ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ವಿಶಿಷ್ಟ ಮದುವೆಯೊಂದರ ಐವತ್ತರ ನೆನಪು…
ಗೋ.ರಾ. ಶ್ರೀನಿವಾಸ/ ಪ್ರಕಾಶ ಅಬ್ಬೂರು ಗಂಟೆಗಳ ದನಿಯಿಲ್ಲ, ಜಾಗಟೆಗಳಿಲ್ಲಿಲ್ಲ, ಕರ್ಪೂರದಾರತಿಯ ಜ್ಯೋತಿಗಳು ಇಲ್ಲ, ಭಗವಂತನಾನಂದ ರೂಪುಗೊಂಡಿಹುದಿಲ್ಲಿ…… ಇದು ಕವಿ ಕುವೆಂಪು ಅವರ ಕವನವೊಂದರ ಸಾಲುಗಳು. ಅದು ಈ ಕವನವನ್ನು ನೆನಪಿಸುವ ಸಮಾರಂಭ. ಸಮಾರಂಭದಲ್ಲಿ ಬ್ಯಾನರ್ ಗಳು ಇರಲಿಲ್ಲ, ಅತಿಥಿಗಳಿಗೆ ಪುಷ್ಪಗುಚ್ಚ ಇಲ್ಲ, ವೇದಿಕೆಗೆ...
Pic by Sudhir Shivaram
ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಶ್ರೀಕಂಠನ್ –ತೊಂಬತ್ತು ವಸಂತಗಳ ಬಿಡುವಿಲ್ಲದ ಸಂಗೀತಗಾರ…
ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು. ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು...
‘ಸ್ವ್ಯಾನ್’ ಅಂಗಳದಲ್ಲಿ ವಸುಧೇಂದ್ರ ಸಂಭ್ರಮ-‘ತೇಜೋ ತುಂಗಭದ್ರಾ’ಕ್ಕೆ10
ಅದೊಂದು ಪುಟ್ಟ ಆದರೆ ಮನಸ್ಸಿನಲ್ಲಿ ಬಹುಕಾಲ ಉಳಿಯುವ ಕಾರ್ಯಕ್ರಮ. ಪುಸ್ತಕ ಲೋಕದಲ್ಲಿ ಒಂದು ಮಾದರಿ. ಒಂದು ಪುಸ್ತಕ ರೂಪುಗೊಳ್ಳುವುದರ ಹಿಂದೆ ಎಷ್ಟೆಲ್ಲಾ ಕೈಗಳು ಕೆಲಸ ಮಾಡಿರುತ್ತದೆ ಎನ್ನುವುದನ್ನು ತೋರಿಸಿಕೊಟ್ಟ ಕಾರ್ಯಕ್ರಮ. ಅಲ್ಲಿ ಲೇಖಕರಿದ್ದರು, ಕರಡು ತಿದ್ದಿದವರು ಇದ್ದರು, ಪುಸ್ತಕ ಮುದ್ರಿಸಿದವರಿದ್ದರು, ಇದನ್ನು ಪ್ರಚಾರ...
ಎರಡನೆಯ ಬಸಿರು..!
ಸೌಮ್ಯ ದಯಾನಂದ ಅದುಎರಡನೆಯ ಬಸಿರು..! ಡಾಕ್ಟರ್ಹೊಟ್ಟೆಯ ಮೇಲೆಸ್ಕ್ಯಾನಿಂಗ್ ಯಂತ್ರವನ್ನುಹೊರಳಿಸುವಾಗನನ್ನ ಕಣ್ಣುಗಳುಕಂಪ್ಯೂಟರ್ ಪರದೆಯ ಮೇಲೆಹೊರಳಾಡುತ್ತಿದ್ದವು..!ಗಂಡೆಂಬ ಗುರುತುಎಲ್ಲಿಯೂ ಸಿಗಲಿಲ್ಲ..!ಅಥವಾನನಗೇ ತಿಳಿಯಲಿಲ್ಲ..! ಲೇಬರ್ ವಾರ್ಡಿನಲ್ಲಿಮತ್ತೊಮ್ಮೆನನ್ನದು ಅದೇ ಪ್ರಶ್ನೆ"ಯಾಕೆ..ಕೇಳಿಸ್ಲಿಲ್ವಾ..?!ಎಷ್ಟ್ಸಾರಿ...
