ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಖ್ಯಾತ ನಟಿ ರಂಜನಿ ರಾಘವನ್ ಕಥಾ ಅಂಕಣ- ‘ಕ್ಯಾಬ್ we met’
ಖ್ಯಾತ ನಟಿ ರಂಜನಿ ರಾಘವನ್ ಕಥಾ ಅಂಕಣ- ‘ಕ್ಯಾಬ್ we met’

ಕನ್ನಡ ಕಿರು ತೆರೆಯ ಮಹತ್ವದ ಕಲಾವಿದರ ಪಟ್ಟಿಯಲ್ಲಿ ರಂಜನಿ ರಾಘವನ್ ಅವರ ಹೆಸರು ಇದ್ದೇ ಇದೆ. ಕಿರುತೆರೆ ವಲಯದಲ್ಲಿ brainy ಎಂದೇ ಗುರುತಿಸಲ್ಪಡುವ ರಂಜನಿ ಅವರಿಗೆ ಓದು ಮೆಚ್ಚಿನ ಹವ್ಯಾಸ. ಸದ್ಯದ ಅತಿ ಹೆಚ್ಚು ಯಶಸ್ಸು ಕೊಟ್ಟ ಧಾರಾವಾಹಿ ‘ಕನ್ನಡತಿ’. ಸೆಟ್ ನಲ್ಲಿಯೂ ಒಂದಿಲ್ಲೊಂದು ಪುಸ್ತಕ ಹಿಡಿದು ಹಾಜರಾಗುವ ರಂಜನಿಯವರ ಬಗ್ಗೆ...

read more
ಕದ್ದು ತಂದ ಮಾಲನ್ನು ಕೂಗಿ ಕೂಗಿ ಮಾರುವ ಪರಿ
ಕದ್ದು ತಂದ ಮಾಲನ್ನು ಕೂಗಿ ಕೂಗಿ ಮಾರುವ ಪರಿ

ಬಿ ಎಸ್ ಪಾಟೀಲ ಕರೋನಾ ಹಿನ್ನೆಲೆಯಲ್ಲಿ‌ ಗೂಡಿನಲ್ಲೇ ಬೀಡು ಬಿಟ್ಟಿರುವ ನಾವು ಸದ್ಯಕ್ಕೆ ಓದು ಮತ್ತು ಬರಹ‌ಕ್ಕೆ ಹೆಚ್ಚು ಸೀಮಿತವಾಗಿದ್ದೇವೆ. (ಎಲ್ಲರೂ ಅಲ್ಲ, ಅದರ ರುಚಿಯಿರುವವರು ಮಾತ್ರ) ಹೀಗೆಯೇ ಗೆಳೆಯ ಸಾಹಿತಿ, ಉಪನ್ಯಾಸಕ, ಆಕಾಶವಾಣಿ ಹಾಗೂ ದೂರದರ್ಶನ ವರದಿಗಾರ ಡಾ.ಕೆ ಎನ್. ದೊಡ್ಡಮನಿ‌ಯವರು ತಮ್ಮ ಓದುವ...

read more
ಪ್ರೀತಿಯನು ಕೊಲ್ಲುವರಿಹರು…
ಪ್ರೀತಿಯನು ಕೊಲ್ಲುವರಿಹರು…

ಪ್ರದೀಪ ಟಿ ಕೆ ಹೇಳದೇ ಎದೆಯಲ್ಲೇ ಉಳಿದು, ಹೆಪ್ಪುಗಟ್ಟಿದ ಪ್ರೀತಿಗಳ ನೋವಿನಂತೆಯೇ ಹೇಳಿ ತಿರಸ್ಕೃತಗೊಂಡ ಪ್ರೀತಿಗಳ ಪಾಡು ಸದಾ ಎದೆಯಲ್ಲಾಡುವ ಕತ್ತರಿಯ ಮೊನೆ. ಪ್ರೇಮದ ಬಗ್ಗೆ ಇಷ್ಟುದ್ದಾ ವ್ಯಾಖ್ಯೆ ಬರೆದು, ಅಷ್ಟೆಲ್ಲ ಅಬ್ಬರಿಸಿ, ಬೊಬ್ಬಿರಿದವರೇ ಮರೆಯಲ್ಲಿ ಅದೇ ಪ್ರೇಮದ ಕತ್ತುಹಿಚುಕಿದರಲ್ಲ ಎಂಬುದನ್ನ ನೆನೆದಾಗಲೆಲ್ಲ ಮನಸ್ಸು...

