ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಗೀತಾ ಜಿ ಹೆಗಡೆ ಕಲ್ಮನೆ ಕವಿತೆ- ಮನಸ್ಸು ಗರಿ ಗರಿ…
ಗೀತಾ ಜಿ ಹೆಗಡೆ ಕಲ್ಮನೆ ಕವಿತೆ- ಮನಸ್ಸು ಗರಿ ಗರಿ…

ಗೀತಾ ಜಿ ಹೆಗಡೆ ಕಲ್ಮನೆ ಹೊಸ ವರ್ಷದ ಬೆಳ್ಳಂಬೆಳಗ್ಗೆ ಅಂದುಕೊಂಡೆಇವತ್ತಿನಿಂದ ದಿನಚರಿನೇ ಬೇರೆಎಲ್ಲಾ ಕಟ್ನಿಟ್ನಾನೇ ಬೇರೆನನ್ನ ಸ್ಟೈಲೇ ಬೇರೆ. ಪ್ರೀತಿ ಪಾತ್ರಳಾದ ಚಹಾಕ್ಕೆ ಗುಡ್ ಬೈಆಗಾಗ ಹಣುಕಿಹಾಕುವ fbಗೆ ಜೈಸುಮ್ಮನೆ ಕೂತು ಮಾಡುವ ಕಾಲಹರಣಕ್ಕೆ ಟೂ ಟೂಗಂಟೆಗಟ್ಟಲೆ ನೋಡುವ ಧಾರಾವಾಹಿಗೆ ಟಾ ಟಾಇತ್ಯಾದಿ ಇತ್ಯಾದಿ ಲೀಸ್ಟ್...

read more
ಸದಾಶಿವ್ ಸೊರಟೂರು ಕಥಾ ಅಂಕಣ – ಅವ್ವ..
ಸದಾಶಿವ್ ಸೊರಟೂರು ಕಥಾ ಅಂಕಣ – ಅವ್ವ..

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...

read more
ಸತ್ಯಪ್ರಕಾಶ್ ರಾಮಯ್ಯ ಕವಿತೆ- ಪ್ರತಿರೋಧ…
ಸತ್ಯಪ್ರಕಾಶ್ ರಾಮಯ್ಯ ಕವಿತೆ- ಪ್ರತಿರೋಧ…

ಸತ್ಯಪ್ರಕಾಶ್ ರಾಮಯ್ಯ ಇಳಿ ಸಂಜೆಯಲಿ ನೆಲಚುಂಬಿಸುವ ಕಿರಣಗಳುಟಿಸಿಲೊಡೆದ ಕೊನೆಯಿಲ್ಲದ ಕಾಲುದಾರಿಗಳುದಾರಿಯ ಇಕ್ಕೆಲಗಳಲಿ ಎಲ್ಲ ರಹಸ್ಯಗಳಿಗೆಸಾಕ್ಷಿಯಾದರೂ ಬಿಮ್ಮನೆ ನಿಂತ ಮರಗಳುಹಠಾತ್ತಾಗಿ ಕಣ್ಣೀರು ಹಾಕಿದ ಕಾರ್ಮೋಡಗಳುಕೆಂಪಾದ ಸೂರ್ಯನ ಕಡೆಗೆ ಹಾರಿದ ಒಂಟಿ ಹಕ್ಕಿಕೋಣೆಯ ಕಿಟಕಿಯಲಿ‌ ಬಂಧಿಯಾದ ಸರಳುಗಳುಪಿಸುಮಾತುಗಳನು‌‌‌ ಹೊತ್ತು‌...

read more
ವಸುಂಧರಾ ಕದಲೂರು ಕವಿತೆ- ಕೆಸರಲ್ಲಿ ಕಂಬ ನೆಡುವ ‘ಗ್ಯಾನಿ’ಗೆ
ವಸುಂಧರಾ ಕದಲೂರು ಕವಿತೆ- ಕೆಸರಲ್ಲಿ ಕಂಬ ನೆಡುವ ‘ಗ್ಯಾನಿ’ಗೆ

