ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

‘ಕಟ್ಟಡಗಳಲ್ಲೂ ಕಲಾತ್ಮಕತೆಯ ಉಸಿರು’
‘ಕಟ್ಟಡಗಳಲ್ಲೂ ಕಲಾತ್ಮಕತೆಯ ಉಸಿರು’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಮಹಾನಗರಿಯೊಂದನ್ನು ಹೇಗೆಲ್ಲಾ ನೋಡಬಹುದು ಎಂದು ನನ್ನನ್ನು ನಾನೇ ಸಾಮಾನ್ಯವಾಗಿ ಸ್ವಗತದ ಧಾಟಿಯಲ್ಲಿ ಪ್ರಶ್ನಿಸುತ್ತಿರುತ್ತೇನೆ.  ಏಕೆಂದರೆ ಬರಹಗಾರನೊಬ್ಬನಿಗೆ ಪ್ರಮುಖವಾಗಿ ಬೇಕಿರುವ ಅಂಶವೆಂದರೆ...

read more
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಮುಗ್ಧತೆಯ ಪೊರೆ ಕಳಚಿತು…
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಮುಗ್ಧತೆಯ ಪೊರೆ ಕಳಚಿತು…

ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...

read more
ಕೆ ನಲ್ಲತಂಬಿ ಅನುವಾದ ಸರಣಿ- ಹಸಿವೂ ಕ್ಷಾಮವೂ
ಕೆ ನಲ್ಲತಂಬಿ ಅನುವಾದ ಸರಣಿ- ಹಸಿವೂ ಕ್ಷಾಮವೂ

ಮೂಲ: ಎಸ್ ರಾಮಕೃಷ್ಣನ್   1966 ರಲ್ಲಿ  ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ  ಪ್ರಕಾಶನವನ್ನು ನಡೆಸುತ್ತಿದ್ದಾರೆ. ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ,...

read more
‘ಭೂರಮೆ ವಿಲಾಸ’ ಕಾವ್ಯ ಸಂಹಿತೆಗೆ ಪುಟಾಣಿ ಸೃಜನಿಯ ಚಿತ್ರಗಳು
‘ಭೂರಮೆ ವಿಲಾಸ’ ಕಾವ್ಯ ಸಂಹಿತೆಗೆ ಪುಟಾಣಿ ಸೃಜನಿಯ ಚಿತ್ರಗಳು

ಸಂಕೇತ್ ಗುರುದತ್ ಸಾಮಾನ್ಯವಾಗಿ ಲೇಖಕರು ತಮ್ಮ ಕೃತಿಗಳನ್ನು ಮುದ್ರಿಸಲು ನಿರ್ಧರಿಸುತ್ತಿದ್ದಂತೆ ತಮ್ಮ ಬರಹಗಳಿಗೆ ಉತ್ತಮ ಸಾಂದರ್ಭಿಕ ಚಿತ್ರಗಳನ್ನು ಹಾಗೂ ಆಕರ್ಷಕ ಮುಖಪುಟವನ್ನು ರಚಿಸುವ ಶ್ರೇಷ್ಠಮಟ್ಟದ ಕಲಾವಿದರನ್ನು ಅರಸಿ ಆರಿಸುತ್ತಾರೆ. ತಮ್ಮ ಬರಹಗಳಿಗೆ ಸಾಕಷ್ಟು ಸಮಂಜಸಅರ್ಥವನ್ನು ಸ್ಫುರಿಸುವ ಚಿತ್ರಗಳನ್ನು ರಚಿಸುತ್ತಾರಾ...

read more
ಮಧು ವೈ ಎನ್ ಹೊಸ ಕಥೆ- ಇರುಳ ರೆಕ್ಕೆಗಳು
ಮಧು ವೈ ಎನ್ ಹೊಸ ಕಥೆ- ಇರುಳ ರೆಕ್ಕೆಗಳು

ಮಧು ವೈ ಎನ್ ಮುದುಕಿ ಕಾಂತಮ್ಮಳಿಗೆ ಭರ್ತಿ ತೊಂಭತ್ತೇಳು ವರ್ಷ ತುಂಬಿದೆ. ಈ ಕಾಲಕ್ಕೆ ಹೋಗುವ ಜೀವವಲ್ಲ ಎನ್ನುತ್ತಾರೆ ಎಲ್ಲರೂ. ಅಂಥಾ ಗಟ್ಟಿಗಿತ್ತಿ. ಬಗ್ಗಿದರೆ ಒಂದಾಳಿನ ಶ್ರಮಕ್ಕೆ ಮೋಸವಿಲ್ಲ. ಆದಾಗ್ಯೂ ಇತ್ತೀಚೆಗೆ ಅದು ಯಾಕೋ ಆಕೆಯ ಎಡಗಣ್ಣು ಅದುರುತ್ತಿದೆ. ಜೈವಿಕ ಯಂತ್ರ ಸನ್ನೆ ಮಾಡುತ್ತಿದೆ. ಅದೇನು ಲಾಕ್‌ ಡೌನ್‌...

