ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಪಿ ಚಂದ್ರಿಕಾ ಅಂಕಣ- ಕಲ್ಪನೆಯ ‘ಒಂದು ತುಂಡು ಗೋಡೆ’ಯ ಕಥೆ
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಸೆರಗಿನಲ್ಲಿ ಮಕ್ಕಳ ಕಣ್ಣು ಒರಸಿ ನಕ್ಕಳು…
ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...
Pic by Brad Walls
ಖ್ಯಾತ ನಟಿ ರಂಜನಿ ರಾಘವನ್ ಕಥಾ ಅಂಕಣ- ‘ವೈರಾಗ್ಯದ ವ್ಯಾಲಿಡಿಟಿ’
ಕನ್ನಡ ಕಿರು ತೆರೆಯ ಮಹತ್ವದ ಕಲಾವಿದರ ಪಟ್ಟಿಯಲ್ಲಿ ರಂಜನಿ ರಾಘವನ್ ಅವರ ಹೆಸರು ಇದ್ದೇ ಇದೆ. ಕಿರುತೆರೆ ವಲಯದಲ್ಲಿ brainy ಎಂದೇ ಗುರುತಿಸಲ್ಪಡುವ ರಂಜನಿ ಅವರಿಗೆ ಓದು ಮೆಚ್ಚಿನ ಹವ್ಯಾಸ. ಸದ್ಯದ ಅತಿ ಹೆಚ್ಚು ಯಶಸ್ಸು ಕೊಟ್ಟ ಧಾರಾವಾಹಿ ‘ಕನ್ನಡತಿ’. ಸೆಟ್ ನಲ್ಲಿಯೂ ಒಂದಿಲ್ಲೊಂದು ಪುಸ್ತಕ ಹಿಡಿದು ಹಾಜರಾಗುವ ರಂಜನಿಯವರ ಬಗ್ಗೆ...
ಜಯಂತ ಕಾಯ್ಕಿಣಿ, ಎಚ್ ಎನ್ ಆರತಿಗೆ ಕಸಾಪ ಪ್ರಶಸ್ತಿ ಪ್ರದಾನ…
ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ಮೂರು ದತ್ತಿ ಪ್ರಶಸ್ತಿಯನ್ನು ಇಂದು ವಿತರಿಸಲಾಯಿತು. ಹಿರಿಯ ಸಾಹಿತಿ ಡಾ. ಎಚ್. ಎಸ್. ವೆಂಕಟೇಶಮೂರ್ತಿಯವರು ಜಯಂತ ಕಾಯ್ಕಿಣಿ, ಎಚ್ ಎನ್ ಆರತಿ ಹಾಗೂ ಗಂಗಾಬಿಕಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ, ಕಾರ್ಯದರ್ಶಿ ಡಾ ಪದ್ಮರಾಜ...
ಕೇಶವ ಶರ್ಮ ಕವಿತೆ- ಒಂದು ನೃತ್ಯ ಮತ್ತು ಒಂದು ಬಣ್ಣವು ಸಾಕು
ಕೇಶವ ಶರ್ಮ ಕೆ ಹೊಗಳಲು ಕಲಿಯಿರಿ ಮತ್ತೆ ಮತ್ತೆ ಸಿಕ್ಕ ಸಿಕ್ಕಲ್ಲಿ ಹೊಗಳಿಬರುತ್ತಿದ್ದಾರೆ ಅವರುರಾಜಸಭೆಗೆ - ದಿನನಿತ್ಯವೂ ಹೀಗೆ ಹೊಸಪೋಷಾಕಿನಲ್ಲಿಒಂದೊಂದು ಬಟ್ಟೆಗೂ ಲಕ್ಷಾಂತರ ವೆಚ್ಚ.ಹೊಗಳು ಭಟರು ಮತ್ತೆ ಹೊಗಳುತ್ತಾರೆ'ಬರುತ್ತಿದ್ದಾರೆ ಅವರು. ಎದ್ದು ನಿಲ್ಲಿ.ನಡು ಬಗ್ಗಿಸಿ ಕೈಮುಗಿದುಮುಜುರೆ ಒಪ್ಪಿಸಿ'ಎಲ್ಕರೂ ನಿಂತರು. ಕೈ...
