ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಪಿ ಪಿ ಉಪಾಧ್ಯ ಸರಣಿ ಕಥೆ 18- ಕಂಬಳದ ಯಶಸ್ಸು ಹಸಿರಾಗಿಯೇ…
ಪಿ ಪಿ ಉಪಾಧ್ಯ ಸರಣಿ ಕಥೆ 18- ಕಂಬಳದ ಯಶಸ್ಸು ಹಸಿರಾಗಿಯೇ…

ಪಿ ಪಿ ಉಪಾಧ್ಯ 18 ಕಂಬಳದ ಯಶಸ್ಸು ಹಸಿರಾಗಿಯೇ… ಹಾಗೆಯೇ ಒಂದು ಸಂಜೆ ಪೇಟೆಯಲ್ಲಿ ಪೈಗಳ ಅಂಗಡಿಯಲ್ಲಿ ಮಾತಾಡುತ್ತ ಕುಳಿತಾಗ ಪೈಗಳೇ ಕೇಳಿದರು. ಅಲ್ಲ ಆದಿ ನಿಮ್ಮದೊಂದಿಷ್ಟು ಅರಾಲು ಗದ್ದೆಗಳಿದ್ದಾವಲ್ಲ. ಅಲ್ಲಿ ಮಳೆಗಾಲದಲ್ಲಿ ಭತ್ತ ಬೆಳೀತೀರಿ. ಭತ್ತದ ಕುಯ್ಲಾದ ಮೇಲೆ ಗದ್ದೆಗಳನ್ನು ಹಾಗೇ ಹಡು ಬಿಡುವುದು. ಅದು ಹೋಗಲಿ. ಹಾಗೆ...

read more
ಗೊರೂರು ಪಂಕಜಗೆ ಆರ್ಯಭಟ ಪ್ರಶಸ್ತಿ…
ಗೊರೂರು ಪಂಕಜಗೆ ಆರ್ಯಭಟ ಪ್ರಶಸ್ತಿ…

ಸಾಹಿತ್ಯ, ಸಮಾಜಸೇವೆ, ಪತ್ರಿಕೋದ್ಯಮದ ಸೇವೆಗಾಗಿ ಗೊರೂರು ಪಂಕಜ ಅವರನ್ನು ಆರ್ಯಭಟ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 'ಬೆಳಕಾಗುವ ಹಂಬಲ' ಎಂಬ ಕೃತಿಯ ಮೂಲಕ ಸಾಹಿತ್ಯ ಲೋಕಕ್ಕೆ ಪರಿಚಯವಾದ ಪಂಕಜ ಅವರ ಕಥೆ, ಕವನ, ವೈಚಾರಿಕ ಲೇಖನ, ಅಂಕಣ ಬರಹಗಳು ಜಿಲ್ಲಾ ಮತ್ತು ರಾಜ್ಯಮಟ್ಟದ ವಿವಿಧ ಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಮತ್ತು...

read more
ಮಂಚಿಕೇರಿಯಲ್ಲಿ ‘ಕೃಷ್ಣೇಗೌಡನ ಆನೆ’
ಮಂಚಿಕೇರಿಯಲ್ಲಿ ‘ಕೃಷ್ಣೇಗೌಡನ ಆನೆ’

ಕಿರಣ ಭಟ್ ಮಂಚೀಕೇರಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಆಧುನಿಕ ರಂಗಪರಂಪರೆಯನ್ನ ಹುಟ್ಟುಹಾಕಿದ ನೆಲಗಳಲ್ಲೊಂದು. ಹಿಂದಿನಿಂದಲೂ ನಾಟಕಗಳನ್ನ ಆಡುತ್ತಿದ್ದ ಮಂಚೀಕೇರಿಯ ಹವ್ಯಾಸಿಗಳು ಇಂಥದೊಂದು ಹೊರಳುವಿಕೆಯ ಕಾಲದಲ್ಲಿ ಪ್ರಭಾವಿತರಾದದ್ದು ಹೆಗ್ಗೋಡು ರಂಗ ಮಾದರಿಯಿಂದ. ಮತ್ತು ಆ ಕಾರಣಕ್ಕಾಗಿಯೇ ಹಲವಾರು ಪ್ರತಿಭಾವಂತ ನಿರ್ದೇಶಕರು...

read more
ಮಂಜುಳ ಸಿ ಎಸ್ ಕವಿತೆ – ನಿನ್ನೆಂದು ಕಾಡಿಲ್ಲ !!
ಮಂಜುಳ ಸಿ ಎಸ್ ಕವಿತೆ – ನಿನ್ನೆಂದು ಕಾಡಿಲ್ಲ !!