read more
ಇಡೀ ಮನೆಯನ್ನೇ ಯಾರೋ ಮಡಿಚಿಡುತ್ತಿದ್ದಾರೆ!
ಇಡೀ ಮನೆಯನ್ನೇ ಯಾರೋ ಮಡಿಚಿಡುತ್ತಿದ್ದಾರೆ!

ಎಂ ಆರ್‌ ಕಮಲ (ಪುಟ್ಟ ಬದುಕನ್ನು ಸವೆಸುವವರಿಗೆ ಅರ್ಪಣೆ) ಅವಳದೊಂದು ಪುಟ್ಟ ಬದುಕು. ಒಗ್ಗರಣೆಯ ಡಬ್ಬಿಯಲ್ಲಿ ಜೀರಿಗೆ, ಸಾಸುವೆ, ಮೆಂತ್ಯ, ಕಡಲೆಬೇಳೆ, ಉದ್ದಿನಬೇಳೆ ಇತ್ಯಾದಿಗಳು ಇವೆಯೋ ಇಲ್ಲವೋ ಎಂದು ರಾತ್ರಿಯಿಂದಲೇ ಅವಳಿಗೆ ಚಿಂತೆ ಶುರುವಾಗುತ್ತದೆ. ಬೆಳಗ್ಗೆಯೆದ್ದು ಎಣ್ಣೆಯ ಪ್ಯಾಕೆಟ್ ಕತ್ತರಿಸಿ ಹಾಕಿಕೊಳ್ಳುವಷ್ಟು...

read more
ಸರೋಜಿನಿ ಪಡಸಲಗಿ ಕವಿತೆ- ನಾನು ಮತ್ತು ಅವಳು
ಸರೋಜಿನಿ ಪಡಸಲಗಿ ಕವಿತೆ- ನಾನು ಮತ್ತು ಅವಳು

ಸರೋಜಿನಿ ಪಡಸಲಗಿ ನಾನು ಮತ್ತು ಅವಳು ಬಲು ಹತ್ತಿರನನ್ನೊಳಗೆ ಅವಳು ಅವಳೊಳಗೆ ನಾನು ||ನಾನೇ ಅವಳು ಅವಳೇ ನಾನುಸಾಕಲ್ಲವೇ ಇಷ್ಟು ಹೇಳಿದರೆ || ನನ್ನ- ಅವಳ ಮಾತು ಗೂಢ ಗುಪಿತದಿನವೂ ಅವಳ ಇದಿರಿಗೆ ಶಾಂತ ಕೂತುಕಣ್ಣಲ್ಲಿ ಕಣ್ಣು ಊರಿ ಮನಬಿಚ್ಚಿತೆರೆದಿಡುವುದು ನನ್ನ ರೂಢಿಒಂದೂ ಮಾತನಾಡದೆ ಕೇಳುವುದುಮನನ ಮಾಡುವುದು ಅವಳ ರೂಢಿ || ೧||...

read more
ಕಲಬುರ್ಗಿ ರಂಗಾಯಣದಲ್ಲಿ ಹುಲಗಪ್ಪ ಕಟ್ಟಿಮನಿ…
ಕಲಬುರ್ಗಿ ರಂಗಾಯಣದಲ್ಲಿ ಹುಲಗಪ್ಪ ಕಟ್ಟಿಮನಿ…