Peski Studios
ಬೆರಣಿಯ ಭಾಗ್ಯ…
ಎಸ್ ಸಾಯಿಲಕ್ಷ್ಮೀ ಅದೊಂದು ಕಾಲ. ಪೂರ್ವದ ಜನರು ಹಂಡೆ ಒಲೆ ಉರಿಸಿ ಕೊಳವೆಯಿಂದ ಊದುತ್ತ ಸೌದೆ, ಪುರಳೆ, ಹೊಟ್ಟು, ಬೆರಣಿ ಉರಿಸುತ್ತಿದ್ದ ವಿರಾಮದ ಯುಗ. ಅಲ್ಲಿಗೆ ಕೊಂಡಿಯಾಗಿದ್ದವರು ಮಲೆನಾಡಿನಿಂದ ಬೆಂಗಳೂರಿಗೆ ವಲಸೆ ಬಂದ ನನ್ನಪ್ಪ. ಅಲ್ಲಿಯ ಆಚಾರ, ವಿಚಾರ, ಉಪಚಾರ, ಅಡುಗೆ ಈ ಎಲ್ಲವನ್ನು ಹಾಗೆ ಬರುವಾಗ ಅಗತ್ಯಕ್ಕಿಂತ ತುಸು...
ದೀಪಕ್ ಚಾಹರ್ ಎಂಬ ಪ್ಯೂರ್ ಪ್ಲೇಯರ್
ಕೃಷ್ಣ ಭಟ್ ಇಂಥದ್ದೊಂದು ಪರಿಸ್ಥಿತಿಯಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಲು ಕೇವಲ ಆಟವೊಂದೇ ಸಾಕಾಗುವುದಿಲ್ಲ. ಜತೆಗೆ ಕಾಲೂರಿ ನಿಲ್ಲುವ ದೃಢ ಮನೋಬಲ, ಕೊನೆವರೆಗೂ ಕೈಸೋಲದೆ ಹೋರಾಡ್ತೇನೆ ಎನ್ನುವ ಛಲವೂ ಬೇಕಾಗಿರ್ತದೆ. ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಆಗಿದ್ದೂ ಅದೇ. ದೀಪಕ್ ಚಾಹರ್ ಕ್ರೀಸಿಗೆ ಬಂದಾಗ ಆರು...
ಮಲ್ಲಿಕಾರ್ಜುನ ಹೊಸಪಾಳ್ಯ ಓದಿದ ‘ಪರ್ಮಾಕಲ್ಚರ್’
ಮಲ್ಲಿಕಾರ್ಜುನ ಹೊಸಪಾಳ್ಯ ಎರಡು ದಶಕಗಳ ಹಿಂದೆಯೇ ಪರ್ಮಾಕಲ್ಚರ್ ಎಂಬ ಶಬ್ದ ನನ್ನ ಕಿವಿಗೆ ಬಿದ್ದಿತ್ತು. ಅರೋವಿಲ್ಲೆಯಿಂದ ಹಲವು ಕೃಷಿಕರು ನಮಗೆ ಈ ಬಗ್ಗೆ ಪಾಠ ಹೇಳಿದ್ದರು, ಪ್ರಾಯೋಗಿಕವಾಗಿ ಕೈಮುಟ್ಟಿ ಕೆಲಸವನ್ನೂ ಮಾಡಿಸಿದ್ದರು. ಶ್ರೀಲಂಕಾಗೆ ಭೇಟಿ ಕೊಟ್ಟು ಅಲ್ಲಿಯೂ ಈ ಪದ್ಧತಿಯನ್ನು ಅನುಸರಿಸುತ್ತಿರುವ ಹಲವು ಸಂಸ್ಥೆ ಹಾಗೂ...
