ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಜಯಲಕ್ಷ್ಮಿ ಪಾಟೀಲ್ ಅಂಕಣ – ನನ್ನವ್ವನಿಗೆ ಪತ್ರ ಬರೆದದ್ದು…
ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....
‘ದಿಲ್ಲಿಗೊಂದು ಡೆಡ್ಲೈನ್ ಅಲರ್ಟ್’
ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ದಿಲ್ಲಿಗೆ ಬರಬೇಕಾದರೆ ಡ್ರೆಸ್ ಕೋಡ್ ಬೇಕು ಎಂಬುದು ನಾವೆಲ್ಲಾ ಸಿಡಿಸುತ್ತಿದ್ದ ಪುರಾತನ ಜೋಕುಗಳಲ್ಲೊಂದು. ಇಂದಿಗೂ ದಿಲ್ಲಿಯಿಂದ ದೂರವಿರುವ ನನ್ನ ಮಿತ್ರರು ಇಲ್ಲಿಗೆ ಬರುವುದಾದರೆ ಶಹರದ ಹವಾಮಾನ...
Pic by Prasanta Kumar Sur
ವೈದೇಹಿ ಜೊತೆಗೆ..
ಸಾವು…!
ಕಾಂತರಾಜು ರವರು.. ತೀರಿಹೋದರುಹಾಗೆಂದು ಅವರುಬಹುದಿನದಿಂದ ಚಿಕಿತ್ಸೆ ಪಡೆಯುತ್ತಿದ್ದಬಹುಬೆಲೆಬಾಳುವ ಆಸ್ಪತ್ರೆಯಮುಖ್ಯ ವೈದ್ಯರ ಉದ್ಘೋಷ…! ಮಾಧ್ಯಮಗಳಲಿರವರು ಬಹು ಅಂಗಾಂಗಳವೈಫಲ್ಯದ ಕಾರಣ ಮರಣ ಹೊಂದಿದರುಎಂಬ ಎಕ್ಲೂಸೀವ್ ಸುದ್ದಿ…! ಟಿವಿ-ರೇಡಿಯೋ, ಪೇಪರಿನ ತುಂಬಾರವರ ಗುಣಗಾನದ ಮಳೆಯಎಡೆಬಿಡದ ಜಡಿತರವರ ಸಹವರ್ತಿಗಳ ನೆನಪುಗಳಮೆಲುಕು...
ನೆನಪಾಗಿ ಇರಿ..
ಪೋಲೇನಹಳ್ಳಿ ರಮೇಶ್ ಕೆಂಡದಂತಹ ಕವಿಗೆಹೊಟ್ಟೆಯಲಿಇತ್ತುಬೆಟ್ಟದಷ್ಟು ನೋವು ಬದುಕಿಗೆ ಹತ್ತಿದೆ ಗೆದ್ದಲುಜಟಕಾ ಬಂಡಿ ಅಲ್ಲ ರೂಪಕಹಳಿಸುಡುವ ಕಲ್ಲಿದ್ದಲು ಚಿತ್ತ ಹುತ್ತ ಕಟ್ಟುವ ಮುನ್ನಆಗಲಿಹೃದಯಸಾರಾಸಗಟು ಬೆತ್ತಲು. ಚಪ್ಪಲಿ ಹೊಲೆಯುವವನಬರಿಕಾಲು ಬಲ್ಲದುಮುಳ್ಳಿನ ಆಳಮೆಟ್ಟಿದವ ಅಲ್ಲ ನೋವ ಮರೆಸುವನವಿರು ಕಾವ್ಯಒಗ್ಗರಣೆಬರೀ ಚಿತಾವಣೆ...
