ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಜೋಗಿಗೆ ‘Bangalore Lit Fest’ ಪ್ರಶಸ್ತಿ ಪ್ರದಾನ…
ಜೋಗಿಗೆ ‘Bangalore Lit Fest’ ಪ್ರಶಸ್ತಿ ಪ್ರದಾನ…

ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ಹಿರಿಯ ಸಾಹಿತಿ ಕನ್ನಡಪ್ರಭ ಪುರವಣಿಗಳ ಪ್ರದಾನ ಸಂಪಾದಕ ಜೋಗಿ ಅವರಿಗೆ 'Bangalore Lit Fest' ಪ್ರಶಸ್ತಿ ಪ್ರದಾನ ಮಾಡಲಾಯಿತು. 'ಬಹುರೂಪಿ'ಯ ಜಿ ಎನ್‌ ಮೋಹನ್‌ ಹಾಗೂ 'ಆಟ ಗಲಾಟ' ಸಂಸ್ಥೆಯ ಮುಖ್ಯಸ್ಥ ಸುಬೋಧ್ ಜಂಟಿಯಾಗಿ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಆಟ ಗಲಾಟ ಪುಸ್ತಕ ಕೇಂದ್ರಿತ,...

read more
ಕನ್ನಡಿಗರೆಲ್ಲರೂ ನೋಡಲೇಬೇಕಾದ ಸಿನಿಮಾ
ಕನ್ನಡಿಗರೆಲ್ಲರೂ ನೋಡಲೇಬೇಕಾದ ಸಿನಿಮಾ

ಗೊರೂರು ಶಿವೇಶ್ ಬಾಹುಬಲಿ ಕೆಜಿಎಫ್ ಚಿತ್ರಗಳು ವರ್ಷಗಳಲ್ಲಿ ಬಿಡುಗಡೆಗೊಂಡು ಅಪಾರ ಯಶಸ್ಸನ್ನು ಸಾಧಿಸಿದ ನಂತರ ಕನ್ನಡ, ತಮಿಳು, ತೆಲುಗು, ಮಲಯಾಳಂನ ನಾಯಕನಟರ ಚಿತ್ರಗಳು ಪ್ಯಾನ್ ಇಂಡಿಯಾ ಅಡಿಯಲ್ಲಿ ಬಿಡುಗಡೆಯಾದರೂ ಯಾವ ಚಿತ್ರಗಳು ಹೇಳಿಕೊಳ್ಳುವಂತಹ ಯಶಸ್ಸನ್ನು ಪಡೆದಿಲ್ಲ. ಪಾನ್ ಇಂಡಿಯಾ ಸಿನಿಮಾಗಳ ಸಾಲಿಗೆ ಇತ್ತೀಚಿನ ಸೇರ್ಪಡೆ...

read more
ರಾಜೇಶ್ವರಿ ತೇಜಸ್ವಿ ಅವರೊಡನೆ ಕುಪ್ಪಳಿಯಲ್ಲಿ ಕಳೆದ ನೆನಪು…
ರಾಜೇಶ್ವರಿ ತೇಜಸ್ವಿ ಅವರೊಡನೆ ಕುಪ್ಪಳಿಯಲ್ಲಿ ಕಳೆದ ನೆನಪು…

ಮಮತಾ ರಾವ್ ನನ್ನ ಮತ್ತು ರಾಜೇಶ್ವರಿಯವರ ಪರಿಚಯ ಆದುದು ಮುಂಬಯಿಯಲ್ಲಿ. ಮೈಸೂರು ಅಸೋಶಿಯೇಶನ್, ಮುಂಬಯಿಯವರು ಆಯೋಜಿಸಿದ್ದ ‘ತೇಜಸ್ವಿ ಸಂಸ್ಮರಣೆ’ (೨೦೦೮-೨೦೦೯) ಕಾರ್ಯಕ್ರಮದಲ್ಲಿ. ಅಲ್ಲಿತನಕ ಅವರ ಹೆಸರು ಕೂಡ ಕೇಳಿರಲಿಲ್ಲ ನಾನು. ಆದರೆ ಅಂದು ನಮ್ಮ ನಡುವಿನ ಅಂತರವನ್ನೆಲ್ಲಾ ಮೀರಿ ಮೊಳಕೆಯೊಡೆದ ಸ್ನೇಹ ನನ್ನ ಬದುಕಿಲ್ಲೇ...

