ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಉದಯ ಗಾಂವಕಾರ ಬರೆದ ‘ಕರೋನಾ ಚೂರ್ಗತೆಗಳು
ಉದಯ ಗಾಂವಕಾರ ಮನುಷ್ಯತ್ವ ವಾಹನ ಸವಾರರ ಮೇಲೆ ಬೆತ್ತ ಪ್ರಯೋಗ ಮಾಡಿ ಸುಸ್ತಾಗಿದ್ದ ಪೋಲಿಸಪ್ಪ ಡ್ಯೂಟಿ ಮುಗಿಸಿ ಮನೆಗೆ ಬಂದ. ತನಗಾಗಿ ಅಯೋಡೆಕ್ಸ್ ತರಲು ಹೋಗಿದ್ದ ಮಗನ ಬೆನ್ನ ಮೇಲಿನ ಬಾಸುಂಡೆಗಳಿಗೆ ಅವನಮ್ಮ ಬಿಸಿನೀರು ಶಾಖ ನೀಡುತ್ತಿದ್ದಳು. 'ಯಾವ ಬೋ..ಮಗ ಅವನು, ಮನುಷ್ಯತ್ವ ಇಲ್ಲದವನು' ಎಂದು ಪೋಲಿಸಪ್ಪ ಅಂದದ್ದು ಟಿ.ವಿ...
ಕನ್ನಡ ಸಾಹಿತ್ಯ ಮತ್ತು ಅಂಬೇಡ್ಕರ್…
ಡಾ ಸುದರ್ಶನ ಬಲ್ಲಾಳ್ ಅವರಿಂದ ಪತ್ರಕರ್ತರೊಡನೆ ಸಂವಾದ
ವಿಠ್ಠಲನಿಗೊಂದು ವಿದಾಯ ಪತ್ರ: ಹೇಳುವುದು ಹಾಗೇ ಉಳಿದುಹೋಯಿತು…
ಶ್ರೀಪಾದ್ ಭಟ್ ಪ್ರಿಯ ಗೆಳೆಯ ವಿಠ್ಠಲ, ಏಪ್ರಿಲ್ ೩ ಬೈಂದೂರಿನ ಕಾರ್ಯಕ್ರಮಕ್ಕೆ ಅಂತ ನಿನ್ನೊಡನೆ ನಾನು, ಕಿರಣ ಬಂದಿದ್ದೆವು. ಕಾರ್ಯಕ್ರಮ ಮುಗಿಸಿ ಊಟದ ಹೊತ್ತಲ್ಲಿ ನೀನು 'ಕೆಲಸ ಎಷ್ಟು ಬಾಕಿ ಇದೆ ಮಾರಾಯಾ..' ಅನ್ನುತ್ತ, ಥಟ್ಟನೆ ಗಂಭೀರವಾಗಿ 'ಆರೋಗ್ಯ ಸರಿ ನೋಡ್ಕೊ' ಅಂದೆ. ನಾನು ತಮಾಶೆ ಮಾಡ್ತಾ, 'ನಿಜ. ಇಲ್ದಿದ್ರೆ ನಿನಗಿರುವ...
ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ‘ಚಿಂತಾಮಣಿ’ಗೊಂದು ಪತ್ರ
ಸತೀಶ ಕುಲಕರ್ಣಿ ಹಿರಿಯ ಕವಿ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ 'ಚಿಂತಾಮಣಿ' ಹೊಸ ಕವನ ಸಂಕಲನವನ್ನು ಓದಿ ಸರ್ ಅವರಿಗೆ ಬರೆದ ಪತ್ರವಿದು. ಸಂಕಲನದಲ್ಲಿ ಒಟ್ಟು ೪೪ ಕವಿತೆಗಳಿವೆ. ಖ್ಯಾತ ವಿಮರ್ಶಕ ಡಾ. ಎಚ್.ಎಸ್. ರಾಘವೇಂದ್ರರಾವ್ ಇದಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ. 'ಚಿಂತಾಮಣಿ' ಸಂಕಲನದ ಕವಿತೆಯಲ್ಲಿ ಮಾತೃಗೀತೆ, ಸಖೀ ಗೀತೆ...
