ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಜವಾರಿ ಊಟದ ಗಮ್ಮತ್ತಿನ ಹಿಂದೆ..
ಜವಾರಿ ಊಟದ ಗಮ್ಮತ್ತಿನ ಹಿಂದೆ..

ಮಂಜುಳ ಸಿ ಎಸ್ ಧಾರವಾಡದಿಂದ ಸುಮಾರು ಹತ್ತು ಕಿಲೋ ಮೀಟರ್ ದೂರದಲ್ಲಿನ ಅಡ್ವೆಂಚರ್ ಕ್ಯಾಂಪ್‌ಗೆ ಭೇಟಿ ನೀಡಿ ಹಾಯಾಗಿ ಪಟ್ಟಣದ ಜಂಜಡದಿಂದ ಬಿಡುಗಡೆ ಬಯಸಿ ಸಾಹಸಮಯ ಕ್ರೀಡೆಗಳ ಕೃತಕ ಆಟೋಟ ಪೀಠೋಪಕರಣಗಳ ಎಣಿಸಿ ಬಂದವರಿಗೆ ಸುಂದರ ನಿಸರ್ಗ ಪ್ರಕೃತಿ ಕೈಬೀಸಿ ಕರೆಯಲು ಮನಸ್ಸು ಮುದಗೊಳ್ಳುವುದು ಸಹಜ. ಹಲವಾರು ಆಟೋಟಗಳ ಆಡಿ ನಲಿದು...

read more
ರೈಟರ್ಸ್ ಬ್ಲಾಕ್..
ರೈಟರ್ಸ್ ಬ್ಲಾಕ್..

ನಾಗೇಶ ಮೈಸೂರು ಆಗೊಮ್ಮೆ ಈಗೊಮ್ಮೆ ತಟ್ಟನೆಮಾಯವಾಗುವ ಸ್ಪೂರ್ತಿಹೋಯಿತೆಲ್ಲಿಗೆ ರಾಶಿ ಬರೆವ ತುಡಿತ?ಉತ್ತರನ ಹಾಗೆರಡು ಸಾಲಿನಾಚೆಗೆ ನಿಂತುಕೆಕ್ಕರಿಸಿ ಧಿಕ್ಕರಿಸಿ ನಡೆವ ಬಿಂಕ.. ಜೀವಸೆಲೆಗೇನಾಯ್ತು?ಮುಗಿದು ಹೋಯಿತೆ ಸರಕು?ಭ್ರಮ ನಿರಸನ ತಂದ, ಮನ ನಿರಶನ?ನೀರಸ ಭಾವ, ನಿಸ್ತೇಜನಿರುತ್ಸಾಹ ಉಮ್ಮಳಿಸಿ ಗೋಜುಸಿಗದೇನೊ ಏರಬಯಸಿದ...

read more
ರೇಶ್ಮಾ ಭಟ್ ಕವಿತೆ- ಮಸಿ ಮತ್ತೆ ಲೆಗಸಿ
ರೇಶ್ಮಾ ಭಟ್ ಕವಿತೆ- ಮಸಿ ಮತ್ತೆ ಲೆಗಸಿ

ರೇಶ್ಮಾ ಭಟ್ ‘ಹಿಂದೆಲ್ಲ ನಿಮ್ಮಲ್ಲಿ ಶ್ರೌತಯಾಗವ ಮಾಡಿದವರಿದ್ದರು ಹಿಮಾಲಯದ ತಪ್ಪಲಿಂದ ಸೋಮಲತೆಯ ತಂದು ರಸವ ಹಿಂಡಿ ಕುಡಿದು ನೂರರ ಮೇಲೆ ಬಾಳಿದವರಿದ್ದರು. ಈಗಲೂ ಈ ಇದನ್ನು ಮಾಡಬಹುದು ಅಷ್ಟೇನು ಖರ್ಚುಬಾರದು. ಕುಟುಂಬದ  ಘನತೆಯನ್ನು ಇಲ್ಲಿ ಇನ್ನಷ್ಟು ಹೆಚ್ಚಿಸಬಹುದು’ ಪುರೋಹಿತ ಭಟ್ಟನ ಸಲಹೆಗಳು ಘನತೆಯನ್ನು ಎತ್ತಿ...

