ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಜಿ ವಿ ಜಯಶ್ರೀ ಕಾಲಂ: ಎಸ್ಪಿಬಿ ಅವರ ಆಕರ್ಷಣೆ ಕುಂದಿಲ್ಲ

ಎಸ್ ಪಿ ಬಿಯವರ ಜೊತೆ ನಮ್ಮ  ಮಳೆ ಕವಿ ಜಯಂತ್ ಕಾಯ್ಕಿಣಿಯವರು ಸಾಕಷ್ಟು ಕಾಣಿಕೆ ಕೊಟ್ಟಿದ್ದಾರೆ. ಮಕ್ಕಳ ಕಾರ್ಯಕ್ರಮದಲ್ಲಿ ಜಯಂತ್ ಮಾತು ಸದಾ  ನಗು ತರಿಸ್ತಾ ಇದ್ದ ಅಂಶ ಅಂದ್ರೆ , ಹಾಳಾದ್ದು ಮೇಷ್ಟ್ರ ಬುದ್ದಿ ಎಲ್ಲಿ ಹೋದರು ಬಿಡಲ್ಲ. ನನಗೆ ಎಸ್ ಪಿ ಬಿ ಅವರ ಮತ್ತೊಂದು ಅಂಶ ವಿಸ್ಮಯ ಕೊಡುವುದು ಅಂದ್ರೆ ಯಾವುದೇ ಹಾಡು ಬರಲಿ...

read more
ರೈತರೂ ಮಾತಾಡುತ್ತಾರೆ !

ಜಾಗತೀಕರಣದ ಪ್ರಪಂಚದಲ್ಲಿ ಸಾವಯವ ಕೃಷಿ ಕಳೆದ ೨೫ ವರ್ಷಗಳಿಂದ ಸಾವಯವ ಕೃಷಿಯಲ್ಲಿ ನಿರತರಾದ ಮಧ್ಯಪ್ರದೇಶದ ರಾಜು ಟಿಟೂಸ್ ಅವರು ಜಾಗತಿಕ ತಾಪಮಾನ ನಿಯಂತ್ರಣದಲ್ಲಿ ಸಾವಯವ ಕೃಷಿಯ ಉಪಯುಕ್ತತೆಯ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ದಿನಾಂಕ: ಆಗಸ್ಟ್ 1 ಸಮಯ: ಬೆಳಿಗ್ಗೆ 10 ಗಂಟೆಗೆ ಸ್ಥಳ: ಇನ್‌ಸ್ಟಿಟ್ಯೂಷನ್ ಆಫ್...

read more
ಲಕ್ಷ್ಮೀಪತಿ ಕೋಲಾರ ಕವಿತೆ ‘ಜಡೆ ಎಳೆದು ಹೋದನಲ್ಲಾ..’

ಲಕ್ಷ್ಮೀಪತಿ ಕೋಲಾರ ಅವರು ತಮ್ಮ ಕವಿತೆ 'ಜಡೆ ಎಳೆದು ಹೋದನಲ್ಲಾ..' ಕವಿತೆಯನ್ನು ಇಲ್ಲಿ ವಾಚಿಸಿದ್ದಾರೆ ಹುಲಿಕುಂಟೆ ಮೂರ್ತಿ ಅವರ 'ನೀಲಿಗ್ಯಾನ' ಬ್ಲಾಗ್ ನಿಂದ ಈ ಕವಿತೆ ವಾಚನವನ್ನು ಆರಿಸಲಾಗಿದೆ....

read more
ಗಾಳಿ ಗಮಲು…

ಮಂಜುನಾಥ್  ಅದ್ದೆ ಟಾರ್ಚ್ ಬೇರರ್... ತಾವು ನಂಬಿರುವ ಆಲೋಚನೆಗಳನ್ನು, ತಮ್ಮ ಬದುಕಿನ ಮತ್ತು ಪರಿಸರದ ಕ್ರಿಯೆಗಳನ್ನಾಗಿ ರೂಪಿಸಿಕೊಂಡವರು ಬಹಳ ಕಡಿಮೆ ಜನ. ಏಕೆಂದರೆ, ಆಲೋಚನಾ ಮಟ್ಟದಲ್ಲಿ ಮಾತ್ರ ವಿಚಾರಗಳನ್ನು ಸವಿಯುವುದು ಬಹಳಷ್ಟು ಜನರ ಅಗತ್ಯಗಳನ್ನು ತಣಿಸುತ್ತದೆ. ಅಂತಹ ಜನ ಕೇವಲ ಇತರರ ಮನ್ನಣೆಗಾಗಿ ಸದಾ ಹಾ...

read more
ಕುಂವೀ ಗಾಂಧಿ ಕ್ಲಾಸ್ ರೆಡಿ, ತಪ್ಪದೇ ಬುಕ್ ಮಾಡಿ..

