ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಗೌರಿಗೆ ಹೊಳೆಬಾಗಿಲು ಇನ್ನೂ ಕಾಡುತ್ತದೆ…
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಗೌರಿಗೆ ಹೊಳೆಬಾಗಿಲು ಇನ್ನೂ ಕಾಡುತ್ತದೆ…

ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...

read more
ನನಗೆ ಸಿಕ್ಕಿದ ಪುಸ್ತಕವೇ ‘ತುಂಗಾ’
ನನಗೆ ಸಿಕ್ಕಿದ ಪುಸ್ತಕವೇ ‘ತುಂಗಾ’

ನರೇಂದ್ರ ರೈ ದೇರ್ಲ 'ನೀವೀಗ ಈ ರಾಜ್ಯದ ಶಿಕ್ಷಣ ಸಚಿವರು, ನೀವೇ ಒಂದು ಶಾಲೆ ಕಟ್ಟುವುದಾದರೆ ಹೇಗಿರುತ್ತೆ ? ನಿಮ್ಮ ಕಲ್ಪನೆಯ ಶಾಲೆ ಎಂದರೆ ಹೇಗೆ?- ಈ ಪ್ರಶ್ನೆಯನ್ನು ಆಗಿನ ಶಿಕ್ಷಣ ಸಚಿವರಾದ ಶ್ರೀ ಗೋವಿಂದೇಗೌಡ್ರಲ್ಲಿ ಕೇಳಿದ್ದೆ. ಸಂಜೆ ಲಾಂಗ್ಬೆಲ್ ಆಗುವಾಗ ಮಕ್ಕಳು ರೆಕ್ಕೆಬಿಚ್ಚಿ ಓಹೋ ಹೋ ಎಂದು ಖುಷಿಯಲ್ಲಿ ಮನೆಗೆ ಹೋಗ್ತಾರಲ್ಲ...

read more
ಕೆ ನಲ್ಲತಂಬಿ ಅನುವಾದ ಸರಣಿ- ಅಶೋಕನ ಆಜ್ಞೆ
ಕೆ ನಲ್ಲತಂಬಿ ಅನುವಾದ ಸರಣಿ- ಅಶೋಕನ ಆಜ್ಞೆ

ಮೂಲ: ಎಸ್ ರಾಮಕೃಷ್ಣನ್   1966 ರಲ್ಲಿ  ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ ಪ್ರಕಾಶನವನ್ನು ನಡೆಸುತ್ತಿದ್ದಾರೆ. ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ,...

read more
ಪಿ ಚಂದ್ರಿಕಾ ಅಂಕಣ- ಚಂದ್ರಹಾಸರ ಮುಖದಲ್ಲಿ ತುಳುಕಿದ ನಗೆ…
ಪಿ ಚಂದ್ರಿಕಾ ಅಂಕಣ- ಚಂದ್ರಹಾಸರ ಮುಖದಲ್ಲಿ ತುಳುಕಿದ ನಗೆ…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

read more
ಖ್ಯಾತ ನಟಿ ರಂಜನಿ ರಾಘವನ್ ಕಥಾ ಅಂಕಣ- ನಂಜನಗೂಡು to ನ್ಯೂಜರ್ಸಿ
ಖ್ಯಾತ ನಟಿ ರಂಜನಿ ರಾಘವನ್ ಕಥಾ ಅಂಕಣ- ನಂಜನಗೂಡು to ನ್ಯೂಜರ್ಸಿ

ಕನ್ನಡ ಕಿರು ತೆರೆಯ ಮಹತ್ವದ ಕಲಾವಿದರ ಪಟ್ಟಿಯಲ್ಲಿ ರಂಜನಿ ರಾಘವನ್ ಅವರ ಹೆಸರು ಇದ್ದೇ ಇದೆ. ಕಿರುತೆರೆ ವಲಯದಲ್ಲಿ brainy ಎಂದೇ ಗುರುತಿಸಲ್ಪಡುವ ರಂಜನಿ ಅವರಿಗೆ ಓದು ಮೆಚ್ಚಿನ ಹವ್ಯಾಸ. ಸದ್ಯದ ಅತಿ ಹೆಚ್ಚು ಯಶಸ್ಸು ಕೊಟ್ಟ ಧಾರಾವಾಹಿ ‘ಕನ್ನಡತಿ’. ಸೆಟ್ ನಲ್ಲಿಯೂ ಒಂದಿಲ್ಲೊಂದು ಪುಸ್ತಕ ಹಿಡಿದು ಹಾಜರಾಗುವ ರಂಜನಿಯವರ ಬಗ್ಗೆ...

