ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಪ್ರೇಕ್ಷಕರ ಗೊರಕೆಯ ಸದ್ದೂ ಮಿಶ್ರಿತವಾಗುವುದೆಂಬ ಭಯದಿಂದ..
ಪ್ರೇಕ್ಷಕರ ಗೊರಕೆಯ ಸದ್ದೂ ಮಿಶ್ರಿತವಾಗುವುದೆಂಬ ಭಯದಿಂದ..

ಕೃಷ್ಣ ಮೋಹನ drkrishi.com ನೀನಾಸಂ ಯಾವಾಗಲೂ ಅತ್ಯಂತ ಉತ್ಸಾಹಭರಿತವಾಗಿ ತಮ್ಮ ನಾಟಕಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಅದೇ ಆಸೆಯಿಂದ ಬಂದ ನನ್ನ 10 ವರ್ಷದ ಮಗಳು ನಾಟಕದ ಕೊನೆಯವರೆಗೂ ಬೆವರಿಳಿಸಿಕೊಳ್ಳುತ್ತಾ ನೋಡಿ ಉಡುಪಿಯಿಂದ ಮನೆಯವರೆಗೆ ಬರುವ ದಾರಿಯಲ್ಲಿ ಅದರ ಬಗ್ಗೆ ವಿಶ್ಲೇಷಣೆಯಲ್ಲಿ ತೊಡಗಿದ್ದು ನನಗೆ […]

read more
ಎರಡು ಕುಶಿ ವಿಚಾರಗಳಿವೆ..
ಎರಡು ಕುಶಿ ವಿಚಾರಗಳಿವೆ..

ಗೆಳೆಯರೇ ಎರಡು ಕುಶಿ ವಿಚಾರಗಳಿವೆ.. ಮೊದಲನೆಯದಾಗಿ “ನನ್ನ ಊರು ಸುಟ್ಟರು ಹನುಮಪ್ಪ ಹೊರಗ” ಕತೆಗೆ ಇಂದಿರಾ ಗೋವಿಂದರಾವ್ ಸ್ಮಾರಕ ಕತಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಸಿಕ್ಕಿದೆ. ಜುಲೈ ೦೯ ರಂದು ೫೦೦೦ ಸಾವಿರ ನಗದು ಫಲ ತಾಂಬೂಲಗಳೊಂದಿಗೆ ಸನ್ಮಾನವಿದೆ. ಎರಡನೆಯದಾಗಿ ಪುಸ್ತಕ ಪ್ರಾಧಿಕಾರದ […]

read more
‘ಅವಧಿ’ ಬೆಸ್ಟ್ ಬ್ಲಾಗ್: ಇವತ್ತಿನ ಆಯ್ಕೆ- ಚಿತ್ರಪಟ
‘ಅವಧಿ’ ಬೆಸ್ಟ್ ಬ್ಲಾಗ್: ಇವತ್ತಿನ ಆಯ್ಕೆ- ಚಿತ್ರಪಟ

ಇವತ್ತಿನ ಆಯ್ಕೆ: ಚಿತ್ರಪಟ   ಬ್ಲಾಗುಲೋಕದ ಹೊಸ ಟ್ರೆಂಡ್ ಎಂದರೆ ದಿಗ್ವಾಸ್ ಹೆಗಡೆ ತೆಗೆದ ಫೋಟೋಗಳಿಗೆ ಕವನ ಬರೆಯುವುದು! ಬಹಳ ಹಿಂದೆಯೇ ಶ್ರೀದೇವಿ ’ಚಿತ್ರಕವನ’ ಎಂಬ ಬ್ಲಾಗಿನಲ್ಲಿ ಈ ಪ್ರಯೋಗ ಮಾಡಿದ್ದರು. ಒಂದೇ ಚಿತ್ರವನ್ನು ಪ್ರಕಟಿಸಿ ಅದರ ಮೇಲೆ ಕವನ/ಬರಹಗಳನ್ನು ಪ್ರತಿಕ್ರಿಯೆಯ […]

read more
Drink coorg coffee and watch good hockey
Drink coorg coffee and watch good hockey

