ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಮುರಳಿ ಕೃಷ್ಣ ಕಂಡಂತೆ – ಚಿತ್ರಕಲಾ ಪರಿಷತ್ತಿನ ಕಲಾಪ್ರದರ್ಶನ..
ಮುರಳಿ ಕೃಷ್ಣ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನ ಕಲಾಪ್ರದರ್ಶನವೂ ಯುವಕಲಾವಿದೆಯೊಡನೆ ಮಾತುಕತೆಯೂ ಸುಮಾರು ಎರಡು ವಾರಗಳ ಹಿಂದೆ ಚಿತ್ರಕಲಾ ಪರಿಷತ್ತಿನಲ್ಲಿ ಎರಡು ಚಿತ್ರಕಲಾ ಪರ್ದರ್ಶನಗಳನ್ನು ವೀಕ್ಷಿಸುವ ಸಂದರ್ಭ ಒದಗಿ ಬಂದಿತು. ನಾನು ಪೈಂಟಿಂಗ್ಸ್ ಗಳನ್ನು ವೀಕ್ಷಿಸುತ್ತಿದ್ದಾಗ ಹತ್ತಿರದಲ್ಲೇ ಯುವತಿಯೊಬ್ಬಳು ನಿಂತಿದ್ದಳು....
‘ಅವಾಂತರ’ಕ್ಕಾಗಿ ಹುಡುಕಾಟ..
ನಮ್ಮ ಹೊಸ ನಾಟಕಕ್ಕಾಗಿ ಹುಡುಕಾಟ ನಡೆದಿದೆ, ಹೊಸಬರಿಗೆ ಆದ್ಯತೆ, ಪ್ರದರ್ಶನ ಕಲೆಗಳಲ್ಲಿ ಆಸಕ್ತಿ ಇದ್ದವರು ಬೇಕಾಗಿದ್ದಾರೆ, ಆಸಕ್ತಿ ಇದ್ದವರ ಜೊತೆ ದಯವಿಟ್ಟು ಹಂಚಿ, ವಿವರಗಳಿಗೆ ಶ್ರೀಹರಿಯವರನ್ನು ಈ ದೂರವಾಣಿ ಸಂಖ್ಯೆಯಲ್ಲಿ ಸಂಪರ್ಕಿಸಿ...
ಕವಿ ಮತ್ತು ಆತನ ಕಾವ್ಯ ಬೇರೆ ಬೇರೆಯೇ?..
ವಸಂತ ಬನ್ನಾಡಿ ಬಿ ಜುಗಾರಿ ಕ್ರಾಸ್ ಅಂಕಣ ಚರ್ಚೆ/ಸಂವಾದ ಬೆಳೆಸುವುದಕ್ಕೆ ಇರುವ ಅಂಕಣ. ಇಂದಿನ ಜ್ವಲಂತ ಸಮಸ್ಯೆಗಳಾಗಲೀ, ಬೆಳಕಿಗೆ ಹಿಡಿದು ನೋಡಬೇಕಾದ ವಿಷಯಗಳಾಗಲೀ ಈ ಅಂಕಣದಲ್ಲಿ ಕಾಣಿಸಿಕೊಳ್ಳುತ್ತದೆ. ಸಂವಾದ ‘ಹೀಗೇ..’ ಎಂದು ಅಂತ್ಯಗೊಳ್ಳಬೇಕಾಗಿಲ್ಲ. ಆದರೆ ಒಂದು ವಿಷಯದ ಹಲವು ಮಗ್ಗುಲುಗಳನ್ನಾದರೂ ಜುಗಾರಿ ಕ್ರಾಸ್...
ಬಿ ಎ ವಿವೇಕ ರೈ ಕಂಡಂತೆ ‘ತುಳು ಬೆಳ್ಳಿ ತೆರೆಯ ಸುವರ್ಣ ಯಾನ’
ಬಿ ಎ ವಿವೇಕ ರೈ ತಮ್ಮ ಲಕ್ಷ್ಮಣ ಅವರ ' ತುಳು ಬೆಳ್ಳಿ ತೆರೆಯ ಸುವರ್ಣ ಯಾನ' ತುಳು ಸಿನಿಮಾ ರಂಗಕ್ಕೆ ಮತ್ತು ಕನ್ನಡ ಸಂಶೋಧನಾ ಕ್ಷೇತ್ರಕ್ಕೆ ಒಂದು ಮಹೋನ್ನತ ಕೊಡುಗೆ. ವಿಶ್ವವಿದ್ಯಾಲಯಗಳು ಮಾಡಬೇಕಾದ ಅಪೂರ್ವ ದಾಖಲಾತಿಗಳ ಮೂಲಕದ ಸಮಗ್ರ ಅಧ್ಯಯನದ ಸಂಪುಟ ಒಂದನ್ನು ತಮ್ಮ ಲಕ್ಷ್ಮಣ ಅವರು ಏಕಾಂಗಿಯಾಗಿ ತುಳು ಅಭಿಮಾನ ಮತ್ತು ಮಾಹೇಶ್ವರ...