ಮಂಜುಳ ಸಿ ಎಸ್ ನಾನೇನುಚಂದ್ರನೂರಿನನೀಲಾಗಸಕೇರಿತಾರೆ ತಾರೆಂದುಬೊಗಸೆ ತುಂಬೆಂದುಪೀಡಿಸಲಿಲ್ಲ! ಚಂದಮಾನನಕತೆಯರಾಜ ಕುಮಾರನಂತೆಏಳು ಕೋಟೆದಾಟಿರಕ್ಕಸನೆದುರುಯುದ್ದ ಮಾಡಿಕುದುರೆಯೇರಿಕರೆದೊಯ್ಯೆನ್ನಲಿಲ್ಲ ! ಆ ಸಿಂಡ್ರೆಲಾಳಕತೆಯಂತೆಕಳೆದಒಂದು ಪಾದರಕ್ಷೆಹುಡುಕಿನಿನ್ನರಮನೆಗೆಕರೆದೊಯ್ಯಲುಕಾಯಲಿಲ್ಲ! ಸಲ್ಲದನೆನಸಾಗದಕನಸುಗಳಹೇರಿನಿನ್ನ...

read more
ನಾಗಭೂಷಣ ನೆನಪುಗಳು…
ನಾಗಭೂಷಣ ನೆನಪುಗಳು…

ಸತೀಶ ಕುಲಕರ್ಣಿ ಪ್ರೀತಿಯಿಂದ ವಿಷ ಕೊಟ್ಟರೂ ನಾನು ಕುಡಿಯುತ್ತೇನೆ. ೨೦೨೧ ಅಕ್ಟೋಬರ್ ೧೩ ರಂದು ಹಾವೇರಿಗೆ ಆತ್ಮೀಯರಾದ ಡಿ.ಎಸ್. ನಾಗಭೂಷಣ ಬಂದಾಗ ಹೇಳಿದ ಮಾತಿದು. ಇಂದು ಅವರ ನಿಧನದ ಸುದ್ದಿ ಕೇಳಿದಾಗ ನೆನಪಾಯಿತು. ಬಂಡಾಯ ಸಾಹಿತ್ಯ ಸಂಘಟನೆ ಹುಟ್ಟಿದಾಗಿನಿಂದ ಪರಿಚಿತರಾದ ನಾಗಭೂಷಣರು ಒಬ್ಬ ಅಪ್ಪಟ ಸಮಾಜವಾದಿ. ಯಾವಾಗಲು ಚರ್ಚೆ,...

read more
ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಆಕಾಶವಾಣಿಯಲ್ಲಿ ಶ್ರೀಕಂಠನ್…
ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಆಕಾಶವಾಣಿಯಲ್ಲಿ ಶ್ರೀಕಂಠನ್…

ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು. ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು...

read more
ಬಿ ಎಂ ಹನೀಫ್ ಅನುವಾದಿತ ಕವಿತೆ – ಭಯ…
ಬಿ ಎಂ ಹನೀಫ್ ಅನುವಾದಿತ ಕವಿತೆ – ಭಯ…

ಮೂಲ : ಖಲೀಲ್ ಗಿಬ್ರಾನ ಕನ್ನಡಕ್ಕೆ : ಬಿ ಎಂ ಹನೀಫ್ ಸಮುದ್ರವನ್ನು ಸೇರುವ ಮುಂಚೆನದಿ ಭಯದಿಂದ ನಡುಗುತ್ತದಂತೆ! ಹರಿದು ಬಂದ ದಾರಿಯ ಕಡೆಗೆಅವಳು ತಿರುಗಿ ನೋಡುತ್ತಾಳೆಪರ್ವತಗಳ ಶಿಖರದಿಂದಅರಣ್ಯಗಳು ಮತ್ತು ಹಳ್ಳಿಗಳನಡುವಿಂದ ಹೊರಳಿದ ಸುದೀರ್ಘ ದಾರಿ ಆಕೆಯ ಎದುರು ಸುವಿಶಾಲ ಸಾಗರಸೇರಿಕೊಳ್ಳಬೇಕಿದೆಶಾಶ್ವತವಾಗಿ ಕಣ್ಮರೆಯಾಗಲುಇದರ...

