ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅತ್ರಿ ಅಶೋಕವರ್ಧನರ ಹೊಸ ’ಮುಕ್ತ ವಿ-ಹೆಜ್ಜೆ’

ಮುಕ್ತ ವಿ-ಪುಸ್ತಕಲೋಕಕ್ಕೆ ಸ್ವಾಗತ ಜಿ.ಎನ್.ಅಶೋಕವರ್ಧನ ಮುದ್ರಿತ ಪುಸ್ತಕೋದ್ಯಮ ಇಂದು ಗೋರಿ ಶೃಂಗಾರ. “ಪುಸ್ತಕ ಪ್ರಕಟಿಸ್ಬೇಕು” ಎಂಬ ಹಳಗಾಲದ ಹಳಹಳಿಕೆಯನ್ನು ವಿಚಾರಪೂರ್ಣ ಸಾಹಿತಿಗಳಿಂದು ಕಳಚಿಕೊಳ್ಳಬೇಕು. ಇಂದು ಪುಸ್ತಕ ಪ್ರಕಾಶನ ಅಪ್ಪಟ ವಾಣಿಜ್ಯ ಕಲಾಪ. ಪ್ರಕಾಶನ ಸಂಸ್ಥೆಗಳಿಗೆ ಎರಡೇ ಲಕ್ಷ್ಯ. ಒಂದು ಅಪ್ಪಟ ಪಠ್ಯ, ಇವು ನೇರ...

read more
ಅವಧಿ recommends ಅಭಿಜ್ಞಾನ..

ಅಭಿಜ್ಞಾನ - ರಂಗ ಅನ್ವೇಷಣಾ ತಂಡ ಅಭಿಜ್ಞಾನ - ರಂಗ ಅನ್ವೇಷಣಾ ತಂಡವು ಭಾರತೀಯ ರಂಗಭೂಮಿಯ ಸಾಂಪ್ರದಾಯಿಕ ಮತ್ತು ಆಧುನಿಕ ಅಭಿವ್ಯಕ್ತಿ ಕ್ರಮಗಳ ಸೃಷ್ಟಿಶೀಲ ಅನ್ವೇಷಣೆಯತ್ತ ಹೊರಟಿದೆ. ಭಾರತೀಯ ಸಾಹಿತ್ಯ ಮತ್ತು ರಂಗಕೃತಿಗಳ ಪುನರಧ್ಯಯನ, ಪ್ರಾಚೀನ ಶಾಬ್ದಿಕ ರಚನೆಗಳನ್ನು ದೃಶ್ಯ ಪರಿಕಲ್ಪನೆಗೆ ಒಳಪಡಿಸುವುದು, ವಿಶಿಷ್ಟ ರಂಗಪ್ರಯೋಗಗಳ...

read more
ಜಿ ಎನ್ ಮೋಹನ್ ಕಾಲಂ : ಅವರು.. ಅಸ್ಘರ್ ಆಲಿ ಎಂಜಿನಿಯರ್

ಜಿ ಎನ್ ಮೋಹನ್ ಮೊನ್ನೆ ಯಾವುದೋ ಪುಸ್ತಕಕ್ಕಾಗಿ ತಡಕಾಡುತ್ತಿದ್ದಾಗ ನನಗಾಗಿಯೇ ಕಾದಿದ್ದಂತೆ ಆ ಕವಿತೆ ಎದುರಾಯಿತು. ಬಹಳ ಹಿಂದೆ ರಂಜಾನ್ ದರ್ಗಾ ಬರೆದ ಕವಿತೆ ಅದು. 'ಹಿಂದೂ ಮುಸ್ಲಿಂ ಸಿಖ್ಖರ ಮಧ್ಯೆ ಮನುಷ್ಯರನ್ನು ಹುಡುಕಿಕೊಳ್ಳುತ್ತೇನೆ/ ಜಾತಿಗಳ ಕುರುಹು ಕಳಕೊಂಡು ಅರಿವಿನಲ್ಲಿ ಒಂದಾಗಿ ಎಂದು ತೋಡಿಕೊಳ್ಳುತ್ತೇನೆ/ ಶಾಂತಿಯೇ...