ಮುಕುಂದ ಬೃಂದಾ ಕವಿತೆ – ಉಫ್ !..
ಮುಕುಂದ ಬೃಂದಾ ಬೇಡ ಎಂದು ಹೊರಡಲಾದೀತೆ ಇಲ್ಲ ಇದ್ದು ಜಯಿಸಬೇಕು ಅಲ್ಲ ದಾಟಬೇಕು ಇದು ಕಾಲ ಪರೀಕ್ಷೆ ಯುಗ ಯುಗದಲ್ಲೂ ನಡೆದು ಬಂದದ್ದೇ ಹೆಸರು ಬೇರೆ ಊರು ಬೇರೆ ಗಾತ್ರ ಬೇರೆ ಆದರೆ ಮೂಲ ಸತ್ವ ತತ್ವ ಅದೇ ಹೊಸತೇನಿಲ್ಲ ಹುಟ್ಟಿದವ ಸಾಯಲೇ ಬೇಕು ಯಾರೂ ಚಿರಂಜೀವಿಯಲ್ಲ ಅಂತಾ ಏನು...
ಸಂಗನಗೌಡ ಹಿರೇಗೌಡ ಕವಿತೆ – ಸರ್ಪ ಸುತ್ತು..
ಸಂಗನಗೌಡ ಹಿರೇಗೌಡ ಈ ನಿದ್ದೆಗಣ್ಣಿನ ನಖಗಳುಕಾಸಿದಾರದ ಒಡಲಿಂದ ಪಾರಾಗಿಎದೆಯ ಹಿಂಭಾಗದ ಅನುವಿಗೆಹೆಗ್ಗಣದ ಪ್ರಯೋಗ ಕರ ಕರ ಪರ ಪರ ತುರಿಕೆಎಷ್ಟೆಲ್ಲಾ ತೊಗಲ ಗುಟ್ಟುಗಳು ಗುಲ್ಲಾಗಿಬನಿಯನ್ ಮೇಲಿಂದ ಚಿಮ್ಮುವ ಒಂದಷ್ಟು ಹಸಿರುಮತ್ತೊಂದಿಷ್ಟು ಕೆಂಪಗಿನ ದುರ್‍ವಾಸನೆಯ ಬೆವರು ಯಾವ ಜಲುಮದ ಪಾಪ!ಬಾಲ್ಯದ ಕೇರಿ ಹುಡುಗನ ಬೆನ್ನು...
ಪ್ರೊ ಓ ಎಲ್ ನಾಗಭೂಷಣ ಸ್ವಾಮಿ ಹಾಜಿ ಮುರಾದ್ – ಸೈನಿಕರ ಭೋಜನ ಕೂಟ..
ಪ್ರೊ ಓ. ಎಲ್. ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. 60ಕ್ಕೂ ಹೆಚ್ಚು ಕೃತಿಗಳನ್ನು...
Pic by Moises Levy
‘ಬುಕ್ ಬ್ರಹ್ಮ’ದಿಂದ ಕಥಾ ಸ್ಪರ್ಧೆ ಪುರಸ್ಕಾರ..
ʻಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ 2023 ಮತ್ತು ಕಾದಂಬರಿ ಪುರಸ್ಕಾರ 2023ʼ ರೂ. 2 ಲಕ್ಷ 69 ಸಾವಿರ ಬಹುಮಾನ! ಭಾರತದ ಸ್ವಾತಂತ್ರ್ಯೋತ್ಸವ ಮತ್ತು ಸಂಸ್ಥೆಯ ನಾಲ್ಕನೇ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ಬುಕ್ ಬ್ರಹ್ಮ “ಸ್ವಾತಂತ್ರ್ಯೋತ್ಸವ ಕಥಾ ಸ್ಫರ್ಧೆ”ಯ ಜೊತೆಗೆ 2022ನೇ ಸಾಲಿನಲ್ಲಿ ಪ್ರಕಟವಾದ ಕಾದಂಬರಿಗೆ...
