ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಎಲ್ಲಿಯೂ ನಿಲ್ಲದಿರು…

ಸುಘೋಷ್ ಬ್ಲಾಗ್ ನಲ್ಲಿದ್ದ ಅಪರೂಪದ ಫೋಟೋ ಇದು. ಎಲ್ಲಿಯೂ ನಿಲ್ಲದಿರು..ಮನೆಯನೆಂದು ಕಟ್ಟದಿರು..ಎನ್ನುವ ರಾಷ್ಟ್ರ ಕವಿ ಕುವೆಂಪು ಅವರ ಮಾತಿಗೆ ಮನಸೋತಂತೆ ಅಶ್ವತ್ ಎದ್ದು ಹೋಗಿದ್ದಾರೆ. ಅಶ್ವಥ್ ಯಾಕೆ ಕವಿತೆಯನ್ನು ಹಾಗೆ ಅರ್ಥ...

read more
ಅಶ್ವತ್ಥ ವೃಕ್ಷಕ್ಕೊಂದು ಸುತ್ತು ಬಂದು..

ಅಶ್ವಥ್  ಎಂಬ ನಾದದ  ಜೀವ ಇಲ್ಲವಾದದ್ದು ನೋವು ತಂದಿದೆ. ಮೊನ್ನೆ ಮೊನ್ನೆ ತಾನೇ ಅಶ್ವಥ್ ಅವರ ಹುಟ್ಟುಹಬ್ಬಕ್ಕಾಗಿ ಹೊರತರುತ್ತಿದ್ದ ಗೌರವ ಗ್ರಂಥಕ್ಕೆ ಜೋಗಿ ಬರೆದ ಲೇಖನ ಇಲ್ಲಿದೆ. ಕಂಬನಿಯೊಂದಿಗೆ- ಸೊಗಸಾಗಿ ಹಾಡ್ತಾರೆ, ತುಂಬ ಚೆನ್ನಾಗಿ ಬಿಸಿಬೇಳೆ ಬಾತ್ ಮಾಡ್ತಾರೆ, ಶ್ರಮಜೀವಿ ಗಾಯಕ, ಕವಿಗಳೆಂದರೆ ಪಂಚಪ್ರಾಣ, ಕವಿಯ ಮನಸ್ಸು...

read more
ಅಲ್ಲಿ ಅಶ್ವತ್ಥರ ಹಾಡುಗಳ ಮಾಯೆ

ಇದು ಅಶ್ವಥ್ ಅವರ ಕೊನೆಯ ಹಾಡು. ಮನತುಂಬಿ, ಎದೆ ತುಂಬಿ ಸಂಭ್ರಮಿಸಿ ಹಾಡಿ ಹೋಗಿಯೇ ಬಿಟ್ಟ ಅಶ್ವಥ್ ಅವರ ಆ ಕಾರ್ಯಕ್ರಮದ ಮರು ಮೆಲುಕು- ರಮೇಶ್ ಗುರುರಾಜರಾವ್ ಈ ಸುಗಮ ಸಂಗೀತದ ಮೋಡಿಯೇ ಬೇರೆ... ಅದರಲ್ಲೂ ಅಶ್ವಥರಂತಹ ದಿಗ್ಗಜರ ರಾಗ ಸಂಯೋಜನೆ ಪ್ರತಿಯೊಬ್ಬ ಕೇಳುಗರಲ್ಲಿ ಭಾವೊತ್ಕರ್ಷವನ್ನು ಉಂಟು ಮಾಡುತ್ತದೆ. ಅದಕ್ಕೆ  'ಸ್ವರ ತರಂಗ'...

read more
ಷ್! ಸುಮ್ಮನಿರಿ..ಅಶ್ವಥ್ ಹಾಡತೊಡಗುತ್ತಾರೆ..