ಹಬ್ಬ ಮಾಡಲು ಹಾಕಿಯೇ ಸಾಕು ಸಂತೋಷ್ ತಮ್ಮಯ್ಯ   ವಿಶ್ವಕಪ್ ಕ್ರಿಕೆಟಿನ ಕಾವು ಇಳಿಯುವ ಮೊದಲೇ ಐಪಿಎಲ್ ಎಂಬ ಮಾಯೆ ಶುರವಾಗಿ ಬಿಟ್ಟಿದೆ. ಹಾಗಾಗಿ ಜನರಿಗೆ ವಿಶ್ವಕಪ್ ಸುಲಭವಾಗಿ ಬದಿಗೆ ಸರಿದುಹೋಗುವುದಿಲ್ಲ. ವಿಶ್ವವಿಜೇತರ ಪ್ರಭಾವಳಿಯನ್ನು ಹೊತ್ತುಕೊಂಡೇ ಖಾಸಗೀ ಸಂಸ್ಥೆಗಳು ಆಟಗಾರರನ್ನು ಖರೀದಿಸಿ […]

read more
ಎರಡು ಗಂಟೆಗಳ ಕಾಲ ಹಿಡಿದಿಡುವಂತಹದು ಅಲ್ಲಿ ಏನೂ ಇರಲಿಲ್ಲ..
ಎರಡು ಗಂಟೆಗಳ ಕಾಲ ಹಿಡಿದಿಡುವಂತಹದು ಅಲ್ಲಿ ಏನೂ ಇರಲಿಲ್ಲ..

ನೀನಾಸಂ ತನ್ನ ಮರು ತಿರುಗಾಟದಲ್ಲಿ ಅಭಿನಯಿಸಿದ ನೀರಿನ ನಿಲುತಾಣದ ಬಗ್ಗೆ ಹರೀಶ್ ಕೇರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದಕ್ಕೆ ಮಂಗಳೂರಿನಿಂದ ಜಿ ಎನ್ ಅಶೋಕ ವರ್ಧನ ತಮ್ಮ ನೋಟಗಳನ್ನು ಹಂಚಿಕೊಂಡಿದ್ದರು. ಪತ್ರಿಕಾ ಮಾಧ್ಯಮದಲ್ಲಿದ್ದು, ಆನ್ಲೈನ್ ಮೀಡಿಯಾದ ಸಾಕಷ್ಟು ಅನುಭವವಿರುವ, ಪ್ರಸ್ತುತ ಉದಯವಾಣಿ […]

read more
ಇನ್ನೊಂದು ಹತ್ತು ಘಂಟೆಗಳ ನಾಟಕ
ಇನ್ನೊಂದು ಹತ್ತು ಘಂಟೆಗಳ ನಾಟಕ

ಆರ್ಯ ದ್ರಾವಿಡ ಇತಿಹಾಸ ಇದುವರೆಗೂ ಮಾನವ ಜನಾಂಗಕ್ಕೆ ಕಲಿಸಿರುವ ಪಾಠ, ” ಶಕ್ತನು ಗೆಲ್ಲುತ್ತಾನೆ, ಆಶಕ್ತನು ಸೋಲುತ್ತಾನೆ ಸೋತವನು ಸಾಯುತ್ತಾನೆ”. ಹೀಗೆ ಬದುಕಿದ್ದು ಸತ್ತಂತಿರುವ ಸೋತವನನ್ನು ಇತಿಹಾಸದ ಉದ್ದಕ್ಕೂ ತುಂಬಾ ಹೀನಾಯವಾಗಿ ನಡೆಸಿಕೊಂಡಿದೆ. ಸಿಂಧೂ ನದಿಯ ಬಯಲಿನಲ್ಲಿ ನಿರ್ಮಲವಾಗಿ ಸಹಪಂಕ್ತಿ ಭೋಜನ […]

read more
“ಮುಂದೆ ಯಾರು ಒತ್ತಾಯಿಸಿದರೂ ನಾಟಕ ನೋಡಬಾರದು ಎಂದು ನಿರ್ಧರಿಸಿದ್ದೇನೆ”
“ಮುಂದೆ ಯಾರು ಒತ್ತಾಯಿಸಿದರೂ ನಾಟಕ ನೋಡಬಾರದು ಎಂದು ನಿರ್ಧರಿಸಿದ್ದೇನೆ”

