ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಅಮರಸುಳ್ಯವು ಇತಿಹಾಸದ ಪುಟದಲ್ಲಿ…
ಕುಶ್ವಂತ್ ಕೋಳಿಬೈಲು ಸುಳ್ಯದಂತಹ ಗ್ರಾಮೀಣ ಪರಿಸರದ ನಡುವೆ ಎದ್ದ ಕೆವಿಜಿ ಕ್ಯಾಂಪಸ್ಸಿನಲ್ಲಿರುವ ವೈದ್ಯಕೀಯ, ಇಂಜಿನಿಯರಿಂಗ್, ಡೆಂಟಲ್ ಇತ್ಯಾದಿ ಕಾಲೇಜುಗಳನ್ನು ಕಣ್ಣು ತುಂಬಾ ನೋಡಿದ ಆಗಿನ ಭಾರತದ ಉಪಪ್ರಧಾನಿಗಳಾಗಿದ್ದ ಲಾಲ್ ಕೃಷ್ಣ ಅಡ್ವಾಣಿಯವರ ಅಭಿಮಾನ ಮತ್ತು ಆನಂದದಿಂದ "ಇಷ್ಟೆಲ್ಲಾ ಸಾಧನೆಯನ್ನು ಒಬ್ಬ ವ್ಯಕ್ತಿಗೆ ತನ್ನ...
ಬಸವರಾಜ ಕೋಡಗುಂಟಿ ಅಂಕಣ – ವಿಜಯಪುರ ಜಿಲ್ಲೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರುಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...
ಈ ‘ಪ್ರೇಯಿಂಗ್ ಮ್ಯಾಂಟಿಸ್’ಗಳೇ ಹೀಗೆ!..
ಪೂರ್ಣೇಶ್ ಮತ್ತಾವರ ಈ 'ಪ್ರೇಯಿಂಗ್ ಮ್ಯಾಂಟಿಸ್'ಗಳೇ ಹೀಗೆ! ಸ್ವಲ್ಪವೂ ಅಲುಗಾಡದೇ ಕೈ ಮುಗಿದುಕೊಂಡು ಧ್ಯಾನಸ್ಥ ಸ್ಥಿತಿಯಲ್ಲಿರುವಂತೆ ಪೋಸ್ ನೀಡುತ್ತಿರುತ್ತವೆ. ಹಾಗೆಂದು ಅವು ನಿಜಕ್ಕೂ ಧ್ಯಾನ ಮಾಡುತ್ತಿರುತ್ತವೆಂದಲ್ಲ. ಯಾವುದಾದರೂ ಕೀಟಗಳು ಯಾಮಾರಿ ತಮ್ಮ ಇಕ್ಕುಳಗಳಂತಹ ಮುಂಗಾಲುಗಳ ಬಳಿ ಬರಲಿ ಎಂಬುದಷ್ಟೇ ಅವುಗಳ ಧ್ಯಾನಸ್ಥ...
Art by Bea Muller
ದಾದಾಪೀರ್ ಜೈಮನ್ ಹಾಗೂ ತಮ್ಮಣ್ಣ ಬೀಗಾರ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ…
ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ದಾದಾಪೀರ್ ಜೈಮನ್ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೨೨ ರ ಯುವ ಸಾಹಿತ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಶಿರ್ಶಿ ಸಿದ್ದಾಪುರದ ತಮ್ಮಣ್ಣ ಬೀಗಾರ ಅವರು ಕೇಂದ್ರ ಸಾಹಿತ್ಯ ಅಕಾಡೆಮಿ ಯ ೨೦೨೨ರ ಬಾಲ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ನೀಡುವ ಈ...