read more
‘ಚೆನ್ನಭೈರಾದೇವಿ’ ನಮ್ಮ ಮನೆಗೇ ಬಂದಳು…
‘ಚೆನ್ನಭೈರಾದೇವಿ’ ನಮ್ಮ ಮನೆಗೇ ಬಂದಳು…

ಹೇರಂಬ ಹೆಗಡೆ ಕಿಲಾರ ಶ್ರೀ ಗಜಾನನ ಶರ್ಮ ಅವರ ಪುನರ್ವಸು ಉತ್ತಮ ಕೃತಿ. ಅದನ್ನೋದಿದ ನಾನು ಅವರು ಇನ್ನೊಂದು ಕಾದಂಬರಿ ಚೆನ್ನಭೈರಾದೇವಿ ಬರೆದಿದ್ದಾರೆಂದು ತಿಳಿದ ಮೇಲೆ ಅದನ್ನೇ ಕಾಯುತ್ತಿದ್ದೆ. ಮಗಳು ಸಹನಾಳ ಕೃಪೆಯಿಂದ ನಮ್ಮ ಮನೆಗೇ ಬರುವಂತಾಯಿತು. ಈ ಐತಿಹಾಸಿಕ ಕಾದಂಬರಿ ಬರೆಯಬೇಕಾದರೆ, ಎಷ್ಟು ವಿಷಯ ಸಂಗ್ರಹ ಮಾಡಿರಬೇಕು. ಅವರ...

read more
ಶರತ್ ಕಲ್ಕೋಡ್ ಕಾದಂಬರಿ- ಐರಾವತವನ್ನೇರಿ 7
ಶರತ್ ಕಲ್ಕೋಡ್ ಕಾದಂಬರಿ- ಐರಾವತವನ್ನೇರಿ 7

‘ನಾನು ನಿಮ್ಮ ಕಾಲ್ ರಿಸೀವ್ ಮಾಡದಿದ್ರೆ ತೋಟದಲ್ಲಿ ಕೃಷಿ ಮಾಡ್ತಾ ಇದ್ದೇನೆ ಅಂದುಕೊಳ್ಳಿ’ ಎನ್ನುವ ಶರತ್ ಕಲ್ಕೋಡ್ ಸಾಹಿತ್ಯ ಕೃಷಿಯಷ್ಟೇ ಮಣ್ಣಿನೊಡನಾಡುವುದನ್ನೂ ಪ್ರೀತಿಸಿದ್ದಾರೆ. ಸಾಹಿತ್ಯ ಕೃಷಿಯ ಬಗ್ಗೆ ಮಾತ್ರ ಓದುಗರಿಗೆ ಗೊತ್ತಿರುವ ಇವರು ಮಲೆನಾಡಿನ ಮಡಿಲಿನವರು. ಕನ್ನಡ ಸ್ನಾತಕೋತ್ತರ ಪದವಿ ನಂತರ ತಮ್ಮ ಬರವಣಿಗೆಯ...

read more
ನಾಟಕದ  ಮಧ್ಯೆ ಎದ್ದು ಹೋದೆ ಯಾಕೆ…?
ನಾಟಕದ ಮಧ್ಯೆ ಎದ್ದು ಹೋದೆ ಯಾಕೆ…?

