ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಡಾ. ಭಾಸ್ಕರ ಮಯ್ಯ ಇನ್ನಿಲ್ಲ…
ಡಾ.ಭಾಸ್ಕರ ಮಯ್ಯ ಸರ್ ಇಹಲೋಕದ ಯಾತ್ರೆ ಮುಗಿಸಿದ್ದಾರೆ. ಹಿಂದಿಯ ಅನೇಕ ವೈಚಾರಿಕ ಕೃತಿಗಳನ್ನು ಕನ್ನಡಕ್ಕೆ ತರುವ ಮೂಲಕ ಹಿಂದಿ ಮತ್ತು ಕನ್ನಡದ ನಡುವಿನ ಸೇತುವಾಗಿ ಕೆಲಸ ಮಾಡಿದವರು. ಅವರ ಅಜ್ ನಭೀಪನ್- ಏಕ್ ಸೈದ್ಧಾಂತಿಕ್ ಅನುಶೀಲನ್ ಎಂಬ ವೈಚಾರಿಕ ಬರೆಹಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದರು. ಹಿಂದಿಯ...
ಬಾಗಿಲು ಬಡಿದ ಸದ್ದಾಯಿತಲ್ಲ… ಯಾರಿರಬಹುದು?
ಕಡಲ ಕಂಬನಿ ಒರೆಸುವ ಕರಗಳೆಲ್ಲಿ? ಸಂತೋಷ್ ಅನಂತಪುರ ದುರಿತ ಕಾಲದಲ್ಲಿ ನಿಸ್ತೇಜಗೊಂಡ ಹೃದಯ-ಮನಸ್ಸುಗಳಿಗೆ ಬಹಳಷ್ಟನ್ನು ಹೇಳಿ ಹಗುರವಾಗಬೇಕೆಂದು ಅನ್ನಿಸುವುದು ಸಹಜವಷ್ಟೆ. ಕೆಲವೊಮ್ಮೆ ಹೇಳುವ, ಇನ್ನು ಕೆಲವೊಮ್ಮೆ ಕೇಳುವ.. ಅವೆರಡನ್ನೂ ಬಿಟ್ಟು ಕೇವಲ ಕಣ್ಬಿಟ್ಟು ನೋಡುವ ಅವಕಾಶಗಳಿಗೇನೂ ಕೊರತೆಯಿಲ್ಲ. ಹೇಳಿ ಯಾಕೆ ಭಾದೆಗಳನ್ನು...
ಮತದಾನ ಎನ್ನುವುದು ಬಹುತ್ವದ ಆಯ್ಕೆ ಆಗಬೇಕು…
ಮೂಲ: ಧ್ರುವ್ ರಥೀ ಕನ್ನಡಕ್ಕೆ: ಮಂಜುನಾಥ್ ಚಾಂದ್ ಟ್ವೀಟರ್, ಯೂಟ್ಯೂಬ್ ಚಾನೆಲ್ ಗಳಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಧ್ರುವ್ ರಥೀ ಹೀಗೆ ಬರೆಯುತ್ತಾರೆ… ಬಿಜೆಪಿಯನ್ನು ಸೋಲಿಸುವುದು ಕೇವಲ ರಾಜಕೀಯ ನಿರ್ಧಾರವಲ್ಲ, ಅದು ಪ್ರತಿಯೊಬ್ಬ ಭಾರತೀಯನ ಜೀವನಶೈಲಿಯ ಆಯ್ಕೆಯಾಗಬೇಕು.ನೀವು ಉಣ್ಣುವ ಅನ್ನ, ನೀವು ಉಡುವ ಧಿರಿಸು-...