ದಸ್ತಗೀರಸಾಬ್ ದಿನ್ನಿ ಕಂಡಂತೆ ‘ಮೌನ ಮಾತಾಗಿ’
ದಸ್ತಗೀರಸಾಬ್ ದಿನ್ನಿ 26.8.2022 ರಂದು ಬಿಡುಗಡೆ ಆಗಲಿರುವ ಈ ಪುಸ್ತಕಕ್ಕೆ ನಾನು ಬರೆದ ಬೆನ್ನುಡಿ… ಇಂದಿನ ಆಧುನಿಕ ಮಹಿಳೆ ಗೃಹಿಣಿಯಾಗಿ, ತಾಯಿಯಾಗಿ, ಶಿಕ್ಷಕಿಯಾಗಿ, ಚಿಂತಕಿಯಾಗಿ ಬೇರೆ ಬೇರೆ ಪಾತ್ರಗಳನ್ನು ನಿರ್ವಹಿಸುತ್ತ, ನಿಭಾಯಿಸುತ್ತ, ಬರವಣಿಗೆಗೂ ತನ್ನನ್ನು ಒಡ್ಡಿಕೊಳ್ಳುವುದು ಸವಾಲಿನ ಕೆಲಸವೇ ಸರಿ. ಸೃಜನಶೀಲ ಮನಸ್ಸು,...
ತೇಜಾವತಿ ಎಚ್ ಡಿ ಕವಿತೆ – ಪಾಪದ ಮೊಗ್ಗುಗಳು…
ತೇಜಾವತಿ ಎಚ್ ಡಿ ಮೇಲೊಬ್ಬನಗೆ ಕಡಲಿನ ಸುಲ್ತಾನಗಿಳಿ ಪಾಠಗಳಿಂದ ಮರುಳು ಮಾಡುತ್ತಪ್ರಪಂಚಕ್ಕೇ ಕೋಟೆ ಕಟ್ಟಲುದಂಡು ದಾಳಿಯೊಡನೆ ಸಜ್ಜಾಗಿದ್ದಾನೆಅಣುಕು ಪ್ರದರ್ಶನದ ಮೂಲಕ ಅಳಿಯಿಲ್ಲದ ರೈಲಿನ ಮೇಲೆ ನಿಂತುಸೂತ್ರವಿಲ್ಲದ ಪಟವನ್ನು ಹಾರಿಸಿಭೃಂಗದ ಬೆನ್ನೇರಿಉತ್ತರ ದಕ್ಷಿಣ ಧ್ರುವಗಳೆಡೆಗೆಸವಾರಿ ಮಾಡುವಅವನಿಗೇಕೆಆಳೆತ್ತರದ ಒಡೆತನ...
ಆರ್ ಎನ್ ದರ್ಗಾದವರ ಕವಿತೆ – ರೂಪವತಿ…
ಆರ್ ಎನ್ ದರ್ಗಾದವರ ಯಾವ ಹೂವಿಗೆ ಒಡತಿಯಂತಿದ್ದಳೋಅಂತದ್ದೇ ಹೂವಿಂದ ದೂರವಾದಳುಮುಡಿಯುತ್ತಿದ್ದ ಗುಲಾಬಿ ಮಲ್ಲಿಗಿತ್ಯಾದಿಅವಳನ್ನ ಸಂಪೂರ್ಣ ಅಲಂಕರಿಸಿಸೊಕ್ಕಿನಿಂದ ಹಿಗ್ಗುತ್ತಿದ್ದವುಕಪ್ಪು ಕೂದಲು ಅಭಿಮಾನದಿಂದ ಹಾರಾಡುತ್ತಿದ್ದಕಾಲವಿತ್ತುಇಂದು ಬಿದಿರು ಹೆಣೆದ ಸವಾರಿಗೆ ಸಿದ್ಧವಾದವಳ ಮೇಲೆಕರಿ ತಲೆಯು ಹೂವನ್ನು...
ಹಾಡ್ಲಹಳ್ಳಿ ನಾಗರಾಜ್ ಅಂಕಣ – ಶ್ರಮದಾನ…
ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ. ಬಿ.ಎಸ್ಸಿ ಪದವೀಧರರಾಗಿದ್ದು, ಎನ್.ಸಿ.ಸಿ ಇಲಾಖೆಯಲ್ಲಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಅವರ ಕಾರ್ಯ ವೈಖರಿಯಿಂದಾಗಿ ಮುಖ್ಯಮಂತ್ರಿಗಳ ಶ್ಲಾಘನಾ ಪತ್ರಕ್ಕೆ ಪಾತ್ರರಾಗಿದ್ದಾರೆ. ಗೆಜೆಟೆಡ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ...