read more
ಚಂದ್ರಿಕಾ ಹೆಗಡೆ ಕವಿತೆ- ಧನ್ಯವಾದ…
ಚಂದ್ರಿಕಾ ಹೆಗಡೆ ಕವಿತೆ- ಧನ್ಯವಾದ…

ಚಂದ್ರಿಕಾ ಹೆಗಡೆ ನಾನು ಪ್ರೀತಿಸುತ್ತೇನೆನನ್ನ ವಾಶಿಂಗ್ ಮಶೀನನ್ನುರಾಶಿ ರಾಶಿ ಬಟ್ಟೆಗಳಿದ್ದರೂಚೂರೂ ಗೊಣಗದೆ ತೊಳೆದುಬಿಡುತ್ತದೆಅದನ್ನು ಕಂಡುನನ್ನ ಸೊಂಟ ಬೆನ್ನು ತೋಳುಗಳುಸಂತೋಷದಿಂದ ನರ್ತಿಸುತ್ತವೆ. ನಾನು ಪ್ರೀತಿಸುತ್ತೇನೆನನ್ನ ಮಿಕ್ಸಿಯನ್ನು ಕೂಡಾನನ್ನಮ್ಮ ಅತ್ತೆಯಂದಿರು ಇಡೀ ದಿನಒರಳಲ್ಲಿ...

read more
ಪಿ ಪಿ ಉಪಾಧ್ಯ ಅಂಕಣ- ಇಂಗ್ಲೆಂಡ್‌ ರಿಟರ್ನ್ಡ್ – ಟ್ರಾಫಿಕ್ ಮತ್ತು ಪೊಲೀಸ್…
ಪಿ ಪಿ ಉಪಾಧ್ಯ ಅಂಕಣ- ಇಂಗ್ಲೆಂಡ್‌ ರಿಟರ್ನ್ಡ್ – ಟ್ರಾಫಿಕ್ ಮತ್ತು ಪೊಲೀಸ್…

ಬರಹದ ಹಿನ್ನೆಲೆ1993 ರಿಂದ 1997ರ ವರೆಗೆ ನಾಲ್ಕು ವರ್ಷಗಳ ಕಾಲ ಇಂಗ್ಲೆಂಡಿನಲ್ಲಿ ಭಾರತೀಯ ಜೀವ ವಿಮಾ ನಿಗಮದ ಶಾಖೆಯಲ್ಲಿ ಮಾರಾಟ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುವ ಅವಕಾಶ ಲಭ್ಯವಾಗಿತ್ತು. ವಿಮೆಯ ಮಟ್ಟಿಗೆ ಬಹಳ ಮುಂದುವರಿದಿರುವ ಆ ದೇಶದಲ್ಲಿ ವಿಮೆಯ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುವುದೇ ಅಲ್ಲದೆ ತೀರ ಭಿನ್ನವಾಗಿರುವ...

read more
ಪ್ರಕಾಶಕರ ಸಂಘದ ಪ್ರಶಸ್ತಿ ಪ್ರದಾನ ಫೋಟೋ ಆಲ್ಬಂ
ಪ್ರಕಾಶಕರ ಸಂಘದ ಪ್ರಶಸ್ತಿ ಪ್ರದಾನ ಫೋಟೋ ಆಲ್ಬಂ

ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಪ್ರಶಸ್ತಿ ಪ್ರದಾನ ಹಾಗೂ 8 ಕೃತಿಗಳ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರಿನ ಗಾಂಧಿ ಭವನದಲ್ಲಿ ಸಂಘ ಪ್ರತೀ ವರ್ಷ ನೀಡುವ ನಾಲ್ಕು ಪ್ರತಿಷ್ಠಿತ ಪ್ರಶಸ್ತಿಗಳನ್ನು ವಿತರಿಸಲಾಯಿತು. ಸಾಹಿತ್ಯ ಸಾಧನೆಗಾಗಿ ಜೋಗಿ ಅವರಿಗೆ, ಯುವ ಲೇಖಕಿ ಮಂಜುಳಾ ಹಿರೇಮಠ್‌, ಬಹುರೂಪಿ...

read more
ಶ್ರೇಯಾ ಓದಿದ ‘ಟೀಚರ್ ಡೈರಿ’
ಶ್ರೇಯಾ ಓದಿದ ‘ಟೀಚರ್ ಡೈರಿ’