ಪ್ರೀತಿಯ ಸರಕು
ಡಾ ನಿರ್ಮಲಾ ಬಟ್ಟಲ ನೀನು …ಕಥೆಯಾಗಿಸುವುದಾದರೆನೂರು ನೆನಪುಗಳಮೆಲಕು ಹಾಕುತ್ತೆನೆ…! ಕಾಲ್ಗೆಜ್ಜೆ, ಕೈಬಳೆಜೋಡಿಜಡೆಜರಿಲಂಗಜಾರುವದಾವಣಿಯದುಸರಕು ಸಾಕಷ್ಟಿದೆಲಾವಣಿಯಾದರು ಕಟ್ಟುತಾಳ್ಮೆ ಇದ್ದರೆ ಕಾದಂಬರಿಯನ್ನಾದರುಬರೆದುಕೊ… ಹಾಂ…ಕವನವೊ… ಕವಿತೆಯೊನೀನೆ ಬರೆಯಬೇಕು…ನಿನ್ನೆದೆಯ ಪ್ರೀತಿಪದಭಂಡಾರ ಬಳಸಿನಾ ಕೊಟ್ಟಬಂಡವಾಳದಲ್ಲಿಯಲ್ಲಾ…!...
ರಾಹುಲ್ ದ್ರಾವಿಡ್ ತಮ್ಮ ಇಮೇಜ್ ಕಳಚಿಕೊಂಡರು..
ಕೃಷ್ಣ ಭಟ್ ಎರಡು ವಾರದ ಹಿಂದೆ 'ಕ್ರೆಡ್' ಇನ್ಶೂರೆನ್ಸ್ ನ ಒಂದು ಜಾಹೀರಾತು ಎಲ್ಲರ ಗಮನ ಸೆಳೆಯಿತು. ಅದರಲ್ಲಿ ಆಟ ಮತ್ತು ಬದುಕಿನಲ್ಲಿ ಅತ್ಯಂತ ತಾಳ್ಮೆಯಿಂದ ಜೀವಿಸುವ ರಾಹುಲ್ ದ್ರಾವಿಡ್ ತಾಳ್ಮೆಗೆಟ್ಟು ನಾನು ಇಂದ್ರಾ ನಗರದ ಗೂಂಡಾ ಎಂದು ಅಬ್ಬರಿಸ್ತಾ ಇದ್ರು, ವಾಹನದ ಕನ್ನಡಿ ಒಡೆದು ಹಾಕ್ತಾ ಇದ್ರು. ಈ ಜಾಹೀರಾತಿಗೂ ಕಂಪನಿಯ...
ಹೋಗೆನು ನಾನು ಶಾಲೆಗೆ
ಎಸ್ ಸಾಯಿಲಕ್ಷ್ಮಿ ನನ್ನ ಪುಟ್ಟಕಂದನಿಗೆ ಆಗ ಮೂರು ವರುಷವೂ ತುಂಬಿರಲಿಲ್ಲ. ನನ್ನ ಗೆಳತಿ ಒಂದು ಶಾಲೆಯ ಮುಖ್ಯೋಪಾಧ್ಯಾಯಿನಿ. ಆಕೆ ಒತ್ತಾಯ ಮಾಡಿ, ನನ್ನ ಪುಟಾಣಿ, ಅವರ ಶಾಲೆಯಲ್ಲಿ, ಎಲ್‌ಕೆಜಿಗೆ ದಾಖಲಾಗುವಂತೆ ಮಾಡೇಬಿಟ್ಟರು. ಒಂದು ಸಲ ಶಾಲೆಯ ಸಂಸ್ಥಾಪಕರನ್ನು, ಮಗುವಿನೊಡನೆ ಭೇಟಿಯಾಗುವ ಶಾಸ್ತ್ರ ಪೂರೈಸಬೇಕಿತ್ತು. ನಿಗದಿತ...
Art by Vimal Chandran
ಬೆಳಿಗ್ಗೆ ಏನು ಉಪ್ಪಿಟ್ಟಿನ ತಿಂಡಿ ಆಯ್ತಾ?