‘ಸಂಚಾರಿ’ ಅಂಗಳದಲ್ಲಿ ಸಂಚಾರಿ ವಿಜಯ್- ಫೋಟೋ ಆಲ್ಬಂ
ಸಂಚಾರಿ ಥಿಯೇಟರ್ ನಲ್ಲಿ ಸಂಚಾರಿ ವಿಜಯ ನೆನಪು ಆವರಿಸಿಕೊಂಡಿತ್ತು. ಸಂಚಾರಿ ವಿಜಯ್ ಹುಟ್ಟುಹಬ್ಬದ ದಿನದಂದು ಶರಣು ಹುಲ್ಲೂರ್ ಸಂಪಾದಿಸಿದ 'ಅನಂತವಾಗಿರು' ಕೃತಿ ಬಿಡುಗಡೆ ಮಾಡಲಾಯಿತು. ಪುಸ್ತಕ ಬಿಡುಗಡೆ, ಮಾತು, ನೆನಪು, ದೃಶ್ಯ, ಹಾಡು, ಸಾಂತ್ವನ, ಕನವರಿಕೆ, ಬಿಕ್ಕು, ಧೈರ್ಯ, ನಗು, ಸಮಾಧಾನ ಜೊತೆಗೆ ನಿಟ್ಟುಸಿರು... ಸಂಚಾರಿ...
ನಂದೀಶ್ವರ ದಂಡೆ ಓದಿದ ‘ಆಕಾಶದೇವರು’
ಡಾ ನಂದೀಶ್ವರ ದಂಡೆ ಆಕಾಶದೇವರು ಕತೆ ಅಥವ ನೀಳ್ಗತೆ ಇದನ್ನು ತೆಲುಗಿನಲ್ಲಿ ಕಿರು ಕಾದಂಬರಿ ಅಂತ ಕರೆದಿದ್ದಾರೆ. ಸಣ್ಣಕತೆಗಿಂತ ತುಸು ದೊಡ್ಡದಾದ ಇದನ್ನು ನೀಳ್ಗತೆ ಎನ್ನಬಹುದು. ನೀಳ್ಗತೆಯು ಕಾದಂಬರಿಯ ಸ್ವರೂಪವನ್ನು ಪಡೆದುಕೊಂಡಿರಬಹುದು. ಆಕಾಶದೇವರು ಈ ಬಗೆಯ ನೀಳ್ಗತೆ.ಆಕಾಶದೇವರು ನೀಳ್ಗತೆಯನ್ನು ಓದುತ್ತಿದ್ದರೆ ತೆಲುಗಿನಿಂದ...
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಕೈ ಹಿಡಿದು ಎಳೆದುಕೊಂಡು ಬಂದ್ಬಿಟ್ಟೆವು ಹೊಳೆಬಾಗಿಲಿಗೆ…
ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...
ಶ್ರೀನಿವಾಸ ಪ್ರಭು ಅಂಕಣ- ಅನೂಹ್ಯ ಮಾಯಾಲೋಕದ ಮಿಂಚುನೋಟ…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಮಲಯಾಳಿ ಮನಸ್ಸುಗಳಲ್ಲಿ ಪ್ರೀತಿ-ಪ್ರೇಮದ ಕಿಡಿ ಹೊತ್ತಿಸಿದ ಮೊಯ್ದಿನ್
1960-70ರ ದಶಕದಲ್ಲಿ ಕೇರಳದ ಕಲ್ಲಿಕೋಟೆ ಜಿಲ್ಲೆಯ ಮುಕ್ಕಂ ಎಂಬ ಊರಿನಲ್ಲಿ ತುಂಬಾ ಆತ್ಮೀಯವಾಗಿದ್ದ ಎರಡು ಕುಟುಂಬದ ಕುಡಿಗಳು ಧರ್ಮವನ್ನೇ ಮೀರಿ ಪ್ರೀತಿಸಿದ್ದರು. ಸಂಪ್ರದಾಯಸ್ಥ ಹಿಂದೂ ಕುಟುಂಬದ ಕಾಂಚನಮಾಲಾ ಹಾಗೂ ಸಂಪ್ರದಾಯಸ್ಥ ಮುಸ್ಲಿಂ ಕುಟುಂಬದ ಬಿ.ಪಿ ಮೊಯ್ದಿನ್ ಪ್ರೀತಿಗೆ ಧರ್ಮ ಅಡ್ಡಿಯಾಗಿದ್ದರಲ್ಲಿ ಅಚ್ಚರಿ ಏನೂ ಇಲ್ಲ....
