ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅವಧಿ recommends ಓ ಮೈ ಗಾಡ್

ಓ ಮೈ ಗಾಡ್!!!   - ಮುಸಾಫಿರ್ ವಾರ್ತಾ ಭಾರತಿ ‘ಓ ಮೈ ಗಾಡ್’ ಚಿತ್ರ ಸಂಪೂರ್ಣ ಪರೇಶ್ ರಾವೆಲ್ ಚಿತ್ರ. ಇದು ಒಬ್ಬ ನಾಸ್ತಿಕ ಮತ್ತು ಆಸ್ತಿಕರ ನಡುವಿನ ತಿಕ್ಕಾಟ ಆಗಬಹುದು. ಅಥವಾ ದೇವರ ಹೆಸರಿನಲ್ಲಿ ಗೊಡ್ಡು ನಂಬಿಕೆಗಳನ್ನು ಬಿತ್ತುವವರ ಮಧ್ಯೆ ನಿಜವಾದ ದೇವರನ್ನು ಹುಡುಕುವ ಒಂದು ಪ್ರಯತ್ನವೂ ಆಗಬಹುದು. ಕಟ್ಟಾ ನಾಸ್ತಿಕನೂ,...

read more
ಫೇಸ್ ಬುಕ್ ಪಿಕ್: ಸುನೀತಾ ಹಂಚಿಕೊಂಡ ಮತ್ತೊಂದು ಕಥೆ

- ಸುನಿತಾ ಮಂಜುನಾಥ್ ಒಬ್ಬ ಚಿತ್ರಕಾರ....ಆಗಷ್ಟೇ ಚಿತ್ತಾರಗಳ ಬರೆಯೋದಕ್ಕೆ ಶುರು ಮಾಡಿದ್ದ....ಚೆಂದದ ಚಿತ್ರ ಬರಿತಾ ಇದ್ದ....ಅವನಿಗೆ ತನ್ನ ಚಿತ್ರದ ಬಗ್ಗೆ ..ತನ್ನ ಕಲೆಯ ಸಾರ್ಥಕ್ಯದ ಬಗ್ಗೆ ತಿಳಿದುಕೊಳ್ಳ ಬೇಕು ಅನಿಸಿತು...ಸರಿ ಒಂದು ಸುಂದರ ಚಿತ್ರ ಬರೆದ....ಅಲ್ಲೇ ತನ್ನ ಕುಂಚ ಮತ್ತು ಬಣ್ಣಗಳ ಇಟ್ಟು.."ಇದು ನನ್ನ ಮೊದಲ...

read more
ಪೂರ್ತಿಯಾಗಿ ಅರಳದೆ..

ಸಹಸ್ರ ಲಿಂಗಗಳು - ರಾಜು ಹೆಗ್ಡೆ ಮಳೆಯ ಹೊಳೆಯಲ್ಲಿ ಮುಳುಗುವ ಯಾವಾಗಲೊ ಅರ್ಧಂಬರ್ಧ ಕಟೆದು ಬಿಟ್ಟ ಲಿಂಗಗಳು ಚಳಿಯಲಿ ತುಸು ಕಾಣುತ್ತಾ ಬೇಸಿಗೆಯಲಿ ಹೊಳೆಯುವವು ಕಪ್ಪು ಕಾಡಿನ ನಡುವೆ ಹರಿವ ಹೊಳೆ ಎಲ್ಲೆಂದರಲ್ಲಿ ನಣುಪಾದ ಕಲ್ಲುಗಳು ಕಂಡ ಕನಸಿನಂತೆ ಉಂಡ ಅನುಭವದಂತೆ ಯಾಕೊ ಪೂರ್ತಿಯಾಗಿ ಅರಳದೆ ಅವ್ಯಕ್ತವಾಗಿರುವ ವಾಕ್ಯಗಳು ಕಲ್ಲೂ...

read more
ಸೂತ್ರಧಾರ ರಾಮಯ್ಯ ಕಣ್ಣಲ್ಲಿ ಕಾವೇರಿ..