ಟಿವಿ ಚಾನಲ್ ವರದಿಗಾರರ ಶೈಲಿ (ತಮಾಷೆಗೆ) ಸಿದ್ಧರಾಮ ಕೂಡ್ಲಿಗಿ ಸುಭಾಶ್ ಪ್ರಶ್ನೆ : ಬೆಳಿಗ್ಗೆ ಏನು ಉಪ್ಪಿಟ್ಟಿನ ತಿಂಡಿ ಆಯ್ತಾ? ವರದಿಗಾರರು : ಹೌದು ಸುಭಾಷ್. ಈಗ ನಾನೇನು ನಿಂತಿದೀನಿ ಈ ಜಾಗ ಅಡುಗೆ ಮನೆ. ಇಲ್ಲಿ ಎಲ್ಲ ವಿವಿಧ ಸಾಮಗ್ರಿಗಳನ್ನು ನೋಡಬಹುದು. ಅಲ್ಲದೆ ಅಡುಗೆ ಮನೆಯಲ್ಲಿರುವ ಗ್ಯಾಸ್ ಒಲೆಯನ್ನೂ ಸಹ...
ಆಧ್ಯಾತ್ಮದ ಕದ ತೆರೆದ ‘ಜರಗನಹಳ್ಳಿ’
ಗೊರುರು ಶಿವೇಶ್ 1996 ರಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಹಾಸನದಲ್ಲಿ ನಡೆದಿತ್ತು. ಕವಿಗೋಷ್ಠಿಯ ಜೊತೆಗೆ ಮೊದಲ ಬಾರಿಗೆ ಆ ಸಂದರ್ಭದಲ್ಲಿ ಹನಿಗವನಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಆ ಗೋಷ್ಠಿಯ ಅಧ್ಯಕ್ಷತೆಯನ್ನು ಖ್ಯಾತ ಚುಟುಕುಕವಿ ದುಂಡಿರಾಜರವರು ವಹಿಸಿದ್ದರು. ದುಂಡಿರಾಜರ ಕವಿತೆಗಳನ್ನು ಹೆಚ್ಚಾಗಿ ಓದಿ ಹನಿಗವಿತೆಗಳೆಂದರೆ...
ಸರಳತೆಯೇ ಮೂರ್ತಿವೆತ್ತ ‘ಜರಗನಹಳ್ಳಿ’
ಅರುಣ ರಾವ್ ಅಂದು ಶನಿವಾರ. ನನ್ನದೊಂದು ಕವನ ಸಂಕಲನಕ್ಕೆ ಮುನ್ನುಡಿ ಬರೆದು ಕೊಡಬೇಕೆಂದು ಖ್ಯಾತ ಹನಿಗವಿ ಜರಗನಹಳ್ಳಿ ಶಿವಶಂಕರರನ್ನು ವಿನಂತಿಸಿಕೊಳ್ಳಲು ನನ್ನ ಒಬ್ಬ ಗೆಳೆಯರೊಂದಿಗೆ ಜರಗನಹಳ್ಳಿಯಲ್ಲಿರುವ ಅವರ ನಿವಾಸಕ್ಕೆ ತೆರಳಿದೆ. ಆಗ ಸರಿ ಸುಮಾರು ಸಂಜೆ ಆರು ಆರೂವರೆ...
ಛೇ! ಏನಾಗುತ್ತಿದೆ…
ಆರ್ ಜಿ ಹಳ್ಳಿ ನಾಗರಾಜ ಈ ಸಾವು ನ್ಯಾಯವೆ? ನಮ್ಮ ಸಾಂಸ್ಕೃತಿಕ ಲೋಕವೇ ಮಂಕಾಗುತ್ತಿದೆಯೆಲ್ಲ. ದಿನವೂ ಸಾಹಿತಿಗಳು, ಸಾಂಸ್ಕೃತಿಕ ಲೋಕದ ಮುಖ್ಯರನ್ನೆಲ್ಲ ಕಳೆದುಕೊಳ್ಳುತ್ತಿದ್ದೇವಲ್ಲ… ಇದು ಆಘಾತಕಾರಿ ಬೆಳವಣಿಗೆ. ಕವಿಯೆಂದೇ ಗುರ್ತಿಸಿಕೊಂಡ ಜರಗನಹಳ್ಳಿ ಶಿವಶಂಕರ ಅವರ ಸಾವು ಅತೀವ ದುಃಖ ತಂದಿದೆ. ಮೊನ್ನೆಯಿಂದ ಸರಣಿ ಸಾವು ನಮ್ಮನ್ನು...