ಕೃತಿಯ ನರ್ಸಿಂಗ್ ಡೈರಿಯ ಒಂದು ದಿನ…
ದಾಕ್ಷಾಯಿಣಿ ಬೆಳಗ್ಗೆ ಒಂಬತ್ತು ಗಂಟೆಗೆ ಕೆಲಸಕ್ಕೆ ಬಂದ ಕೀರ್ತಿಗೆ ಗಂಟೆ ಹನ್ನೆರಡಾದರೂ ಕೈ ಬಿಡುವೇ ಆಗಿರಲಿಲ್ಲ,, ಚಿಕ್ಕಬಳ್ಳಾಪುರದ ಒಂದು ತಾಲ್ಲೂಕಿನ ಗವರ್ನಮೆಂಟ್ ಆಸ್ಪತ್ರೆಗೆ ನರ್ಸ್ ಆಗಿ ಕೆಲಸಕ್ಕೆ ಇತ್ತೀಚೆಗಷ್ಟೇ ಸೇರಿದ್ದಳು. ಇನ್ನೂ ಪ್ರೊಬೆಷನರಿ ಅವಧಿಯೂ ಮುಗಿದಿರಲಿಲ್ಲ... ಕೋಗಿಲು ಕ್ರಾಸಿನ ಹತ್ತಿರದ ಒಂದು...
‘ಕರ್ಣನ್’ ‘ನಯಟ್ಟು’ ಎರಡೂ ದಲಿತ ವಿರೋಧಿ ಸಿನಿಮಾಗಳೇ..
ಕನಕರಾಜ್ ಆರನಕಟ್ಟೆ ಇತ್ತೀಚಿಗೆ ತೆರೆಕಂಡ ತಮಿಳಿನ 'ಕರ್ಣನ್' ಸಿನಿಮಾದಂತೆಯೇ ನಮ್ಮಲ್ಲಿ ಹಲವರು 'ನಯಟ್ಟು' ಎನ್ನುವ ಮಲೆಯಾಳಂ ಸಿನಿಮಾವನ್ನೂ ಕೊಂಡಾಡುತ್ತಿದ್ದಾರೆ. ಆದರೆ ಅವೆರಡೂ ನನಗೆ ದಲಿತ ವಿರೋಧಿ ಸಿನಿಮಾಗಳಾಗಿಯೇ ಕಂಡಿವೆ. 'ಕರ್ಣನ್ ಕೋಪ ಒಟ್ಟು ಸಾಮಾಜಿಕ ವ್ಯವಸ್ಥೆಯ ಮೇಲೆ ಎಂದು ಸಾರಾಸಗಟಾಗಿ ಎಲ್ಲರಂತೆ ಅದೊಂದು ದಲಿತ ಪರ...
ರಹಮತ್ ತರೀಕೆರೆ ಲೇಖನ- ಯುದ್ಧ ಮತ್ತು ಸಾಂಕ್ರಾಮಿಕ ರೋಗ
ರಹಮತ್ ತರೀಕೆರೆ ಟರ್ಕಿಯ ಪ್ರವಾಸಕ್ಕೆ ತೊಡಗುವ ಮುನ್ನ ಬಳ್ಳಾರಿ ಸೀಮೆಯಲ್ಲಿದ್ದ ಟರ್ಕಿ ಸಮಾಧಿ ಸ್ಮಾರಕಕ್ಕೆ ಭೇಟಿಕೊಡಬೇಕು ಎನಿಸಿತು. ಈ ಮೊದಲು ಹಂಪಿ ಪರಿಸರದಲ್ಲಿರುವ ಎರಡನೆಯ ದೇವರಾಯನ ಕಾಲದಲ್ಲಿ ವಿಜಯನಗರದ ಸೈನ್ಯದಲ್ಲಿದ್ದ ಟರ್ಕರ ಸಮಾಧಿಗಳನ್ನು ನೋಡಿದ್ದೆ. ಶಾಸನ ಹಾಗೂ ಪ್ರವಾಸಿಗರ ದಾಖಲೆಗಳ ಪ್ರಕಾರ ಟರ್ಕಿ ಮೂಲದ 2000...
ಮಂಸೋರೆ ಆತಂಕ…
ಮಂಸೋರೆ ನಿರ್ಮಾಪಕರು, ನಿರ್ದೇಶಕರು ತಮ್ಮ ಪ್ರಾಮಾಣಿಕ ದುಡಿಮೆಯನ್ನ ಬಂಡವಾಳ ಹೂಡಿ ಸಿನೆಮಾ ನಿರ್ಮಾಣ ಮಾಡಿದರೆ, ಕೆಲವು ದುಷ್ಟರು ಅವರ ಶ್ರಮವನ್ನು ಯಾವುದೇ ಪರವಾನಗಿ ಪಡೆಯದೇ ಅಕ್ರಮವಾಗಿ ಮಾರಾಟ ಮಾಡುವುದು, ಪೈರೆಸಿ ಮಾಡುವುದರಲ್ಲಿ ನಿರತರಾಗಿದ್ದಾರೆ.ಅಂತಹವರಲ್ಲೊಬ್ಬ ಮುಂಬಯಿಯಲ್ಲಿ ಕಛೇರಿ ಹೊಂದಿರುವಂತಹ S S Suntnoor...