ವಸುಂಧರಾ ಕದಲೂರು ಕೆಸರಲ್ಲಿ ಕಂಬ ನೆಡುವ ನಿಜ‘ಗ್ಯಾನಿ’ ನೀನು ನೆಟ್ಟ ಕಂಬದಉಸ್ತುವಾರಿಗೆ ನನ್ನ ಬಿಡುವೆ. ಕಂಬ ಚಿಗುರಿ ಹೂವೊಂದು ಅರಳಿಸುವಆಶಯದಲಿ ಕಾಪಿಡುವ ಬೇಲಿ ಹಾಕುತ್ತೇನೆಬೇಲಿಯ ಹೂಗಳೂ ಅದೆಷ್ಟು ಚೆಂದ! ಹೂತ ಕಂಬ ಬೇರು ಬಿಡಲಿ: ಕೆಳಗೆಬೇರು ಮೇಲೆ ಚಿಗುರು! ಬೇಲಿಹೂ ಗೆಬರುವ ಜೇನುಹುಳು ಕೆಸರಿಗೆ ಬೀಳದಿರಲಿ ನಿನ್ನ ಕಂಬ ಕೆಸರ...

read more
ರಂಗ ನಿರ್ದೇಶಕ  ಗೋಪಾಲಕೃಷ್ಣ ನಾಯರಿ ಇನ್ನಿಲ್ಲ…
ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯರಿ ಇನ್ನಿಲ್ಲ…

ಸಿ ಕೆ ಗುಂಡಣ್ಣ ಕನ್ನಡ ರಂಗಭೂಮಿಯ ಹಿರಿಯ ರಂಗ ನಿರ್ದೇಶಕ , ತನ್ನದೇ ಆದ ವಿಶಿಷ್ಟ ರೀತಿಯ ನಾಟಕಗಳಿಗೆ ಮತ್ತು ನಿರ್ದೇಶನಕ್ಕೆ ಹೆಸರಾಗಿದ್ದ ಗೋಪಾಲಕೃಷ್ಣ ನಾಯರಿ ಅವರು ಇಂದು ಬೆಳಿಗ್ಗೆ 5.30ರ ಸುಮಾರಿಗೆ ನಿಧನ ಹೊಂದಿದ್ದಾರೆ. ಅವರಿಗೆ 68 ವರುಷ ಈ ವರುಷದ ಫೆಬ್ರವರಿ ತಿಂಗಳಿಗೆ ತುಂಬುತ್ತಿತ್ತು. ಸ್ವಲ್ಪ ಸಮಯದ ಅನಾರೋಗ್ಯದಿಂದ...

read more
ಗೋಪಾಲ ಕೃಷ್ಣ ನಾಯರಿ ಇನ್ನಿಲ್ಲ ಎಂಬುದನ್ನು ನಂಬಲಾಗುತ್ತಿಲ್ಲ!
ಗೋಪಾಲ ಕೃಷ್ಣ ನಾಯರಿ ಇನ್ನಿಲ್ಲ ಎಂಬುದನ್ನು ನಂಬಲಾಗುತ್ತಿಲ್ಲ!

ಸಿ ಬಸವಲಿಂಗಯ್ಯ ನಾಯರಿ ನನಗೆ ಮೊದಲು ರಘುನಂದನ್ ಮೂಲಕ ಪರಿಚಯವಾದರು. ನಂತರ ನಾನು ದೆಹಲಿ NSD ಗೆ ೧೯೮೧ ರಲ್ಲಿ ಸೇರಿದ ನಂತರ ಹೆಚ್ಚು ಆತ್ಮೀಯರಾದರು. ಎಂಬತ್ತರ ದಶಕದಲ್ಲಿ ಕನ್ನಡ ನಾಡಿನಿಂದ ರಂಗಭೂಮಿ ಅಧ್ಯಯನಕ್ಕಾಗಿ NSD ಗೆ ಬಹಳಷ್ಟು ಜನ ಹೋಗಲು ನಮ್ಮವರೇ ಆದ ಬಿ. ವಿ.ಕಾರಂತರು ಆಗ nsd ಯ ನಿರ್ದೆಶಕರಾಗಿದ್ದದ್ದು ಮುಖ್ಯ ಕಾರಣ...