ಜರಗನಹಳ್ಳಿ ಶಿವಶಂಕರ್ ಇನ್ನಿಲ್ಲ..
ಪ್ರಸಿದ್ಧ ಹನಿಗವಿತೆಗಳ ಕವಿ ಜರಗನಹಳ್ಳಿ ಶಿವಶಂಕರ್ (72 ವರ್ಷ) ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೊರೋನಾ ಸೊಂಕಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿವಶಂಕರ್ಡೀ ಅವರು ಇಂದು ಮುಂಜಾನೆ 05.30 ಕ್ಕೆ ತೀವ್ರ ಹೃದಯಾಘಾತಕ್ಕೊಳಗಾಗಿ ಬೆಳ್ಳಂದೂರಿನ ಸಕ್ರ ಆಸ್ಪತ್ರೆಯಲ್ಲಿ...
ಊರಿಗೊಂದೇ ಸ್ಮಶಾನ
ಮೆಹಬೂಬೀ ಊರಿಗೊಂದೇಸ್ಮಶಾನವಂತೆಬೀದಿಯಲ್ಲಿಸುಡುತ್ತಿರುವಹೆಣಗಳ ತಕರಾರು…!**ಹುಯಿಲಿಟ್ಟಿತೋ ಚಿತೆಮುಕ್ತಿ ಕಾಣಲುಸರದಿ ಸಾಲಿನ ಚೀಟಿ..**ದನಿಗಳಿಗೀಗಗಿಡುಗನದೇಹೆದರಿಕೆಯಂತೆ…** ಅರ್ಧರಾತ್ರಿಗೆಉರಿದ ಚಿತೆಹಗಲ ಪಾಲಾಯಿತು..**ಶವಸಂಸ್ಕಾರವೀಗವಾರ್ತಾ ಪತ್ರಿಕೆಯಮೊದಲ ಪುಟದ ಸುದ್ದಿ..**ನೀರು ಕುಡಿಯಲು ಬಂದುಏಟು ತಿಂದು ಹೋದಮಂದಿರದೊಳಗೆಮನ...
ಪಂ ಭೀಮಸೇನ ಜೋಷಿ ಮತ್ತು ಹಸಿಮೆಣಸಿನಕಾಯಿ!!
ಚಿತ್ರಾ ಸಂತೋಷ್ ಈ ಲೇಖನ ಫೇಸ್ ಬುಕ್ ನಲ್ಲಿ ಮೊದಲು ಪ್ರಕಟವಾಗಿದೆ ಭೀಮಸೇನ ಜೋಷಿಯವರು ಗಂಟಲಿಗೆ ತೊಂದರೆಯಾದರೆ ಹಸಿಮೆಣಸಿನಕಾಯಿ ತಿನ್ನುತ್ತಿದ್ದರು ಎಂದು ಹೇಳುವುದನ್ನು ಕೇಳಿದ್ದೆ. ಈ ಬಗ್ಗೆ ಸಂತೂರ್ ವಾದಕ ಪಂಡಿತ್ ಶಿವಕುಮಾರ್ ಶರ್ಮಾ ಅವರು ಒಂದೆಡೆ ಹೀಗೆ ಹೇಳಿದ್ದಾರೆ; ಒಂದು ದಿನ ಜೋಷಿಯವರು ಬಹಳ ಕಫ ಮತ್ತು ಕೆಮ್ಮಿನಿಂದ...