read more
ಶಿವಕುಮಾರ ಮಾವಲಿ ಓದಿದ ‘ಮುರಕಮಿ’
ಶಿವಕುಮಾರ ಮಾವಲಿ ಓದಿದ ‘ಮುರಕಮಿ’

ಶಿವಕುಮಾರ ಮಾವಲಿ "ನಾನು ಒಬ್ಬನೇ ಹೋಗಿ ಥಿಯೇಟರ್ ನಲ್ಲಿ ಕೂತು ಸಿನಿಮಾ ನೋಡಬಲ್ಲೆ. ರೆಸ್ಟೋರೆಂಟ್ ನ ಟೇಬಲ್ ನಲ್ಲಿ ಒಬ್ಬನೇ ಕೂತು ಒಳ್ಳೆಯ ಊಟ ಉಂಡೆದ್ದು ಬರಬಲ್ಲೆ. ಯಾವುದೋ ಸ್ಥಳಕ್ಕೆ ಒಬ್ಬನೇ ಪ್ರವಾಸ ಹೋಗಿಬಿಡಬಲ್ಲೆ. ನನಗೆ ಯಾರಿಂದಲೋ ನೋವುಂಟಾಗಿದೆ ಎಂಬುದು ನೆನಪೇ ಇಲ್ಲದಂತೆ ಬದುಕಿ ಬಿಡಬಲ್ಲೆ" ಎಂಬಂಥ ವ್ಯಕ್ತಿತ್ವ ಬಹುತೇಕ...

read more
ಭಾರತದ ಲಂಡನ್ – ಕೊಲ್ಕತ್ತಾದಲ್ಲಿ ಒಂದು ಸುತ್ತು
ಭಾರತದ ಲಂಡನ್ – ಕೊಲ್ಕತ್ತಾದಲ್ಲಿ ಒಂದು ಸುತ್ತು

ಸಿದ್ದು ಯಾಪಲಪರವಿ ಬ್ರಿಟಿಷರು ನಮ್ಮನ್ನು ಆಳುವಾಗ ಹಾರ್ಬರ್ ಸೌಲಭ್ಯ ಹೊಂದಿದ ನಗರಗಳನ್ನು ಗಾಢವಾಗಿ ಪ್ರೀತಿಸುತ್ತಿದ್ದರು. ‌ಇದೇ ಕಾರಣದಿಂದ ಮದ್ರಾಸ್, ಕೊಲ್ಕತ್ತಾ ಮತ್ತು ಮುಂಬೈ ಕೇಂದ್ರಿತ ಆಡಳಿತ ಅವರದಾಗಿತ್ತು. ಈ ಹಿನ್ನೆಲೆಯಲ್ಲಿ ಕೊಲ್ಕತ್ತಾ ಅತ್ಯಂತ ಪ್ರಾಚೀನ ಐತಿಹಾಸಿಕ ನಗರ. ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ರಾಜಕೀಯ,...