ಒಂಟಿ ಗೋಡೆ ಮತ್ತು ಅವಳ ಸಂಕಟ
ಹಗಲು ರಾತ್ರಿಗಳ ತೆಕ್ಕೆಯಲಿ ನಗಲು ಹೊತ್ತಿಲ್ಲ, ಮಲಗಲು ಮೈಮನಗಳಿನ್ನು ಸತ್ತಿಲ್ಲ.. ಮುಗಿಲು ಬರಿ ಗಾಳಿ ತುಂಬಿದ ಮೋಡಗಳಿಂದ ತುಂಬಿಕೊಂಡಿದೆ. ಮನಸಲ್ಲಿ ಮಣ್ಣಿನ ಮಳೆಯಾಗುವ ಎಲ್ಲ ಮುನ್ಸೂಚನೆಗಳು ಕಾಣುತ್ತಿವೆ. ಬೀಸುವ ಗಾಳಿಗೂ ಬಗ್ಗದ ಮರವೊಂದುಬೀಗುವದನ್ನು ಮರೆತು ಬಾಗಿ ನಿಂತಿದೆಸಾಗುವ ದಾರಿಯಲಿ ಸಾವಿರಾರು ಕಲ್ಲುಗಳುಸಾವಿಗೆ ಶರಣಾಗಿ...
ಅಮೃತಾ ಹೆಗಡೆ ಅಂಕಣ- ಎಲ್ಲವೂ ಅವನ ತೊದಲಿಗಾಗಿ..
ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....
ಧೋ ಎಂದು ಸುರಿಯುತ್ತಿದ್ದ ಮಳೆಯಲ್ಲಿ ಜೋಗಿ ಗುಡ್ಡದತ್ತ…
ನೆಂಪೆ ದೇವರಾಜ್ ನಿನ್ನೆ ಪುನರ್ವಸು ಮಳೆ ತನ್ನ ಲಾಗಾಯ್ತಿನ ಆರ್ಭಟವನ್ನು ತೋರಿಸುತ್ತಿತ್ತು. ವುಡ್ರು ಅಂಗಾಲನ್ನು ಕೊರೆದು ಕಾಲೊಳಗಿನಿಂದ ಹೋಗಿ ಎದೆ ಹೊಟ್ಟೆಯನ್ನೆಲ್ಲ ಮರಗಟ್ಟಿಸುವ ಪ್ರಯತ್ನದಲ್ಲಿತ್ತು.. ಇಂತಹ ಹೊತ್ತಲ್ಲಿ ನಮ್ಮೂರ ಹತ್ತಿರದ ಜೋಗಿ ಗುಡ್ಡದ ಉಪ ಗುಡ್ಡ ಕರಿ ಗುಡ್ಡದತ್ತ ಹೊರೆಟೆವು. ತೀರ್ಥಹಳ್ಳಿಯ ಇಸ್ಮಾಯಿಲ್ ಮತ್ತು...
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಅಮ್ಮಮ್ಮನ ಹಸ್ತದಲ್ಲಿಯ ಪ್ರೀತಿಯ ಮಾಯಾದಂಡವೋ!
ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...
ಮೂರು ಹೊಸ ಕೃತಿಗಳೊಂದಿಗೆ ವೀರಭದ್ರಪ್ಪ ಬಿಸ್ಲಳ್ಳಿ
ಕುಂದೂರು ಉಮೇಶಭಟ್ಟ ಮೈಸೂರಿನಲ್ಲಿ ಗೆಳೆಯ ವೀರಭದ್ರಪ್ಪ ಬಿಸ್ಲಳ್ಳಿ ಮೂರು ಕೃತಿಗಳ ಬಿಡುಗಡೆ ಸಂತಸ. ಬಹುಕಾಲದ ಗೆಳೆಯ, ಪತ್ರಕರ್ತ ಮಿತ್ರ ವೀರಭದ್ರಪ್ಪ ಬಿಸ್ಲಳ್ಳಿ ಅವರು ಕೋವಿಡ್ ಕಾಲದಲ್ಲೂ ತ್ರಿವಳಿ ಪುಸ್ತಕ ಹೆತ್ತಿದ್ದಾರೆ !. 'ಏನ್ ಕೊರೊನಾ ಬಂತಪ್ಪ, ಒಂದೂವರೆ ವರ್ಷದಿಂದ ದಿನ ಕಳೆದದ್ದೇ ಗೊತ್ತಾಗಲಿಲ್ಲ, ಏನು ಮಾಡಲಾಗಲಿಲ್ಲ'...
Pic by Vlad



