Pic by Rahul
ಯಕ್ಷಪ್ರಶ್ನೆ!
ಆಕಾಂಕ್ಷಾ ಶೇಖರ್ ಪಾಂಡವರು ವನವಾಸದಲ್ಲಿದ್ದಾಗ ಧರ್ಮರಾಯನ ಧರ್ಮನಿಷ್ಠೆಯನ್ನು ಜಗಜ್ಜಾಹೀರು ಮಾಡಲೆಂದು ಯಕ್ಷರಾಜನ ರೂಪದಲ್ಲಿ ದರ್ಶನ ಕೊಟ್ಟ ಯಮಧರ್ಮರಾಯ ಆತನಿಗೆ ವಿವಿಧ ಪ್ರಶ್ನೆಗಳ ಸುರಿಮಳೆಗೈದು ಉತ್ತರಗಳನ್ನು ಪಡೆದು ಕೃತಾರ್ಥನಾದ ಕಥೆ ನಮಗೆಲ್ಲರಿಗೂ ಗೊತ್ತೇ ಇದೆ. ಧರ್ಮದ ಸಾರ ಮತ್ತು ಬದುಕಿನ ಆಳವನ್ನು ಜನಸಾಮಾನ್ಯರಿಗೆ...
ಮನೋರಂಜನ್ ಅವರ ಆತ್ಮಕತೆ…
ಫೇಸ್ ಬುಕ್ ನಿಂದ.. ಸುಭಾಷ್ ರಾಜಮಾನೆ ದಲಿತ ಲೇಖಕ ಮನೋರಂಜನ್ ಬ್ಯಾಪಾರಿ ಅವರು ಈ ಬಾರಿಯ ಬೆಂಗಾಲ್ ಚುನಾವಣೆಯಲ್ಲಿ MLA ಸ್ಥಾನಕ್ಕೆ TMC ಪಕ್ಷದಿಂದ ಗೆದ್ದಿರುವುದು ಬದ್ಧತೆಯ ಸಾಹಿತ್ಯಕ್ಕೆ ದೊರಕಿದ ಜಯವಾಗಿದೆ. ರಿಕ್ಷಾ ಚಾಲಕರಾಗಿದ್ದ ಮನೋರಂಜನ್ ಅವರು ಮಹಾಶ್ವೇತಾ ದೇವಿ ಅವರಿಂದ ಪ್ರೇರಿತರಾಗಿ ಬರವಣಿಗೆಯ ಲೋಕಕ್ಕೆ ಬಂದವರು. ಹಲವು...
ಡಾ ನಾ ಮೊಗಸಾಲೆ ಕವಿತೆಗಳು
ಡಾ ನಾ ಮೊಗಸಾಲೆ 1. ಕುದಿ ಎಸರು ಮತ್ತು ತೊಳೆದಿಟ್ಟ ಅಕ್ಕಿ ಕೂಲಿ ಹೆಂಗಸು ಅವಳು ಅವರಿವರ ಮನೆಗೆಲಸಮಾಡಿ ಬದುಕ ಕಟ್ಟಿದ್ದಾಳೆ ಕಚ್ಛೆ ಬಿಗಿದುಅವಳಿಗೊಬ್ಬಳು ಮಗಳು, ಗಂಡ ಆಗಲೆ ಸತ್ತುಹೋದರೂ, ಮಗಳಲ್ಲಿ ಜೀವವಿಟ್ಟು ಮಗಳು ಶಾಲೆಗೆ ಹೋಗಿ ಓದಿ ದೊಡ್ಡವಳಾಗಿಆಡಳಿತ ನಡೆಸಬೇಕೀ ದೇಶದಲ್ಲಿಎನುವ ಕನಸಿನ ಬೆಟ್ಟದಲಿ ಮೂಡುವ ಸೂರ‍್ಯಬಂದು...