read more
‘ಹೊಸ ಮನುಷ್ಯ’ ಡಿಎಸ್ಎನ್ ನೆನೆದು…
‘ಹೊಸ ಮನುಷ್ಯ’ ಡಿಎಸ್ಎನ್ ನೆನೆದು…

ಆರ್ ಜಿ ಹಳ್ಳಿ ನಾಗರಾಜ ವಿಚಾರವಾದಿ ಸಾಹಿತಿ ಡಿ.ಎಸ್. ನಾಗಭೂಷಣ ನಮ್ಮನ್ನಲಿದ್ದಾರೆ. ಅವರಿಗೆ ಅಗಲಿಕೆಯ ವಯಸ್ಸೇನು ಆಗಿರಲಿಲ್ಲ. ಮಾನಸಿಕವಾಗಿ ಬೌದ್ಧಿಕವಾಗಿ ಚೆನ್ನಾಗಿದ್ದರೂ, ದೇಹದ ತೊಂದರೆಯಿಂದ ಓಡಾಡಲು ಕಷ್ಟವಾಗುತ್ತಿತ್ತು. ಅವರೇ ಹೇಳಿಕೊಂಡಂತೆ ವೀಲ್ ಚೇರ್ ಅವರ ಹೆಜ್ಜೆ ಹಾಕವ ಸಂಗಾತಿ ಆಗಿತ್ತು. ಡಿ.ಎಸ್.ಎನ್ ನಿಷ್ಠುರವಾದಿ,...

read more
ಪಿ ಪಿ ಉಪಾಧ್ಯ ಸರಣಿ ಕಥೆ 17- ಗುರಿಕಾರರು ಶಾಮಣ್ಣನವರ ಕಾಲು ಮುಟ್ಟಿ ನಮಸ್ಕರಿಸಿದರು…
ಪಿ ಪಿ ಉಪಾಧ್ಯ ಸರಣಿ ಕಥೆ 17- ಗುರಿಕಾರರು ಶಾಮಣ್ಣನವರ ಕಾಲು ಮುಟ್ಟಿ ನಮಸ್ಕರಿಸಿದರು…

ಪಿ ಪಿ ಉಪಾಧ್ಯ 17 ಗುರಿಕಾರರು ಶಾಮಣ್ಣನವರ ಕಾಲು ಮಟ್ಟಿ ನಮಸ್ಕರಿಸಿದರು. ಈಗ ಕೊನೆಯದಾಗಿ ಶಾಮಣ್ಣನವರ ಕೋಣಗಳು. ಜನರ ಉತ್ಸಾಹ, ಉದ್ವೇಗ ಮಿತಿ ಮೀರುತ್ತಿತ್ತು. ಕೋಣಗಳನ್ನು ಓಡಿಸುವ ಆಳುಗಳು ತಮ್ಮ ದಿರುಸಿನಲ್ಲಿ ತಯಾರಾಗಿ ನಿಂತಿದ್ದವರು ರಾಜ ಗಾಂಭೀರ್ಯದಿ೦ದ ಕೋಣಗಳನ್ನು ಗದ್ದೆಗೆ ತಂದರು. ಆಗಲೇ ಕೋಣಗಳ ಹೆಗಲಿಗೆ ನೊಗವೇರಿಸಿ...

read more
ಹಾಸ್ಯದ ಮೂಲಕ ಬದುಕಿನ ಸತ್ಯಗಳನ್ನು ಹುಡುಕುವ ‘ಕಾಯುವ ಕಾಯಕ’
ಹಾಸ್ಯದ ಮೂಲಕ ಬದುಕಿನ ಸತ್ಯಗಳನ್ನು ಹುಡುಕುವ ‘ಕಾಯುವ ಕಾಯಕ’

ಎನ್ ಎಸ್ ಶ್ರೀಧರ ಮೂರ್ತಿ ‘ವಯಸ್ಸಾದ ಮೇಲೆ ಲಗೇಜ್‌ಗಳನ್ನು ಕಡಿಮೆ ಮಾಡಿ ಕೊಳ್ಳ ಬೇಕು. ಆದರೆ ಜಾಸ್ತಿ ಆಗುತ್ತಾ ಹೋಗಿ ಕೊನೆಗೆ ನಾವೇ ಬೇಡದ ಲಗೇಜ್ ಆಗಿ ಬಿಡುತ್ತೇವೆ’ ಇದು ಎಚ್.ಡುಂಡಿರಾಜ್ ಅವರ ‘ಕಾಯುವ ಕಾಯಕ’ ನಾಟಕದ ಸಂಭಾಷಣೆ. ಇದು ಒಂದು ರೀತಿಯಲ್ಲಿ ಈ ನಾಟಕದ ಸ್ವರೂಪವನ್ನು ತಿಳಿಸುತ್ತದೆ ಎಂದು ಹೇಳ ಬಹುದು. ಡುಂಡಿರಾಜ್...