ಜಿ ಎನ್ ಅಶೋಕವರ್ಧನ ಪ್ರಿಯರೇ ‘ಅವಧಿ’ಯಲ್ಲಿ ಪ್ರಕಟವಾದ ಹರೀಶ ಕೇರರ ಲೇಖನಕ್ಕೆ ಪೂರಕವಾಗಿ ಕಳಿಸಿದ ಟಿಪ್ಪಣಿ ನಿನ್ನೆ ಸಂಜೆ ಉಡುಪಿಯಲ್ಲಿ (ಸುಂದರರಾಯರೂ ಸೇರಿದಂತೆ) ಕಣ್ಣೆವೆ ಬಡಿಯದೆ ಎರಡು ಗಂಟೆಯುದ್ದಕ್ಕೆ ನಾಟಕ ನೋಡಿದೆ. ನನ್ನ ಮನೋಭೂಮಿಕೆಯಲ್ಲಿ ಸುಬ್ರಹ್ಮಣ್ಯದ ಅಡ್ಡಹೊಳೆಯ ಚೊಳಚೊಳ ಒಂದೇ ಸದ್ದು. […]

read more
ಮೀಡಿಯಾ ಮಿರ್ಚಿ: ಗುಮಾಸ್ತಗಿರಿ ಪತ್ರಿಕಾ ರಂಗಕ್ಕೆ ಚುರುಕು ಮೆಣಸಿನ್ಕಾಯ್…!
ಮೀಡಿಯಾ ಮಿರ್ಚಿ: ಗುಮಾಸ್ತಗಿರಿ ಪತ್ರಿಕಾ ರಂಗಕ್ಕೆ ಚುರುಕು ಮೆಣಸಿನ್ಕಾಯ್…!

-ಕುಮಾರ ರೈತ Just Journalism   ಭಾರತೀಯ ಪತ್ರಿಕೋದ್ಯಮ ಅರ್ಥೈಸಿಕೊಳ್ಳುವುದಕ್ಕೆ ಪಾಶ್ಚತ್ಯ ಅಳತೆ ಪಟ್ಟಿಗಳು. ಅರ್ಥಾತ್ ಸಿದ್ಧಾಂತ. ಸ್ವಂತಿಕೆ ದೃಷ್ಟಿಕೋನ ಹೊಂದದ ಕಾರಣಕ್ಕಾಗಿಯೇ ಭಾರತೀಯ ಪತ್ರಿಕಾ ರಂಗ (ಟೆಲಿವಿಷನ್ ಸೇರಿದಂತೆ) ವಸಾಹತುಶಾಹಿ ಮನೋ ಸ್ಥಿತಿಯಲ್ಲಿಯೇ ಇದೆ. ಇದಕ್ಕೊಂದು ಉದಾಹರಣೆ; ಇಂಗ್ಲೇಡ್ ರಾಜ […]

read more
‘ಅವಧಿ’ ಬೆಸ್ಟ್ ಬ್ಲಾಗ್: ಇವತ್ತಿನ ಆಯ್ಕೆ-ಅಲೆಮಾರಿಯ ಅನುಭವಗಳು
‘ಅವಧಿ’ ಬೆಸ್ಟ್ ಬ್ಲಾಗ್: ಇವತ್ತಿನ ಆಯ್ಕೆ-ಅಲೆಮಾರಿಯ ಅನುಭವಗಳು

ಇವತ್ತಿನ ಆಯ್ಕೆ: ಅಲೆಮಾರಿಯ ಅನುಭವಗಳು ಟ್ರಾವೆಲ್ ಬ್ಲಾಗುಗಳ ಪಟ್ಟಿಯಲ್ಲಿ ಬರುವ ಮೊದಮೊದಲ ಕನ್ನಡ ಬ್ಲಾಗು ರಾಜೇಶ್ ನಾಯ್ಕರ ಅಲೆಮಾರಿಯ ಅನುಭವಗಳು. ೨೦೦೬ರಲ್ಲಿ ಶುರುವಾದ ಇದು, ಹೆಚ್ಚುಕಮ್ಮಿ ಪ್ರವಾಸಿ ತಾಣಗಳ ಪರಿಚಯಕ್ಕೆಂದೇ ಮೀಸಲಾದ ಬ್ಲಾಗು. ರಾಜೇಶ್ ಅದೆಷ್ಟು ಸುತ್ತುತ್ತಾರೆ ಅಂದ್ರೆ, ಜಗತ್ತೇನಾದರೂ ಚಿಕ್ಕದಿದ್ರೆ ಅವರು […]