"ಗಾಂಧಿ ಕ್ಲಾಸ್" ಕೃತಿಯನ್ನು ಓದಿದ ನಂತರ ನನಗೆ ಬಂದ ಸಂದೇಹ ಇದು: ಕುಂವೀ ಮರೆತು ಆತ್ಮಕತೆಯ ಬದಲಿಗೆ ತಾವು ಬರೆದಿರುವ ಹೊಸ ಕಾದಂಬರಿಯೊಂದನ್ನು ನನಗೆ ಕಳಿಸಿದ್ದಾರೆಯೆ? ಇಷ್ಟು ರೋಚಕ ನಿರೂಪಣೆ, ಇಷ್ಟು ರಂಜಕ ಹಾಗೂ ಅಸಾಧಾರಣ ಘಟನೆಗಳು ಕಾದಂಬರಿಯಲ್ಲಲ್ಲದೆ ಆತ್ಮಕಥೆಯಲ್ಲಿರಲು ಸಾಧ್ಯವೆ? ಉದಾಹರಣೆಗೆ: ಕೇವಲ ತನ್ನ ಸುಯೋಧನ-...

read more
ಗೋಕುಲದಿಂದ ಮಧುರೆಗೆ, ಕೊಳಲಿನಿಂದ ಅಳಲಿಗೆ..

-ಜೋಗಿ ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ಬಗ್ಗೆ ತುಂಬ ಪ್ರೀತಿ ಇಟ್ಟುಕೊಂಡಿದ್ದ, ಅವರ ಜೊತೆಯಲ್ಲಿ ಸರಸದಿಂದ ಮಾತಾಡಬಲ್ಲವರಾಗಿದ್ದ ವೈಎನ್‌ಕೆ, ಪು.ತಿ.ನ. ಅಂದರೆ ಪುಟ ತಿರುಗಿಸಿ ನಡಿ’ ಎಂದು ತಮಾಷೆಯಾಗಿ ನುಡಿದಿದ್ದರು. ಅದು ಪುತಿನ ಅವರಿಗೂ ಗೊತ್ತಾಗಿ ಮನಸಾರೆ ನಕ್ಕಿದ್ದರು. ನಾನು ಪುತಿನ ಅವರನ್ನು ಭೇಟಿಯಾದದ್ದು ಜಯನಗರದ ಅವರ...

read more
ಕಾಸು ಕುಡಿಕೆ:‘ಮ್ಯೂಚುವಲ್ ಫಂಡ್ ಕಾ ಫಂಡಾ – ೨’

ಕಾಕು 19 -ಜಯದೇವ ಪ್ರಸಾದ ಮೊಳೆಯಾರ A business exists because the consumer is willing to pay you his money. You run a business to satisfy the consumer. . . . . . .Peter Drucker. ಒಬ್ಬ ಗ್ರಾಹಕ ತನ್ನ ಹಣವನ್ನು ನಿಮಗೆ ಕೊಡಲು ತಯಾರಿರುವ ಕಾರಣಕ್ಕೇ ಬಿಸಿನೆಸ್ ಇದೆ. ಆದ್ದರಿಂದ ಗ್ರಾಹಕನನ್ನು...

read more
ಹೊಸ ‘ಮೀಡಿಯಾ ಮಿರ್ಚಿ’ ಬಂದಿದೆ

ಸದನದಲ್ಲಿ ಗಣಿ ಗಲಾಟೆ ನಡೀತಾ ಇದ್ದರೆ ನನಗೆ ಮತ್ತೆ ಮತ್ತೆ ಸಾಯಿನಾಥ್ ನೆನಪಿಗೆ ಬರ್ತಾ ಇದ್ದಾರೆ. ‘Everybody loves a good drought’ ಅನ್ನೋ ಬ್ಯೂಟಿಫುಲ್ ಇಮೇಜ್ ಅನ್ನ ಅವರು ಪತ್ರಿಕೋದ್ಯಮಕ್ಕೆ ಕೊಟ್ಟರು. ಇದು ಪತ್ರಿಕೋದ್ಯಮಕ್ಕೆ ಮಾತ್ರ ಅಲ್ಲ ಭ್ರಷ್ಟಾಚಾರವನ್ನ ವರ್ಣಿಸೋದಕ್ಕೆ, ಹಣ ಮಾಡೋರ ದರ್ಬಾರ್ ಬಣ್ಣಿಸೋದಿಕ್ಕೆ,...