ಸಂಧ್ಯಾ ಹೊನಗುಂಟಿಕರ್ ಯಾವತ್ತು ನೀನು ಅರ್ಧಕ್ಕೆ ಎದ್ದು ಹೋದವಳಲ್ಲ. ನಾಟಕ ಶುರುವಾಗುವ ಮೊದಲೇ ಬಂದು ಜೊತೆಗಿದ್ದವರನ್ನು ಮಾತಾಡಿಸಿ ಚಿಕ್ಕವರ ಮೈದಡವಿ ಒಂದಷ್ಟು ನಕ್ಕು ನಗಿಸಿ ಗ್ರೀನ್ ರೂಮ್ ಗೆ ಹಣಿಕಿಹಾಕಿ ಯಾರಿಗೋ ಪಂಚೆ ಉಡಿಸಿ, ಯಾರದೋ ಹುಬ್ಬು ತೀಡಿ, ಯಾರಿಗೊ ಬುಚಡಾ ಕಟ್ಟಿ, ಯಾರಿಗೋ ರುಮಾಲು ಸುತ್ತಿ 'ಏ....ಹಂಗ ಮೀಸಿ...

read more
ಶ್ರೀನಿವಾಸ ಜಾಲವಾದಿ ಕವಿತೆ- ಯಶೋಧೆ
ಶ್ರೀನಿವಾಸ ಜಾಲವಾದಿ ಕವಿತೆ- ಯಶೋಧೆ

ಶ್ರೀನಿವಾಸ ಜಾಲವಾದಿ ಸ್ವಗತದಲಿ ಹೇಳಿಹಳುಯಶೋಧೆ ತನ್ನ ಮನದತಾಕಲಾಟ!ಜಗದೇಳ್ಗೆಗಾಗಿ ತನ್ನೀನಿಯನನುತ್ಯಾಗಗೈದವಳಿಗೇ ಗೊತ್ತುಅಗಲಿದವರ ನೋವೆನೆಂದು!ಜಗದ ಕಣ್ಣಿಗೆ ಝಗಝಗಿಸುವಅರಮನೆಯ ಐಸಿರಿ ವೈಭೋಗಅವಳಿಗೆ ಮಣ್ಣು ಹುಡಿ!ಇನಿಯನ ಬಿಸಿಯುಸಿರಿಲ್ಲದಸಿರಿ ಸಾಗರ ಕಸಿದಿದೆಅವಳ ಮನದ ನೆಮ್ಮದಿ ! ಗಾಂಧಿ ಕೂಡ ಕಸ್ತೂರ ಬಾ ಗೆಬಿಸಿ ತುಪ್ಪವೇ...

read more
ಅರವಿಂದ ಮಾಲಗತ್ತಿ ಕಂಡಂತೆ ‘ಎನ್ ಕೆ’ ಕಾವ್ಯ ಗಮಲು
ಅರವಿಂದ ಮಾಲಗತ್ತಿ ಕಂಡಂತೆ ‘ಎನ್ ಕೆ’ ಕಾವ್ಯ ಗಮಲು

ಅರವಿಂದ ಮಾಲಗತ್ತಿ ಎನ್.ಕೆ. ಹನುಮಂತಯ್ಯನವರ ಕವಿತೆಗಳು ಒಂದು ಓದಿಗೆ ಸಮಗ್ರವಾಗಿ ದಕ್ಕುವ ಕವಿತೆಗಳಲ್ಲ. ಹೀಗೆಂದು ಎಲ್ಲ ಕವಿತೆಗಳೂ ಹೀಗೆಯೇ ಇವೆಯೆಂದಿಲ್ಲ. ಕವಿತೆಯ ಪರಿಪೂರ್ಣ ಅರ್ಥಗ್ರಹಿಕೆಗೆ ಓದುಗನ ಅನುಭವ ಮತ್ತು ಸಾಮರ್ಥ್ಯವೂ ಕಾರಣವಾಗುತ್ತವೆ. ನಾನು ಇವರ ಕವಿತೆಗಳನ್ನು ಹಲವು ಬಾರಿ ಓದಿದ್ದೇನೆ. ಓದಿಗೊಮ್ಮೆ ಭಿನ್ನ...

read more
ಬಿ ಆರ್ ಲಕ್ಷ್ಮಣರಾವ್ ಹೊಸ ಕವಿತೆ- ಅನುವಾದವೆಂದರೆ..
ಬಿ ಆರ್ ಲಕ್ಷ್ಮಣರಾವ್ ಹೊಸ ಕವಿತೆ- ಅನುವಾದವೆಂದರೆ..

