ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಟಿ ಎಸ್ ಸತ್ಯನ್ – The Master in Action!

ಈ ಅದ್ಭುತ ಚಿತ್ರಗಳನ್ನು ಫೇಸ್ ಬುಕ್ಕಿನಲ್ಲಿ ಹಂಚಿಕೊಂಡವರು ಮಂಜುನಾಥ್ ಸುಳ್ಳೊಳ್ಳಿ PEOPLES PHOTOGRAPHER.... ಬಿಜಾಪುರದ ಮಂಗೂಳಿ ವಾಡೆಯಲ್ಲಿ ಟಿ ಎಸ್ ಸತ್ಯನ್ : ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : ...

read more
’ಆಕಾಶದ ತುಂಬಾ ಎಲ್ಲರ ಮನೆ ಅಜ್ಜ, ಅಜ್ಜಿ,ಮುತ್ತಜ್ಜ ಇದಾರಲ್ಲಮ್ಮ’ – ಭಾಗ್ಯಶ್ರೀ

ಭಾಗ್ಯಶ್ರೀ ನನ್ನ ಪ್ರೀತಿಯ ಅಜ್ಜ ತೀರಿ ಹೋಗಿ ಕೆಲವು ದಿನಗಳಾಗಿದ್ದಷ್ಟೆ, ಬಹಳ ದುಃಖದಿಂದ ಇದ್ದ ನನ್ನ ಬಳಿ ನನ್ನ ಮಗ ಬಂದು ’ಯಾಕಮ್ಮ.. ನೀನು ಬೇಜಾರಲ್ಲಿ ಇದ್ದಿ’ ಅಂದಿತು . ಅದಕ್ಕೆ ನಾನು ’ನಿನ್ನ ಮುತ್ತಜ್ಜನ ನೆನಪು ಆಗ್ತಾ ಇತ್ತು ಮುದ್ದು’  ಅಂದೆ. ಅದಕ್ಕೆ ಅದು ’ಅವರೆಲ್ಲಿ ಇರ್ತಾರೆ ಈಗ?? ಮತ್ತೆ ಬರೋದು ಯಾವಾಗ ??’ ಅಂತ ಎಲ್ಲ...

read more
ಹಿಂಗಿದ್ರು ನಮ್ ಮೇಷ್ಟ್ರು!

ಸಂತೋಷ್ ಕುಮಾರ್ ಎಲ್ ಎಮ್ ಆರನೇ ಕ್ಲಾಸು ನಡೆಯುತ್ತಿತ್ತು.ಸಮಾಜ ವಿಜ್ಞಾನಕ್ಕೆ ಯಾರೂ ಇಲ್ಲದ ಕಾರಣ ನಮ್ಮ ಶಾಲೆಯ ಮುಖ್ಯೋಪಧ್ಯಾಯರೇ ಆ ವಿಷಯವನ್ನೂ ತೆಗೆದುಕೊಳ್ಳುತ್ತಿದ್ದರು. ವಿದ್ಯಾರ್ಥಿಗಳು ಅಷ್ಟೊಂದು ಸೀರಿಯಸ್ ಆಗಿ ಕುಳಿತುಕೊಳ್ಳುತ್ತಿರಲಿಲ್ಲ.ಸ್ವಲ್ಪ ದಿನಗಳಲ್ಲೇ ಇದ್ದಕ್ಕಿದ್ದಂತೆ ಹೊಸ ಉಪಾಧ್ಯಾಯರ ನೇಮಕವಾಯಿತು. ಎಲ್ಲ...

read more
ಎಷ್ಟು ಎಣಿಸಿದರೂ, ಲೆಕ್ಕಕ್ಕೆ ಸಿಗುವುದು ಐದೇ ಬೆರಳು…

ನೆನಪು-ನವಿಲುಗರಿ -  ರಘುನಂದನ ಕೆ. ಹೆಗಡೆ ಅತ್ತಿತ್ತ ಸುತ್ತಮುತ್ತ ಸುಳಿದಾಡಿ ಈ ಮನಸು ನೆನಪ ಪುಟ ತಿರುವಲು ಕಂಡದ್ದು ಬೆಚ್ಚಗೆ ಮಲಗಿದ್ದ ನಿನ್ನ ನೆನಪ ನವಿಲುಗರಿ . ಕೈಯಲ್ಲಿ ಕೈ ಬೆಸೆದು ಬೆರಳ ಎಣಿಸುತ್ತ, ಮೌನ ಕೊಲ್ಲುತ್ತ ಸಾಗರ ತೀರದ ಮರಳಲ್ಲಿ ಮೂಡಿಸಿದ್ದ ಜೋಡಿಪಾದಗಳ ಗುರುತ ನುಂಗಿದ್ದು ಮರಳೋ, ಅಲೆಯೋ ಇನ್ನೂ...

read more
ಆ ತಮಟೆಗಳ ಶಬ್ದ ಇಲ್ಲ..

