ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಬೆಸಗರಹಳ್ಳಿ ಕಥಾ ಸಂಕಲನ ಪ್ರಶಸ್ತಿ ಫೋಟೋ ಆಲ್ಬಂ…
ರಾಜೇಂದ್ರ ಪ್ರಸಾದ್ 'ಅವಧಿ'ಯ ಅಂಕಣಕಾರರಾದ ಡಾ ಮಿರ್ಜಾ ಬಷೀರ್ ಹಾಗೂ ಚನ್ನಪ್ಪ ಕಟ್ಟಿ ಅವರಿಗೆ ಪ್ರತಿಷ್ಠಿತ ಡಾ ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ ಪ್ರಶಸ್ತಿ ವಿತರಿಸಲಾಯಿತು. ಕವಿ ರಾಜೇಂದ್ರ ಪ್ರಸಾದ್ ಕ್ಯಾಮೆರಾ ಕಣ್ಣಿನ ಮೂಲ ಸಮಾರಂಭ ಕಂಡದ್ದು...
ಕೆ ನಲ್ಲತಂಬಿ ಸರಣಿ- ಎವರೆಸ್ಟ್ ಎಂಬ ಒಬ್ಬ ಅಧಿಕಾರಿ..!
ಮೂಲ: ಎಸ್ ರಾಮಕೃಷ್ಣ ಕನ್ನಡಕ್ಕೆ: ಕೆ.ನಲ್ಲತಂಬಿ 2 ಭೂಮಾಪನ ಕೆಲಸಕ್ಕಾಗಿ ‘ಥಿಯೋಡಲೈಟ್’ (Theodolite) ಎಂಬ ಸಮಾನಾಂತರ ಹಾಗೂ ಲಂಬ ಕೋನಗಳನ್ನು ಅಳೆಯುವ ಉಪಕರಣವನ್ನು ಇಂಗ್ಲೆಂಡಿನಿಂದ ಹಡಗಿನಲ್ಲಿ ಕೊಂಡು ತರಲಾಯಿತು. ಅದನ್ನು ಬಳಸಲು, ಸಮರ್ಥ ಎಂಜಿನಿಯರುಗಳನ್ನು ಕೆಲಸಕ್ಕೆ ಸೇರಿಸಿಕೊಳ್ಳಲಾಯಿತು. ಮಾಪನದ ಕೆಲಸಗಳನ್ನು...
ಪ್ರತಿಭಾ ನಂದಕುಮಾರ್ ಅಂಕಣ- ಹೈದರ್ ಮತ್ತು ಮಾತೃ ಭಕ್ತಿ
ಕನ್ನಡದ ಬಹು ಮುಖ್ಯ ಸಾಹಿತಿ. ಕಾವ್ಯವನ್ನು ಇನ್ನಿಲ್ಲದಷ್ಟು ಪ್ರೀತಿಸುವ ಪ್ರತಿಭಾ ಕಾವ್ಯ ಸಂಬಂಧಿಯಾಗಿ ಅನೇಕ ಪ್ರಯೋಗಗಳನ್ನು ಮಾಡಿ ಕವಿತೆಯ ಸಾಧ್ಯತೆಯನ್ನು ವಿಸ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸಾಹಿತ್ಯ ಸಂಬಂಧಿ ಫೆಲೋಶಿಪ್ ಗಳು ಇವರಿಗೆ ಸಂದಿವೆ. ಇವರ ಇಲ್ಲಿಯವರೆಗಿನ ಸಮಗ್ರ ಕವಿತೆಗಳ ಗುಚ್ಛ ‘ಪ್ರತಿಭಾ ಕಾವ್ಯ’ ಇವರ...
Art by Luna
ಮಾಧ್ಯಮ ಅಕಾಡೆಮಿ ಅಧ್ಯಕ್ಷರಾಗಿ ಸದಾಶಿವ ಶೆಣೈ ಅಧಿಕಾರ ಸ್ವೀಕಾರ
ಮಾಧ್ಯಮ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಪ್ರೆಸ್ ಕ್ಲಬ್‌ನ ಕಾರ್ಯದರ್ಶಿ, ಹಿರಿಯ ಪತ್ರಕರ್ತ ಕೆ ಸದಾಶಿವ ಶೆಣೈ ಅವರು ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಈ ಸಂದರ್ಭದಲ್ಲಿ ಸದಸ್ಯರಾದ ಕೆ ಕೆ ಮೂರ್ತಿ, ಶಿವಕುಮಾರ ಬೆಳ್ಳಿತಟ್ಟೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ಅಕಾಡೆಮಿಯ ಕಾರ್ಯದರ್ಶಿ...