Art by Oamul Lu
ಕ್ಲಿಕ್ಕಿಸುವ ಚಿತ್ರ ಹೇಗಿರಬೇಕು ?
ಸಿದ್ಧರಾಮ ಕೂಡ್ಲಿಗಿ ಚಿತ್ರ ಕ್ಲಿಕ್ಕಿಸುವಾಗ ನಾವು ಯಾವಾಗಲೂ ವಿಷಯ (Subject) ಕಡೆ ಹೆಚ್ಚು ಒತ್ತು ಕೊಡುತ್ತೇವೆ. ಯಾವುದರ ಬಗ್ಗೆ ಹಾಗೂ ನಮಗೆ ಏನನ್ನು ಹೇಳಬೇಕಾಗಿದೆ ಹಾಗೂ ಯಾವ ಸಂದೇಶವನ್ನು ನೀಡಬೇಕಿದೆ ಎಂಬುದು ನಮ್ಮ ಚಿತ್ರದ ವಿಷಯವಾಗಿರಬೇಕು. ಹಲವಾರು ಜನ ಅತ್ಯುತ್ತಮ ಫೋಟೊಗ್ರಾಫರ್ ಗಳಿಗೆ ಈ ತಂತ್ರ ಗೊತ್ತು. ಹೀಗಾಗಿ ಅವರು...
ರಾಜೇಂದ್ರ ಪ್ರಸಾದ್ ಕವಿತೆ- ಮೊಣಕೈ…
ರಾಜೇಂದ್ರ ಪ್ರಸಾದ್ ನಾನೇನೋ ಸರಿಯಾಗಿಯೇ ಇದ್ದೆಆದ್ರೆ ಮೊಣಕೈ ಅನ್ನೋದು ಇದೆಯಲ್ಲಮೇಜಿನ ಮೇಲಣ ಗಳಾಸನ್ನ ತಗಲಿಸಿಬಿದ್ದು ಒಡೆಯಿತು..ಹಾಗೆ ಬಿದ್ದು ಚೂರಾದವುಗಳ ಸಂಖ್ಯೆ ಬಹಳಷ್ಟಿವೆ,ಹೃದಯವನ್ನೂ ಸೇರಿಸಿಕೊಳ್ಳಬೇಕು,ಮರೆಯದೇ..ಶತ್ರುಗಳು ಹೊರಗಿನಿಂದ ಬರಬೇಕೆಂದಿಲ್ಲನಮ್ಮೊಳಗೇ ಹುಟ್ಟಿದವಕ್ಕೆ ಲೆಕ್ಕವಿಲ್ಲ ; ಈ ಮೊಣಕೈಯನ್ನು ಸೇರಿಸಬೇಕೋ...
ಮಂಜುನಾಥ್ ಲತಾ ಕವಿತೆ – ಕಂಬಿಕುಣಿಕೆ…
ಮಂಜುನಾಥ್ ಲತಾ ತಾಮ್ರದ ತಟ್ಟೆಯಡಿ ಇಟ್ಟಿದ್ದತೂತು ಕಾಸು ಹೆಣಭಾರಕ್ಕೂ ಹೆಚ್ಚುತೂಗುತ್ತಿತ್ತು…ಜೇಬಿಗಿಟ್ಟುಕೊಂಡು ಊರು ಬಿಟ್ಟುಹೋದೆ;ಜೇಬು ಇನ್ನೂ ಭಾರವಾಗಿತ್ತು! ತಮಾಷೆಯೆಂದರೆನಾನು ಕಬ್ಬಿಣ ಕಟ್ಟುವ ರೈಲುಕಂಬಿಯದಾರಿಯಲ್ಲಿರೈಲು ಬಂದು ಹೋದ ಇತಿಹಾಸವೇ ಇಲ್ಲ! ನುಣ್ಪು ಕಂಬಿಗೆ ಸವೆದ ಕಿವಿ ಇಟ್ಟುಕೇಳಿದರೆಬೆಳೆದ ಹುಲ್ಲು ಗಾಳಿಯೊಡನೆ...