ಎಸ್ ದಿವಾಕರ್ ಕಂಡಂತೆ ‘ಗುಡಿ ಗಂಟೆ’
ಎಸ್ ದಿವಾಕರ್ ನನ್ನ ಆತ್ಮೀಯ ಗೆಳೆಯರಾದ ನಲ್ಲತಂಬಿ ಮುಖ್ಯ ಕತೆಗಾರರು, ಕನ್ನಡ ತಮಿಳು ಎರಡು ಭಾಷೆಗಳಲ್ಲೂ ನುರಿತ ಭಾಷಾಂತರಕಾರರು. ಅವರು ಅನುವಾದಿಸಿರುವ ಹೆಸರಾಂತ ತಮಿಳು ಲೇಖಕ ತಿ. ಜಾನಕಿರಾಮನ್ ಅವರ 17 ಸಣ್ಣಕತೆಗಳ ಈ ಸಂಕಲನವನ್ನು ಓದಿ ನನಗಾದ ಸಂತೋಷವನ್ನು ಮುನ್ನುಡಿಯ ರೂಪದ ಈ ಬರಹದಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಈ ಸಂಕಲನದ...
ನಾನು ‘ಸಂಚಾರಿ ವಿಜಯ್’ ಹಾಗೂ ರಾಷ್ಟ್ರೀಯ ಹೆದ್ದಾರಿ 4..
ಮಂಸೋರೆ ರಾಷ್ಟ್ರೀಯ ಹೆದ್ದಾರಿ 4, ನನ್ನ ಜೀವನದಲ್ಲಿ ಬಹು ಮುಖ್ಯವಾದ ಅಧ್ಯಾಯ. ಬೆಂಗಳೂರು ಚೆನ್ನೈ ನಗರವನ್ನು ಸಂಪರ್ಕಿಸುವ ಇಂದಿನ ರಾಷ್ಟ್ರೀಯ ಹೆದ್ದಾರಿ 75 ಚತುಷ್ಪಥ ರಸ್ತೆ ಆಗುವ ಮೊದಲು ರಾಷ್ಟ್ರೀಯ ಹೆದ್ದಾರಿ 4 ಎಂದಿತ್ತು. ಅದು ನಮ್ಮೂರನ್ನು ಹಾದು ಹೋಗುವ ಹೆದ್ದಾರಿ ಆದ್ದರಿಂದ ಸಹಜವಾಗಿಯೇ ಅದರೊಂದಿಗೆ ಒಂದು ನಾಸ್ಟಾಲಜಿ...
‘ಕೋವಿಡ್ ಕಥೆಗಳು’ ನೆನಪಿಗೆ ನೀಡಿದ ಸಂದರ್ಭ…
ಗುಬ್ಬಿ ತಾಲ್ಲೂಕು ಪ್ರಜಾವಾಣಿ ಪತ್ರಿಕೆಯ ವರದಿಗಾರ ಜಯಣ್ಣ ಕೋವಿಡ್ ಗೆ ಬಲಿಯಾಗಿದ್ದರು. ಮನೆಯಲ್ಲಿ ಕಡು ಕಷ್ಟದ ಕಾಲ. ಆಗ ಅವರ ಕುಟುಂಬಕ್ಕೆ 5 ಲಕ್ಷ ಪರಿಹಾರವನ್ನು ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ಕೊಡಿಸಲಾಗಿತ್ತು. ಇಂದು ತುಮಕೂರಿನಲ್ಲಿ ನಡೆದ ಕೆಯುಡಬ್ಲ್ಯೂಜೆ ಜಿಲ್ಲಾ ಘಟಕದ ಕಾರ್ಯಕ್ರಮದಲ್ಲಿ ಪತ್ರಕರ್ತ...
