ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಬದುಕು ಅಂದ್ರ ಇಷ್ಟsನ …..!!!
ಚಿತ್ತ ಹರಿದತ್ತ...... ಬದುಕು ಅಂದ್ರ ಇಷ್ಟsನ .....!!! -ಸರೋಜಿನಿ ಪಡಸಲಗಿ * ಬೆಳಗ ಹರೀಯೂಕಿಂತಾ ಮೊದಲs ಎಚ್ಚರಾಗಿ ಬಿಡ್ತದ ಇನ್ನೂ ಚುಮು ಚುಮು ಇದ್ದಾಗನ! ಪತಿರಾಯರ ಗೊರಕಿ ಒಂದ ಬಿಟ್ಟ ಮನಿ ಎಲ್ಲಾ ಇನ್ನೂ ಏಕದಂ ಸುನ್- ಸಾನ್!! ಹೊರಗನೂ ಇನ್ನೂ ಮಬ್ಬ ಮಬ್ಬ ಇದ್ಧಾಂಗನ ನನ್ನ ಕಣ್ಣನೂ ನಿದ್ದಿ ಭಾರಕ್ಕ ಮಬ್ಬ ಮಬ್ಬ ಇದ್ರೂ ತಲಿ...
ಜಹಾನ್ ಆರಾ ಕೋಳೂರು ಹೊಸ ಕವಿತೆ: ಬೆಳಕು ಸುರಿಸುವ ನಿಲುವು
ಬೆಳಕು ಸುರಿಸುವ ನಿಲುವು -ಜಹಾನ್ ಆರಾ ಕೋಳೂರು * ಬೆಳಗಿನ ಮೃದು ಕಿರಣದಂತೆ ಅತಿಯಾದ ತೀವ್ರತೆಯಿಲ್ಲದ ಗುರಿ ದಿನವನ್ನೇ ಪೂರ್ಣಗೊಳಿಸುವ ಸ್ಪರ್ಶ. ಹೃದಯದ ಮನೆಯಲ್ಲಿ ಪ್ರೇಮವೊಂದೆ ನಿಶ್ಶಬ್ದ ದೀಪ ಕನಸು ಚಂದ್ರಬಿಂಬದ ನಡೆಯಲ್ಲಿ ಕತ್ತಲಿನ ಮೇಲೆ ಮೃದುವಾಗಿ ಹೆಜ್ಜೆ ಇಡುತ್ತಿವೆ ಈ ಪ್ರೇಮದ ಬಯಕೆ ಪಾರಿಜಾತದ ಪರಿಮಳದಂತೆ —...
ವೆಂಕಟೇಶ್ ಚಾಗಿ ಹೊಸ ಕವಿತೆ: ಯುದ್ಧಗಳೇಕೆ ಉಸಿರಾಡುತ್ತಿವೆ…?
ಯುದ್ಧಗಳೇಕೆ ಉಸಿರಾಡುತ್ತಿವೆ...? -ವೆಂಕಟೇಶ್ ಚಾಗಿ * ಸೂರ್ಯ ಬೆಳಗುತ್ತಿರುವುದು ಜಗತ್ತನ್ನು ಯುದ್ಧಗಳನ್ನಲ್ಲ ಬೆಳಕಿನ ಶಕ್ತಿಯ ಚೇತನವು ಹಸಿರು ಉಸಿರನ್ನು ಹರಡುತ್ತಿದೆ ಪ್ರಾಣಿ-ಪಕ್ಷಿಗಳು ಉಸಿರಾಡುತ್ತಿವೆ ಆದರೆ ಯುದ್ಧಗಳೇಕೆ ಉಸಿರಾಡುತ್ತಿವೆ..? ಬದುಕು ಎಲ್ಲರಿಗೂ ಇದೆ...
