ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಎಂಥಾ ಮೂರ್ಖರಯ್ಯ ನಾವು!
ಎಂಥಾ ಮೂರ್ಖರಯ್ಯ ನಾವು!

ಸರ್ದಾರ್ ಎಂ ತನಾಝ್ ಎಂಥಾ ಮೂರ್ಖರಯ್ಯ ನಾವು ಇದ್ದ ಗಿಡ ಮರವ ಕಡಿದುಕಾಂಕ್ರೀಟ್ ನಾಡ ಕಟ್ಟಿಉಸಿರು ಕಟ್ಟಿಸಿಕೊಂಡೆವಲ್ಲ ನಾವು ನೀವು ಎಂಥಾ ಮೂರ್ಖರಯ್ಯ ನಾವುಕೃಷಿ ಭೂಮಿ ತುಂಡರಿಸಿಸೈಟ್/ಲೇಔಟ್ ಮಾಡಿಅನ್ನದ ಮೇಲೆ ಚಪ್ಪಡಿ ಎಳೆದುಕೊಂಡೆವಲ್ಲ ನಾವು ನೀವು...

read more
ನಾ ದಾಮೋದರ ಶೆಟ್ಟಿ ಅವರ ‘ಮೇಲೋಗರ’
ನಾ ದಾಮೋದರ ಶೆಟ್ಟಿ ಅವರ ‘ಮೇಲೋಗರ’

ದೀಪಕ್ ಜಿ ಕೆ ಸಂಗ್ರಹ ಯೋಗ್ಯ ಪುಸ್ತಕ ಯಾವುದು, ಅದರ ಲಕ್ಷಣಗಳೇನು ಎಂದೇನಾದರೂ ಕೇಳಿದರೆ ಉತ್ತರಗಳು ಹಲವಾರು. ಆಗಾಗ ಓದಲು ಬಯಸುವ ಅಥವಾ ಆಧಾರಕ್ಕಾಗಿ ಅವಲೋಕಿಸಲು ಬೇಕಾದ ಪುಸ್ತಕ ಎನ್ನಬಹುದು; ಕೆಲವೊಮ್ಮೆ ತಮ್ಮಿಷ್ಟದ ಲೇಖಕರ ಪುಸ್ತಕಗಳನ್ನು ಕೂಡ ಸಂಗ್ರಹಿಸಿಡಬಹುದು; ಮತ್ತೆ ಕೆಲ ಪುಸ್ತಕಗಳು ತಮ್ಮ ವಿಷಯಗಳು, ನೀಡುವ ಮಾಹಿತಿ,...

read more
ಖ್ಯಾತ ನಟಿ ರಂಜನಿ ರಾಘವನ್ ಜೊತೆ ಮೈಸೂರಿನಲ್ಲಿ ಸಂವಾದ..
ಖ್ಯಾತ ನಟಿ ರಂಜನಿ ರಾಘವನ್ ಜೊತೆ ಮೈಸೂರಿನಲ್ಲಿ ಸಂವಾದ..

'ಕನ್ನಡತಿ' ಹಾಗೂ 'ಪುಟ್ಟಗೌರಿ ಮದುವೆ' ಖ್ಯಾತಿಯ ನಟಿ, ಕಥೆಗಾರ್ತಿ ರಂಜನಿ ರಾಘವನ್ ಅವರೊಂದಿಗೆ ಸಂವಾದ ಹಾಗೂ ಅವರ ಕೃತಿಗೆ ಹಸ್ತಾಕ್ಷರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿರುವ ಖ್ಯಾತ ಪುಸ್ತಕ ಮಳಿಗೆ 'ನವಕರ್ನಾಟಕ' ಬಹುರೂಪಿ ಪ್ರಕಾಶನದ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ....

read more
ರೇಣುಕಾ ಕೋಡಗುಂಟಿ ಅವರ ‘ಕಂದೀಲಿನ ಕುಡಿ’ಯ ಬೆಳಕಲ್ಲಿ…
ರೇಣುಕಾ ಕೋಡಗುಂಟಿ ಅವರ ‘ಕಂದೀಲಿನ ಕುಡಿ’ಯ ಬೆಳಕಲ್ಲಿ…