ಪಿ ಪಿ ಉಪಾಧ್ಯ ಸರಣಿ ಕಥೆ 43 – ಶಾಸ್ತ್ರೀಗಳಿಗಂತೂ ಯುದ್ಧವನ್ನೇ ಗೆದ್ದ ಅನುಭವ…
ಪಿ ಪಿ ಉಪಾಧ್ಯ ತಂಡದವರೆಲ್ಲ ತಮ್ಮ ತಮ್ಮ ವೇಷ ಭೂಷಣಗಳ ಜೊತೆಗೆ ತಮ್ಮ ಬಟ್ಟೆ ಬರೆಗಳನ್ನು ಜೋಡಿಸಿಕೊಳ್ಳುತ್ತ ತಯಾರಾಗುತ್ತಿದ್ದಂತೆಯೇ ಅಮೇರಿಕದಿಂದ ಫೋನ್ ಬಂದಿತ್ತು. ಅತ್ತ ಕಡೆಯಿಂದ ಮಾತನಾಡುತ್ತಿದ್ದವರು ಇವರನ್ನು ಅಮೆರಿಕೆಗೆ ಕರೆಸಿಕೊಂಡ ಅಲ್ಲಿನ ಕನ್ನಡ ಸಂಘದ ಅಧ್ಯಕ್ಷ. ಶಾಸ್ತ್ರೀಗಳನ್ನು ಸರ್ ಎಂದೇ ಸಂಬೋಧಿಸುತ್ತಿದ್ದವ....
ಶ್ರೀನಿವಾಸ ಪ್ರಭು ಅಂಕಣ- ವಿಮರ್ಶೆಗಳಿಂದಾಗಿ ಕೊರಗುವುದು ಕಡಿಮೆಯಾದದ್ದು ಅನ್ನಿ!..
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
Art by Gillian Gamble
ಬಸವರಾಜ ಕೋಡಗುಂಟಿ ಅಂಕಣ – ಬಾಗಲಕೋಟೆ ಜಿಲ್ಲೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರುಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...
ಪಿ ಪಿ ಉಪಾಧ್ಯ ಸರಣಿ ಕಥೆ 42 – ಊರ ಜನರ ಬಯಕೆಯನ್ನು…
ಪಿ ಪಿ ಉಪಾಧ್ಯ ಆ ಭಾನುವಾರ ಮನೆಗೆ ಹೋದವ ಅದೇ ವಿಷಯದ ಬಗ್ಗೆ ಮಾತನಾಡಿದ. ಅಮ್ಮನ ಕಣ್ಣು ಹನಿಗೂಡಿದ್ದೂ ಕಂಡ. ಹೆತ್ತ ಕರುಳು. ಎಷ್ಟೇ ಸಿಟ್ಟಿದ್ದರೂ ಮಗನನ್ನು ಮರೆಯಲಾದೀತೇ. ಅಂದು ಅಮೆರಿಕಕ್ಕೆ ಹೋಗುತ್ತೇನೆಂಬ ಸುದ್ದಿ ಹೇಳಲು ಬಂದು ಗಡಿಬಿಡಿಯಲ್ಲಿಯೇ ವಾಪಾಸು ಹೋದವನಿಂದ ಮತ್ತೆ ಸುದ್ದಿಯೇ ಇರಲಿಲ್ಲ. `ಅಮ್ಮ ಅನಂತ ಅಮೆರಿಕಕ್ಕೆ ಹೋಗಿ...
ಕೆಟ್ಟ ಚಟವೇತಕೆ???…
ಸೌಜನ್ಯ ನಾಯಕ ಸುತ್ತಲೂ ಕತ್ತಲೆಯಕೋಣೆಯನ್ನು ಕಟ್ಟಿಕೊಂಡುಕನಸುಗಳನ್ನೆ ಕಾಣದಂತೆಬದುಕುವುದಾದರೆಅಂತಹ ಬದುಕಾದರೂ ಅದೇತಕೆ?ತಿರುಗಿ ನೋಡಿದಾಗೊಮ್ಮೆಕಳೆದು ಹೋದ ನೂರುದಿನಗಳ ನಡುವೆಒಂದು ದಿನದ ನೆನಪುನಮ್ಮ ಮನಸ ನಗಿಸಲಾರದೆಹೋದರೆಅಂತಹ ದಿನಗಳನೆನಪಿಸಿಕೊಳ್ಳುವುದಾದರು ಅದೇತಕೆ?ಕಪಟವೇ ತುಂಬಿರುವವರಮನಸಿನ ಬತ್ತಳಿಕೆಯಿಂದಹೊರಡುವ ಸಿಹಿ...