read more
ಮಂತ್ರ ಚಿಕಿತ್ಸೆ…
ಮಂತ್ರ ಚಿಕಿತ್ಸೆ…

ಡಾ ಎಸ್‌ ಬಿ ರವಿಕುಮಾರ್ ನಾನು ಚಳ್ಳಕೆರೆಯ ದೊಡ್ಡ ಪ್ರಮಾಣದ ಕುರಿ ಸಾಕಾಣಿಕಾ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಾಗ ಬೆಂಗಳೂರಿನ ಐವಿಆರ್‍ಐನಲ್ಲಿ (ಭಾರತೀಯ ಪಶುವೈದ್ಯಕೀಯ ಅನುಸಂಧಾನ ಸಂಸ್ಥೆ) ಡಾ. ಗಜೇಂದ್ರಗಡ್ ಕುರಿಗಳಲ್ಲಿನ ಸ್ಕ್ರೇಪಿ ಎನ್ನುವ ಕಾಯಿಲೆ ಬಗ್ಗೆ ಸಂಶೋಧನೆ ನಡೆಸುತ್ತಿದ್ದರು. ಸಂಶೋಧನೆಗಾಗಿ “ನಿಮ್ಮಲ್ಲಿ...

read more
ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ಹಾಜಿ ಮುರಾದ್‍ನ ಕಥೆ – ಸೇಡಿನ ಸರಪಳಿ…
ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ಹಾಜಿ ಮುರಾದ್‍ನ ಕಥೆ – ಸೇಡಿನ ಸರಪಳಿ…

ಪ್ರೊ ಓ. ಎಲ್.‌ ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್‌ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ.  ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್‌ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. 60ಕ್ಕೂ ಹೆಚ್ಚು ಕೃತಿಗಳನ್ನು...

read more
ಚಿನ್ನಸ್ವಾಮಿ ವಡ್ಡಗೆರೆ ಕಂಡಂತೆ ʼದಾರಿʼ
ಚಿನ್ನಸ್ವಾಮಿ ವಡ್ಡಗೆರೆ ಕಂಡಂತೆ ʼದಾರಿʼ

ಚಿನ್ನಸ್ವಾಮಿ ವಡ್ಡಗೆರೆ ಕುಸುಮಾ ಅಯರಹಳ್ಳಿ, ಇದೀಗ ತಾನೇ ನಿಮ್ಮ ದಾರಿ ಕಾದಂಬರಿ ಓದಿ ಮುಗಿಸಿದೆ. ದಾರಿಯ ಹಾದಿಯಲ್ಲಿ ಸಾಗುತ್ತಿದ್ದಾಗ ನಾವು ಬದುಕುತ್ತಿರುವ ಕಾಲಘಟ್ಟದ ಒಂದು ಸಣ್ಣ ತುಣುಕಿನಂತೆ ಈ ಕಾದಂಬರಿ ಇದೆ ಎಂಬ ಭಾವ ಮೂಡಿತು. ವೇಗದ ಬದುಕಿನಲ್ಲಿ ಸಮಾಜದಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ನಡವಳಿಕೆಗಳನ್ನು ಸೂಕ್ಷ್ಮವಾಗಿ...

read more
ಶ್ರೀನಿವಾಸ ಜಾಲವಾದಿ ಕವಿತೆ- ಸಂತ ಮಹಾತ್ಮ…
ಶ್ರೀನಿವಾಸ ಜಾಲವಾದಿ ಕವಿತೆ- ಸಂತ ಮಹಾತ್ಮ…

ಶ್ರೀನಿವಾಸ ಜಾಲವಾದಿ ಸಂತನೆಂದರೆ ಶ್ರೀ ಸಿದ್ಧೇಶ್ವರರು ಎಂದೇಜಗವು ಹಾಡಿದೆ ಎದೆಯ ಬಾಂದಳದಿಂದಅರಿವು ಗುರುವಿನ ಸಂಗಮವೇ ಶ್ರೀಗಳುಲೋಕದ ಒಳಗಣ್ಣು ತೆರೆಸಿದ ಮಹಾಂತ! ಇವರ ಕಾಲಿಗೆ ಪೆಟ್ಟಾಗಿ ಬಳಲಿದಾಗ ಜಗವುನರಳಿತು ದೇವರಿಗೂ ಚಿಕಿತ್ಸೆಯೆ? ಅಂದಿತುಕೊರಗಿತು ಇವರು ಮ್ಲಾನವದನರಾದಾಗಖುಷಿಯಿಂದ ಕುಣಿಯಿತು ಶ್ರೀಗಳು ನಕ್ಕಾಗ ! ಶ್ವೇತ...

