ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಶ್ರೀನಿವಾಸ ಪ್ರಭು ಅಂಕಣ- ಹೌದು ಅಪ್ಪ ಅಂದರೆ ಆಕಾಶವೇ!!!
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಕೆ ಆರ್ ಸಂಧ್ಯಾರೆಡ್ಡಿ ಕರೋನಾ ಮುಕ್ತೆಯಾದ ಕಥನ – 20
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ. ‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ...
ಮಕ್ಕಳ ಲೋಕಕ್ಕೆ ಹೆಚ್ಚಿನ ಖುಷಿ ಕೊಡುವ ‘ನೋಟ್ ಬುಕ್
ತಮ್ಮಣ್ಣ ಬೀಗಾರ ಮಕ್ಕಳು ಯಾವಾಗಲೂ ಕನಸು ಕಾಣುತ್ತಾರೆ… ಅವರು ಕನಸು ಕಾಣಬೇಕು. ಅವರ ಕನಸಿನಲ್ಲಿ ಬಣ್ಣ ಬಣ್ಣದ ಲೋಕವೇ ತೆರೆದುಕೊಳ್ಳುತ್ತಿರುತ್ತದೆ… ಅದು ತೆರೆದುಕೊಳ್ಳುವಂತೆ ಮಾಡುವಲ್ಲಿ ಸುತ್ತಲಿನ ಪರಿಸರ ಪ್ರೇರಕ ಮತ್ತು ಪೂರಕವಾಗಿರಬೇಕು. ಸಾಮಾನ್ಯವಾಗಿ ಕನ್ನಡದ ಬರಹಗಾರರು ತಮ್ಮ ಬಾಲ್ಯದ ನೆನಪುಗಳನ್ನು ಹೇಳಿಕೊಳ್ಳುವಾಗ...
ಜಿ ಪಿ ಬಸವರಾಜು ನೆನಪಿನ ಸಿದ್ಧಲಿಂಗಯ್ಯ
ಜಿ ಪಿ ಬಸವರಾಜು ನಮ್ಮೆಲ್ಲರ ಕವಿ ಸಿದ್ಧಲಿಂಗಯ್ಯ ನಿಧನರಾಗಿದ್ದಾರೆ. ಸಾವು-ಬದುಕಿನ ಜೊತೆಗೆ ಅವರು ತೂಗುಯ್ಯಾಲೆಯಾಡಿದ ದಿನಗಳಲ್ಲಿ ಕರ್ನಾಟಕದ ಸಾವಿರಾರು ಮನಸ್ಸುಗಳು ಆತಂಕದಲ್ಲಿ ತುಯ್ದಾಡಿದವು. ‘ನಮ್ಮ ಸಿದ್ಧಲಿಂಗಯ್ಯ ಬೇಗ ಗುಣಮುಖರಾಗಿ ಮನೆಗೆ ಮರಳಲಿ’ ಎಂದು ಮೊರೆ ಇಟ್ಟವು. ಆದರೆ ಅದು ಯಾವುದೂ ಫಲಿಸದೆ...
Pic by Debrup Roy
‘ಜನ ಗಾನ’ದಲ್ಲಿ ಸವಿತಕ್ಕ…
ಶಾಂತಿಯನ್ನರಸುತ್ತಾ..
ಅಲಕಾ ಜಿತೇಂದ್ರ ಬುದ್ಧಜಗಕೆ ಶಾಂತಿಯನರುಹಿದವಕುಳಿತಿರುವನಂತೆ ಅಲ್ಲೆಲ್ಲೋಧ್ಯಾನಸ್ಥನಾಗಿಪುಟ್ಟ ದೀಪ ಹಿಡಿದು ಹೊರಟೆಅವನಿಗರ್ಪಿಸಲು ಬೆಳಕು ಉಜ್ವಲವಾಗಿತ್ತು. ಹೂವಿನ ಘಮಮುಂದೆ ಸಾಗಿದೆಸುಂದರ ಹಾದಿಯ ನೆನೆದುಒಂದನೇ ಹೆಜ್ಜೆಗೆಬಡಿಯಿತು ನೆತ್ತರ ವಾಸನೆ.ಹಿಂತಿರುಗಿ ನೋಡಿದೆರಕ್ತದ ಕಲೆಗಳುಇತಿಹಾಸದ ಪುಟಗಳಲಿಜಗವನಾಳಿದ...
ಒಂದು ಅನಾಥ ಮಗು..
