ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

'ಪ್ರಜಾಮತ'ದಲ್ಲೊಂದು 'ತುಳಸೀದಳ'
'ಪ್ರಜಾಮತ'ದಲ್ಲೊಂದು 'ತುಳಸೀದಳ'

ಮೊನ್ನೆ ಹೀಗಾಯ್ತು... ಕಲಾವಿದ ಪ ಸ ಕುಮಾರ್ ಅವರ ಮನೆಗೆ ಹೋಗಿದ್ದೆ. ಅಲ್ಲೇ ಸಮೀಪದಲ್ಲಿ ಅವರ ಸ್ಟುಡಿಯೋ ಕೂಡಾ ಇದೆ. ನಾನು ಒಳಹೊಕ್ಕಾಗ ಪ ಸ ಕುಮಾರ್ ತಮ್ಮದೇ ಲೋಕದಲ್ಲಿ ಮುಳುಗಿ ಹೋಗಿದ್ದರು. ತಮ್ಮ ಮುಂದೆ ಹತ್ತಾರು ರೇಖಾ ಚಿತ್ರ ಹರಡಿ ಕೂತಿದ್ದರು. ಪ ಸ ಕುಮಾರ್ ಗೊತ್ತಿರುವ ಎಲ್ಲರಿಗೂ ಗೊತ್ತಿರುವ ಸತ್ಯವೆಂದರೆ ಅವರು ತಮ್ಮ...

read more
‘ಪ್ರಜಾಮತ’ದಲ್ಲೊಂದು ‘ತುಳಸೀದಳ’
‘ಪ್ರಜಾಮತ’ದಲ್ಲೊಂದು ‘ತುಳಸೀದಳ’

ಮೊನ್ನೆ ಹೀಗಾಯ್ತು... ಕಲಾವಿದ ಪ ಸ ಕುಮಾರ್ ಅವರ ಮನೆಗೆ ಹೋಗಿದ್ದೆ. ಅಲ್ಲೇ ಸಮೀಪದಲ್ಲಿ ಅವರ ಸ್ಟುಡಿಯೋ ಕೂಡಾ ಇದೆ. ನಾನು ಒಳಹೊಕ್ಕಾಗ ಪ ಸ ಕುಮಾರ್ ತಮ್ಮದೇ ಲೋಕದಲ್ಲಿ ಮುಳುಗಿ ಹೋಗಿದ್ದರು. ತಮ್ಮ ಮುಂದೆ ಹತ್ತಾರು ರೇಖಾ ಚಿತ್ರ ಹರಡಿ ಕೂತಿದ್ದರು. ಪ ಸ ಕುಮಾರ್ ಗೊತ್ತಿರುವ ಎಲ್ಲರಿಗೂ ಗೊತ್ತಿರುವ ಸತ್ಯವೆಂದರೆ ಅವರು ತಮ್ಮ...

read more
ನೀವೂ ಓದಿ
ನೀವೂ ಓದಿ

ಈ ಚಿತ್ರದಲ್ಲಿ ಓದಿ ಓದಿ ಮರುಳಾಗಿರುವವರು ಡಾ. ವೆಂಕಿ, ವೈದ್ಯ ವೃತ್ತಿಯಿಂದ ಪತ್ರಿಕೋದ್ಯಮಕ್ಕೆ ಮತಾಂತರಗೊಂಡು ಈಗ ಕನ್ನಡ ಪ್ರಭದಲ್ಲಿ ವರದಿಗಾರರು. ಇವರನ್ನು ಈ ಸ್ಥಿತಿಗೆ ತಂದವರು ಅಪಾರ. ನೀವೂ ಓದಿ, ಈ ಸ್ಥಿತಿ ತಲುಪಿ....

read more
ತೇಜಸ್ವಿ ಎಂಬ ಚುಂಬಕ

ಅದು ತೇಜಸ್ವಿ ಸ್ಮರಣೆ. ತೇಜಸ್ವಿ ಎಂಬ ಚುಂಬಕ ಪ್ರತಿಯೊಬ್ಬರನ್ನೂ ಸೆಳೆಯಿತು. ಜಯಂತ ಕಾಯ್ಕಿಣಿ ಮೂಡಿಗೆರೆಯ ಮಾಯಾವಿಯ ಲೋಕ ಬಿಡಿಸಿಟ್ಟರೆ, ಕೃಪಾಕರ ಸೇನಾನಿ ಅವರ ಸಾಕ್ಷ್ಯಚಿತ್ರ ಇನ್ನಿಲ್ಲವಾದ ತೇಜಸ್ವಿಯವರನ್ನು ಹುಡುಕುತ್ತಾ ಸಾಗಿತು. ಅದರ ನೋಟ ಇಲ್ಲಿದೆ.  ಚಿತ್ರಗಳು: ಡಿ ಜಿ ಮಲ್ಲಿಕಾರ್ಜುನ್                               ...

read more
ಫೋಟೋ ಬರ್ತಾ ಇದೆ..
ಫೋಟೋ ಬರ್ತಾ ಇದೆ..