read more
ಉದಯ ಇಟಗಿ ಅವರ ಮತ್ತೆರಡು ಕವಿತೆಗಳು
ಉದಯ ಇಟಗಿ ಅವರ ಮತ್ತೆರಡು ಕವಿತೆಗಳು

ಲಿಬ್ಯಾದಲ್ಲಿ ಉಪನ್ಯಾಸಕರಾಗಿರುವ ಉದಯ ಇಟಗಿ ಅವರು ಇಲ್ಲಿ ಎರಡು ಕವನಗಳನ್ನು ಅನುವಾದಿಸಿದ್ದಾರೆ. ಮಂಜಿನ ಹಾಗೆ.. ಅವನು ಗೊತ್ತಿದ್ದೋ ಗೊತ್ತಿಲ್ಲದೆಯೋ ಮಂಜಿನೊಳಗೆ ಮಂಜಿನ ಹಾಗೆ ನಡೆದು ಬಂದ. ಅವನ ಕೈ ವಾಸನೆ ನನ್ನ ಮುಟ್ಟುವ ಮೊದಲೇ ಅವನಾಗಲೇ ನನ್ನ ತಲೆಯೊಳಗಿದ್ದ. ನನ್ನಷ್ಟಕ್ಕೆ ನಾನೇ […]

read more
ಚಂದ್ರಶೇಖರ ಆಲೂರು ಕಾಲಂ: ಪುಟ್ಟ ಹುಡುಗಿ, ಪುಟ್ಟ ಹೆಂಗಸು
ಚಂದ್ರಶೇಖರ ಆಲೂರು ಕಾಲಂ: ಪುಟ್ಟ ಹುಡುಗಿ, ಪುಟ್ಟ ಹೆಂಗಸು

  ‘ಇದು ಮೋಸ, ಆಲ್ಕೆಮಿಸ್ಟ್, ವೆರೋನಿಕಾ, ಡಾವಿಂಚಿ ಕೋಡ್, ಟು ಸರ್ ವಿತ್ ಲವ್ ಮುಂತಾದ ಕೃತಿಗಳ ಸಾರ ಸಂಗ್ರಹವನ್ನು ಕನ್ನಡದಲ್ಲಿ ಹೇಳಿದ ನೀವು ರೈಲ್ವೆ ಚಿಲ್ಡ್ರೆನ್ ಕಥೆ ಹೇಳದಿರುವುದು ತಪ್ಪಲ್ಲವೇ. ನೀವು ಕನ್ನಡದಲ್ಲಿ ಕಥೆ ಹೇಳದಿದ್ದರೆ ನನ್ನಂತ ಸಾಮಾನ್ಯ ಓದುಗರಿಗೆ […]

read more
ಬಾಲ್ಯದ ಕಥಾನಕ ಮಾತ್ರವಲ್ಲ, ಸಂಬಂಧಗಳ ಕಥೆಯೂ ಹೌದು
ಬಾಲ್ಯದ ಕಥಾನಕ ಮಾತ್ರವಲ್ಲ, ಸಂಬಂಧಗಳ ಕಥೆಯೂ ಹೌದು

ಡೋರ್ ನಂಬರ್-142; ವರ್ತಮಾನಕ್ಕೆ ಪಾದ ಮೆಟ್ಟಿ ಭೂತದತ್ತ ಜಿಗಿಯುವ .. -ಕುಮಾರ ರೈತ ಸಂಕಥೆ ಆತ್ಮಕಥನ ಅಥವಾ ಈ ಸ್ವರೂಪದ ಕೃತಿಗಳು ಸಾಮಾನ್ಯವಾಗಿ ಭೂತದಿಂದ ವರ್ತಮಾನಕ್ಕೆ ನಡೆಯುತ್ತಾ ಹೋಗುತ್ತವೆ. ವರ್ತಮಾನಕ್ಕೆ ಪಾದ ಮೆಟ್ಟಿ ಭೂತದತ್ತ ಜಿಗಿಯುವ ಅದೇ ರೀತಿ ವರ್ತಮಾನಕ್ಕೆ ಜೀಕುವ […]

read more
ಜೋಗಿ ಬರೆಯುತ್ತಾರೆ: ದಂತಕತೆಗಳೇ ಇಲ್ಲದ ಕಾಲದಲ್ಲಿ…
ಜೋಗಿ ಬರೆಯುತ್ತಾರೆ: ದಂತಕತೆಗಳೇ ಇಲ್ಲದ ಕಾಲದಲ್ಲಿ…

