ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಸಿದ್ದಲಿಂಗಯ್ಯನವರಿಗೆ ವಿದಾಯ: ಕಲಾಗ್ರಾಮದ ಅಂಗಳದಿಂದ..
ಶಿವಕುಮಾರ ಪಟ್ಟಣಗೆರೆ
ಎಚ್ ಎಲ್ ಪುಷ್ಪ ನೆನಪು- ಎಲ್ಲಿಂದ ಆರಂಭಿಸಬಹುದು?
ಎಚ್ ಎಲ್ ಪುಷ್ಪ ಬಹುಶಃ ಎಲ್ಲರೂ ಈಗಾಗಲೇ ಪ್ರಸ್ತಾಪಿಸಿರುವಂತೆ ನನ್ನ ಎಂ. ಎ ವಿದ್ಯಾರ್ಥಿ ದಿನಗಳಿಂದಲೇ ಆರಂಬಿಸಬೇಕು. ಮೊನ್ನೆ ತಾನೆ ಮರೆಯಾಗಿಹೋದ ನನ್ನ ತಮ್ಮನಂತಹ ವಿಠಲ ಭಂಡಾರಿ ಸಾವು ತೀವ್ರವಾಗಿ ಅಲ್ಲಾಡಿಸಿತ್ತು. ಸಾವು ಗಿಡುಗನ ಹಾಗೆ ಆಯ್ದು ತಿನ್ನುವ ಕೋಳಿಯ ಮೇಲೆ ಎರಗಿದರೆ ಹರ ಕೊಲ್ಲಲ್ ಪರ ಕಾಯ್ವನೇ ಎಂಬಂತಾಗುತ್ತದೆ ನಮ್ಮ...
ಹೋಗಿ ಬನ್ನಿ ಮೇಷ್ಟ್ರೇ…
ಗಿರಿಜಾ ಶಾಸ್ತ್ರೀ ಕಂಬನಿದುಂಬಿದ ವಿದಾಯ ನಿಮಗೆ ೧೯೭೯ ನೆಯ ಇಸವಿ. ನಾನು ಕನ್ನಡ ಎಂ.ಎ.ಗೆ ಸೇರಿದ ಹೊಸತು. ನಮ್ಮ ರಾಜಾಜಿನಗರದ ಮನೆಯ ಹಿಂಬಾಗದಲ್ಲೇ ಒಂದು 'ನವರಂಗ್ ಬಾರ್' ಜ್ಞಾನ ಭಾರತಿಗೆ ಹೋಗುವ ಬಸ್ಸು ನಿಲ್ಲುತ್ತಿದ್ದುದು ಅಲ್ಲಿಯೇ. ನಾನು ಅಲ್ಲಿಯೇ ಹತ್ತುತ್ತಿದ್ದೆ. ನನ್ನ ಜೊತೆಗೆ ಕಾಲೇಜು ಹುಡುಗನಂತೆ ಕಾಣುತ್ತಿದ್ದ ಒಬ್ಬ...
ಜಿ ಎನ್ ನಾಗರಾಜ್ ಅಂಕಣ- ಸರ್ಕಾರದ ಕಪಾಳಕ್ಕೆ ಬಾರಿಸಿದ ಕೋರ್ಟ್‌ಗಳು
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
ನಂದಿನಿ ಹೆದ್ದುರ್ಗ ಹೊಸ ಕವಿತೆ- ಮರಳಿ ಹೊಂದುತ್ತೇನೆ ನಿನ್ನನ್ನೇ
ನಂದಿನಿ ಹೆದ್ದುರ್ಗ ಹೇಮೆಯ ತೀರದಲ್ಲಿಮರುಳು ಮರುಳು ಮರಳ ಹಾಸ ಮೇಲೆನೀನೆಂಬ ನಿನ್ನ ಮಡಿಲ ತೇರಿನಲ್ಲಿಹೊರಟವಳು ನಾನು.ನೆಲದ ಕಾವಿಗೆ ಹೇಮೆಯದ್ದುಸೀಮೆಯಿಲ್ಲದ ಪ್ರೇಮ.ನಿನ್ನ ತುಟಿ, ಬೆರಳು, ನೋಟನನ್ನ ತೋಯ್ದ ಮೈಯಲ್ಲಿಮಿಂಚುಹುಳುಗಳಹುಡುಕುವಾಗೆಲ್ಲಾ ಹರೆಯದ ಕುರಿತುಹೊಸದಾಗಿ ಯೋಚಿಸುವೆ. ನೀನು ಕಾಯುತ್ತಿ, ನಾನು ಬೇಯುತ್ತೇನೆ.ನಾನು...