read more
ಅಕ್ಷತಾ ಕೃಷ್ಣಮೂರ್ತಿ ಹೊಸ ಕವಿತೆ- ಮೊಳಕೆಯೊಡೆಯುವ ಹುಕ್ಕಿ
ಅಕ್ಷತಾ ಕೃಷ್ಣಮೂರ್ತಿ ಹೊಸ ಕವಿತೆ- ಮೊಳಕೆಯೊಡೆಯುವ ಹುಕ್ಕಿ

ಅಕ್ಷತಾ ಕೃಷ್ಣಮೂರ್ತಿ ಈ ಬಿರು ಬೇಸಿಗೆಯಲ್ಲಿನೀ ನನ್ನ ಜೊತೆಯಲ್ಲಿ ಇಲ್ಲ  ಎಂದು ಅನಿಸುತ್ತಲೇ ಇಲ್ಲ .. ಬಿಸಿಲಿನ ಝಳಮೂಡುಗಾಳಿಗೂಬಿಸಿಯಾಗುವುದನು ಕಲಿಸಿದೆಅಭ್ಯಾಸವಿದೆನಿನ್ನಬಿಸಿಯುಸಿರಿನ ಮಾಪುನನ್ನೆದೆಯ ಒಲವ ಕರಗಿಸುವಷ್ಟೇ ಇದೆಧರೆ ಬಾಡದ ಹಾಗೆ ಕಂಡಲ್ಲೆಲ್ಲನಿನ್ನೊಲವೆಕುಂಭದಲಿಉಪರಾಟಿ ಮಾಡದೆಒಲವ ಸಮೀಕರಣಬಿಡಿಸು...

read more
ಮಿರ್ಜಾ ಬಷೀರ್‌ ಗೆ ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ
ಮಿರ್ಜಾ ಬಷೀರ್‌ ಗೆ ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ

ಅವಧಿಯ ಅಂಕಣಕಾರ, ಪಶುವೈದ್ಯ ಮಿರ್ಜಾ ಬಷೀರ್‌ ಅವರಿಗೆ ೨೦೨೦ ನೇ ಸಾಲಿನ ಡಾ. ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ ಪ್ರಶಸ್ತಿ ಘೋಷಿಸಲಾಗಿದೆ. ಡಾ. ಮಿರ್ಜಾ ಬಷೀರ್‌ ಅವರ 'ಹಾರುವ ಹಕ್ಕಿ ಮತ್ತು ಇರುವೆ' ಕೃತಿ ಆಯ್ಕೆಮಾಡಲಾಗಿದೆ. ಇದನ್ನು ಲಡಾಯಿ ಪ್ರಕಾಶನ ಪ್ರಕಟಿಸಿದೆ. ವಿಮರ್ಶಕ ಎಸ್‌.ಆರ್.‌ ವಿಜಯಶಂಕರ, ವಿಮರ್ಶಕಿ ಡಾ. ಎಂ.ಎಸ್.‌...

read more
ಹೆಸರಿನ ಹಿಂದೆ ಮುಂದೆ!!!
ಹೆಸರಿನ ಹಿಂದೆ ಮುಂದೆ!!!

ಕೆರೆಮನೆ ಶಿವಾನಂದ ಹೆಗಡೆ ಇಂದಿನ ವೇಗದ ಯುಗದ ಆಳಾಗಿರುವ ನಾವು ಪೂರ್ವಸೂರಿಗಳನ್ನ ಮರೆತುಬಿಡುವುದು ಆಶ್ಚರ್ಯವೇನೂ ಅಲ್ಲ.! ಶಾಲಾ ಕಾಲೇಜಿನ ಪುಸ್ತಕದಲ್ಲಿ ನಮ್ಮ ಮಕ್ಕಳಿಗೆ ನಮ್ಮ ಪರಂಪರೆ,ಸಾಧಕರ ಸಾಧನೆ ನೆನೆಯುವ ಅವಕಾಶವೂ ಇಲ್ಲ. ಇಂಥಹ ಸನ್ನಿವೇಶದಲ್ಲಿ ಸ್ವಯಂ ಆಗಿ ಹಿರಿಯರನ್ನ ಮರೆಯದೆ ಅವರ ಹೆಸರನ್ನ ಸಾಧ್ಯ ಇರುವಷ್ಟು ಅಮರಗೊಳಿಸಲು...