read more
ಮಲೆಗಳಲ್ಲಿ ಮದುಮಗಳು: ಇಲ್ಲಿದೆ ಒಂದು ಅಪರೂಪದ ಕಥೆ

ಗುತ್ತಿ ಪೋಲೀಸಿನವರಿಗೆ ಕೈಕೊಟ್ಟ ಕಥೆ ಮತ್ತು ಆ ಕಥೆಯ ಹಿಂದಿನ ಕಥೆ! ಬಿ ಆರ್ ಸತ್ಯನಾರಾಯಣ ಮೇಗರವಳ್ಳಿಯಿಂದ ತೀರ್ಥಹಳ್ಳಿಗೆ ಹೋಗುವ ರಸ್ತೆಯಲ್ಲಿ, ಇಬ್ಬರು ಪೋಲೀಸಿನವರ ನಡುವೆ ಬಂಧಿತನಾಗಿ ನಡೆಯುತ್ತಿದ್ದ ಗುತ್ತಿ, ಆ ಇಬ್ಬರಿಗೂ ಕೈಕೊಟ್ಟು, ಒಬ್ಬನನ್ನು ಕ್ಯಾದಗೆ ಹಿಂಡಲ ಹತ್ತಿರದ ಕೆರೆಯಂಗಳದ ಕಂಪದಲ್ಲಿ ಸಿಕ್ಕಿಸಿ,...

read more
ಅವಳಾಡಿದ ಆ ಮಾತು ಅಂದು ನನ್ನ ಎದೆಗೆ ತಾಕದಿದ್ದರೆ…

ದಾಂಪತ್ಯವೆಂಬುದು ದೇಹ ಮೀಮಾಂಸೆಯಲ್ಲ... ಡಾ. ಎನ್.ಜಗದೀಶ್ ಕೊಪ್ಪ ಕಳೆದ ಎರಡು ದಶಕಗಳಲ್ಲಿ ಈ ಜಗತ್ತು ಮತ್ತು ಜಗತ್ತಿನೊಂದಿಗೆ ತಳಕುಹಾಕಿಕೊಂಡಿರುವ ನಮ್ಮ ಕೌಟುಂಬಿಕ ಬದುಕು, ಇವುಗಳು ಪಡೆದುಕೊಂಡಿರುವ ವೇಗವನ್ನು ಗಮನಿಸಿದರೆ ಅಶ್ಚರ್ಯವಾಗುತ್ತದೆ. ಈ ಕಾರಣದಿಂದಾಗಿಯೆ, ನನ್ನ ತಲೆಮಾರಿಗೆ ವರ್ತಮಾನದ ಜಗತ್ತು ತೀರಾ ಪರಕೀಯವಾಗಿ...

read more
ಕಾಮನಬಿಲ್ಲಿನಲ್ಲಿ 'ಅರ್ಬುದ ಕಾಡು' ಫೋಟೋ ಆಲ್ಬಂ

ಕಳೆದ ಶನಿವಾರ ಮಣಿಪಾಲ ಎಂ ಜಿ ಸಿ ಕಾಲೇಜಿನ ಕಾಮನಬಿಲ್ಲು ನಾಟಕೋತ್ಸವದಲ್ಲಿ ವಿಜಯನಗರ ಬಿಂಬದ ಮಕ್ಕಳ ಅರ್ಬುದ ಕಾಡು ನಾಟಕ ಮಕ್ಕಳ ಅಭಿನಯಕ್ಕೆ ಪ್ರೇಕ್ಷಕರು ಮನಸೋತರು. ತಂಡವನ್ನು ವೇದಿಕೆಗೆ ಕರೆತಂದವರು ಸುಷ್ಮಾ ಎಸ್ ವಿ. ಆ ಕಾರ್ಯಕ್ರಮದ ಕೆಲವು ಘಳಿಗೆಗಳ ಛಾಯಾಚಿತ್ರಗಳು ಅವಧಿ ಓದುಗರಿಗೆ... ಫೋಟೋಗಳನ್ನು ದೊಡ್ಡದಾಗಿ ನೋಡಲು ಅವುಗಳ...