ಕಥೆಯಾದ ಸಂಕ್ರಾಂತಿ ಮಂಜುನಾಥ ದಾಸನಪುರ ಹದಿನೈದು ವರ್ಷಗಳ ಹಿಂದಿನ ನೆನೆಪು. ಸಂಕ್ರಾಂತಿ ಹಬ್ಬದ ಆ ಮುಂಜಾವು ನನ್ನ ಊರು ಮಂಜಿನಿಂದ ಆವರಿಸಿತ್ತು. ಮಗುವು ತಾಯಿಯ ಹಾಲನ್ನು ಹೀರುವಂತೆ ಸೂರ್ಯನ ಕಿರಣಗಳು ಆ ಮಂಜನ್ನು ಹೀರುತ್ತಾ ಭೂಮಿಯ ಕಡೆಗೆ ದಾವಿಸುತ್ತಿತ್ತು. ಚಿಲಿಪಿಲಿಗಳ ನಿನಾದ, ಹಸು ಕರುಗಳ `ಅಂಬಾ' ಎನ್ನುವ ಕೂಗು ಆ ದಿನ ನನ್ನ...

read more
ಇಲ್ಲಿದೆ ವೀರೇಂದ್ರ ಅವರಗುಪ್ಪ ಟಾಪ್ ಟೆನ್!

ನೀವು ಕಳೆದ ವರ್ಷ ಓದಿದ ಹತ್ತು ಬೆಸ್ಟ್ ಪುಸ್ತಕಗಳು ಯಾವುದು? ಎನ್ನುವ ಪ್ರಶ್ನೆಯನ್ನು ಅವಧಿ ಹಲವರ ಮುಂದಿಟ್ಟಿತು. ಗಮನಿಸಿ: ಇದು ಕಳೆದ ವರ್ಷ ಪ್ರಕಟವಾದ ಪುಸ್ತಕಗಳ ಟಾಪ್ ೧೦ ಪಟ್ಟಿಯಲ್ಲ. ಬದಲಿಗೆ ನಮ್ಮ ಸಾಹಿತಿಗಳು, ಚಿಂತಕರು, ಓದುಗರು ಕಳೆದ ವರ್ಷ ಓದಿರುವ ಪುಸ್ತಕಗಳಲ್ಲಿನ ಟಾಪ್ ೧೦ ಅಷ್ಟೇ. ಆ ಪುಸ್ತಕಗಳು ಯಾವ ವರ್ಷ ಬೇಕಾದರೂ...

read more
ದೇವಣ್ಣನ ಕ್ಯಾಂಟೀನ್ನಿನಲ್ಲಿ..

ಪ್ರಸಾದ್ ಶೆಣೈ ಕಾಫೀ ಡೇಯ ಕೂತುಹಲಗಳೇ ಇಲ್ಲದ ಕಾಫೀ ಬೇಡ.. ದೇವಣ್ಣನ ಕ್ಯಾಂಟೀನ್ನಿನಲ್ಲಿ ಬದುಕಿನ ರಹಸ್ಯ ಮಾತುಕತೆಯೊಂದಿಗೆ ಬಿಸಿಯಾಗುವ ಕಾಫೀ ಬೇಕು.. ಬದುಕು ಕಲಿಸೋದು ಅದೇ..ಕನಸುಗಳಿರೋದು...

read more
ಟೈಮ್ ಪಾಸ್ ಕಡ್ಲೆ ಕಾಯ್ : ಡರ್ಟಿ ಪಿಕ್ಚರ್ಸೂ ಮತ್ತು ನೋ ಕಾನ್ಫಿಡೆನ್ಸ್ ' ಮೋಸ 'ನ್ನೂ!

ಸೂತ್ರಧಾರ ರಾಮಯ್ಯ ದೇಶ ದೇಶದ ನಡುವೆ ದ್ವೇಷ, ಪಾರ್ಟಿ ಪಾರ್ಟಿಯ ನಡುವೆ, ತಮಗೇ ಮತ-ಲಭಿ ಸಲಿ ಎಂಬ ಹುನ್ನಾರದ ಪೈಪೋಟಿ, ಪ್ರೊವೊಕೇಶನ್. ಇತ್ತ , ಮಳೆಬರದ ನಾಡಲ್ಲಿ ಬರ, ಸಾಮಾನ್ಯ ಜನರನ್ನು ದರ ದರನೆ ಎಳೆ ತಂದು ರಸ್ತಿಗೆ ನಿಲ್ಲಿಸುವ ಏರಿದ ದರ! ರಾಜಕೀಯದ ತಂದುರಸ್ತಿಯನ್ನ-ಐ ಮೀನ್, ವೈಪರೀತ್ಯವನ್ನು ಕೇಳುವುದೇ ಬೇಡ: ಕೆಡವುವೆವು...

read more
ಜೋಗಿ ಬರೆಯುತ್ತಾರೆ: ಕವಿತೆಯ ನಡುವೆ ಬಿಡುವು ಮಾಡಿಕೊಂಡು..