ಸೆಕೆಂಡ್ ಹ್ಯಾಂಡ್ ಪುಸ್ತಕದ ಹುಡುಕಾಟದಲ್ಲಿ…
ರಾಜೇಶ್ವರಿ ಹುಲ್ಲೇನಹಳ್ಳಿ ಮಾರ್ಚಿ ಮಾಹೆ ಮುಗಿಯಿತೆಂದರೆ ಬಾಲ್ಯದ ಶಾಲಾ ದಿನಗಳ ಬೇಸಿಗೆ ರಜೆಯ ನೆನಪಿನ ಸುರುಳಿಗಳಲ್ಲಿ ಅದೆಷ್ಟೊಂದು ನಗೆ ಉಕ್ಕಿಸುವ ಬಾಯಿ ನೀರೂರಿಸುವ ಘಟನೆಗಳು ಕಣ್ಮುಂದೆ ಸುಳಿಯುವುದಿರಲಿ ಒಂದರ ಮೇಲೊಂದು ಮುಗಿ ಬೀಳುತ್ತವೆ. ಅಂತಹ ಕೆಲ ತುಣುಕುಗಳ ಅನುಭವ ತಮಗೂ ಇರಬಹುದೆಂದು ಭಾವಿಸಿ ನಿಮ್ಮ ಮುಂದೆ ನನ್ನ ಬಾಲ್ಯದ...
‘ಜಗದೀಶ ಉಜ್ಜಮ್ಮನವರ’ ಫೋಟೋ ಆಲ್ಬಂ…
'ಜಗದೀಶ ಉಜ್ಜಮ್ಮನವರ' ವೃತ್ತಿಯಲ್ಲಿ ಮೇಷ್ಟ್ರು, ಪ್ರವೃತ್ತಿಯಲ್ಲಿ ಅದ್ಬುತ ಪೋಟೊಗ್ರಾಫರ್. ಪಾಠ ಹೇಳಿ ಒಂದೆರಡು ದಿನಗಳ ಕಾಲ ಬಿಡುವು ಸಿಕ್ಕರೆ ಸಾಕು ಕೊರಳಿಗೆ ಕ್ಯಾಮರಾ ನೇತಾಕಿಕೊಂಡು ಕಾಡು ಮೇಡು ಅಲೆದುಬಿಡುತ್ತಾರೆ. ಕಾಡು, ಗಿಡ, ಮರ, ಬಳ್ಳಿ, ನದಿ ತೊರೆ ಅವರ ಆಸಕ್ತಿಯ ವಿಷಯಗಳು. ಚಾರಣ ಎಂದರೆ ಪ್ರಾಣ. ಸ್ನೇಹಿತರ...
ಜಿ ರಾಮಕೃಷ್ಣ ಅವರು ಕಂಡಂತೆ ‘ಮತ್ತೊಂದು ರಾತ್ರಿ’
ಜಿ ರಾಮಕೃಷ್ಣ ಗಾಂಧೀಜಿಯನ್ನು ಕೊಂದು ಎಪ್ಪತ್ತೆರಡು ವರ್ಷಗಳೇ ಕಳೆದಿದ್ದರೂ ಇನ್ನೂ ಅವರೆಲ್ಲೋ ಅವಿತು ಕೂತಿದ್ದಾರೆ, ಹುಡುಕಿ ಹೊಡೆದು...
ಎಲೆಲೆ... ನಾಯಿಯೇ.. ನಿನಗಾರು ಸರಿಯೇ.!?
ಗೊರೂರು ಶಿವೇಶ್ ನಟ ರಕ್ಷಿತ್ ಶೆಟ್ಟಿ ಅವರ ಬಹು ನಿರೀಕ್ಷಿತ ಚಿತ್ರ ಚಾರ್ಲಿ ಬಿಡುಗಡೆಯಾಗಿ ಯಶಸ್ಸಿನ ಹಾದಿ ಹಿಡಿದಿದೆ ಚಿತ್ರದ ಪ್ರಮೋಷನ್ ಸಂದರ್ಭದಲ್ಲಿ ರಕ್ಷಿತ್ ಶೆಟ್ಟಿ ಹೇಳಿಕೊಂಡಂತೆ ಮೊದಲ ಮೂರು ದಿನ ಪ್ರಾಣಿಪ್ರಿಯರು ನೋಡಿ ಚಿತ್ರವನ್ನು ಆನಂದಿಸಿ ಚಿತ್ರ ಅವರನ್ನು ಮುಟ್ಟಿದರೆ ಅವರ ಮೂಲಕ ತನ್ನಷ್ಟಕ್ಕೆ ತಾನೇ ಪ್ರಚಾರ...
