ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಮೊದಲ ಮಳೆಯೆಂದರೆ!
ಮೊದಲ ಮಳೆಯೆಂದರೆ!

ಎಂ ಜಿ ತಿಲೋತ್ತಮೆ ಮೊದಲ ಮಳೆಯೆಂದರೆ!ಅಂಗಳದ ನಡುವೆ ತುದಿಕಾಲ ಬೆರಳ ಊರಿಒಂದೇ ಸಮನೆ ಗಿರಿಗಿಟ್ಟಲೆ ಹೊಡೆದುಮೈ-ಮನ ಜಿಗಿದು ಕುಣಿಯುವುದು ಮೊದಲ ಮಳೆಯೆಂದರೆ!ಎಂದೂ ಹರಡಿಕೊಳ್ಳದಕಾಡ ಹೂವು ಬೀದಿಯ ತುಂಬಾಗಂಧ ಸುರಿದ ಹಾಗೆಬಂಡೆಯ ಮೇಲುಮೆತ್ತನೆಯ ಹುಲ್ಲುಬೆಳೆಯಲು ತವಕಿಸುವುದು ಮೊದಲ ಮಳೆಯೆಂದರೆ!ಕಪ್ಪೆಯ ಗೊಟರ್ ಗೊಟರ್ ಸದ್ದುಮಿಂಚು...

read more
Can I hug you…?
Can I hug you…?

ಅಕ್ಕಯ್ ಪದ್ಮಶಾಲಿ ಲೈಂಗಿಕ ಅಲ್ಪಸಂಖ್ಯಾತೆ ಹಾಗೂ ಅವರ ಹಕ್ಕುಗಳಿಗಾಗಿ ರಾಷ್ಟ್ರ ಮಟ್ಟದಲ್ಲಿ ಹೋರಾಟದ ಮುಂಚೂಣಿಯಲ್ಲಿರುವವರು. ಜಗದೀಶ ಎನ್ನುವ ಹುಡುಗ ಅಕ್ಕಯ್ ಆಗಿ ಬದಲಾದ. ಆತನ ತಲ್ಲಣಗಳ ಕಥೆಯನ್ನು ವಿವರಿಸುವ ಆತ್ಮಕಥನ 'ಅಕ್ಕಯ್' ಅನ್ನು ಬಹುರೂಪಿ ಪ್ರಕಟಿಸುತ್ತಿದೆ. ಈ ಕೃತಿ ಇಂದು 'ಪ್ರೈಡ್ ಡೇ' ದಿನದ ಅಂಗವಾಗಿ...

read more
ಎಸ್ ವಿ ಪ್ರಭಾವತಿ ಅವರ ಆತ್ಮಕಥನ ‘ಎನ್ನ ಪಾಡೆನಗಿರಲಿ’
ಎಸ್ ವಿ ಪ್ರಭಾವತಿ ಅವರ ಆತ್ಮಕಥನ ‘ಎನ್ನ ಪಾಡೆನಗಿರಲಿ’

ಮಹೇಶ್ ಕುಂಚಿಗನಲ್ ಕೆಲವೊಂದು ರೀತಿಯ ಪುಸ್ತಕಗಳ ಗುಣವೇ ಅಂತಹದೇನೋ? ಓದಿ ಮುಗಿಸಿದ ನಂತರವೂ ಹಲವು ದಿನಗಳ ಕಾಲ ಅವುಗಳ ಬಿಸಿ ಸ್ವರ್ಶವೂ ಆರುವುದಿಲ್ಲ.. ಕರ್ವಾಲೋ, ಯುಗಾಂತ, ಮಲೆಗಳಲ್ಲಿ ಮದುಮಗಳು ಮೊದಲಾದವುಗಳು ಮೂಡಿಸುವ ಅನುಭೂತಿಯೇ ಬೇರೆ ತೆರನಾದದ್ದು. ಅಂತಹವುಗಳ ಸಾಲಿನಲ್ಲಿ ಇತ್ತೀಚಿಗೆ ನಾನು ಓದಿದ ಎಸ್. ವಿ ಪ್ರಭಾವತಿಯರ 'ಎನ್ನ...

read more
ದಿಲ್ಲಿಯಲ್ಲೊಂದು ಗುಡಿಯಾಗಳ ದುನಿಯಾ..
ದಿಲ್ಲಿಯಲ್ಲೊಂದು ಗುಡಿಯಾಗಳ ದುನಿಯಾ..