  ಫೋಟೋ ಬರ್ತಾ ಇದೆ...ಟ್ರಾಫಿಕ್ ಜ್ಯಾಮ್ ನಲ್ಲಿ ಸಿಕ್ಕಿ ಹಾಕ್ಕೊಂಡಿದೆ....ಸ್ವಲ್ಪ ಹೊತ್ತು ವೇಟ್ ಮಾಡಿ..ಆಮೇಲ್ ನೋಡಿ ಫೋಟೋಗಳೇ ಫೋಟೋಗಳು...    ಈ ಫೋಟೋಗಳು : ಇಟ್ಟಿಗೆ ಸೀಮೆಂಟ್ ಪ್ರಕಾಶ್ ಹೆಗಡೆ ಅವರದ್ದು     ...

read more
ಯು ಬಿ ಪವನಜ ತೇಜಸ್ವಿ ಬಗ್ಗೆ…
ಯು ಬಿ ಪವನಜ ತೇಜಸ್ವಿ ಬಗ್ಗೆ…

ತೇಜಸ್ವಿ ನನಗೆ ತುಂಬ ಇಷ್ಟವಾದುದು ಅವರು ವಿಜ್ಞಾನ ಸಾಹಿತ್ಯ ಬರೆದುದಕ್ಕೆ ಮತ್ತು ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನದ ಬಗ್ಗೆ ಅವರಿಗಿದ್ದ ಆಸಕ್ತಿಗೆ. ಮೂಡಿಗೆರೆಯ ಅವರ ಮನೆಗೆ ಎರಡು ಬಾರಿ ಭೇಟಿ ನೀಡಿದ್ದು ಇನ್ನೂ ನೆನಪಿನಲ್ಲಿದೆ. ತೇಜಸ್ವಿಯವರ ವಿಜ್ಞಾನ ಸಾಹಿತ್ಯ ಸೃಷ್ಠಿಯ ಬಗ್ಗೆ ಆಗಾಗ ಪ್ರಸ್ತಾಪಿಸುತ್ತಿರುತ್ತೇನೆ. ಮುಖ್ಯವಾಗಿ...

read more
ಜೋಗಿ ಬರೆದಿದ್ದಾರೆ: ಸಿರಿಯಜ್ಜಿಯ ಸ್ಮರಣೆಯೊಂದಿಗೆ ಕುಪ್ಪಳ್ಳಿಗೆ ಜಿಗಿದು..

          ಸಾವಿರಾರು ಜನಪದ ಹಾಡುಗಳನ್ನು ಒಡಲೊಳಗೆ ಅಡಗಿಸಿಟ್ಟುಕೊಂಡಿದ್ದ ಸಿರಿಯಜ್ಜಿ ಮೌನವಾಗಿದ್ದಾಳೆ.  ಕಂಪ್ಯೂಟರ್‌ನಲ್ಲಿ ಬರೆಯುತ್ತಾ, ಇಂಗ್ಲಿಷ್ ಪುಸ್ತಕಗಳನ್ನು ಓದುತ್ತಾ ಬದುಕಿರುವ ಮಂದಿಗೆ ಸಿರಿಯಜ್ಜಿಯ ಬಗ್ಗೆ ಗೊತ್ತಿರುವುದು ಸಾಧ್ಯವಿಲ್ಲ. ಆಕೆಯ ಬಗ್ಗೆ ಏನು ತಿಳಿದುಕೊಂಡಿರದೇ ಇರುವುದು ತಪ್ಪೆಂದು ನಾನು ಹೇಳುತ್ತಿಲ್ಲ....