ಮಂಡಲಗಿರಿ ಪ್ರಸನ್ನ‌ ಭರವಸೆಯ ಕವಯಿತ್ರಿ ರೇಣುಕಾ ಕೋಡಗುಂಟಿ ಅವರ ಹೊಸ ಕಾವ್ಯ ಸಂಕಲನ ಕಂದೀಲಿನ ಕುಡಿ’ ಅವಲೋಕಿಸುವ ಸಂದರ್ಭದಲ್ಲಿ ಅವರ ಮೊದಲ ಕಾವ್ಯ ಸಂಕಲನ ಬಳಪದ ಚೂರು’ (೨೦೧೧) ಸಂಕಲನದ ಕೆಲ ಕವಿತೆಗಳು ನೆನಪಾದವು. ಆ ಹಿನ್ನೆಲೆಯಲ್ಲಿ, ದಶಕದ ನಂತರ ಈಗ ಪ್ರಕಟವಾಗಿರುವ `ಕಂದೀಲಿನ ಕುಡಿ’ಯಲ್ಲಿ ಸಾಕಷ್ಟು ಪರಿವರ್ತನೆಯ ಕಾವ್ಯವನ್ನು...

read more
‘ಜೈ ಭೀಮ್’ ಸಿನಿಮಾ ದೆಸೆಯಿಂದ ಇರುಳಿಗರ ಈರಮ್ಮನ ನೆನಪು…
‘ಜೈ ಭೀಮ್’ ಸಿನಿಮಾ ದೆಸೆಯಿಂದ ಇರುಳಿಗರ ಈರಮ್ಮನ ನೆನಪು…

ಮಲ್ಲಿಕಾರ್ಜುನ ಹೊಸಪಾಳ್ಯ ಜೈ ಭೀಮ್ ಸಿನಿಮಾ ದೆಸೆಯಿಂದ ಕಾಡು ಪೂಜಾರರು ಅಥವಾ ಇರುಳಿಗ ಸಮುದಾಯ ಚರ್ಚೆಯಲ್ಲಿದೆ. ೧೯೯೮ರಿಂದ ೨೦೦೫ರವರೆಗೆ ತಮಿಳುನಾಡಿನ ಥಳಿ, ಕನಕಪುರ ಬಳಿಯ ಗ್ರಾಮಗಳಲ್ಲಿ ಕೆಲಸ ಮಾಡುತ್ತಿದ್ದಾಗ ಇರುಳಿಗ ಸಮುದಾಯದೊಂದಿಗೆ ನಿಕಟ ಬಾಂಧವ್ಯವಿತ್ತು. ಬಿಳಿದಾಳೆ, ತಗ್ಗಟ್ಟಿ, ಉರಿಗಮ್, ಕೋಟೆಯೂರು, ಜೀನ್ ಮಲ್ಲತ್ತ,...

read more
ರಮಾಕಾಂತ್‌ ಆರ್ಯನ್ ಕಾಮೆಂಟರಿ-‌ ನಿನ್ನೆ T-20 ಸೆಮಿಫೈನಲ್ ಮ್ಯಾಚ್ ನೋಡಿದಿರಾ?
ರಮಾಕಾಂತ್‌ ಆರ್ಯನ್ ಕಾಮೆಂಟರಿ-‌ ನಿನ್ನೆ T-20 ಸೆಮಿಫೈನಲ್ ಮ್ಯಾಚ್ ನೋಡಿದಿರಾ?

ರಮಾಕಾಂತ್‌ ಆರ್ಯನ್ AUS VS PAK..ಒಂದು ದಶಕ ಕಾದರೆ ಇಂತಹ ಒಂದು ಇಂಟರೆಸ್ಟಿಂಗ್ ಮ್ಯಾಚ್ ಸಿಗಬಹುದೇನೋ! ಒಂದು ಕಡೆ ಟಿ.20 ವಿಶ್ವಕಪ್ ಗೆದ್ದೇ ಬಿಡುವ ಉಮೇದಿಗೆ ಬಿದ್ದಿದ್ದ ಪಾಕ್ ಪಡೆ. ಭಾರತವನ್ನು ನೋ ಲಾಸ್ ನಲ್ಲಿ ಸೋಲಿಸಿದ ಆ ಆಟ ಇತ್ತಲ್ಲಾ, ಅದನ್ನ ನೋಡಿಯೇ ಅದೆಷ್ಟು ಜನ ಇವರು ವರ್ಲ್ಡ್ ಕಪ್ ಗೆದ್ದೇ ಬಿಡುತ್ತಾರೆ ಎಂದು ಮನದ...

read more
‘ಸ್ವಾನ್ ಕಿಟ್ಟಿ’ ಎಂಬ ಮಿಸ್ಟರ್ ಕೂಲ್!
‘ಸ್ವಾನ್ ಕಿಟ್ಟಿ’ ಎಂಬ ಮಿಸ್ಟರ್ ಕೂಲ್!