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಒಂದೆರಡು ದಶಕಗಳ ಹಿಂದೆ 'ಏನಂತೀರಿ?' ಎಂಬ ಶೀರ್ಷಿಕೆಯಡಿಯಲ್ಲಿ ನನಗೆ ಸಿಕ್ಕಿದ್ದು ನಾಡಿಗ್ ಎಂಬ ಅಚ್ಚರಿ!  ಅವು ನನ್ನ ಬಾಲ್ಯದ ದಿನಗಳಾಗಿದ್ದವು. ಓದಿಗೆಂದು 'ಉದಯವಾಣಿ' ನಿತ್ಯವೂ ಮನೆಗೆ ಬರುತ್ತಿತ್ತು....

read more
ಜಯಲಕ್ಷ್ಮಿ ಪಾಟೀಲ್ ಅಂಕಣ – ‘ನೀಲವ್ವವ್ವ ಎಂದರೆ ಬಲು ಅಚ್ಚುಮೆಚ್ಚು’
ಜಯಲಕ್ಷ್ಮಿ ಪಾಟೀಲ್ ಅಂಕಣ – ‘ನೀಲವ್ವವ್ವ ಎಂದರೆ ಬಲು ಅಚ್ಚುಮೆಚ್ಚು’

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....

read more
ಕೊನೆಯಾಗಬಾರದು ಬರಿದಾಗದೆ..
ಕೊನೆಯಾಗಬಾರದು ಬರಿದಾಗದೆ..

ಬೆಂಶ್ರೀ ರವೀಂದ್ರ ಕೊನೆಯಾಗಬಾರದು ಬರಿದಾಗದೆಬರಿದೆ ತುಂಬಿಸಿದ ಬಟ್ಟಲುಗಳನುಬರಿದು ಮಾಡಬೇಕು ಒಂದೂ ಬಿಡದೆ ಏನೆಲ್ಲ ಸೇರಿಬಿಟ್ಟಿತುಗೂಡು ಅಲ್ಮೆರಾ ವಾರ್ಡರೊಬುಗಳುಧೂಳು ಕಟ್ಟಿದ ಅಟ್ಟಗಳು ಇರಲಿ ಬೇಕಾಗುತ್ತದೆ ಎಂದಿಟ್ಟ ಸಾಮಾನುಗಳು ಈಗ ಹಲ್ಲು ಕಿಸಿಯುತ್ತಿವೆಇನ್ನು ಹೆಕ್ಕುವುದೇನುಮಾಡಬೇಕಿದೆ ಎಲ್ಲ...

read more
ಜೋಗಿ ಅಂಕಣ – ಮೀಟ್ ಮಿ ಅಟ್ ಕ್ಲಬ್ ಹೌಸ್, ಹಾಫ್ ಸರ್ಕಲ್!
ಜೋಗಿ ಅಂಕಣ – ಮೀಟ್ ಮಿ ಅಟ್ ಕ್ಲಬ್ ಹೌಸ್, ಹಾಫ್ ಸರ್ಕಲ್!

‘ಅವಧಿ’ ಓದುಗರಿಗಂತೂ ಜೋಗಿ ಅಪರಿಚಿತರಲ್ಲವೇ ಅಲ್ಲ. ಅವಧಿಯಲ್ಲಿ ಅಂಕಣ ಬರೆದು, ಆಗೀಗ ಹೊಸ ಲೇಖನಗಳನ್ನೂ ಕೊಡುಗೆಯಾಗಿ ಕೊಟ್ಟಿದ್ದಾರೆ. ಇದಲ್ಲದೆ ‘ಅವಧಿ’ಯ ವಿಡಿಯೋ ಸಾಹಸದಲ್ಲಿ ಭಾಗಿಯಾಗಿದ್ದಾರೆ. ‘ಜೋಗಿ ಸರ್ಕಲ್’ ಜನ ಮನ ಸೆಳೆದಿತ್ತು. ಜೋಗಿ ಬಗ್ಗೆ ಸವಿವರ ಬೇಕಾದರೆ  ಈ ವಿಡಿಯೋ ನೋಡಿ ಈಗ ಜೋಗಿ ‘ಅವಧಿ’ಯ ಮೇಲಿನ...

read more
ಶಾಪಗ್ರಸ್ಥ ಚಂಬಲ್‌ ತೀರದಲ್ಲಿ..
ಶಾಪಗ್ರಸ್ಥ ಚಂಬಲ್‌ ತೀರದಲ್ಲಿ..