read more
ವರದೇಂದ್ರ ಕೆ ಮಸ್ಕಿ ಓದಿದ ಪುಸ್ತಕ‌ ಚಕ್ರ
ವರದೇಂದ್ರ ಕೆ ಮಸ್ಕಿ ಓದಿದ ಪುಸ್ತಕ‌ ಚಕ್ರ

 ವರದೇಂದ್ರ ಕೆ ಮಸ್ಕಿ ಸಣ್ಣ ಕಥೆಗಳನ್ನು ಬರೆಯುವುದು ಸುಲಭವಾದ ಕೌಶಲ್ಯವಲ್ಲ. ಸಾಹಿತ್ಯ ಪ್ರೌಢತೆ ಹೊಂದಿದವರು, ತಮ್ಮ ಮಸ್ತಕದಲ್ಲಿ ಚಿಗುರಿದ ಕಥೆಯ ನೂಲನ್ನು ಹಿಡಿದು ಸುಂದರವಾದ ರೂಪ ಕೊಡುವುದರೊಂದಿಗೆ ಕಡಿಮೆ ಪದಗಳಲ್ಲೇ ಹೇಳಬೆಕೆಂದುಕೊಂಡಿರುವುದನ್ನು ನಿಶ್ಶೇಶವಾಗಿ ಓದುಗನಿಗೆ ಸಮಾಧಾನವಾಗುವಂತೆ ಹೇಳುವುದು ಗಟ್ಟಿತನವೇ ಸರಿ....

read more
ಶಾಲೆಗೆ ಧಿಡೀರ್‌ ರಜೆ, ಮಕ್ಕಳು ಮತ್ತು ಪೋಷಕರಿಗೆ ಗಡಿಬಿಡಿ
ಶಾಲೆಗೆ ಧಿಡೀರ್‌ ರಜೆ, ಮಕ್ಕಳು ಮತ್ತು ಪೋಷಕರಿಗೆ ಗಡಿಬಿಡಿ

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...

read more
ಶ್ರೀನಿವಾಸ ಪ್ರಭು ಅಂಕಣ– ನನ್ನನ್ನು ಬಸ್ ನಿಂದ ಕೆಳಗಿಳಿಸಿದರು.
ಶ್ರೀನಿವಾಸ ಪ್ರಭು ಅಂಕಣ– ನನ್ನನ್ನು ಬಸ್ ನಿಂದ ಕೆಳಗಿಳಿಸಿದರು.

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಸಿ ಚನ್ನಕೇಶವ ಇನ್ನಿಲ್ಲ
ಸಿ ಚನ್ನಕೇಶವ ಇನ್ನಿಲ್ಲ

ಖ್ಯಾತ ಕಲಾವಿದ, ರಂಗನಿರ್ದೇಶಕ ಸಿ ಚನ್ನಕೇಶವ ಇಂದು ಸಂಜೆ ನಿಧನರಾಗಿದ್ದಾರೆ. ಅವರು ಕೆಲ ಕಾಲದಿಂದ ತೀವ್ರ ಕರಳು ಸಂಬಂಧಿ ರೋಗದಿಂದ ನರಳುತ್ತಿದ್ದರು. ನಾಳೆ ಸಂಜೆ ನಾಗರಭಾವಿಯ ಅವರ ತಾಯಿಯ ಮನೆಯಲ್ಲಿ ಅಂತಿಮ ದರ್ಶನದ ವ್ಯವಸ್ಥೆ...