ಭಕ್ತಿಗೀತೆ ಎಂದಾಕ್ಷಣ ನಿನಗೆ ನೆನಪಾಗುವ ಹಾಡು ಯಾವುದು? ಶರಣು ಸಿದ್ಧಿ ವಿನಾಯಕ, ಶರಣು ಬುದ್ಧಿಪ್ರದಾಯಕ, ನಮ್ಮಮ್ಮ ಶಾರದೆ, ಅಂಬಿಗಾ ನಾ ನಿನ್ನ ನಂಬಿದೆ, ಬಾಗಿಲನು ತೆರೆದು ಸೇವೆಯನು ಕೊಡೋ ಹರಿಯೇ.. ಭಾವಗೀತೆಯ ಮಾತು ಬಂದಾಗ? ಕೆ ಎಸ್ ನರಸಿಂಹ ಸ್ವಾಮಿ, ಕುವೆಂಪು, […]

read more
ನಾನು, ‘ಮುಕ್ತ’ದ ಮಂಗಳತ್ತೆ ಮಾತಾಡ್ತಿರೋದು..
ನಾನು, ‘ಮುಕ್ತ’ದ ಮಂಗಳತ್ತೆ ಮಾತಾಡ್ತಿರೋದು..

– ಜಯಲಕ್ಷ್ಮೀ ಪಾಟೀಲ್ ಕೃಪೆ: ಅಭಿನಯ ನಾನು ಅಭಿನಯಿಸಲು ಪ್ರಾರಂಭಿಸಿದ್ದು ಕನ್ನಡ ನಾಟಕಗಳಲ್ಲಿ. ನಂತರ ಟಿವಿ ಎಂಬ ಪುಟ್ಟ ಮಾಯಾಲೋಕ. ರಂಗಭೂಮಿಯಲ್ಲಿ ಪಾತ್ರಧಾರಿ ಯಾವುದೇ ಪಾತ್ರಕ್ಕೆ ಬ್ರ್ಯಾಂಡ್ ಆಗುವ ಅಪಾಯವಿಲ್ಲದ್ದರಿಂದ ಅಲ್ಲಿರುವ ಕಲಾವಿದರು ಆ ಮಟ್ಟಿಗೆ ನಿರಾಳ! ರಂಗಭೂಮಿಯಲ್ಲಿ ಕೆಲವು ಪಾತ್ರಕ್ಕೆ […]

read more
ಉತ್ಪಾತವಾಗಬೇಕಿದೆ ಈಗ
ಉತ್ಪಾತವಾಗಬೇಕಿದೆ ಈಗ

ರವಿ ಕುಂಬಾರ ಕನ್ನಡ ಬ್ಲಾಗರ್ಸ್ “ನನ್ನೊಳಗೆ ಒಂದು ಭಾರಿ ಉತ್ಪಾತವಾಗದೆ, ಬುದ್ಧನನ್ನು ಹಿಡಿಯುವ ಸಾಧ್ಯತೆ ಇಲ್ಲ ಅನಿಸಿತು” ಎಚ್. ಎಸ್. ವೆಂಕಟೇಶಮೂರ್ತಿ   ಉತ್ಪಾತವಾಗಬೇಕಿದೆ ಈಗ ಮನೆಗಳಲ್ಲಿ ಗುಡಿಗಳಲ್ಲಿ ಚರ್ಚು ಮಸೀದಿಗಳಲ್ಲಿ ಮತ್ತೆಲ್ಲಕ್ಕಿಂತ ಹೆಚ್ಚಾಗಿ ನಮ್ಮ ಮನಗಳಲ್ಲಿ. . ಹಸಿದ ಹೊಟ್ಟೆಗಳ […]

read more
ಎಚ್ಚೆಸ್ವಿ ಅನಾತ್ಮ ಕಥನ: ಅಕ್ಕಚ್ಚುವಿನ ಅರಣ್ಯಪರ್ವ…
ಎಚ್ಚೆಸ್ವಿ ಅನಾತ್ಮ ಕಥನ: ಅಕ್ಕಚ್ಚುವಿನ ಅರಣ್ಯಪರ್ವ…