ಸರೋಜಿನಿ ಪಡಸಲಗಿ ಅಂಕಣ- ಸರಿಯೂ ಸಮಯಕ್ಕ ಯಾರ ಭಿಡೆ…
ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು. ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ. ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ ಅಥವಾ...
Pic by GMB Akash
ಅನಂತ ಕುಣಿಗಲ್ ನೋಡಿದ ‘ರಬ್ಡಿ’
ಹೆಣ್ಣಿನ ಒಳ ತುಮುಲಗಳನ್ನು ಬಿಚ್ಚಿಡುವ ರಬ್ಡಿ ನಾಟಕ ಅನಂತ ಕುಣಿಗಲ್ ಹಿಂದಿಯಲ್ಲಿ good news ಮತ್ತು mimi ಅನ್ನೋ ಚಲನಚಿತ್ರಗಳನ್ನ ನೋಡಿದರೆ surrogacy ಎಂದರೇನು ಅಂತ ಅರ್ಥವಾಗಿಬಿಡುತ್ತದೆ. ಆದರೆ surrogacy ಅನ್ನುವ science term ಅನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತ ಆ ಒಂದು ವೈಜ್ಞಾನಿಕ ಪ್ರಯೋಗ ಮನುಷ್ಯ ಜೀವಿಯ ಭಾವಗಳ...
ಅನಿತಾ ಪಿ ತಾಕೊಡೆ ಕವಿತೆ – ದಾರಿ ತಪ್ಪದ ಮೋಡ
ಅನಿತಾ ಪಿ ತಾಕೊಡೆ ಹಗಲಿನ ಹಾದಿಯಲಿ ಬಿರು ಬಿಸಿಲಿನ ಝಳಕಾರಿರುಳಿನಲಿ ಕಣ್ಣು ಕಟ್ಟಿಸುವ ಕತ್ತಲುನಡೆಯ ಗತಿ ತಿರುಗಿಸುವ ಬಿರುಗಾಳಿ ಕೆಲವೊಮ್ಮೆ ಕಂಡಿರುವ ಕನಸು ಸಾಕಾರಗೊಳ್ಳುವುದೋ ಇಲ್ಲವೋ…!ಅದ್ಯಾವ ಪರಿವೆಯೂ ಇಲ್ಲದೆ ಸಾಗುತಿದೆ ಮೋಡಸೂರ್ಯ ಚಂದ್ರ ತಾರೆಗಳಿರುವ ಬೆಳಕಿನ ಲೋಕಕ್ಕೆಅವರಂತೆ ಹೊಳೆದು ಬೆಳ್ಳನೆ ಬೆಳಕಾಗುವುದಕ್ಕೆ ಋತು...
ಉದಯಕುಮಾರ ಹಬ್ಬು ಕವಿತೆ – ಕಾಯುತ್ತ…
ಉದಯಕುಮಾರ ಹಬ್ಬು ಅರಗಿನರಮನೆಗೆ ಬೆಂಕಿಭೀಮನ ಹೆಗಲು ಕಾದಿದೆ.. ದ್ರೌಪದಿ ಕಾದ ಕೆಂಡಭೀಮನ ಪ್ರೀತಿಗೆ. ಭರತ ಮಾತೆಕಾದಿರುವ ಶಬರಿ. ಪ್ಯಾಸೆಂಜರ್ ಕಾದ ಕಬ್ಬಿಣಗುರಿ ಇಲ್ಲದ ಮುಟ್ಟದ ತಾಣಕೆ. ಭರತನ ಶಿರಕೆ ರಾಮನ ಮೆಟ್ಟುಗಳಭಾರ ಹೇಳತೀರದಾಗಿದೆ. ರೋಗಿ ಶಮನವನುಹಸಿದವ ಅನ್ನವನುತರುಣ ಮದುವೆಯನುವಿದ್ಯಾರ್ಥಿ ಫಲಿತಾಂಶವನು. ಕಾದಿದ್ದೆ ಬಂತು...
