ್ಲಿ ಕೊನೆಗೊಂಡ 'ಅಮರ ಸುಳ್ಯದ ರೈತ ಹೋರಾಟ'ದ ಕುರಿತಾದ ನನ್ನ ಪುಸ್ತಕ ಕೊರೊನಾದ ಕೆಟ್ಟಕಾಲದಲ್ಲಿ ಬಿಡುಗಡೆಯಾಗಿದೆ. ೧೮೫೭ರ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೆ ೨೦ ವರ್ಷಗಳ ಮೊದಲೇ ಈ ಚಳುವಳಿಯು ಈಸ್ಟ್ ಇಂಡಿಯಾ ಕಂಪೆನಿಯ ವಿರುದ್ಧ ಸುಳ್ಯ ಮತ್ತು ಕೊಡಗು ಪರಿಸರದಲ್ಲಿ...
ರಜಿಯಾ ಡಿ ಬಿ ಹೊಸ ಕವಿತೆ- ಚಂದಿರ ನಕ್ಕ
ರಜಿಯಾ ಡಿ ಬಿ ಯುಗಾದಿಯ ಈ ಚಂದ್ರಒಂದೇ ಆದರಂಜಾನಿನ ಚಾಂದ್ ಆಗಿಕಣ್ಣೊಳಗೆ ಮನದೊಳಗೇನೋಡುವ ಪ್ಲವವಾಗಿವಿಪ್ಲವ ತಾರದೇ….ವಿನೂತನ ಹಾದಿಗೆನವೀಕರಿಸುವಂತಾದ;ಪೂರ್ಣತೆಗೆ ಕರೆದೊಯ್ಯುವಸೌಹಾರ್ದತೆಯ ಚಂದ್ರನಾಗಿಇವರ ಅವರ ಕಣ್ಣಲಿ ಒಟ್ಟೊಟ್ಟಿಗೆ ಇಣುಕಿದ ಹುಣ್ಣಿಮೆಯಾಗಿಯುಗದ ಆದಿಯಾಗಿಅನಂತತೆಯ ಆಗರವಾಗಿಭಾವೈಕ್ಯತೆಯ ಬೀಡಾಗಿಈ ನಾಡಿಗೆ---ಅವ ಇವ...
ಸುಧಾ ಚಿದಾನಂದಗೌಡ ಉಪನ್ಯಾಸ…





















