ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಸದಾಶಿವ ದೊಡಮನಿ ಹೊಸ ಕವಿತೆ – ಹಾಡಲೇನು ಉಳಿದಿದೆ..
ಡಾ ಸದಾಶಿವ ದೊಡಮನಿ ಹಾಡಲೇನು ಉಳಿದಿದೆಎದೆಯು ನೋವೇ ಉಂಡಿದೆಮುಡಿಯಲೇನು ಉಳಿದಿದೆನೋವೇ ಅರಳಿ ನಗುತಿದೆ ಬೆರಳಿಗಂಟಿದ ನೋವುಕೊಳಲ ಕೊರಳ ಬಳಸಿದೆಹೇಗೆ ನುಡಿಸಿದರೂ ಕೊಳಲುಬರೀ ನೋವೇ ನುಡಿಯುತಿದೆ ತುಟಿಯ ಮೇಲಿನ ನಗುಎಂದೋ ಬಾಡಿ ಹೋಗಿದೆಬೀದಿ ಸುತ್ತುವ ಹೈದಹಸಿವೆ ಹೆತ್ತು ಅಳುತಿದೆ ಅಳುವ ದನಿಯ ಕೇಳಿಕವಿಯ ಮನವು...
ಸದಾಶಿವ್ ಸೊರಟೂರು ಹೊಸ ಕವಿತೆ – ಬೆಳಕಿನ ಒಂದು ತುಂಡು!
ಸದಾಶಿವ್ ಸೊರಟೂರು 'ಫಳ್..'ಪಟಾರನೆಗಾಜು ಒಡೆದಂತೆಈ ಶಹರದಲಿಕರೆಂಟು ಆರಿ ಹೊಯಿತು.. ಕದ ಇಷ್ಟೇ ಮುಂದು ಮಾಡಿದಈ ಕೋಣೆಯಲಿಬಹು ಹೊತ್ತಿನವರೆಗೂಏನೊಂದೂ ಕಾಣಲಿಲ್ಲ ನೀನು ಎದ್ದು ಹೋದಆವತ್ತುಎಲ್ಲವೂ ಸಹಹೀಗೆಯೇ ಇತ್ತು.. ಕತ್ತಲು ಮೆತ್ತಿದ ಕಣ್ಣುಹಾದಿ ಮರೆತ ಹೆಜ್ಜೆ! ನೋಡು,ಎಷ್ಟೊ ಹೊತ್ತಿನ ಬಳಿಕಕತ್ತಲೆಗೂ ಹೊಂದಿಕೊಂಡವುಕಣ್ಣುಬಾಗಿಲು...
ಗುಂಡುರಾವ್ ದೇಸಾಯಿ ಹೊಸ ಕಥೆ- ನಾಯಿಯೊಂದಿಗಿನ ಸಖ್ಯ…
ಗುಂಡುರಾವ್ ದೇಸಾಯಿ ನಾಯಿ ಮಕ್ಕಳ ಮುದ್ದಿನ ಪ್ರಾಣಿ..ಎಲ್ಲರ ಮನೆಯಲ್ಲೂ ನಾಯಿ ಸಾಕೋದನ್ನ ನೋಡಿ ಮಕ್ಕಳೇನೊ ಆಸೆ ಪಟ್ರು. ಒಮ್ಮೆ ನಮ್ಮ ವಠಾರದ ಕೊನೆಯ ಮನೆಯವರು ನಾಯಿ ತಂದಾಗ ಅದರ ಜೊತೆ ಆಡಿ ಸಖ್ಯ ಬೆಳಸಿಕೊಂಡಿದ್ದ ಮಕ್ಕಳು ಬಹಳ ಹಚ್ಚಿಕೊಂಡಿದ್ದರು. ತಂದವರೆ ಕಾಳಜಿ ಮಾಡದ ನಾಯಿಯನ್ನು ಇವರು ಊಟ ಹಾಕಿ ಮುದ್ದು ಮಾಡಿ ಸಲುಹಿದ್ದಕ್ಕಾಗಿ...
