ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಜುಗಾರಿ ಕ್ರಾಸ್ : ಜಾತಿ, ಕುಲವೆಂಬ ಚರ್ಚೆ ಅಗತ್ಯವೇ?
ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಅರುಣಕುಮಾರ ಹಬ್ಬು ಮಾನ್ಯರೇ, ಹನ್ನೆರಡನೇ ಶತಮಾನದ ಶರಣರ ವಚನಗಳನ್ನು ಆಧರಿಸಿ ಜಾತೀಯತೆ ಕುರಿತಂತೆ ಅನೇಕ ಕ್ರಿಯೆ ಹಾಗೂ ಪ್ರತಿಕ್ರ್ರಿಯೆಗಳನ್ನು ನೋಡಿ ನನಗೆ ಅನಿಸಿದ್ದು ಹೀಗೆ: ಬಸವಾದಿ ಪ್ರಮಥರು ಬರೆದ ವಚನಗಳನ್ನು ಕೇವಲ ಜಾತಿ ಅಥವಾ ಜಾತಿ ವಿರೋಧ ದೃಷ್ಟಿಯಿಂದ ಮಾತ್ರ ನೋಡದೇ ಅವುಗಳ ಮೂಲ...
’ಹಠವಾದಿ ಮರನೋಡಾ…’ – ರೂಪಾ ಹಾಸನ್
ರೂಪ ಹಾಸನ ಬಂಡೆ ಸೀಳಿ ಮೊಳಕೆ ಒಡೆಯುವುದೆಂದರೆ ಇದೇ ಇರಬಹುದೇ? ಹಾಸನ ಸಮೀಪದ ಮಾವಿನಕೆರೆ ರಂಗನಾಥ ಬೆಟ್ಟದ ದೇವಸ್ಥಾನದ ಮುಂಭಾಗದಲ್ಲಿರುವ ಮರವೊಂದು ಒಂದಿಷ್ಟೇ ಮಣ್ಣಿನ ಸ್ಪರ್ಶದಿಂದ ಮೊಳೆತು ಕಲ್ಲಿನ ಮೇಲೆಲ್ಲಾ ಬೇರಿಳಿಸಿ, ನಗುತ್ತಾ ನಿಂತಿರುವ ಕೆಲ ಚಿತ್ರಗಳು ಅವಧಿ ಓದುಗರಿಗಾಗಿ.........
ಮೂಗರ್ಜಿ ಮಾದೇವನ ಗ್ರಹಚಾರ…
ಸರಗೂರಿನ ಗುಮಾಸ್ತ ಪ್ರಸಾದ್.ಡಿ.ವಿ. ಸರಗೂರು ಎಂಬುದು ಪಟ್ಟಣಕ್ಕೆ ಪಟ್ಟಣವೂ ಅಲ್ಲದ, ಹಳ್ಳಿಗೆ ಹಳ್ಳಿಯೂ ಅಲ್ಲದ ಅವುಗಳೆರಡರ ಮಧ್ಯ ಇರುವ ಸಣ್ಣದೂ ಅಲ್ಲದ, ದೊಡ್ಡದೂ ಅಲ್ಲದ ಒಂದು ಊರು. ಸರಗೂರಿಗೆ ಆ ಹೆಸರು ಬಂದ ಬಗ್ಗೆ ಸಾಕಷ್ಟು ಕಥೆಗಳೂ, ಉಪಕಥೆಗಳೂ ಹುಟ್ಟಿಕೊಂಡಿದ್ದವು ಮತ್ತು ಅವುಗಳು ಅಲ್ಲಲ್ಲಿ ಪ್ರಚಲಿತದಲ್ಲಿಯೂ ಇದ್ದವು....
ಆದಿಮದ ಆಮಂತ್ರಣ
ಜಿ ಎನ್ ಮೋಹನ್ ಕಾಲಂ : 'ಪಾಪದ ಹೂವುಗಳನ್ನು' ಹಿಡಿದುಕೊಂಡು..
