ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಖಾಲಿದಣ್ಣ ಮತ್ತು ಓತಿಕೇತದ ತಿಥಿ…
ಖಾಲಿದಣ್ಣ ಮತ್ತು ಓತಿಕೇತದ ತಿಥಿ…

ಝುಬೈರ್ ಹಿಮಮಿ ಪರಪ್ಪು ಅಜ್ಜಿ ಮನೆಯೆಂದ ಕೂಡಲೇ ವಿಶೇಷ ಹುರುಪೊಂದು ಆವರಿಸಿಕೊಂಡು‌ ಬಿಡುತ್ತಿದ್ದ, ದೊಡ್ಡ ಶಾಲೆಗೆ ಪುಸ್ತಕದೆಡೆಯಲ್ಲಿ ನವಿಲುಗರಿಯಿಟ್ಟು ಮರಿ ಹಾಕಿತೆಂಬ ಕುತೂಹಲದಲ್ಲೇ ಕಾಲ ಕಳೆಯುತ್ತಿದ್ದ ಮೋಹಕ ಬಾಲ್ಯವದು. ಉಚ್ಚೆ ಹೊಯ್ದು ಗಂಟೆಯು ಸದ್ದು ಮಾಡಿದರೆ ಗಣಿತದ ಮೇಷ್ಟ್ರು ಬಂದಾರೆಂಬ ಗಡಿಬಿಡಿಯಲ್ಲಿ ಜಿಪ್ಪು...

read more
ನಿಜದ ನಾನು
ನಿಜದ ನಾನು

ರಾಜೇಶ್ ಹೆಬ್ಬಾರ್ ಅಧೀರನಾದ ರಾತ್ರಿಗಳಲಿಒಬ್ಬನಾದರೂ ಕೇಳಲಿಲ್ಲಬದುಕಿದ್ದೀಯ ಗೆಳೆಯ ಎಂದುಬೆನ್ನು ಸವರಲಿಲ್ಲ ಕೈಕುಲಕಲಿಲ್ಲಹಸಿವೆಯೊ ಬಾಯಾಡಿಕೆಯೋನೋವೋ ನಲಿವೋಸೋಲೋ ಗೆಲುವೋ?ಒಬ್ಬನಾದರೂ ಗೆಳಯ ಕೇಳಲಿಲ್ಲಸೌಜನ್ಯಕ್ಕೂ ಹೇಗಿದ್ದೀಯೆಂದು? ಬೇಕಿದ್ದುದು ಒಂದೆ ಎಲ್ಲರಿಗೂಬಸಿದುಕೊಳ್ಳುವುದು ಹಿಂಡುವುದುನಮ್ಮೊಳಗಿರುವುದೆಲ್ಲವನ್ನುಸೋಸಿ...

read more
ನಾವು ದೇಶದ ಬಗ್ಗೆ ಮಾತನಾಡೋಣವೇ?
ನಾವು ದೇಶದ ಬಗ್ಗೆ ಮಾತನಾಡೋಣವೇ?

ಮೂಲ : ಗುಲ್ಜಾರ್ ಕನ್ನಡಕ್ಕೆ : ಸೂರ್ಯಕೀರ್ತಿ ಒಂದು ಕ್ಷಣ ಕುಳಿತುಕೊಂಡುನಮ್ಮ ದೇಶದ ಬಗ್ಗೆ ಮಾತನಾಡೋಣವೇ?ಭರವಸೆಯೊಂಬುದು ಸುಂಟರಗಾಳಿಯಲ್ಲಿಮತ್ತೆ ಮತ್ತೆ ಮುಳುಗಿದ ನಂಬಿಕೆಗಳ ಬಗ್ಗೆ?ಭರವಸೆಯ ಗಾಳಿಯಲ್ಲಿ ಹಡುಗುಗಳು ತುರಾಡುತ್ತಿದ್ದರು;ಇದನ್ನೆ ಬಯಸುವ,ಕೊಲೆ ಲೂಟಿ ಮಾಡುವವರ ಬಗ್ಗೆನಾವು ಮಾತನಾಡೋಣವೇ ಮತ್ತೆ? ಹಿಂದೆ ಏನನ್ನು...

read more
ಅಮಾರ್ತ್ಯ ಸೇನ್ ರ ನಿಲುವು ಸರಿಯಾಗಿತ್ತು ಎಂಬುದು ಸಾಬೀತಾಗುತ್ತಿದೆ…
ಅಮಾರ್ತ್ಯ ಸೇನ್ ರ ನಿಲುವು ಸರಿಯಾಗಿತ್ತು ಎಂಬುದು ಸಾಬೀತಾಗುತ್ತಿದೆ…