read more
ಕಿ ರಂ ಬರೆದಿದ್ದಾರೆ: ಶಬ್ದ ಚಿತ್ರಗಳ ಭಾವಲೋಕ

-ಕಿ. ರಂ. ನಾಗರಾಜ ಸುದೇಶ್ ಮಹಾನ್ ನಮ್ಮ ನಡುವಿನ ಮಹತ್ವದ ಕಲಾವಿದರು. ವರ್ಣ ಚಿತ್ರ, ಶಿಲ್ಪ ನಿರ್ಮಿತಿಯಲ್ಲಿ ತುಂಬ ಶ್ರದ್ಧೆಯಿಂದ ತೊಡಗಿರುವವರು. ಅವರು ಕಾಲೇಜು ದಿನಗಳಲ್ಲಿ ಕವಿತೆ, ಕತೆಗಳನ್ನು ಬರೆಯುತ್ತಿದ್ದವರು. ಅನಂತರದ ದಿನಗಳಲ್ಲಿ ತಮ್ಮ ಸೃಜನಶೀಲತೆಯನ್ನು ಕಲೆಗಾಗಿ ಮೀಸಲಿಟ್ಟವರು. ಈಗ ಮತ್ತೆ ಕವಿತೆಗಳನ್ನು ಬರೆಯಲು...

read more
ಥ್ಯಾಂಕ್ಸ್ ಟು ಬಸು…

-ಕೆ ಅಕ್ಷತಾ  ರಶ್ಮಿ ಹೆಗ್ಡೆಗೆ ಫೋನ್ ಮಾಡಿ ಯಾರು ಹೇಳು ನೋಡೋಣ ಅಂದರೆ ಥಟ್ಟಂತ `ವಿಭಾ' ಎಂದವಳು ಮರುಗಳಿಗೆಯೇ ಉಹೂಂ ಅಕ್ಷತಾ ಎಂದಳು. ಯಾಕೆ ಅವಳ ಬಾಯಲ್ಲಿ ವಿಭಾಳ ಹೆಸರು ಹಾಗೆ ಥಟ್ಟಂತ ಬಂತೋ ಗೊತ್ತಿಲ್ಲ ಆದರೆ ಇಬ್ಬರೂ ಒಂದರೆಕ್ಷಣ ವಿಭಾಳ ನೆನಪಿನಿಂದ ಮೌನಕ್ಕೆ ಸರಿದೆವು. ವಿಭಾ,ನಾನು, ರಶ್ಮಿ ಮೂರು ದಿಕ್ಕಿನ ಮೂರು ಜಿಲ್ಲೆಗೆ...

read more
ಅದು ಜಾನಪದ ಸಿರಿ. ಹೆಸರು ಸಿರಿಯಜ್ಜಿ!
ಅದು ಜಾನಪದ ಸಿರಿ. ಹೆಸರು ಸಿರಿಯಜ್ಜಿ!

ಇದು ಎಂಬಿ, ಜಿಬಿ ಮೆಮೊರಿ ಕಾಲ. ಹನ್ನೆರಡಾರಲಿ ಎಷ್ಟು ಎಂಬುದು ಥಟ್ಟಂತ ಹೊಳೆಯುವುದಿಲ್ಲ. ನಾಲ್ಕು ಮಂದಿ ಸ್ನೇಹಿತರ ಮೊಬೈಲ್ ನಂಬರ್ ಕೇಳಿದರೆ, ಎರಡನ್ನು ತಡವರಿಸುತ್ತಾ ಹೇಳಿ, ಮೂರನೆಯದ್ದಕ್ಕೆ ಮೊಬೈಲ್‌ನಲ್ಲಿ ಹುಡುಕುವವರ ಕಾಲವಿದು. ಇಂಥವರ ನಡುವೆ ಸಾವಿರಾರು ಪದ್ಯಗಳನ್ನು ತಡವರಿಸದೆ, ನಿರರ್ಗಳವಾಗಿ ಹಾಡುವವರಿದ್ದಾರೆ. ಅಂಥ ಒಂದು...

read more
ತೇಜಸ್ವಿಯನ್ನು ನೆನಪಿಸಿಕೊಳ್ಳೋಣ…
ತೇಜಸ್ವಿಯನ್ನು ನೆನಪಿಸಿಕೊಳ್ಳೋಣ…

ತೇಜಸ್ವಿಯನ್ನು ನೆನಪಿಸಿಕೊಳ್ಳುವ ಉತ್ತಮ ಕೆಲಸವನ್ನು ಹಮ್ಮಿಕೊಂಡವರಿಗೆ ಅಭಿನಂದನೆಗಳು. ಇಂದು ನಮ್ಮೆದುರು 'ತೇಜಸ್ವಿ' ಎಂಬ ಬಿಂಬ ಮಾತ್ರ ಇದೆ. ಆ ಬಿಂಬದಲ್ಲಿ ಸೂಕ್ಷ್ಮಗ್ರಹಿಕೆಯ ಸಾಹಿತಿ ಇದ್ದಾನೆ, ಸಾಮಾಜಿಕ ಚಿಂತಕನಿದ್ದಾನೆ, ಉತ್ತಮ ಛಾಯಾಗ್ರಾಹಕನಿದ್ದಾನೆ, ಚಿತ್ರಕಾರನಿದ್ದಾನೆ, ಚರಿತ್ರಕಾರನಿದ್ದಾನೆ, ಆಧುನಿಕ ತಂತ್ರಜ್ಞಾನಕ್ಕೆ...