ಪಿ ಪಿ ಉಪಾಧ್ಯ ಹೆಸರಿಲ್ಲದ ಮಗುವಿಗೊಂದುಹೆಸರನಿಡಿ ನೀವುಕರೆಯಬೇಕು ನೀವುಕರೆಯಬೇಕು ಎಲ್ಲರೂಅಂಥ ಹೆಸರೇ ಬೇಕು.ಗುಂಡ ಎನ್ನಿ ಗೂಂಡಾ ಎನ್ನಿಅವನು ಮಾತ್ರ ನಿಮ್ಮವಕಳ್ಳನೆನ್ನಿ ಕುಳ್ಳನೆನ್ನಿನಿಮ್ಮ ಊರ ಕೂಸದುಅಮ್ಮ ಸತ್ತು ಕಾಲವಾಯ್ತುಅಪ್ಪನ್ಯಾರೋ ತಿಳಿಯದು.ಯಾರ ಮನೆಯ ಊಟವೋಯಾರ ಮನೆಯ ಜಗಲಿಯೋಯಾರೋ ಎಸೆದ ಚಾಪೆ ಮೇಲೆಮಲಗಿ ಎದ್ದ...
‘ಬಹುರೂಪಿ’ ಕ್ಲಬ್ ಹೌಸ್ ನಲ್ಲಿ ಹೆಚ್ ಎನ್ ನಾಗಮೋಹನ ದಾಸ್
ಈ ಲಿಂಕ್ ಮೂಲಕ ಭಾಗವಹಿಸಿ- https://www.clubhouse.com/join/bahuroopi/UEXmFqxI/Pr119l36
‘ಚಿಕ್ಕ’ಮಗಳೂರು ತುಂಬಾ ಸುಂದರ
ಭರತ್ ವಿನಯ ಬಿಸಿಲಿನ ಬೇಗೆಯನ್ನು ಕೊಡವಿ ಮುಂಗಾರು ಪ್ರವೇಶಿಸುವ ಕಾಲ... ನನ್ನ ಸಹೋದ್ಯೋಗಿಗಳ ಜೊತೆ ಸೇರಿ ಪ್ರವಾಸ ಕ್ಕೆ ಹೋಗೋ ಹಂಬಲ. ಇದರ ಮಧ್ಯೆ ಕೆಲಸದ ಕೋಲಾಹಲ.. ಪ್ರವಾಸಕ್ಕೆ ಎಲ್ಲರನ್ನೂ ಹೊರಡಿಸುವುದು ತುಂಬಾ ಸುಲಭವೇನಲ್ಲ ಬಿಡಿ... ನಮ್ಮದು ೬ ಜನರ ಒಂದು ಪುಟ್ಟ ತಂಡ, ಇದರ ಜೊತೆಗೆ ಕೆಲವೇ ತಿಂಗಳ ಹಿಂದೆಯಷ್ಟೇ...
ಚರಿತಾ ಮೈಸೂರು ಕಂಡಂತೆ ‘ಕ್ಲಬ್ ಹೌಸ್’
ಚರಿತಾ ಮೈಸೂರು Clubhouse ಬಗ್ಗೆ fb ಯಲ್ಲಿ ಭಾರಿ ಚರ್ಚೆ ಶುರುವಾಗಿದೆ! ಈಗ ಎರಡ್ಮೂರು ದಿನಗಳಿಂದ ಎಫ್ಬಿಯ ತಲೆಗಳೆಲ್ಲ ಹೋಲ್ಸೇಲಾಗಿ ಕ್ಲಬ್ ಹೌಸಿಗೆ ದಾಳಿ ಇಡ್ತಿರೋದು ಗಮನಿಸ್ತಿದೀನಿ. ನಾನು ಕೂಡ ಅಲ್ಲಿಗೆ ವಾರದ ಹಿಂದೆ ಹೊಕ್ಕಿದ್ದು. ಈಗ clubhouse ಬಗ್ಗೆ ಸಿನಿಕಲ್ ಕಮೆಂಟ್ ಮಾಡ್ತಿರೋರಲ್ಲಿ ಬಹುಶಃ ಬಹುತೇಕರಿಗೆ ಇನ್ನೂ...
