ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
Art by Pascal Campion
ಸಿ ಎಸ್ ಭೀಮರಾಯ ಓದಿದ ‘ಹೋಟೆಲ್ ಗೋದಾವರಿ’
ಸಿ ಎಸ್ ಭೀಮರಾಯ ಡಾ. ಬಾಳಾಸಾಹೇಬ ಲೋಕಾಪುರ ಸಮಕಾಲೀನ ಕನ್ನಡ ಸಾಹಿತ್ಯದ ಬಹು ಮುಖ್ಯ ಲೇಖಕರಲ್ಲಿ ಒಬ್ಬರು. ಅವರು ತಮ್ಮ ಮಾತೃಹೃದಯದಿಂದ ಕನ್ನಡ ಕಥೆ ಮತ್ತು ಕಾದಂಬರಿಗಳ ಲೋಕವನ್ನು ವಿಶೇಷವಾಗಿ ಗ್ರಾಮೀಣ ಪ್ರದೇಶದ ಜಗತ್ತನ್ನು, ಅಕ್ಷರ ಲೋಕಕ್ಕೆ ವಿಸ್ತರಿಸಿದ ಪ್ರತಿಭಾನ್ವಿತ ಲೇಖಕರು. ಕಥನ ಪರಂಪರೆಗೆ ಹೊಸ ಸಂವೇದನೆಯ ಮೊನಚು ಮತ್ತು...
ಸಾಮಾಜಿಕ ಕಾಳಜಿ ಪ್ರಜ್ಞೆ ಹೆಚ್ಚಿಸಿದ ಚಿತ್ರಹಬ್ಬ…
ಕುಮಾರ ಬೇಂದ್ರೆ -ಪ್ರೇಕ್ಷರ ಮನಗೆದ್ದ ಹಲವು ಕಲಾತ್ಮಕ ವಿಭಿನ್ನ ಚಿತ್ರಗಳು -ತಮ್ಮಿಷ್ಟದ ಚಿತ್ರ ನೋಡಲು ಲಗ್ಗೆ ಇಟ್ಟ ಪ್ರೇಕ್ಷರ ಹಿಂಡು! ಚಿತ್ರ ರಸಿಕರ ನಿರೀಕ್ಷೆಯಂತೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ೧೪ನೇ ಆವೃತ್ತಿ ಅತ್ಯಂತ ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಜರುಗಿ ಅಸಂಖ್ಯ ಪ್ರಯೋಗಾತ್ಮಕ ಚಿತ್ರಗಳನ್ನು...
ಕಾವ್ಯ ಎಂ ಎನ್ ಕವಿತೆ- ಸಸ್ತಾ ಮಾಲು…
ಕಾವ್ಯ ಎಂ ಎನ್ ಬಹಳಷ್ಟು ಸಭ್ಯ ಗಂಡಸರ ಪ್ರೇಮಯೋನಿ ಬುಡದಲ್ಲಿ ಹುಟ್ಟಿಅಲ್ಲೇ ಬರಡಾಗುತ್ತದೆ… ದೇಹದ ಅಂಚು ದಾಟದಅವರ ಬಹಳಷ್ಟು ಪ್ರೇಮಪ್ರಕರಣಗಳುಹೆಣ್ಣಿನ ಒದ್ದೆ ನ್ಯಾಪ್ಕೀನಿನರಕ್ತಸ್ರಾವದಲ್ಲಿಪಾತವಾಗುತ್ತದೆ.. ಹೆಣ್ಣೆಂದರೆ……ಮೊಲೆ ಮುಡಿ ಗರ್ಭ ಮುಟ್ಟುಎಂದಷ್ಟೇ ಭಾವಿಸುವಅಸಂಖ್ಯ ಗಂಡಸರಒಲವಿನ ಇಶಾರೆಯಲ್ಲಿಅವಳು ಕಣ್ಣು ಬಾಯಿ...
