ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಜಯಲಕ್ಷ್ಮಿ ಪಾಟೀಲ್ ಅಂಕಣ – ನೀರ್ ಬಂದೂವು ನೀರ!..
ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....
Pic by Dipesh Karmuse
ಶಾರದಾ ಅಂಚನ್ ಓದಿದ ತುಳು ಕಾದಂಬರಿ ‘ದೆಂಗ’
ತುಳು ಮಣ್ಣಿನ ಕಮ್ಮೆನ ಹಾಗು ತಂತ್ರವಿಜ್ಞಾನದ ಅನಾವರಣ ಶಾರದಾ ಎ ಅಂಚನ್ ಪ್ರತಿಷ್ಠಿತ ಪಣಿಯಾಡಿ ಪುರಸ್ಕೃತ ಕಾದಂಬರಿ ದೆಂಗ -ತುಳು ಭಾಷೆಯಲ್ಲಿ ಉದಿಸಿ ಬಂದ ಒಂದು ಅಪರೂಪದ ಕಾದಂಬರಿ. ಕಾದಂಬರಿಯ ವಿಷಯಗಳ ಬಗ್ಗೆ ಲೇಖಕಿ ಒಂದೂವರೆ ವರುಷಗಳ ಕಾಲ ವಿಶೇಷವಾಗಿ ಅಭ್ಯಸಿಸಿ ಬರೆದಿದ್ದು , ಈ ಕೃತಿಗೆ ಪಣಿಯಾಡಿ ಪ್ರಶಸ್ತಿ ದೊರಕಿದ್ದು ಆಕೆಯ...
ಬಸವರಾಜ ಬೊಮ್ಮಾಯಿ ಅವರಿಗೆ ಮಂಸೋರೆಯ ನಮಸ್ಕಾರ…
ಕರ್ನಾಟಕದ ಮುಖ್ಯಮಂತ್ರಿಗಳಾದ Chief Minister of Karnataka ಬಸವರಾಜ ಬೊಮ್ಮಾಯಿ ಅವರಿಗೆ ನಮಸ್ಕಾರ. ನನ್ ಹೆಸರುಮಂಸೋರೆಕನ್ನಡ ಸಿನೆಮಾ ನಿರ್ದೇಶಕ. ತಾವು ಕನ್ನಡ ಸಿನೆಮಾ, ಚಾರ್ಲಿ೭೭೭ಗೆ ನಿರ್ಮಾಪಕರ ಕೋರಿಕೆಯ ಮೇರೆಗೆ , ಸದರಿ ಸಿನೆಮಾಗೆ ೧೦೦% ಜಿಎಸ್‌ಟಿ ಇಂದ ವಿನಾಯಿತಿ ಕೊಟ್ಟಿರುವುದು ತುಂಬಾ ಸಂತೋಷದ ವಿಷಯ. ಕನ್ನಡ ಸಿನೆಮಾಗಳ...
ಮಂಗಳೂರಿನಲ್ಲಿ ನವಕರ್ನಾಟಕದ ಹೊಸ ಮಳಿಗೆ…
ರಮೇಶ ಉಡುಪ ಮಂಗಳೂರಿನಲ್ಲಿ ನವಕರ್ನಾಟಕದ ಹೊಸ ಪುಸ್ತಕ ಮಳಿಗೆ ಉದ್ಘಾಟನೆಯಾಯಿತು. ಶರವು ಗಣಪತಿ ದೇವಸ್ಥಾನದ ರಸ್ತೆಯಲ್ಲಿ ಈ ಮಳಿಗೆಯ ಪ್ರಾರಂಭೋತ್ಸವಕ್ಕೆಂದೆ ಹದಿನಾರು ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು. ಮಾನವಕುಲದ ಸೇವೆಯಲ್ಲಿ ಕಳೆದ 62 ವರ್ಷಗಳಿಂದ ನಮ್ಮೊಂದಿಗೆ ಹೆಜ್ಜೆಹಾಕುತ್ತಿರುವ ನಾಡಿನ ಸಮಸ್ತ ಓದುಗರಿಗೆ, ಲೇಖಕರಿಗೆ,...