ಅಶ್ವತ್ಥ ಎಂಬ ಅಯಸ್ಕಾಂತ... -ಎಚ್ ಎಸ್ ವೆಂಕಟೇಶ ಮೂರ್ತಿ ಪರಸ್ಪರ ಚಿತ್ರ ಕೃಪೆ : ರಾಧಾಕೃಷ್ಣ ಸಮಕಾಲೀನ ಸಂದರ್ಭದಲ್ಲಿ ನಾನು ಕಂಡ ಮಹಾನ್ ಪ್ರತಿಭಾಶಾಲಿಗಳಲ್ಲಿ ಅಶ್ವಥ್ ಒಬ್ಬರು. ಸುಮಾರು ಮೂವತ್ತು ವರ್ಷಗಳ ಸುದೀರ್ಘವಾದ ಒಡನಾಟ ನಮ್ಮದು. ಸೃಷ್ಟಿಶೀಲವಾದ ಅನೇಕ ಗಟ್ಟಿ ಕ್ಷಣಗಳನ್ನು ಅವರೊಟ್ಟಿಗೆ ಕಳೆದಿರುವ ಅನುಭವ ನನಗುಂಟು....

read more
ಹೊಸ 'ಮೀಡಿಯಾ ಮಿರ್ಚಿ' ಬಂದಿದೆ..

ಡಿ  ವಿ ರಾಜಶೇಖರ್ ನನ್ನ ಶಿಫ್ಟ್ ಮುಖ್ಯಸ್ಥರು. 25 ವರ್ಷಗಳ ಕಾಲ ಸರಳುಗಳ ಹಿಂದೆ ಬದುಕಿದ ನೆಲ್ಸನ್ ಮಂಡೇಲಾ ಹೊರಗೆ ಬರುವ ಹೊತ್ತು. ಇಡೀ ಜಗತ್ತು ಆ ಸುದ್ದಿ ಬರೆಯಲು ಕಾಯುತ್ತಾ ಕುಳಿತಿತ್ತು. ಒಬ್ಬ ಮುಖ್ಯ ಉಪ ಸಂಪಾದಕ ಮಾಡಬೇಕಾಗಿದ್ದ ಕೆಲಸ ಅದು. ನಾನು ಪ್ರಜಾವಾಣಿ ಸೇರಿ ಅಷ್ಟೇನೂ ಕಾಲವಾಗಿರಲಿಲ್ಲ. ಆದರೆ ರಾಜಶೇಖರ್ ನನ್ನ ಹೆಗಲ...

read more
ಚೈತ್ರೋದಯದಲ್ಲಿ ಕಂಡ ಮುಖಗಳು..

ಪ್ರಕಾಶ್ ಹೆಗಡೆ 'ಅವಧಿ'ಯ ಓದುಗರು, ಅಷ್ಟೇ ಅಲ್ಲ ಹಿತೈಷಿಗಳು. ವೃತ್ತಿಯಿಂದ ಗುತ್ತಿಗೆದಾರರಾದ ಇವರು ಸದಾ ನಗುವಿನ ಚಿಲುಮೆ. ಇಟ್ಟಿಗೆ ಸಿಮೆಂಟು ಎಂಬ ಬ್ಲಾಗ್ ಮೂಲಕ ಕನ್ನಡಕ್ಕೆ ಒರಿಜಿನಲ್ ಹಾಸ್ಯ ಬರಹಗಳನ್ನು ನೀಡಿದವರು. ಈ ಇಟ್ಟಿಗೆ ಸಿಮೆಂಟಿಗೆ ಅಪಾರ 'ಸೆಂಟಿಮೆಂಟು' ಎನ್ನುವ ಪದವನ್ನೂ ಸೇರಿಸಿ ಪ್ರಕಾಶ್ ಹೆಗಡೆ ಅವರ...