ಎಂ ನಾಗರಾಜ ಶೆಟ್ಟಿ, ದೀಪಾ ಹಿರೇಗುತ್ತಿ ಸೇರಿದಂತೆ ಐವರಿಗೆ ‘ಸಮಾಜಮುಖಿ ಕಥಾಪುರಸ್ಕಾರ’
ಬೆಂಗಳೂರಿನ ಸಮಾಜಮುಖಿ ಪ್ರಕಾಶನ ಏರ್ಪಡಿಸಿದ್ದ 2023ನೇ ಸಾಲಿನ ವಾರ್ಷಿಕ ಕಥಾಸ್ಪರ್ಧೆಯಲ್ಲಿ ಒಟ್ಟು 398 ಕಥೆಗಾರರು ಭಾಗವಹಿಸಿದ್ದರು. ಆರಂಭಿಕ ಸುತ್ತಿನ ಆಯ್ಕೆಯ ನಂತರ ಎರಡನೇ ಹಂತದ 50 ಕಥೆಗಳನ್ನು ಹೊಸ ಪೀಳಿಗೆಯ ಲೇಖಕ ಡಾ.ಕೆ.ಎಚ್.ಮುಸ್ತಾಫ ಹಾಗೂ ಅಂತಿಮ ಹಂತದ ಆಯ್ಕೆಯನ್ನು ಯುವ ಲೇಖಕಿ ಚೈತ್ರಿಕಾ ನಾಯ್ಕ ಹರ್ಗಿ...
ಕಿರಣ್ ಭಟ್ ಅವರ ವಿಶೇಷ ರಂಗ ಸರಣಿ – ದಕ್ಲಕಥಾ ದೇವಿ ಕಾವ್ಯ…
ಇವರು ರಂಗ ‘ಕಿರಣ’- ಕಿರಣ್ ಭಟ್ ಎಲ್ಲರಿಗೂ ರಂಗ ಬಂಧು. ಕಿರಣ್ ಭಟ್ ಅವರನ್ನು ನುಡಿಸಲು ತೊಡಗಿದರೆ ಎಷ್ಟೊಂದು ರಂಗ ಕಥೆಗಳು ಹೊರಬರುತ್ತವೆ. ‘ಅವಧಿ’ ಹೀಗೆ ನುಡಿಸಲು ತೊಡಗಿದ ಮೇಲೆ ಅವರಿಂದ ಹೊರ ಬಿದ್ದ ರಂಗ ಕಥೆಗಳೆಷ್ಟು?!. ನನ್ನಿಂದ ಸಾಧ್ಯವೇ ಇಲ್ಲ ಎಂದು ಕೈ ಆಡಿಸಿ ಬೆನ್ನು ಹಾಕಿ ಹೋಗಿದ್ದ ಅದೇ, ಅದೇ ಕಿರಣ್ ಭಟ್ ನಮ್ಮೆದುರು...
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಅಂಡಮಾನಿನಲ್ಲಿ ಅಲೆದಾಟ: ಭಾಗ-2…
ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...
ರೂಮಿಯ ಸಾಲುಗಳು…
ಸುಧಾ ಆಡುಕಳ ಕತ್ತಲೆ ಮರಗಳನ್ನು ಮತ್ತುಹೂಗಳನ್ನು ಮರೆಯಾಗಿಸಬಹುದುಕಣ್ಣಿನಿಂದ,ಆದರೆ ಪ್ರೀತಿಯನ್ನು ಮರೆಯಾಗಿಸಲುಸಾಧ್ಯವಿಲ್ಲ ಈ ಮಣ್ಣಿನಿಂದ. ಬಟ್ಟೆಯನ್ನು ಯಾರೋ ಬಡಿದು ಒಗೆಯುತ್ತಿದ್ದಾರೆಝಾಡಿಸುತ್ತಿರುವುದು ಬಟ್ಟೆಯನ್ನಲ್ಲ,ಅದರೊಳಗಿನ ಧೂಳನ್ನ ಆತ್ಮಸಾಕ್ಷಿಯ ಆಳಕ್ಕೆ ಇಳಿನಿನ್ನೊಳಗೊಂದು ಹರ್ಷದನದಿ ಸದಾ ಹರಿಯುವುದು ಅದೆಲ್ಲಿಂದಲೋ...
ಶಿವಕುಮಾರ ಮಾವಲಿ ಕಥೆ: ಮತದಾರ…
ಮೂಲ : ಅಚಿಬೆ ಭಾವಾನುವಾದ : ಶಿವಕುಮಾರ ಮಾವಲಿ ಮೂರು ವರ್ಷಗಳ ಹಿಂದೆ ಹಳ್ಳಿ ಬಿಟ್ಟು ಪ್ಯಾಟೆಗೆ ಹೋಗಿ ಗಾರೆ ಕೆಲಸಗಾರರ ತಂಡವೊಂದನ್ನು ಕಟ್ಟಿಕೊಂಡಿದ್ದ ಪುಂಡಲೀಕ ಮತ್ತೆ ಹಳ್ಳಿಗೆ ವಾಪಸ್ಸಾಗಿದ್ದರ ಹಿಂದಿನ ಕಾರಣ ಚುನಾವಣೆ ಎಂಬುದು ಹಳ್ಳಿಯ ಎಲ್ಲರಿಗೂ ಗೊತ್ತಿತ್ತು.ಅವನು ಬರಲಿಚ್ಛಿಸಿದ್ದನೋ ಇಲ್ಲವೋ ಆದರೆ ಚುನಾವಣೆಯಂಥ ಕಷ್ಟದ...