ಪಿ ಪಿ ಉಪಾಧ್ಯ ಸರಣಿ ಕಥೆ 46 – ಅಮೆರಿಕದ ಪೇಪರುಗಳಲ್ಲಿ ಅವನದ್ದೇ ಸುದ್ದಿ…
ಪಿ ಪಿ ಉಪಾಧ್ಯ ಅಮೆರಿಕೆಗೆ ಹೋಗಿದ್ದ ಮಕ್ಕಳ ಮೇಳ ವಾಪಾಸು ಬಂದಿದೆ. ದೇಶಾದ್ಯಂತ ಪ್ರಸರಣವಿದ್ದ ಒಂದಿಷ್ಟು ಇಂಗ್ಲಿಷ್ ಪತ್ರಿಕೆಗಳು ಇವರ ಅಮೆರಿಕದಲ್ಲಿನ ಪ್ರರ್ಶನಗಳ ಬಗ್ಗೆ ಬರೆದಿದ್ದುವು. ಅವರ ಅಲ್ಲಿನ ಪ್ರತಿನಿಧಿಗಳು ಕಳುಹಿಸಿದ ವರದಿಯನ್ನು ಮೂಲೆಯೊಂದರಲ್ಲಿ ಪ್ರಕಟಿಸಿದ್ದುವು. ಆದರೆ ಒಂದು ಪತ್ರಿಕೆ ಮಾತ್ರ ತನ್ನ ವಾರದ ಪುರವಣಿಯ...
ಚಂಪಾ-ಕಂಪು ಫೋಟೋ ಆಲ್ಬಂ…
ಸದಾಶಿವ್ ಸೊರಟೂರು ಹೊಸ ಕವಿತೆ – ಅಪ್ಪನ ಟವಲು…
ಸದಾಶಿವ್ ಸೊರಟೂರು ಅಪ್ಪನ ಟವಲಿನ ಗೀರುಗಳಿಗೆಬೆವರಿನದೇ ನಂಟುಮುಖ ಒರೆಸಿಕೊಳ್ಳುತ್ತಾನೊ!?ಮತ್ತೆ ಮತ್ತೆ ಅದೇಬೆವರಲ್ಲಿ ಮುಖ ತೊಳೆದುಕೊಳ್ಳುತ್ತಾನೊತಿಳಿಯುವುದಿಲ್ಲ ಸ್ವತಃ ಅವನಿಗೂ! ಅಪ್ಪನ ಒಳಗಿನ ಉರಿಗೆ,ಬೆವರು ತಂಪೆರೆಯುವುದೊ?ಎಣ್ಣೆಯಾಗೊವುದೊ?ಉತ್ತರ ಟವಲಿಗಷ್ಟೇ ಗೊತ್ತು.. ಬೆಂದ ದೇಹದ ಮಾಂಸವನ್ನು ಆತಟವಲಿನ...
ಎಂ ಆರ್ ಕಮಲ ಅನುವಾದಿತ ಕವಿತೆ – ಕತ್ತಲ ಹೂವಿನ ಹಾಡು
ಮೂಲ: ಅಲೀಸ್ ವಾಕರ್ ಕನ್ನಡಕ್ಕೆ: ಎಂ ಆರ್ ಕಮಲ 37 ವರ್ಷಗಳ ಹಿಂದೆ ಅನುವಾದಿಸಿದ ಆಫ್ರೋ -ಅಮೇರಿಕನ್ ಕವಿ ಅಲೀಸ್ ವಾಕರ್ ಳ ಕವಿತೆ.ಈ ಕವಿತೆ ಅನುವಾದಿಸುವಾಗ ನನ್ನ ಸ್ವಂತದ್ದು ಅನ್ನಿಸಿತ್ತು.. ಇಲ್ಲಿಯ ತಂದೆಗೂ ನನ್ನ ತಂದೆಗೂ ಒಂದೇ ಒಂದು ವ್ಯತ್ಯಾಸವನ್ನು ನಾನು ಕಂಡಿಲ್ಲ!!! ಅಪ್ಪನ ನೆನಪು ಎಷ್ಟು ಕಾಡುತ್ತದೆ!ನನಗನಿಸುತ್ತದೆ ನಾ...