ಕ್ಯೂಬಾದಿಂದ ಸ್ಯಾಂಡ್ರಾ ಡ್ಯೂಲೇ…
ಕ್ಯೂಬಾದ ಖ್ಯಾತ ಕಲಾವಿದೆ ಸ್ಯಾಂಡ್ರಾ ಡ್ಯೂಲೇ ಅವರು ರಚಿಸಿದ ಕಲಾಕೃತಿಗಳ ಒಂದು ನೋಟ.
ಶ್ರೀನಿವಾಸ ಪ್ರಭು ಅಂಕಣ- ಕಾಲಮಾನದಲ್ಲಿ ಕೊಂಚ ಹಿಂದೆ ಸರಿಯುತ್ತಾ…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
‘ಕಪ್ಪಣ್ಣ 75’ರ ಸಂಭ್ರಮದ ಪೋಟೋ ಆಲ್ಬಂ..
ರಂಗಮಂಡಲ ಸಾಂಸ್ಕೃತಿಕ ಸಂಘ ಮತ್ತು ಸಿವಗಂಗ ಟ್ರಸ್ಟ್‌ನಿಂದ ‘ಕಾವ್ಯ ಬದುಕಿನ ಉತ್ಸವ ಶ್ರೀನಿವಾಸ ಜಿ. ಕಪ್ಪಣ್ಣ–75 ಸಾಂಸ್ಕೃತಿಕ ಸಂಭ್ರಮ’ ಕಾರ್ಯಕ್ರಮ ಸರ್ ಎಂ.ವಿ. ಬಡಾವಣೆಯಲ್ಲಿರುವ ಸಿವಗಂಗ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಾಹಿತಿ ಚಂದ್ರಶೇಖರ ಕಂಬಾರ ಕಾರ್ಯಕ್ರಮದ ಸರ್ವಾಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು...
ನೋಡಲೇಬೇಕಾದ ‘ನಲ್ ಪಗಲ್ ನೇರತ್ತು ಮಯಕಂ’
ಮಂಜುನಾಥ ಚಾರ್ವಾಕ ವೇಲಂಕಣಿ ಚರ್ಚಿನ ಜಾತ್ರೆಗೆ ಸಂಸಾರ ಸಮೇತ ಊರವರೊಂದಿಗೆ ಹೋಗುವ ಮುಮಟಿ, ಮರಳಿ ಬರುವಾಗ ಯಾವುದೋ ಕನಸಿಗೆ ಜಾರುವವನಂತೆ ತಮಿಳುನಾಡಿನ ನಾಲ್ಕು ಚಕ್ರದ ಗಾಡಿ ಓಡಾಡಲಾಗದಷ್ಟು ಕಿರಿದಾದ ಓಣಿಗಳುಳ್ಳ ಸಣ್ಣ ಹಳ್ಳಿಯೊಂದರಲ್ಲಿ ಎರಡು ವರ್ಷಗಳ ಹಿಂದೆ ಮನೆಗೆ ಮರಳಿ ಬಾರದವನೊಬ್ಬನ ಮನೆಗೆ ತಾನೇ ಅವನು ಎನ್ನುವವನ ಹಾಗೆ ಹೋಗಿ...
ರಂಗಶಂಕರದಲ್ಲಿ ‘ಬಾಲಿ’
ಕವಿಯ ತೋಟಕ್ಕೆ ಬೆಂಕಿ…
ಉಗಮ ಶ್ರೀನಿವಾಸ್ ಜುಗಾರಿ ಕ್ರಾಸ್ ಅಂಕಣ ಚರ್ಚೆ/ಸಂವಾದ ಬೆಳೆಸುವುದಕ್ಕೆ ಇರುವ ಅಂಕಣ. ಇಂದಿನ ಜ್ವಲಂತ ಸಮಸ್ಯೆಗಳಾಗಲೀ, ಬೆಳಕಿಗೆ ಹಿಡಿದು ನೋಡಬೇಕಾದ ವಿಷಯಗಳಾಗಲೀ ಈ ಅಂಕಣದಲ್ಲಿ ಕಾಣಿಸಿಕೊಳ್ಳುತ್ತದೆ. ಸಂವಾದ ‘ಹೀಗೇ..’ ಎಂದು ಅಂತ್ಯಗೊಳ್ಳಬೇಕಾಗಿಲ್ಲ. ಆದರೆ ಒಂದು ವಿಷಯದ ಹಲವು ಮಗ್ಗುಲುಗಳನ್ನಾದರೂ ಜುಗಾರಿ ಕ್ರಾಸ್...
‘ಬಹುಲಿಪಿ’ಯಲ್ಲಿ ಮಂಸೋರೆ ಅವರ ಎರಡು ಕೃತಿಗಳು..