ದೇವರಾಜ್ ಹುಣಸಿಕಟ್ಟಿ ಹೊಸ ಕವಿತೆ: ಸಭ್ಯಸ್ತರ ಓಣಿಗೆ…
ಸಭ್ಯಸ್ತರ ಓಣಿಗೆ... -ದೇವರಾಜ್ ಹುಣಸಿಕಟ್ಟಿ * ಪ್ರಿಯ ಸಭ್ಯಸ್ತರ ಓಣಿಯೇ.. ನಿಮ್ಮ... ಮೀನು ತಪ್ಪಿಸಿಕೊಂಡು ಹೊಕ್ಕಿತಂತೆ.. ಅಂಕೆ ಇಲ್ಲದ ಲಂಕೆಯಂತಹ ಬಜಾರಿಗೆ.. ನಶೆಯ ಘಮಟು ಇರುವ ಬೀದಿಗೆ... ಉಟ್ಟ ಬಟ್ಟೆಯ ತುಂಬಾ ಹೆತ್ತ ಬೆವರ ಹೊತ್ತು.. ಹಣ್ಣ ಮಾರುವ ಮುದುಕಿ ಕಣ್ಣಲ್ಲಿ.. ಒಣ ಮೀನಿನು ಹೊತ್ತ ತಿರುಗುವ.. ತುಂಬು ಯವ್ವನದ...
ಕೇರಳದಲ್ಲಿ ಕಿರಣ್ ಭಟ್: ಈ ಜಗತ್ತು ಈಗ ವಿದೂಷಕರ ಕೈಯಲ್ಲಿದೆ..
-ಕಿರಣ್ ಭಟ್ WowDebris Theatre Company, SlovakiaDir: Jozef ಇದು ಮಾನವ ಕುಲದ ಹುಟ್ಟು, ತದನಂತರದ ವಿಕಾಸ ಮತ್ತು ಮಾರುಕಟ್ಟೆಯ ಪರಿಣಾಮಗಳ ಕುರಿತು ಹೇಳುವಂತಹ ಒಂದು ನೃತ್ಯ ನಾಟಕ. ಆಫ್ರಿಕಾದ ಒಂದು ಜನಾಂಗದೊಂದಿಗೆ ಹುಟ್ಟಿಕೊಂಡ ಈ ಹೋಮೋ ಸೆಪಿಯನ್ಸ್ ನಿಧಾನವಾಗಿ ಭೂಮಿಗೇ ಒಡೆಯನಾಗುತ್ತ ಪ್ರಕೃತಿಯನ್ನು ತನ್ನ ಕೈಗೇ...
‘ಸಂಚಾರಿ’ ಮಕ್ಕಳ ನಾಟಕೋತ್ಸವ
ಡಾ. ರಾಜಶೇಖರ ಹಳೆಮನೆ ಓದಿದ ‘ಬಾಬಾಸಾಹೇಬರ ಲಂಡನ್ ಮನೆಯಲ್ಲಿ’
ಭಿನ್ನ ತಾತ್ವಿಕತೆಯ ಪ್ರವಾಸ ಕಥನಃ ಬಾಬಾಸಾಹೇಬರ ಲಂಡನ್ ಮನೆಯಲ್ಲಿ ಡಾ. ರಾಜಶೇಖರ ಹಳೆಮನೆ *ಪ್ರೊ. ಎಚ್. ಟಿ. ಪೋತೆ ಅವರು ಧಮನಿತರ, ಶೋಷಿತರ, ಅಪಮಾನಿತರ, ಹಿಂಸೆಗೊಳಗಾದವರ ನೆಲೆಯಲ್ಲಿ ನಿಂತು ಲೋಕವನ್ನು ನೋಡುತ್ತಾರೆ. ಅವರ ಅಭಿವ್ಯಕ್ತಿ ವಿಧಾನ ಮತ್ತು ನಿರೂಪಣೆಯಲ್ಲಿ ಈ ಧ್ವನಿಯನ್ನು ಕಾಣುತ್ತೇವೆ. ಅವರ ಬರಹದ ಉಸಿರೇ ಈ ಸಾತತ್ಯ...
ಬಾಂಧವ್ಯದ ತಂತು, ಭಾವನೆಗಳ ತಂಬೂರಿ..