ಪ್ರಭಾಕರ ಜೋಶಿ ರಂಗಾಯಣ ಕಲಬುರಗಿಯಲ್ಲಿ ಮೈಸೂರಿನ ಹುಲಗಪ್ಪ ಕಟ್ಟಿಮನಿಯವರಿಂದ ಮರಾಠಿ ಮೂಲದ ಮಹೇಶ್ ಯಲಕುಂಚವರ್ ರವರ ಆತ್ಮಕಥನ ನಾಟಕವನ್ನು ಓದಲಾಯಿತು. ಈ ಸಂದರ್ಭದಲ್ಲಿ ಕಲಬುರಗಿ ರಂಗಾಯಣದ ನಿರ್ದೇಶಕರಾದ ಪ್ರಭಾಕರ್ ಜೋಶಿ ಮತ್ತು ಹಿರಿಯ ರಂಗಕರ್ಮಿಗಳಾದ ಪ್ರಭಾಕರ್ ಸಾತಖೇಡ್, ಶಂಕ್ರಯ್ಯ ಆರ್ ಗಂಟಿ, ಡಾ ಸುರೇಶ ಹೇರೂರ, ಅಶೋಕ್...

read more
ಎಡೆಯೂರು ಪಲ್ಲವಿ ಓದಿದ ‘ಚಮತ್ಕಾರಿ ಚಾಕ್ಲೇಟು’
ಎಡೆಯೂರು ಪಲ್ಲವಿ ಓದಿದ ‘ಚಮತ್ಕಾರಿ ಚಾಕ್ಲೇಟು’

ಎಡೆಯೂರು ಪಲ್ಲವಿ  ಮಕ್ಕಳ ಬಗ್ಗೆ ಅಪಾರ ಕಾಳಜಿ, ಪ್ರೀತಿ, ಸಹನೆಯುಳ್ಳವರು ಸೋಮು ಕುದರಿಹಾಳ ಸದಾ ಮಕ್ಕಳ ಶ್ರೇಯೋಭಿಲಾಷೆಯ ಕ್ಯಾನ್ವಾಸಿನಲ್ಲಿ ಸೂಕ್ಷ್ಮವಾಗಿ ಚಿಂತಿಸುವವರು. ಮಕ್ಕಳ ಸಾಹಿತ್ಯ ಬರವಣಿಗೆಗಿಂತ ಬದುಕು ಮುಖ್ಯ ಎಂದು ನಂಬಿದ ಅವರ 'ಚಮತ್ಕಾರಿ ಚಾಕ್ಲೇಟು' ಮೊದಲ ಮಕ್ಕಳ ಕಥಾ ಸಂಕಲನದಲ್ಲಿ ಒಟ್ಟು ಹದಿನೆಂಟು...

read more
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಹೊಳೆಗೆ ಎಸೆದು ಅವಳ ನಂಬಿಕೆ ಕೆಡಿಸಿಬಿಟ್ಟೆ…
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಹೊಳೆಗೆ ಎಸೆದು ಅವಳ ನಂಬಿಕೆ ಕೆಡಿಸಿಬಿಟ್ಟೆ…

ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...

read more
‘ಕವಿತೆ ಬಂಚ್‌’ನಲ್ಲಿ ಮೆಹಬೂಬಿ
‘ಕವಿತೆ ಬಂಚ್‌’ನಲ್ಲಿ ಮೆಹಬೂಬಿ

ಕವಿತೆ ಬಂಚ್- ‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ...

read more
ಗಾಂಧಿ ಊರಲ್ಲಿ ಸಿಕ್ಕ ಕೃಷ್ಣನ ಗೆಳೆಯ ಸುದಾಮ!
ಗಾಂಧಿ ಊರಲ್ಲಿ ಸಿಕ್ಕ ಕೃಷ್ಣನ ಗೆಳೆಯ ಸುದಾಮ!

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...

read more
ಪ್ರಮೋದ್ ಮುತಾಲಿಕ್ ಅನುವಾದದಲ್ಲಿ ಮಾಯಾ ಎಂಜಿಲೊ
ಪ್ರಮೋದ್ ಮುತಾಲಿಕ್ ಅನುವಾದದಲ್ಲಿ ಮಾಯಾ ಎಂಜಿಲೊ

