ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
‘ಗಜಲ್ ನಾದ’ ಸಂಭ್ರಮ ನಿಮ್ಮೆದೆಯ ಮೀಟಲಿ..
ಮಹಿಪಾಲರೆಡ್ಡಿ ಸೇಡಂ ʻಗಜಲ್ʼ ಅರಬ್ಬಿಯಿಂದ ಕನ್ನಡಕ್ಕೆ ಬಂದಿರುವ ವಿಶಿಷ್ಟ ಕಾವ್ಯಪ್ರಕಾರ. ಹೆಂಗಸರೊಡನೆ ಸಂಭಾಷಿಸುವುದು ಎಂಬುದು ಈ ಪದದ ಅರ್ಥ. ಪ್ರೇಮ, ಪ್ರೀತಿ, ವಿರಹ ಸಂಬಂಧಪಟ್ಟ ಅರ್ಥಗಳೂ ಇದಕ್ಕಿವೆ. ಉರ್ದು ಕಾವ್ಯದ ಕೆನೆ, ಘನತೆ ಮತ್ತು ಗೌರವ ಎಂದರೆ, ಅದು ಗಜಲ್. ಉರ್ದುವಿನಿಂದ ಕನ್ನಡಕ್ಕೆ ಈ ಗಜಲ್ ಕಾವ್ಯವನ್ನು...
ಭಯ ಬಿಟ್ಟಿಲ್ಲ…
ರಮೇಶ ಗಬ್ಬೂರ್ ರಾಗಸಂಯೋಜಿಸಿ ತಾವೇ ನುಡಿಸುತ್ತಾ ಹಾಡುವ ಹಾಡುಗಾರ, ಮುನ್ನೂರಕ್ಕೂ ಹೆಚ್ಚು ಹೋರಾಟದ ಹಾಡು ಹಾಗೂ ಅರಿವಿನ ಹಾಡುಗಳನ್ನು ಬರೆದಿದ್ದಾರೆ. ಎರಡು ಗಜಲ್ ಸಂಕಲನ ಪ್ರಕಟವಾಗಿದ್ದು, ʻಗರೀಬ್ ಗಜಲ್ʼ ಮೊದಲ ಸಂಕಲನ ಗುಲ್ಬರ್ಗ ವಿಶ್ವವಿದ್ಯಾಲಯ ರಾಜ್ಯೋತ್ಸವ ಪ್ರಶಸ್ತಿ ಪಡೆದಿದೆ.ಇದೂವರೆಗೆ ಏಳು ಕೃತಿಗಳನ್ನು ಪ್ರಕಟಿಸಿದ್ದಾರೆ....
ನೀನು…
ಮರುಳಸಿದ್ದಪ್ಪ ದೊಡ್ಡಮನಿ ಗದಗ ಜಿಲ್ಲೆಯ ಹುಲಕೋಟಿಯವರು. ಕವಿತೆ, ಗಜಲ್, ಶಾಯಿರಿ ಮತ್ತು ಹನಿಗವಿತೆ ಬರವಣಿಗೆಯಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಎಲ್‌ಐಸಿಯಲ್ಲಿ ಉದ್ಯೋಗಿಯಾಗಿದ್ದಾರೆ. ಖಾಲಿ ಹೃದಯದೊಳಗೆ ಕನಸು ಬಿತ್ತಿದವಳು ನೀನುಬರಡು ಬಿದ್ದ ಎದೆಯೊಳಗೆ ಹಸಿರು ಬೆಳೆದವಳು ನೀನು ನೂರು ಜಟಿಲತೆಯ ಜಾಡ್ಯವ ದಾಟಿ...
ದೊರೆ..