‘ಸಂಚಾರಿ ವಿಜಯ್’ ಸ್ಮಾರಕದ ಬಳಿ..
ಶರಣು ಹುಲ್ಲೂರು 'ಸಂಚಾರಿ ಥಿಯೇಟರ್' ಮಂಗಳಾ ಎನ್ ಅವರು ಸಂಚಾರಿ ವಿಜಯ್ ಅವರ ಪುಸ್ತಕವನ್ನು ವಿಜಯ್ ಅವರ ಸ್ಮಾರಕಕ್ಕೆ ಅರ್ಪಿಸಿದ ಭಾವುಕ ಕ್ಷಣ ಹಾಗೂ ಅನಿಲ್ ಬುಡಾಲ್ ಅವರು ಸಂಚಾರಿ ವಿಜಯ್ ಸ್ಮಾರಕಕ್ಕೆ ಭೇಟಿ ಕೊಟ್ಟ ನೆನಪು...
ರಮಾಕಾಂತ ಆಯ೯ನ್ ನೋಡಿದ ‘ಸರ್ಪಟ್ಟ ಪರಂಬರೈ’
ರಮಾಕಾಂತ ಆಯ೯ನ್ Thank you ಪಾ ರಂಜಿತ್ ಬಾಕ್ಸಿಂಗ್ ಎಂದರೆ ಮೊಹಮ್ಮದ್ ಅಲಿ, ಮೈಕ್ ಟೈಸನ್, ಇವಾಂಡರ್ ಹೋಲಿಫೀಲ್ಡ್, ರಾಕಿ ಸೀರೀಸ್ ನ ಸಿಲ್ವಸ್ಟರ್ ಸ್ಟಾಲೋನ್ ಮಾತ್ರಾನಾ? No.... ಇದು ಪಾ ರಂಜಿತ್ ಎಂಬ ದಕ್ಷಿಣದ ಪ್ರತಿಭೆಯ ಸರ್ಪಟ್ಟ ಪರಂಬರೈ ಎನ್ನುವ ಅಸಲಿ ತೂಫಾನ್. ಇಲ್ಲಿ ಬಾಕ್ಸಿಂಗ್ ಕೇವಲ ಆಟವಲ್ಲ. ಅದೊಂದು ಪರಂಪರೆ. ಸದಾ...
‘ಸು’ ಎಂಬ ಕಥನ
ಸಿ ಎಸ್ ಭೀಮರಾಯ ಡಾ. ಪ್ರಸನ್ನ ಸಂತೇಕಡೂರು ವೈಜ್ಞಾನಿಕ ಕಥೆಗಳ ಲೇಖಕ. ಅವರು ಈಗಾಗಲೇ ‘ಮಾಯಾಪಂಜರ’ ಕಥಾಸಂಕಲನ ಮತ್ತು ‘ಎತ್ತಣ ಅಲ್ಲಮ ಎತ್ತಣ ರಮಣ’ಎಂಬ ಕೃತಿಗಳ ಮೂಲಕ ನಾಡಿನ ಓದುಗರ ಗಮನ ಸೆಳೆದಿದ್ದಾರೆ. ಅಮೆರಿಕಾದಲ್ಲಿ ಹಲವು ವರ್ಷಗಳವರೆಗೆ ಪ್ರಾಧ್ಯಾಪಕರಾಗಿ ಕೆಲಸ ಮಾಡಿರುವ ಪ್ರಸನ್ನ ಸಂತೇಕಡೂರು ತಮ್ಮ ವೃತ್ತಿನಿರತ ಅನುಭವಲೋಕದ...
ಕನ್ನಡ ವಿಶ್ವವಿದ್ಯಾಲಯದಲ್ಲಿ ತಾರಕೇಶ್ವರ್…
ಹಿರಿಯ ಆಲದ ಮರ..