ಸಪ್ನ ‘ಅವಧಿ’ ಟಾಪ್ ಟೆನ್
ಜೋಗಿ ಅಂಕಣ– ಬರಹದ ಹಣೆಬರಹ
ಅವಧಿ’ ಓದುಗರಿಗಂತೂ ಜೋಗಿ ಅಪರಿಚಿತರಲ್ಲವೇ ಅಲ್ಲ. ಅವಧಿಯಲ್ಲಿ ಅಂಕಣ ಬರೆದು, ಆಗೀಗ ಹೊಸ ಲೇಖನಗಳನ್ನೂ ಕೊಡುಗೆಯಾಗಿ ಕೊಟ್ಟಿದ್ದಾರೆ. ಇದಲ್ಲದೆ ‘ಅವಧಿ’ಯ ವಿಡಿಯೋ ಸಾಹಸದಲ್ಲಿ ಭಾಗಿಯಾಗಿದ್ದಾರೆ. ‘ಜೋಗಿ ಸರ್ಕಲ್’ ಜನ ಮನ ಸೆಳೆದಿತ್ತು. ಜೋಗಿ ಬಗ್ಗೆ ಸವಿವರ ಬೇಕಾದರೆ ಈ ವಿಡಿಯೋ ನೋಡಿ ಈಗ ಜೋಗಿ ‘ಅವಧಿ’ಯ ಮೇಲಿನ...
ಗುರುಗಳು ಹೇಳ್ತಿದ್ದುದು ನೆನಪಾಗ್ತದ..
ಚಿತ್ರಾ ಸಂತೋಷ್ 'ಹಾಡ್ತೀಪಾ ಖರೆ. ಆದ್ರ ಹಾಡಾಕ ಇಷ್ಟು ಲಗೂನ ಹೋಗ್ಬೇಡಾ. ಯಾಕಂದ್ರ ನಿನ್ನ ಅಭ್ಯಾಸಕ್ಕೆ ತ್ರಾಸ ಆಗ್ತದ. ಅದಕ್ಕ ನೀ ಏನು ಮಾಡು ಅಂದ್ರ ಎಂಟ್ಹತ್ತು ವರ್ಷ ಛೊಲೋ ಅಭ್ಯಾಸ ಮಾಡು. ಇದರ ಸಂಗಾತ ಶ್ರದ್ಧೆ, ವಿಧೇಯತೆ ಎರಡನ್ನೂ ಬೆಳೆಸಿಕೊಂಡು ಬಾ. ಮತ್ತ ಗುರುಗಳ ಸೇವಾನೂ ಮಾಡೋದು ಬಿಡಬೇಡ. ಆಮೇಲಿಂದ ಕಛೇರಿ ಕೊಡುವಿಯಂತೆ....
‘ಕವಿತೆ ಬಂಚ್’ನಲ್ಲಿ ಶಿವಪ್ರಸಾದ್ ಜಿ ಭಟ್
ಕವಿತೆ ಬಂಚ್- ‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ...
ಚಂಬಲ್‌ನಲ್ಲಿ ಮಹಮ್ಮದ್ ಕೈಲರಳಿದ ದೇಗುಲಗಳು!
ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...
‘ಟಿಕ್ ಟಾಕ್’ ಹುಟ್ಟಿಸಿದ ಕ್ರೇಜ್
ದಿನೇಶ್ ಕುಮಾರ್ ಎಸ್ ಸಿ ಇಂಡಿಯಾದಲ್ಲಿ ಯಾರಿಗೆ ಸ್ಟಾರ್ ಆಗಲು, ಫೇಮಸ್ ಆಗಲು ಇಷ್ಟ ಇಲ್ಲ ಹೇಳಿ? ಮನುಷ್ಯ ಹಾಗೇನೇ, ತನ್ನನ್ನು ಎಲ್ಲರೂ ಅಥವಾ ಯಾರಾದರೂ ಗಮನಿಸಬೇಕು, ಗುರುತಿಸಬೇಕು ಎಂದು ಬಯಸುತ್ತಾನೆ. ಇಂಟರ್ ನೆಟ್ ಶುರುವಾದ ಹೊಸದರಲ್ಲಿ ಬ್ಲಾಗ್ ಗಳು ಬಂದವು. ಒಂದು ಚಂದನೆಯ ಚೌಕಟ್ಟು ಹಾಕಿ, ಮನಸಿಗೆ ಬಂದ ಹೆಸರು ಇಟ್ಟು ಬರೆದೆವು,...