read more
ಮಣಿಕಾಂತ್ ಬರೆದಿದ್ದಾರೆ: ಪ್ರತಿ ಪ್ರೇಮಿಯ ಬಾಳಲ್ಲಿಯೂ ಶುಭರಾತ್ರಿ ಒಂದಿದೆ

ಎ ಆರ್ ಮಣಿಕಾಂತ್ ಕಣ್ಣಂಚಿನ ಈ ಮಾತಲಿ... ಚಿತ್ರ: ದಾರಿ ತಪ್ಪಿದ ಮಗ. ಗೀತೆರಚನೆ: ಆರ್.ಎನ್. ಜಯಗೋಪಾಲ್ ಸಂಗೀತ: ಜಿ.ಕೆ. ವೆಂಕಟೇಶ್, ಗಾಯನ: ಪಿ.ಬಿ. ಶ್ರೀನಿವಾಸ್. ಕಣ್ಣಂಚಿನ ಈ ಮಾತಲಿ ಏನೇನು ತುಂಬಿದೆ ಕವಿ ಕಾಣದ ಶೃಂಗಾರದ ರಸಕಾವ್ಯ ಇಲ್ಲಿದೇ             ||ಪ|| ನವಯೌವನ ಹೊಂಗನಸಿನ ಮಳೆಬಿಲ್ಲು ತಂದಿದೆ ನಸು ನಾಚುತ ಹೊಸ...

read more
ಮೆಜಸ್ಟಿಕ್ ಮಲಗುವುದಿಲ್ಲ…

ಮೆಜಸ್ಟಿಕ್ nights -ಭರತ ರಾಜ್ ಬೆಳಕಿಂಡಿ ಅದೆಲ್ಲಿಂದ ಬರುತ್ತಿದ್ದಾರೆ, ಅದೆಲ್ಲಿಗೆ ಹೋಗುತ್ತಿದ್ದಾರೆ ಬಗ್ಗಿಸಿದ ತಲೆಯನ್ನು ಎತ್ತದೆ ನಡೆಯುತ್ತಿದ್ದಾರೆ ಮುಗುಳು ನಗುವುದನ್ನೇ ಮರೆತಿದ್ದಾರೆ ದೃಷ್ಟಿಯು ಮನಸ್ಸಿನಾಳದಲ್ಲೇ ಇಂಗಿಹೋಗಿದೆ, ಕಣ್ಣುಗಳಿಂದ ಬರಿದೇ ನೋಡುತ್ತಿದ್ದಾರೆ. ( ಮೋಡ ಕಾಣುತ್ತಿಲ್ಲ, ಕತ್ತಲೋಳಗಿಂದ ಮಳೆ...

read more
'ಅಪಾರ' ಟಚ್

ಅಪಾರನಿಗೆ ಅಪಾರನೇ ಸಾಟಿ..ಎನ್ನುವುದು ಮತ್ತೆ ನಿಜವಾಗಿದೆ. ಜೋಗಿಯ ಮೂರು ಪುಸ್ತಕಗಳು ಭಾನುವಾರ ಬಿಡುಗಡೆಯಾಗುತ್ತಿದೆ. ಮೂರಕ್ಕೆ ಮೂರೂ ಅಪಾರ ಸ್ಪರ್ಶ ಪಡೆದಿವೆ. ಅಪಾರನಿಗೆ ಮುಖಪುಟ ಎನ್ನುವುದು ಕಲೆ. ಹಾಗಾಗಿಯೇ ನೂರೆಂಟು ಪುಸ್ತಕಗಳನ್ನು ನೋಡುತ್ತಾ, ಪುಸ್ತಕ ವಿನ್ಯಾಸದ ಬಗ್ಗೆ ಬಂದಿರುವ ಪುಸ್ತಕಗಳನ್ನೂ ಓದುತ್ತಾ,...

read more
ಕಳ್ಳರಂಗಡಿಯ ಬಾಗಿಲು ತೆರೆದಿದೆ…

ಬ್ಲಾಗ್ ಲೋಕದ ಸ್ವಯಂಘೋಷಿತ ಕಳ್ಳರು ಮತ್ತೆ ಬಾಗಿಲು ತೆರೆದಿದ್ದಾರೆ. ನಿಮ್ಮ ನಿಮ್ಮ ತನುವ ರಕ್ಷಿಸಿಕೊಳ್ಳಿ. ಭೇಟಿ ನೀಡಿ..ಕಳ್ಳ ಕುಳ್ಳ ವೈದೇಹಿ ಅವರ ಕ್ರೌಂಚ ಪಕ್ಷಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದ ಸುದ್ದಿ. ಅವರ ಕತೆಗಳ ರುಚಿ ಹತ್ತಿದವರಿಗೆ ವೈದೇಹಿ ಅವರಿಗೆ ಸಂದ ಈ ಪ್ರಶಸ್ತಿ ದೊಡ್ಡ ಸಂತೋಷ ಕೊಡುವ ವಿಷಯ....