read more
ಅಪ್ಪ ಕೊಟ್ಟು ಹೋದ ಆಸ್ತಿ…
ಅಪ್ಪ ಕೊಟ್ಟು ಹೋದ ಆಸ್ತಿ…

ರಾಜೇಶ್ವರಿ ಹುಲ್ಲೇನಹಳ್ಳಿ ಮಾತೃ ದೇವೋಭವ, ಪಿತೃ ದೇವೋಭವ, ಆಚಾರ‍್ಯ ದೇವೋಭವ, ಎನ್ನುವಂತೆ, ಜನ್ಮದಾತರು ಹಾಗೂ ವಿದ್ಯೆ ಬುದ್ಧಿ ಕಲಿಸಿ ಸರಿದಾರಿ ತೋರುವ ಗುರುಗಳು, ನಿಜವಾಗಿ ಇವರುಗಳು ಕಣ್ಣಿಗೆ ಕಾಣುವ ದೇವರುಗಳು ಹಾಗೂ ಪೂಜನೀಯರು. ಎಲ್ಲರ ಬದುಕಿನಲ್ಲಿ ಈ ಮೂವರ ಪಾತ್ರ ಗುರುತರವಾದದ್ದು. ಅಮ್ಮನ ಪಾತ್ರದಂತೆ ಅಪ್ಪನ ಪಾತ್ರ...

read more
ಕವಿ ಮನಸ್ಸಿನ ಭಾವಯಾನ ‘ಮೌನಸೆರೆ’
ಕವಿ ಮನಸ್ಸಿನ ಭಾವಯಾನ ‘ಮೌನಸೆರೆ’

ಅಶ್ಫಾಕ್ ಪೀರಜಾದೆ ಒಂದು ಕಥೆ ಓದಿಸಿಕೊಳ್ಳಬೇಕು ಮತ್ತು ಓದುಗನನ್ನು ಕಾಡಬೇಕು. ಇಂತಹ ವಿಚಾರವುಳ್ಳ ಕಥೆಗಳು ಎಂದೆಂದಿಗೂ ಅಮರತ್ವ ಪಡೆದುಕೊಳ್ಳುತ್ತವೆ. ಈ ದಿಶೆಯಲ್ಲಿ ಇಲ್ಲಿರುವ ಕಥಾವಸ್ತು ಅಮರತ್ವ ಪಡೆದುಕೊಳ್ಳುವತ್ತ ಸಾಗಿರುವುದು ಉತ್ತಮ ಬೆಳವಣಿಗೆಯ ಹಂತವೆಂದು ಖ್ಯಾತ ಸಾಹಿತಿ ಕವಿ 'ಮುದಲ್ ವಿಜಯ್' 'ಬೆಂಗಳೂರು' ಅವರು ಯುವ...

read more
ಶಿಕ್ಷಣ ಮತ್ತು ಭಾಷಾ ಬೋಧನೆ
ಶಿಕ್ಷಣ ಮತ್ತು ಭಾಷಾ ಬೋಧನೆ

ಗೀತಾ ಡಿ ಸಿ ನಮ್ಮ ಸರ್ಕಾರ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರುವುದಾಗಿ ಘೋಷಿಸಿದೆ. ಈ ಸಂಬಂಧ ಪದವಿ ಮಟ್ಟದಲ್ಲಿ ಭಾಷಾ ಬೋಧನೆಗೆ ಸಂಬಂಧಿಸಿದಂತೆ ಅದರಲ್ಲೂ ಕನ್ನಡ ಭಾಷೆಗೆ ಕುತ್ತು ಬಂದೀತೆಂಬ ಆತಂಕದಲ್ಲಿ ಕೆಲವು ಅನುಮಾನಗಳು, ಪ್ರಶ್ನೆಗಳೆದ್ದು, ಸರ್ಕಾರ ಹೊಸ ಶಿಕ್ಷಣ...

read more
ಎಡೆಯೂರು ಪಲ್ಲವಿ ಕವಿತೆ- ಎಣಿಕೆ ತಪ್ಪುತ್ತವೆ
ಎಡೆಯೂರು ಪಲ್ಲವಿ ಕವಿತೆ- ಎಣಿಕೆ ತಪ್ಪುತ್ತವೆ