ಕಾಡುವ ‘ಸೀತಾಳೆದಂಡೆ’
ಗೀತಾ ಕುಂದಾಪುರ ಉತ್ತರ ಕನ್ನಡದ ಗ್ರಾಮೀಣ ಪ್ರದೇಶದ ಹಿನ್ನಲೆಯಲ್ಲಿ ಹೆಣೆದ ಕತೆಗಳು. ಅಲ್ಲಲ್ಲಿ ಇದು ಕತೆಯಾಗಿರದೆ ಒಂದು ವ್ಯಕ್ತಿಯ ಪರಿಚಯ ಎನ್ನಿಸಿದರೂ ವ್ಯಕ್ತಿಯ ವ್ಯಕ್ತಿತ್ವವೂ ವಿಚಿತ್ರವಾಗಿದ್ದು ನಿರೂಪಣೆ ಬಿಗಿಯಾಗಿರುವುದರಿಂದ ಕತೆಯು ಕುತೂಹಲದಿಂದಲೇ ಓದಿಸಿಕೊಂಡು ಹೋಗುತ್ತದೆ. ಇಲ್ಲಿ ಆದರ್ಶ ಹೇಳುವ ನಾಯಕ, ನಾಯಕಿಯರಿಲ್ಲ,...
ಅಶ್ವಿನಿ ಶ್ರೀಪಾದ್ ಹೊಸ ಕವಿತೆ- ನಾ ಕಂಡ ನಾನು
ಅಶ್ವಿನಿ ಶ್ರೀಪಾದ್ ಯಾರಿಗೆ ಹೇಳಲಿಒಳಕ್ಕೊಳಗೆ ಕುದಿಯುತ್ತಿದೆ ಲಾವರಸಹೊರ ಹಾಕಲು ಆಗುತ್ತಿಲ್ಲ,ಎಲ್ಲರ ದುಃಖ ಬೆಟ್ಟದಷ್ಟಿದೆ ಕಿರುಚಬೇಕೆಂಬ ತುಡಿತಧ್ವನಿ ಬರುತ್ತಿಲ್ಲಅಲ್ಲೆಲ್ಲೋ ಯಾರೋ ಬಿಕ್ಕಿದರೆ,ಈಗೀಗ ಬೆಚ್ಚಿಬೀಳುತ್ತೇನೆ ನಾ ಕಂಡ ನಾನುಈಗೀಗ ನಾನಾಗಿಲ್ಲ,ಕಳೆದು ಹೋಗಿಲ್ಲಹುದುಗಿ ಹೋಗಿದ್ದೇನೆ ಮರುಕ್ಷಣ,ಬಳಲಿಲ್ಲ,...
ಮುಸುಕಿದೀ ಮಬ್ಬಿನಲೀ…
ಕೃಷ್ಣ ಕೌಲಗಿ ಬದುಕು 'ಹಗುರ' ಅಂದುಕೊಂಡೆವು…ಸಂಸಾರ 'ಸಸಾರ' ಅಂದುಕೊಂಡೆವು…ಮಕ್ಕಳು 'ಕೊನೆಗಾಲಕ್ಕೆ' ಅಂದುಕೊಂಡೆವು…ಬಂಧುಗಳು 'ಅನುಗಾಲಕ್ಕೆ'ಅಂದು ಕೊಂಡೆವು…ಹಾಗಾಗಲೇಯಿಲ್ಲ… ಹಣದಿಂದ 'ಆರೋಗ್ಯ'ಕೊಳ್ಳಬಹುದೆಂದುಕೊಂಡೆವು…ಅಧಿಕಾರದಿಂದ 'ಜನರನ್ನು' ಕೊಳ್ಳಬಹುದೆಂದುಕೊಂಡೆವು…'ಧರ್ಮ-ಜಾತಿ' ಬೆಂಬಲಕ್ಕೆ ಅಂದೆವು…ದೇವರನ್ನೇ ಧಿಕ್ಕರಿಸಿ...
ನಮ್ಮಮ್ಮ ಶ್ರೀಮತಿ ಗಿರಿಜಮ್ಮ..