ನಾಗರೇಖಾ ಗಾಂವಕರ ಓದಿದ ‘ತುಂಬಿದ ಬಟ್ಟಲು ಹಾಗೂ ಇತರ ಬರಹಗಳು’
ಆಶಾವಾದವನ್ನು ಬಿಂಬಿಸುವ ‘ತುಂಬಿದ ಬಟ್ಟಲು ಹಾಗೂ ಇತರ ಬರಹಗಳು’ ನಾಗರೇಖಾ ಗಾಂವಕರ ಬದುಕಿನ ನಿಜ ಮೌಲ್ಯವೇನೆಂದು ಅರ್ಥ ಮಾಡಿಕೊಳ್ಳುವುದು ಅದೆಷ್ಟು ಕಷ್ಟ. ನಮ್ಮ ಸಾಮಾಜಿಕ ಜೀವನ ವಿಧಾನಗಳು ಕಟ್ಟಿಕೊಟ್ಟ ಬದುಕು, ನಾವೇ ಕಟ್ಟಿಕೊಂಡ ಬದುಕು ಯೋಗ್ಯವಾದದ್ದೆ ಇತ್ಯಾದಿ ಯೋಚನೆಗಳು ಆಗಾಗ ಕಾಡುತ್ತವೆ. ಹಣದ ಉನ್ಮಾದ ಹೇಗಿರುತ್ತದೆ....
ಕಥೆ ಹುಟ್ಟುವ ಕ್ಷಣ…
ಸುಧಾ ಆಡುಕಳ “ಅಮ್ಮಾ, ಇವತ್ತೊಂಚೂರು ಲೇಟ್ ಆಂಡ್. ನಾಳೆ ಬೇಗ ಬರ್ಪೆ”ಇವಳಿಗರ್ಥವಾಗಬೇಕೆಂದು ಅರ್ಧ ತುಳು, ಅರ್ಧ ಕನ್ನಡ ಬೆರೆಸಿ ಹೇಳುತ್ತಾಳೆ ಅವಳು.ಅವಳ ತುಳು ಇವಳಿಗರ್ಥವಾಗದು, ಇವಳ ಕನ್ನಡ ಅವಳಿಗೆ ಅನ್ಯಭಾಷೆ.ಅವಳು ಬೇಗ ಬರುವ ನಾಳೆ ಎಂದಿಗೂ ಬರುವುದಿಲ್ಲವೆಂಬ ಸತ್ಯ ತಿಳಿದ ಇವಳು ಅವಳಿಗೆಂದು ಚಾ ಮಾಡಲು ಹೋಗುತ್ತಾಳೆ. “ಇವತ್ತು...
ತಾಯಿ ಲೋಕೇಶ್ ನೋಡಿದ ‘ಅಯೋಧ್ಯಾ ಕಾಂಡ’
ತಾಯಿ ಲೋಕೇಶ್ ರಂಗದಲ್ಲಿ.. ಅನೇಕ ಪ್ರಯೋಗಗಳು ಹುಟ್ಟುತ್ತವೆ ..ಮನದಲ್ಲಿ.. ಕೆಲವೇ ಕೆಲವು ಮಾತ್ರ ಉಳಿಯುತ್ತವೆ !ಕನ್ನಡ #ರಂಗಭೂಮಿಯ ಹಿರಿಯರಾದ #ಪ್ರಸನ್ನ sir ಅವರು #ಮೈಸೂರಿನ ಅದ್ಬುತ #ರಾಕ್ಷಸಪ್ರತಿಭೆ ಗಳನ್ನು ಒಟ್ಟುಗೂಡಿಸಿ #ನವೋದಯ ಎಂಬ ಶಕ್ತಿಯುತ ತಂಡವನ್ನು ಕಟ್ಟಿ ಅತ್ಯುತ್ತಮವಾದ #ಅಯೋಧ್ಯಾಕಾಂಡ ರಂಗಪ್ರಯೋಗವನ್ನು...





