ದೀಪಾ ಗೋನಾಳ ಹೊಸ ಕವಿತೆ – ಅಪ್ಪನ ಒಂದು ಪುಟ್ಟ ಪೆಟ್ಟಿಗೆ…
ದೀಪಾ ಗೋನಾಳ ಅಪ್ಪನ ಬಳಿ ಒಂದು ಪುಟ್ಟ ಪೆಟ್ಟಿಗೆ ಇತ್ತುನಾನು ಕೈ ಇಟ್ಟಾಗಲೆಲ್ಲ ಅದರಲ್ಲಿ ಪೆಪ್ಪರುಮೆಂಟು,ಚಾಕಲೇಟು, ಹಣ್ಣು, ಖಾರದ ಗೋಡಂಬೆ, ಕೊಬ್ಬರಿ ಬೆಲ್ಲದ ಉಂಡೆ ಕನಕಾಂಬರ ಹೂ, ಬಣ್ಣದ ಫ್ರಾಕುಗಾಜಿನ ಬಳೆ, ತುಂಡು ಜುಟ್ಟಲಿಗೆ ಟೇಪುಬೊಟ್ಟಿಡಲು ಟಿಕಳಿ ಪಾಕೀಟುಎಷ್ಟೆಲ್ಲ ಇತ್ತು ನಾನು ಜಗಮಗಿಸುವ ಮಗಳು ಯಾವಾಗಂದರೆ ಆವಾಗ...
ಉಮಾ ಸೂಗೂರೇಶ ಹಿರೇಮಠ ಕವಿತೆ- ಅಪ್ಪ..
ಉಮಾ ಸೂಗೂರೇಶ ಹಿರೇಮಠ ಅಪ್ಪ ಆಗಸಅಷ್ಟೆ ಅಂತರ್ಮುಖಿ.. ಪಾತಾಳಕ್ಕಿಂತಲೂ..ಅಪ್ಪ ಸಾಲಗಾರನೆಂದು ಅವ್ವ ಬೈಯುತ್ತಿದ್ದಳುಆದರೂ ಅವನೊಬ್ಬ ದೊಡ್ಡ ಸಾಹುಕಾರ. ಬರಗಾಲ ಬಂದು ಭೂತಾಯಿ ಬಿರುಕು ಬಿಟ್ಟಂತೆಯೇಕೈ ಕಾಲುಗಳು ಸೀಳಿ ಹೋಗಿದ್ದವುಕೊಡಲಿ ಸಲಿಕೆಯ ಹಿಡಿದು..ನನ್ನ ಪುಟ್ಟ ಕೈಯಿಂದಅವನ ಅಂಗೈ ಮುಟ್ಟಿ ಸವರಿದರೆ ಮುಳ್ಳು ಚುಚ್ಚಿದಂತೆಅವನು...
ಡಾ ಕೆ ಎಸ್ ಚೈತ್ರಾ ಅಂಕಣ – ಹೀಗಿದ್ದರು ನಮ್ಮ ಡೀನ್ !
ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ. ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು...
ಸಪ್ನ ‘ಅವಧಿ’ ಟಾಪ್ ಟೆನ್…
ಪಿ ಪಿ ಉಪಾಧ್ಯ ಸರಣಿ ಕಥೆ 45 – ಕೊನೆಗೂ ಅಳುವೇ ಅವನ ಸಂಗಾತಿಯಾಯ್ತು…
ಪಿ ಪಿ ಉಪಾಧ್ಯ ಅಂತೂ ತಂಡದ ಅಮೆರಿಕ ಪ್ರವಾಸ ಯಾರೂ ನಿರೀಕ್ಷಿಸಿರದಷ್ಟು ಯಶಸ್ವಿಯಾಯ್ತು. ಇಲ್ಲಿನವರ ಆಹ್ವಾನವನ್ನು ಸ್ವೀಕರಿಸುವಾಗ, ಮತ್ತೆ ಇಲ್ಲಿಗೆ ಪ್ರಯಾಣಿಸುವಾಗ ಅಷ್ಟೇಕೆ ನ್ಯೂಯಾರ್ಕಿನಲ್ಲಿ ಸುರುವಿನ ದಿನದ ಪ್ರದರ್ಶನವನ್ನು ನೀಡುವಾಗ ಇದ್ದ ಆ ಅಳುಕು ಪೂರ್ತಿಯಾಗಿ ನಶಿಸಿತ್ತು ಅಷ್ಟೇ ಅಲ್ಲ. ಪ್ರಪಂಚದ ಯಾವ ಭಾಗದ...