ಮತ್ತೂರು ಸುಬ್ಬಣ್ಣ ಕಥೆ – ರಾಂಗ್ ನಂಬರ್
ಮತ್ತೂರು ಸುಬ್ಬಣ್ಣ ಅಮ್ಮ ಪೋನಿನಲ್ಲಿ ಮಾತಾಡಿ ಮುಗಿಸಿದರು.. ಅಮ್ಮನನ್ನೇ ನೋಡುತ್ತಿದ್ದ ಸನ್ನಿಧಿ ಹೇಳಿದಳು, 'ಅಮ್ಮ, ನೀನು ಅಪ್ಪನ ಹತ್ತಿರ ಮಾತನಾಡಿದೆ ಅಲ್ವ? ಅಮ್ಮ, ಅಪ್ಪ ಯಾವಾಗ ಬರ‍್ತಾರಂತೆ?’ 'ನಮ್ಮ ಸನ್ನಿಧಿಗೆ ಎಲ್ಲ ಅರ್ಥವಾಗುತ್ತೆ.. ಪುಟ್ಟ, ಈ ವಾರಾಂತ್ಯಕ್ಕೆ ಅಪ್ಪ ಬರುತ್ತಾರೆ.’ 'ಅಮ್ಮ, ಅಪ್ಪ...
ಗಡಿ ಗ್ರಾಮದಲ್ಲಿ ಪುಸ್ತಕ ಕ್ರಾಂತಿ
ಮನೆಯೇ ಗ್ರಂಥಾಲಯ… ಮನಸ್ಸೇ ಪುಸ್ತಕಾಲಯ… ಅನಿಲ್ ಎಚ್ ಟಿ ಕೊಡಗು ಜಿಲ್ಲೆಯ ಗಡಿ ಗ್ರಾಮವಾದ ತೊರೆನೂರಿನಲ್ಲಿ ಹಳೇ ಕಾಲದ ಒಂದು ಮನೆ... ಈ ಮನೆಯೊಳಗೆ ಹೋದರೆ ಅಲ್ಲಿನ ಕೋಣೆಯೊಂದರಲ್ಲಿ ನೂರಾರು ಪುಸ್ತಕಗಳ ರಾಶಿ ಕಣ್ಣಿಗೆ ಬೀಳುತ್ತದೆ. ಇದು ಪುಸ್ತಕ ರಾಶಿ ಮಾತ್ರವಲ್ಲ.. ಇದು ಸಾಹಿತ್ಯ ಕಾಶಿ.. ಕೊಡಗು ಜಿಲ್ಲೆಯ ಏಕೈಕ ಖಾಸಗಿ ಗ್ರಂಥಾಲಯ...
ಸಂಗಮೇಶ ಸಜ್ಜನ ಕವಿತೆ- ಕಾಮನಬಿಲ್ಲಿನ ಬಣ್ಣಗಳು
ಸಂಗಮೇಶ ಸಜ್ಜನ 'ಏಳು ಬಣ್ಣದ ಏಳು ಬೀಳಿನ ಪಯಣ' ಸುಡುವ ಬೆಂಕಿಯ ಮುಂದೆ ಮೈಯೊಡ್ಡಿ ನಿಲ್ಲುವ ನಾನುಈಗೀಗ ಸುಟ್ಟ ಬೂದಿಯ ಹಾಗೆ ಹಿಂಜರಿಕೆಯಿಲ್ಲದೆ ಹಾದು ಹೋಗುತ್ತೇನೆ. ಒಲವು ಕೊಟ್ಟು ಪಡೆಯಬೇಕೆಂದು ಕೇಳಿದ್ದ ನಾನುಈ ಹಾದಿಯಲ್ಲಿ ಅನೇಕ ಕೈಗಳೊಟ್ಟಿಗೆ ಮುಕ್ತವಾಗೇ ಹಾಯುತ್ತೇನೆ. ಎಷ್ಟೋ ಕನಸುಗಳನ್ನು ಒಟ್ಟೊಟ್ಟಿಗೆ ಕಂಡ ನಾನುಇಲ್ಲಿನ...