ಮೂಲ: ಮಾಯಾ ಎಂಜಿಲೊ ಬಹುಮುಖ ಪ್ರತಿಭೆಯ  ಮಾಯಾ ಎಂಜಿಲೊ ಇಪ್ಪತ್ತನೆ ಶತಮಾನದ ಆಫ್ರೋ ಅಮೆರಿಕನ್ ಸಾಹಿತಿ. ಕವಿಯಾಗಿ, ನಾಗರಿಕ ಹಕ್ಕುಗಳ ಹೋರಾಟಗಾರ್ತಿಯಾಗಿ ಮುಂಚೂಣಿಯಲ್ಲಿದ್ದವರು. ತಮ್ಮ ಪ್ರತಿಭೆಯ ಅಭಿವ್ಯಕ್ತಿಗೆ ಬೇರೆ ಬೇರೆ ಮಾಧ್ಯಮಗಳಲ್ಲಿ ಕೊನೆಯವರೆಗೂ ತೊಡಗಿಸಿ ಕೊಂಡರು. ವೇಕ್ ಫಾರೆಸ್ಟ್ ವಿಶ್ವ ವಿದ್ಯಾಲಯದಲ್ಲಿ...

read more
ನಾಗರಾಜ್ ಹರಪನಹಳ್ಳಿ ಹೊಸ ಕವಿತೆ- ಬೆಳಕೊಂದು ದಿಗಿಲು ಬಡಿದಂತೆ
ನಾಗರಾಜ್ ಹರಪನಹಳ್ಳಿ ಹೊಸ ಕವಿತೆ- ಬೆಳಕೊಂದು ದಿಗಿಲು ಬಡಿದಂತೆ

ನಾಗರಾಜ್ ಹರಪನಹಳ್ಳಿ ಅವಳು ಮನಸು ಬದಲಿಸಿದಳುಕಲ್ಲಾಗಿದ್ದ ಅವಳುಮತ್ತೆ ಇನಿದನಿಯಲ್ಲಿಉಸುರಿದಳು 'ಮಾತನಾಡುವೆ' ಮೊದಲೆಲ್ಲಾ ಒಂಚೂರು ತಡವಾದರೆಕೂಗುತ್ತಿದ್ದೆಅವಳು ಅಷ್ಟೇ ;ಒಂಚೂರು ಆಚೀಚೆ ಆದರೂಆತಂಕಪಡುತ್ತಿದ್ದಳು ಕೊನೆಗೆ ಕಾಲದ ಹೊಡೆತಕ್ಕೆ ಸಿಕ್ಕಿಸೋತು ಹೋಗಿದ್ದೆವುಮೌನವಾದೆವು, ಕಾದಡಿದೆವುಘನಘೋರ ಯುದ್ಧ ಮಾಡಿದೆವುನಮ್ಮದೇ...

read more
ಕೆ ನಲ್ಲತಂಬಿ ಅನುವಾದ ಸರಣಿ- ನೆನಪುಗಳು ಅಳಿದು ಹೋಗುವುದಿಲ್ಲ
ಕೆ ನಲ್ಲತಂಬಿ ಅನುವಾದ ಸರಣಿ- ನೆನಪುಗಳು ಅಳಿದು ಹೋಗುವುದಿಲ್ಲ

ಮೂಲ: ಎಸ್ ರಾಮಕೃಷ್ಣನ್   1966 ರಲ್ಲಿ  ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ  ಪ್ರಕಾಶನವನ್ನು ನಡೆಸುತ್ತಿದ್ದಾರೆ. ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ,...

read more
ಮಹಾಮನೆ ಅಂಕಣ – ನನ್ನ ಗಂಗ ನನ್ನೊಡನೆ ಮಾತನಾಡಿದಳು
ಮಹಾಮನೆ ಅಂಕಣ – ನನ್ನ ಗಂಗ ನನ್ನೊಡನೆ ಮಾತನಾಡಿದಳು

ಮಲ್ಲಿಕಾರ್ಜುನ ಮಹಾಮನೆ  ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ...

read more
ಕೆ ನಲ್ಲತಂಬಿ ಅನುವಾದ ಸರಣಿ- ನರಿ ಬೇಟೆ
ಕೆ ನಲ್ಲತಂಬಿ ಅನುವಾದ ಸರಣಿ- ನರಿ ಬೇಟೆ

ಮೂಲ: ಎಸ್ ರಾಮಕೃಷ್ಣನ್   1966 ರಲ್ಲಿ  ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ  ಪ್ರಕಾಶನವನ್ನು ನಡೆಸುತ್ತಿದ್ದಾರೆ. ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ, ಇತಿಹಾಸ, ನಾಟಕ, ಅನುವಾದ...

read more
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಹೊಳೆಬಾಗಿಲು ಮನೆಗೆ ಬಂದ..
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಹೊಳೆಬಾಗಿಲು ಮನೆಗೆ ಬಂದ..

ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...

read more

Pin It on Pinterest

Share This