ಶ್ರೇಯಾ ರವಿ ಬಡಿಗೇರ ‘ಮಕ್ಕಳು ಓದಿದ ಟೀಚರ್ ಡೈರಿ’ ಈ ಮಕ್ಕಳ ಕಾದಂಬರಿಯ ಹೆಸರೇ ವಿಭಿನ್ನವಾಗಿರುವ ಹಾಗೆ ಈ ಪುಸ್ತಕವೂ ಕೂಡ ವಿಭಿನ್ನವಾಗಿಯೇ ಇದೆ. ಅದೇ ರೀತಿ ಕೃತಿ ಓದಲು ಕೂಡ ತುಂಬಾ ವಿಭಿನ್ನವಾಗಿಯೇ ಇದೆ. ಏಕೆಂದರೆ ಈ ಕೃತಿಯಲ್ಲಿರುವ ಶಿಕ್ಷಕಿ ವಿದ್ಯಾರ್ಥಿಗಳ ನಡುವಿನ ಸಂಬಂಧ, ಮಾತುಕತೆ, ಅದರಲ್ಲಿರುವ ತುಂಟಾಟಗಳು, ನೀತಿ ಪಾಠಗಳು...

read more
ಹಲಸಂಗಿ ಗೆಳೆಯರ ಪ್ರತಿಷ್ಠಾನದಿಂದ ಪ್ರಶಸ್ತಿ ಪ್ರದಾನದ ಫೋಟೋ ಆಲ್ಬಂ
ಹಲಸಂಗಿ ಗೆಳೆಯರ ಪ್ರತಿಷ್ಠಾನದಿಂದ ಪ್ರಶಸ್ತಿ ಪ್ರದಾನದ ಫೋಟೋ ಆಲ್ಬಂ

ವಿಮರ್ಶಕ ಶ್ರೀಶೈಲ ನಾಗರಾಳ ಕಂಡಂತೆ ಕಾರ್ಯಕ್ರಮ ಹೀಗಿತ್ತು ಇಂದು ವಿಜಯಪುರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಹಲಸಂಗಿ ಗೆಳೆಯರ ಪ್ರತಿಷ್ಠಾನದ 2021 ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು. ಮಧುರ ಚೆನ್ನ ಕವಿಯ ಅನುಭಾವ ಪದ ಮತ್ತು ಖಾಜಾ ಕವಿಯ ಲಾವಣಿ ಪದ ಹಾಡುವುದರ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು. ಡಾ ಚಂದ್ರಶೇಖರ...

read more
‘ಊರ್ಮನೆ ಹಬ್ಬ’ದಲ್ಲಿ ಕನ್ನಡ ಕಿರುಚಿತ್ರಗಳ ಹಬ್ಬ…
‘ಊರ್ಮನೆ ಹಬ್ಬ’ದಲ್ಲಿ ಕನ್ನಡ ಕಿರುಚಿತ್ರಗಳ ಹಬ್ಬ…

ಕೆಲವರ್ಷಗಳಿಂದ ಸಣ್ಣ ಊರಿನ ಕಥೆಗಳನ್ನ ದೊಡ್ಡ ಪರದೆಯ ಮೇಲೆ ನೋಡಿದ್ದು ನೆನಪೇ ಇಲ್ಲ. ಸಿನಿಮಾ ಹೀಗೇ ಇರಬೇಕು, ಹಾಗೇ ಇರಬೇಕು ಎಂದು ಜನರು ತಮ್ಮಲ್ಲೇ ಒಂದು ಚೌಕಟ್ಟನ್ನ ಹಾಕಿಕೊಂಡಿದ್ದಾರೆ. ಈ ಚೌಕಟ್ಟಿನ ಹೊರಗೆ ಕೂಡ ಸಿನಿಮಾ ಮಾಡಬಹುದು, ಜನರು ಇಷ್ಟಪಡಬಹುದು ಎಂದು ತೋರಿಸಲು ಹೊರಟಿರುವುದೇ ಈ ಊರ್ಮನೆ ಹಬ್ಬ. ಸಿನಿಮಾ ದೊಡ್ಡ...

read more
ಶ್ರೀಪಾದ ಹೆಗಡೆ ಮೆಚ್ಚಿದ ‘ಜೀವನ ಪಥ ನೆನಪಿನ ರಥ’
ಶ್ರೀಪಾದ ಹೆಗಡೆ ಮೆಚ್ಚಿದ ‘ಜೀವನ ಪಥ ನೆನಪಿನ ರಥ’

ಶ್ರೀಪಾದ ಹೆಗಡೆ 'ಸಪ್ತಕ' ಎಂಬ ಸಂಸ್ಥೆ ಸ್ಥಾಪಿಸಿಕೊಂಡು ನಾಡಿನ ಮೂಲೆ ಮೂಲೆಯಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿ ಕಲಾ ಸೇವೆ ಗೈಯುತ್ತಿರುವ ಜಿ ಎಸ್ ಹೆಗಡೆಯವರದು ಹಿಂದುಸ್ತಾನಿ ಸಂಗೀತ ಪ್ರಿಯರಿಗೆ ಪರಿಚಿತ ಹೆಸರು. ಎಡೆಬಿಡದ ಚಟುವಟಿಕೆಯಲ್ಲಿ ತಮ್ಮನ್ನು ಈ ಕಾರ್ಯದಲ್ಲಿ ಕಳೆದ ಕೆಲವು ವರ್ಷಗಳಿಂದ ತೊಡಗಿಸಿ ಕೊಂಡಿದ್ದ ಇವರು,...

