ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಪದ್ಮಿನಿ ನಾಗರಾಜು ಹೊಸ ಕವಿತೆ- ಸಂಬಂಧಗಳು ಪಾಚಿಗಟ್ಟಿವೆ…
ಪದ್ಮಿನಿ ನಾಗರಾಜು ಹೊಸ ಕವಿತೆ- ಸಂಬಂಧಗಳು ಪಾಚಿಗಟ್ಟಿವೆ…

ಡಾ ಪದ್ಮಿನಿ ನಾಗರಾಜು ಅವನನ್ನ ಬದುಕಿನ ಅತಿಥಿಯೋಅರಳಿಮರದ ನೆರಳೋತಿಳಿವು ಮೂಡುವಾಗೆಲ್ಲಾಅಹಂ ಬಡಿದುನಿಲ್ಲುತ್ತದೆ ಗೋಡೆಯಂತೆ ಅವಳುಅಪ್ಪಿ ಮುತ್ತಿಟ್ಟದ್ದುಪ್ರೀತಿಗೋ ಮೋಹಕೋನನ್ನವನೆಂಬ ಪೋಸೆಸಿವ್ವೋಕೈಗೆ ಸಿಕ್ಕ ಹಕ್ಕಿಯಂತೆಅಮುಕಿದಾಗೆಲ್ಲ ಸ್ವತಂತ್ರವಾಗುವಕನಸು ಕಾಣುವೆ ಕಡಲಿನಂತೆ ಮೋಹದ ಮುರುಳಿನಾದ ನಿಲ್ಲಿಸಿದ್ದಾಗಿದೆಕಾಲ ಕೆಳಗಿನ...

read more
‘ಕಾರ್ಟೂನು ಹಬ್ಬ’ದಲ್ಲಿ ಮಹತ್ವದ ಜೀವಿಗಳು…
‘ಕಾರ್ಟೂನು ಹಬ್ಬ’ದಲ್ಲಿ ಮಹತ್ವದ ಜೀವಿಗಳು…

ಉದಯ ಗಾಂವಕರ್ ಉಡುಪಿ ಜಿಲ್ಲೆಯ ಕಟ್ಟ ಕಡೆಯ ಊರು. ಅಲ್ಲೊಂದು ಪುಟ್ಟ ಶಾಲೆ. ಆ ಶಾಲೆಯಿರುವುದೇ ಪಶ್ಚಿಮ ಘಟ್ಟದ ದಟ್ಟ ತಪ್ಪಲಲ್ಲಿ. ಆ ಶಾಲೆಯಾಚೆ ಕಾಡು. ಅದರಾಚೆಯೂ ಕಾಡು. ಕಾಡು..ಕಾಡು..ಕಾಡು. ಇಲ್ಲಿ ಕಾಡದೇ ಇರುವುದು ಶಾಲೆ ಮಾತ್ರ. ಸುಜಾತಾ ಟೀಚರ್ ಕಾಡಿನ ನಡುವೆ ಇರುವ ಈ ಶಾಲೆಯ ಶಿಕ್ಷಕಿ. ಕೇವಲ ತಳಸಮುದಾಯದ ಅರಣ್ಯವಾಸಿಗಳ...

read more
ರಘುನಾಥ್‌ ಕೃಷ್ಣಮಾಚಾರ್ ಓದಿದ ‘ಥ್ಯಾಂಕ್ಯೂ ಸರ್’
ರಘುನಾಥ್‌ ಕೃಷ್ಣಮಾಚಾರ್ ಓದಿದ ‘ಥ್ಯಾಂಕ್ಯೂ ಸರ್’

ರಘುನಾಥ್‌ ಕೃಷ್ಣಮಾಚಾರ್ ನನ್ನ ಕಾಲು ಶತಮಾನದ ಗೆಳೆಯರಾದ ಪ್ರೊ.ಬಿ.ಬಿ.ಪೂಜಾರಿಯವರು ಮೊದಲ ಬಾರಿಗೆ ತಮ್ಮ ಪುಸ್ತಕವನ್ನು ಕಳಿಸಿದ್ದಾರೆ. ಅದರಲ್ಲೂ ಅವರ‌ ಗುರುಗಳ ಗಾಥೆ. ಅವರ ಶಿಷ್ಯರ ಗಾಥೆಯು ಆಗಿರುವುದು ಈ ಕೃತಿಯ ವಿಶೇಷವಾಗಿದೆ. ಗುರುವಿನ ಋಣವನ್ನು ತೀರಿಸಲು ಇದಕ್ಕಿಂತ ಬೇರೆ ಸಾರ್ಥಕವಾದ ಮಾರ್ಗ ಇನ್ನೇನಿದೆ. ಏಕಕಾಲದಲ್ಲಿ ಇದು...

