ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಜಿ ಎನ್ ನಾಗರಾಜ್ ಅಂಕಣ- ಅಜ್ಜಿ, ಅಜ್ಜಂದಿರ ಅರಿವಿನ ಮುಂದಿನ ಹೆಜ್ಜೆ…
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
Pic by Octav Andy
ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆಗೆ ಆಹ್ವಾನ…
ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ: ಪ್ರಥಮ ಬಹುಮಾನ ರೂ.50,000 ಭಾರತದ 75ನೇ ಸ್ವಾತಂತ್ರ್ಯೋತ್ಸವ ಮತ್ತು ಸಂಸ್ಥೆಯ ಮೂರನೇ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ’ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಫರ್ಧೆ 2022’ನ್ನು ಏರ್ಪಡಿಸಲಾಗಿದೆ ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯಲಿರುವ ಕಥೆಗೆ ರೂ.50,000; ದ್ವೀತಿಯ...
ವಾರ್ತಾ ಭಾರತಿ ‘ಪುಸ್ತಕ ಕನ್ನಡಿ’ಯಲ್ಲಿ ‘ನೆಲ ಗುಣ’
ಕಮಲಾಕರ ಕಡವೆ ಮೆಚ್ಚಿದ ‘ಸುರಿದಾವೋ ತಾರೆಗಳು’
ಕಮಲಾಕರ ಕಡವೆ ನಾನು ಕನ್ನಡಕ್ಕೆ ಅನುವಾದಿಸಿದ ಪೋಲಿಷ್ ಭಾಷಾ ಕವನಗಳ ಸಂಗ್ರಹವನ್ನು ನಿಮಗೆಲ್ಲರಿಗೂ ಪರಿಚಯಿಸಲು ಸಂತೋಷವಾಗುತ್ತಿದೆ. ‘ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು’ ಎಂಬ ಹೆಸರಿನ ಈ ಸಂಕಲನವನ್ನು ಕುವೆಂಪು ವಿಶ್ವವಿದ್ಯಾಲಯದ ಪ್ರಸಾರಾಂಗವು ಇದೇ ತಿಂಗಳು (ಏಪ್ರಿಲ್ ೨೦೨೨) ಹೊರತಂದಿದೆ. ಈ ಸಂಕಲನದಲ್ಲಿ...
ಪ್ರತಿಭಾ ನಂದಕುಮಾರ್ ಹೊಸ ಕವಿತೆ- ಬುಲ್ಡೋಜರ್ ಬೇಕಾಗಿತ್ತು…
ಪ್ರತಿಭಾ ನಂದಕುಮಾರ್ ಐದು ವರ್ಷದ ಹುಡುಗಅಳುತ್ತಾ ಬಂದು ಕೇಳಿದಬುಲ್ಡೋಜರ್ ಬೇಕುಅವನು ನನ್ನ ಚಾಕಲೇಟು ಕದ್ದ ಶಾಕ್ ಮಾಚುತ್ತಾ ಕೇಳಿದೆಅದರ ಬದಲು ಪೊಲೀಸರಿಗೆದೂರು ಕೊಡೋಣವೇ? ಅವರಪ್ಪ ಪೊಲೀಸುಎಂದು ಕೈ ನಿವಾಳಿಸಿದ ಹುಡುಗ ಮತ್ತೂ ಯತ್ನಿಸುತ್ತಾ ಹೇಳಿದೆಪತ್ರಿಕೆಯಲ್ಲಿ ಬರೆಸೋಣವೇ? ಸೋರುತ್ತಿದ್ದ ಮೂಗು ಒರೆಸುತ್ತಾಕೆಟ್ಟ ನೋಟ ಬೀರಿ...