read more
‘ವಿಶ್ವ ಆನೆ ದಿನ’ಕ್ಕೆ ಮೊಸಳೆ ಫೋಟೋ ಆಲ್ಬಂ…
‘ವಿಶ್ವ ಆನೆ ದಿನ’ಕ್ಕೆ ಮೊಸಳೆ ಫೋಟೋ ಆಲ್ಬಂ…

ಡಾ ಲೋಕೇಶ್ ಮೊಸಳೆ 'ವಿಶ್ವ ಆನೆ ದಿನ' ಇಂದು. ಆನೆ-ಮಾನವನ ಒಡನಾಟ ಮನುಷ್ಯ ಜೀವಿಯ ಹುಟ್ಟಿನಿಂದಲೇ ಜೊತೆ ಜೊತೆಗೆ ಇದ್ದರೂ ಇತ್ತೀಚಿನ ದಿನಗಳಲ್ಲಿ ಮನುಷ್ಯನ ಆಶೆ ಬುರುಕುತನದ ಜೀವನ ಶೈಲಿಯಿಂದಾಗಿ ಆನೆ ಮಾನವನ ನಡುವಿನ ಸಂಘರ್ಷದಲ್ಲಿ ಆನೆಗಳ ಬದುಕು ನರಕ ಯಾತನೆಯಲ್ಲಿ ನಲುಗುತ್ತಿವೆ. ಸಂಘ ಜೀವಿಯಾದ ಆನೆಗಳು ನಮ್ಮ ಕಲೆ ಸಂಸ್ಕೃತಿ ಪುರಾಣ...

read more
ಪ್ರಶಾಂತ್‌ ಎಮ್‌ ಸಿ ಕವಿತೆ- ಬಾನಾಡಿ ಬಂಧು
ಪ್ರಶಾಂತ್‌ ಎಮ್‌ ಸಿ ಕವಿತೆ- ಬಾನಾಡಿ ಬಂಧು

ಪ್ರಶಾಂತ್‌ ಎಮ್‌ ಸಿ ಬಾನಾಡಿ ಬಂಧು ಓಡೋಡಿ ತಂದು ಬಾಗಿಲು ಬಡಿದಿದೆ ವಿಷಕಾರಿ ಮಾರಿ ಕೋಳಿ ಕೊಕ್ಕ ಆಡು ಓಕೆನಮ್ಮೂರ ಮಾರಿಗೆ.ಮನೆ ಮನೆ ಮನ್ಸಾನೆ ಬೇಕುನಿಮ್ಮ ಫಾರಿನ್ ಬ್ರಾಂಡಿಗೆ.ಅಂತ್ಯವೆಂದೋ ಆ ಪರದೇಶಿಗೆ ? ಬೀದಿ ಬೀದಿ ಬದಿ ತುಂಬಿಮನೆ ಮನೆಯೇ ಆಗಿ ಕಂಬಿಒಳಗಿನ ಕಸ ಹೊರಗರಡಿಹಳ್ಳಹಿಡಿತು ನಿಮ್ಮ ಪೇಟೆ ಕರಡಿಆ ಅರ್ಥದೂರಿಗೆ...