read more
ರಂಗಭೂಮಿಯನ್ನೂ ಬೆನ್ನತ್ತಿದ ಕೋಮುವಾದದ ಸರಕು
ರಂಗಭೂಮಿಯನ್ನೂ ಬೆನ್ನತ್ತಿದ ಕೋಮುವಾದದ ಸರಕು

ನಾ ದಿವಾಕರ ಈ ಬರಹ ಈ ಮೊದಲು ಲೇಖಕರ ಫೇಸ್ ಬುಕ್ ನಲ್ಲಿ ಪ್ರಕಟವಾಗಿದೆ ಒಂದು ನಾಟಕೋತ್ಸವ ಎಂದರೆ ಅಲ್ಲಿ ನೆರೆಯುವ ಜನರಿಗೆ ನಾಟಕಗಳನ್ನು ಆಸ್ವಾದಿಸುವ ಒಂದು ಹಂಬಲ ಇರುತ್ತದೆ. ನಾಟಕದ ಕಥಾವಸ್ತು ಏನೇ ಆಗಿದ್ದರೂ, ಪ್ರೇಕ್ಷಕರ ನಡುವಿನ ವ್ಯಕ್ತಿಗತ ತಾತ್ವಿಕ ನಿಲುವುಗಳು ಬದಿಗೆ ಸರಿದು, ರಂಗದ ಮೇಲಿನ ಅಭಿನಯ, ಬೆಳಕು, ರಂಗಸಜ್ಜಿಕೆ,...

read more
ಮೇಗರವಳ್ಳಿಯಲ್ಲಿ ಕಂಡ ಹಾಜಬ್ಬ ಮತ್ತು ಹುಲಿಕಲ್ಲು ನೆತ್ತಿಯ ಗುತ್ತಿ
ಮೇಗರವಳ್ಳಿಯಲ್ಲಿ ಕಂಡ ಹಾಜಬ್ಬ ಮತ್ತು ಹುಲಿಕಲ್ಲು ನೆತ್ತಿಯ ಗುತ್ತಿ

ನೆಂಪೆ ದೇವರಾಜ್ ಬಾಯಿ ಬಿಡದೆ ಆಡಿದ ಮಾತೆಲ್ಲವೂ ಹೃದಯದಿಂದಲೆ ಹೊರ ಹೊಮ್ಮುತ್ತಿದ್ದವು.. ಕೋಲಿಗೆ ಬಿಳಿಯ ಬಟ್ಟೆ ಸುತ್ತಿದಂತಿದ್ದ ಇವರು ನಡೆಯುತ್ತಿದ್ದಾರೋ ಅಥವಾ ಕೋಲೆ ಇವರನ್ನು ನಡೆಸುತ್ತಿದೆಯೋ ಎಂಬುದನ್ನು ತಿಳಿಯಲು ತಡವಾಗಲಿಲ್ಲ. ಏಕೆಂದರೆ ಎಲ್ಲರು ಅಡರಾ ಬಡರಾ ತಮ್ಮ ತಮ್ಮ ಚಪ್ಪಲಿಗಳನ್ನು ಬಿಟ್ಟು ಒಳ ಹೋದರೆ, ಇನ್ನು ಕೆಲವರು...

read more
ಶೈಲಜಾ ಹಾಸನ ಓದಿದ ʼಮಲೆನಾಡಿನ ಮಾರ್ಗದಾಳುʼ
ಶೈಲಜಾ ಹಾಸನ ಓದಿದ ʼಮಲೆನಾಡಿನ ಮಾರ್ಗದಾಳುʼ