ಶ್ಯಾಮಲಾ ಮಾಧವ ಅನುವಾದಿತ ಕಥೆ – ನನ್ನಣ್ಣ…
ಮೂಲ : ಶಿವಾನೀಜೀ ಕನ್ನಡಕ್ಕೆ : ಶ್ಯಾಮಲಾ ಮಾಧವ ಈ ಬಾರಿ ಲಖನೌಗೆ ಹಿಂದಿರುಗಿದ ಮರುದಿನವೇ ಈದ್ ಹಬ್ಬ. ಬಹಳ ಹೊತ್ತಿನವರೆಗೆ ನಾನು ಅವರಿಗಾಗಿ ಕಾದೆ. ಹೀಗೆ ನನಗೆ ಈದಿ ಕೊಡಲೆಂದು ಅವರು ಬರದೆ ಹೋದ ದಿನ ಎಂದಾದರೂ ಇದೆಯೇ? ಬರುವಾಗ ರುಮಾಲಿನಲ್ಲಿ ಸುತ್ತಿದ ಶೇವಿಗೆಯ ಕಠೋರಿ ಯಾವಾಗಲೂ ಜೊತೆಯಲ್ಲಿರುತ್ತಿತ್ತು. ಅವರಿದ್ದಲ್ಲಿ ಒಲೆ...
ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ನಾದೋಪಾಸಕನ ನಿರ್ಮಾಣ…
ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು. ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು...
Pic by Jimmy Liu
ಯಾಕೀಗೆ??..
ಬಸವನಗೌಡ ಹೆಬ್ಬಳಗೆರೆ ಅವ್ಯವಸ್ಥೆಯ ಹುಳುಕುಗಳಿಗೆಮನದೊಳಗಣ ಹೋರಾಟಗಾರಕುದ್ದು ಕಡುಕೋಪದಿಕೋವಿಯ ಕೈಲಿಡಿದುಶೂಟ್ ಮಾಡಲು ಮನಸು ಮಾಡುತಾನೆಮನದ ಮತ್ತೊಬ್ಬಕೋವಿಯ ಕಿತ್ತು ಬಿಸಾಡುತ್ತಾನೆಬೇಡ ನಿನಗೆ ಊರ ಉಸಾಬರಿ! ಬಯ್ದು ರಚ್ಚು ತೀರಿಸೋಣವೆಂದರೆಮನದ ಮತ್ತೊಬ್ಬಬಾಯಿ ಬಿಡಲು ಬಿಡುವುದಿಲ್ಲಹೇಳುತ್ತಾನೆ ಹೀಗೆ:ಸುಮ್ಮನಿರು…ಕೊಳೆತ...
ನನ್ನಪ್ಪ ಯಾವಾಗಲೂ ಹಿಂದೆ ಬಿದ್ದಿಲ್ಲ..
ಜಹಾನ್ ಆರಾ ಕೋಳೂರು ತಂದೆ ತಾಯಿಯ ಹೆಸರನ್ನು ಕೂಡಿ ಹೇಳುವ ನನ್ನಪ್ಪಅಪ್ಪ-ಅಮ್ಮ ನಲ್ಲಿ ಭೇದ ಮಾಡೋದನ್ನ ಹೇಳಿಕೊಡಲಿಲ್ಲಅಮ್ಮ ಗೆಳತಿಯಾದಳು ಅಬ್ಬು ಡಾರ್ಲಿಂಗ್ ಆದಅಂದು ಹಿಡಿದ ಬೆರಳು ಇನ್ನೂ ಹಿಡಿದೇ ನಡೆದಿದ್ದಾನೆನನ್ನಪ್ಪ ಯಾವಾಗಲೂ ಹಿಂದೆ ಬಿದ್ದಿಲ್ಲ ಇದ್ದ ಬಿಡಿಗಾಸಿನ ನೌಕರಿಯಲ್ಲಿಯೂನನ್ನ ಕನಸುಗಳ ಸೌಧವನ್ನು ಕಟ್ಟಲು...