read more
ಪಿ ಚಂದ್ರಿಕಾ ಅಂಕಣ – ಬಟವಾಡೆಯಾಗದ ನೋಟುಗಳು…
ಪಿ ಚಂದ್ರಿಕಾ ಅಂಕಣ – ಬಟವಾಡೆಯಾಗದ ನೋಟುಗಳು…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

read more
ಗಾಂಧೀ ಚಿತ್ರದ ನೋಟು…
ಗಾಂಧೀ ಚಿತ್ರದ ನೋಟು…

ಉದಯ ಗಾಂವಕಾರ ನಮ್ಮ ಕರೆನ್ಸಿ ನೋಟುಗಳ ಮೇಲೆ ಗಾಂಧೀಜಿಯವರ ಚಿತ್ರ ಕಾಣಿಸಿಕೊಂಡದ್ದು ಸಾವಿರದೊಂಬೈನೂರಾ ಎಂಬತ್ತೇಳರಲ್ಲಿ. ನಗುಮೊಗದ ಬಾಪೂ ಚಿತ್ರ ಭಾರತೀಯ ಕರೆನ್ಸಿಯ ಮೇಲೆ ಮೊದಲು ಅಚ್ಚಾದದ್ದು ಐನೂರರ ನೋಟುಗಳ ಮೇಲೆ. ಆನಂತರ ನಿಮಗೆ ಗೊತ್ತೇ ಇದೆ- ಐದು, ಹತ್ತು, ಇಪ್ಪತ್ತು, ಐವತ್ತು, ನೂರು, ಐನೂರು, ಸಾವಿರ ಮತ್ತು ಈಗ ಎರಡು ಸಾವಿರ...

read more
ನಿರ್ಮಲಾ ಬಟ್ಟಲ ಹೊಸ ಕವಿತೆ- ಕಳೆದುಕೊಳ್ಳುವ ಕಳವಳ…
ನಿರ್ಮಲಾ ಬಟ್ಟಲ ಹೊಸ ಕವಿತೆ- ಕಳೆದುಕೊಳ್ಳುವ ಕಳವಳ…

ಡಾ ನಿರ್ಮಲಾ ಬಟ್ಟಲ ಬಿಡದೆ ಬೆನ್ನ ಹಿಂದೆಸುತ್ತುವ ನೀ ಪದೇ ಪದೇಹೇಳುವೆ ನೆನಪಾಗಿತ್ತಿಯೆಂದು….!ಹೇಳು… ಮರೆತದ್ದಾದರುಯಾವಾಗ…?ಕೋಳಿ ಕೂಗುವ ಮುಂಚೆಯೆಸುಪ್ರಭಾತ, ಚಿಂತನಮಧ್ಯಾನದೊಳಗೆ ಗದ್ಯ ಪದ್ಯಗಳ ಮಂಥನಸಂಜೆ ಖಂಡಕಾವ್ಯ ಮಹಾಕಾವ್ಯಗಳ ಮನನಅವರಿವರ ಸುದ್ದಿಯ ಜೊತೆಗೊಂದಿಷ್ಟು ಹರಟೆ ಲಲಿತ ಪ್ರಬಂಧಗಳ ಸಂಕಲನನನ್ನ ನಿನ್ನ ಕಥೆ ಇನ್ನು...

