ಸುಘೋಷ್ ಬ್ಲಾಗ್ ನಲ್ಲಿದ್ದ ಅಪರೂಪದ ಫೋಟೋ ಇದು. ಎಲ್ಲಿಯೂ ನಿಲ್ಲದಿರು..ಮನೆಯನೆಂದು ಕಟ್ಟದಿರು..ಎನ್ನುವ ರಾಷ್ಟ್ರ ಕವಿ ಕುವೆಂಪು ಅವರ ಮಾತಿಗೆ ಮನಸೋತಂತೆ ಅಶ್ವತ್ ಎದ್ದು ಹೋಗಿದ್ದಾರೆ.
ಅಶ್ವಥ್ ಯಾಕೆ ಕವಿತೆಯನ್ನು ಹಾಗೆ ಅರ್ಥ ಮಾಡಿಕೊಂಡಿರಿ?.

ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]





0 Comments