eye ಇಲ್ಲದ ಐತೀರ್ಪು! ಒಂದು ಹಳೆ ಹಳಿಕೆ - ಸೂತ್ರಧಾರ ರಾಮಯ್ಯ ಅಂದಿನ ಆಂಗ್ಲರ 'ಲೋಪ' ಕ್ಕೆ ಇಂದಿನ ಐತೀರ್ಪಿನ 'ಮುದ್ರೆ'ಯೇ? ಹೇಳಮ್ಮ 'ಲೋಪಮುದ್ರೆ'. ಇದು ಸರಿಯೇ ಕಾವೇರಿ ತಾಯೆ? ಹುಟ್ಟಿ ಬೆಳೆದ ಮನೆಗೆ ೨೭೦ ಟಿ ಎಂ ಸಿ! ನೆರಮನೆಗೆ ೪೨೦-೧ (೪೧೯) ಟಿ ಎಂ ಸಿಯೆ? ಏನನ್ನಬೇಕು; ಎಷ್ಟು ಅನ್ನ ಬೇಕು ? ಹೆತ್ತವರಿಗೆ ಒಪ್ಪತ್ತು ಅನ್ನ...

read more
ಕೊಲ್ಕತ್ತಾ ಕೊಲ್ಕತ್ತಾ – ಕೊನೆಯ ಭಾಗ

ಪ್ರಜ್ಞಾ ಮತ್ತೀಹಳ್ಳಿ ಬೆಳಿಗ್ಗೆ ಎದ್ದು ಬ್ರಿಟೀಶ ಮ್ಯೂಸಿಯಂಗೆ ಹೋದೆ. ಸುತ್ತಲೂ ಬಹು ವಿಸ್ತಾರವಾದ ವಿಕ್ಟೋರಿಯಾ ಗಾರ್ಡನ್ ತುಂಬಾ ಸುಂದರವಾಗಿದೆ. ಆದರೆ ಪೂತರ್ಿ ತಿರುಗಾಡುವುದು ಅಸಾಧ್ಯ. ನಡುವೆ ಬ್ರಿಟೀಶ ವಾಸ್ತು ಶಿಲ್ಪದ ಬಿಳಿ ಬಣ್ಣದ ಕಟ್ಟಡ. ಗಾರ್ಡನ್ ಗೆ ಬೇರೆ ಮ್ಯೂಸಿಯಂಗೆ ಬೇರೆ ಪ್ರವೇಶ ಟಿಕೆಟುಗಳು. ಸ್ಥಳೀಯರು ಗಾರ್ಡನ್...

read more
ಗೋಪಾಲ ವಾಜಪೇಯಿ ಕಾಲಂ : ಅಣ್ಣಾ ಅಂದ್ರೆ…

ಸುಮ್ಮನೇ ನೆನಪುಗಳು - 17 ''ಕೋಶ ಓದು...'' ಅಂತ ಅಪ್ಪ. ''ದೇಶ ಸುತ್ತತೀನಿ...'' ಅಂತ ಮಗ. ''ಅದೆಲ್ಲಾ ಬ್ಯಾಡಾ... ಸುಮ್ನs ವೇದ-ಶಾಸ್ತ್ರ ಅಧ್ಯಯನ ಮಾಡು...'' ''ಊಹೂಂ... ಅದೆಲ್ಲಾ ನಂಗ ಮನಸಿಲ್ಲಾ...'' ''ಹಿರೇ ಮಗಾ ನೀ ಮನೀಗೆ. ಮನಿತನದ ಪರಂಪರಾ ಮುಂದವರಸಬೇಕು...'' ''ಆ ಕೆಲಸ ಮಾಡ್ಲಿಕ್ಕೆ ಇನ್ನೂ ನಾಲ್ಕು ಮಂದಿ...

read more
ಕೊಲ್ಕತ್ತಾ, ಕೊಲ್ಕತ್ತಾ! – ಪ್ರಜ್ಞಾ ಮತ್ತೀಹಳ್ಳಿ

(ಇದುವರೆಗೆ...) ಪ್ರಜ್ಞಾ ಮತ್ತೀಹಳ್ಳಿ ಒಹೋ ದೋಣಿ ವಿಹಾರ ವ್ಯವಸ್ಥೆ ಇರಬೇಕು. ಹಾಗಂತ ಹೊಳೆದಿದ್ದೇ ಖುಶಿಯಾಯಿತು. ಟಿಕೆಟು ಕೊಳ್ಳೋಣ ಅಂತ ಆಚೀಚೆ ಕಣ್ಣಾಡಿಸಿದೆ. ಒಂದು ಕಡೆ ಕೌಂಟರ್ ಕಾಣಿಸಿತು. ಹೋಗಿ ನೋಡಿದರೆ ಅದು paid toilet. ಅವರ ಹತ್ತಿರ ದೋಣಿ ಕೂಪನ್ ಕೇಳಿದೆ ಹಾಗೇನೂ ಇಲ್ಲ ಅವರೇ ಇಸಿದುಕೊಳ್ಳುತ್ತಾರೆ ಅಂದರು. ಬೇರೆ ಬೇರೆ...