read more
ʼ‌ಅರ್ಧ ಕಥಾನಕʼ ಕಾಡುವ ವ್ಯಾಸ…
ʼ‌ಅರ್ಧ ಕಥಾನಕʼ ಕಾಡುವ ವ್ಯಾಸ…

ಜಯರಾಮಾಚಾರಿ ನಾನು ಮೊದಲ ಸಲ ವ್ಯಾಸರ ಪುಸ್ತಕ ಕೈಗೆತ್ತಿಕ್ಕೊಂಡ ವೇಳೆ ನನಗೆ ಸುಡು ಸುಡು ಕೆಂಡದಂತ ಜ್ವರ. ವ್ಯಾಸರ ಬಗ್ಗೆ ಕನ್ನಡ ಸಾಹಿತ್ಯ ಲೋಕ ಅಷ್ಟಾಗಿ ತಲೆಕೆಡಿಸಿಕೊಳ್ಳದ ಕಾರಣ ಎಷ್ಟೊ ಸಾಹಿತ್ಯಾಸಕ್ತರಿಗೆ ವ್ಯಾಸರ ಪರಿಚಯವಿಲ್ಲ. ಹಾಯ್ ಬೆಂಗಳೂರಲ್ಲಿ ಒಮ್ಮೆ ವ್ಯಾಸ ಅವರು ಬೆಳಗೆರೆಗೆ ಬರೆದ ಪತ್ರ ಪ್ರಕಟವಾಗಿತ್ತು. ಅದು ಎಷ್ಚರ...

read more
‘ಪುಸ್ತಕಗಳ ಹಬ್ಬ’ದ ರೂಪಿನಲ್ಲಿ ವಿವೇಕ ರೈ ಹುಟ್ಟುಹಬ್ಬ…
‘ಪುಸ್ತಕಗಳ ಹಬ್ಬ’ದ ರೂಪಿನಲ್ಲಿ ವಿವೇಕ ರೈ ಹುಟ್ಟುಹಬ್ಬ…

ಲಕ್ಷ್ಮೀನಾರಾಯಣ ಭಟ್ ಪಿ ಡಿಸೆಂಬರ್ 12, 2021 ರ ಪೂರ್ವಾಹ್ನ 10 ಗಂಟೆಗೆ ಕೊಡಿಯಾಲಬೈಲ್ ನಲ್ಲಿರುವ ಕರ್ನಾಟಕ ಬ್ಯಾಂಕಿನ ನಾಲ್ಕನೇ ಮಹಡಿಯಲ್ಲಿ ಪ್ರೊ. ಬಿ. ಎ. ವಿವೇಕ ರೈ ಅವರ ಐದು ಪುಸ್ತಕಗಳ ಲೋಕಾರ್ಪಣೆ ಸಮಾರಂಭ ಆತ್ಮೀಯ ವಾತಾವರಣದಲ್ಲಿ ಜರುಗಿತು. ನಿಜಾರ್ಥದಲ್ಲಿ ಪ್ರೊ. ವಿವೇಕ ರೈ ಅವರಿಗೆ 75 ವಸಂತಗಳ ಸಂಭ್ರಮ. ಆದರೆ ಪ್ರೊ. ರೈ...

read more
ರಾಜೇಶ್ವರಿ ತೇಜಸ್ವಿ ಅವರು ಈಗಲೂ ನನ್ನ ಕಣ್ಣ ಮುಂದೆ ಇದ್ದಾರೆ…
ರಾಜೇಶ್ವರಿ ತೇಜಸ್ವಿ ಅವರು ಈಗಲೂ ನನ್ನ ಕಣ್ಣ ಮುಂದೆ ಇದ್ದಾರೆ…

ಬಿ ಎ ವಿವೇಕ ರೈ ಶ್ರೀಮತಿ ರಾಜೇಶ್ವರಿ ತೇಜಸ್ವಿ ಅವರು ಇನ್ನಿಲ್ಲ ಎನ್ನುವಾಗ ತೇಜಸ್ವಿ ಅವರ ಜೊತೆಗೆ ನಿರುತ್ತರಾದಲ್ಲಿ, ಕುಪ್ಪಳಿಯಲ್ಲಿ, ಒಮ್ಮೆ ಉದಯರವಿಯಲ್ಲಿ ಕಂಡ ನೆನಪುಗಳ ಬೆನ್ನಿಗೇ ಹೆಚ್ಚು ಸಾಂದ್ರವಾಗಿ ನೆನಪಿನ‌ ಆಪ್ತತೆಯಲ್ಲಿ ಉಳಿದದ್ದು ತೇಜಸ್ವಿ ಕಾದಂಬರಿ 'ಕರ್ವಾಲೋ'ದ ನಮ್ಮ ಜರ್ಮನ್ ಅನುವಾದದ ಬಿಡುಗಡೆಯ ಸಮಾರಂಭ. ನಾನು...

read more
ಶ್ರೀನಿವಾಸ ಪ್ರಭು ಅಂಕಣ- ಮತ್ತೊಂದು ಪಯಣದ ಆರಂಭ ಡೆಲ್ಲಿ ಚಲೋ…
ಶ್ರೀನಿವಾಸ ಪ್ರಭು ಅಂಕಣ- ಮತ್ತೊಂದು ಪಯಣದ ಆರಂಭ ಡೆಲ್ಲಿ ಚಲೋ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more

Pin It on Pinterest

Share This