ಶಾಲಿನಿ ರುದ್ರಮುನಿ ಹುಬ್ಬಳಿಯವರು. ಸಂಗೀತ, ವೀಣೆ, ಸಾಹಿತ್ಯ ಚಿತ್ರಕಲೆಯಲ್ಲಿ ಹವ್ಯಾಸ. ಕಥೆ, ಕವನ, ವಿಮರ್ಶೆ, ಗಜಲ್ ಬರವಣಿಗೆ. ವಿವಿಧ ಸಾಹಿತ್ಯದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೊರಳು ಬಾಗಿ ತುಟಿಗಿತ್ತ ಮುತ್ತು ಎದೆಯಲಿ ಇಳಿಯುವಾಗ ನಿಂತು ಸಾಗು ದೊರೆ,ಮೇಲೆ ನಭದಲಿ ಘನಿಕರಿಸಿದ ಮಾಡ ಕರಗಿ...
ನನ್ನದೇ ತಪ್ಪು…
ಮಹೇಶ ಹಳ್ಳಿಗದ್ದೆ ಶಿರಸಿ ಹತ್ತಿರ ಹಳ್ಳಿಗದ್ದೆ. ಬೆಂಗಳೂರು ನಿವಾಸಿ. ಔಷಧ ಕಂಪೆನಿಯಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿದ್ದಾರೆ. ಓದುವುದು, ಗಝಲ್, ಕವನ, ರುಬಾಯಿ, ಹಾಯ್ಕು, ಚುಟುಕು, ಹನಿಗವನ ಹೀಗೆ ಹಲವಾರು ಸಾಹಿತ್ಯದ ವಿಭಾಗಗಳಲ್ಲಿ ಬರಹ. ಸಂಗೀತದಲ್ಲಿ ಆಸಕ್ತಿಯಿಟ್ಟುಕೊಂಡಿದ್ದಾರೆ. ಪದಗಳಲಿ ನಿನ್ನ ಪ್ರೀತಿಯನು ಅಳೆದದ್ದು...
ಕೊಳಲ ದನಿಯಿಲ್ಲದೆ…
ಪ್ರಭಾವತಿ ದೇಸಾಯಿ ಐದು ಗಜಲ್ ಸಂಕಲನ ಪ್ರಕಟಿಸಿರುವ ಹಿರಿಯ ಕವಯಿತ್ರಿ ಪ್ರಭಾವತಿ ದೇಸಾಯಿ ಅವರದು ವಿಜಯಪುರ. ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಗೃಹಿಣಿ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತಮ್ಮ ಗಣನೀಯ ಕೊಡುಗೆಯನ್ನು ಕೊಟ್ಟಿದ್ದಾರೆ. ಕೊಳಲ ದನಿಯಿಲ್ಲದೆ ಬೃಂದಾವನ ಮೌನವಾಗಿದೆ ನಲ್ಲರಾಸ ಕ್ರೀಡೆಯಿಲ್ಲದೆ ಯಮುನೆ ನೊಂದು...
ಬೇಕಾಗಿದೆ…
ಡಾ ಸುರೇಶ ನೆಗಳಗುಳಿ ಮಂಗಳೂರಿನಲ್ಲಿ ಶಸ್ತ್ರ ಚಿಕಿತ್ಸಕ ಮಿಶ್ರ ಪದ್ಧತಿ ವೈದ್ಯ ಪ್ರಾಧ್ಯಾಪಕ ಮತ್ತು ಬರಹಗಾರರು. ಏಳು ಸಂಕಲನಗಳ ಪ್ರಕಟ. ಸುಡುವ ಬಿಸಿಲಿನ ಝಳಕೆ ನೆರಳ ನೀಡುವ ಕೊಡೆಯು ಬೇಕಾಗಿದೆಬಿಸಿಯುಸಿರ ತನಿಗೊಳಿಸಿ ಮುದ ಕೊಡುವ ಹನಿಯು ಬೇಕಾಗಿದೆ ರವಿಯನ್ನು ತಡೆಯಲು ಗಗನವನು ಮುತ್ತಿದ ಮುಗಿಲಿಗೆ ಸಾಧ್ಯವೇನುಮನವನಾವರಿಸಿದ...