ಬಾಂಧವ್ಯದ ತಂತುಗಳು ಭಾವನೆಗಳ ತಂಬೂರಿಯೂ ಹೌದು25 ವರ್ಷಗಳ ಹಿಂದೆ ಅಗಲಿದ ಸೋದರನ ಸಹಪಯಣ ಮರುಕಳಿಸುವ ಕ್ಷಣಗಳಲಿ -ನಾ ದಿವಾಕರ * ನಿನ್ನ ನೆನಪಾದಾಗಲೆಲ್ಲಾ ಮನದಾಳದಲ್ಲಿ ಅನಿರ್ವಚನೀಯ ಭಾವ ತಂತುಗಳು ಪುಟಿದೇಳುತ್ತವೆ. ನೆನಪಾಗುವುದು ಎಂದರೆ, ಮರೆತುಹೋಗಿರುವುದನ್ನು ಸ್ಮರಿಸುವುದು ಎಂದರ್ಥವೇ ? ಅಥವಾ ಬದುಕಿನ ಮರೆಯಲಾಗದ ಪರ್ವವೊಂದು,...
ಮೌನೇಶ ನವಲಹಳ್ಳಿ ಹೊಸ ಕವಿತೆ: ಸೋಗು
-ಮೌನೇಶ ನವಲಹಳ್ಳಿ * ಅದೆಷ್ಟು ದಿನ ಮಂಚದಲ್ಲಿರುವೆನರ್ತನ ನಿಲ್ಲದೆ ಆಯಾಸವಾಗದೆಏಕತಾಳಕೆ ಗೆದ್ದಲತ್ತದೆರಂಗವಿರುವುದು ರವೆ ಪ್ರದರ್ಶನಕೆಜೀವಿಸಲಿರುವುದೆ ? ಬಣ್ಣ ಕಳಚುವುದಕೆಹೊರಗೆ ಜೋರು ಮಳೆಯಾಗಬೇಕೆಂದೇನು ಇಲ್ಲನಿನ್ನೊಳ ಕಂಪನದ ಒತ್ತಡಕೆಬೆಂಕಿಬೆವರ ಸೆಲೆಗೆಬಟಾಬಯಲಾಗುವುದಷ್ಟೆಯಲ್ಲ, ಬೆಂದು ಬೂದಿಯಾಗದೆ ? ಮರುಳಾದವರು...
ದಾಕ್ಷಾಯಣಿ ಮಸೂತಿ ಓದಿದ ‘ಮನಸ್ಸಿನ ಮಾರ್ಕೆಟ್’
ಮನಸ್ಸಿನ ಮಾರ್ಕೆಟ್ ನೊಳಗೆ ಹೊಕ್ಕಾಗ.. -ದಾಕ್ಷಾಯಣಿ ಮಸೂತಿ * "ಮಂದಿರ,ಮಸೀದಿ, ಚರ್ಚ್ ,ಗುಡಿ-ಗುಂಡಾರ ಹತ್ತಿ ಸುತ್ತಿ ದೇಹ ತೇದರೂ ತುತ್ತಿನ ಚೀಲ ತುಂಬಲು ಹರಿಯಬೇಕು ಬೆವರು" ಪ್ರಸ್ತುತ ದಿನಗಳಲ್ಲಿ ಧರ್ಮ, ಜಾತಿಗಳ ಆಮಲಿನಲ್ಲಿ ತಮ್ಮ ಬದುಕಿನ ಅಮೂಲ್ಯ ದಿನಗಳನ್ನು ಹಾಳು ಮಾಡಿಕೊಳ್ಳುತ್ತಿರುವ ಮಂದಿಗೆ ಈ ಸಾಲುಗಳು ಅರ್ಥವಾಗಿದ್ದರೆ...