ನೀವು ರಾಜಕಾರಣಿಗಳ ಕುರಿತು ಯಾಕೆ ಬರೆಯುವುದಿಲ್ಲ, ರಾಜಕೀಯದ ಬಗ್ಗೆ ಯಾಕೆ ಬರೆಯುವುದಿಲ್ಲ ಅಂತ ಒಂದಷ್ಟು ಗೆಳೆಯರು ಕೇಳಿದರು. ನಾನು ಬರೆಯುವುದೆಲ್ಲ ರಾಜಕಾರಣದ ಕುರಿತೇ ಅಂದುಕೊಂಡಿದ್ದವನಿಗೆ ನಿರಾಸೆಯಾಯಿತು. ಯಡಿಯೂರಪ್ಪ ರಾಜೀನಾಮೆ ಕೊಟ್ಟಿದ್ದನ್ನು, ಕುಮಾರಸ್ವಾಮಿ ಅಧಿಕಾರ ಕಳಕೊಂಡದ್ದನ್ನು, ಸಿದ್ಧರಾಮಯ್ಯ ಅರಚುತ್ತಾ...

read more
ಈ ಲಂಡನ್ ನಲ್ಲಿ ಎಲ್ಲಿ ಹುಡುಕಿದರೂ ಕಬ್ಬಿನ ಹಾಲು ಸಿಗುವುದಿಲ್ಲ..

ನೆನಪಿನಂಗಳದಿಂದ ನಮ್ಮೂರಿನ ಆಲೆಮನೆ ಅರ್ಪಿತಾ ರಾವ್ ಅಮ್ಮನಿಗೊಂದು ಫೋನ್ ಮಾಡಿದ್ದೆ. ಫೋನ್ ಮಾಡುವುದು ಮಾಮೂಲಿ ದೂರದಲ್ಲಿದ್ದರೆ ಇರುವುದು ಅದೊಂದೇ ದಾರಿ ,ಫೋನ್ ನಲ್ಲೆ ನಗು, ಅಳು, ಸಿಟ್ಟು ಎಲ್ಲವನ್ನು ತೋರಿಸಿ ನಾನಿನ್ನು ನಿನ್ನ ಮಗಳಮ್ಮ ಎಂದು ತೋರಿಸಿಕೊಡುವುದು .ಈ ಭಾರಿ ಫೋನ್ ಮಾಡಿ ದಾಗ ಅಮ್ಮ ಅಂದರು ನೀನಿಲ್ಲಿರಬೇಕಿತ್ತು ಕಣೆ...

read more
ಟಿಪ್ಪು ವಿವಿ ವಿವಾದ: ಸಾಂಸ್ಕೃತಿಕ ಭಯೋತ್ಪಾದನೆ

ನಾಮಕರಣದಿಂದಲೇ ಸಾರ್ಥಕತೆ ಪಡೆಯುವುದು, ನಾಮಕರಣದ ಮೂಲಕವೇ ವಿವಾದ ಸೃಷ್ಟಿಸುವುದು, ನಾಮಕರಣದ ಹಿನ್ನೆಲೆಯಲ್ಲೇ ಜನಸಮುದಾಯಗಳ ಭಾವನೆಗಳನ್ನು ಕೆರಳಿಸಿ ದ್ವೇಷದ ಬೀಜ ಬಿತ್ತುವುದು ಭಾರತಕ್ಕೆ ತಗುಲಿರುವ ಸಾಂಕ್ರಾಮಿಕ ರೋಗ. ರಸ್ತೆಗೆ ಹೆಸರಿಡುವುದರಿಂದ ಹಿಡಿದು ಸ್ಮಾರಕ ಭವನಗಳ ನಿಮರ್ಾಣದವರೆಗೂ ಈ ಸಾಂಕ್ರಾಮಿಕ ರೋಗ ತನ್ನದೇ ಆದ...

read more
ಹಿರೇಜಂಬೂರ್ ಕಂಡಂತೆ ಪುಸ್ತಕ ಬಿಡುಗಡೆ

ರಮೇಶ್ ಹಿರೇಜಂಬೂರ್ ಸಪ್ನ ಬುಕ್ ಹೌಸ್ ವಾಡಿಯಾ ಸಭಾಂಗಣದಲ್ಲಿ ಇತ್ತೀಚಿಗೆ ಹಮ್ಮಿಕೊಂಡಿದ್ದ  ಕಾರ್ಯಕ್ರಮದಲ್ಲಿ 8 ಮಂದಿ ವಿವಿಧ ಲೇಖಕರ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು ದೊಡ್ಡ ಸೈಜ್ ನಲ್ಲಿ ಫೋಟೋಗಳನ್ನು ನೋಡಲು ಫೋಟೋ ಮೇಲೆ ಕ್ಲಿಕ್ ಮಾಡಿ : [gallery columns="4"...