read more
ಕೊನೆಯಾಗದಷ್ಟು ನೆನಪುಗಳ ರಾಶಿ…
ಕೊನೆಯಾಗದಷ್ಟು ನೆನಪುಗಳ ರಾಶಿ…

ಸೌಜನ್ಯ ನಾಯಕ ನಾ ಭೂಮಿಗೆ ಬಂದಾಗಿನಿಂದಲೂನನ್ನ ಎತ್ತಾಡಿಸಿದವಳು ನನ್ನಜ್ಜಿ…ನನ್ನ ಬಾಲ್ಯದಆಟ, ಓಟದ ವೈಖರಿಯನನ್ನದುರೆ ಸಿನಿಮಾ ಕಥೆಯಂತೆತೆರೆದಿಡುತಿದ್ದವಳು ನನ್ನಜ್ಜಿ…ಕೆಲವೊಮ್ಮೆ ಆಕೆಯಾಡುವ ಮಾತುಗಳುವೇದಾಂತದಂತೆಯೆ ಕೇಳಿಸುತಿದ್ದದ್ದುಂಟುಈ ನನ್ನಯ ಕಿವಿಗಳಿಗೆ..ಮಗದೊಮ್ಮೆ ಅಭಿಮಾನಿಯಾಗಿಸೋತುಬಿಡುತಿದ್ದೆ ನಾಯಾರನ್ನು ದೂಷಿಸದಆಕೆಯ...

read more
ನಮ್ಮಲ್ಲೂ ಇವೆ ಮಕ್ಕಳ ಗೋರಿಗಳು…
ನಮ್ಮಲ್ಲೂ ಇವೆ ಮಕ್ಕಳ ಗೋರಿಗಳು…

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...

read more
ಶ್ರೀನಿವಾಸ ಪ್ರಭು ಅಂಕಣ- ಇಂಗ್ಲೀಷ್ ಓದಿನ ಭಯಕ್ಕೆ…
ಶ್ರೀನಿವಾಸ ಪ್ರಭು ಅಂಕಣ- ಇಂಗ್ಲೀಷ್ ಓದಿನ ಭಯಕ್ಕೆ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಕೆ ನಲ್ಲತಂಬಿ ಅನುವಾದ ಸರಣಿ- ವರಾಹಮಿಹಿರ
ಕೆ ನಲ್ಲತಂಬಿ ಅನುವಾದ ಸರಣಿ- ವರಾಹಮಿಹಿರ

ಮೂಲ: ಎಸ್ ರಾಮಕೃಷ್ಣನ್   1966 ರಲ್ಲಿ  ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ ಪ್ರಕಾಶನವನ್ನು ನಡೆಸುತ್ತಿದ್ದಾರೆ. ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ,...

read more
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’ – ಹೊಳೆಬಾಗಿಲಲ್ಲಿ ದಿನವೆಲ್ಲ ತಿರುಗಾಡಿದ ಅಭ್ಯಾಸ…
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’ – ಹೊಳೆಬಾಗಿಲಲ್ಲಿ ದಿನವೆಲ್ಲ ತಿರುಗಾಡಿದ ಅಭ್ಯಾಸ…

ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...

read more
ಕೆ ನಲ್ಲತಂಬಿ ಅನುವಾದ ಸರಣಿ- ಮೆಕಾಲೆಯ ಪಲ್ಲಕ್ಕಿ
ಕೆ ನಲ್ಲತಂಬಿ ಅನುವಾದ ಸರಣಿ- ಮೆಕಾಲೆಯ ಪಲ್ಲಕ್ಕಿ

ಮೂಲ: ಎಸ್ ರಾಮಕೃಷ್ಣನ್   1966 ರಲ್ಲಿ  ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ ಪ್ರಕಾಶನವನ್ನು ನಡೆಸುತ್ತಿದ್ದಾರೆ. ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ,...

read more
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಹೊಳೆಬದಿ ಯಾರ ಜತಿ ಹೋಗ್ಲಿ?…
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಹೊಳೆಬದಿ ಯಾರ ಜತಿ ಹೋಗ್ಲಿ?…

ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...

read more
ಅಮೃತಾ ಹೆಗಡೆ ಅಂಕಣ- ಮನೆಗಾಗಿ ಹುಡುಕಾಟ
ಅಮೃತಾ ಹೆಗಡೆ ಅಂಕಣ- ಮನೆಗಾಗಿ ಹುಡುಕಾಟ

ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....

read more
ಸುಡುತ್ತಾರೆ..
ಸುಡುತ್ತಾರೆ..