ಜಿ ಎನ್ ಮೋಹನ್ “ಮನುಷ್ಯ ಸದಾ ಕುಡಿದ ಸ್ಥಿತಿಯಲ್ಲಿರಬೇಕು. ಅದೊಂದೇ – ಒಂದೇ ಪರಿಹಾರ ಸಮಸ್ಯೆಗೆ” – ಎಂದು ಕವನ ವಾಚಿಸಿದ ತಕ್ಷಣ ರಂಗಶಂಕರದ ಅಂಗಳದಲ್ಲಿದ್ದವರು ಒಂದು ಕ್ಷಣ ಬೆಚ್ಚಿ ಬಿದ್ದಿದ್ದರು. ನಾನು ಕವಿತೆ ಓದುವುದನ್ನು ಬಿಡಲಿಲ್ಲ, ಮುಂದುವರಿಸಿದೆ, “ಏನನ್ನು ಕುಡಿಯುವುದು? ವೈನ್, ಕಾವ್ಯ, ಋಜುತ್ವ .. ಯಾವುದನ್ನಾದರೂ,...
ಚಿತ್ರಾ ಸಂತೋಷ್ ಬರೆಯುತ್ತಾರೆ: ಭೂಮಿ ಹೊರಗಾಗಿದ್ದಾಳೆ
ಚಿತ್ರಾ ಸಂತೋಷ್ ಇಂದು ವಿಶ್ವ ಭೂಮಿತಾಯಿ ದಿನ. ಕರಾವಳಿ ಕಡೆ ಭೂಮಿಯನ್ನು ಆರಾಧಿಸುವ ವಿಶಿಷ್ಟ ಹಬ್ಬವೊಂದು ಆಚರಣೆಯಲ್ಲಿದೆ. ಅದರ ಹೆಸರು "ಕೆಡ್ಡಸ''. ಭೂಮಿತಾಯಿ ದಿನದಂದು ಈ ಹಬ್ಬವನ್ನು ನೆನಪಿಸುವ ಸಲುವಾಗಿ ಈ ಬರಹವನ್ನು ಇಲ್ಲಿ ಹಾಕಿದ್ದೇನೆ ಇವತ್ತು ಭೂತಾಯಿಗೆ ಕಾಗೆ ಮುಟ್ಟಿದೆ. ನೀವು ಜಾಸ್ತಿ ಜಗ್ಳ ಆಡಬಾರದು. ಜಗ್ಳ ಆಡಿದ್ರೆ...
ಜಿ ಪಿ ಬಸವರಾಜು ಕಾಲಂ : ಸಾಹಿತ್ಯ ಮತ್ತು ಮಾಧ್ಯಮಗಳು
ಸಾಹಿತ್ಯ ಮತ್ತು ಮಾಧ್ಯಮಗಳು ಪರಸ್ಪರ ವಿರುದ್ಧ ದಿಕ್ಕಿನಲ್ಲಿರುವಂತೆ ಕಾಣಿಸುತ್ತವೆ. ಒಂದು ಅಂತರಂಗದ ಜೊತೆ ಸಖ್ಯ ಬೆಳೆಸಿದರೆ, ಇನ್ನೊಂದು ಬಹಿರಂಗದಲ್ಲಿ, ಜನ ಸಮುದಾಯದ ನಡುವೆ ತನ್ನ ಅಸ್ತಿತ್ವವನ್ನು ಕಂಡುಕೊಳ್ಳಲು ನೋಡುತ್ತದೆ. ಆದರೆ ಇವೆರಡೂ ಒಂದನ್ನು ಇನ್ನೊಂದು ದೂರವಿಡದೆ ಕ್ರಿಯಾಶೀಲವಾಗಿವೆ. ಯಾವುದೇ ಸಾಹಿತ್ಯ, ಕಲೆ ಜನರ...