ಮೂಲ: ಮೊನಿಕ ಡಿ ಲಾ ಟೋರೆಕನ್ನಡಕ್ಕೆ: ಬಿ ಆರ್ ಲಕ್ಷ್ಮಣರಾವ್ ಅರ್ಥ ಹುಡುಕುವುದಲ್ಲ, ಮತ್ತೆ ಕಟ್ಟುವುದುಇಂಗಿತವನ್ನು, ಭಾವಭಂಗಿಗಳನ್ನು.ತೀರಾ ಹಚ್ಚಿಕೊಳ್ಳುತ್ತಾನೆ ಅನುವಾದಕಮೂಲವನ್ನು. ಅತ್ಯಂತ ಉದ್ದೇಶಪೂರ್ವಕಅವನ ಆಯ್ಕೆ. ಮಧ್ಯಾಹ್ನ ಕವಿಯನ್ನು ಭೇಟಿಯಾಗುತ್ತಾನೆಅನುವಾದಕ, ಕೂಡುರಸ್ತೆಯ ಒಂದು ಹೋಟೆಲಲ್ಲಿ.ಎಷ್ಟೋ ದಶಕಗಳಿಂದ...

read more
ಟೇಕನ್‌ ಫಾರ್‌ ಗ್ರಾಂಟೆಡ್‌…!?
ಟೇಕನ್‌ ಫಾರ್‌ ಗ್ರಾಂಟೆಡ್‌…!?

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...

read more
ಶರತ್ ಕಲ್ಕೋಡ್ ಕಾದಂಬರಿ- ಐರಾವತವನ್ನೇರಿ 6
ಶರತ್ ಕಲ್ಕೋಡ್ ಕಾದಂಬರಿ- ಐರಾವತವನ್ನೇರಿ 6

‘ನಾನು ನಿಮ್ಮ ಕಾಲ್ ರಿಸೀವ್ ಮಾಡದಿದ್ರೆ ತೋಟದಲ್ಲಿ ಕೃಷಿ ಮಾಡ್ತಾ ಇದ್ದೇನೆ ಅಂದುಕೊಳ್ಳಿ’ ಎನ್ನುವ ಶರತ್ ಕಲ್ಕೋಡ್ ಸಾಹಿತ್ಯ ಕೃಷಿಯಷ್ಟೇ ಮಣ್ಣಿನೊಡನಾಡುವುದನ್ನೂ ಪ್ರೀತಿಸಿದ್ದಾರೆ. ಸಾಹಿತ್ಯ ಕೃಷಿಯ ಬಗ್ಗೆ ಮಾತ್ರ ಓದುಗರಿಗೆ ಗೊತ್ತಿರುವ ಇವರು ಮಲೆನಾಡಿನ ಮಡಿಲಿನವರು. ಕನ್ನಡ ಸ್ನಾತಕೋತ್ತರ ಪದವಿ ನಂತರ ತಮ್ಮ ಬರವಣಿಗೆಯ...

read more
ದೊರೆಯಾಗಲೊಲ್ಲದ ದೊರೆಸ್ವಾಮಿ
ದೊರೆಯಾಗಲೊಲ್ಲದ ದೊರೆಸ್ವಾಮಿ

ನಾಗೇಶ ಹೆಗಡೆ ಅವರು ಹೆಸರಿಗಷ್ಟೇ ದೊರೆಸ್ವಾಮಿ. ದೊರೆತನಕ್ಕೂ ದೂರ, ಸ್ವಾಮಿತ್ವಕ್ಕೂ ಪ್ರತಿರೋಧ. ನಾನು ಪತ್ರಕರ್ತ ಆಗಲೆಂದು ಬೆಂಗಳೂರಿಗೆ ಬಂದಾಗ ಈ ವಿಶಿಷ್ಟ ಪತ್ರ-ಕರ್ತರ ಪರಿಚಯವಾಯಿತು. ಇವರು ಆಗಾಗ 'ವಾಚಕರ ವಾಣಿ'ಗೆ ಪತ್ರ ಬರೆಯುತ್ತಿದ್ದರು. ಕುಸಿಯುತ್ತಿರುವ ನೈತಿಕತೆ, ಹೆಚ್ಚುತ್ತಿರುವ ಅಸಮಾನತೆ, ಆಳುವ ವರ್ಗದ ಸ್ವಾರ್ಥಪರ...