ಗುರುವೆಂಬ ಹಣತೆ: ವಿದುಷಿ ಬಿ ಭಾನುಮತಿ
ವಿದುಷಿ ನಳಿನ ಉದಯಕುಮಾರ್ನಿರೂಪಣೆ : ವಾಣಿ ಸತೀಶ್ ಚಿತ್ರ : ಮಧುಸೂದನ್ ಎಸ್ ಎ ಇತ್ತೀಚೆಗೆ ಕೊರೋನಾದಿಂದ ಕಾಲವಶರಾದ ಅಂತರಾಷ್ಟ್ರೀಯ ಕಲಾವಿದೆ, ಗುರು ವಿದುಷಿ ಬಿ.ಭಾನುಮತಿ ಅವರ ಹಿರಿಯ ಶಿಷ್ಯೆ ವಿದುಷಿ ನಳಿನ ಉದಯಕುಮಾರ್ ಗುರುಗಳೊಂದಿಗಿನ ತಮ್ಮ ಅನುಭವಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಇನ್ನು ನಾನು ನೃತ್ಯ ಕ್ಷೇತ್ರದಲ್ಲಿ...
ಅಮೃತಾ ಹೆಗಡೆ ಅಂಕಣ – ಧುತ್ತೆಂದಿತ್ತು ಕಟು ಸತ್ಯ
ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....
ಎಸ್ ಸಾಯಿಲಕ್ಷ್ಮಿ ಅವರ ‘ಅಡುಗೆಯೆಂಬ ಮಹಾಪೂಜೆ’
ಎಸ್ ಸಾಯಿಲಕ್ಷ್ಮಿ ಅಯ್ಯರ್ ಅಮ್ಮ ಯಶೋಧೆ ತೂಗುತಾ ಜೋಲಿಕಂದ ಮುಕುಂದಗೆ ಹಾಡಿದಳು ಲಾಲಿಸಂತ ಸೂರದಾಸರ ಕವನದ ಕನ್ನಡದ ಸಾಲುಗಳಿವು. ಕೃಷ್ಣ ಸೊಂಪಾಗಿ ನಿದ್ರೆ ಮಾಡುವ ಹಂತ ತಾಯಿಯ ಜೋಗುಳದಲ್ಲಿ ತಲುಪಿದ ಎಂದರೆ ಅದರ ಹಿಂದೆ ಅವನ ಆಟಪಾಠ, ದಣಿವು, ತಾಯಿಯು ಪರಮಪ್ರೀತಿಯಿಂದ ಉಣಿಸುವ ರಸಗವಳ ಎಲ್ಲವೂ ನಮ್ಮ ಕಣ್ಮುಂದೆ ತೇಲಿಬರುವುದು....
Pic by Pratik Talreja
ಸಿದ್ಧಲಿಂಗಯ್ಯನವರಿಗೆ ಮಮತಾ ಅರಸೀಕೆರೆ ನುಡಿ ನಮನ…
ಮಮತಾ ಅರಸೀಕೆರೆ ಖ್ಯಾತ ಕವಿಗಳು, ಲೇಖಕರು ಡಾ. ಸಿದ್ದಲಿಂಗಯ್ಯನವರನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಕಂಡಿದ್ದೆನಾದರೂ, ಹತ್ತಿರದಿಂದ ಭೇಟಿಯಾದದ್ದು ಆತ್ಮೀಯವಾಗಿ ಮಾತನಾಡಿದ್ದು ಅವರು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ. ಬೆಂಗಳೂರಿನ ಕನ್ನಡ ಭವನದಲ್ಲಿರುವ ಅಕಾಡೆಮಿಯೊಂದಕ್ಕೆ ಹೋದಾಗ ಪ್ರಾಧಿಕಾರದಲ್ಲಿ ಡಾ....
ಚರಣ್ ಐವರ್ನಾಡು ಕಂಡ ‘ಕೋಟಿ ಚೆನ್ನಯ’
ಚರಣ್ ಐವರ್ನಾಡು ಜೂನ್ 15, ತುಳು ಚಿತ್ರರಂಗದಲ್ಲಿ ದಾಖಲೆಯ ಇತಿಹಾಸವನ್ನು ಬರೆದ 'ಕೋಟಿ ಚೆನ್ನಯ' ಸಿನೆಮಾ ಬಿಡುಗಡೆಯಾಗಿ ನಲ್ವತ್ತ ಎಂಟು ವರ್ಷಗಳು ಸಂದಿವೆ. ಜೂನ್ 15, 1973 ರಲ್ಲಿ ಮಂಗಳೂರಿನ 'ಜ್ಯೋತಿ' ಥಿಯೇಟರ್ ನಲ್ಲಿ ಬಿಡುಗಡೆಯಾದ ʻಕೋಟಿ ಚೆನ್ನಯʼ ಸಿನೇಮಾ ೧೨೪ ದಿನಗಳ ಕಾಲ ದಾಖಲೆಯ ಪ್ರದರ್ಶನ ನೀಡಿ ದಾಖಲೆ ನಿರ್ಮಿಸಿತು....