ಸುಧಾ ಆಡುಕಳ ಓದಿದ ‘ಬಿಸಿಲಿನ ಷಡ್ಯಂತ್ರದ ವಿರುದ್ಧ’
ಬಿಸಿಲಿನ ಷಡ್ಯಂತ್ರದ ವಿರುದ್ಧ ಅರಳಿದ ಗುಲ್ ಮೊಹರ್ ಹೂವು ಸುಧಾ ಆಡುಕಳ ರವೀಂದ್ರನಾಥ ಟ್ಯಾಗೋರರ ಕೆಂಪುಕಣಗಿಲೆ ನಾಟಕದಲ್ಲಿ ಒಂದು ಸಂಭಾಷಣೆಯಿದೆ. ಸಂಪತ್ತಿನ ಆಸೆಗಾಗಿ ತನ್ನ ಸುತ್ತ ತಾನೇ ಕೋಟೆಯನ್ನು ಕಟ್ಟಿಕೊಂಡ ಕ್ರೂರಿಯಾದ ರಾಜನಿಗೆ ಅವನ ಒಂಟಿತನದ ಬಗ್ಗೆ ಅರಿವು ಮೂಡಿಸಲು ನಾಯಕಿ ಪ್ರಯತ್ನಿಸುತ್ತಿರುತ್ತಾಳೆ. ಅದಕ್ಕೆ ರಾಜ ತಾನು...
ಶ್ರೀನಿವಾಸ ಪ್ರಭು ಅಂಕಣ- ಸ್ನೇಹಿತರೇ ನಾನು ಬದುಕಿನಲ್ಲಿ ಸಂಪಾದಿಸಿರುವ ದೊಡ್ಡ ಆಸ್ತಿ!
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಬಸವರಾಜ ಕೋಡಗುಂಟಿ ಅಂಕಣ – ಚಿಕ್ಕಬಳ್ಳಾಪುರ ಜಿಲ್ಲೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...
Art by Gillian Gamble
ಹೃದಯದ ಗೆಜ್ಜೆಗಳಿಗಾದರೂ…
ಅಶೋಕ ಹೊಸಮನಿ ಆ ಜಂತಿಯ ಮಣ್ಣಾದರೂ ನಾನಾಗಬೇಕಿತ್ತುಆ ಜಂತಿಯಾದರೊ ಉಸಿರಾಡಬೇಕಿತ್ತು ಉರಿವ ಬೆರಳಿಗೊ ಕೆಣಕುವ ಚರಿತೆಯ ನಂಟಿದೆಯಾ ಹೇಳು?ಕರೆದು ಕೂಡಿಸಿಕೊಳ್ಳಬಹುದಿತ್ತು ಆ ಮಾಡವಾದರೂಆ ಗೂಢ ಕುರುಹಾದರೂ ಅದೆಷ್ಟು ಕಣ್ಣುಗಳ ಕೀಳಿದಿರಿ ಆ ದೇವತೆಯದ್ದಾದರೂಧೂಳಡರಿಹ ಬಳೆಗಳಾದರೊ ಕಡು ಕತ್ತಲಿಗೂ ಬೇಡವೇ? ಆ ಬೂದಿಯನ್ನಾದರೂ...
ಸುಡೋ ಕವಿಯೊಬ್ಬನಿಗೆ ಹಾಡಬಹುದಾದ ಚರಮಗೀತೆ…
ಮಹಾಂತೇಶ ನವಲಕಲ್ ೧ ಇಟ್ಟುಕೊಂಡ ಕಿರೀಟವೆಲ್ಲ ನಿನ್ನ ಆತ್ಮರತಿಯ ವೃಂತ ಕೋಶದಲ್ಲೆ ಜನಿಸಿದ್ದುವಜ್ರದ ಕಲ್ಲುಗಳಂತೆ ಇರುವಶಿರಸ್ತ್ರಾಣಕೆ ಹಚ್ಚಿದಪಿಕನಾಸಿ ಗಾಜುಗಳೆಲ್ಲಒಂದೊಂದಾಗಿ ಕಳಚಿ ಬೀಳುತ್ತಲಿವೆ,ಆ ಗಾಜಿನ ತುಂಡುಗಳಲ್ಲಿನಿನ್ನ ನೂರಾರು ಮುಖಗಳ ಪ್ರತಿಫಲನದ ಅನಾವರಣ.ಒಂಕ್ಕೊಂದು ತಾಳವಿಲ್ಲ ತೆಂಕವಿಲ್ಲ ೨ ಆರಕ್ಕೆ...