ಉದಯ ಇಟಗಿ ಕಾಲಂ : ಬಿಟ್ಟೆನೆಂದರೂ ಬಿಡದೀ ಮಾಯೆ…
ಇಲ್ಲಿ ಈಗ ಭರ್ತಿ ಚಳಿ. ಅಂದರೆ ಇಲ್ಲೀಗ ಚಳಿಗಾಲದ ಪರ್ವಕಾಲ. ಅಬ್ಬಾ!ಅದ್ಯಾವ ಪರಿ ಚಳಿ ಎಂದರೆ ಒಳಗೆ ಥರ್ಮಲ್ ವೇರ್ಸ್, ಮೇಲೆ ದಪ್ಪದಪ್ಪನೆ ಉಣ್ಣೆ ಅಂಗಿ, ಕೈಗೆ ಗ್ಲೌಸುಗಳನ್ನು ಹಾಕಿಕೊಂಡು ಕುಳಿತರೂ ಗಡಗಡ ನಡುಗಿಸುವ ಈ ಚಳಿ ನಮ್ಮ ಮೈ ಮನಸ್ಸುಗಳನ್ನು ಮರಗಟ್ಟಿಸಿಬಿಡುತ್ತದೆ. ಎಲ್ಲಿ ಹೋದರೂ ಬಿಡದ ಈ ಚಳಿ ನಮ್ಮನ್ನು ಬಲವಂತವಾಗಿ...
’ಮಲೆಗಳಲ್ಲಿ ಮದುಮಗಳು ರಂಗಪ್ರಯೋಗ – ನಾ ಕಂಡಂತೆ’ – ರಮೇಶ್ ಗುರುರಾಜರಾವ್
ರಮೇಶ್ ಗುರುರಾಜರಾವ್ ಫೋಟೋ ಕೃಪೆ : ಸುರೇಶ್ ಕುಮಾರ್ ಮೊದಲಿಗೆ ಒಂದಷ್ಟು confessions..... ನಾನು ಮಲೆಗಳಲ್ಲಿ ಮದುಮಗಳು ಕಾದಂಬರಿ ಓದಿದವನಲ್ಲ..... ಹೀಗಾಗಿ, ಕಾದಂಬರಿಯ ಸೂಕ್ಷ್ಮತೆಗಳ ಅರಿವು ಅಷ್ಟಾಗಿ ಇಲ್ಲ.... ಅಲ್ಪ ಸ್ವಲ್ಪ ರಂಗಭೂಮಿ, ಸಾಹಿತ್ಯ ಪರಿಚಯ..... ಹೀಗಾಗಿ ನಾನು ಮುಂದೆ ಹೇಳುವುದೆಲ್ಲಾ, ಒಬ್ಬ ಸಾಮಾನ್ಯ...
ನಾ ದಿವಾಕರ್ ಕಾಲಂ : ಎರಡು ರಾಜಧಾನಿಗಳ ಎರಡು ಘಟನೆಗಳು
ಡಿಸೆಂಬರ್ 2012ರಲ್ಲಿ ದೇಶದ ರಾಜಧಾನಿ ದೆಹಲಿಯಲ್ಲಿ ಸಂಭವಿಸಿದ ಅತ್ಯಾಚಾರದ ಘಟನೆ ಭಾರತದ ಸಾಮಾಜಿಕ ಸಂಕಥನಗಳ ದಿಕ್ಕನ್ನೇ ಬದಲಾಯಿಸಿದ್ದು ಸತ್ಯ. ಚಲಿಸುತ್ತಿರುವ ಬಸ್ ಒಂದರಲ್ಲಿ ಅತ್ಯಾಚಾರಕ್ಕೊಳಗಾಗಿ ಮೃತ್ಯುವಿನ ದವಡೆ ಸೇರಿದ ನಿರ್ಭಯ ಈ ದೇಶದ ಪುರುಷ ಪ್ರಧಾನ ಸಮಾಜದ ಕ್ರೌರ್ಯಕ್ಕೆ ಬಲಿಯಾದ ನತದೃಷ್ಟೆ . ಅಷ್ಟೇ ಅಲ್ಲ ಮಹಿಳೆಯರ...