read more
ಸಂಧ್ಯಾ ಹೊನಗುಂಟಿಕರ್ ಕವಿತೆ- ಚಿತ್ರವಿಲ್ಲದ ಚೌಕಟ್ಟು…
ಸಂಧ್ಯಾ ಹೊನಗುಂಟಿಕರ್ ಕವಿತೆ- ಚಿತ್ರವಿಲ್ಲದ ಚೌಕಟ್ಟು…

ಸಂಧ್ಯಾ ಹೊನಗುಂಟಿಕರ್  ದೀಪ ಹಚ್ಚಿದ್ದೇನೆ ನಿನ್ನ ಚಿತ್ರದೆದಿರುಅದೆಷ್ಟೋ  ನೆನಪುಗಳ ಬತ್ತಿ ಹೊಸೆದು ಅಂದು  ನಿನಗೆಂದು ರುಚಿಖಾದ್ಯದಸಿದ್ಧತೆಯ ಸಡಗರವು ನನಗೆಅದೇನು ದೀರ್ಘ ಸಮಯದಲ್ಲಅಷ್ಟೇ  ದೂರಕ್ಕೆ ಅದೆಷ್ಟು  ಮುನಿಸು ಬಯಕೆ ಕಂಗಳ ಕುಡಿನೋಟಕಾದು ಕುಳಿತ ಕಾಮಿ ಬೆಕ್ಕಿನ ಕಣ್ಣುವಜ್ರಹೊಳಪಿನ ದೀಪಸಾಲು...

read more
ಶ್ರೀನಿವಾಸ ಪ್ರಭು ಅಂಕಣ – ನನ್ನ ಅಭಿನಯವನ್ನು ಅವರು ಮೆಚ್ಚಿಕೊಂಡು ಬೆನ್ನು ತಟ್ಟಿದ್ದು…
ಶ್ರೀನಿವಾಸ ಪ್ರಭು ಅಂಕಣ – ನನ್ನ ಅಭಿನಯವನ್ನು ಅವರು ಮೆಚ್ಚಿಕೊಂಡು ಬೆನ್ನು ತಟ್ಟಿದ್ದು…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಬಸವರಾಜ ಕೋಡಗುಂಟಿ ಅಂಕಣ – ಮಾರ‍್ವಾರಿ ಬಾಶೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅಂಕಣ – ಮಾರ‍್ವಾರಿ ಬಾಶೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ...

read more
ಜಯಪ್ರಕಾಶ ಹಬ್ಬು ಕಂಡಂತೆ ʼಗಾಂಧಾರಿ ಸ್ವಗತಗಳುʼ
ಜಯಪ್ರಕಾಶ ಹಬ್ಬು ಕಂಡಂತೆ ʼಗಾಂಧಾರಿ ಸ್ವಗತಗಳುʼ

ಜಯಪ್ರಕಾಶ ಹಬ್ಬು ಮಹಾಭಾರತ ವ್ಯಾಸನ ಮೂಲ ಕೃತಿ. ಅದರ ಆಕರ್ಷಣೆ ಆಳ ಹಾಗೂ ಮಾನವೀಯ ಸ್ವಭಾವಗಳ ಎತ್ತಿ ಹಿಡಿದು ನ್ಯಾಯ ತಕ್ಕಡಿಯಲ್ಲಿ ಜೋತಾಡಿ ಮನುಜನ ಇರುವಿಕೆಯ ಅಳತೆಗೊಲಾಗಿ ಮೆರೆದ ಗ್ರಂಥ. ಅಲ್ಲಿ ನಡೆದಿರುವ ಎಲ್ಲಾ ಘಟನೆಗಳು ಸಹಜ ರೀತಿಯಲ್ಲಿ ಹರಿದು ಹೋಗಿದೆಯಲ್ಲದೆ ಮನಸ್ಸಿಗೆ ಪರಿಣಾಮಕಾರಿಯಾಗಿ ತಟ್ಟುವ ಕ್ರಿಯೆಗಳಾಗಿದ್ದಾವೆ....