read more
ಜಿ ವಿ ಜಯಶ್ರೀ ಕಾಲಂ:ಜೋಗಿ ಏನಂತ ಕರಿಬಹುದು ಇದನ್ನು

ಮನೋಜವಂ ಉತ್ತಮ ಹಾಡುಗಾರ. ಆ ಮಗು  ನಿರೂಪಕ ಆಗಿದ್ರು ಹೆಚ್ಚು ಡಾ. ರಾಜ್ ಅವರನ್ನು ಅನುಕರಿಸ್ತಾ ಇದ್ದ ಅದು ಆತನ  ಪ್ರತಿಭೆಯನ್ನು ಮುಚ್ಚಿ ಹಾಕ್ತಾ ಇತ್ತು. ಸುವರ್ಣ 24  x  7 ವಾಹಿನಿಯಲ್ಲಿ  ಪ್ರಸಾರ ಆಗುವ ಬಾಲಜ್ಞಾನಿ ಮಗು ತುಂಬಾ ಚೆನ್ನಾಗಿ ಕಾರ್ಯಕ್ರಮ ನಡೆಸಿಕೊಡುತ್ತಾನೆ . ಆದರೆ ಆ ಕಾರ್ಯಕ್ರಮವನ್ನು ಮಕ್ಕಳ ಕಾರ್ಯಕ್ರಮ...

read more
ಸಿನಿಮಾ ಯಾನ

ಡಾ. ಕೆ. ಪುಟ್ಟಸ್ವಾಮಿ ಎಪ್ಪತ್ತೈದರ ನೆವದಲ್ಲಿ... ಇಪ್ಪತ್ತನೆಯ ಶತಮಾನದ ಕತೆ ಹೆಳುವವರು ಸಿನಿಮಾವನ್ನು ಬಿಟ್ಟು ಮುಂದುವರೆಯುವಂತಿಲ್ಲ. ಕಾಲದೇಶ ಮತ್ತು ನೆನಪುಗಳನ್ನು ಹಲವು ಬಗೆಯಲ್ಲಿ ಒಡೆದು ಕಟ್ಟಿದ ಈ ಮಾಧ್ಯಮ ನಮ್ಮ ಕಣ್ಣುಕಿವಿಗಳನ್ನು ಜೊತೆಗೆ ಸಮಾಜದ ನಡಾವಳಿಗಳನ್ನು ಪ್ರಭಾವಿಸಿರುವ ಬಗೆಯನ್ನು ತಿಳಿಯುವುದು ಅಗತ್ಯ. ಹಾಗೆ ಇದು...

read more
ಜಯಶ್ರೀ ಕಾಲಂ: ಒಟ್ಟಾರೆ ಸ್ವಲ್ಪ ಬದಲಾವಣೆ ಬೇಕೇ ಬೇಕು ಅಜಿತ್..

ಅವರ ಶಾಲೆಯ ಸ್ಟುಡೆಂಟ್ ಅಜಿತ್ ಹನುಮಕ್ಕನವರ್ ಸುವರ್ಣ ನ್ಯೂಸ್ 24 x 7 ನಲ್ಲಿ ಗುರುವಿನಂತೆ ಕ್ರೈಂ ಕಾರ್ಯಕ್ರಮದ ನಿರೂಪಕರಾಗಿ ಎಂಟ್ರಿ ಕೊಟ್ಟಿರುವ ಅಜಿತ್ ನಿರೂಪಣೆ ಬೋರ್ ಹೊಡಿಸಿಲ್ಲ . ಸಾಮಾನ್ಯವಾಗಿ ಅಜಿತ್ ಅವರ ನಿರೂಪಣೆಯಲ್ಲಿ ಆಗಾಗ ಕೇಳಿ ಬರುವ ಡೈಲಾಗ್ ಬಿಟಿಎಸ್ ಬಸ್ ನಲ್ಲಿ ಕಾಲು ತುಳಿಸಿಕೊಂಡಂತೆ ಎಗರಾಡಿದ, ಹಾಗಾಯ್ತು ಅವನ...

read more
ಸಾಗರದಾಚೆ ಸಪ್ತಸ್ವರ

ಚಾನೆಲ್: ದೂರದರ್ಶನ ಬೆಂಗಳೂರು ’ಚಂದನ’ ವಾಹಿನಿ ಸಮಯ: ಪ್ರತಿ ಶನಿವಾರ ರಾತ್ರೆ 8 ರಿಂದ 9 ರವರೆಗೆ (ಭಾರತೀಯ ಕಾಲಮಾನ) 26 ವಾರಗಳ ಧಾರಾವಾಹಿ ಕಾರ್ಯಕ್ರಮ. ಅಮೆರಿಕನ್ನಡಿಗರ ಸಂಗೀತ...