"ಎಲ್ಲಾ ಓಕೆ, ತೊಳೆದುಕೊಳ್ಳಲು ನೀರಿಲ್ಲ ಏಕೆ?" – ಶಿವು ಪಿ ಕಾಳಯ್ಯ ಕೇಳ್ತಾರೆ
ಇವತ್ತಿನ ಎರಡು ವಿಭಿನ್ನ ಅನುಭವಗಳು ಶಿವು ಕಾಳಯ್ಯ ಮೊದಲ ಅನುಭವ ಮಾಂಸ ಸಾರು, ಕೋಳಿ ಸಾರು, ತರಕಾರಿ ಸಾರು, ತರಕಾರಿ ಕೂಟು, ಬದನೆಕಾಯಿ ಮಸಾಲೆ ಪಲ್ಯ, ಸೊಪ್ಪಿನ ಸಾರು....ಹೀಗೆ ಅನೇಕ ಹೆಸರುಗಳನ್ನು ಕೇಳಿದಾಗ ನಮಗೆ ಮಂಡ್ಯ ಅಥವ ನಮ್ಮ ಹಳೇ ಮೈಸೂರು ವಲಯದ ಮನೆಗಳು, ನಮ್ಮ ಹಳ್ಳಿಗಳಲ್ಲಿನ ಮನೆ ಸಾಂಬಾರುಗಳ ನೆನಪಾಗುತ್ತದೆಯಲ್ಲವೇ...[ಈಗ...
ಸತ್ತ ಕನಸುಗಳಿಗೆ ಚೌಕಾಸಿ ಮಾಡೋಣ…
ದೇವರ ದಯೆಯೆಂಬುದಿದ್ದರೆ ಪ್ರಸನ್ನ ಚಲಂ ದಾರಿಯಲ್ಲಿ ಮತ್ತೆ ನೀ ಸಿಗುವಂತಾಗಲಿ ಮಾರಾಣಾಂತಿಕವಾದ ನಿನ್ನ ಚೆಲ್ಲು ಚೆಲ್ಲು ನಗೆಯನ್ನು ನಿನ್ನಾಳದಿಂದ ಕೀಳಬೇಕಿದೆ ಆಗ ನನ್ನ ಬದುಕಿಗೊಂದು ಅರ್ಥ ಕಲ್ಪಿಸಿ ಗಂಡಸಾಗುತ್ತೇನೆ ನನ್ನ ಗಾಂಭೀರ್ಯವನು ನಿನ್ನ ಬಸಿರಲಿ ಧರಿಸಿ ನೀನೂ ಸಹ ಹೆಂಗಸಾಗಿಬಿಡು ಒಂದಷ್ಟು ವಿಷಾದಗಳನ್ನು ಹುಟ್ಟಿಸುತ್ತಾ...
ರಮೇಶ್ ಹಿರೇಜಂಬೂರ್ ಅವರಿಗೆ ಆರ್ಯಭಟ ಪ್ರಶಸ್ತಿ
ಸುಗತ ಬರೆಯುತ್ತಾರೆ: ಜರ್ಮನ್ನರು ಮತ್ತು ಸಾಂಸ್ಕೃತಿಕ ರಾಜತಂತ್ರ
ಸುಗತ ಶ್ರೀನಿವಾಸರಾಜು ವಿಜಯ ಕರ್ನಾಟಕದಲ್ಲಿ ಪ್ರಕಟಿತ ನಾನು ಅವರ ಮಾತನ್ನು ಬಹಳ ಕುತೂಹಲದಿಂದ ಕೇಳಿಸಿಕೊಳ್ಳುತ್ತಿದ್ದೆ. ಆ ಕುತೂಹಲದ ಹಿಂದೆ ಒಂದು ಪ್ರಶ್ನೆಯ ಸುಳಿ ಸುತ್ತುತಿತ್ತು: 'ಇದು ಹೇಗೆ ಸಾಧ್ಯ? ಹೀಗೂ ಇರಲು ಸಾಧ್ಯವೇ?' ಕುತೂಹಲ, ಪ್ರಶ್ನೆ, ಬೆರಗು, ಆತಂಕ ಇವೆಲ್ಲ ಎಂದೂ ನೀಟಾದ ಒಂದು ಸಾಲಿನಲ್ಲಿ, ಒಂದರ ಪಕ್ಕದಲ್ಲಿ...