read more
ಭಾರತದ ಬಾವುಟಕ್ಕೆ ಅಮೇರಿಕಾದ ಹತ್ತಿ..
ಭಾರತದ ಬಾವುಟಕ್ಕೆ ಅಮೇರಿಕಾದ ಹತ್ತಿ..

ಕೃಷ್ಣ ಪ್ರಸಾದ್ ಗೋವಿಂದಯ್ಯ 2013ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಭಾರತದ ಬಾವುಟ ತಯಾರಿಕೆಗೆ ಅಮೇರಿಕಾದ ಹತ್ತಿ ಬಳಸುತ್ತಾರೆ ಎಂಬ ಸುಳಿವು ಸಿಕ್ಕಿತು. ಹುಬ್ಬಳ್ಳಿ - ಧಾರವಾಡದ ಬೆಂಗೇರಿ ಮತ್ತು ಗರಗದ ಖಾದಿ ಗ್ರಾಮೋದ್ಯೋಗ ಸಂಘಗಳು ಜಯಧರ್ ಹತ್ತಿಯಿಂದ ಭಾರತದ ಬಾವುಟವನ್ನು ಕೈ ಮಗ್ಗಗಳಲ್ಲಿ ತಯಾರಿಸಿ ಇಡೀ ದೇಶಕ್ಕೆ...

read more
ಖ್ಯಾತ ನಟ ಶ್ರೀನಿವಾಸ ಪ್ರಭು ಅಂಕಣ ಆರಂಭ
ಖ್ಯಾತ ನಟ ಶ್ರೀನಿವಾಸ ಪ್ರಭು ಅಂಕಣ ಆರಂಭ

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ನಾನೆಂದಿಗೂ ನಿನಗೆ ಋಣಿ
ನಾನೆಂದಿಗೂ ನಿನಗೆ ಋಣಿ

ಆಕರ್ಷ ಆರಿಗ ಜಗತ್ತಿನ ಅತಿ ದೊಡ್ಡ ಆಸ್ತಿಯೆಂದರೆ ಅದು ತಾಯಿ. ತಾಯಿಯ ಪ್ರೀತಿ ವರ್ಣಿಸಲು ಸಾಧ್ಯವಿಲ್ಲ. ತನ್ನೆಲ್ಲಾ ನೋವನ್ನು ಬದಿಗೊತ್ತಿ ಮಕ್ಕಳ ಖುಷಿಯಲಿ ಖುಷಿ ಕಾಣುವ ಮಮತೆಯ ಮಾತೆ, ಹುಟ್ಟಿ ಚಿಕ್ಕವನಿದ್ದಾಗ ಮೊದಲ ಅಕ್ಷರ ಕಲಿಸಿದ ಮೊದಲ ಗುರು. ಬೆಳೆದಂತೆಲ್ಲ ನಮ್ಮ ತಪ್ಪುಗಳನ್ನ ತಿದ್ದಿ ಬುದ್ದಿ ಹೇಳಿ ಸಮಾಜದಲ್ಲಿ ಯಾರ...