read more
ಜಯಶ್ರೀ ಕಾಲಂ: ಕಿಕ್ಕಿಂಗ್ ಬ್ರೆಕಿಂಗ್ ನ್ಯೂಸ್

ವೀಕ್ಷಕರನ್ನು ಸದಾ ವಿಸ್ಮಯದಲ್ಲಿ ಮುಳುಗಿ ಎಬ್ಬಿಸೋದು ವಾರ್ತಾ ವಾಹಿನಿಗಳು…ವಾರ್ತೆಗಳು…! ನಾನು ನನಗೆ ಅರ್ಥ ಆಗುವ ಭಾಷೆಗಳನ್ನು ತಪ್ಪದೆ ವೀಕ್ಷಿಸುತ್ತೇನೆ.ಅದರಲ್ಲೂ ಬ್ರೇಕಿಂಗ್ ನ್ಯೂಸ್ಗಳು ಅಂದ್ರೆ ಅಮಿತವಾದ ಆಸಕ್ತಿ. ಯಾವುದೇ ಭಾಷೆಯಾಗಿರಲಿ ಪಕ್ಕಾ ಮಜ ಸಿಗುತ್ತೆ ವಾರ್ತೆಗಳಿಂದ! ಸಣ್ಣ ಸುದ್ದಿಯನ್ನು ಯಾವರೀತಿ ಮೆಗಾ ಸೀರಿಯಲ್...

read more
ಮಣಿಕಾಂತ್ ಬರೆಯುತ್ತಾರೆ: ಪ್ರಿಯತಮಾ… ಕರುಣೆಯಾ ತೋರೆಯಾ…

ಚಿತ್ರ: ಕವಿರತ್ನ ಕಾಳಿದಾಸ. ಗೀತೆರಚನೆ:  ಚಿ. ಉದಯಶಂಕರ್ ಸಂಗೀತ: ಎಂ. ರಂಗರಾವ್. ಗಾಯನ:  ಡಾ. ರಾಜ್ -ವಾಣಿ ಜಯರಾಂ ಓ...ಓ...ಓ... ಪ್ರಿಯತಮಾ, ಪ್ರಿಯತಮಾ, ಪ್ರಿಯತಮಾ... ಕರುಣೆಯಾ ತೋರೆಯಾ, ಸನಿಹಕೆ ಬಾರೆಯಾ, ತೀರಿಸೀ ಬಯಕೆಯಾ ಜೀವವಾ ಉಳಿಸೆಯಾ... ಪ್ರಿಯತಮಾ... ಓ...ಓ... ಪ್ರಿಯತಮಾ           ||ಪ|| ಹಗಲಲೀ ಇರುಳಲೀ ಕನಸಲೀ...

read more
ಜಿ ವಿ ಜಯಶ್ರೀ ಕಾಲಂ:ಕೊಲೆಗಾರನ ಕಣ್ಣು ಶೀತಲವಾಗಿತ್ತು

ಹಂತಕಿ ಶುಭಾಗೆ ಜೀವಾವಧಿ ಶಿಕ್ಷೆ! ಅತ್ಯಂತ ಕ್ರೂರ ಮನಸ್ಸಿನ ವಿಷ ಆಕೆ. ಆ ಘಟನೆಯನ್ನು ಈಟಿವಿಯಲ್ಲಿ ಕ್ರೈಂ ಡೈರಿಯಲ್ಲಿ ರವಿ ಬೆಳಗೆರೆ ಉದಯ ವಾಹಿನಿಯಲ್ಲಿ  ಕ್ರೈಂ  ಸ್ಟೋರಿ ಯಲ್ಲಿ ಬಾಲಕೃಷ್ಣ ಕಾಕತ್ಕರ್  ವೀಕ್ಷಕರಿಗೆ  ವಿವರವಾಗಿ ಹೇಳಿದ್ದರು. ಅತ್ಯಂತ ನೋವಿನ ಸಂಗತಿ ಅದು. ಖುದ್ದು ರವಿ ಬೆಳಗೆರೆ ಹಾಗೂ ಬಾಲಕೃಷ್ಣ ಕಾಕತ್ಕರ್...

read more
ಬೆಂಗಳೂರಿನಲ್ಲಿ ‘ಮಲೆಗಳಲ್ಲಿ ಮದುಮಗಳು’

ಬೆಂಗಳೂರಿನ ಜ್ಙಾನಭಾರತಿಗೆ ಬರಲಿದ್ದಾಳೆ "ಮದುಮಗಳು" .....ನಿಮ್ಮನ್ನು ನಿದ್ರೆಗೆಡಿಸಲಿದ್ದಾರೆ ಬಸು ಮತ್ತು ಹಂಸಲೇಖ - ಬಸು ಮತ್ತು ಹಂಸಲೇಖ ಬೆಂಗಳೂರಿನಲ್ಲಿ "ಮಲೆಗಳಲ್ಲಿ ಮದುಮಗಳು" ನಾಟಕ ಆಡಿಸಲು ಯೋಜಿಸಿದ್ದಾರೆ- ಮಾಹಿತಿ: ರಾಜೇಶ್...

read more

Pin It on Pinterest

Share This