ಎನ್ ಶೈಲಜಾ ಹಾಸನ  ಯಾವುದೊ ಒಂದು ಊಹೆ, ವಿಚಾರ, ಸಾಮತಿ. ಸಂಗತಿಯನ್ನು ತೆಗೆದುಕೊಂಡು ಅದನ್ನು ಮನೋಜ್ಞವಾಗಿ ನಿರೂಪಿಸುವ ಕಲೆ ಬರಹಗಾರನಿಗಿರಬೇಕು. ದೈನಂದಿನ ಘಟನೆಗಳನ್ನು ವಸ್ತುವಾಗಿಸಿಕೊಂಡು ಅಡುಮಾತಿನ ಸೊಬಗು, ತನಿ ಬನಿಗಳನ್ನು, ಬಾಗು ಬಳುಕುಗಳನ್ನು, ಸಹಜ ಸಲೀಲ ಭಂಗಿಗಳಲ್ಲಿ ಬರಹಗಾರ ತನ್ನ ಬರಹವನ್ನು ಅನಾವರಣಗೊಳಿಸುತ್ತಾ,...

read more
ಸದಾಶಿವ ಸೊರಟೂರ ‘ಕವಿತೆ ಬಂಚ್‌’ ವಿಮರ್ಶೆ..
ಸದಾಶಿವ ಸೊರಟೂರ ‘ಕವಿತೆ ಬಂಚ್‌’ ವಿಮರ್ಶೆ..

ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ಅವಧಿಯ ನಂಬಿಕೆ. ಹಾಗಾಗಿ ಆರಂಭವಾಗಿದ್ದು ‘ಕವಿತೆ ಬಂಚ್’ ಎನ್ನುವ ಪ್ರಯೋಗ ಆ ಕವಿ ‘ಪೊಯೆಟ್ ಆಫ್ ದಿ ವೀಕ್’ ಕೂಡಾ.. ಅವರು ಬರೆದ ಕವಿತೆಗಳಿಗೆ ಒಂದು ಕನ್ನಡಿ ಹಿಡಿಯಬೇಕೆಂಬ ಕಾರಣಕ್ಕೆ ಪ್ರತೀ ವಾರ ಒಬ್ಬೊಬ್ಬರು ಕಾವ್ಯಪ್ರೇಮಿಯ ಮೊರೆ...

read more
ಪಿ ಪಿ ಉಪಾಧ್ಯ ಅಂಕಣ ಆರಂಭ – ಇಂಗ್ಲೆಂಡ್‌ ರಿಟರ್ನ್ಡ್
ಪಿ ಪಿ ಉಪಾಧ್ಯ ಅಂಕಣ ಆರಂಭ – ಇಂಗ್ಲೆಂಡ್‌ ರಿಟರ್ನ್ಡ್

ಬರಹದ ಹಿನ್ನೆಲೆ1993 ರಿಂದ 1997ರ ವರೆಗೆ ನಾಲ್ಕು ವರ್ಷಗಳ ಕಾಲ ಇಂಗ್ಲೆಂಡಿನಲ್ಲಿ ಭಾರತೀಯ ಜೀವ ವಿಮಾ ನಿಗಮದ ಶಾಖೆಯಲ್ಲಿ ಮಾರಾಟ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುವ ಅವಕಾಶ ಲಭ್ಯವಾಗಿತ್ತು. ವಿಮೆಯ ಮಟ್ಟಿಗೆ ಬಹಳ ಮುಂದುವರಿದಿರುವ ಆ ದೇಶದಲ್ಲಿ ವಿಮೆಯ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುವುದೇ ಅಲ್ಲದೆ ತೀರ ಭಿನ್ನವಾಗಿರುವ...