ಆಚಾರ್ಯರ ಮೂಲ ಚಿತ್ರಿಕೆಗಳ ಪ್ರದರ್ಶನ!
ಸಂಕೇತದತ್ತ ನಾಡಿನ ಖ್ಯಾತ ಚಿತ್ರಕಲಾವಿದರಲ್ಲಿ ಅಗ್ರಪಂಕ್ತಿಯಲ್ಲಿರುವ ಚಂದ್ರನಾಥ ಆಚಾರ್ಯರು ತಮ್ಮ ಮೂಲ ಚಿತ್ರಕೃತಿಗಳನ್ನು ಪ್ರರ್ದಶಿಸುತ್ತಿದ್ದಾರೆ! ಮೂಲದ ಚಿತ್ರಗಳನ್ನೇ ಪ್ರದರ್ಶನ ಮಾಡುವುದಲ್ಲವೇ? ಆದರೆ ಈ ಪ್ರದರ್ಶನದಲ್ಲಿ 'ಮೂಲದ್ದು' ಎಂದು ಪ್ರತ್ಯೇಕವಾಗಿ ಹೇಳಿದ್ದು ಯಾಕಿರಬಹುದು? ಅದರಲ್ಲೇನು ಅಂತಹ ವಿಶೇಷ! ಹೌದು,...
ಅಂತ:ಸತ್ವ ಕಳೆದುಕೊಳ್ಳುತ್ತಿರುವ ಗಜಲ್ ಕಾವ್ಯ ಪ್ರಕಾರ…
ಸಿದ್ಧರಾಮ ಕೂಡ್ಲಿಗಿ ಇದೀಗ ಕನ್ನಡ ಕಾವ್ಯಲೋಕದಲ್ಲಿ ಹೊಸ ಟ್ರೆಂಡ್ ಎಂಬಂತೆ ಗಜಲ್ ಜನಪ್ರಿಯವಾಗಿದೆ. ಮೂಲತ: ಉರ್ದು ಕಾವ್ಯ ಪ್ರಕಾರವಾದ ಗಜಲ್ ನ್ನು ಕನ್ನಡಕ್ಕೆ ತರಲು ಯತ್ನಿಸಿ, ಅಧ್ಯಯನ ನಡೆಸಿ ಕನ್ನಡದಲ್ಲಿ ಗಜಲ್ ತಂದವರು ಗಜಲ್ ಪಿತಾಮಹ ಎನಿಸಿಕೊಂಡ ಶಾಂತರಸರು. ನಂತರ ಅವರ ಜಾಡಿನಲ್ಲಿ ಗಜಲ್ ಬಗ್ಗೆ ಸಂಪೂರ್ಣ ಅರಿತುಕೊಂಡು...
Pic by Pravara Kottur
ಪ್ರಮೋದ ಜೊಶಿ ಹೊಸ ಕವಿತೆ- ಮಾತು ಕಲಿಯೆ ಪಾತರಗಿತ್ತಿ…
ಪ್ರಮೋದ ಜೊಶಿ ಬಣ್ಣಬಣ್ಣದ ನವಿರು ರೆಕ್ಕೆಯಪುಟ್ಟ ಪಾತರಗಿತ್ತಿಹಾರಿ ಹಾರಿ ಸುಸ್ತಾಯಿತೇನೊದೊರೆಯದೆ ಸುಮಗಳಿಂದ ಬುತ್ತಿ ಅರಳಿ ನಿಂತ ಸುಮಗಳೊಳಗೆನೀನೊಂದು ಸುಮವ ಆರಿಸಿಆನಂದದಿ ಮಧು ಹೀರುವ ಕಾಲಹೋಗಿದೆ ಗೆಳೆಯಾ ಹುಡುಕಿದರೂ ದೊರಕದ ದಿನಕೆಮೌನಕೆ ಉತ್ತರ ದೊರಕೀತೆಬದಲಾಗಿದೆ ಕಾಲ ಸ್ವಾರ್ಥತನದಿವೈಜ್ಞಾನಿಕ ತತ್ವದ ಮಹತ್ವ ಮರೆತು ಇಂಚಿಂಚು...
