ಅಪಾರನಿಗೆ ಅಪಾರನೇ ಸಾಟಿ..ಎನ್ನುವುದು ಮತ್ತೆ ನಿಜವಾಗಿದೆ. ಜೋಗಿಯ ಮೂರು ಪುಸ್ತಕಗಳು ಭಾನುವಾರ ಬಿಡುಗಡೆಯಾಗುತ್ತಿದೆ. ಮೂರಕ್ಕೆ ಮೂರೂ ಅಪಾರ ಸ್ಪರ್ಶ ಪಡೆದಿವೆ. ಅಪಾರನಿಗೆ ಮುಖಪುಟ ಎನ್ನುವುದು ಕಲೆ. ಹಾಗಾಗಿಯೇ ನೂರೆಂಟು ಪುಸ್ತಕಗಳನ್ನು ನೋಡುತ್ತಾ, ಪುಸ್ತಕ ವಿನ್ಯಾಸದ ಬಗ್ಗೆ ಬಂದಿರುವ ಪುಸ್ತಕಗಳನ್ನೂ ಓದುತ್ತಾ, ಮಾರುಕಟ್ಟೆಯಲ್ಲಿರುವ ಹೊಸ ತಂತ್ರಜ್ಞಾನವನ್ನು ಕೈಗೆಟುಕಿಸಿಕೊಳ್ಳುತ್ತಾ ಮುಖಪುಟವನ್ನು ನಮ್ಮ ಮುಂದೆ ಇಡುತ್ತಾರೆ.
ಇಲ್ಲಿದೆ ನೋಡಿ ಜೋಗಿಗಾಗಿ ಮಾಡಿದ ಹೊಸ ಮುಖಪುಟಗಳು


ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]





ಅಪಾರನ
ಅದ್ಭುತ ಕಲೆ
ಅಪಾರ…!!
ಅಭಿನಂದನೆಗಳು…
‘apaara-jogi’ jodi superr aagirutte…. jogi andre raghu’ge swalpa jaastine ishta ansutte!!!!