ಗೊತ್ತು ಬಿಡು ಸಖಾ..
ಇಮಾಮ್ ಗೋಡೆಕಾರ ಗದಗ ಜಿಲ್ಲೆ ಗಜೇಂದ್ರಗಡದವರು, ಈಗ ಬಳ್ಳಾರಿಯಲ್ಲಿದ್ದಾರೆ. ಒಂದೂವರೆ ದಶಕದಿಂದ ರಾಜ್ಯದ ವಿವಿಧ ಚಾನೆಲ್ ಗಳಲ್ಲಿ ವರದಿಗಾರನಾಗಿ ಕೆಲಸ ಮಾಡಿ, ಈಗ ಬಳ್ಳಾರಿಯ ಗಣಿನಾಡು ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಆಗಿದ್ದಾರೆ, ಕವಿತೆ, ಕತೆ, ರುಬಾಯಿ ಮತ್ತು ಗಜಲ್ ಬರೆದಿದ್ದಾರೆ. ನನ್ನ ಹುಚ್ಚಳನ್ನಾಗಿಸುವ ಯೋಜನೆ ನಿನ್ನದು,...
ಬಂದದ್ದು ಬರಲಿ…
ಅನಸೂಯ ಜಹಗೀರದಾರ ಕೊಪ್ಪಳ ಜಿಲ್ಲೆಯವರು. ಪ್ರೌಢಶಾಲೆ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗಾಯಕಿ ಮತ್ತು ಲೇಖಕಿಯೂ ಆಗಿದ್ದಾರೆ. ಕೈ ಕಟ್ಟಿ ಕುಣಿಸುವ ಹುನ್ನಾರಕೆ ಮನವ ತೆರೆದಿರುವೆ ಬಂದದ್ದು ಬರಲಿಬೆನ್ನಹಿಂದಿನ ಹೊರೆಯ ಭಾರಕೆ ಸ್ವೀಕಾರ ಬರೆದಿರುವೆ ಬಂದದ್ದು ಬರಲಿಜಗದ ರಂಗದಲಿ ಪಾತ್ರಗಳ ವಿಜೃಂಭಣೆ ಮುಖವಾಡ ...
ಗಜಲ್ ಯಾನ…
ಅಸ್ಮಿತೆಯಿಂದ ಅನೂಹ್ಯದೆಡೆಗೆ.. ಜಬೀವುಲ್ಲಾ ಎಮ್ ಅಸದ್ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು. ಆರೋಗ್ಯ ಇಲಾಖೆಯಲ್ಲಿ ಉದ್ಯೋಗಿ. ಕಾವ್ಯದಲ್ಲಿ ಕೃತಿಯೋಂದು ಪ್ರಕಟವಾಗಿದೆ. ಗಜಲ್ ಅಧ್ಯಯನದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಗಜಲ್ ಎಂದರೆ...ಮೇಘ ಮಳೆಯ ಹನಿಸುವ ಮುನ್ನ ಮಣ್ಣಿನಿಂದ ಹೊಮ್ಮಿದ ಘಮ! ಗಜಲ್ ಎಂದರೆ... ಮೊಲೆ ಉಂಡು...
ಗಜಲ್ ಹೆಜ್ಜೆಗುರುತು: ಒಂದು ನೋಟ…
ಸಿದ್ಧರಾಮ ಕೂಡ್ಲಿಗಿ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯವರಾದ ಸಿದ್ದರಾಮ ಹಿರೇಮಠ ಅವರು ಪ್ರಾಧ್ಯಾಪಕರು. ಕನ್ನಡದ ವಿಶಿಷ್ಟ ಬರಹಗಾರರು. ಕನ್ನಡದ ವಿವಿಧ ಸಾಹಿತ್ಯದ ಪ್ರಕಾರದಲ್ಲಿ ವಿಭಿನ್ನ ಕೊಡುಗೆ ನೀಡಿದ್ದಾರೆ. ಗಜಲ್ ನ ಮೂಲ ಫಾರಸಿ ಭಾಷೆಯ ಜಾನಪದ ಕಾವ್ಯ ಪ್ರಕಾರದಲ್ಲಿದೆ ಎನ್ನಲಾಗುತ್ತದೆ. ಫಾರಸಿಯಲ್ಲಿ ಗಜಲ್ ಎಂದರೆ ಜಿಂಕೆ...