ಮುಜಾಫರ್ ಅಸ್ಸಾದಿ ‘ಅಲ್ಪಸಂಖ್ಯಾತರು ಮತ್ತು ಜಾತಿ ವ್ಯವಸ್ಥೆ’ ಬಿಡುಗಡೆ ಫೋಟೋ ಆಲ್ಬಂ
‘ಬಹುರೂಪಿ’ ಪ್ರಕಟಣೆಯ ಮುಜಾಫರ್ ಅಸ್ಸಾದಿ ಅವರ 'ಅಲ್ಪಸಂಖ್ಯಾತರು ಮತ್ತು ಜಾತಿ ವ್ಯವಸ್ಥೆ' ಕೃತಿಯನ್ನು ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಬಿಡುಗಡೆ ಮಾಡಿದರು. ಬೆಂಗಳೂರಿನ ಗಾಂಧಿ ಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಮಾರಂಭದಲ್ಲಿ ಪತ್ರಕರ್ತೆ ಶ್ರೀಮತಿ ಸಿಂಥಿಯಾ ಸ್ಟೀಫನ್, ರಾಜ್ಯ...
Pic by Aravind Gopinath
ವರದೇಶ ಹಿರೇಗಂಗೆ ಕವಿತೆ- ಆ ನಗು, ಆ ಅಳು, ಆ ಮಾತು…
ವರದೇಶ ಹಿರೇಗಂಗೆ ಆ ನಗುಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ಯಾವುದೂ ಆಗಿರಲಿಲ್ಲಹಸಿರು ಹುಲ್ಲಿನ ಮೇಲೆ ಬಿದ್ದಇಬ್ಬನಿಯ ಶುಭ್ರನಗು ಆ ಅಳು,ಯಾವುದೇ ಒಂದುಮತದ್ದಾಗಿರಲಿಲ್ಲಮಗನನ್ನು ಕಳೆದುಕೊಂಡತಾಯಿಯ ರೋದನೆ ಆ ಮಾತುಯಾವ ಧಾರ್ಮಿಕ ಉನ್ಮಾದವಲ್ಲನೀರು ವಿದ್ಯುತ್ ಮಗು ಸ್ಕೂಲ್‌ಇತ್ಯಾದಿ ರಗಳೆಯ ದಿನಚರಿ ಹಾಕಿದ ಬುರ್ಖಾ, ಹಣೆಯಕುಂಕುಮ...
ಮರುಳು ಮಾಡುವ ಮಾಯೆ…
ಇತತ್ತೀಚೆಗೆ ಬಿಡುಗಡೆಯಾದ ನಟರಾಜ್ ಹುಳಿಯಾರ್ ಅವರ 'ಕವಿಜೋಡಿಯ ಆತ್ಮಗೀತ' ಕಥಾಕಾವ್ಯದ ಪುಸ್ತಕವನ್ನು ಓದಿದ ನಿವೇದಿತಾ ಮುಖಪುಟದ ಭಾವಚಿತ್ರಕ್ಕೆ ಆಕರ್ಷಿತರಾಗಿ ಅದರ ಮೇಲೆ ಬರೆದಿರುವ ಈ ಕವನ ಇಲ್ಲಿದೆ. ನಿವೇದಿತಾ ಎಚ್ ನಿನಗೆ ಗೊತ್ತೇ…ಪ್ರೀತಿ, ಮೃದು-ಮಧುರ ಎಂದಷ್ಟೇ ಅಂದುಕೊಂಡಿದ್ದೆಅದು, ಕಾಡುವ ಕಾಡಿಸುವ ಅಮಲೆಂದು...