ಹೋಗಿ ಬನ್ನಿ ಸರ್… Art by Rahee
‘Siddalingaiah’s World in His Own Words’
Ramakrishna Shikaripura Covid has claimed Dr Siddalingaiah, the poet who deployed impish, ironic humour against injustice and inequality. A sad day. I dig out a random selection from my translation of his autobiography Ooru Keri (A Word With You, World): Magadi and...
ಸಿದ್ದಲಿಂಗಯ್ಯನವರಿಗೆ ವಿದಾಯ: ಅಂಬೇಡ್ಕರ್ ಅಧ್ಯಯನ ಕೇಂದ್ರದಲ್ಲಿ..
ಸಿದ್ದಲಿಂಗಯ್ಯನವರ ವಿದಾಯಕ್ಕೆ ಸರ್ಕಾರ ಎಲ್ಲ ರೀತಿಯ ಸಜ್ಜು ಮಾಡಿದೆ. ಬೆಂಗಳೂರು ವಿಶ್ವವಿದ್ಯಾಲಯದ ಕಲಾಗ್ರಾಮದಲ್ಲಿ ಅವರ ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ಧತೆ ನಡೆದಿದೆ. ಕವಿ, ಬರಹಗಾರ ಶಿವಕುಮಾರ ಪಟ್ಟಣಗೆರೆ ಅವರು ಕಂಡಂತೆ ಫೋಟೋ ಆಲ್ಬಮ್...
ಸಿದ್ದಲಿಂಗಯ್ಯನವರಿಗೆ ವಿದಾಯ- ಮನೆ ಬಳಿ ಇನ್ನು ಬಂದಿಲ್ಲ
ಸಿದ್ದಲಿಂಗಯ್ಯನವರ ಮನೆಯ ಬಳಿ ಶೋಕ ಮಡುಗಟ್ಟಿದೆ. ರಾಜ್ಯದ ಅನೇಕ ಕಡೆಯಿಂದ ಸಿದ್ದಲಿಂಗಯ್ಯನವರ ಓದುಗರು ಬರುತ್ತಿದ್ದಾರೆ. ಕವಿ, ಬರಹಗಾರ ಶಿವಪ್ರಸಾದ ಪಟ್ಟಣಗೆರೆ ಅವರ ಕಣ್ಣಲ್ಲಿ ಮನೆಯ ಬಳಿ ಇದ್ದ ವಾತಾವರಣ ಹೀಗಿತ್ತು. ಅವಧಿಗಾಗಿ ಇದು ವಿಶೇಷ...
ಸಿದ್ದಲಿಂಗಯ್ಯನವರ ಮನದಾಳದ ಮಾತು..
ಅಪ್ಪಗೆರೆ ಸೋಮಶೇಖರ್ ಸಿದ್ದಲಿಂಗಯ್ಯ ಅವರ ಸಂದರ್ಶನ ಕನ್ನಡ ಆಡಳಿತ, ಶಿಕ್ಷಣ, ಉದ್ಯೋಗ ಮತ್ತು ಅನ್ನದ ಭಾಷೆಯಾಗಬೇಕು ಕನ್ನಡ ಸಾಹಿತ್ಯ ಪರಿಷತ್ತಿಗೆ ನೂರು ವರ್ಷಗಳು ತುಂಬುತ್ತಿರುವ ಈ ಹೊತ್ತಿನಲ್ಲಿ, ದಲಿತ ಸಮುದಾಯದ ಹಿನ್ನೆಲೆಯಿಂದ ಬಂದ ಕನ್ನಡದ ಕವಿಗಳಾದ ತಾವು 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ...
ಸಿದ್ದಲಿಂಗಯ್ಯ, ಶಾ ಹಾಗೂ ಮಾಯಾಬಜಾರ್
ಒಣ ಮರಳು ಕಾಡಿನಲಿ ಹೂ ಅರಳಲಿಲ್ಲ ಚುಕ್ಕಿ, ಚಂದಿರ ಹಾಲು ಚೆಲ್ಲಲಿಲ್ಲ ತೂಗಿ ಕುಣಿಕುತ್ತಿದ್ದ ಕುಡುಗೋಲು ಸುತ್ತಿಗೆಯು ಉಳ್ಳವರ ಕುತ್ತಿಗೆಯ ಕತ್ತರಿಸಲಿಲ್ಲ ಸತ್ತ ಹೆಣಗಳ ಸಾಲು/ಮೆರವಣಿಗೆ ಬಂದಾಗ ಪುಟ್ಟ ಕಂದಮ್ಮಗಳ ಚೀರಾಟಗಳ ನಡುವೆ ನಿನ್ನ ಕಣ್ಣಿನ ಮಾತು ತಿಳಿಯಲಿಲ್ಲ... - ಡಾ.ಸಿದ್ದಲಿಂಗಯ್ಯ ಸಾರ್ ಸ್ಕೂಲಲ್ಲಿದ್ದಾಗ ಓದಿದ್ ಪದ್ಯ...