ಶಶಿಧರ್ ಭಾರಿಘಾಟ್ ನಮ್ಮಮ್ಮ (ನಾವು ಐದು ಜನ ಮಕ್ಕಳು) ಶ್ರೀಮತಿ ಗಿರಿಜಮ್ಮ! ಕೆ.ಅರ್.ಪೇಟೆ ತಾಲ್ಲೂಕಿನ ಒಂದು ಸಣ್ಣ ಗ್ರಾಮ ಮಾದಪುರ. ಅಮ್ಮನ ತವರೂರು. ನಮ್ಮ ತಾತ ಬೆಂಗಳೂರು ನಗರಸಭೆ (ಪಾಲಿಕೆ ?) ಯಲ್ಲಿ ಕೆಲಸದಲ್ಲಿ ಇದ್ದರು.ಹಾಗಾಗಿ ಅಮ್ಮ ಒಂದು ರೀತಿಯಲ್ಲಿ ಬೆಂಗಳೂರಿನವರು, ಹುಟ್ಟಿನಿಂದಲೇ. ವಿಶ್ವೇಶ್ವರಪುರದಲ್ಲೇ ಆಡಿ,...
ಅಜ್ಜಿ
ಶೀಲಾ ಗೌಡರ ಅಜ್ಜಿಯ ಬೆನ್ನುಬಾಗಿಬಿಟ್ಟಿದೆ.ಅನುಕ್ಷಣವೂ ಬಾಗಿ ಬಾಗಿನಿಲ್ಲುವ ಭಂಗಿಯೇಮರೆತುಹೋಗಿದೆ.ಗುಂಗಿನಲಿ ಭಾವಗಂಗೆಇಂಗಿಹೋಗಿದೆ. ಅಜ್ಜಿಯ ಕಣ್ಣು ಪೊರೆಗಟ್ಟಿದೆ.ಧಗ ಧಗಿಸುವಒಲೆ ಮುಂದೆ ಹೊಗೆಯಾಡಿದೆ, ಉರಿಯ ಆರಿಸಲುಹೋದ ಕಣ್ಣೀರುಕಣ್ಣನೇ ನುಂಗಿದೆ.ನೋಟದ ತೀಟೆಗಳ ಹಂಗನುಹರಿದಿದೆ. ಅಜ್ಜಿಯ ಕೈ ಒರಟುದೊಣ್ಣೆಯಾಗಿದೆ.ತವಡು ಕುಟ್ಟಿ...
‘ಎಲ್ಲವೂ ನಮ್ಮಲ್ಲಿತ್ತು, ಆದರೆ ಅದನ್ನು ವಿದೇಶೀಯರು ಕದ್ದರು’
ಪುರುಷೋತ್ತಮ ಬಿಳಿಮಲೆ ಕೊರೊನಾ ಮತ್ತು ಭಾರತದಲ್ಲಿ ಕಳೆಗುಂದುತ್ತಿರುವ ವೈಜ್ಞಾನಿಕ ಚಿಂತನೆ ಹಾಗೂ ಸಂಶೋಧನೆಗಳು: ಕೊರೋನಾ ಇಷ್ಟೊಂದು ಅನಾಹುತಗಳನ್ನು ಉಂಟು ಮಾಡಲು ಮುಖ್ಯ ಕಾರಣವೆಂದರೆ, ಇವತ್ತಿನ ಒಕ್ಕೂಟ ಸರಕಾರಕ್ಕೆ ಆಧುನಿಕ ವಿಜ್ಞಾನ ಮತ್ತು ಸಂಶೋಧನೆಗಳ ಬಗ್ಗೆ ಗಾಢವಾದ ನಂಬಿಕೆ ಇಲ್ಲದಿರುವುದು. ನಾವ್ಯಾರೂ ಬದುಕಿರದ...
Pic by Merik Akthar
ಸುಧಾ ಆಡುಕಳ ಶೋಕ- ಹೀಗೆ ಎದ್ದು ನಡೆದರೆ ಹೇಗೆ ಸರ್?
ಸುಧಾ ಆಡುಕಳ ಧಡಕ್ಕನೆ ಎದ್ದು ನಡೆಯುವುದು ನಿಮ್ಮ ಚಾಳಿಯೆಂದು ಗೊತ್ತು. ಆದರೆ ಮತ್ಯಾವುದೋ ತಿರುವಿನಲ್ಲಿ ಸಿಕ್ಕು ನಗೆ ಮಲ್ಲಿಗೆಯ ಸುತ್ತೆಲ್ಲ ಚೆಲ್ಲುತ್ತಿದ್ದವರು ನೀವು. ಹಾಗೆ ಆಸ್ಪತ್ರೆಯ ಬೆಡ್‌ನಿಂದ ನಗುತ್ತಲೇ ಎದ್ದು ಬರುತ್ತೀರಿ ಎಂದು ಕಾಯುತ್ತಿದ್ದೆವು. ನೀವು ನನಗೆ ಮಾತ್ರವಲ್ಲ, ನನ್ನ ಮನೆಯ ಎಲ್ಲರಿಗೂ ಆಪ್ತರು. ನಿಮ್ಮ...