ಸಪ್ನ ‘ಅವಧಿ’ ಟಾಪ್ ಟೆನ್…
ಕಿರಣ್ ಭಟ್ ಅವರ ವಿಶೇಷ ರಂಗ ಸರಣಿ – Tempest Project…
ಇವರು ರಂಗ ‘ಕಿರಣ’- ಕಿರಣ್ ಭಟ್ ಎಲ್ಲರಿಗೂ ರಂಗ ಬಂಧು. ಕಿರಣ್ ಭಟ್ ಅವರನ್ನು ನುಡಿಸಲು ತೊಡಗಿದರೆ ಎಷ್ಟೊಂದು ರಂಗ ಕಥೆಗಳು ಹೊರಬರುತ್ತವೆ. ‘ಅವಧಿ’ ಹೀಗೆ ನುಡಿಸಲು ತೊಡಗಿದ ಮೇಲೆ ಅವರಿಂದ ಹೊರ ಬಿದ್ದ ರಂಗ ಕಥೆಗಳೆಷ್ಟು?!. ನನ್ನಿಂದ ಸಾಧ್ಯವೇ ಇಲ್ಲ ಎಂದು ಕೈ ಆಡಿಸಿ ಬೆನ್ನು ಹಾಕಿ ಹೋಗಿದ್ದ ಅದೇ, ಅದೇ ಕಿರಣ್ ಭಟ್ ನಮ್ಮೆದುರು...
ಪಿ ಪಿ ಉಪಾಧ್ಯ ಕವಿತೆ- ಬದುಕೊಂದು ಸುತ್ತುವ ಚಕ್ರ…
ಪಿ ಪಿ ಉಪಾಧ್ಯ ಮದುವೆಯಾಗಿದ್ದಷ್ಟೆ ಗಂಡ ಹೆಂಡಿರು ಇಬ್ಬರೆಮನೆತುಂಬ ನಗುವಿರಲು ಮಗುವೊಂದು ಬೇಕುಅದು ಅವರಿಬ್ಬರಾಸೆ. ಮನ ತುಂಬಿದ ಬಯಕೆ ವರುಷವೆರಡು ಕಳೆವಾಗ ಹುಟ್ಟಿತೊಂದೇ ಮಗುವುಈಡೇರಿತೇ ಬಯಕೆ? ಇಲ್ಲ.ಮಗುವಿನಾಸೆಯ ಬದುಕ ತಮ್ಮದೆಂದೇ ಗಣಿಸಿಅದರ ಆಟೋಟಗಳಲ್ಲಿ ಹುದುಗಿದ ಆಅಪ್ಪ ಅಮ್ಮನಿಗೆ…ಮಗ ಬೆಳೆಯಬೇಕೆತ್ತರಕೆ,...
ಏಪ್ರಿಲ್ ಒಂದು ಲೆಕ್ಕಕ್ಕಿಲ್ಲ!
ದೀಕ್ಷಿತ್ ನಾಯರ್ ವೃದ್ಧಾಶ್ರಮದ ಗೇಟಿನಾಚೆಗೆಯೇ ಕೊಕ್ಕರೆಯಂತೆ ಕತ್ತು ತಿರುಗಿಸಿಕೊಂಡು ಹಳೆಯದನೆಲ್ಲ ನೆನೆದು ಮರುಗಿ, ಸೊರಗಿ ಹಾಸಿಗೆಯ ಮೇಲೆ ಒಂದು ಹಿಡಿಯಾಗಿ ಕಣ್ಣೀರು ಹಾಕುತ್ತಾ "ಇವತ್ತಾದರೂ ಮಕ್ಕಳು ಬರುತ್ತಾರೆ"ಎಂಬ ಆಸೆಯಿಂದ ಪದೇಪದೇ ಮೂರ್ಖರಾಗುತ್ತಿರುವ ಆ ಹಿರಿಯ ಜೀವಗಳಿಗೆ ಈ ಏಪ್ರಿಲ್ ಒಂದು ಲೆಕ್ಕಕ್ಕಿಲ್ಲ! ಬೀದಿ ಬದಿಯ...