read more
ಮುರಳಿ ಹತ್ವಾರ್ ಕವಿತೆ- ನಿನ್ನೆಗಳು…
ಮುರಳಿ ಹತ್ವಾರ್ ಕವಿತೆ- ನಿನ್ನೆಗಳು…

ಮುರಳಿ ಹತ್ವಾರ್  ಹೀಗೆ ಕೆಲಸವಿಲ್ಲದ ಭಾನುವಾರ ಬೆಳಗ್ಗೆಕನ್ನಡಿಯಲ್ಲಿ ಕಂಡ ಮುಖವೊಂದುತುಟಿಯೆಳೆದು ಮೀಸೆಗಂಟಿದ ಹಣ್ಣುಕೂದಲೊಂದನ್ನು ಮುಂದಿಟ್ಟು ಮಾತಿಗೆಳೆಯಿತು ನೆನಪಿದೆಯೇ ನಿನಗೆ ನಾ ಮೊದಲು ಮೂಡಿದ ದಿನ?ಅಂದು ನಿನ್ನಲ್ಲಿ ಓಡಿದ ಕನಸುಗಳ ಕ್ಷಣ?ನೀನಂದು ಬಯಸಿದ ನಾಳೆ ಇದೇನಾ?ಇಲ್ಲಾ, ನಾ ಸುಮ್ಮನೆ ಬೆಳೆ-ಬೆಳೆದು ಹಣ್ಣಾದೆನಾ?...

read more
ಸಾಗರ ಫೊಟೋಗ್ರಫಿಕ್ ಸೊಸೈಟಿ- ನೀನಾಸಮ್ ನ ‘ಕಲಾತ್ಮಕ ಛಾಯಾಗ್ರಹಣ ಶಿಬಿರ’
ಸಾಗರ ಫೊಟೋಗ್ರಫಿಕ್ ಸೊಸೈಟಿ- ನೀನಾಸಮ್ ನ ‘ಕಲಾತ್ಮಕ ಛಾಯಾಗ್ರಹಣ ಶಿಬಿರ’

ಕಿರಣ ಭಟ್ ಕಲಿಕೆಗೆ ದಕ್ಕಿದ ಹೊಸ ಕಣ್ಣೋಟಗಳು. '‘ ….Thank you all organizers for making me learn and value the art of photography. ….Thank you for teaching me a way ahead’ - Dr Ravindra ‘Thank you for your excellent effort to make us professionals’-Mahaveer Kumar H.V. ‘It was...

read more
ಪ್ರತಿಭಾ ನಂದಕುಮಾರ್ ಕವಿತೆ- ಇದು ಕೇಳುವ ಸಮಯವಲ್ಲ…
ಪ್ರತಿಭಾ ನಂದಕುಮಾರ್ ಕವಿತೆ- ಇದು ಕೇಳುವ ಸಮಯವಲ್ಲ…

ಪ್ರತಿಭಾ ನಂದಕುಮಾರ್ ಇದು ಕೇಳುವ ಸಮಯವಲ್ಲಹೇಳುವ ಸಮಯ ಹೀಗಿರಬೇಕುಹೀಗೇ ಇರಬೇಕುಹೀಗಂತೂ ಇರಲೇಬಾರದು ಹೀಗಿದ್ದರೆಹಾಗಾಗಬಹುದುಹಾಗಾದರೆಹಾಗಾಗಿದ್ದಕ್ಕೆ ಹೊಣೆನಾವಲ್ಲನೀವೇ ಹಾಗಂತ ನಿಮ್ಮ ಹಣೆಬರಹನಿಮ್ಮದಲ್ಲ, ಸುಮ್ಮನಿರಲ್ಲನಾವು ಅದನ್ನು ತಿದ್ದಬಹುದುತಿದ್ದಲೇಬೇಕು. ನಮ್ಮ ಹಕ್ಕು ನಿಮ್ಮ ಬಿಕ್ಕುನಮ್ಮ ಕುಕ್ಕು ಕೊಕ್ಕುಪ್ರಾಸಾನುಪ್ರಾಸದ...

read more

Pin It on Pinterest

Share This