read more
’ನನ್ನ ಅತ್ತಿಗೆ ಗೋವು ಸಾಕಿದ್ದು…’ – ಬಿ ಎಂ ಬಶೀರ್ ಬರೀತಾರೆ

ಬಿ ಎಂ ಬಷೀರ್ ಗುಜರಿ ಅಂಗಡಿ ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ಮಾಜಿ ಶಾಸಕ ದಿವಂಗತ ಬಿ. ಎಂ. ಇದಿನಬ್ಬರ ಹಿರಿಯ ಸೊಸೆ) ತನ್ನ ಗಂಡನ ಮನೆಗೆ ಕಾಲಿಡುವಾಗ ಅವರ ಜೊತೆಯಾಗಿ ಬಂದದ್ದು ಒಂದು ಹಸು. ನನ್ನ ಅತ್ತಿಗೆಯ ತಂದೆಯ ಪ್ರಧಾನ ವೃತ್ತಿಯೇ ಗೋಸಾಕಣೆ,...

read more
ಉದಯ್ ಇಟಗಿ ಕಾಲಂ : ಮಳೆಯಲ್ಲಿ ಸಿಕ್ಕ ಅವರಿಬ್ಬರು. ………

ಇದು ಬದೂನ್‍(ಬಿರುಗಾಳಿ)ಗಳ ಸಮಯ. ಅಂದರೆ ಇಲ್ಲೀಗ ಚಳಿಗಾಲ ಮುಗಿದು ಬೇಸಿಗೆ ಕಾಲಿಡುತ್ತಿದೆ ಅಂತಾ ಅರ್ಥ. ಚಳಿಗಾಲ ಮುಗಿದು ಬೇಸಿಗೆ ಕಾಲ ಕಾಲಿಡುವ ಸಂಕ್ರಮಣ ಕಾಲಘಟ್ಟದಲ್ಲಿಯೇ ಈ ಬಿರುಗಾಳಿಗಳು ಅದೆಲ್ಲಿರುತ್ತವೋ ಒಮ್ಮಿಂದೊಮ್ಮೆಲೆ ಧುತ್ತೆಂದು ಇಳಿದು ನಮ್ಮ ಪ್ರಾಣ ತೆಗೆಯುತ್ತವೆ. ಅವು ಒಮ್ಮೊಮ್ಮೆ ಎಷ್ಟೊಂದು...

read more
ಫೇಸ್‌ಬುಕ್ ಪಿಕ್: ಕರಾಳ ಕಥೆ ಹೇಳಿದಳು ಜ್ಯೋತಿ

ವಿಜಯ್ ಹನಕೆರೆ ಕೆಲವು ಕಥೆಗಳೇ ಹಾಗೆ..ಹೇಗೆ ಶುರು ಮಾಡುವುದು ಎನ್ನುವುದೇ ಕಸಿವಿಸಿಯಾಗುತ್ತದೆ.ಈ ಪುಟ್ಟ ಕಂದಮ್ಮ ಜ್ಯೋತಿ.. ಸಧ್ಯಕ್ಕೆ ಸಮರ್ಥನಂ ಸಂಸ್ಥೆಯಲ್ಲಿದ್ದಾಳೆ. ಕೇಳಿದರೆ ತನ್ನ ಹಿಂದಿನ ಕಥೆಯನ್ನು ಕಣ್ಣಿಗೆ ಕಟ್ಟಿದಂತೆ ಹೇಳತೊಡಗುತ್ತಾಳೆ.. .. ಆಗ ಅವಳಿಗೆ ನಾಲ್ಕು ವರ್ಷವಿದ್ದಿರಬಹುದು. ಇಬ್ಬರು ಅಕ್ಕಂದಿರು ಇದ್ದರಂತೆ....

read more
'ಪ್ರಜಾವಾಣಿ'ಯ ನಾಲ್ವರು: ದೊಡ್ಡ ಸೆಲ್ಯೂಟ್' !