ಕೆ ಆರ್ ಸಂಧ್ಯಾರೆಡ್ಡಿ ಕರೋನಾ ಮುಕ್ತೆಯಾದ ಕಥನ – 19
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ. ‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ...
ಸಂಚಾರಿ ವಿಜಯ್ ನೆನಪು…
ಪಚ್ಚೆ ನಂಜುಂಡಸ್ವಾಮಿ 'ನಾತಿಚರಾಮಿ'ಯ ಎಡಿಟಿಂಗ್ ನಡೆಯುತ್ತಿದ್ದ ಸಂದರ್ಭ ಅನ್ಸುತ್ತೆ. ಪ್ರೊಫೆಸರ್ ಎಂ.ಡಿ.ನಂಜುಂಡಸ್ವಾಮಿಯವರ ಒಂದು ವಿಡಿಯೋ ಗೆ ನಿರ್ದೇಶಕ ಮನ್ಸೋರೆ ರವರು 'ಫೋಫೆಸರ್ ಬಯೋ ಪಿಕ್' ಮಾಡುವ ಆಸೆಯಿದೆ ಎಂದು ಕಾಮೆಂಟ್ ಮಾಡಿದ್ದರು. ಸ್ವಲ್ಪ ದಿನಗಳ ನಂತರ ಅವರನ್ನು ಮನೆಗೆ ಆಹ್ವಾನಿಸಿದೆ. ಅಪ್ಪನಿಗೆ ಸಂಬಂಧಪಟ್ಟ...
ದಾರಾ ಶುಕೋಹ್‌ನ ಕನಸುಗಳು…
ಡಾ ಬಿ ಜನಾರ್ದನ ಭಟ್ ಸಾಹಿತ್ಯವನ್ನು ಜೀವನದ ಪ್ರಧಾನ ಚಟುವಟಿಕೆಯಾಗಿ ಸ್ವೀಕರಿಸಿರುವ ಬಹುಮುಖ ಆಸಕ್ತಿಯ ಸಾಹಿತಿ. ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗುವವರೆಗೆ ಸಾಹಿತ್ಯವನ್ನು ಹವ್ಯಾಸವಾಗಿ ಇಟ್ಟುಕೊಂಡಿದ್ದ ಹಬ್ಬು ಅವರು ನಿವೃತ್ತರಾದ ಮೇಲೆ ಹೊಸ ಉತ್ಸಾಹದಿಂದ ಪೂರ್ಣಾವಧಿ ಸಾಹಿತಿಯಾಗಿ ತಮ್ಮ ಎರಡನೆಯ ಇನ್ನಿಂಗ್ಸ್...
ಪ್ರತಿಭಾ ನಂದಕುಮಾರ್ ಅಂಕಣ – ಹೈದರನಿಗೆ ಸವಾಲಾದ ಕೆಲವು ಸಂಗತಿಗಳು
ಕನ್ನಡದ ಬಹು ಮುಖ್ಯ ಸಾಹಿತಿ. ಕಾವ್ಯವನ್ನು ಇನ್ನಿಲ್ಲದಷ್ಟು ಪ್ರೀತಿಸುವ ಪ್ರತಿಭಾ ಕಾವ್ಯ ಸಂಬಂಧಿಯಾಗಿ ಅನೇಕ ಪ್ರಯೋಗಗಳನ್ನು ಮಾಡಿ ಕವಿತೆಯ ಸಾಧ್ಯತೆಯನ್ನು ವಿಸ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸಾಹಿತ್ಯ ಸಂಬಂಧಿ ಫೆಲೋಶಿಪ್ ಗಳು ಇವರಿಗೆ ಸಂದಿವೆ. ಇವರ ಇಲ್ಲಿಯವರೆಗಿನ ಸಮಗ್ರ ಕವಿತೆಗಳ ಗುಚ್ಛ ‘ಪ್ರತಿಭಾ ಕಾವ್ಯ’ ಇವರ...




