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...

read more
‘ಕವಿತೆ ಬಂಚ್’ನಲ್ಲಿ ಅನಘ ನರಸಿಂಹ ಸಿ ಎನ್
‘ಕವಿತೆ ಬಂಚ್’ನಲ್ಲಿ ಅನಘ ನರಸಿಂಹ ಸಿ ಎನ್

ಕವಿತೆ ಬಂಚ್- ‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ...

read more
ಟಿ ಎಸ್ ಶ್ರವಣ ಕುಮಾರಿ ಕಥೆ- ಬಂಗಲೆ ಮನೆ
ಟಿ ಎಸ್ ಶ್ರವಣ ಕುಮಾರಿ ಕಥೆ- ಬಂಗಲೆ ಮನೆ

ಟಿ ಎಸ್ ಶ್ರವಣ ಕುಮಾರಿ ಎಂದಿನಂತೆ ವ್ಯಾನಿಟಿ ಬ್ಯಾಗು ಮತ್ತು ಊಟದ ಡಬ್ಬಿಯ ಚೀಲವನ್ನು ಹೆಗಲಿಗೇರಿಸಿಕೊಂಡು ಸುನಂದಾ ಬಸ್‌ಸ್ಟ್ಯಾಂಡಿನೆಡೆಗೆ ಹೆಜ್ಜೆಯನ್ನು ಚುರುಕುಗೊಳಿಸಿದಳು. ಅವಳು ಕೆಲಸ ಮಾಡುತ್ತಿದ್ದಿದ್ದು ಅಲ್ಲಿಂದ ನಲವತ್ತು ಕಿ.ಮೀ. ದೂರದಲ್ಲಿದ್ದ ಸಂಪಿಗೆಹಳ್ಳಿಯಲ್ಲಿನ ಗವರ್ನ್ಮೆಂಟ್‌ ಹೈಸ್ಕೂಲಿನ ಮುಖ್ಯೋಪಾಧ್ಯಾಯಿನಿಯಾಗಿ....

read more
ಕವಿತೆ ಹುಟ್ಟುವುದಕ್ಕೆ ಹೊತ್ತು ಗೊತ್ತಿಲ್ಲ
ಕವಿತೆ ಹುಟ್ಟುವುದಕ್ಕೆ ಹೊತ್ತು ಗೊತ್ತಿಲ್ಲ

ಕು ಸ ಮಧುಸೂದನ ರಂಗೇನಹಳ್ಳಿ ಈಗಿನ್ನು ನಿಂತ ಮಳೆಎದುರು ಮನೆಯಲ್ಲಿ ತಲೆಗೆರೆದು ನಿಂತ ತರಳೆಮಾರುವವರು ಕೂಗುತ್ತಿದ್ದಾರೆಹಳೆ ರೇಡಿಯೋದಲ್ಲಿ,ಹೊಸ ಟಿ.ವಿ.ಯಲ್ಲಿರಸ್ತೆ ಬದಿಯ ಹೋರ್ಡಿಂಗುಗಳಲ್ಲಿಬೇಕೇನು ಹೊಸ ಸರಕುಹೊಸ ಮಾಡೆಲ್ಲಿನಲ್ಲಿ ಹಣಕಿದೆ ಏನೇನಿವೆ?ಮಾರುಕಟ್ಟೆಯ ಪಟ್ಟಿಯಲಿಬೈಕು ಕಾರುಸ್ಮಾರ್ಟ್ ಪೋನು ಕಂಪ್ಯೂಟರುಸನಾತನ ಯೋಗಆಧುನಿಕ...

read more
ಜಂಗ್ಲಿ ಕುಲಪತಿಯ ಜಂಗೀಕಥೆ
ಜಂಗ್ಲಿ ಕುಲಪತಿಯ ಜಂಗೀಕಥೆ

ಮನೋಹರ ಗ್ರಂಥಮಾಲಾ ಹೊಸ ಕೃತಿಯನ್ನು ಪ್ರಕಟಿಸಿದೆ. ಖ್ಯಾತ ಲೇಖಕ ತೇಜಸ್ವಿ ಕಟ್ಟೀಮನಿ ಅವರ ಆತ್ಮಕಥೆ ಇದು. ದೇಶದ ಮೊಟ್ಟಮೊದಲ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ತೇಜಸ್ವಿ ಕಟ್ಟೀಮನಿ ಅವರು. ಈ ಕೃತಿ ಕೊಳ್ಳಲು ಸಮೀರ್ ಜೋಶಿ ಅವರನ್ನು ಸಂಪರ್ಕಿಸಿ - 98454 47002 ಈ ಕೃತಿಗೆ ಹಿರಿಯ ಪತ್ರಕರ್ತ, ಲೇಖಕ ಸರಜೂ ಕಾಟ್ಕರ್ ಅವರು ಬರೆದ...

read more
ರಾಜೇಶ್ವರಿ ಹುಲ್ಲೇನಹಳ್ಳಿ ಕಥೆ- ಸಾಲವನು ಉಂಬಾಗ…
ರಾಜೇಶ್ವರಿ ಹುಲ್ಲೇನಹಳ್ಳಿ ಕಥೆ- ಸಾಲವನು ಉಂಬಾಗ…