ಮ ಶ್ರೀ ಮುರಳಿ ಕೃಷ್ಣ ಈ ಬರಹವನ್ನು ಬರೆಯುತ್ತಿರುವ ಹೊತ್ತಿನಲ್ಲಿ ನಮ್ಮ ದೇಶದಲ್ಲಿ ಕೊರೋನಾ ಕಾರಣದಿಂದ ಮೃತರಾದವರ ಸಂಖ್ಯೆ 2,01,000 ತಲುಪಿದೆ.  ಕಳೆದ 24 ಗಂಟೆಗಳಲ್ಲಿ 3,60,960 ಹೊಸ ಪ್ರಕರಣಗಳು ಮತ್ತು 3293 ಸಾವುಗಳು ಸಂಭವಿಸಿವೆ. ದೇಶಾದ್ಯಂತ ಆಸ್ಪತ್ರೆಗಳಲ್ಲಿ ಬೆಡ್ಗಳ, ಔಷಧಿಗಳ, ಆಕ್ಸಿಜನ್ನಿನ ಕೊರತೆಗಳಿಂದ...

read more
ದಾದಾಪೀರ್ ಕಂಡಂತೆ ‘ಒಂದು ಇಡಿಯ ಬಳಪ’
ದಾದಾಪೀರ್ ಕಂಡಂತೆ ‘ಒಂದು ಇಡಿಯ ಬಳಪ’

ದಾದಾಪೀರ್ ಜೈಮನ್ ಸುಧಾ ಆಡುಕಳ ಅವರ 'ಒಂದು ಇಡಿಯ ಬಳಪ' ಕಥಾಸಂಕಲನ ಓದಿದೆ. ಸುಧಾ ಆಡುಕಳ ಅವರು ತಮ್ಮ ಬಳಿ ಕಥೆಗಳನ್ನು ಹಿಡಿಯುವ ಆಂಟೆನಾ ಒಂದನ್ನು ಇಟ್ಟುಕೊಂಡಿರುತ್ತಾರೆ, ಒಮ್ಮೊಮ್ಮೆ ಕಥೆಗಳೇ ಬಂದು ಇವರಿಂದ ಹೇಳಿಸಿಕೊಳ್ಳುತ್ತವೆ, ಮತ್ತೊಮ್ಮೆ ಇವರೇ ಕಥೆಗಳನ್ನು ಹುಡುಕುತ್ತಾ ಹೊರಡುತ್ತಾರೆ, ಕಥೆಗಳಿಗಾಗಿ ಕಾಯುತ್ತಾರೆ,...

read more
ನಾವೆಲ್ಲ ಮನುಷ್ಯರು.. ಕೇವಲ ಮನುಷ್ಯರಾಗಿದ್ದೆವು…
ನಾವೆಲ್ಲ ಮನುಷ್ಯರು.. ಕೇವಲ ಮನುಷ್ಯರಾಗಿದ್ದೆವು…

ಪ್ರಸಾದ್ ರಕ್ಷಿದಿ ನಾವಾಗ ಮಡಿಕೇರಿಯಲ್ಲಿದ್ದೆವು. ಅಪ್ಪನಿಗೆ ಊರಿಂದ ಊರಿಗೆ ಟೀಪುಡಿ ಹೊತ್ತುಕೊಂಡು ಹೋಗಿ ಮಾರುವ ಕೆಲಸ, ಅವರಿಗಿಬ್ಬರು ಸಹಾಯಕ ಹುಡುಗರು. ಒಬ್ಬ ಅಬ್ದುಲ್ ಮಾನ್, ಇನ್ನೊಬ್ಬ ಬಾಬ. ಅಬ್ದುಲ್ ಮಾನ್ ಮನೆಯಲ್ಲಿ ಎಮ್ಮೆ ಸಾಕಿದ್ದರು. ಅಲ್ಲಿಂದಲೇ ನಮ್ಮ ಮನೆಗೆ ನಿತ್ಯ ಎರಡು ಪಾವು ಹಾಲು. ನಾವು ಮನೆಯಲ್ಲಿ ಮೂರು...

read more
ನಂದಿನಿ ಹೆದ್ದುರ್ಗ ಹೊಸ ಕವಿತೆ- ಕಾವ್ಯವೆಂದರೆ
ನಂದಿನಿ ಹೆದ್ದುರ್ಗ ಹೊಸ ಕವಿತೆ- ಕಾವ್ಯವೆಂದರೆ