ಎಡೆಯೂರು ಪಲ್ಲವಿ  ವಿಶಾಲವಾದ ವಿಶ್ವ ರಂಗಸ್ಥಳದಲ್ಲಿವಿವಿಧ ಮುಖವಾಡಗಳು ಬಿಕರಿಗೆ ಬಿದ್ದಿವೆಚಾಚೂ ತಪ್ಪದೆ ಧರಿಸಲೇಬೇಕಿದೆಒಂದಲ್ಲ ಮತ್ತಷ್ಟುಮೊಗೆದಷ್ಟು ಆಳ ನಾನಾ ಬಣ್ಣಗಳ ಅಲಂಕಾರಹಸಿರು, ನೀಲಿ, ಕೆಂಪು, ಬಿಳಿಅರಿಶಿನ, ಕೇಸರಿಹಾಗೂಬಿಳಿ ಮಿಶ್ರಿತ ಕೆಂಪುಕೆಂಪು ಮಿಶ್ರಿತ ಕಪ್ಪು ಸಂಭಾಳಿಸಲುಸಂಭೋಗಿಸಲುಮುನಿಸಲು ರಮಿಸಲುನಗಲು...

read more
ಸರೋಜಿನಿ ಪಡಸಲಗಿ ಕವಿತೆಗಳು
ಸರೋಜಿನಿ ಪಡಸಲಗಿ ಕವಿತೆಗಳು

ಸರೋಜಿನಿ ಪಡಸಲಗಿ 1. ಕಾಪಿಡಲು ಕಾಯುತಿದೆ ಜೀವ ನಿತಾಂತ ರಮಣೀಯ ಪ್ರಶಾಂತಇರುಳಿಗಾಗಿ ಕಾಯುತಿದೆ ಜೀವ ||ಕಡುಗಪ್ಪು ಕತ್ತಲಲಿ ಕರಗಿ ಕಣ್ಮುಚ್ಚಿಕನಸು ಸೋರದಂತೆ ಕಣ್ಣಂಗಳದಲಿಬಂಧಿಸಿ ಕಾಪಿಡಲು ಕಾಯುತಿದೆ ಜೀವ || ಸರಿದ ದಾರಿಯುದ್ದಕೂ ಕಣ್ಣರಳಿಸಿದರೆಅಸಂಖ್ಯ ನೆನಪುಗಳು ಹಾಸಿ ಹೊದ್ದುಒರಗಿ ಮಲಗಿ ಮೈಸುತ್ತ ಮುತ್ತ ಎರಗಿಕಾಡುವ ಆ ಸೊತ್ತನ...

read more
ಅಮೃತಾ ಹೆಗಡೆ ಅಂಕಣ- ನೆನಪಾಯ್ತು ‘ಮೂರನೇ ಕಿವಿ’
ಅಮೃತಾ ಹೆಗಡೆ ಅಂಕಣ- ನೆನಪಾಯ್ತು ‘ಮೂರನೇ ಕಿವಿ’

ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....

read more
‘ಗೀತಾಂಜಲಿ’ಯ ಎರಡು ಕವನಗಳು
‘ಗೀತಾಂಜಲಿ’ಯ ಎರಡು ಕವನಗಳು

ಸುಧಾ ಆಡುಕಳ ಗೀತ -೧ನಿನ್ನ ಕರುಣೆಗೆಣೆಯಿಲ್ಲ ಪ್ರಭುವೆನೀನೆನ್ನ ಅನಂತವಾಗಿಸಿರುವೆದೇಹವೆಂಬ ಒಡೆವ ಮಡಿಕೆಯನುಮತ್ತೆ, ಮತ್ತೆ ನಿರ್ವಾತಗೊಳಿಸಿಹೊಸ ಜೀವವ ತುಂಬಿರುವೆ ಬರಿದೆ ಬಿದ್ದ ಕೊಳಲು ನಾನುಗಿರಿ ಗಹ್ವರಕೆ ಕೊಂಡೊಯ್ವೆ ನೀನುಹೊಸಗಾಳಿಯ ಉಸಿರ ತುಂಬಿಜೀವರಾಗವ ನೀ ನುಡಿಸುತಿರುವೆ ನಿನ್ನ ಅಮರ ಕರವು ಸೋಕಿನನ್ನೆದೆಯ ಹರ್ಷ ಎಲ್ಲೆ...

read more

Pin It on Pinterest

Share This