ರಾಜೇಶ್ವರಿ ಹುಲ್ಲೇನಹಳ್ಳಿ ಶಿವಸ್ವಾಮಿಯವರು ಕೆಲಸ ಮಾಡುತ್ತಿದ್ದುದು ಒಂದು ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್. ಸಹಕಾರಿ ಬ್ಯಾಂಕುಗಳೆಂದ ಮೇಲೆ ಹಳ್ಳಿಯ ರೈತರ ಲೇವಾದೇವಿಯೇ ಹೆಚ್ಚಿತ್ತು. ಬ್ಯಾಂಕಿನಲ್ಲಿ ಗ್ರಾಹಕರ ಹಲವಾರು ಹಾಸ್ಯ ಘಟನೆಗಳು ನೆಡೆಯುತ್ತಿದ್ದುದು ಸರ್ವೇಸಾಮಾನ್ಯವಾಗಿತ್ತು. ಹಾಗೇ ಅದನ್ನು ಮನೆಯಲ್ಲಿ...

read more
ಜಿ ಎನ್ ನಾಗರಾಜ್ ಅಂಕಣ- ತುರ್ತು ಪರಿಸ್ಥಿತಿ ಕರಾಳ ದಿನಗಳು
ಜಿ ಎನ್ ನಾಗರಾಜ್ ಅಂಕಣ- ತುರ್ತು ಪರಿಸ್ಥಿತಿ ಕರಾಳ ದಿನಗಳು

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

read more
ಮಹಾಮನೆ ಅಂಕಣ: ಮಾಲುಗಣ್ಣಿನ ಹುಡುಗಿ ನಡೆದು ಬಂದಳು…
ಮಹಾಮನೆ ಅಂಕಣ: ಮಾಲುಗಣ್ಣಿನ ಹುಡುಗಿ ನಡೆದು ಬಂದಳು…

ಮಲ್ಲಿಕಾರ್ಜುನಸ್ವಾಮಿ ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಸ್ವಾಮಿ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ ಪಡೆದಿದೆ....

read more
ಬರ್ಮಾ ಹುಡುಗಿಯ, ಬುದ್ಧ ಪೂರ್ಣಿಮೆ!
ಬರ್ಮಾ ಹುಡುಗಿಯ, ಬುದ್ಧ ಪೂರ್ಣಿಮೆ!

ನರೇಂದ್ರ ಶಿವನಗೆರೆ ಬರ್ಮಾದ ಹಕಾದಲ್ಲಿಈಗ ಮಳೆಗಾಲದ ಆರಂಭ.ಗುಡ್ಡ, ಕಾಡು,ಇವಳ ಊರಿನ ಪಕ್ಕಕ್ಕೇಭಾರತ ದೇಶದ ಸರಹದ್ದು! ಬರ್ಮಾದಲ್ಲೀಗ ಬಂದೂಕಿನ ಭರಾಟೆ!ಸ್ವಾತಂತ್ರ್ಯವೆಂಬುದುಬರಿ,ಸುಳಿಗಾಳಿಯಲ್ಲಿನ ಪಿಸುಮಾತು. ಮಧ್ಯ ರಾತ್ರಿ ಎದ್ದು ನಡೆದಗೌತಮನಪತ್ನಿ ಈ, ಚಪ್ಪಟ್ಟೆ ಮೂಗಿನ ಸುಂದರಿಯಬಗಲಲ್ಲಿ ಚಂದಿರನಂತ ಮುದ್ದು ಮಗು. ಗಂಡನ...

read more
ರಹಮತ್‌ ತರೀಕೆರೆ ಕಂಡ ಬೀದಿ ಕಲಾವಿದರು…
ರಹಮತ್‌ ತರೀಕೆರೆ ಕಂಡ ಬೀದಿ ಕಲಾವಿದರು…

ರಹಮತ್‌ ತರೀಕೆರೆ ಮೊದಲ ಸಲ ಯೂರೋಪಿಗೆ ಹೋದಾಗ, ಯಾವುದಾದರೂ ಥಿಯೇಟರಿಗೆ ಹೋಗಿ ಸಂಗೀತ ಕೇಳುವ ಅಥವಾ ನಾಟಕ ನೋಡುವ ಬಯಕೆಯಿತ್ತು. ಸಾಧ್ಯವಾಗಲಿಲ್ಲ. ಆದರೆ ಅಲ್ಲಿನ ಬೀದಿಕಲಾವಿದರು ಪಾಶ್ಚಾತ್ಯ ಸಂಗೀತವನ್ನು ನಮಗೆ ಬೇಕಾದಷ್ಟು ಉಣಬಡಿಸಿದರು. ಈ ಕಲಾವಿದರ ಮೊದಲ ಭೇಟಿ ಮ್ಯೂನಿಕ್ ನಗರದ ಟೌನ್‌ಹಾಲಿನಲ್ಲಾಯಿತು. ಅದೊಂದು ಪ್ರಾಚೀನವಾದ...

read more

Pin It on Pinterest

Share This