ಭಾವನೆಗಳ ಸಂಗಮವೇ ತರಹೀ ಗಜಲ್…
ಡಾ ಮಲ್ಲಿನಾಥ ತಳವಾರ ಕಲಬುರಗಿ ಎನ್ ವಿ ಪದವಿ ಕಾಲೇಜಿನ ಕನ್ನಡ ಪ್ರಾಧ್ಯಾಪಕರು. ಗಜಲ್ ಕ್ಷೇತ್ರದಲ್ಲಿ ಅಧ್ಯಯನ ಮಾಡಿದ್ದಾರೆ. `ಗಾಲಿಬ್ ಸ್ಮೃತಿ' ಕೃತಿಯು ಗಜಲ್ ಲೋಕದಲ್ಲಿ ಸಂಚಲನ ಉಂಟುಮಾಡಿದೆ. ಕಲಿಕೆ ನಮ್ಮ ಜೀವಂತಿಕೆಯ ಸಂಕೇತ. ತಿಳಿದಿದೆ ಎನ್ನುವ ಮುಖವಾಡಕ್ಕಿಂತ ತಿಳಿದಿಲ್ಲ ಎನ್ನುವ ಶ್ವೇತ ಮನಸ್ಸು ಇಂದಿಗೂ,...
ಸಪ್ನ ʼಅವಧಿʼ ಟಾಪ್ ಟೆನ್
ವಿಕ್ರಮ ವಿಸಾಜಿ ಕೃತಿ ಬಿಡುಗಡೆ ಫೋಟೋ ಆಲ್ಬಂ…
ಶ್ರೀಶೈಲ ನಾಗರಾಳ ಕಂಡಂತೆ.. ಕವಿ, ವಿಮರ್ಶಕ, ಕೇಂದ್ರೀಯ ವಿಶ್ವವಿದ್ಯಾಲಯ ದ ಕನ್ನಡ ವಿಭಾಗದ ಪ್ರಾಧ್ಯಾಪಕ ವಿಕ್ರಮ ವಿಸಾಜಿ ಅನುವಾದಿಸಿದ 'ಸಿಮೊನ್ ದ ಬೋವಾ ಮಾತುಕಥನ' ಪುಸ್ತಕ ಬಿಡುಗಡೆ ಮಾಡಲಾಯಿತು. ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕನ್ನಡ...
‘ರಾಜಕುಮಾರ’ ಎಂಬ ಮಾತಿಗೆ ಎಷ್ಟೊಂದು ಅರ್ಥವಿದೆ?
ಗೊರೂರು ಶಿವೇಶ್ ಸುಮಾರು ಹದಿನಾಲ್ಕು ವರ್ಷಗಳ ಹಿಂದಿನ ಘಟನೆ. ಹೆಚ್ ಬಿ ರಮೇಶ್ ರವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಸಂದರ್ಭ. ಡಾಕ್ಟರ್ ರಾಜ್ ಕುಮಾರ್ ಹಾಗೂ ಪುನೀತ್ ರಾಜಕುಮಾರ್ ಅಭಿಮಾನಿ ಸಂಘದವರು ಹಾಸನ ಕಲಾಭವನದಲ್ಲಿ ಒಂದು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ...
ಹೃದಯದ ಬೀದಿ ಬೀದಿಗಳಲಿ..