read more
ತುಂಗಾನದಿಯ ಜಾಡಿನಲ್ಲಿ ತೇಜಸ್ವಿ, ಲಂಕೇಶ್ ಜೊತೆಗೆ

ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ ಅವರ ಆತ್ಮೀಯ ಮೆಲುಕು ಇಲ್ಲಿದೆ. 'ನೀರು' ಕಾದಂಬರಿ, 'ಬಹುವಚನ' ಅಂಕಣ  ಸಂಕಲನ ಅಗ್ರಹಾರ ಜೀವನ ಪ್ರೀತಿಗೆ ಕನ್ನಡಿ ಹಿಡಿದ ಕೃತಿಗಳು. ತೇಜಸ್ವಿಯವರ ಜೊತೆ ಒಡನಾಡಿದ ದಿನಗಳನ್ನು ಕಣ್ಣಿಗೆ ಕಟ್ಟುವಂತೆ ಅಗ್ರಹಾರ ಇಲ್ಲಿ ಬಣ್ಣಿಸಿದ್ದಾರೆ. 'ಕನ್ನಡ ಟೈಮ್ಸ್'ನಿಂದ ಈ...

read more
ಎಷ್ಟು ಚಂದ ನೀವು ಮರಳಿ ಬಂದರೆ..

-ಅಜಿತ್ ಎಸ್ ಕೌಂಡಿನ್ಯ ಹಿಡಿದದ್ದು ಕೈಯಲ್ಲೊಂದು ಕೋವಿ ಕುತ್ತಿಗೆಗೆ ನೇತುಬಿದ್ದದ್ದು ಕ್ಯಾಮೆರ ಬಿಳಿ ಕುರುಚಲು ಈ ಗಡ್ಡಧಾರಿ ಹಿಡಿದ ದಾರಿ ಶಿಕಾರಿ ಅಲೆದಾಡುತ ಕಾಡೆಲ್ಲಾ ಮುಂದೆ ಮುಂದೆ ಕಿವಿ ಹಿಂದೆ ಗುರು ತೇಜಸ್ವಿ ಮನೆ ಹಿಂದೆಯೇ ಇದ್ದ ಕೆರೆ ಇವರಿಗೆ ಪಕ್ಷಿವೀಕ್ಷಣೆಯ ತಾಣ ಭಾದ್ರಾ ನದಿ ದಂಡೆಯಲಿ ಮೀನಿಗೆ ಗಾಳದ ಬಾಣ 'ನಿರುತ್ತರ'ದ...

read more
ಜೋಗಿ ಬರೆದಿದ್ದಾರೆ: ಆಕಾಶ ಎಂಬ ಬಯಲು, ಹಕ್ಕಿಯೆಂಬ ಆಲಯ
ಜೋಗಿ ಬರೆದಿದ್ದಾರೆ: ಆಕಾಶ ಎಂಬ ಬಯಲು, ಹಕ್ಕಿಯೆಂಬ ಆಲಯ

        ಯಾರು ಅವಿದ್ಯೆಯನ್ನು ಉಪಾಸನೆ ಮಾಡುತ್ತಾರೋ ಅವರು ಕತ್ತಲಲ್ಲಿರುತ್ತಾರೆ. ಯಾರು ವಿದ್ಯೆಯಲ್ಲಿ ನಿರತರಾಗಿದ್ದಾರೋ ಅವರು ಇನ್ನೂ ಹೆಚ್ಚಿನ ಕತ್ತಲೆಯಲ್ಲಿ ಇರುತ್ತಾರೆ. ಈಶಾವಾಸ್ಯ ಉಪನಿಷತ್ತಿನ ಈ ಮಾತು ಬೆಚ್ಚಿಬೀಳಿಸುವಂತಿದೆ. ಇದಕ್ಕೆ ಸಂಬಂಧಿಸಿದ ಇದರ ಉಲ್ಲೇಖಗಳನ್ನೆಲ್ಲ ಬದಿಗಿಟ್ಟು ಈ ಎರಡು ಸಾಲುಗಳನ್ನಷ್ಟೇ ಓದಿ. ಇದರ...

read more

Pin It on Pinterest

Share This