ಕೆ ರಾಜಕುಮಾರ್ ಸ್ವಾನ್ ಕಿಟ್ಟಿ ಚಿತ್ರ: ಕಸ್ತೂರಿ ರಂಗಪ್ಪ ಲೇಖಕರು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ನ ಗೌರವ ಕಾರ್ಯದರ್ಶಿಗಳಾಗಿದ್ದವರು. ಸ್ವಾನ್ ಕಿಟ್ಟಿಯ ಆತ್ಮೀಯರು. ಸ್ವಾನ್ ನ ಕೃಷ್ಣಮೂರ್ತಿ ಅವರಿಗೆ ಅರವಿಂದ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ಇಲ್ಲಿ ಆತ್ಮೀಯ ನೋಟ ಹರಿಸಿದ್ದಾರೆ. ಕೃಷ್ಣಮೂರ್ತಿ ಎಂದರೆ ಯಾರಿಗೆ ಗೊತ್ತು? ಲೇಖನ...

read more
‘ಸ್ವ್ಯಾನ್’ ಕೃಷ್ಣಮೂರ್ತಿಗೆ ಪ್ರಶಸ್ತಿ
‘ಸ್ವ್ಯಾನ್’ ಕೃಷ್ಣಮೂರ್ತಿಗೆ ಪ್ರಶಸ್ತಿ

ಕನ್ನಡ ಹೋರಾಟಗಾರ ನಾ. ಶ್ರೀಧರ ಅವರಿಗೆ ‘ಕನ್ನಡ ಚಿರಂಜೀವಿ’ ಪ್ರಶಸ್ತಿ.. ಅಪರೂಪದ ಕನ್ನಡ ಪರಿಚಾರಕ ಆಳ್ಲ ಚಿರಂಜೀವಿ ೧೯೯೮ರಲ್ಲಿ ಕಣ್ಮರೆಯಾದರು. ಕೇಂದ್ರ ಅಬಕಾರಿ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ಅವರು ಅವಿವಾಹಿತರಾಗಿಯೇ ಉಳಿದು ತಮ್ಮ ಬಹುಪಾಲು ಸಂಪಾದನೆಯನ್ನು ಕನ್ನಡ ಕೆಲಸಗಳಿಗೆ ವಿನಿಯೋಗಿಸಿದರು. ಸಾಹಿತ್ಯ, ಸಂಸ್ಕೃತಿಗಳಲ್ಲಿ...

read more
ಈಗ ಈ ‘ಮುಧೋಳ್‌’ ನನ್ನು ಬಂಧಿಸುವುದೋ..?
ಈಗ ಈ ‘ಮುಧೋಳ್‌’ ನನ್ನು ಬಂಧಿಸುವುದೋ..?

ಕೃಷ್ಣಮೂರ್ತಿ ಬಿಳಿಗೆರೆ ಈ ನಾಯಿಗೆ ಒಂದು ಹೆಸರಿಡಬೇಕೆಂದು ಯೋಚಿಸುತ್ತಿದ್ದಾಗ ಅನೇಕ ಬಗೆಯ ಹೆಸರುಗಳು ಬಂದು ಹೋದವು. ಮುಧೋಳ್‌ ನಾಯಿಯ ಚಹರೆ ಈ ನಾಯಿಗೆ ಇದ್ದುದರಿಂದ ಮುಧೋಳ್‌ ಎಂಬ ಹೆಸರು ಫೈನಲ್‌ ಅಯಿತು. ಆದರೆ ಈ ಹೆಸರನ್ನು ಆ ನಾಯಿಗೆ ಶಾಶ್ವತಗೊಳಿಸುವುದು ಎರಡು ಕಾರಣಗಳಿಗಾಗಿ ಸಾಧ್ಯವಾಗಲಿಲ್ಲ. ನನ್ನ ಜೀವನ ಸಂಗಾತಿ ನನ್ನನ್ನೇ...