ಮಲೆಗಳಲ್ಲಿ ಮದುಮಗಳು: ಗುತ್ತಿಯ ಅಳಲು ಮತ್ತೆ ಮುಗಿಲು ಮುಟ್ಟಿತ್ತು..
ಪುಟ್ಟಪ್ಪನ ಕೂಸು ಮಗಳು ಸ್ವರ್ಣ ಎನ್ ಪಿ ಕನ್ನಡ ಕವಿ ಕಾವ್ಯ ಪರಿಚಯ ಪ್ರಶ್ನೆಗೆ ಉತ್ತರಿಸಲು ಸ್ಕೂಲ್ನಲ್ಲಿದ್ದಾಗ ಹೆಸರು ಉರುಹಚ್ಚಿದ್ದು ಬಿಟ್ಟರೆ 'ಮಲೆಗಳಲ್ಲಿ ಮದುಮಗಳು' ಬಗ್ಗೆ ಅಷ್ಟೇನೂ ನಿನ್ನೆಯ ತನಕ ನನಗೆ ಗೊತ್ತಿರಲಿಲ್ಲ, ಈಗಲೂ ಗೊತ್ತಿಲ್ಲ. ಕೆಲ ವರ್ಷಗಳ ಕೆಳಗೆ ಮೈಸೂರಿನಲ್ಲಿ ಮದುಮಗಳು ಪ್ರದರ್ಶನಗೊಂಡಾಗ ನೋಡ್ಬೇಕು...
ಮಂಡ್ಯ ರಮೇಶ್ ಕಾಲಂ : ’ಮುಗುಳ್ನಗೆ ಉಕ್ಕಿಸುವ ನಲ್ಲೆಯರನ್ನು ನೆನೆಯದೇ ಇರಲಾರೆ…’
'ಸ್ತ್ರೀ' ಅಂದರೆ ಅಷ್ಟ ಸಾಕೇ? ಹೆಣ್ಣು ಹೆಣ್ಣೆಂದು ಬೀಳುಗಳೆವರು, ಕಣ್ಣು ಕಾಣದ ಗಾವಿಲರು! ಸಂಚಿ ಹೊನ್ನಮ್ಮನಿಂದ 'ಕುರುಡು ಮುಂಡೇವು' ಅಂತಾ ಶತಮಾನಗಳಷ್ಟು ಹಿಂದೆಯೇ ಉಗಿಸಿಕೊಂಡ ಗಂಡು ಜಾತಿ ನನ್ನದು! ಇಷ್ಟೆಲ್ಲಾ ವರ್ಷಗಳ ನಂತರ 'ವ್ಯಕ್ತಿ ನಿರ್ಮಾಣ'ಕ್ಕೆ ನನಗೆ ನೆನಪಾಗುವುದು ಮಾತ್ರ ಒಬ್ಬಳಲ್ಲ! ಹತ್ತಾರು ಹೆಣ್ಣುಗಳು! ಆರಿಸಿದರೇ...
ಮದ್ಯಸಾರದಾಚೆಗೆ ರಘು ಅಪಾರ
ರಘು ಅಪಾರ ಮೂರು ದಾರಿ ಕೂಡುವಲಿ ಯಾರೊ ನನ್ನ ಸರ್ವಸ್ವವನೂ ಕದ್ದರು ಗೆಳೆಯಾ, ಆಗಲೂ ಈ ಜಗದಲಿ ಮುಕ್ಕೋಟಿ ದೇವರುಗಳು ಇದ್ದರು ** ನೀನು ವಂಚಿಸುತಿರುವುದರ ಅರಿವು ನನಗಿಲ್ಲ ಎಂದಲ್ಲ ಸದಾ ಎಚ್ಚರಿಕೆಯಿಂದಿದ್ದು ನನಗೂ ಸಾಕುಸಾಕಾಗಿದೆಯಲ್ಲ ** ದಣಿವಾಯಿತೆಂದು ಕೂತಿರುವೆ ಈ ಊರು ನಂದಲ್ಲ ಸ್ವಂತ ಊರು ಸ್ವಂತ ಮನೆ ಸೋತವನಿಗೆ...