read more
ಹಿತ್ತಿಲ ಮಲ್ಲಿಗೆ
ಹಿತ್ತಿಲ ಮಲ್ಲಿಗೆ

ವಿದ್ಯಾಶ್ರೀ ಅಡೂರ್ ಹಿತ್ತಿಲಲಿ ಅರಳಿರುವ ಮಲ್ಲಿಗೆಯ ಹೂವೊಂದುಸೋತಿಹುದು ಜನಗಡಣ ಕಣ್ಸೆಳೆಯಲುಬೆಳಗು ಬೈಗುಗಳಲ್ಲೇ ದಿನಚರಿಯು ಕಳೆದಿಹುದುಅರಳುವಿಕೆಗಡರಿಹುದು ಕಾರ್ಮುಗಿಲು ಗಂಧವಿಲ್ಲದ ಹೂವೊಂದು ಮುಂಬಾಗಿಲಲಿ ಮೆರೆದುಗಳಿಸಿಹುದು ಮೂಜಗದ ಜನ ಮನ್ನಣೆಹಿತ್ತಿಲಿನ ಹೂ ಬಳ್ಳಿ ಒಡ್ಡೊಡ್ಡು ಬೆಳೆದಿರಲುಹೆದರಿಹುದು ನೋಡುತ್ತಾ ಕತ್ತರಿಯ ಸಾಣೆ...

read more
ಉದಯ ಗಾಂವಕರ್ ಬಿಚ್ಚಿಟ್ಟ ‘ಟೊಮೆಟೋ ಗಾಥಾ’
ಉದಯ ಗಾಂವಕರ್ ಬಿಚ್ಚಿಟ್ಟ ‘ಟೊಮೆಟೋ ಗಾಥಾ’

ಉದಯ ಗಾಂವಕರ್ ಎರಡು ಸಾವಿರ ವರ್ಷಗಳ ಹಿಂದೆ ಮೆಕ್ಸಿಕೋದ ದಕ್ಷಿಣ ಭಾಗದಲ್ಲಿದ್ದ ಅಝ್ಟೆಕ್ ಎಂಬ ಮೆಸೋಅಮೇರಿಕನ್ ಜನ ಟೋಮೆಟೋ ಎಂದು ಈಗ ಕರೆಯಲ್ಪಡುತ್ತಿರುವ ಗಿಡವನ್ನು ಅಲ್ಲಿನ ಕಾಡುಗಳಿಂದ ನಾಡಿಗೆ ಯಾಕಾದರೂ ತಂದರೋ? ಅವರು ತಂದಿದ್ದ ಟೊಮೆಟೋ ಗಿಡದಲ್ಲಿ ಬಟಾಣಿ ಕಾಳಿನ ಗಾತ್ರದ ಕೆಂಪು ಹಣ್ಣು ಬಿಡುತಿತ್ತು. ಬಹುಶಃ ಚೆಂದಕ್ಕೆಂದು ತಂದು...

read more
ಪಿ ಆರ್ ವೆಂಕಟೇಶ್ ಹೊಸ ಕವಿತೆ – ಬೆವರಿನ ಜಯ…
ಪಿ ಆರ್ ವೆಂಕಟೇಶ್ ಹೊಸ ಕವಿತೆ – ಬೆವರಿನ ಜಯ…

ಪಿ ಆರ್ ವೆಂಕಟೇಶ್ ಸೊಕ್ಕಿದೆದೆ ಸೀಳಿದನೇಗಿಲ ಕುಳದ ಕರುಳ ಹಾಡುಇತಿಹಾಸದ ಪುಟಕ್ಕೆವಸಂತನ ಧಿರಿಸು.ದೆಹಲಿಯ ಗಡಿಯಲ್ಲಿ ಹಾಡಿವೆಗುಲಾಬಿಗಳ ಕೊರಳು.ತೋಟತುಂಡಾಗಿಸಲುಎಸೆದೆಲ್ಲ ಬೇಲಿ ಕರಗಿಸಿದರಸಗೊಬ್ಬರದಲಿ ಅರಳಿ. ಮುಗಿಲಿಗೆಕೆಂಪೋಕುಳಿಯ ಚೆಲವುಬೆವರೂದಿದ ಕಹಳೆಗೆಹೊಸ ಉಸಿರಿನ ಕಸುವು.ಅಧಿಕಾರದ ಮಲುಂಡುಮಲಗಿದವನ ಸುತ್ತಹೋರಾಟದ ಹುತ್ತ...