ಮಂಜುಳ ಸಿ ಎಸ್ ಕವಿತೆ- ನೆನಪುಗಳ ಅಗೆತ
ಮಂಜುಳ ಸಿ ಎಸ್ ಒಮ್ಮೊಮ್ಮೆ ಹಳೆಯವೇದನೆಗಳು ಮರುಕಳಿಸುತ್ತವೆಥೇಟ್ ಪಳಿಯುಳಿಕೆಗಳಂತೆಕಂಡಷ್ಟೂದಫನ್ ಮಾಡಿಬಿಡ ಬೇಕುಕಂಡರೂ ಕಾಣದಂತೆ ॥ ಆದರೂ ಅಗೆಯ ತೊಡಗುತ್ತೇವೆಮತ್ತೆ ಮತ್ತೆ ಹಳೆ ನೆನಪುಗಳಗೋರಿಯ ಕೆದಕುತದೊರಕುವುದೆಲ್ಲವೂಅಧ೯ಂಬಧ೯ ಸತ್ಯವೆಂದುತಿಳಿದು ತಿಳಿಯದಂತೆ॥ ಬಿಟ್ಟು ಹೋದ ಅನಾಥಭರವಸೆ ಅನಂತ ನಿಟ್ಟುಸಿರುಗಳೂತಂತಾನೆ ಮೀಟ...
ಲೇಖಿಕಾ ಸಾಹಿತ್ಯ ವೇದಿಕೆಯ ಪುಸ್ತಕ ಪ್ರಶಸ್ತಿ
ಒಳಮನೆಯಿಂದ ನಡೆದು ಬಂದಳು ಆಕೆ…
ಮಲ್ಲಿಕಾರ್ಜುನ ಮಹಾಮನೆ ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ...
ಕೃತಿಕಾರನೊಂದಿಗೆ ವಿಕ್ರಂ ಹೆಜ್ಜೆ ಹಾಕಿದ ಬಗೆ…
ಒ.ಕೆ. ಜೋಣಿಯವರ ಕೃತಿ 'ಕಾವೇರಿ ತೀರದ ಪಯಣ'. ಪತ್ರಕರ್ತ ವಿಕ್ರಂ ಕಾಂತಿಕೆರೆ ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ನವಕರ್ನಾಟಕ ಪ್ರಕಾಶನ ಇದನ್ನು ಪ್ರಕಟಿಸಿದೆ. ಈ ಕೃತಿಗೆ ಕೃತಿಕಾರ ವಿಕ್ರಂ ಬರೆದ ಮಾತು ಇಲ್ಲಿದೆ- ವಿಕ್ರಂ ಕಾಂತಿಕೆರೆ ಗ್ರಾಮೀಣ ಪರಿಸರದ ‘ತೋಡು’ ಎಂಬ ತೊರೆಯಲ್ಲಿ ಮಿಂದು- ಮೀನು ಹಿಡಿದು ಬೆಳೆದ ನನಗೆ ನದಿಗಳ...
ಜಿ ಎನ್ ನಾಗರಾಜ್ ಅಂಕಣ- ವ್ಯಾಕ್ಸೀನು ಕೊರತೆ ಮತ್ತು ಕೊರೋನಾ ಅಲೆಗಳ ಆತಂಕ
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
ಆಶಿಕ್ ಮುಲ್ಕಿ ಕಥೆ- ಪೋಸ್ಟ್ ಮ್ಯಾನ್ ಬಾಬಣ್ಣ !
ಆಶಿಕ್ ಮುಲ್ಕಿ ಹಾಗೆ ಎಲ್ಲವೂ ಸರಿ ಇತ್ತು ಎನ್ನುವ ಹೊತ್ತಿಗೆ ನನಗೆ ಪರಿಚಯವಾದವರು ಪೋಸ್ಟ್ ಮ್ಯಾನ್ ಬಾಬಣ್ಣ. ಅತ್ತ ಬಯಲು ಸೀಮೆಯ ಒಂದು ಸಂಗಮದ ಓಣಿಯಲ್ಲಿ ಲುಂಗಿ ಹರಿದ ಶರ್ಟು ಹಾಕಿಕೊಂಡು ಎಕ್ಸ್ ಎಲ್ ಮೇಲೆ ಅಂಚೆ ಪತ್ರಗಳನ್ನು ಊರೂರಿಗೆ ಹಂಚುತ್ತಾರೆ ಅವರು. ವಿಶೇಷ ಎಂದರೆ ಬೆಂಗಳೂರಿನಿಂದ ಸರಿಯಾಗಿ 90 ಕಿಲೋ ಮೀಟರ್...





