ಕೇರಳದಲ್ಲಿ ಕಿರಣ್ ಭಟ್: ಮಲಯಾಳ ಮಣ್ಣಲ್ಲಿ ‘ಕ್ವಿಕ್ಸೋಟ್’
-ಕಿರಣ್ ಭಟ್ ನನ್ಮಯಿಲ್ ಜೋನ್ ಕ್ವಿಕ್ಸೋಟ್ಮಲಯಾಳಂ ನಾಟಕನಿರ್ದೇಶನ: ಅಲಿಯಾರ್ ಕೆ. ಹದಿನೇಳನೆಯ ಶತಮಾನದ ಸ್ಪಾನಿಶ್ ಕನಸುಗಾರ ಕೇರಳದ ಮಣ್ಣಲ್ಲಿ ಮತ್ತೆ ಹುಟ್ಟಿದರೆ ಹೇಗಿರುತ್ತದೆ? ʼನನ್ಮಯಿಲ್ ಜೋನ್ ಕ್ವಿಕ್ಸೋಟ್ʼ ಸೆರ್ವಾಂಟೆಸ್ ರ ಕ್ಲಾಸಿಕ್ ಕೃತಿಯ ಮಲಯಾಳಂ ಸಾಸ್ಕೃತಿಕ ರೂಪಾಂತರ. ಇದು ಕನಸುಗಳ ಕುರಿತು ಮಾತನಾಡುತ್ತದೆ....
ಜಿ.ಪಿ.ಬಸವರಾಜು ಹೊಸ ಕವಿತೆ: ‘ಉಸ್ತಾದರು ತೀರಿಹೋದ ಹೊತ್ತು’
-ಜಿ.ಪಿ.ಬಸವರಾಜು ಉಸ್ತಾದರು ತೀರಿಹೋದ ಹೊತ್ತಲ್ಲಿಹೊರ ಜಗತ್ತು ಹೇಗಿತ್ತು?ತಿಳಿಯಲಿಲ್ಲ, ಒಳಗಿದ್ದೆ ನಾನು ಹನಿ ಹನಿ ತೊಟ್ಟಿಕ್ಕುತ್ತಿತ್ತು ಒಳಗೆಎಲ್ಲರ ಕಣ್ಣುಗಲ್ಲಿ, ಉಸ್ತಾದರನೋವು ಮುಗಿದು ದಟ್ಟ ಮೋಡಮುಚ್ಚಿತ್ತು; ಗುಡುಗು ಸಿಡಿಲುಗಳೆಲ್ಲಸ್ತಬ್ಧವಾಗಿ, ಬಿಕ್ಕು ಉಕ್ಕುಕ್ಕಿ ತುಟಿಬಿರಿದು, ತಣ್ಣಗಾಗಿತ್ತು ಎಲ್ಲ ಪುಟುಪುಟು ಓಡಾಡುವ...
ಜಯಶ್ರೀ ದೇಶಪಾಂಡೆ ಓದಿದ ‘ಮನದಲ್ಲಿ ನಿಂತವರು’
ಜಯಶ್ರೀ ದೇಶಪಾಂಡೆ * ಮನದಲ್ಲಿ ನಿಂತವರು (ಲೇಖನಗಳ ಸಂಗ್ರಹ) ಕೆ ಉಷಾ ಪಿ ರೈ ಅವರಿಂದ ಒಡಮೂಡಿದ ಮನದಾಳದ ಚೆನ್ನುಡಿಗಳಿವು... * ಕನ್ನಡವನ್ನು ಉಸಿರಾಡಿ ಬರೆದು ಜೀವಿಸಿದ ಲೇಖಕಿಯರಲ್ಲಿ 'ಉಷಕ್ಕ' ಎಂದೇ ನಾನು ಕರೆಯುವ ಉಷಾ ಪಿ ರೈ ಅವರ ಪರಿಚಯ ನನಗಾಗಿದ್ದು ಅಖಂಡ ಮೂವತ್ತು ವರ್ಷಗಳ ಹಿಂದೆ! 90 ರ ದಶಕದಲ್ಲಿ... ಕರ್ನಾಟಕ ಲೇಖಕಿಯರ...