ಗಿರೀಶ ಕಾರ್ನಾಡರ ‘ತುಘಲಕ್’
ಗಿರೀಶ್ ಕಾರ್ನಾಡ್ ನಡೆದು ಬಂದ ದಾರಿಗಿರೀಶ ಕಾರ್ನಾಡ್‌ರು 1938 ಮೇ19 ರಂದು ಮಹಾರಾಷ್ಟ್ರದ ಮಾಥೇರಾನದಲ್ಲಿ ಜನಿಸಿದರು. ತಂದೆ ಡಾ. ರಘುನಾಥ್ ಕಾರ್ನಾಡ್, ತಾಯಿ ಕೃಷ್ಣಾ ಬಾಯಿ. ಪ್ರಾಥಮಿಕ ಶಿಕ್ಷಣವನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಪಡೆದ ಕಾರ್ನಾಡ್ ಅವರ ಪ್ರೌಢಶಿಕ್ಷಣ ಧಾರವಾಡದ ಬಾಸೆಲ್ ಮಿಷನ್...
ಪಿ ಪಿ ಉಪಾಧ್ಯ ಸರಣಿ ಕಥೆ 44 – ಮೊದಲ ಪ್ರದರ್ಶನದ ಎರಡು ಪಾಲು ಜನ…
ಪಿ ಪಿ ಉಪಾಧ್ಯ ಮಾರನೆಯ ದಿನ ನ್ಯೂಯಾರ್ಕ್ನಲ್ಲಿಯೇ ಷೋ. ಹೊರದೇಶದ ನೆಲದಲ್ಲಿ ಮೊದಲ ಪ್ರದರ್ಶನ. ಶಾಸ್ತ್ರೀಗಳ ತರಬೇತಿ ಕೌಶಲ್ಯಕ್ಕೊಂದು ಛಾಲೆಂಜ್. ಹುಡುಗರೂ ಅಷ್ಟೆ. ಭಾಷೆ ತಿಳಿಯದ ದೇಶವೆಂದು ಹೆದರಿದವರಿಗೆ ನಿನ್ನೆ ಅಲ್ಲಿ ಸೇರಿದ ಜನರೊಂದಿಗೆ ನಡೆದ ಸಂಭಾಷಣೆ ಧೈರ್ಯ ತಂದು ಕೊಟ್ಟಿತ್ತು. ಸುತ್ತ ಮುತ್ತ ಇರುವ ಕನ್ನಡದವರೇ...
ಕೆ ಪಿ ಸುರೇಶ ಕಂಡಂತೆ ‘ಬಾಪೂ ಹೆಜ್ಜೆಗಳಲ್ಲಿ’
ಗಾಂಧಿ ಎಂಬ ಕಾಡುವ ನೆನಪು…ಕತೆಗಳಲ್ಲಿ ಮರುಹುಟ್ಟು ಪಡೆದಾಗ… ಕೆ ಪಿ ಸುರೇಶ ಗಾಂಧಿ ಎಂಬ ಕಾಡುವ ನೆನಪನ್ನೇ ಕೇಂದ್ರವಾಗಿರಿಸಿಕೊಂಡ ತಮಿಳಿನ ಹಲವಾರು ಕತೆಗಳಲ್ಲಿ ಹತ್ತು ಕತೆಗಳನ್ನು ಆಯ್ದು ಶ್ರೀ ನಲ್ಲತಂಬಿಯವರು ನಮ್ಮ ಕೈಯಲ್ಲಿ ಇಟ್ಟಿದ್ದಾರೆ. ಗಾಂಧಿ ಕುರಿತ ನೆನಪು ಮತ್ತು ಗಾಂಧಿ ಪ್ರಜ್ಞೆ ಎರಡೂ ಹಾಸುಹೊಕ್ಕಾಗಿರುವ ಈ ಕತೆಗಳು ಇಂದು...


