ರೇಣುಕಾ ಮಂಜುನಾಥ್ ಇಂದು 'ನಾಲ್ವರು ಪತ್ರಕರ್ತೆಯರ ಪುಸ್ತಕಗಳು' ಬಿಡುಗಡೆ ಕಾರ್ಯಕ್ರಮವಿತ್ತು. ಡಾ. ಆರ್.ಪೂರ್ಣಿಮಾ, ಸಿ.ಜಿ.ಮಂಜುಳಾ, ಕುಶಲಾ ಡಿಮೆಲೊ ಹಾಗೂ ಉಮಾ ಅನಂತ್ ಅವರ ಕೃತಿಗಳ ಬಿಡುಗಡೆಯ ಈ ಸಂದರ್ಭ ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿ ಮಹಿಳೆಯರ ಹೆಜ್ಜೆಗುರುತುಗಳನ್ನು ದಾಖಲಿಸಿದ್ದಕ್ಕೆ ಸಾಕ್ಷಿಯಾಯಿತು. ಮೂರು ದಶಕಕ್ಕೂ...

read more
ಧಾರವಾಡದಲ್ಲಿ ಮೇ ಸಂಭ್ರಮ

ಧಾರವಾಡದಲ್ಲಿ ಗದಗದ ಲಡಾಯಿ ಪ್ರಕಾಶನ ಕವಳಕ್ಕಿಯ ಕವಿ ಪ್ರಕಾಶನ, ಧಾರವಾಡದ ಚಿತ್ತಾರ ಬಳಗ ಹಮ್ಮಿಕೊಂಡಿದ್ದ ಮೇ ಸಂಭ್ರಮ ಹೀಗಿತ್ತು. ರಾಮಚಂದ್ರ ಕುಲಕರ್ಣಿ ಅವರ ಕ್ಯಾಮೆರಾ ಕಣ್ಣಿಗೆ ಸಂಭ್ರಮದ ಅಂಗಳದಲ್ಲಿ ಕಂಡ ನೋಟ ಹೀಗಿತ್ತು.. [gallery order="DESC" columns="4"...

read more
ಮಂಡ್ಯ ರಮೇಶ್ ಕಾಲಂ : ರಾಜು ಅನಂತಸ್ವಾಮಿಯ ನೆನಪಿನಲ್ಲಿ…

ಇರುವುದೆಲ್ಲವ ಬಿಟ್ಟು .........ಅರ್ಥ ಮಾಡಿಕೋ ರಾಜು, ನಿಮ್ಮಪ್ಪ ಈ ಜಗತ್ತಿಗೆ ದೊಡ್ಡದೊಂದು ಪರಂಪರೆ ಕೊಟ್ಟರು. ಒಂದಲ್ಲ ನಾಲ್ಕು ಮಕ್ಕಳನ್ನು ಇತ್ತು ಸಂಗೀತ-ಸಂಸ್ಕಾರವನ್ನು ನೀಡಿದರು. ನಿನ್ನಿಂದ ಇನ್ನೂ ಎಷ್ಟೋ ಕೆಲಸವಾಗಬೇಕಿದೆ, ಹೀಗೆ ನೀನು ಮತ್ತೆ ಮತ್ತೆ...... ರಾತ್ರಿ ಮಂದ ಬೆಳಕಿನಲಿ ಹೇಳುತ್ತಿದ್ದೆ. ತಕ್ಷಣ ಅವನೆಂದ...