ಟಿ ಎನ್ ಸೀತಾರಾಂ ಹೇಳಿದ ಸಿದ್ದಲಿಂಗಯ್ಯನವರ ಕಥೆಗಳು
ಟಿ ಎನ್ ಸೀತಾರಾಮ್ ಕವಿ ಸಿದ್ಧಲಿಂಗಯ್ಯ ನವರನ್ನು ನಾನು ಒಮ್ಮೆ ಜೀವರಾಜ್ ಆಳ್ವ ಅವರ ಬಳಿ ಕರೆದುಕೊಂಡು ಹೋಗಿದ್ದೆ... ಆಗ ಜೀವರಾಜ್ ಅವರು ನಗರಾಭಿವೃದ್ಧಿ ಸಚಿವರಾಗಿದ್ದರು... ಅತ್ಯಂತ ಸರಳ ಮತ್ತು ಅಪಾರ ಪ್ರಭಾವವಿದ್ದ ಮನುಷ್ಯ ಅವರು... ಸಿದ್ಧಲಿಂಗಯ್ಯ ನವರು ಅವರನ್ನು ಕರೆದುಕೊಂಡು ಹೋಗಿ ಜೀವರಾಜ್ ಅವರಿಗೆ ಪರಿಚಯ ಮಾಡಿಸಲು...
ಕವಿ ಸಿದ್ದಲಿಂಗಯ್ಯ ಹೆಜ್ಜೆ ಗುರುತು
ವಿಕಿಪೀಡಿಯಾದಿಂದ ಸಿದ್ಧಲಿಂಗಯ್ಯ ಡಾ. ಸಿದ್ಧಲಿಂಗಯ್ಯ ಜನನ ೧೯೫೪ 'ಮಾಗಡಿ' ತಾಲ್ಲೋಕಿನ 'ಮಂಚನಬೆಲೆ' ಗ್ರಾಮ ವೃತ್ತಿ ಅಧ್ಯಾಪಕ, ಪ್ರಾಧ್ಯಾಪಕ, ಕವಿ, ಹೋರಾಟಗಾರ, ಅಧ್ಯಕ್ಷರು(ಕನ್ನಡ ಪುಸ್ತಕ ಪ್ರಾಧಿಕಾರ) ರಾಷ್ಟ್ರೀಯತೆ ಭಾರತೀಯ ಪ್ರಕಾರ/ಶೈಲಿ ಕಾವ್ಯ, ವಿಮರ್ಶೆ, ನಾಟಕ ವಿಷಯ ಕನ್ನಡ ಸಾಹಿತ್ಯ ಚಳುವಳಿ ನವೋದಯ...
ದನಿ ನೀಡಿದ ಕವಿ ಸಿದ್ದಲಿಂಗಯ್ಯ ಇನ್ನಿಲ್ಲ
ಖ್ಯಾತ ಸಾಹಿತಿ, ಬಂಡಾಯ ಸಾಹಿತ್ಯದ ಪ್ರಮುಖರಲ್ಲೊಬ್ಬರಾದ, ಅನೇಕ ಮಹತ್ವದ ಹುದ್ದೆಗಳನ್ನು ನಿಭಾಯಿಸಿದ ಡಾ ಸಿದ್ದಲಿಂಗಯ್ಯ ಇನ್ನಿಲ್ಲ. ಅವರು ಇಂದು ಮಣಿಪಾಲ ಆಸ್ಪತ್ರೆಯಲ್ಲಿ ನಿಧಾನ ಹೊಂದಿದರು. ಅವರಿಗೆ ೬೬ ವರ್ಷ ವಯಸ್ಸಾಗಿತ್ತು. ಕೊರೋನಾ ಕಾರಣದಿಂದಾಗಿ ಹಲವು ದಿನಗಳಿಂದ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು....