read more
ಬುದ್ಧ ಮತ್ತು ಕಾಲಾನಮಕ್ ಎಂಬ ಭತ್ತದ ತಳಿ
ಬುದ್ಧ ಮತ್ತು ಕಾಲಾನಮಕ್ ಎಂಬ ಭತ್ತದ ತಳಿ

ಮಲ್ಲಿಕಾರ್ಜುನ ಹೊಸಪಾಳ್ಯ ಇಂದು ಬುದ್ಧ ಪೂರ್ಣಿಮೆ. ಈ ನೆಪದಲ್ಲಿ ಕಾಲಾನಮಕ್ ಎಂಬ ದೇಸಿ ಭತ್ತದ ತಳಿ ನೆನಪಾಯಿತು. ಬುದ್ಧನಿಗೂ ಈ ದೇಸಿ ಭತ್ತಕ್ಕೂ ಏನು ಸಂಬಂಧ ಅಂದಿರಾ. ಈ ಸುವಾಸನಾಭರಿತ ಕಪ್ಪಕ್ಕಿ ತಳಿ ಬುದ್ಧನ ಕಾಲದಿಂದಲೂ (ಕ್ರಿ.ಪೂ 600) ಇದೆ. ಅದೇ ದೊಡ್ಡ ಅಚ್ಚರಿ. ಕಿಸಾ ಗೌತಮಿ ಬುದ್ಧನಿಗೆ ನೀಡಿದ ಪಾಯಸ ಇದೇ ಅಕ್ಕಿಯಿಂದ...

read more
ವ್ಯಭಿಚಾರಿಗಳಿಗೆ ಪ್ರೀತಿ ದಕ್ಕುವುದಿಲ್ಲ
ವ್ಯಭಿಚಾರಿಗಳಿಗೆ ಪ್ರೀತಿ ದಕ್ಕುವುದಿಲ್ಲ

ಅಭಿಷೇಕ್ ವೈ ಎಸ್‌ ಒಂದೋಎರಡೋಮೂರೋಅಥವಾ ಅವರವರ ಸಾಮರ್ಥ್ಯದಅನುಸಾರ ಇಲ್ಲವೇಅದಕ್ಕಿಂತಲೂಹೆಚ್ಚಿನವರೊಂದಿಗೆಪ್ರೀತಿಯ ಹೆಸರನ್ನುಬಳಸಿ ಎಲ್ಲವನ್ನೂಮುಗಿಸಿಕೊಂಡು ಅಂಥಸಂಬಂಧಗಳಿಗೆತರ್ಪಣವ ಅದೆಷ್ಟುಸುಲಭವಾಗಿ ಬಿಟ್ಟುಬಿಡುತ್ತೀರಿ? ಮರ್ಯಾದಸ್ಥರ ಮುಖವಾಡವಧರಿಸಿಬೇರೊಂದು ಮದುವೆಯಾಗುವಾಗಬಲವಂತದನಗೆಯಾಡುತ್ತ ಎಲ್ಲರೊಂದಿಗೂಫೋಟೋ...

read more
ಕಾಡುವ ಸಾಲುಗಳು
ಕಾಡುವ ಸಾಲುಗಳು

ಅಕ್ಷಯ ಆರ್ ಶೆಟ್ಟಿ ಕಾಯುವುದು ಈಗೀಗ ನಿತ್ಯದ ಕಾಯಕಯಶೋಧರೆ, ಊರ್ಮಿಳೆ, ಮಡಿಲಾಗುತ್ತಾರೆ ಹತಾಶೆಗೆ ಆಸರೆಯಾಗಿಓ ನನ್ನ ಚಿಂತೆಗಳೆ ಕೊಂಚ ಸರಿದು ನಿಲ್ಲಿಕನಸೊಂದು ಹೊಂಚು ಹಾಕಿದೆ, ಮನಸನಾಳಲು!ತಿದ್ದಿಕೋ… ಎಂದ ಎರಡು ಮಾತುಗಳೇ… ತಿರುಗಿ ಬನ್ನಿಒಳ ಸೇರಿ ಹುದುಗಿ ಬಿಡಿ, ಸಂ-ಬಂಧ ಬೇಕಿದೆ ನನಗೆಕಣ್ಣಿಗೆ ಕಣ್ಣು ಸೇರಿಸಲಾಗದಷ್ಟು ಅಸಹನೆಯನಾ...

read more

Pin It on Pinterest

Share This