ಜಿ ಎನ್ ನಾಗರಾಜ್ ಅಂಕಣ- ಆರ್ಯಭಟರ ಶೋಧಗಳ ಮೇಲೆ ವೈದಿಕ ಧಾಳಿ…
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
Pic by Abdul Momin
ಸದಾಶಿವ್ ಸೊರಟೂರು ಕಥಾ ಅಂಕಣ- ಅವಳಿಗೊಂದು ಹಿಡಿ ಹಸಿವಿತ್ತು…
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ಹಕ್ಕಿ ಹಾಡು, ಕತ್ತರಿಸಿ ಬಿದ್ದ ಥಿಸಲ್ ಮರ…
ಪ್ರೊ ಓ. ಎಲ್. ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. 60ಕ್ಕೂ ಹೆಚ್ಚು ಕೃತಿಗಳನ್ನು...
ಕಿರಣ್ ಭಟ್ ಅವರ ವಿಶೇಷ ರಂಗ ಸರಣಿ – Pee ThadoiPee Thadoi…
ಇವರು ರಂಗ ‘ಕಿರಣ’- ಕಿರಣ್ ಭಟ್ ಎಲ್ಲರಿಗೂ ರಂಗ ಬಂಧು. ಕಿರಣ್ ಭಟ್ ಅವರನ್ನು ನುಡಿಸಲು ತೊಡಗಿದರೆ ಎಷ್ಟೊಂದು ರಂಗ ಕಥೆಗಳು ಹೊರಬರುತ್ತವೆ. ‘ಅವಧಿ’ ಹೀಗೆ ನುಡಿಸಲು ತೊಡಗಿದ ಮೇಲೆ ಅವರಿಂದ ಹೊರ ಬಿದ್ದ ರಂಗ ಕಥೆಗಳೆಷ್ಟು?!. ನನ್ನಿಂದ ಸಾಧ್ಯವೇ ಇಲ್ಲ ಎಂದು ಕೈ ಆಡಿಸಿ ಬೆನ್ನು ಹಾಕಿ ಹೋಗಿದ್ದ ಅದೇ, ಅದೇ ಕಿರಣ್ ಭಟ್ ನಮ್ಮೆದುರು...
Pic through NYC Dance Project
‘ಬುದ್ಧನ ಕಿವಿ’ಗೆ ಬಸವರಾಜ ಕಟ್ಟೀಮನಿ ಯುವ ಪುರಸ್ಕಾರ…
ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ 2022ನೇ ಸಾಲಿನ 'ಬಸವರಾಜ ಕಟ್ಟೀಮನಿ ಯುವ ಸಾಹಿತ್ಯ ಪುರಸ್ಕಾರ'ಕ್ಕೆ ಕತೆಗಾರ ದಯಾನಂದ ಅವರ 'ಬುದ್ಧನ ಕಿವಿ' ಕಥಾ ಸಂಕಲನ ಆಯ್ಕೆಯಾಗಿದೆ. ವಿಜಯಪುರದ ಬಿ.ಎಲ್.ಡಿ.ಈ ವಿಶ್ವವಿದ್ಯಾಲಯದ ಡಾ. ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದಲ್ಲಿ ಎಪ್ರಿಲ್ 8ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಡಾ....
ಪಾರ್ವತಿ ಜಿ ಐತಾಳ್ ಓದಿದ ‘ಮನುಷ್ಯರು ಬದಲಾಗುವರೆ?’
ಪಾರ್ವತಿ ಜಿ ಐತಾಳ್ 'ಮನುಷ್ಯರು ಬದಲಾಗುವರೆ?' ಹೆಸರಾಂತ ಕಥೆಗಾರ ಕೆ.ಸತ್ಯನಾರಾಯಣರ ಹನ್ನೆರಡು ಕಥೆಗಳ ಸಂಕಲನ. ಒಟ್ಟೂ ಕಥೆಗಳಿಗೆ ಅವರಿಟ್ಟ ಶೀರ್ಷಿಕೆಯಿದು. ಇದೊಂದು ರೆಟೊರಿಕ್ ಧ್ವನಿಯುಳ್ಳ ಪ್ರಶ್ನೆ. ಇಲ್ಲ ಎನ್ನುವುದೇ ಉತ್ತರ ಹೌದು. ಆದರೆ ಇಲ್ಲಿ ಹೌದು ಎನ್ನುವ ಉತ್ತರವೂ ಇದೆ. ಮನುಷ್ಯನ ಹೊರಜಗತ್ತು ಬದಲಾವಣೆಗೆ ಪಕ್ಕಾಗುತ್ತಲೇ...




