ಪಿ ಚಂದ್ರಿಕಾ ಅಂಕಣ ಆರಂಭ- ಮೂವರು ಮಹಮದರು
'ಅವಧಿ' ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ 'ಚಿಟ್ಟಿ' ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ 'ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
ಖ್ಯಾತ ನಟಿ ರಂಜನಿ ರಾಘವನ್ ಕಥಾ ಅಂಕಣ- ಚುಚ್ಚುಮದ್ದಿನ ಸೈಡ್ ಎಫೆಕ್ಟ್
ಕನ್ನಡ ಕಿರು ತೆರೆಯ ಮಹತ್ವದ ಕಲಾವಿದರ ಪಟ್ಟಿಯಲ್ಲಿ ರಂಜನಿ ರಾಘವನ್ ಅವರ ಹೆಸರು ಇದ್ದೇ ಇದೆ. ಕಿರುತೆರೆ ವಲಯದಲ್ಲಿ brainy ಎಂದೇ ಗುರುತಿಸಲ್ಪಡುವ ರಂಜನಿ ಅವರಿಗೆ ಓದು ಮೆಚ್ಚಿನ ಹವ್ಯಾಸ. ಸದ್ಯದ ಅತಿ ಹೆಚ್ಚು ಯಶಸ್ಸು ಕೊಟ್ಟ ಧಾರಾವಾಹಿ ‘ಕನ್ನಡತಿ’. ಸೆಟ್ ನಲ್ಲಿಯೂ ಒಂದಿಲ್ಲೊಂದು ಪುಸ್ತಕ ಹಿಡಿದು ಹಾಜರಾಗುವ ರಂಜನಿಯವರ ಬಗ್ಗೆ...
ಮಂಸೋರೆ ಕಂಡ ‘ನೀಲಿ ಹಕ್ಕಿ’
ಮಂಸೋರೆ ಎಷ್ಟೋ ದಿನಗಳಾಗಿತ್ತು ಇಂತಹ ಅಪ್ಪಟ ಕನ್ನಡ ಸಿನೆಮಾ ನೋಡಿ. ತುಂಬಾ ಒಳ್ಳೆಯ ಸಿನೆಮಾ ನೋಡಿದ ಸಾರ್ಥಕತೆ. ನಿರ್ದೇಶಕರ ಬೆನ್ನಿಗೆ ಇಡೀ ತಂಡ ಒಟ್ಟಾಗಿ ಬೆಂಬಲಿಸಿರುವ ಫಲ 'ನೀಲಿ ಹಕ್ಕಿ' ಸಿನೆಮಾ. ಕತೆ-ಚಿತ್ರಕತೆ-ನಿರೂಪಣೆ-ಸಂಭಾಷಣೆ ಎಲ್ಲವೂ ಪರ್ಫೆಕ್ಟ್, ಸಿದ್ಧನ ಪಾತ್ರದಾರಿ ಹುಡುಗ, ಗೋಪಾಲಕೃಷ್ಣ, ನಿಧಿ ಹೆಗಡೆ, ನರೇಶ್...
Pic by Rikh Mukherjee
ಕಾಸರಗೋಡಿನ ಕನ್ನಡ ವಿಭಾಗದಲ್ಲಿ..
‘ಋತುಮಾನ’ದಲ್ಲಿ ನವೀನ್ ಭಾರತಿ…
ಸಂತೋಷ್ ಅನಂತಪುರರ ‘ರುಚಿ ಕಹಾನಿ’
ಸಂತೋಷ್ ಅನಂತಪುರ ಆಯಾ ಪ್ರದೇಶದ ವಿಶಿಷ್ಟತೆಗಳನ್ನು ಅರಿಯಬೇಕಿದ್ದರೆ ಮತ್ತು ಅಲ್ಲಿನ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಗುಣ-ವಿಶೇಷಣಗಳನ್ನು ತಿಳಿದುಕೊಳ್ಳಬೇಕಿದ್ದರೆ ಮೊದಲು ಆ ಪ್ರದೇಶದ ಆಹಾರವನ್ನು ಸವಿಯಬೇಕು. ಆಗಲೇ ಆ ಮಣ್ಣಿನ ಸೊಗಡನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ಜಿಹ್ವಾಚಾಪಲ್ಯವನ್ನು ನಿಯಂತ್ರಿಸುವುದು ಬಹಳ ಕಷ್ಟ. ಮನುಷ್ಯನ...



















