ಪ್ರಕಾಶ್ ಹೆಗಡೆ ‘ಅವಧಿ’ಯ ಓದುಗರು, ಅಷ್ಟೇ ಅಲ್ಲ ಹಿತೈಷಿಗಳು. ವೃತ್ತಿಯಿಂದ ಗುತ್ತಿಗೆದಾರರಾದ ಇವರು ಸದಾ ನಗುವಿನ ಚಿಲುಮೆ. ಇಟ್ಟಿಗೆ ಸಿಮೆಂಟು ಎಂಬ ಬ್ಲಾಗ್ ಮೂಲಕ ಕನ್ನಡಕ್ಕೆ ಒರಿಜಿನಲ್ ಹಾಸ್ಯ ಬರಹಗಳನ್ನು ನೀಡಿದವರು.
ಈ ಇಟ್ಟಿಗೆ ಸಿಮೆಂಟಿಗೆ ಅಪಾರ ‘ಸೆಂಟಿಮೆಂಟು’ ಎನ್ನುವ ಪದವನ್ನೂ ಸೇರಿಸಿ ಪ್ರಕಾಶ್ ಹೆಗಡೆ ಅವರ ವ್ಯಕ್ತಿತ್ವವನ್ನು ಪೂರ್ಣಗೊಳಿಸಿದ್ದಾರೆ. ‘ಹೆಸರೇ ಬೇಡ…’ ಇವರ ಇತ್ತೀಚಿನ ಕೃತಿ. ನಾಗೇಶ್ ಹೆಗಡೆ ಅವರು ಪ್ರಕಾಶರನ್ನು ‘ನಗೆಮನೆಯ ಗುತ್ತಿಗೆದಾರ’ ಎಂದು ಗುರುತಿಸಿ ಗೌರವಿಸಿದ್ದಾರೆ. ಮಡದಿ ಆಶಾ, ಮಗ ಹಾಗೂ ಕ್ಯಾಮೆರ ಇವರ ಸಂಸಾರ. ಇಲ್ಲಿದೆ ನೋಡಿ ಪ್ರಕಾಶ್ ಹೆಗಡೆ ಕಣ್ಣು ಕೆಲಸ ಮಾಡುವ ಪರಿ.







ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]





ಚಿತ್ರಗಳು ಚೆನ್ನಾಗಿದೆ.
klikkisida kshanagalellavu chennagive
kaaryakramada chaayachitragalanna nodi samthoshavaaytu
serehidida kshanagalu Super…
ಪ್ರಕಾಶ್ ಅವರ ಬರಹದಂತೆ ಅವರು ಕ್ಲಿಕ್ಕಿಸಿದ ಚಿತ್ರಗಳೂ ಸೊಗಸು.:)
ಜಿಎಸೆಸ್ ಮತ್ತು ಕಣವಿ ಕೈ ಹಿಡಿದು ಬರುತ್ತಿರುವ ಅವರ ಚಿತ್ರ ಹತ್ತಾರು ಅರ್ಥವನ್ನು ಧ್ವನಿಸುತ್ತಿದೆ.
ಇಬ್ಬರು ನೂರ್ಕಾಲ ಬಾಳಲಿ.
ಪಾರ್ವತಿ ಚೀರನಹಳ್ಳಿ
ಸಾಹಿತ್ಯ ಪ್ರೇಮಿಗಳಿಗಿದು ಅಪೂರ್ವ ಗಳಿಗೆ….
ಅದ್ಭುತ ಜನ. ಅದ್ಭುತ ಫೋಟೋಗ್ರಫಿ. ಕೀಪ್ ಇಟ್ ಅಪ್ ಪ್ರಕಾಶ್…
Great, archivable and collectible photos !!