ಶ್ರೀಪಾದ್ ಭಟ್ ನೋಡಿದ ‘ದ ಲಾಸ್ಟ್ ಡಾಟರ್’ ಸಿನಿಮಾ
ಶ್ರೀಪಾದ್ ಭಟ್ 'ಆಕೆ ನಿನಗೆ ಅರ್ಥವಾಗಲಿಲ್ಲ ಎಂಬುದಲ್ಲ, ಆಕೆ ನಿನಗೆ ಅರ್ಥವಾಗಬೇಕಿಲ್ಲ ಎಂಬುದು' ಇತ್ತೀಚೆಗೆ ಪಶ್ಚಿಮ ದೇಶಗಳಲ್ಲಿ ಮಹಿಳಾ ಕೇಂದ್ರಿತ ಸಿನಿಮಾಗಳು ಸೂಕ್ಷ್ಮ ಸಂವೇದನೆಯಿಂದ ಮೂಡಿಬರುತ್ತಿವೆ ಮತ್ತು ತಾಕಲಾಟಗಳ ಹಾಲಾಹಲವನ್ನು ಪರಿಣಾಮಕಾರಿಯಾಗಿ ನಿರೂಪಿಸುತ್ತಿದ್ದಾರೆ. 1967 ರಲ್ಲಿ ಕೆನ್ ಲೋಚ್ ನಿರ್ದೇಶನ ಮಾಡಿದ...
ಜೋಗಿ ಮೆಚ್ಚಿದ ರಾಜೇಶ್ ಶೆಟ್ಟಿಯ ʼಡ್ರಾಮಾ ಕಂಪೆನಿʼ
ಜೋಗಿ ರಾಜೇಶ್ ಶೆಟ್ಟಿ ಕತೆಗಳನ್ನು ನಾನು ಅವರು ಬರೆದಾಗೆಲ್ಲ ಓದುತ್ತಾ ಬಂದಿದ್ದೇನೆ. ಅವರು ಬರೆಯುವ ಕತೆಗಳು ಎಷ್ಟೋ ಸಲ ನಾನು ಬರೆಯಬೇಕಾಗಿದ್ದ ಕತೆಗಳಂತೆಯೋ ನಾನು ಬರೆದು ಮರೆತುಹೋದ ಕತೆಗಳಂತೆಯೋ ಕಾಣಿಸುತ್ತವೆ. ಇದಕ್ಕೆ ಕಾರಣ ಅವರ ಶೈಲಿಯಾಗಲೀ, ಕತೆ ಹೇಳುವ ಕ್ರಮವಾಗಲೀ ಅಲ್ಲ. ಆ ಕತೆಗಳಲ್ಲಿ ಬರುವ ಪಾತ್ರಗಳನ್ನು ನಾನು ಎಲ್ಲೋ...
Pic through Natasha Noel
ಸುಧಾ ಆಡುಕಳ ಕಂಡಂತೆ ಸಾವಿತ್ರಿಬಾಯಿ ಫುಲೆ…
ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಸುಧಾ ಆಡುಕಳ ಚಲನೆಯಿಲ್ಲದ ಯಾವುದೇ ಸಮಾಜ ನಿಂತ ನೀರಿನಂತೆ ಕೊಳೆತು ಕ್ರಮೇಣ ನಾರತೊಡಗುತ್ತದೆ. ಕಾಲದೊಂದಿಗೆ ಮೌಲ್ಯಗಳೂ ಬದಲಾವಣೆಗೊಂಡು ಸಮಾಸವಾಗುತ್ತ ನಡೆದಾಗ ಆರೋಗ್ಯಕರವಾದ ಸಮಾಜ ನಿರ್ಮಾಣವಾಗುತ್ತದೆ. ಸಂಪ್ರದಾಯಗಳ ಹೆಸರಿನಲ್ಲಿ ವಿಧಿಸಲಾದ ಕಟ್ಟೆಳೆಗಳನ್ನು ಮುರಿದು, ಹೊಸ...