read more
ಉಮೇಶ್ ದೇಸಾಯಿ ಕಥೆ – ಡೈರಿಯ ಹರಿದ ಪುಟಗಳು…
ಉಮೇಶ್ ದೇಸಾಯಿ ಕಥೆ – ಡೈರಿಯ ಹರಿದ ಪುಟಗಳು…

ಉಮೇಶ್ ದೇಸಾಯಿ ಸೂರ್ಯ ತಂದೆ ತೀರಿಕೊಂಡಾಗ ರಜೆ ಸಿಗದೇ ಸುಮಾರು ಎರಡು ತಿಂಗಳ ನಂತರ ಬಂದವ. ತನ್ನ ಲಿವಿನ್ ಪಾರ್ಟನರ ಶಾಮಲಿಗೂ ಅವಳ  ತಂದೆತಾಯಿ ನೋಡುವುದಿತ್ತು ಇಬ್ಬರಿಗೂ ರಜೆ ಒಂದೇ ಸಲ ಸಿಕ್ಕಿರಲಿಲ್ಲ.ಈಗ ಇಬ್ಬರೂ ಬಂದಿಳಿದಿದ್ದಾರೆ. ಮೂರ್ತಿ ಅಂದರೆ ಸೂರ್ಯನ ತಂದೆ ತೀರಿಕೊಂಡು ಅವರ ದೇಹ ದಾನ ಮಾಡಲಾಗಿತ್ತು ಹೀಗಾಗಿ ಕರ್ಮ ಇತ್ಯಾದಿ...

read more
ಸೌಂದರ್ಯದ ತೆರೆ ಸರಿಸೋಣ…
ಸೌಂದರ್ಯದ ತೆರೆ ಸರಿಸೋಣ…

ಸುಧಾ ಆಡುಕಳ ಗಹನವಾದಗಣಿಯ ಪಾಠದ ನಡುವೆ ತುಸು ಬಿಡುವು ಸಿಕ್ಕರೂ ಸಾಕು, ನಾನು ನನ್ನ ವಿದ್ಯಾರ್ಥಿಗಳಲ್ಲಿ ಈ ಪ್ರಶ್ನೆಯನ್ನು ಕೇಳುತ್ತೇನೆ, “ನಿಮ್ಮ ತರಗತಿಯಲ್ಲಿ ಯಾರು ಅತಿಚಂದ?” ತಕ್ಷಣವೇ ಕೆಲವರ ಕಣ್ಣರಳುತ್ತದೆ, ಕೆಲವರ ಮುಖ ಬಾಡುತ್ತದೆ, ಕೆಲವರಲ್ಲಿಅದೇನೋ ಗೊಂದಲ. ಒ೦ದು ಕ್ಷಣದ ಮೌನದ ನಂತರ, “ಹೇಳಿ, ಯಾರು ಚಂದ?” ಎ೦ದು ಅದೇಗ...

read more
ಶ್ರೀನಿವಾಸ ಪ್ರಭು ಅಂಕಣ- ಮಧುರ-ಕಠೋರ ನೆನಪುಗಳ ಬುತ್ತಿಯೊಂದಿಗೆ ಕೆಳಗಿಳಿದು ಬಂದೆವು..
ಶ್ರೀನಿವಾಸ ಪ್ರಭು ಅಂಕಣ- ಮಧುರ-ಕಠೋರ ನೆನಪುಗಳ ಬುತ್ತಿಯೊಂದಿಗೆ ಕೆಳಗಿಳಿದು ಬಂದೆವು..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಬಸವರಾಜ ಕೋಡಗುಂಟಿ ಅಂಕಣ – ತುಮಕೂರು ಜಿಲ್ಲೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅಂಕಣ – ತುಮಕೂರು ಜಿಲ್ಲೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರುಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...

read more
ಡಿ ಎಸ್ ನಾಗಭೂಷಣ್ ರಿಂದ ಅನಿರೀಕ್ಷಿತವಾಗಿ ಬಂದ ಒಂದು ಪತ್ರ..
ಡಿ ಎಸ್ ನಾಗಭೂಷಣ್ ರಿಂದ ಅನಿರೀಕ್ಷಿತವಾಗಿ ಬಂದ ಒಂದು ಪತ್ರ..

