ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಬಿದಲೋಟಿ ರಂಗನಾಥ್ ಕವಿತೆ – ಆ ಹಕ್ಕಿಯ ಕೂಗು…
ಬಿದಲೋಟಿ ರಂಗನಾಥ್ ಒಂಟಿ ಮರದಟೊಂಗೆಯ ಮೇಲೆ ಕೂತುಆ ಒಂದು ಹಕ್ಕಿ ಕೂಗುತ್ತಿದೆಅದರ ಪಾದ ಸೋಕಿ ಎಡತಾಕುವಮನೆಯ ಮಾಲಿಕನ ಕಿವಿಗೆ ಬೀಳುತ್ತಿಲ್ಲ ಅರೆಬರೆ ಕಿತ್ತೋದ ಗರಿಗುಡಿಸಲ ನೆರಳಲ್ಲಿಉಸಿರಾಡುತ್ತಿದ್ದ ನನಗೂ ಕೇಳುತ್ತಿದೆನಾನು ಕರೆಯುವ ಕೂಗುಹಕ್ಕಿಗೆ ಕೇಳುತ್ತಿಲ್ಲಕೈ ಸನ್ನೆ ಕಣ್ಸನ್ನೆಗೆ ಕಣ್ಣು ದೊಡ್ಡವಲ್ಲ ಅದು ಹಸಿವುಂಡ ನೋವೋಕಾಲು...
ಕವಿ ತಿರುಮಲೇಶರ ಮನೆಯಲ್ಲಿ ಮೂರು ದಿನ…
ಸತೀಶ್ ಕುಲಕರ್ಣಿ ಕೆ.ವಿ.ತಿರುಮಲೇಶ ನನಗೆ ಎಲ್ಲ ಕಾಲಕ್ಕೂ ಒಬ್ಬ ಸೋಜಿಗದ ಲೇಖಕ. ವಿದ್ಯಾರ್ಥಿಯಾಗಿದ್ದಾಗಿನಿಂದಲೂ ನಾನು ಅವರ ಆರಾಧಕ. ಮಹಾಪ್ರಸ್ಥಾನ, ಮುಖಾಮುಖಿ, ಪಾಪಿಯೊ, ಬೆಕ್ಕು ಅನೇಕ, ನಾಯಕ ಮತ್ತು ಇತರರು ಇವೆಲ್ಲ ಓದುತ್ತ ಬಂದವ. ಇತ್ತೀಚಿಗೆ ಗದ್ಯ ರೆಕ್ಕೆಯ ಕವಿತೆಗಳು ಕಚಗುಳಿ ನೀಡುವ ಮಕ್ಕಳ ಪದ್ಯಗಳು - ಇವೆಲ್ಲ ನನ್ನನ್ನು...
Pic by Amir Ali
ವಿಶ್ವನಾಥ ಎನ್ ನೇರಳಕಟ್ಟೆ ಓದಿದ ‘ಯು ಕ್ಯಾನ್ ಹೀಲ್ ಯುವರ್ ಲೈಫ್’
ವಿಶ್ವನಾಥ ಎನ್ ನೇರಳಕಟ್ಟೆ ಇತ್ತೀಚೆಗೆ ಲೂಯೀಸ್ ಎಲ್ ಹೇ ಅನ್ನುವ ಅಮೇರಿಕನ್ ಬರಹಗಾರ್ತಿಯ ‘ಯು ಕ್ಯಾನ್ ಹೀಲ್ ಯುವರ್ ಲೈಫ್’ ಪುಸ್ತಕವನ್ನು ಓದುವ ಅವಕಾಶ ಒದಗಿಬಂತು. ಮೊದಲಿಗೆ ನನ್ನಲ್ಲಿ ಅಚ್ಚರಿ ಮೂಡಿಸಿದ್ದು ಪುಸ್ತಕದ ಶೀರ್ಷಿಕೆ. ಕನ್ನಡಕ್ಕೆ ಅನುವಾದಿಸಿದರೆ ಬರುವ ಅರ್ಥ- ನಾವು ನಮ್ಮ ಬದುಕನ್ನು ಗುಣಪಡಿಸಿಕೊಳ್ಳಬಹುದು. ಬದುಕಿಗೆ...