read more
ಹಾಡು ಹೆಣೆದ ಶಂಕರ್ ನಾಗ್ ನೆನಪು…
ಹಾಡು ಹೆಣೆದ ಶಂಕರ್ ನಾಗ್ ನೆನಪು…

ಗೊರೂರು ಶಿವೇಶ್ ಮಗನನ್ನು ರೈಲ್ವೆ ಸ್ಟೇಷನ್‍ನಿಂದ ಕರೆತರುವಾಗ ಹಳೆಯ ಬಸ್‍ಸ್ಟ್ಯಾಂಡ್ ಕಡೆ ಕಣ್ಣು ಹಾಯಿಸಿದೆ. ಬಸ್‍ಸ್ಟ್ಯಾಂಡ್ ಹೊರಗಿನ ಆಟೋಸ್ಟ್ಯಾಂಡ್ ಸಂಪೂರ್ಣ ಬಣ್ಣಬಣ್ಣದ ಹೂವಿನ ಹಾರಗಳಿಂದ ಅಲಂಕೃತವಾಗಿದೆ. ಹೊರಗೆ ಶಂಕರ್ ನಾಗ್ ಭಾವಚಿತ್ರ ಇಂದು ಶಂಕರ್ ನಾಗ್ ಜನ್ಮ ದಿನವೆಂದು ಸಾರಿತು. ಮನ ಹಿಂದಕ್ಕೆ...

read more
ತೇರ್‌ಳಿ ಶೇಖರ್ ಅನುವಾದಿಸಿದ ‘ಮರೆತಿಟ್ಟ ವಸ್ತುಗಳು’
ತೇರ್‌ಳಿ ಶೇಖರ್ ಅನುವಾದಿಸಿದ ‘ಮರೆತಿಟ್ಟ ವಸ್ತುಗಳು’

ತೇರ್‌ಳಿ ಎನ್‌ ಶೇಖರ್ ಪ್ರಿಯ ಆತ್ಮೀಯರೆ, ಮಲಯಾಳಂನ ಮಹತ್ವದ ಕವಿ ಹಾಗೂ ಮಲಯಾಳ ಆಧುನಿಕ ಕಾವ್ಯದ ನಿರ್ಮಾಪಕರಲ್ಲಿ ಒಬ್ಬರಾದ ಶ್ರೀ ಕೆ. ಸಚ್ಚಿದಾನಂದನ್ ಅವರ 'ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ' 'ಮರನ್ನುವೆಚ್ಚ ವಸ್ತುಕಳ್' ಎಂಬ ಮೂಲ ಮಲಯಾಳಂ ಕೃತಿಯ ನನ್ನ ಕನ್ನಡ ಅನುವಾದ 'ಮರೆತಿಟ್ಟ ವಸ್ತುಗಳು' ಎಂಬ ಕವನ ಸಂಕಲನ ಕೇಂದ್ರ...

read more
ನುಡಿದಂತೆ ನಡೆ…
ನುಡಿದಂತೆ ನಡೆ…

ಪಿ ಪಿ ಉಪಾಧ್ಯ ನುಡಿದಂತೆ ನಡೆಯಬೇಕೆನ್ನುವುದೊಂದು ನೀತಿ.ಅದರರ್ಥ ತಿಳಿಯದವರೇ ಬಹು ಮಂದಿ…ನುಡಿದಂತೆ ನಡೆವುದೇ ನಡೆದಂತೆ ನುಡಿವುದೇ?ಇನ್ನು ಕೆಲವರ ಕೇಳಿ…ನಡೆವುದೋ ಕಾಲಿನಲಿ ನುಡಿವುದದು ಬಾಯಲ್ಲಿಎತ್ತಣಿಂದೆತ್ತ ಸಂಬಂಧವಯ್ಯಾ!!!ಮುಂದುವರಿಸಿರಿ ನಿಮ್ಮ ಕೇಳುವಿಕೆಯನ್ನುನಾಲಿಗೆಗೂ ಕಾಲಿಗೂ ಅದೆಷ್ಟು ದೂರಸಂಬಂಧವದು ಹೇಗೆ ಬೆಸೆಯುವುದೋ...

read more
ಎಚ್ ಆರ್ ರಮೇಶ ಓದಿದ ‘ಹಳ್ಳ ಬಂತು ಹಳ್ಳ’
ಎಚ್ ಆರ್ ರಮೇಶ ಓದಿದ ‘ಹಳ್ಳ ಬಂತು ಹಳ್ಳ’