ನಂದಿನಿ ಹೆದ್ದುರ್ಗ 'ಕಾವ್ಯ'ವೆಂದರೆಎಂದರುಪುಲ್ಲಿಂಗವೆಂದೆತುಲಾಭಾರಕ್ಕೆ ಬದುಕನ್ನೆಬೇಡಿನಿಷ್ಠೆ ಎಂದರೆ ಬೆಚ್ಚಿ ಓಡಿಅಚಾನಕ್ಕು ಹಸಿದು ಕೂಡಿನಾನು ಮೋಹಿಸಿದಏಕಮಾತ್ರ ಪುರುಷಶುದ್ಧ ಹುಸಿ ಹರುಷ ಬೇಸ್ತುಬಿದ್ದರುಪ್ರಶ್ನೆ ಕೇಳಿದವರುಮುಂದುವರಿದೆಎರಡಕ್ಷರದ ಹೆಸರಿಟ್ಟುಕೊಂಡಿದ್ದೇನೆಮುದ್ದು ಉಕ್ಕಿದಾಗೆಲ್ಲ ಕೂಗಿಕರೆಯುತ್ತೇನೆ...

read more
ಹದಿನೈದೇ ನಿಮಿಷಗಳು…!
ಹದಿನೈದೇ ನಿಮಿಷಗಳು…!

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...

read more
ಕೆ.ವಿ.ತಿರುಮಲೇಶ್ ಅವರ ಪುಸ್ತಕ ಮಲಯಾಳಕ್ಕೆ…
ಕೆ.ವಿ.ತಿರುಮಲೇಶ್ ಅವರ ಪುಸ್ತಕ ಮಲಯಾಳಕ್ಕೆ…

ಪಾರ್ವತಿ ಐತಾಲ್‌ ಕನ್ನಡದ ಹಿರಿಯ ಕವಿ ಕೆ.ವಿ.ತಿರುಮಲೇಶ್ ಅವರ ಆಯ್ದ ಕವಿತೆಗಳನ್ನು ನಾನು ಮಲೆಯಾಳಕ್ಕೆ ಅನುವಾದಿಸಿದ್ದು (ಡಾ.ಟಿ.ಕೆ.ರವೀಂದ್ರನ್ ಅವರ ಸಹಕಾರದೊಂದಿಗೆ,) 'ಕೆ.ವಿ.ತಿರುಮಲೇಶಿಂಡೆ ತೆರಞ್ಞೆಡುತ್ತ ಕವಿತಗಳ್' ಬಿಡುಗಡೆಗೆ ಸಿದ್ಧವಾಗಿದೆ. ಸಹೃದಯ ಬುಕ್ಸ್, ಪುಲಿಯನ್ನೂರ್, ಕೋಟ್ಟಯಂ ಇದನ್ನು ಪ್ರಕಟಿಸಿದ್ದಾರೆ....

read more
ಪದ್ಮನಾಭ ಆಗುಂಬೆಯ ಹೊಸ ಕಾದಂಬರಿ ಬರುತ್ತಿದೆ..
ಪದ್ಮನಾಭ ಆಗುಂಬೆಯ ಹೊಸ ಕಾದಂಬರಿ ಬರುತ್ತಿದೆ..

ಪ್ರಸನ್ನ ಸಂತೇಕಡೂರು ನನ್ನ 'ಸು' ಕಾದಂಬರಿ ಬಿಡುಗಡೆಯಾದ ಮೇಲೆ ಆ ಕಾದಂಬರಿಯನ್ನು ಓದಿ ಮೆಚ್ಚಿಕೊಂಡು ಬರೆದ ಹಲವಾರು ಸಹೃದಯರಲ್ಲಿ ಪದ್ಮನಾಭ ಆಗುಂಬೆಯವರು ಒಬ್ಬರು. ಆ ಓದಿನ ಮೂಲಕ ಪರಿಚಯವಾದ ಪದ್ಮನಾಭರ ಸಾಹಿತ್ಯಾಸಕ್ತಿಯನ್ನು ಕಂಡು ಅಚ್ಚರಿಗೊಂಡಿದ್ದೇನೆ. ಆ ನಂತರ ನಾವು ನೇರ ಭೇಟಿಯಾಗದಿದ್ದರೂ ಫೋನ್ ಮೂಲಕ ಹಲವಾರು ಸಲ ಮಾತನಾಡಿ...

read more
ಸ್ಮಿತಾ ಶೆಣೈ ಹೊಸ ಕವಿತೆ- ಶಾಪಗ್ರಸ್ತ ಪ್ರೇಮಿ
ಸ್ಮಿತಾ ಶೆಣೈ ಹೊಸ ಕವಿತೆ- ಶಾಪಗ್ರಸ್ತ ಪ್ರೇಮಿ