ಮಾರ್ಗದರ್ಶಕರು ಕ್ಷೇತ್ರಕಾರ್ಯಕ್ಕೆ ಹೋಗೆಂದರೆ; ನಾ ಜೈಲಿಗೆ ಹೋಗಿದ್ದೆ…
ಅರವಿಂದ ಮಾಲಗತ್ತಿ ನಿಮ್ಮ ಪಿ ಎಚ್ ಡಿ ಸಂಶೋಧನಾ ಮಾರ್ಗದರ್ಶಕರು ಯಾರು? ಎಂದು ಕೆಲವರು ಪ್ರಶ್ನಿಸಿದರೆ; ಇನ್ನು ಕೆಲವರು 'ನಿಮ್ಮ ಮಾರ್ಗದರ್ಶಕರು ಡಾ.ಎಂ ಎಂ ಕಲಬುರ್ಗಿಯವರು ಅಲ್ಲವೇ?' ಎಂದೂ ಪ್ರಶ್ನಿಸಿದ್ದೂ ಇದೆ. ಆದರೆ ನನ್ನ ಪಿ ಎಚ್ ಡಿ ಯ ಮಾರ್ಗದರ್ಶಕರು ಡಾ. ಸೋಮಶೇಖರ ಇಮ್ರಾಪುರ ಅವರು. ನಾನು ಕನ್ನಡ ಎಂ ಎ ಓದಿದ...
ಶ್ರೀದೇವಿ ಕೆರೆಮನೆ ಕವಿತೆ – ನಿಜಕ್ಕೂ ಗೊತ್ತಿರಲಿಲ್ಲ..
ಶ್ರೀದೇವಿ ಕೆರೆಮನೆ ಗೊತ್ತಿರಲಿಲ್ಲ ಗಂಡಿನ ದನಿಯೂಮಂತ್ರ ಮುಗ್ಧವಾಗಿಸುತ್ತದೆಯೆಂದುಗಡುಸಾದರೂ ಇಷ್ಟು ಇಂಪೆನಿಸಬಹುದೆಂದುಕೇಳುವಾಗೆಲ್ಲ ಒಳಗೊಂದುಮಿಡಿನಾಗರ ಹೆಡೆಯೆತ್ತಿ ಮಿಸುಕಿಮತ್ತೆ ಸಿಂಬಿ ಸುತ್ತಿ ತಲೆಯಡಗಿಸಿಮೆತ್ತಗೆ ಮಲಗಿದ ಹಾಗೆ ಗೊತ್ತಿರಲಿಲ್ಲ ಗಂಡಸಿನ ದನಿಯಲ್ಲೂಅರಿವಾಗದ ಸೆಳೆತವೊಂದಿರಬಹುದೆಂದುಕಿಂದರ ಜೋಗಿಯ ಕಿನ್ನರಿಗೆ...
ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ಹಾಜಿ ಮುರಾದ್‍ಗೆ ಆಸರೆ ನೀಡಿ ನಾಶವಾದ ಹಳ್ಳಿ…
ಪ್ರೊ ಓ. ಎಲ್. ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. 60ಕ್ಕೂ ಹೆಚ್ಚು ಕೃತಿಗಳನ್ನು...
ಬಸವರಾಜ ಕೋಡಗುಂಟಿ ಅಂಕಣ – ಟಿಬೆಟನ್ ಭಾಷೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ...
ಶಿವಮೂರ್ತಿ ಹೆಚ್ ಕವಿತೆ- ಕಲಿಯಬೇಕಿದೆ…
ಶಿವಮೂರ್ತಿ ಹೆಚ್ ಬಂದವರೊಡನೆ ಜೊತೆಯಾಗಿಬರದಿರುವವರನ್ನು ಬಿಟ್ಹಾಕಿಬದುಕಿನ ಪಯಣ ಸಾಗಬೇಕಿದೆ. ನಂಬಿದವರಿಗೆ ಇಂಬುನಿಟ್ಟುನಂಬದವರಿಗೆ ಚೊಂಬು ಕೊಟ್ಟುಜೀವನ ಬಂಡಿಯ ಹತ್ತಬೇಕಿದೆ. ಬೇಕೆಂದು ಬಂದವರೊಡನೆ ಬೆರೆತುಬೇಡವೆಂದು ಹೋದವರ ಮರೆತುಬಾಳಿನ ರಸದೂಟ ಸವಿಯಬೇಕಿದೆ. ನಮ್ಮನ್ನು ಅರಿತವರೊಡನೆ ಕೂಡಿನಮ್ಮನ್ನು ದೂರಿದವರ ದೂಡಿಬದುಕಿನ...