read more
ವಿಜಯಕ್ಕ ಅಜ್ಜಿಮನೆ ಕಥೆ- ಬೂಮರಾಂಗ್…
ವಿಜಯಕ್ಕ ಅಜ್ಜಿಮನೆ ಕಥೆ- ಬೂಮರಾಂಗ್…

ವಿಜಯಕ್ಕ ಅಜ್ಜಿಮನೆ  ಕಣ್ಣು ಬಿಟ್ಟಾಗ ಬೆಳಗ್ಗಿನ ೮ ಗಂಟೆ.. ಒಮ್ಮೆಯೂ ಎಚ್ಚರವಾಗದ ದಿವ್ಯ ನಿದ್ರೆ ಇಲ್ಲಿ ಮಾತ್ರ ಹೇಗೆ ಬರುತ್ತೆ ? ರೂಮಿನಿಂದ ಹೊರಬಂದಾಗ, ತಮ್ಮ ಉಲ್ಲಾಸ್ ಫೋನಲ್ಲಿ ಮಾತನಾಡುತಿದ್ದವ, ನನ್ನ ನೋಡಿದವನೇ.. ‘ಓ ನಿನ್ನ ಕ್ಲಾಸ್ ಮೇಟ್ ಬಂದಿದ್ದಾಳಪ್ಪ' ಅಂದ ಒಹ್ ಸೂರ್ಯನ ಫೋನ್ ಅಂತ ಗೊತ್ತಾಯ್ತು.. ಸಂಜೆ...

read more
ಕೌಟುಂಬಿಕ ಕ್ರೀಡಾಕೂಟ ಕ್ರಿಕೆಟ್…
ಕೌಟುಂಬಿಕ ಕ್ರೀಡಾಕೂಟ ಕ್ರಿಕೆಟ್…

ಕುಶ್ವಂತ್‌ ಕೋಳಿಬೈಲು ೧. ಕೊಡಗಿನ ಗೌಡ ಕುಟುಂಬಗಳ (Family/Clan) ನಡುವೆ ದಶಕಗಳಿಂದ ನಡೆಯುತ್ತಾ ಬಂದಿರುವ ಕ್ರಿಕೆಟ್ ಪಂದ್ಯಾಟಗಳ ಅನೇಕ ನೆನಪುಗಳು ನನ್ನ ಹೃದಯದಲ್ಲಿ ಇನ್ನೂ ತಾಜಾ ಇದೆ. ನನ್ನ ಮನೆತನವಾದ ಕೋಳಿಬೈಲು ಕುಟುಂಬಸ್ಥರು ಇಂದು ಅನೇಕ ದೇಶ ಮತ್ತು ರಾಜ್ಯಗಳಲ್ಲಿ ಹಂಚಿ ಹೋಗಿದ್ದಾರೆ. ಈ ಕ್ರಿಕೆಟ್ ಕ್ರೀಡಾ ಕೂಟದ ನೆಪದಲ್ಲಿ...

read more
ಸಂಗೀತ ರವಿರಾಜ್ ಓದಿದ ‘ಒಂದು ಬಾಗಿಲು ಮತ್ತು ಮೂರು ಚಿಲ್ಲರೆ ವರ್ಷಗಳು’
ಸಂಗೀತ ರವಿರಾಜ್ ಓದಿದ ‘ಒಂದು ಬಾಗಿಲು ಮತ್ತು ಮೂರು ಚಿಲ್ಲರೆ ವರ್ಷಗಳು’

ಸಂಗೀತ ರವಿರಾಜ್        ಕನ್ನಡದ ಮಹತ್ವದ ಯುವ ಲೇಖಕಿ, ಎಂಟು ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುವ ಚೆನ್ನೈನಲ್ಲಿ ವಾಸವಿರುವ ಶ್ರೀಮತಿ. ಶಾಂತಿ ಅಪ್ಪಣ್ಣ ಇವರ ಎರಡನೆ ಕಥಾಸಂಕಲನ 'ಒಂದು ಬಾಗಿಲು ಮತ್ತು ಮೂರು ಚಿಲ್ಲರೆ ವರ್ಷಗಳು' ಎಂಬ ಕುತೂಹಲಭರಿತ ಶೀರ್ಷಿಕೆಯನ್ನು ಹೊಂದಿ ನಮ್ಮೆದುರು...

read more
ಪ್ರಿಯದರ್ಶಿನಿ ಶೆಟ್ಟರ್ ಕಂಡಂತೆ- ನವಿಲುಕಲ್ಲಿನಲ್ಲಿ ಸೂರ್ಯೋದಯ…
ಪ್ರಿಯದರ್ಶಿನಿ ಶೆಟ್ಟರ್ ಕಂಡಂತೆ- ನವಿಲುಕಲ್ಲಿನಲ್ಲಿ ಸೂರ್ಯೋದಯ…