ಭಾರತದ ನಡು ಮುರಿಯಿತೆ?
ನೂತನ ದೋಶೆಟ್ಟಿ 2015ರ ಸಪ್ಟಂಬರಿನಲ್ಲಿ ಮಾಹಿತಿ ಹಕ್ಕಿನ ಅಡಿಯಲ್ಲಿ ಕೇಂದ್ರ ಸರ್ಕಾರಕ್ಕೆ ಒಂದು ಪ್ರಶ್ನೆಯನ್ನು ಕೇಳಲಾಗಿತ್ತು. ಅದು ಐಎಎಸ್, ಐಪಿಎಸ್ ಹಾಗೂ ಇತರ ಸೇವೆಗಳಲ್ಲಿ ತರಬೇತಿಗಾಗಿ ಸರ್ಕಾರ ಖರ್ಚು ಮಾಡುವ ಹಣದ ಬಾಬತ್ತಿನ ಬಗ್ಗೆ ಸಾರ್ವಜನಿಕರೊಬ್ಬರು ಕೇಳಿದ ಪ್ರಶ್ನೆ. ಆ ಪ್ರಶ್ನೆಗೆ ಸರ್ಕಾರದಿಂದ ಉತ್ತರವೂ...
ಬೆನಾಲಿಮ್..
ಸಂತೋಷಕುಮಾರ ಮೆಹೆಂದಳೆ ಅವರ ಹೊಸ ಕಾದಂಬರಿ - ಬೆನಾಲಿಮ್ ಸ್ನೇಹ ಬುಕ್ ಹೌಸ್ ಪ್ರಕಟಿಸಿರುವ ಪುಸ್ತಕ ಈಗ ಮಾರುಕಟ್ಟೆಯಲ್ಲಿದೆ. ಈ ಕೃತಿಯ ಆಯ್ದ ಒಂದು ಭಾಗ ನಿಮ್ಮ ಓದಿಗಾಗು-ಓದಿಗಾಗಿ- ಸಂತೋಷಕುಮಾರ ಮೆಹೆಂದಳೆ ಜಗತ್ತಿನಲ್ಲಿ ಪ್ರತಿ ಬಾರಿಯೂ ಯಾಮಾರಿಸಬಹುದಾದ ಐಟಂ ಅಂತಿದ್ದರೆ ಅದು ಗಂಡಸು ಎಂದರಿವಾಗೋಕೆ ಹುಡುಗಿ 'ದೊಡ್ಡವಳೆ'...
ಕನಕರಾಜ್ ಆರನಕಟ್ಟೆ ಕಂಡಂತೆ ಜೀವನದಿ ಯೋಗಪ್ಪನವರ್…
ಕನಕರಾಜ್ ಆರನಕಟ್ಟೆ ಜೀವನದಿ ಎಸ್ ಎಫ್ ಯೋಗಪ್ಪನವರ್ ರವರ ಸಾವಿನ ಸುದ್ದಿಯನ್ನು ನುಂಗಿಕೊಳ್ಳಲು ವರುಷಗಳೇ ಬೇಕಾಗಬಹುದು.. ಈ. ಚಂದ್ರ ತಾಳೀಕಟ್ಟೆಯವರ ಜೊತೆ ಅವರನ್ನು ನೋಡಲು ವಿಧಾನಸೌಧದ ಅವರ ಕಛೇರಿಗೆ ಹೋದಾಗೆಲ್ಲ ಸದಾ ಓದುತ್ತಲೇ ಕೂತಿರುತ್ತಿದ್ದ ಅವರನ್ನು ನೋಡುವುದೇ ಸ್ವರ್ಗ… ಪಿ.ಲಂಕೇಶರನ್ನು ನೇರವಾಗಿ ಕಂಡಿರದ ನನ್ನಂತಹವರಿಗೆ...





