Pic by Raj Mohan
ಹಿಂಡೆನ್‌ಬರ್ಗ್ ಎಂಬ ಹಳೇ ಢಮಾರ್…
ನಾಗೇಶ ಹೆಗಡೆ ಅದೇ ಹಿಂಡೆನ್‌ಬರ್ಗ್, ಅದೇ ಹೈಡ್ರೊಜನ್ ಮತ್ತೊಮ್ಮೆ ಢಮ್ಮೆಂದ ವಿಸ್ಮಯದ ಕಥನ ಕಳೆದ ವಾರ ಜರ್ನಲಿಸಂ ವಿದ್ಯಾರ್ಥಿಗಳಿಗೆ ಹೈಡ್ರೊಜನ್ ಶಕ್ತಿಯ ಬಗ್ಗೆ ಪಾಠ ಮಾಡುತ್ತಿದ್ದೆ. ಹೇಗೆ ಇನ್ನು ಕೆಲವೇ ವರ್ಷಗಳಲ್ಲಿ ಪೆಟ್ರೋಲ್ -ಡೀಸೆಲ್ ಬದಲು ಹೈಡ್ರೊಜನ್ ಶಕ್ತಿಯಿಂದಲೇ ವಾಹನಗಳು ಓಡಲಿವೆ ಅಂತೆಲ್ಲ ಹೇಳುತ್ತಿದ್ದೆ....
ಶೀಲಾ ಗೌಡರ ಕವಿತೆ – ಮೌನಾಗ್ನಿ..
ಶೀಲಾ ಗೌಡರ ಮೌನಕ್ಕೆ ನಾನಾರ್ಥವಂತೆ!ಅದು ಶಕ್ತಿಯಂತೆ!ಅದು ಯುಕ್ತಿಯಂತೆ!ಅದು ತಾಳ್ಮೆಯಂತೆ!ಅಯ್ಯೋ ಇದೆಲ್ಲಾ ಅವಳಿಗೆ ಅರ್ಥವಾಗುವುದಿಲ್ಲ.ಅವಳು ಶರಧಿಯಾಗಿದ್ದಾಳೆ,ನದಿಗಳ ಹೊಡೆತ ಸಹಿಸಿ ಸಹಿಸಿ.// ಅವಳ ಮೌನಕ್ಕೆ ನಾನಾರ್ಥ ಕಲ್ಪಿಸಬೇಡಿ.ಅದು ಸೋಲಂತೆ!ಅದು ಅಸಹಾಯಕತೆಯಂತೆ!ಅದು ಮಡುಗಟ್ಟಿದ ನೋವಂತೆ!ಇದರ ಬಗ್ಗೆ ಅವಳುಯೋಚಿಸಿಯೇ...
ಎಚ್ ಆರ್ ರಮೇಶ ಕವಿತೆ- ಅರಾಜಕತೆ..
ಎಚ್ ಆರ್ ರಮೇಶ ಅರಾಜಕತೆ ಸೃಷ್ಟಿಯಲಿ ಅದೊಂದು ಲಾಸ್ಯ,ಸೌಂದರ್ಯವೇಅನ್ನ ಬೇಯುವ ಮಡಿಕೆಚಕ್ರದಲ್ಲಿಧೂಳ ಕಣಗಳ ಘನ ಮೆದು ಮಣ್ಣ ಮಡಿಕೆಸೂರ್ಯನೂ ಆ ಬಗೆಯಲಿಅರಾಜಕತೆಯ ರಾಶಿಯಲಿಒಂದು ಕಣಅಲ್ಲೇ ಛಂಧದ ಬಂಧಏನು ಬೇಡವೋ ಅದು ಅಸ್ತಿತ್ವವಾಗಿಯೇ ಅಳಿದುಬೇಕಾಗುವ ಅಸ್ತಿತ್ವಆದರೂ ಛಂಧವಾಗಿರುವ ಬೆಳಕೇಇದ್ದಿಲುಬೂದಿಕಣ ಕಣಅಣು ಅಣುವಿನ ಅನುಬಂಧಯಾವುದು...