ಇರ್ಷಾದ್ ಉಪ್ಪಿನಂಗಡಿ: ತಾಯಂದಿರ ನೋವು ಅರ್ಥವಾಗಲಿ…
ಇದೇ 15 ರಂದು ಬೆಂಗಳೂರಿನಲ್ಲಿ ಇರ್ಷಾದ್ ಉಪ್ಪಿನಂಗಡಿ ಅವರ 'ಕರಾವಳಿಯ ಕಣ್ಣೀರು' ಕೃತಿ ಬಿಡುಗಡೆ ಇದೆ. ಈ ಕೃತಿಗೆ ಲೇಖಕರು ಬರೆದ ಮಾತುಗಳು ಇಲ್ಲಿವೆ- * ತಾಯಂದಿರ ನೋವು ಅರ್ಥವಾಗಲಿ… -ಇರ್ಷಾದ್ ಉಪ್ಪಿನಂಗಡಿ * ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ೨೦೨೪ರ ಸೆಪ್ಟೆಂಬರ್ ೧೫ರಂದು ಬೀದರ್‌ನಿಂದ ಚಾಮರಾಜನಗರದವರೆಗೆ...
ದಾದಾಪೀರ್ ಅನುವಾದಿಸಿದ ಸಂಪೂರ್ಣ ಚಟರ್ಜಿ ಕವಿತೆಗಳು
ಇಂಗ್ಲಿಷ್ ಮೂಲ: ಸಂಪೂರ್ಣ ಚಟರ್ಜಿ ಕನ್ನಡಕ್ಕೆ: ದಾದಾಪೀರ್ ಜೈಮನ್ ಸಂಪೂರ್ಣ ಚಟರ್ಜಿ ಸಂಪೂರ್ಣ ಚಟರ್ಜಿ ಅವರು ಬರಹಗಾರ್ತಿ, ಅನುವಾದಕಿ, ಸಂಪಾದಕಿ ಮತ್ತು ಅಧ್ಯಾಪಕಿ. ಅವರ ಸಾಹಿತ್ಯಾಭ್ಯಾಸವು ಕಾವ್ಯ, ಕಾದಂಬರಿ, ಸಣ್ಣ ಕಥೆ, ಅನುವಾದ ಮತ್ತು ಸಾಹಿತ್ಯಿಕ ಸಂಯೋಜನೆಗಳನ್ನು ಒಳಗೊಂಡಿದೆ. 21 ಪ್ರಕಟಣೆಗಳಲ್ಲಿ ಹನ್ನೊಂದು...
ಶ್ರೀನಿವಾಸ ಪ್ರಭು ಅಂಕಣ– ನಾನು ‘ಘಜನಿ’ಯಾಗಿದ್ದೆ!
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ನಗಿಸಿ ಕಾಡಿದ ನಾಟಕ: ಸಡನ್ನಾಗ್ ಸಾಯ್ದೇ ಹೋದ್ರೆ?!
-ನಾಗಮಣಿ ಎಸ್ ಎನ್ ಫೋಟೋ: ಹರ್ಷಿತಾ ಸರ್ವೇಶ್ ಸಡನ್ನಾಗ್ ಸಾಯ್ದೇ ಹೋದ್ರೆ?! ಸಡನ್ನಾಗ್ ಸತ್ತೋದ್ರೆ?! ಏನಾಗತ್ತೋ ಯಾರಿಗೂ ಗೊತ್ತಿಲ್ಲ. ಆದ್ರೆ ‘ಸಡನ್ನಾಗ್ ಸಾಯ್ದೇ ಹೋದ್ರೆ?!’ ಏನೇನೇನೇನೇನೆಲ್ಲಾ ಆಗತ್ತೆ ಏನೇನೇನೇನೆಲ್ಲಾ ಆಗ್ಬಹುದು... ನಾಟಕ: “ಸಡನ್ನಾಗ್ ಸಾಯ್ದೇ ಹೋದ್ರೆ?!”, ನೋಡಿದ್ದು: ಫೆಬ್ರವರಿ 7, ಶನಿವಾರ ಸಂಜೆ 7 ಕ್ಕೆ,...