ಸರೋಜಿನಿ ಪಡಸಲಗಿ ‘ಡಾಕ್ಟರ್ ಹೆಂಡತಿ’ ಬಿಡುಗಡೆ ಫೋಟೋ ಆಲ್ಬಂ
ಬಹುರೂಪಿ'ಯ ಹೊಸ ಪ್ರಕಟಣೆ 'ಡಾಕ್ಟರ್ ಹೆಂಡತಿ' ಬಿಡುಗಡೆ ಬೆಂಗಳೂರಿನ ‘ಬಹುರೂಪಿ ಬುಕ್ ಹಬ್’ನಲ್ಲಿ ಡಾ ಮಿರ್ಜಾ ಬಷೀರ್ ಕೃತಿ ಬಿಡುಗಡೆ ಮಾಡಿದರು. ವಾಸಂತಿ ಪ್ರಭಾಕರ ನಾಯಕ್ ಮುಖ್ಯ ಅತಿಥಿಗಳಾಗಿದ್ದರು. ‘ಅವಧಿ’ಯ ಪ್ರಧಾನ ಸಂಪಾದಕ ಜಿ ಎನ್ ಮೋಹನ್ ಅವರು ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ಫೋಟೋ ಆಲ್ಬಂ...
ಜಯರಾಮಚಾರಿ ಹೊಸ ಕಥೆ – ಹಾರಿಹೋದ ಕೆಂಪು ಜಾಕಿ ಚಡ್ಡಿ…
ಜಯರಾಮಚಾರಿ ಅಂತಹದೊಂದು ಕಳ್ಳತನ ಅವನೆಂದು ನೋಡಿರಲಿಲ್ಲ.ಚೇ ! ನ ಚಡ್ಡಿ ಕಳುವಾಗಿತ್ತು. ಅದೆಂಗೆ ಅದು ಕಳ್ಳತನವೇ ,ಯಾರೋ ಕದ್ದಿದ್ದಾರೆಂದು ಹೇಳ್ತಿಯ ಅವನನ್ನು ಗೆಳೆಯ ರುಸ್ತುಮ್ ಪ್ರಶ್ನಿಸಿದಾಗ .ಇದು ಮೊದಲ ಸಲ ಅವನ ಚಡ್ಡಿ ಕಳುವಾದದ್ದು, ಈ ಹಿಂದೆಯೂ ಆಗಷ್ಟೇ ತಂದು ಒಂದು ಸಲ ಹಾಕಿಕೊಂಡು ಮಾರನೇ ದಿನ ಒಗೆದು ಹಾಕಿದ್ದ ಅದು ಸಂಜೆ...
ಸಂಗನಗೌಡ ಹಿರೇಗೌಡ ಓದಿದ ‘ಕಡಕೋಳ ನೆಲದ ನೆನಪುಗಳು’
ಸಂಗನಗೌಡ ಹಿರೇಗೌಡ "ಯಡ್ರಾಮಿ ಸೀಮೆಯ ಕಥನಗಳು" ಕೃತಿಯಲ್ಲಿ ತಿಳಿಯಾದ ನೆರೆಟಿವ್ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ನಮ್ಮ ನೆಲದ ಉಪ್ಪಿನ ಗುಣವನ್ನು ಪರಿಚಿಯಿಸಿ ಕೊಟ್ಟ ಮಲ್ಲಿಕಾರ್ಜುನ ಕಡಕೋಳ ಅವರು; ತಮ್ಮ ಮನದ ಗೋದಾಮಿನಲ್ಲಿ ಅಡ್ಡಾದಿಡ್ಡಿಯಾಗಿ ಬಿದ್ದಿದ್ದ ಇನ್ನಷ್ಟು ಅನುಭವಗಳನ್ನು ಹದಮಾಡುವುದರ ಜೊತೆಗೆ ಇನ್ನೂ ಕೆಲ ವಿದ್ವಾಂಸರ...
Pic by Octav Andy





