ಫೇಸ್ ಬುಕ್ ಪಿಕ್ : ಇಲ್ಲಿ ವಿಧವೆಯರನ್ನು ಹರಾಜು ಹಾಕುತ್ತಾರೆ..
ಉಗಮ ಶ್ರೀನಿವಾಸ್ ಇಲ್ಲಿ ವಿಧವೆಯರನ್ನು ಹರಾಜು ಹಾಕುತ್ತಾರೆ ಎಂದರೆ ನಂಬುತ್ತೀರ?. ಗಡಿ ಭಾಗದ ತುಮಕೂರು ಜಿಲ್ಲೆ ಪಾವಗಡದಲ್ಲಿ ಇಂತದ್ದೊಂದು ಅಮಾನವೀಯ ಆಚರಣೆ ಇದೆ. ಇಂತಹ ಆಚರಣೆ ವಿರುದ್ಧ ಸಿಡಿದೆದ್ದ ಮಹಿಳೆ ಹೆಸರು ಹೆಬ್ಬಂಡೆ ನಾಗಮ್ಮ. ಈಕೆ ಅಕ್ಷರದ ಗಂಧ ಗಾಳಿಯೇ ಗೊತ್ತಿಲ್ಲದ್ದವಳು. ಗಂಡ ಸತ್ತರೆ ವಿಧವೆಯನ್ನು ಆಕೆಯ ಮಾವ ಹರಾಜಿಗೆ...
ಕುದರಿ ಮಾಸ್ತರ ಬಿಡುಗಡೆ
ಪಲ್ಲವ ಪ್ರಕಾಶನ ಪ್ರಕಟಿಸಿರುವ ಟಿ ಎಸ್ ಗೊರವರ ಅವರ ಕಥಾ ಸಂಕಲನ 'ಕುದರಿ ಮಾಸ್ತರ' ಬಿಡುಗಡೆ ಇತ್ತೇಚೆಗೆ ಧಾರವಾಡದಲ್ಲಿ ಜರುಗಿತು. ಈ ಅಂಗವಾಗಿ ಕಥಾಗೋಷ್ಠಿ ಸಹಾ ಹಮ್ಮಿಕೊಳ್ಳಲಾಗಿತ್ತು. ಅಮರೇಶ ನುಗಡೋಣಿ, ಮಲ್ಲಿಕಾರ್ಜುನ ಹಿರೇಮಠ, ಕಾವ್ಯ ಕಾವ್ಯ ಕಡಮೆ, ಪಲ್ಲವ ವೆಂಕಟೇಶ್ ಹಾಗೂ ಕಥೆಗಾರ ಟಿ ಎಸ್ ಗೊರವರ ಸಮಾರಂಭದಲ್ಲಿದ್ದರು...
ಹೀಗೊಂದು ನಿರಂತರ ಅರಸುವಿಕೆ
ನಾವು ಅರಸುತ್ತಿರುವುದಾದರೂ ಏನನ್ನು? ಸುನಿಲ್ ರಾವ್ ಕೃಪೆ : ವಾರ್ತಾ ಭಾರತಿ ಒಮ್ಮೆ ಆತ ಕಾಡಿನಲ್ಲಿ ನಡೆದು ಸಾಗುತ್ತಿರುತ್ತಾನೆ. ಹಿ೦ದಿನಿ೦ದ ಯಾವುದೋ ಶಬ್ಧ ಕೇಳಿಸುತ್ತಿದೆ, ಕಾಡಲ್ಲವೇ ಇ೦ತಹ ಶಬ್ಧಗಳು ಸಾಮಾನ್ಯ ಎ೦ದು ಸುಮ್ಮನೆ ಸಾಗುತ್ತಾನೆ. ಸ್ವಲ್ಪ ಗಾವುದ ನಡೆದಾದ ಮೇಲೆ ಶಬ್ಧ ಜೋರಾಗುತ್ತದೆ. ಯಾರೋ ಘೀಳಿಟ್ಟ೦ತೆ...
ಕಹಳೆ ಬಂಡೆಯಲ್ಲಿ ಗೀತ ಸಂಭ್ರಮ