ವಡ್ಡು ಮತ್ತು ಬೆಸಗರಹಳ್ಳಿ!
ಚಂದ್ರಕಾಂತ ವಡ್ಡು 1988ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಳ್ಳಾರಿಯಲ್ಲಿ ಸಣ್ಣಕತೆ ಕುರಿತ ಕಮ್ಮಟ ಹಮ್ಮಿಕೊಂಡಿತ್ತು. ಮಾತೃ ಹೃದಯದ ಬೆಸಗರಹಳ್ಳಿ ರಾಮಣ್ಣ ಹಾಗೂ ಕೆ.ವಿ.ನಾರಾಯಣ್ ಅವರು ಕಮ್ಮಟದ ನಿರ್ದೇಶಕರಾಗಿದ್ದರು. ಅಗ ಬಳ್ಳಾರಿಯಲ್ಲೇ ಇದ್ದ ನಾನು ಕಮ್ಮಟದಲ್ಲಿ ವಿದ್ಯಾರ್ಥಿಯಾಗಿ ಭಾಗವಹಿಸಿದ್ದೆ. ಕಮ್ಮಟದ ಅಂತಿಮ ಘಟ್ಟದಲ್ಲಿ...
ಜಾತ್ರೆ ಮುಗಿದ ಮಾರನೆಯ ದಿನ…
ಸದಾಶಿವ್ ಸೊರಟೂರು ಜಾತ್ರೆ ಮುಗಿದ ಮಾರನೆಯ ದಿನವಿಷಣ್ಣ ಮೌನ.. ಒಡೆದ ಬಲೂನಿನಿಂದ ಚಿಮ್ಮಿದಮಾರುವವನ ಉಸಿರು-ಹೆಸರೆ ಕೇಳದೆ ಕೊಂಡುಹೋದ ಮಂದಿ,ಮಾರನೆ ದಿನಕ್ಕಿಲ್ಲದ ದಿನಸಿಅದದೆ ಗಾಳಿಯನ್ನ ಮತ್ತೆ ಉಣ್ಣುತ್ತಾನೆ- ಪೋರ ಬಿಳಿಸಿಕೊಂಡು ಹೋದ ಪೀಪಿಯಾರದೊ ಕಾಲಿಗೆ ಸಿಕ್ಕಿತುಂಡಾಗಿ ರೋಧಿಸುತ್ತಿದೆ..ತುಳಿದವರ ಪಾದದ ಗೆರೆ ಮೂಡಿ- ತೇರಿನ...
ವತ್ತಾರೆ ಕನಸು…
ಗೋಳೂರು ನಾರಾಯಣಸ್ವಾಮಿ ಯಾಟ ಕೋಳಿ ಹಿತ್ತಲಿನಲ್ಲಿ ಕ್ ಕ್ ಕ್ ಅನ್ನುತಿತ್ತು.ಜನಪದ ಗರತಿ ಹಾಡು ಗುಣಗುತ್ತಿದ್ದಾಳೆ.ಸ್ವರವ ಕ್ಯೋಳುತ್ತಿದಂತೆ ಅಂಬಾ ಎಂದಳು ಗೌರಿ.ಮೈಸವರಿ ಸರ ಸರ ಹಾಲು ಕರೆಯುವ ಶಬ್ದ.ಗರತಿಯ ಹಾಡು-ಮುಗಿಯುವ ಮುನ್ನ ಬಂದ ಯಜಮಾನಮಕರಿಗೆ ಕೆಲಸಕೊಟ್ಟನು.ಹಕ್ಕಿಪಕ್ಕಿಗಳ ಕಲರವ ಶುರುವಾಯಿತು.ಬೆಳಕು ಹರಿಯಿತು ನೆಲಕ್ಕೆ...




