ಸುಜಾತ ಲಕ್ಷ್ಮೀಪುರ ಅರ್ಜುನನ ದಾನದ ಪರಾಕ್ರಮಕೆ ಬಲಿ ಖಾಂಡವವನ‌.ದಹನದ ಉರಿಉಸಿರುಗಟ್ಟಿಸಿ,ಆಪೋಶನಗೊಳ್ಳಲು ನಿಂತವರೂ ಉರಿದುರಿದು ಬೂದಿಯಾದರೂ..ಗದ್ದುಗೆ ಆಸೆಗೆ ಯುದ್ದದ ಬೆಂಕಿಕುರುಕ್ಷೇತ್ರವನ್ನೆ ಸುಟ್ಟು ಹೆಣದ ವಾಸನೆ ಆರುವ ಮುನ್ನವೇಪ್ರತಿಷ್ಟೆಯ ಜಾಗತಿಕ ಯುದ್ದಗಳ ಬೆಂಕಿ ಜಗ ಜನಾಂಗವನ್ನೇ ಸುಟ್ಟುಹಾಕಿದೆ. ಗುಡಿಗೋಪುರ ಮಸೀದಿ...

read more
ಜುಲ್ ಕಾಫಿಯಾ ಗಜಲ್…
ಜುಲ್ ಕಾಫಿಯಾ ಗಜಲ್…

ಜಬೀವುಲ್ಲಾ ಎಮ್ ಅಸದ್ ಮಳೆಯಲ್ಲಿ ನೆನೆನೆನೆದು ತೊಯ್ದ ಗುಬ್ಬಚ್ಚಿಯಾಗಿದೆ ಮನಬಳಿಬಂದು ಸಖಿ ಇನ್ನಾದರೂ ಮನ್ನಿಸಿ ಸೇರಬಾರದೆ ನನ್ನ ತೊರೆದು ಹೋದೆ ಏಕೆ ನೀನು ಕಾರಣ ಕೇಳಬಹುದೇನುನೆನಪು ಕಾಡುತ್ತಿವೆ ಬಿಡದೆ ಇಂದಿಗೂ ಮರೆಸಲಾಗದೆ ನಿನ್ನ ಕನಸುತ್ತಿವೆ ಕಣ್ಣುಗಳು ನೀ ಬರುವ ದಾರಿ ಕಾದು ಎದುರುಹಗಲು ಕರಗಿ ಇರುಳು ಜರುಗಿ ಕಾಲ ಕಳೆಯಲಾಗದೆ...

read more
ಭುವನೇಶ್ವರಿ ಹೆಗಡೆ ಅಂಕಣ- ಮೇಷ್ಟ್ರು ವೃತ್ತಿಯ ಕೆಲವು ಭಾಗ್ಯಗಳು
ಭುವನೇಶ್ವರಿ ಹೆಗಡೆ ಅಂಕಣ- ಮೇಷ್ಟ್ರು ವೃತ್ತಿಯ ಕೆಲವು ಭಾಗ್ಯಗಳು

6 ನಾವು ಜೀವನೋಪಾಯಕ್ಕಾಗಿ ಆರಿಸಿಕೊಳ್ಳುವ ವೃತ್ತಿಗಳು ಪೂರ್ವಜನ್ಮದಲ್ಲಿಯೇ ನಿಗದಿತವಾಗಿರುತ್ತವೆ ಎನ್ನಲು ನನ್ನ ಬಳಿ ಪುರಾವೆಗಳೇನೂ ಇಲ್ಲವಾದರೂ ನನಗೆ ಆ ಅನುಮಾನ ಮಾತ್ರ ಇದ್ದೇ ಇದೆ. ಸ್ಕೂಲ್ ಟೀಚರ್ ಆಗಬೇಕೆಂದಿದ್ದೆ, ಸಿನಿಮಾ ರಂಗ ಸೇರಿದೆ ಎನ್ನುವ ನಟ ನಟಿಯರು, ಏರ್ ಹೋಸ್ಪೆಸ್ ಆಗುವ ಆಸೆಯಿತ್ತು ಡಾಕ್ಟರ್ ಆದೆ ಎನ್ನುವವರು, ಐ ಎ...

read more

Pin It on Pinterest

Share This