Through Billy Cheung
ರಂಗಶಂಕರದಲ್ಲಿ ‘ಅಮ್ಮಾ ಮತ್ತು ಸುಹೇಲ್’
ಭಿನ್ನ-ಸಾಮಾನ್ಯ (queer) ಪ್ರೇಮಕ್ಕೆ ಒಂದು ಹೃದಯಪೂರ್ವಕ ಸಮರ್ಪಣೆ. ಕಾರಣಾಂತರಗಳಿಂದ, ಪೂರ್ವಕಲ್ಪಿತ ಭಾವನೆಗಳಿಂದ ದೂರ ಸರಿದಿರುವ ಮನಸ್ಸುಗಳನ್ನು ಮತ್ತೆ ಹತ್ತಿರ ತರುವಲ್ಲಿ ಅಂತಃಕರಣ, ಸಕಾರಾತ್ಮಕ ಸಂಭಾಷಣೆ ಮತ್ತು ಸ್ಪಂದನೆಗಳ ಶಕ್ತಿ ಮತ್ತು ಉಪಯುಕ್ತತೆ ಬಗ್ಗೆ ಈ ನಾಟಕ ಚಿಂತಿಸುತ್ತದೆ. ಕಥಾ ಹಂದರವು ಮನುಷ್ಯ ಸಹಜವಾದ ಎಲ್ಲಾ...
ನಂದಿನಿ ಹೆದ್ದುರ್ಗ ಕವಿತೆ – ನನ್ನ ಬೆಳ್ಳಾನೆ ಬಿಳಿ ಬೆಕ್ಕೆ…
ನಂದಿನಿ ಹೆದ್ದುರ್ಗ ವಿಧಿಯ ನಿಕಷದಲ್ಲಿಹಕ್ಕಿನಪಾಲು ತಪ್ಪಿದವಳುನಾನು ನಿನ್ನ ಭೆಟ್ಟಿಯಾಗುವ ವೇಳೆನನ್ನಕಾಲ ಗುಲಾಬಿಉಸಿರು ನೀಲಿಜೀವ ಅತ್ತರುಹಾದಿ ಆರೋಹಣಕೊರಳಲ್ಲಿ ಬಿಳಿ ಬೆಳಕು ಬೆಣ್ಣೆ ಹಚ್ಚಿದ ರೊಟ್ಟಿಕಣ್ಣುತಿದ್ದುವ ಚಿತ್ರ ತ್ರಿಕೋನಹೆಜ್ಜೆ ಬಂಡೆದ್ದ ಮಂದಿಹರಿವ ನದಿ ನೆಲಹೂವು ಪುಟ್ಟಾಣಿ ದೇವರು ನನ್ನ ಬೆಳ್ಳಾನೆ ಬಿಳಿಬೆಕ್ಕೆ...
ರಾಜಶ್ರೀ ಪೆರ್ಲ ಓದಿದ ‘ದೆಂಗ’
ಭಾಷೆ ಭಾವ ಪಲ್ಲಟ ತಲ್ಲಣಗಳ ಲಹರಿ ಅಕ್ಷಯ ಆರ್ ಶೆಟ್ಟಿಯವರ 'ದೆಂಗ' ತುಳು ಕಾದಂಬರಿ ರಾಜಶ್ರೀ ಪೆರ್ಲ ಸಾಹಿತ್ಯ ಲೋಕದಲ್ಲಿ ಕಥನದ ಹಾದಿಯದ್ದು ಕಾಲಕಾಲಕ್ಕೆ ತಿರುವುಗಳನ್ನು ಹೊಂದುತ್ತಾ, ಅಲ್ಲಲ್ಲಿ ಮಡುಗಟ್ಟಿ ನಂತರ ಒಮ್ಮೆಗೆ ಪ್ರವಹಿಸಿ ಬೇರೆ ಬೇರೆ ಕವಲುಗಳಾಗಿ ದುಮ್ಮಿಕ್ಕಿ ಹರಿಯುವ ನಿತ್ಯ ನೂತನ ಪ್ರವಹಿಸುವಿಕೆ. ಉಡುಪಿ, ದಕ್ಷಿಣ...
ಎಂ ಎಸ್ ಪ್ರಕಾಶ್ ಬಾಬು ಕಂಡಂತೆ ‘ದಕ್ಲಕಥಾ ದೇವಿಕಾವ್ಯ’
ಎಂ ಎಸ್ ಪ್ರಕಾಶ್ ಬಾಬು ಕೆ.ಪಿ.ಲಕ್ಷ್ಮಣ ಅವರನ್ನು ತುಂಬಾ ವರ್ಷಗಳ ಹಿಂದೆ ತಿಪಟೂರು ಬಳಿಯ ಕೊನೇಹಳ್ಳಿಯಲ್ಲಿ ಒಂದು ರಂಗಭೂಮಿಯ ಕಾರ್ಯಾಗಾರದಲ್ಲಿ ಕಂಡಿದ್ದು, ಅದನ್ನು ನೀನಾಸಂ ಮತ್ತು ತಿಪಟೂರಿನ “ಭೂಮಿ” ತಂಡದವರು ಆಯೋಜಿಸಿದ್ದರು. ಕೊನೇಹಳ್ಳಿಯಲ್ಲಿ ಇವರ ರಂಗಭೂಮಿಯ ಆರಂಭ. ಆ ಕಾರ್ಯಾಗಾರದಲ್ಲಿ ಮಿಂಚಿದ ಎರಡು ಪ್ರತಿಭೆಗಳೆಂದರೆ...