‘ಸುಗಮ’ ಮತ್ತು ‘ಅವಧಿ’ ಬೆಸ್ಟ್ ಬುಕ್…
ಸತೀಶ ಕುಲಕರ್ಣಿ ಒಂದು ಸಾಲಿನ ಕವಿತೆಗಳು…
ಸತೀಶ ಕುಲಕರ್ಣಿ ೧ಹತ್ತೂರು ತಿರುಗಿದರೂ ; ಅದೇ ಕನ್ನಡಿ-ಅದೇ ಮುಖ ೨ಸಾವಿರ ಪತ್ರ ಕೊಡುವ ಮೋಸ್ಟಮನ್ನನ ಮನೆ, ನೀವು ಕಂಡಿರಾ, ನೀವು ಕಂಡಿರಾ ? ೩ನಾನು ಬಹಳ ದೊಡ್ಡವನಿದ್ದೆ ; ನಿನ್ನ ಮೈ ಮುಟ್ಟಿ ಸಣ್ಣವನಾದೆ ! ೪ಸುಳ್ಳಿನಂಗಡಿಯಲ್ಲಿ ; ಸತ್ಯ ಮಾರಾಟಕ್ಕಿದೆ ಕೊಳ್ಳುವಿರೇನಣ್ಣಾ ? ೫ಬೆಂಕಿ ಆರಿಲ್ಲ, ಬೂದಿ ಹಾರಿಲ್ಲ ತುಸು ದೂರದಲ್ಲಿ...
ಇರುವೆ ಕಾಲಿಗೆ ಅಂಟಿದ ರಕ್ತ…
ಬಿದಲೋಟಿ ರಂಗನಾಥ್ ಆ ಶಿಲೆಯೆದುರುಮಿಡಿನಾಗರ ಬುಸುಗುಟ್ಟುತ್ತಲೇ ಇತ್ತುಇರುವೆ ಕಾಲಿಗೆ ಅಂಟಿದ ರಕ್ತಕಾವ್ಯ ಬರೆಯುತಿತ್ತು ಶಿಲೆ ಬಿಡುಗಣ್ಣು ಬಿಟ್ಟ ನಾರಿಮೊಲೆ ಹಾಲು ನಂಜಾಗಿ ಬೇಸರದಿ ನಿಂತ ಪೋರಿನೆಲದ ಹಾಡಿಗೆ ಕಿವಿಯಾದಅರುಂದತಿಯ ಛಾಯೆ ಹೊತ್ತು ಏರುವ ಬಿಸಿಲ ತಾಪಕೆಇರುವೆ ಕಾಲಿನಲಿ ಚಕ್ರ ಮೂಡಿಬರ ಬರನೇ ಚಲಿಸಿಮೊಲೆ...
Pic by Mohammad Qadir
ಅನುಸೂಯ ಓದಿದ ‘ಬೆಳಕ ನಿಚ್ಚಣಿಕೆ’
ಅನುಸೂಯ ಯತೀಶ್ ಗಜಲ್ ಎಂಬ ಮಾಯಾಂಗನೆ ಇತ್ತೀಚಿನ ದಿನಗಳಲ್ಲಿ ಕನ್ನಡದ ಸಾಹಿತ್ಯ ಪ್ರಕಾರವೇನೊ ಎನ್ನುವಷ್ಟರಮಟ್ಟಿಗೆ ಬರಹಗಾರರನ್ನು ಒಪ್ಪಿಸಿಕೊಂಡು, ಅಪ್ಪಿಕೊಂಡು ಬರಸಿಕೊಳ್ಳುತ್ತ ಸಾಗುತ್ತಿದೆ. ಗಜಲ್ ಗಾಯನ ಕೇಳುತ್ತಿದ್ದರೆ ನಾವು ಭಾವನಾ ಲೋಕದಲೊಮ್ಮೆ ವಿಹರಿಸಿ ಬರುತ್ತೇವೆ. ಅಷ್ಟರ ಮಟ್ಟಿಗೆ ನಮ್ಮನ್ನು ಸಮ್ಮೋಹನಗೊಳಿಸಿ...
