ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಈ ಶನಿವಾರ ಸುಚಿತ್ರದಲ್ಲಿ ‘ಗಗ್ಗರ’

ಗಗ್ಗರ (ತುಳು) (110ನಿಮಿಷ/2008) ಕಥಾ ಸಾರಾಂಶ ಭೂತಕೋಲ ಕರಾವಳಿ ಕನರ್ಾಟಕದಲ್ಲಿ ರೂಢಿಯಲ್ಲಿರುವ ಧಾಮರ್ಿಕ ಆರಾಧನೆ. `ಗಗ್ಗರ ಭೂತ ಕಟ್ಟುವ ಮಂದಿ ಎದುರಿಸುವ ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತದೆ. ಭೂತ ಕಟ್ಟುವವನನ್ನು ಕೆಳಜಾತಿಯವನೆಂದು ಸಮಾಜದಲ್ಲಿ ನಿಕೃಷ್ಟವಾಗಿ ಕಾಣಲಾಗುತ್ತಿದೆ. ಜನರೊಡನೆ ಮುಕ್ತವಾಗಿ ಆರ...

read more
‘ಸಂಪದ’ ಸಮ್ಮಿಲನ

-ಬೆಳ್ಳಾಲ ಗೋಪಿನಾಥ ರಾವ್ ಸುಮಾರು ದಿನಗಳಿಂದ ಕಾಯುತ್ತಿದ್ದ, ಸಂಪದದ ಸಂಮಿಲನದ ಆ ಸುದಿನದ ರಸ ಘಳಿಗೆ ಬಂದೇ ಬಿಟ್ಟಿತ್ತು. ಬೆಳಿಗ್ಗೆ ಎಲ್ಲರೂ ದೊಮ್ಮಲೂರಿನ ಸಿ ಐ ಎಸ್ ಭವನದಲ್ಲಿ ಒಟ್ಟು ಸೇರಿದೆವು. ನಾವೆಣಿಸಿದ್ದಕ್ಕಿಂತ ಜಾಸ್ತಿಯೇ ಜನರು ಸೇರಿದ್ದು, ಅತಿಥಿಗಳನ್ನೂ ಸೇರಿದಂತೆ ಎಲ್ಲರಿಗೂ ವಿಸ್ಮಯ ಮತ್ತು ಖುಷಿ ಎರಡೂ ಮೇಳೈಸುವಂತೆ...

read more
ಹೊಸ ‘ಮೀಡಿಯಾ ಮಿರ್ಚಿ’ ಬಂದಿದೆ

ಯಾಕೋ ಮನಸ್ಸು ಭಾರವಾಗಿ ಕೂತಿದೆ. ಹೊರಗೆ ಜಿಟಿ ಜಿಟಿ ಮಳೆ, ಬಹುತೇಕೆ ಯಾವಾಗಲೂ ಕವಿದುಕೊಂಡಿರುವ ಕಾರ್ಮೋಡ. ಹೀಗಿರುವಾಗ  ಭೋಪಾಲ ಅನಿಲ ದುರಂತದ ತೀರ್ಪು ಮನಸ್ಸನ್ನು ಇನ್ನಷ್ಟು ಮುದುಡಿಸಿದೆ.   ನಾವಿನ್ನೂ ತಾರುಣ್ಯಕ್ಕೆ ಕಾಲಿಡುತ್ತಿದ್ದ ದಿನಗಳು ಅವು. ಆಗ ಆಗಿಹೋದ ಒಂದು ಮಹಾನ್ ದುರಂತಕ್ಕೆ ಈಗ ನಾವು ನಡು ವಯಸ್ಸು ದಾಟಿ...

read more
ಹೊಸ 'ಮೀಡಿಯಾ ಮಿರ್ಚಿ' ಬಂದಿದೆ

Pin It on Pinterest

Share This