ಮದುವೆಯೇನೋ ಆಯಿತು. ಆದರೆ ಮದುಮಕ್ಕಳ ಹೊಸ ದಾಂಪತ್ಯದ ಕಿರುತೆಪ್ಪ ವಕ್ರಗತಿಯ ಅಬ್ಬರದ ಕಿರುಹೊಳೆಯಲ್ಲಿ ಸಿಕ್ಕು ತಲ್ಲಣಕ್ಕೊಳಗಾದ ಆರಂಭದ ರಾತ್ರಿಗಳವು. ಧುತ್ತೆಂದೆದುರಾಗುವ ಮಚ್ಚುಗಲ್ಲುಗಳು. ಆ ಎಂದು ಶೂನ್ಯವನ್ನೇ ನುಂಗಲಿಕ್ಕೆಂಬಂತೆ ಬಾಯಿ ತೆರೆಯುವ ಚಕ್ರಾವರ್ತಗಳು. ನೀರೊಳಗಿನ ಕಾಣದ ಚಾಚುಬಂಡೆಗಳಿಗೆ ತೀಡಿದಾಗಾದ ಗೀಚುಗಾಯಗಳಿಂದ ಘಾಸಿಗೊಂಡ ತೆಪ್ಪದ […]

read more
ಬಿ ಎಂ ಬಷೀರ್ ಕವಿತೆ: ಅನಿ ಮತ್ತು ದೇವರು
ಬಿ ಎಂ ಬಷೀರ್ ಕವಿತೆ: ಅನಿ ಮತ್ತು ದೇವರು

ಅನಿ ನನ್ನ ಆತ್ಮೀಯರೊಬ್ಬರ ಮಗ. ಮೊನ್ನೆ ಫೇಸ್‌ಬುಕ್‌ನಲ್ಲಿ ಅಚಾನಕ್ಕಾಗಿ ಸಿಕ್ಕಿ ‘ಹಾಯ್ ಬಶೀರ್ ಮಾಮ’ ಅಂದ. ಚೆಂದವಾಗಿ ಚಿತ್ರ ಬಿಡಿಸುವ, ಡ್ಯಾನ್ಸ್ ಕಲಿತಿರುವ ಅನಿ ಈಗ ದೂರದ ಸಿಂಗಾಪುರದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾನೆ. ಫೇಸ್‌ಬುಕ್‌ನಲ್ಲೇ ಒಂದಿಷ್ಟು ಮಾತನಾಡಿದೆವು. ತಾನೇ ಬರೆದ ಒಂದು […]

read more
ಒಂದು ಭಿನ್ನ ನಾಟಕ: ನೀರಿನ ನಿಲುತಾಣ
ಒಂದು ಭಿನ್ನ ನಾಟಕ: ನೀರಿನ ನಿಲುತಾಣ

-ಹರೀಶ್ ಕೇರ ಕೃಪೆ: ಬೆಟ್ಟದಡಿ ರಂಗದ ಮೇಲೆ ಸಣ್ಣದಾಗಿ ನೀರು ತೊಟ್ಟಿಕ್ಕುವ ಒಂದು ನಲ್ಲಿ. ಇನ್ನೊಂದು ಬದಿಯಲ್ಲಿ ಕಸದ ರಾಶಿ. ಯಾರು ಯಾರೋ ಬರುತ್ತಾರೆ, ಹೋಗುತ್ತಾರೆ. ಮನುಷ್ಯ ದಣಿವು ತೀರಿಸಿಕೊಳ್ಳುವ ಕ್ರಿಯೆ ನಾಟಕದಾದ್ಯಂತ ನಡೆದೇ ಇದೆ. ಮಧ್ಯೆ ಮಧ್ಯೆ ಜೀವನ ನಾಟಕದ ಹಲವಾರು ದೃಶ್ಯಗಳೂ […]

read more

Pin It on Pinterest

Share This