Pic by Waygoer
ಆಲೂರು ದೊಡ್ಡನಿಂಗಪ್ಪ ಹೊಸ ಕಾದಂಬರಿ…
ಉಗಮ ಶ್ರೀನಿವಾಸ ಈ ದುರಿತ ಕಾಲದಲ್ಲಿ ಗೆಳೆಯ ಆಲೂರು ದೊಡ್ಡನಿಂಗಪ್ಪ ಹೊಸ ಕಾದಂಬರಿ ಹೊರ ತಂದಿದ್ದಾನೆ. ಈಗಾಗಲೇ ನೇಕಾರ, ಮುಟ್ಟು, ಎದೆಯೊಳಗೆ ಸೂರ್ಯಕಾಂತಿ ಹೂ ಪುಸ್ತಕ ತಂದಿರುವ ದೊಡ್ಡನಿಂಗಪ್ಪ ಎರಡು ವರ್ಷಗಳಿಂದ ಬರೆಯುತ್ತಿದ್ದ ಕಾದಂಬರಿ ಈಗ ಹೊರಬಂದಿದೆ. ನಮ್ಮಿಬ್ಬರ ಸ್ನೇಹ 28 ವರ್ಷಕ್ಕೂ ಹಳೆಯದ್ದು. ಒಂದು ಪಂಚೆ, ಶರ್ಟು,...
ನನ್ನ ‘ಅಪ್ಪ’
ಸುಭಾಷ್ ರಾಜಮಾನೆ ನಾವೆಲ್ಲರೂ ಈಗ ಕೋರಾನಾದಿಂದ ಭಯಭೀತರಾಗಿದ್ದೇವೆ. ಇದರಿಂದ ನನಗೂ ಊರಿಗೆ ಹೋಗಲಾಗಲಿಲ್ಲ. ಮೂರು ವರ್ಷದ ಹಿಂದೆ ಅಪ್ಪ ಬೆಂಗಳೂರಿಗೆ ಬಂದಿದ್ದ. ಆಗ ನನ್ನ ಮಗನಿಗೆ ಮೂರು ವರ್ಷ. ಆಗ ಮೆಟ್ರೋದಲ್ಲಿ ಅವರನ್ನು ಕರೆದುಕೊಂಡು ಬೆಂಗಳೂರು ಸುತ್ತಾಡಿದ್ದೆ. 'ಬ್ಲಾಸಂ' ಪುಸ್ತಕ ಅಂಗಡಿಗೆ ಕರೆದುಕೊಂಡು ಹೋಗಿದ್ದೆ. ಭಾನುವಾರ...
ಪೊಲೀಸರ ‘ಸಿಂಗಂ ಸಿಂಡ್ರೋಮ್’
ದಯಾನಂದ್ ಟಿ ಕೆ ಈ ಪೊಲೀಸ್ ಬ್ರೂಟಾಲಿಟಿಯ ವಿಡಿಯೋಗಳನ್ನು ನೀವು ಸೂಕ್ಷ್ಮವಾಗಿ ಗಮನಿಸುತ್ತಿದ್ದರೆ ಒಂದಷ್ಟು ವಿಷಯಗಳು ಗಮನಕ್ಕೆ ಬರುತ್ತವೆ. ಇವುಗಳಲ್ಲಿ 80 ಪ್ರತಿಶತ ವಿಡಿಯೋಗಳು ನ್ಯೂಸ್ ಟಿವಿ ಕೆಮೆರಾ ಶೂಟ್ ಮಾಡಿದ ವಿಡಿಯೋಗಳಲ್ಲ. ಪೊಲೀಸ್ ಸಿಬ್ಬಂದಿಯೇ ಶೂಟ್ ಮಾಡಿ ಹರಿಯಬಿಡುತ್ತಿರುವ ವಿಡಿಯೋಗಳಿವು. ಇವುಗಳಲ್ಲಿ ಸಿಂಗಂಗಳ ಥರ...





