ಆರ್ ಬಿ ಗುರುಬಸವರಾಜ ಓದಿದ ‘ಟ್ರಿನ್-ಟ್ರಿನ್’
ಆರ್ ಬಿ ಗುರುಬಸವರಾಜ ಮಕ್ಕಳ ಹಕ್ಕುಗಳ ಆಪ್ತ ಮಿತ್ರ “ಟ್ರಿನ್-ಟ್ರಿನ್ ಹಲೋ, ಮಕ್ಕಳ ಸಹಾಯವಾಣಿ”“ಹಲೋ ಮಕ್ಕಳೇ, ಆಪತ್ತಿನಲ್ಲಿದ್ದೀರಾ? ಸಹಾಯ ಬೇಕೇ? ನೀವೇನೂ ಹೆದರಬೇಡಿ. ನಾವಿದ್ದೇವೆ. ಈಗ ಮಕ್ಕಳ ಸಹಾಯವಾಣಿ ಎಂಬ ಫೋನ್ ನಂಬರ್ ಇದೆ. ಆ ನಂಬರ್ ಈ ಪುಸ್ತಕದಲ್ಲಿದೆ. ತಡಮಾಡದೇ ಓದಿ ತಿಳಿದುಕೊಳ್ಳಿ. ನಂಬರನ್ನು ಜೋಪಾನವಾಗಿ...
ಬಸವರಾಜ ಕೋಡಗುಂಟಿ ಅಂಕಣ – ನೇಪಾಲಿ ಬಾಶೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು. ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು. ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು. ‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...
ಶಕೀಲ್ ಉಸ್ತಾದ್ ಕವಿತೆ- ಸ್ನೇಹ ಸಮ್ಮೇಳನ..
ಶಕೀಲ್ ಉಸ್ತಾದ್ ಸ್ನೇಹ ಸಮ್ಮೇಳನದ ನೆಪದಲಿನಾವು ಗೆಳೆಯರೆಲ್ಲ ಭೂತಕಾಲಕ್ಕೆ ಟೈಮ್ ಟ್ರಾವೆಲ್ ಮಾಡಿಎರಡುವರೆ ದಶಕಗಳ ಹಿಂದೆ ಹೋಗಿದ್ದೇವುಅಂಥಹದ್ದೇನ್ನಿತ್ತೊ ಈ ಸಮಯಕ್ಕೆ ಧಾವಂತ,ಮತ್ತೆ ವರ್ತಮಾನಕ್ಕೆ ತಂದು ನಿಲ್ಲಿಸಿತುಛೇ, ಈ ಸಮಯಕ್ಕೆ ಸ್ವಲ್ಪನೂ ಕನಿಕರನೇ ಇಲ್ಲ ! ಗೆಳೆಯನಿಗೆ,ಬಾಲ್ಯದ ಮುನಿಸಿಗೆ ಕಾರಣ...
ಸರೋಜಿನಿ ಪಡಸಲಗಿ ಕವಿತೆ – ಮಹಾಪ್ರಸ್ಥಾನ..
ಸರೋಜಿನಿ ಪಡಸಲಗಿ ಹುಟ್ಟಿದ ಮನೆ ತೊರೆಯಲು ದೂರತೆರಳಲು ತಯಾರಾಯ್ತು ಯೋಚನೆನೋಡ್ತಿದ್ದೆ ಮುಳುಗಿತ್ತು ಮನವೂಗಾಢ ಮೌನದಲಿ ನಿರ್ಲಿಪ್ತತೆಯಲಿ ನಡೆಸಿತ್ತು ಭರ್ಜರಿ ತಯಾರಿ ಜೋರಾಗಿಪ್ರಸ್ಥಾನದತ್ತ ಯೋಚನೆ ಬಲೆ ಬಿರುಸಾಗಿಮೂಲೆ ಮೂಲೆ ಗುಡಿಸಿ ಸಂದೆಲ್ಲ ಸಾರಿಸಿಚೂರೂ ಕಸ ಮುಸುರೆ ಉಳಿಸದಂತೆ ಅಲ್ಲಿ ಗೋಡೆ ಎಲ್ಲ ಒರೆಸಿ ಮೆತ್ತಿ ಬಣ್ಣ...
Avadhi Recommends: ಆರ್ ವಿ ವಿಶ್ವವಿದ್ಯಾಲಯದಲ್ಲಿ ಸಂಗೀತ ಹಬ್ಬ..




