ಕೇರಳದಲ್ಲಿ ಕಿರಣ್ ಭಟ್: ‘ಡಂಪ್ಲಿಂಗ್ʼ ಎಂಬ ಅಡ್ಡ ಹೆಸರಿನ ಹೆಣ್ಣುಮಗಳೊಬ್ಬಳ ಕಥೆ
-ಕಿರಣ್ ಭಟ್ DumplingHamazgayin State Theatre, ArmeniaDir: Narine Grigoryan ಮನುಷ್ಯನ ಇಬ್ಬಂದಿತನ ಮತ್ತು ಸ್ವಾರ್ಥದ ಮುಖವಾಡ ಕಿತ್ತೆಸೆಯುವ ಪ್ರದರ್ಶನ ಅರ್ಮೇನಿಯಾದ ಈ ನಾಟಕ, ಪ್ರಭುತ್ವವು ಸ್ವಾರ್ಥಕ್ಕಾಗಿ ನಕಲಿ ರಾಷ್ಟ್ಟೀಯತೆಯನ್ನು ಹೇಗೆ ದುರುಪಯೋಗಪಡಿಸಿಕೊಳ್ಳುತ್ತದೆ ಎನ್ನುವದನ್ನು ಈ ನಾಟಕ ವ್ಯಂಗ್ಯ ತುಂಬಿದ...
ಕೇರಳದಲ್ಲಿ ಕಿರಣ್ ಭಟ್: ಆಕೆ ಲೂಸಿಯಾ ಜೋಯ್ಸ್..
Lucia JoyceA Play from Karlic Dance Theatre, SpainDir: Cristina D. Sliveyira ಆಕೆ ಲೂಸಿಯಾ ಜೋಯ್ಸ್. ಆಕೆಗೀಗ ಎಪ್ಪತೈದು. 12 ಡಿಸೆಂಬರ್ 1982 ರಂದು ಕತ್ತಲ ಕೋಣೆಯೊಳಗೆ ಕೂತು ಆಕೆಯ ಕೊನೆಯ ವಿದಾಯ ಪತ್ರ ಬರೆಯುತ್ತಿದ್ದಾಳೆ. ಯಾರಿಗೆಂದು ಆಕೆಗೂ ತಿಳಿಯದು. ಆದರೆ ಆ ಪತ್ರ ಆಕೆ ಎದೆಯಲ್ಲಿ ಹೊತ್ತ ಆಸೆಗಳ, ತಿವಿದು...
ಶ್ರೀನಿವಾಸ ಪ್ರಭು ಅಂಕಣ– ನಾವೂ ಸಂಸನ ಬೆನ್ನು ಹತ್ತಿದೆವು…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಎಂ ನಾಗರಾಜ ಶೆಟ್ಟಿ ಓದಿದ ‘ರಾಗಿತೆನೆ’
ಹೆತ್ತೊಡಲ ಕಟುಮಧುರ ಗೀತೆ ʼ ರಾಗಿತೆನೆ ʼ -ಎಂ ನಾಗರಾಜ ಶೆಟ್ಟಿ ಜಿ ಎನ್ ಧನಂಜಯ ಮೂರ್ತಿಯವರ ʼ ರಾಗಿತೆನೆʼ ಇತ್ತೀಚಿನ ದಿನಗಳ ಓದಿನಲ್ಲಿ ನನ್ನ ಮನಸ್ಸನ್ನು ತೀವ್ರವಾಗಿ ಕಲಕಿದ ಪುಸ್ತಕ. ಕೃತಿಯ ಹೆಸರು ಮೊದಲು ಆಕರ್ಷಣೆ ಹುಟ್ಟಿಸದಿದ್ದರೂ ʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆʼ ಎನ್ನುವ ಉಪಶೀರ್ಷಿಕೆ ಓದಲು ಹಚ್ಚಿತು. ʼ ಅವ್ವನ...




