read more
ಕೇಸರಿ ಹರವೂ ಕಂಡಂತೆ..

http://youtu.be/H2aHuG9lW0U Do we need hydroelectric projects in the pristine rain forests of the Western Ghats? The Gundia river basin is one of the very few irreplaceable biodiversity hotspots still remaining in the mountainous Western Ghats that run along the...

read more
ದಿನಕ್ಕೊಂದು 'ನಿಟ್ಟುಸಿರ' ಕಥೆ – ಜಿ ಎನ್ ಮೋಹನ್

ಜಿ ಎನ್ ಮೋಹನ್ ಕೃಪೆ ವಿಜಯ ಕರ್ನಾಟಕ ನನ್ನ ಇನ್ ಬಾಕ್ಸ್ ಗೆ ಒಂದು ನಿಟ್ಟುಸಿರು ಬಂದು ಬಿತ್ತು. ಅದೊಂದು ಗಾಢ ನಿಟ್ಟುಸಿರು. ತನ್ನ ಒಡಲೊಳಗಿನ ನೋವನ್ನೆಲ್ಲಾ ನನ್ನೆದುರು ಸುರಿದ ನಿಟ್ಟುಸಿರು. ನನಗೆ ಆ ನೋವಿನ ಗುಂಗಿನಿಂದ ಇನ್ನೂ ಹೊರಗೆ ಬರಲು ಆಗಿರಲೇ ಇಲ್ಲ   ಆಗಲೇ ಇನ್ನೊಂದು ನಿಟ್ಟುಸಿರು ನನ್ನ ಇನ್ ಬಾಕ್ಸ್ ಗೆ ಬಂದು ಬಿತ್ತು....

read more
ಕಿರಣ್ ಗಾಜನೂರು ಟಾಪ್ ಟೆನ್

ನೀವು ಕಳೆದ ವರ್ಷ ಓದಿದ ಹತ್ತು ಬೆಸ್ಟ್ ಪುಸ್ತಕಗಳು ಯಾವುದು? ಎನ್ನುವ ಪ್ರಶ್ನೆಯನ್ನು ಅವಧಿ ಹಲವರ ಮುಂದಿಟ್ಟಿತು. ಗಮನಿಸಿ: ಇದು ಕಳೆದ ವರ್ಷ ಪ್ರಕಟವಾದ ಪುಸ್ತಕಗಳ ಟಾಪ್ ೧೦ ಪಟ್ಟಿಯಲ್ಲ. ಬದಲಿಗೆ ನಮ್ಮ ಸಾಹಿತಿಗಳು, ಚಿಂತಕರು, ಓದುಗರು ಕಳೆದ ವರ್ಷ ಓದಿರುವ ಪುಸ್ತಕಗಳಲ್ಲಿನ ಟಾಪ್ ೧೦ ಅಷ್ಟೇ. ಆ ಪುಸ್ತಕಗಳು ಯಾವ ವರ್ಷ ಬೇಕಾದರೂ...

read more
ನನ್ನ ಪಾದ ತುಳಿತಕ್ಕೆ ಹುಲ್ಲುಗರಿಗಳು ನರಳುವ ಸದ್ದು…

ಬಿ ಎಂ ಬಶೀರ್ 1.ಅಕೌಂಟ್ ಇತ್ತೀಚೆಗೆ ದುಬೈಯಿಂದ ಬಂದ ಗೆಳೆಯ ಕೇಳಿದ ಹೇಳು ನಿನ್ನ ಅಕೌಂಟ್ ನಲ್ಲಿ ಎಷ್ಟು ದುಡ್ಡಿದೆ...? ಫೇಸ್ಬುಕ್ ಅಕೌಂಟ್ ತೆರೆದು ತೋರಿಸಿದೆ ಸಾವಿರಾರು ಗೆಳೆಯರು ಅಲ್ಲಿ ನಗುತ್ತಿದ್ದರು . 2. ಸದ್ದು . ಮರ ಗಿಡಗಳಿಗೂ ಆತ್ಮ ಇರಬಹುದೇ ಎಂಬ ಪ್ರಶ್ನೆ ಹೊಳೆದಂದಿನಿಂದ ನಡೆಯುವಾಗೆಲ್ಲ ನನ್ನ ಪಾದ ತುಳಿತಕ್ಕೆ...

read more

Pin It on Pinterest

Share This