(ಕಮ್ಮಟದಲ್ಲಿ ಕಡೆಯ ದಿನ) ಪ್ರಿಯದರ್ಶಿನಿ ಶೆಟ್ಟರ್ ಕೊರೆಯುವ ಚಳಿಯಲ್ಲಿ ಹೇಗೋ ಬೇಗನೆ ಎದ್ದು ತಯಾರಾಗಿ 4 ಗಂಟೆಗೆ ಎಲ್ಲರೂ ಬಸ್‌ನಲ್ಲಿದ್ದೆವು. ಅದು ಸುಮಾರು ಏಳೆಂಟು ಕಿಲೋಮೀಟರ್ ಸಂಚರಿಸಿ ನವಿಲುಕಲ್ಲು ಗುಡ್ಡಕ್ಕೆ ಹೋಗಬೇಕಿದ್ದ ಜಾಗದಿಂದ ಕೊಂಚ ಮುಂದೆ ಸಾಗಿ ದಾರಿತಪ್ಪಿತು. ಹಿಂದಿನ ರಾತ್ರಿ ಮಳೆಯಾಗಿದ್ದ ಕಾರಣ ಬಸ್ ರಾಡಿಯಲ್ಲಿ...

read more
ಬೋರಯ್ಯ ಚೆನ್ನಪ್ಪನವರ : ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ…
ಬೋರಯ್ಯ ಚೆನ್ನಪ್ಪನವರ : ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ…

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಆಶ್ರಯದಲ್ಲಿ ಇದೇ ೨೭ ಶನಿವಾರ ಸಂಜೆ ೪ ಕ್ಕೆ ಕಲಾವಿದ, ಹರಿಹರದ ಬೋರಯ್ಯ ಚೆನ್ನಪ್ಪ ಅವರ ಪ್ರಕೃತಿ ಎಂಬ ಶೀರ್ಷಿಕೆಯಡಿಯಲ್ಲಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಉದ್ಘಾಟನೆಯಾಗಲಿದೆ. ಇಲ್ಲಿಯ ಹಂಚಿನಮನಿ ಆರ್ಟ ಗ್ಯಾಲರಿಯಲ್ಲಿ ೨೭ ರಿಂದ ೨೯ ರವರೆಗ ಮೂರು ದಿನಗಳ ಕಾಲ ನಡೆಯುವ ಚಿತ್ರಕಲಾ...

read more
ಪ್ರಿಯದರ್ಶಿನಿ ಶೆಟ್ಟರ್ ಕಂಡಂತೆ- ಕವಿಮನೆಯಲ್ಲೊಂದು ಸುತ್ತು…
ಪ್ರಿಯದರ್ಶಿನಿ ಶೆಟ್ಟರ್ ಕಂಡಂತೆ- ಕವಿಮನೆಯಲ್ಲೊಂದು ಸುತ್ತು…

ಪ್ರಿಯದರ್ಶಿನಿ ಶೆಟ್ಟರ್ ಮಲೆನಾಡಿನ ಪ್ರಮುಖ ಆಕರ್ಷಣೆಯೆಂದರೆ ಮುಂಜಾನೆಯ ಮಂಜು. ಮಂಜಿನ ಪರದೆಯ ಹಿಂದೆ ಗುಡ್ಡ-ಬೆಟ್ಟ, ಗಿಡ-ಮರಗಳು, ಕವಿಶೈಲದಲ್ಲಿನ ಸಮಾಧಿ ಹತ್ತಿರದ ಕಲ್ಲುಕಂಬಗಳು - ಇವೆಲ್ಲ ಬಹಳ ಮೋಹಕವಾಗಿ ಕಂಡು ಮನಸ್ಸಿಗೆ ಮುದ ನೀಡುತ್ತವೆ. ನಮ್ಮ ಮನಸ್ಥಿತಿ ಹೇಗಿತ್ತೆಂದರೆ ‘ಕುಪ್ಪಳ್ಳಿಯಲ್ಲಿ ಇರುವಷ್ಟು ದಿನ ಕವಿಮನೆ,...

read more

Pin It on Pinterest

Share This