ಸ್ಮಿತಾ ಶೆಣೈ ಇದು ಶಾಪಗ್ರಸ್ತನ ಬಾಗಿಲುಇದರಲ್ಲೊಬ ಬಂಧಿ ಇದ್ದಾನೆಯಾವ ಹೆಣ್ಣನ್ನಾದರೂ ಪ್ರೇಮಿಸುವ ಮನಸ್ಸಿನವನುಒಬ್ಬಳ ಕಣ್ಣು ಒಬ್ಬಳ ನಡು ತೋಳು ಮುಖ ಮೈಮಾಟ ಕಂಡು ಪ್ರೀತಿಸಿದರೆಇನ್ನೊಬ್ಬಳ ನಗು ಮಾತು ನಿಲುವುಗಳಿಗಾಗಿ ಪ್ರೇಮಿಸುತ್ತಿದ್ದ.ಮರುಳ ಪ್ರೇಮಿಯ ಕಂಡು ನಕ್ಕರೂ ಮನದಲ್ಲೇ ಬಯಸಿದವರುಇದ್ದರುಹೆಣ್ಣುಗಳ ರಮಿಸಿ...

read more
145 ಪುಸ್ತಕಗಳ ಸಾವು…
145 ಪುಸ್ತಕಗಳ ಸಾವು…

ರಹಮತ್‌ ತರೀಕೆರೆ ನಮ್ಮೊಬ್ಬ ಮೇಷ್ಟ್ರು ಹೇಳುತ್ತಿದ್ದರು: ಕೆಲವು ಅಧ್ಯಾಪಕರ ಮನೆಯಲ್ಲಿ ಟಿವಿ ಫ್ರಿಜ್ಜು ವಾಶಿಂಗ್‍ಮಶಿನ್ ಎಸಿ ಇರುತ್ತವೆ, ಪುಸ್ತಕದ ಕಪಾಟು ಮಾತ್ರ ಇರುವುದಿಲ್ಲ ಎಂದು. ಇದಕ್ಕೆ ಪ್ರತಿಯಾದ ಇನ್ನೊಂದು ಅವಸ್ಥೆಯೂ ಇದೆ. ಕೆಲವರಲ್ಲಿ ಕಪಾಟಿರುತ್ತದೆ, ಪುಸ್ತಕಗಳೂ ತುಂಬಿರುತ್ತವೆ. ಈ...

read more
ದುರಂತ ನಾಯಕಿ…
ದುರಂತ ನಾಯಕಿ…

ಜೆ ವಿ ವಿ ಮೂರ್ತಿ ದುರಂತ ಮತ್ತು ಸುಖಾಂತ ಎಂಬ ತಲೆಪಟ್ಟಿಗಳನ್ನು ಸಾಹಿತ್ಯ ಸೃಷ್ಟಿಕರ್ತರೋ ಇಲ್ಲ ಪುರಾಣಗಳೋ ತಾವೇ ಕಟ್ಟಲಿಲ್ಲ... ಸಾಹಿತ್ಯ ಅಧ್ಯಯನ ಒಂದು ಬೌದ್ಧಿಕ ಹವ್ಯಾಸವಾದ ಮೇಲೆ ವಿಮರ್ಶಕ ಮತ್ತು ವಿಶ್ಲೇಷಣಕಾರರ ಒಂದು ಹೊಸ ಗುಂಪು ಈ ವರ್ಗೀಕರಣಕ್ಕೆ ತಳಹದಿ ಹಾಕಿರಬೇಕು!...ಪ್ರಕೃತಿಯಲ್ಲೂ ನಾವು ವೀಕ್ಷಿಸಿದಾಗ ಅತ್ಯಂತ ಹಳೆಯ...

read more
ಶ್ರವಣಕುಮಾರಿಯವರ ‘ಸಂಜೆಯಮಳೆ’
ಶ್ರವಣಕುಮಾರಿಯವರ ‘ಸಂಜೆಯಮಳೆ’

ಜಯಶ್ರೀ ಕಾಸರವಳ್ಳಿ ವರ್ತಮಾನದ ಹೊಸ್ತಿಲಲ್ಲಿ ನಿಂತಿರುವ ನಮಗೆಲ್ಲರಿಗೂ ಗತಕಾಲದ ಸ್ಮರಣೆಯೆಂಬುದು ಜೀವಜಲವಿದ್ದಂತೆ. ಮನುಷ್ಯನಿಗೆ ಗತಕಾಲವೆಂಬುದಾಗಲಿ, ಅಂತಹದೊಂದು ಸ್ಮರಣೆಯಾಗಲಿ ಇಲ್ಲದಿದ್ದಲ್ಲಿ ಬದುಕು ಹೇಗಿರಬಹುದೆನ್ನುವ ಕಲ್ವನೆಯೇ ಊಹಿಸಲು ಸಾಧ್ಯ. ದಿನವೊಂದು ಬೆಳಕು ಕಳೆದು ಕತ್ತಲಾಗುವಷ್ಟು ಸಹಜಗತಿಯಲ್ಲಿ ವರ್ತಮಾನದ ಬದುಕು...

read more

Pin It on Pinterest

Share This