'ಹಳ್ಳ ಬಂತು ಹಳ್ಳ' ಎಂಬ ಕಾಲದ ಗತಿ ಸ್ಥಿತಿ, ವ್ಯಕ್ತಿತ್ವಗಳ ವಿಕಸನದ ಕಥನ ಎಚ್ ಆರ್ ರಮೇಶ    ಈ ಕಾದಂಬರಿ ತನ್ನೊಡಲಲ್ಲಿ ಸುಮಾರು ನೂರು ವರ್ಷಗಳ ಕಾಲವನ್ನು ಇಟ್ಟುಕೊಂಡಿದೆ. ಸೃಷ್ಟಿಯಲ್ಲಿ ಮತ್ತು ಕಾಲದ ಗತಿಯಲ್ಲಿ ನೂರುವರ್ಷಗಳು ಕೇವಲ ಒಂದು ಬಿಂದು ಅಥವಾ ಬಿಂದುವಿನೊಳಗಿನ ಅಣುವಿನಲ್ಲಿನ ಕಣ ಅಥವಾ ಏನೂ ಅಲ್ಲದೇ...

read more
ಅಕ್ಷಯ ಆರ್ ಶೆಟ್ಟಿ ಹೊಸ ಕವಿತೆಗಳು…
ಅಕ್ಷಯ ಆರ್ ಶೆಟ್ಟಿ ಹೊಸ ಕವಿತೆಗಳು…

ಅಕ್ಷಯ ಆರ್ ಶೆಟ್ಟಿ 1. ಸ್ವಾತಂತ್ರ್ಯ ಮತ್ತು ಆಚರಣೆ ಇಲ್ಲ, ಈ ದಿನವೂ ಅಲರಾಂಗೆ ಮುಕ್ತಿಯಿಲ್ಲ,ನನ್ನಂತೆಯೇ,ಮೊಟಕಿದ್ದು ಅಲ್ರಾಮ್ ತಲೆಗೋ, ಪ್ರಗತಿಯ ಪಥಕ್ಕೋನಿಲ್ಲದೆ ನಡೆದ ಘಂಟೆಯ ಪಕ್ಕಾ ಲೆಕ್ಕದಲಿ, ಎಪ್ಪತ್ತೈದೆಂಬ ವರ್ಚಸ್ಸು! ದಕ್ಕುವ ವಾರದ ರಜೆಯೂ, ಹೀಗೆಛೆ, ಎಷ್ಟು ಯೋಚಿಸಿದರೂ ಅಷ್ಟೆಎದ್ದು, ಸಡಿಲಗೊಂಡುದರ ಬಿಗಿಗೊಳಿಸುವ...

read more
ಶ್ರೀನಿವಾಸ ಪ್ರಭು ಅಂಕಣ – ತಲೆಗೊಂದು ಗುಂಗೀಹುಳ ಬಿಟ್ಟು ಹೋದರು…
ಶ್ರೀನಿವಾಸ ಪ್ರಭು ಅಂಕಣ – ತಲೆಗೊಂದು ಗುಂಗೀಹುಳ ಬಿಟ್ಟು ಹೋದರು…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಒಲುಮೆ ಒಂದು ದಿವ್ಯ ದೀಕ್ಷೆ..
ಒಲುಮೆ ಒಂದು ದಿವ್ಯ ದೀಕ್ಷೆ..

ಡಾ ವೈ ಎಂ ಯಾಕೊಳ್ಳಿ ಒಲವು ಜಗತ್ತನ್ನು ಹಿಡಿದಿಡುವ ಸೂತ್ರ. ಜೀವನ ಸಾಕ್ಷಾತ್ಕರಿಸಿಕೊಳ್ಳುವ ಅಮರ, ಅದ್ಭುತ ಭಾವ. ಒಲವು ಪಡೆದವರು ಧನ್ಯರಾಗಿದ್ದಾರೆ. ಒಲವು ಕಳೆದುಕೊಂಡವರು ಅಮರರಾಗಿದ್ದಾರೆ. ಅದಕ್ಕೇ ಒಲವಿನ ಕವಿ ಬೇಂದ್ರೆ ಒಲವಿನಲ್ಲಿ ಬೆಳಿ, ಒಲವಿನಲ್ಲಿ ಉಳಿಒಲವೆ ಬಾಳ ಚೆಲುವುಒಲ್ಲದಿಲ್ಕ ಒಲಿಯುವದೆ ಎಲ್ಲಒಲಿಯುವದು ಬದುಕು ಬಲವು...

read more
ಸುರೇಶನ ʼಅಂತಃಕರಣʼದ ಆಳದಲ್ಲಿ..
ಸುರೇಶನ ʼಅಂತಃಕರಣʼದ ಆಳದಲ್ಲಿ..