read more
ನಾ ದಿವಾಕರ್ ನೇರನುಡಿ: ಬಂದ್ ಆಚರಿಸುವ ಮುನ್ನ..

ಬಂದ್ ಆಚರಿಸುವ ಮುನ್ನ ಕಾವೇರಿಯಲ್ಲಿ ಪ್ರೀತಿ ಸದ್ಭಾವನೆ ಹರಿಯಲಿ ಶತಮಾನದ ಸಮಸ್ಯೆಯಾಗಿರುವ ಕಾವೇರಿ ವಿವಾದ ಮತ್ತೊಮ್ಮೆ ಕಾವೇರುತ್ತಿದೆ. 1991ರ ಕರಾಳ ಛಾಯೆ ಮತ್ತೊಮ್ಮೆ ರಾಜ್ಯದಾದ್ಯಂತ ಆವರಿಸುತ್ತಿದೆ. ಮಾನವನ ಉಳಿವಿಗೆ ಅತ್ಯಗತ್ಯವಾದ ನೀರು, ಅಮಾಯಕರ ಅಂತ್ಯಕ್ಕೆ ಕಾರಣವಾಗುವ ಸನ್ನಿವೇಶ ಸೃಷ್ಟಿಯಾಗುತ್ತಿದೆ. ಕನರ್ಾಟಕದ ಜೀವನದಿ...

read more
ಬೆಂಗಾಲಿಗಳು ಆ ಮನೆಯನ್ನು ಟಾಕುರಬರಿ ಎನ್ನುತ್ತಾರೆ..

ಪ್ರಜ್ಞಾ ಮತ್ತೀಹಳ್ಳಿ ನನ್ನ ರೂಮು ಮೇಟು ಸ್ವಯಂಪ್ರಭಾ ಝಾ ಎಂಬ ಮೈಥಿಲಿ ಭಾಷೆಯ ಕವಯತ್ರಿ ಪಾಟನಾದಿಂದ ಬರಬೇಕಿತ್ತು ಆದರೆ ಬಂದಿರಲೇ ಇಲ್ಲ ಹೀಗಾಗಿ ನಾನು ಒಬ್ಬಳೇ ಇದ್ದೆ. ಬೇರೆ ಬೇರೆ ಭಾಷೆಯ ಒಟ್ಟು ಇಪ್ಪತ್ತೈದು ಕವಿಗಳು ನಾಲ್ಕು ಜನ ಬೆಂಗಾಲಿಗಳು ಸ್ಥಳೀಯರಾದ ಕಾರಣ ಉಳಿಯಲು ಬಂದಿರಲಿಲ್ಲ. ನಾವೆಲ್ಲರೂ ಪರಸ್ಪರ ಭೇಟಿ ಅಂತ ಆಗಿದ್ದು...

read more
ನನಗೆ ಜನ್ಮ ದಿನಾಂಕವಿಲ್ಲ..

ಹುಟ್ಟಿದ ದಿನವೇ ಗೊತ್ತಿರದವನಿಗೆ ಅದೆಂಥ ಭವಿಷ್ಯವಿದ್ದೀತು? ಚಾಮರಾಜ ಸವಡಿ ಕೊಪ್ಪಳ ಜಿಲ್ಲೆ ಅಳವಂಡಿಯ ಮಣ್ಣಿನ ಛಾವಣಿ ಮನೆಯಲ್ಲಿ ಸಹಜ ಹೆರಿಗೆಯಲ್ಲಿ ಹುಟ್ಟಿದ ನಾಲ್ಕನೇ ಮಗು ನಾನು. ಮೊದಲ ಮೂರು ಮಕ್ಕಳು ಗಂಡಾಗಿದ್ದರಿಂದ ನನ್ನ ಅಪ್ಪ-ಅವ್ವ ಹೆಣ್ಣುಮಗುವನ್ನು ನಿರೀಕ್ಷಿಸುತ್ತಿದ್ದರು. ಆದರೆ, ಹುಟ್ಟಿದ್ದು ಮತ್ತೊಂದು ಗಂಡು....