ಚಂದ್ರಶೇಖರ ಹೆಗಡೆ ಹೊಸ ಕವಿತೆ – ಬೆಳಕು ಮತ್ತು ಬಯಲು…
ಚಂದ್ರಶೇಖರ ಹೆಗಡೆ ಹರಿದು ಹೊರಟಿದ್ದೇನೆ ತಡೆದೊಮ್ಮೆ ನಿಲ್ಲಿಸಿ ಬಿಡುಮನವಾಗಿದೆ ಸಿಡಿವ ಚಿಂತನೆಗಳ ಚೆಲ್ಲುವ ಕಾಡುಭವದ ನೆಲದಿ ಭಜಿಸಿ ಬರಸೆಳೆದಪ್ಪಿ ಕೊಂದು ಹಾಡುಕಂಡರೂ ಹಾಗಿಲ್ಲ ಒಮ್ಮೆ ಬಂದು ಪ್ರಮಾಣಿಸಿ ನೋಡು ಭಯಾನಕವೆಂದೆನಿಸಿದೆ ಅಂತರಂಗ ಪಯಣಕಾಡುತ್ತಿದೆ ಕ್ಷಣ ಕ್ಷಣಕೂ ಬಯಲಾಗದ ಹರಣಇದೇ ಇರಬೇಕು ಮಹಾನವಮಿಯ ಮರಣಹುಡುಕಬೇಕಿದೆ...
ಸಪ್ನ ‘ಅವಧಿ’ ಟಾಪ್ ಟೆನ್
‘ಸುಗಮ’ ಮತ್ತು ‘ಅವಧಿ’ ಗಮನ ಸೆಳೆದ ಪುಸ್ತಕ…
ಪಿ ಪಿ ಉಪಾಧ್ಯ ಅಂಕಣ- ಇಂಗ್ಲೆಂಡ್ ರಿಟರ್ನ್ಡ್ – ಶಾಪಿಂಗ್ ಅನುಭವ..
ಬರಹದ ಹಿನ್ನೆಲೆ1993 ರಿಂದ 1997ರ ವರೆಗೆ ನಾಲ್ಕು ವರ್ಷಗಳ ಕಾಲ ಇಂಗ್ಲೆಂಡಿನಲ್ಲಿ ಭಾರತೀಯ ಜೀವ ವಿಮಾ ನಿಗಮದ ಶಾಖೆಯಲ್ಲಿ ಮಾರಾಟ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುವ ಅವಕಾಶ ಲಭ್ಯವಾಗಿತ್ತು. ವಿಮೆಯ ಮಟ್ಟಿಗೆ ಬಹಳ ಮುಂದುವರಿದಿರುವ ಆ ದೇಶದಲ್ಲಿ ವಿಮೆಯ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುವುದೇ ಅಲ್ಲದೆ ತೀರ ಭಿನ್ನವಾಗಿರುವ...
ರಹಮತ್ ತರೀಕೆರೆ ಕಂಡ ಹಸನ್ ನಯೀಮ್ ಸುರಕೋಡರು…
ರಹಮತ್ ತರೀಕೆರೆ ನಿನ್ನೆ, ಸದಾ ಎಲೆಮರೆಯಲ್ಲೇ ಇರುವ ಹೂವಿನಂತಹ ಲೇಖಕ ಹಸನ್ ನಯೀಮ್ ಸುರಕೋಡರ ಹುಟ್ಟುಹಬ್ಬ. ಈ ಹೊತ್ತಲ್ಲಿ ಅವರ ಅನುವಾದ ಮತ್ತು ಬರೆಹಗಳಲ್ಲಿ ಪ್ರೇಮತತ್ವವು ಹೇಗೆ ಮುಖ್ಯವಾಗಿದೆ ಎಂದು ನೆನೆಯಲು ಬಯಸುತ್ತೇನೆ. ಸುರಕೋಡರು ಕನ್ನಡಿಸಿದ ಸಜ್ಜಾದ್ ಜಾಹಿರ್ ಕಾವ್ಯ, ಮಂಟೂ ಕಥೆಗಳು, ಅಮೃತಾ ಪ್ರೀತಂ ಆತ್ಮಕಥೆ,...





