ಎಂ ಜಿ ಚಂದ್ರಶೇಖರಯ್ಯ 1976ರಲ್ಲಿ ಡಿ.ಎಸ್.ನಾಗಭೂಷಣ್ ಅವರ ಪರಿಚಯ ಆಯ್ತು. ಆಗ ನಾನು ಪದವಿ ವಿದ್ಯಾರ್ಥಿ. 1979ರಲ್ಲಿ ಅವರು 'ಮಾನವ' ಪತ್ರಿಕೆಯ ಸಂಪಾದಕರಾಗಿದ್ದರು. ಅದು ಮೈಸೂರಿನ ನೆಲಮನೆ ಪ್ರಕಾಶನದಿಂದ ಪ್ರಕಟವಾಗುತ್ತಿತ್ತು. ಆಗ ಮೈಸೂರಿನಲ್ಲಿ ಕನ್ನಡ ಎಂ.ಎ. ವಿದ್ಯಾರ್ಥಿಯಾಗಿದ್ದ ನಾನು ಪತ್ರಿಕೆಗೆ ಸಣ್ಣಪುಟ್ಟ ಲೇಖನ...

read more
ಆಕಾಶವಾಣಿ ವಾರ್ತೆಗಳು ಓದುತ್ತಿರುವವರು‌ ಡಿ ಎಸ್ ನಾಗಭೂಷಣ…
ಆಕಾಶವಾಣಿ ವಾರ್ತೆಗಳು ಓದುತ್ತಿರುವವರು‌ ಡಿ ಎಸ್ ನಾಗಭೂಷಣ…

ಜಿ ಕೃಷ್ಣಪ್ರಸಾದ್ ರಾತ್ರಿ 7.30 ರ ದೆಹಲಿ ವಾರ್ತೆಯ ಮೂಲಕ ನಾಗಭೂಷಣರು ನನಗೆ ಮೊದಲು ಪರಿಚಯವಾದದ್ದು. ನನ್ನ ಬಾಲ್ಯವನ್ನೆಲ್ಲಾ ಈ ಅಶರೀರವಾರ್ತೆ ಕೇಳುತ್ತಲೇ ಕಳೆದೆ! ತುಮಕೂರು ಮತ್ತು ಚಾಮರಾಜನಗರದ ಸಮಾಜವಾದಿ ಗುಂಪಿನ ಚರ್ಚೆಗಳ ನಡುವೆ ನಾಗಭೂಷಣ್ ನುಸುಳಿ ಮಾಯವಾಗುತ್ತಿದ್ದರು. ಅವರ ಸಿಟ್ಟು,ನಿಷ್ಟುರತೆ, ಪ್ರಮಾಣಿಕತೆಯ ಬಗ್ಗೆ...

read more
ಹೀಗೆ ಇರಬೇಕಿತ್ತು ಸರ್ ನೀವು…
ಹೀಗೆ ಇರಬೇಕಿತ್ತು ಸರ್ ನೀವು…

ಶ್ರೀಪಾದ ಭಟ್ ಡಿ. ಎಸ್. ನಾಗಭೂಷಣ ನಿಧನರಾಗಿದ್ದಾರೆ. ಕಳೆದ ಕೆಲ ವಾರಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.ಡಿ. ಎಸ್. ಎನ್ ಜೊತೆಗೆ ಚರ್ಚೆ, ಸಂವಾದ ಜಗಳ ಸಾಮಾನ್ಯ ಸಂಗತಿಯಾಗಿತ್ತು. ಅವರು ಸಿಕ್ಕಾಗಲೆಲ್ಲ ಸಣ್ಣ ಮಟ್ಟದ ವಾದ ಮಾಡದೇ ಹೋದರೆ ನನಗೆ ಭಣ ಭಣ ಎನಿಸುತ್ತಿತ್ತು. ಆದರೆ ಅವರನ್ನು ಭೇಟಿಯಾಗಿ ಅನೇಕ ವರ್ಷಗಳಾಗಿದ್ದವು....

read more

Pin It on Pinterest

Share This