ರಾಜೇಶ್ ಹೆಬ್ಬಾರ್ ಮರಳಿ ಎದೆ ತೊಳಲುತಿದೆಮರಳಿ ಎದೆ ಬಳಲುತಿದೆನೆಲದ ಮಣ್ಣಿಗೆ ಬೇರು ಬಿಟ್ಟುನಾಡು ನೆಲಕೆ ನೆರಳನೀಡುವಹಿರಿಯ ಆಲದ ಮರವೊಂದುಧರೆಯ ಒಡಲಿಗೆ ಸೇರಿತೆಂದು ರೆಂಬೆ ಕೊಂಬೆ ತುಂಬಗೂಡು ಕಟ್ಟಿ ಮರಿಯ ಮಾಡಿಹಿರಿಯ ಮರವ ತಬ್ಬಿ ಆಸರೆ ಪಡೆದಎಳೆಯ ಹರೆಯ ಮಕ್ಕಳೆಲ್ಲಪುಟ ಪುಟನೆ ನೆಲಕುದುರಿ ಬಿದ್ದುಅನಾಥರಾದರೆಂದು ಹಿರಿಯಾಲದ...
ಬಡಕಲು ಗುಬ್ಬಿಯ ಕುರಿತು..
ಶಿವಯೋಗಿ ಕಳ್ಳಿಮಠ ಬಂದೂಕಿನ ಎದುರುಬರಿಗೈಲಿ ನಿಂತದ್ದನಲ್ಲಾಎದೆ ತೆರೆದು. ಸುಳ್ಳಿನ ಬಟ್ಟೆ ಅಂಗಡಿಎದಿರು ಸತ್ಯ ನೇಯುತ್ತಿದ್ದನಲ್ಲ.ಹೊರಗೆಹೇಗೋ ಹಾಗೆಒಳಗೆ ಚರಕ ತಿರುಗುತ್ತಿತ್ತಲ್ಲಾ.. ತಾನೇ ಪಶುತನ್ನ ಜೀವನವೇ ಕಮ್ಮಟ.ಕುಲುಮೆಯಲ್ಲಿ ಕಾದುದಪ ದಪ ಬಡಿಸಿಕೊಂಡುಮತ್ತಷ್ಟು ..ದಿನ ದಿನ ಮನುಷ್ಯನಾಗುತ್ತಿದ್ದನಲ್ಲ ಹಂಗಿನ ಅನ್ನದ...
ಕೆ ನಲ್ಲತಂಬಿ ಸರಣಿ- ಎವರೆಸ್ಟ್ ಎಂಬುದು ಪರ್ವತವಲ್ಲ!..
ಮೂಲ: ಎಸ್ ರಾಮಕೃಷ್ಣ ಕನ್ನಡಕ್ಕೆ : ಕೆ ನಲ್ಲತಂಬಿ ಭಾರತದ ನಕ್ಷೆಯನ್ನು ನೋಡುವಾಗ ನನಗೆ ಬಹಳಷ್ಟು ಪ್ರಶ್ನೆಗಳು ಉದ್ಭವಿಸುತ್ತವೆ. ಭಾರತದ ನಕ್ಷೆಯನ್ನು ಹೇಗೆ, ಯಾರಿಂದ ರಚಿಸಲಾಯಿತು? ಹೇಗೆ ನದಿಗಳನ್ನೂ, ಭೂಮಿಯನ್ನೂ ಬೇರ್ಪಡಿಸಿ ವಿಂಗಡಿಸಿದರು? ಯಾರು ಮೊಟ್ಟಮೊದಲು ಭಾರತದ ನಕ್ಷೆಯನ್ನು ಮುದ್ರಿಸಿದ್ದು? ಇಂದಿರುವ...
ಜಯಲಕ್ಷ್ಮಿ ಪಾಟೀಲ್ ಅಂಕಣ- ನನ್ನಜ್ಜಿಯನ್ನು ನೆನೆದು ಸೈಲೆಂಟಾಗಿ ಅತ್ತ ದಿನಗಳೂ…
ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....