ಸದಾಶಿವ್ ಸೊರಟೂರು ಸುಳ್ಳೆ-ಸುಳ್ಳೆ ನಕ್ಕಂತೆ ನಟಿಸುವಜಗತ್ತಿನ ನಡುವೆನಗುವಿಗೂ ನಗು ಕಲಿಸಿದಅಪ್ಪು, ನೀವು ಇರಬೇಕಿತ್ತು..! ಬಣ್ಣ ಬದಲಿಸುವ ಜನರೇಇರುವ ಜಗತ್ತಿನ ನಡುವೆಮಗುವಿಗೂ ಮುಗ್ಧತೆ ಹೇಳಿಕೊಟ್ಟಅಪ್ಪು, ನೀವು ಇರಬೇಕಿತ್ತು..! ಬಿರುದು ಬಾವಲಿಗಳಹೊತ್ತುಕೊಂಡ ಕುಣಿಯುವಜನರ ನಡುವೆತಾನು ತಾನಾಗಿಯೇ ಉಳಿದಅಪ್ಪು, ನೀವು...
ಹೆಜ್ಜೆಗುರುತು ಮಾತಾಡುತ್ತಿರುತ್ತವೆ ಸದಾ..
ಬಿದಲೋಟಿ ರಂಗನಾಥ್ ನಿನ್ನ ನಗು ಮೊಗದ ಮೇಲೆಓಡಿದ ಜಿಂಕೆಗಳ ಭಾವ ಸೋತು ನಿಲ್ಲಲಿಲ್ಲಮೌನದ ದಾರಿಯಲ್ಲುಗೆಲುವಿನ ಪತಾಕೆಗಳು ಹಾರುತ್ತವೆನಿನ್ನಂತವರ ಹೆಸರು ಬೆಳ್ಳಿಚುಕ್ಕಿಯ ಮುಟ್ಟುತ್ತವೆ ಚಿತ್ರಗಳಲ್ಲಿ ನಟಿಸಿಚಿತ್ರವಾಗುವುದೆಂದರೆ ಬೆಳಕಿನ ಸೂರ್ಯಮಂಕಾಗುವುದೆಂದರ್ಥವೇ ಹೊರತುಶಾಶ್ವತ ನಿರ್ಗಮನವಲ್ಲ ಜೀವ ತುಂಬಿದ ನಟನೆಯಲ್ಲಿರೆಕ್ಕೆ...
ಪಾರ್ವತಿ ಐತಾಳ್ ಓದಿದ ‘ಮಾಯೆ’
ಡಾ ಪಾರ್ವತಿ ಜಿ ಐತಾಳ್ 'ಮಾಯೆ' ಎಂಬ ಪದ ಭಾರತೀಯ ಸಾಹಿತ್ಯವನ್ನೋದಿದವರಿಗೆ ಚಿರಪರಿಚಿತ. ಸರಳವಾಗಿ ಹೇಳುವುದಾದರೆ ನಮ್ಮ ದೃಷ್ಟಿಯನ್ನು ಮಂದ ಮಾಡಿ ನಾವು ನಮ್ಮ ಪಂಚೇಂದ್ರಿಯಗಳ ಮೇಲಣ ನಿಯಂತ್ರಣವನ್ನು ಪೂರ್ತಿಯಾಗಿ ಕಳೆದುಕೊಂಡು ತಪ್ಪು ದಾರಿಯಲ್ಲಿ ನಡೆಯುವಂತೆ ಮಾಡುವುದು ಮಾಯೆ. ಈಗಾಗಲೇ ಕನ್ನಡ ಸಾರಸ್ವತ ಲೋಕದಲ್ಲಿ ತಮ್ಮ...
ಮಹಾಮನೆ ಅಂಕಣ – ಹರುಕು ಚಪ್ಪರ ಜೇರುಗಿಂಡಿ ಮೇಲಕೇರಿ ಮೆಟ್ಟಲಾರೆ…
ಮಲ್ಲಿಕಾರ್ಜುನ ಮಹಾಮನೆ ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ...
Art by Allen Shaw
ಅಪ್ಪು ಚಿತ್ರ ಸಂಪುಟ…





