ಪಾಲಹಳ್ಳಿ ವಿಶ್ವನಾಥ ಕಥೆ- ಅಮ್ಮ ಹಾಡಿದ ವಿಶ್ವದ ಕಥೆ…
ಪಾಲಹಳ್ಳಿ ವಿಶ್ವನಾಥ್ ಅದೊಂದು ಭಾನುವಾರ, ಸೂರ್ಯ ದೇವರಿಗೆ ತುಂಬಾ ಪ್ರಿಯವಾದ ದಿನ. ಮಧ್ಯಾಹ್ನ ನಿದ್ರೆ ಮಾಡುತ್ತಿದ್ದ ಅಮ್ಮ ಇದ್ದಕ್ಕಿದ್ದಂತೆ ಎದ್ದಳು. ಸೂರ್ಯದೇವನು ಅವಳ ಕನಸಿನಲ್ಲಿ ಬಂದು ವಿಶ್ವದ ಕಥೆಯನ್ನು ಹೇಳಿದ್ದನು. ಅವನು ಅವಳಿಗೆ ಬ್ರಹ್ಮಾಂಡದ ವಿವಿಧ ದೃಶ್ಯಗಳನ್ನು ತೋರಿಸಿದ್ದನು. ಕೊನೆಯಲ್ಲಿ, ಮುಂದಿನ ಭಾನುವಾರದ ಮೊದಲು...
‘ಅಡಿಕೆ ಚೊಗರು’ ಬಿಡುಗಡೆ ಫೋಟೋ ಆಲ್ಬಂ…
ರಾಜ್ಯದಲ್ಲಿ ಅಡಿಕೆ ಬೆಳೆಯುವ ಹನ್ನೊಂದು ಜಿಲ್ಲೆಗಳಲ್ಲಿ ಅಡಿಕೆಯ ಮೌಲ್ಯವರ್ಧನೆ ಪ್ರಯೋಗಗಳಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಕೇಂದ್ರ ಸರ್ಕಾರದ ಕೃಷಿ ತಂತ್ರಜ್ಞಾನ ಅನ್ವಯಿಕ ಸಂಶೋಧನಾ ಸಂಸ್ಥೆ - ಅಟಾರಿಯ ನಿರ್ದೇಶಕ ಡಾ. ವಿ. ವೆಂಕಟ ಸುಬ್ರಮಣಿಯನ್ ಹೇಳಿದ್ದಾರೆ. ಅಡಿಕೆ ಬಳಕೆಯ ಬಗ್ಗೆ ತಪ್ಪುಕಲ್ಪನೆಗಳು...
ಸದಾಶಿವ್ ಸೊರಟೂರು ಕವಿತೆ- ಹೊಂದಿಸಿ ಬರೆಯಿರಿ…
ಸದಾಶಿವ್ ಸೊರಟೂರು ಹೊಂದಿಸಿ ಬರೆಯಲುಬಲ ಬದಿಗೆ ನೀಡಿದ ಪದಗಳಲ್ಲಿಯಾವುದೂ ಹೊಂದುತ್ತಿಲ್ಲತಪ್ಪುಪ್ರಶ್ನೆಯದೊಉತ್ತರದೊಕೊಟ್ಟವನಿಗೂ ಸ್ಪಷ್ಟವಿಲ್ಲ.. ಸಂದರ್ಭ ಸಹಿತ ವಿವರಿಸುವಮುನ್ನಯೋಚಿಸಬೇಕಿದೆ ಇಲ್ಲಿಹೇಳಿದವರಿಗೆ ಹೇಳಿದ್ದು ತಿಳಿದಿಲ್ಲಕೇಳಿಸಿಕೊಂಡವರಿಗೆ ಕೇಳಿಸಿಕೊಂಡಿದ್ದುನೆನಪಿಲ್ಲಸಂದರ್ಭವಿದೆ; ಅದರಲ್ಲಿ ಸ್ವಾರಸ್ಯವಿಲ್ಲ!...





