read more
ನಾಗಂದಿಗೆಯೆಂಬ ಗೋಡೆ ಮೇಲಿನ ಖಜಾನೆ

ಡಿ  ಎಸ್ ಶ್ರೀನಿಧಿ ತುಂತುರು ಹನಿಗಳು ನಮ್ಮ ಮನೆಯೆದುರಿನ ದೊಡ್ಡದಾದ ಗೊಡ್ಡುಮಾವಿನ ಮರವೊಂದು ನಾಲ್ಕಾರು ತೆಂಗಿನಮರಗಳಿಗೆ ತೊಂದರೆ ಕೊಡುತ್ತಿತ್ತು. ಮಾವಿನ ಮರದಲ್ಲಿ ಕಾಯೂ ಬರುತ್ತಿರಲಿಲ್ಲ, ಈ ತೆಂಗಿನ ಮರಗಳಿಗೆ ಬೆಳೆಯಲೂ ಬಿಡುತ್ತಿರಲಿಲ್ಲ. ಅಪ್ಪ ಆ ಮರ ಕಡಿಸಬೇಕು ಅಂತ ಕೆಲ ವರ್ಷಗಳಿಂದ ಹೇಳುತ್ತ ಬಂದಿದ್ದರೂ, ಅದು ಕಾರ್ಯರೂಪಕ್ಕೆ...

read more
ಡಿ ಎಸ್ ರಾಮಸ್ವಾಮಿ ಮೇಜಿನ ಮೇಲೆ : ‘ಅಪ್ಪನ ಪ್ರೇಯಸಿ’

ಅಭಿಸಾರಿಕೆಯಾಗಿ ಒದಗದ 'ಅಪ್ಪನ ಪ್ರೇಯಸಿ' ಡಿ ಎಸ್ ರಾಮಸ್ವಾಮಿ ಕತೆಗಾರರಾಗಿ, ಕವಿಯಾಗಿ ಈಗಾಗಲೇ ಖ್ಯಾತರಾಗಿರುವ ವಿ.ಆರ್.ಕಾರ್ಪೆಂಟರ್ರ್ 'ಅಪ್ಪನ ಪ್ರೇಯಸಿ' ಎಂಬ ಕ್ಯಾಚೀ ಶೀರ್ಷಿಕೆಯ ಕಾದಂಬರಿ ಪ್ರಕಟಿಸಿದ್ದಾರೆ. ಶೀರ್ಷಿಕೆ ತಕ್ಷಣಕ್ಕೆ ಹುಟ್ಟಿಸುವ ಕುತೂಹಲ, ಕಾದಂಬರಿಯಲ್ಲಿ ಇರಬಹುದಾದ ಹೊಸತನ ಮತ್ತು ಸದ್ಯೋ ವರ್ತಮಾನದ...

read more
ರಂಗಶಂಕರದಲ್ಲಿ ರಂಗಾಯಣ ನಾಟಕ

ಚಿರೇಬಂದಿ ವಾಡೆ ರಂಗಾಯಣವು ತನ್ನ ಅತ್ಯಂತ ಯಶಸ್ವಿ ನಾಟಕ, ಶ್ರೇಷ್ಠ ಮರಾಠಿ ನಾಟಕಕಾರ ಶ್ರೀ ಮಹೇಶ್ ಎಲ್ಕುಂಚ್ವಾರ್ ಅವರು ರಚಿಸಿರುವ 'ಚಿರೇಬಂದಿ ವಾಡೆ' ಯನ್ನು ರಂಗಶಂಕರದಲ್ಲಿ ಭಾನುವಾರ, ಅಕ್ಟೋಬರ್ 7, 2012 ರಂದು 3.30 ಕ್ಕೆ ಮತ್ತು 7.30 ಕ್ಕೆ ಪ್ರದರ್ಶನ ಮಾಡಲಿದೆ. ರಂಗಾಯಣದ ಕಲಾವಿದರು ಈ ನಾಟಕದಲ್ಲಿ ಅಭಿನಯಿಸಲಿದ್ದಾರೆ....

read more

Pin It on Pinterest

Share This