read more
ಅದು ಶೋಕ ಸಭೆಯಲ್ಲ…

ಸಾಗ್ಗೆರೆ ರಾಮಸ್ವಾಮಿ ನೇತೃತ್ವದ ಕರ್ನಾಟಕ ಫೋಟೋ ನ್ಯೂಸ್ ಟಿ ಎಸ್ ಸತ್ಯನ್ ಸಂಸ್ಮರಣೆಯನ್ನು ಹಮ್ಮಿಕೊಂಡಿತ್ತು. ಸದಾ ನಗುಮುಖದ ಸತ್ಯನ್ ಅವರಿಗೆ ಪ್ರಿಯವಾಗುವಂತೆ ಇಡೀ ಕಾರ್ಯಕ್ರಮ ಕೇಳುಗರನ್ನು ಶೋಕಕ್ಕೆ ತ ಳ್ಳದೆ ಸತ್ಯನ್ ಕುರಿತ ಒಳ್ಳೆಯ ನೆನಪುಗಳನ್ನು ಹರಿಸಿತು. ಚಿರಂಜೀವಿ ಸಿಂಗ್, ವಿಶ್ವೇಶ್ವರ ಭಟ್, ಟಿ ಎಲ್ ರಾಮಸ್ವಾಮಿ, ವಿ...

read more
ಜಾನಕಿ ನಾನಲ್ಲ ಅಂತಾರೆ ಜೋಗಿ

ನಾನು ಆಗಷ್ಟೇ ಕನ್ನಡಪ್ರಭ ಸೇರಿಕೊಂಡಿದ್ದೆ. ಹಾಗಾಗಿ 'ಹಾಯ್ ಬೆಂಗಳೂರ್' ಪತ್ರಿಕೆಗೆ ಬರೆಯುತ್ತಿದ್ದ 'ರವಿ ಕಾಣದ್ದು' ಅಂಕಣ ನಿಲ್ಲಿಸಲೇಬೇಕಾಗಿತ್ತು. ಪತ್ರಿಕೆಗೆ ಬರೆಯದೇ ಕೂರುವುದೂ ನನ್ನಿಂದ ಸಾಧ್ಯವಿರಲಿಲ್ಲ. ಅಂಥ ಸಂದಿಗ್ಧದಲ್ಲಿರುವಾಗ ರವಿ ಬೆಳಗೆರೆ ಬೇರೆ ಹೆಸರಲ್ಲಿ ಬರೆಯಲು ಶುರುಮಾಡಿ ಅಂದರು. ಏನಾಗುತ್ತೋ ಆಗಲಿ ಅಂದುಕೊಂಡು...

read more
'ಪಾಂಚಾಲಿ' ಸಿಗುತ್ತದೆ..

ಮೊದಲು ಕೇಳಿದವರಿಗೆ ಮೊದಲ ಆದ್ಯತೆ ಮೇಲ್ ಕಳಿಸಬೇಕಾದ ಕೊನೆಯ ದಿನಾಂಕ- ಡಿಸೆಂಬರ್ 31, 2009 ಪಿ ಲಂಕೇಶ್ ಅವರು ಸಂಪಾದಿಸಿದ 'ಪಾಂಚಾಲಿ' ಪತ್ರಿಕೆಯ ಕ್ಸೆರಾಕ್ಸ್ ಪ್ರತಿ ಬೇಕು ಎಂದು 'ಅವಧಿ' ಓದುಗರು ಬಯಸಿದ್ದಾರೆ. ಈ ಬಗ್ಗೆ ನೂರಾರು ಮೇಲ್ ಗಳು ಬಂದಿವೆ. 'ಅವಧಿ'ಯ ಬಳಿ 'ಪಾಂಚಾಲಿ' ಪ್ರತಿ ಲಭ್ಯವಿದೆ. ಕ್ಸೆರಾಕ್ಸ್ ವೆಚ್ಚ ಹಾಗೂ...

read more

Pin It on Pinterest

Share This