ವೀರೇಶ್ ತೇರದಾಳ್ ಬಹುಶಃ ಈ ಸುರೇಶನನ್ನು ನೋಡಿದವ್ರು ಇಂವಾ ಒಂದ್ ಪುಸ್ತೇಕ್ ಬರಿತಾನಂತ ಅಂದ್ಕೊಂಡಿರಾಕ್ ಸಾಧ್ಯನ ಇಲ್ಲ..ಕ್ರಿಕೇಟ್ ಆಟಾ ಅಂದ್ರೆ ಪಂಚಪ್ರಾಣ, ಇದೆಲ್ಲಾಕಿಂತ ಹೆಚ್ಚಾಗಿ ಈತನಿಗಿದ್ದ ಜವಾಬ್ದಾರಿಗಳು, ನೂರಾರ್ ಹರದಾರಿ ದೂರದ  ಊರದಷ್ಟೇ ಬದುಕನ್ನ ಜವಾಬ್ದಾರಿಗಳು ಆಕ್ರಮಿಸಿಕೊಂಡ್ ಬಿಟ್ಟಾವು.. ಹೀಂಗಿರುವಾಗ ಸೂರಿ...

read more
ಲೆಕ್ಕ…
ಲೆಕ್ಕ…

ರೇವಣಸಿದ್ದಪ್ಪ ಜಿ ಆರ್ ನಾನೊಂದು ಅಂಕೆ;ನೀನೊಂದು ಅಂಕೆ;ಅವನೂ, ಅವಳೂ, ಅದೂ, ಅವರೂಒಂದೊಂದು ಅಂಕೆಯೇ.ಯಾವ ಅಂಕೆಯೂ ಚಿಕ್ಕದಲ್ಲ;ಯಾವ ಅಂಕೆಯೂ ದೊಡ್ಡದಲ್ಲ.ಸಣ್ಣದೆನಿಸಿಕೊಂಡ ಸೊನ್ನೆಬ್ರಹ್ಮಾಂಡವನೆ ವ್ಯಾಪಿಸಿದೆ;ದೊಡ್ಡದೆನಿಸಿಕೊಳ್ಳುವುದರಮುಖಾಮುಖಿಯಾಗಲುಇನ್ನೊಂದು ಸಿದ್ಧವಾಗುತ್ತದೆ. ಈ ಲೆಕ್ಕವೊಂದುಅಂಕೆಗಳ ಆಟ;ಆಟವಾಡುವುದೇಅವುಗಳ...

read more
ಸೂರ್ಯಕೀರ್ತಿ ಹೊಸ ಕವಿತೆ- ಗಾಂಧಾರಿ ಕಟ್ಟಿದ ಬಟ್ಟೆ!
ಸೂರ್ಯಕೀರ್ತಿ ಹೊಸ ಕವಿತೆ- ಗಾಂಧಾರಿ ಕಟ್ಟಿದ ಬಟ್ಟೆ!

ಸೂರ್ಯಕೀರ್ತಿ ಅಂದು ರಾತ್ರಿ ಧೃತರಾಷ್ಟ್ರ ದಿಢೀರನೆಬಂದು ಹಾಸಿಗೆಯ ಮೇಲೆ ಕುಳಿತಾಗಅವನ ಅಂಧದ ಕಣ್ಣುಗಳೊಮ್ಮೆಕುಡಿನೋಟಗಳ‌ ಬೀರಿ ಅವನಿಗೆ‌ನಾನೇ ನಾನೇ ಕಣ್ಣಾಗಬೇಕೆಂದು ಅಂದುಕೊಂಡಿದೆ! ಅವನ ಕುರುಡಿಗೆ ಬೆಳಕಿನ ಹೂವಾಗಿಅರಳಬೇಕೆಂದು ಅವನ ಬೆರಳುಗಳಮುಟ್ಟಿದೆ, ಅಲ್ಲಲ್ಲಿ ಆಕಾಶದ ಕಡೆತಿರುಗಿ ಒದ್ದಾಡುವಾಗ ಅವನಿಗೆನನ್ನ‌ ದೃಷ್ಟಿಯನ್ನೆ...

read more

Pin It on Pinterest

Share This