‘ದಿಲ್ಲಿಯ ಜನಸಾಗರದಲ್ಲೊಂದಾಗುತ್ತಾ’
ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಭಾರತದ ಜನಸಂಖ್ಯೆಯೆಂದರೆ ಹೊರದೇಶಗಳ ಬಹಳಷ್ಟು ಮಂದಿಗೆ ಅಚ್ಚರಿಯ ಸಂಗತಿಗಳಲ್ಲೊಂದು. ಖ್ಯಾತ ಮ್ಯೂಸಿಕ್ ಬ್ಯಾಂಡ್ ಆಗಿದ್ದ ಬೀಟಲ್ಸ್ ತಂಡವು ದಿಲ್ಲಿಗೆ ಬಂದಿಳಿದಿದ್ದಾಗ ಇಲ್ಲಿಯ ಜನಸಂಖ್ಯೆಯನ್ನು ಕಂಡು...
Pic through Lbtiasam
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ದಡವೇ ಕಾಣದ ಹೊಳೆಯ ಆಚೆ…
ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...
ಕೇಸರಿ ಹರವೂ ಕಂಡಂತೆ ‘ಜಯಂತಿ ಮಾ…’
ಕೇಸರಿ ಹರವೂ ಜಯಂತಿ ಮಾ…ನಾನು ಸಹನಿರ್ದೇಶಕನಾಗಿ ಕನ್ನಡ ಚಿತ್ರಗಳಲ್ಲಿ ಅಭ್ಯಾಸ ಮತ್ತು ಕೆಲಸ ಮಾಡುತ್ತಿರುವಾಗ ಜಯಂತಿಯವರು 'ಅಗ್ನಿಪರೀಕ್ಷೆ' ಚಿತ್ರದಲ್ಲಿ ಒಂದು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಅದಕ್ಕೆ ಮೊದಲೂ ಪರಿಚಯವಿತ್ತು, ನಂತರ ಅವರೊಂದಿಗೆ ಮತ್ತೆ ಕೆಲಸ ಮಾಡುವ ಅವಕಾಶ ಸಿಗಲೇಯಿಲ್ಲ. ನಾನು ನಿರ್ಮಿಸಿದ 'ಈಟಿವಿ'ಯ ಮೊದಲ...
ಜಯಂತಿ ಇನ್ನಿಲ್ಲ…
ವಸುಧೇಂದ್ರ ನಾಯಕ ವಿಜೃಂಭಣೆಯ ಸಿನಿಮಾ ರಂಗದಲ್ಲಿ ನಾಯಕಿಯರು ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳುವುದು ಅತ್ಯಂತ ಕಷ್ಟ. ಅಂತಹ ಪುರುಷನಿರ್ಮಿತ ನಿರ್ಬಂಧಗಳನ್ನು ಮೀರಿ, ದಶಕಗಳ ಕಾಲ ತಮ್ಮ ಪ್ರಾಮುಖ್ಯತೆಯನ್ನು ಕಾಪಾಡಿಕೊಂಡವರು ನಟಿ ಜಯಂತಿ. ಚಿಕ್ಕ ಪಾತ್ರವಾದರೂ ಪ್ರೇಕ್ಷಕರ ಮನಸ್ಸಿನಲ್ಲಿ ಶಾಶ್ವತವಾಗಿ ನಿಲ್ಲುವಷ್ಟು ಆರ್ದ್ರವಾಗಿ...
ಜಿ ಎನ್ ನಾಗರಾಜ್ ಅಂಕಣ- ನರಗುಂದ ರೈತ ಬಂಡಾಯದ ದಿನಗಳು ಭಾಗ ಎರಡು
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
ಕರ್ನಾಟಕ ಲೇಖಕಿಯರ ಸಂಘದಲ್ಲಿ…
ಈ ಲಿಂಕ್ ಮೂಲಕಭಾಗವಹಿಸಿ- https://meet.google.com/pxy-uypp-ihd
ʼಪ್ರಜಾವಾಣಿ ಆಲದ ಮರʼ ಕ್ಲಬ್ ಹೌಸ್ ನಲ್ಲಿ
ಈ ಲಿಂಕ್ ಮೂಲಕ ಭಾಗವಹಿಸಿ- https://www.clubhouse.com/event/xV7LY1Zl



