read more
'ಬೇಂದ್ರೆ ನೆನಪು…' – ಇದು ನೀವೆಲ್ಲ ಖಂಡಿತವಾಗಿ ಓದಲೇಬೇಕಾದ ಪುಸ್ತಕ

- ಗೋಪಾಲ ವಾಜಪೇಯಿ ಕಳೆದ ವಾರವಷ್ಟೇ 'ಅವಧಿ'ಯ ನನ್ನ ಅಂಕಣದ ಕೊನೆಯ ಕಂತಿನಲ್ಲಿ 'ಕಸ್ತೂರಿ'ಯಲ್ಲಿ ಪ್ರಕಟಿಸಿದ್ದ ಬೇಂದ್ರೆ ನೆನಪುಗಳ ವಿಚಾರ ಪ್ರಸ್ತಾಪಿಸಿದ್ದೆ. 'ಬೇಂದ್ರೆ : ಎಷ್ಟೊಂದು ನೆನಪುಗಳು...!' ಎಂಬ ಶೀರ್ಷಿಕೆಯಲ್ಲಿ (ಪುಸ್ತಕ ವಿಭಾಗ) ಹಲವಾರು ಬೇಂದ್ರೆ ಅಭಿಮಾನಿಗಳ ಬರಹಗಳನ್ನು ಸಂಕಲಿಸಿಕೊಟ್ಟ ಬಗ್ಗೆಯೂ ಹೇಳಿದ್ದೆ....

read more
’ನನ್ನ ಕೋಣೆ ತು೦ಬಾ ಕವಿತೆಗಳು ಅ೦ಬೆಗಾಲಿಡುತ್ತಿರುತ್ತವೆ..’ – ಅನಾಮಿಕೆ

ಮಾತು - ಮೌನ ಅನಾಮಿಕೆ ನೀ ಬ೦ದು ಹೋದ ಮೇಲೆ.. ಆ ಕನ್ನಡಿಯಲ್ಲಿ ಉಳಿದ ಆ ಅರ್ಧ ನಗು, ಅವಸರದಲಿ ಜಾರಿ, ಉರುಳಿ ದಿ೦ಬಿನಡಿ ಬಚ್ಚಿಟ್ಟುಕೊ೦ಡ ಒ೦ದು ಒದ್ದೊದ್ದೆ ಮುತ್ತು ದಿ೦ಬಿನ ಕೆನ್ನೆ ತು೦ಬಾ ಅ೦ಗೈ ಗುರುತು ಅದೋ ಆ ಬದುವಿನ ಮೇಲೆ ಒ೦ದು ಮುಗುಳ್ನಗು, ಮ೦ಚದ ಹಿ೦ದೆ ಅಡಗಿ ಕೂತ ನನ್ನ ಗಾಜಿನ ಬಳೆ ಅರ್ಧ ಹಾಡಿ ಬಿಟ್ಟ ಒ೦ದು ಪಲ್ಲವಿ.. ನೀ...

read more
ನಾ ದಿವಾಕರ್ ನೇರನುಡಿ : ಪರ್ಯಾಯ ರಾಜಕಾರಣದ ಘಟಶ್ರಾದ್ಧ

ಕರ್ನಾಟಕದ ರಾಜಕಾರಣದಲ್ಲಿ ಮುಖ್ಯವಾಹಿನಿಯ ಪಕ್ಷಗಳಿಗೆ ಸವಾಲೊಡ್ಡುವಂತಹ ಪ್ರಾದೇಶಿಕ ಪಕ್ಷಗಳು ಹಲವು ಆಗಿ ಹೋಗಿವೆ. ಕ್ರಾಂತಿ ರಂಗ, ಜನತಾ ಪಕ್ಷ, ಜನತಾದಳ, ಕರ್ನಾಟಕ ಕ್ರಾಂತಿ ರಂಗ ಇತ್ಯಾದಿ, ಇತ್ಯಾದಿ. ಪ್ರಸಕ್ತ ಚುನಾವಣೆಯಲ್ಲೂ ಹಲವು ಪ್ರಾದೇಶಿಕ ಪಕ್ಷಗಳು ಸ್ಪರ್ಧೆಯಲ್ಲಿದ್ದು ರಾಜ್ಯದ ಜನತೆಯಲ್ಲಿ ಸ್ವಚ್ಚ ಆಡಳಿತ ನೀಡುವ ಬಗ್ಗೆ...

read more
ಸವಿ ಸವಿ ನೆನಪು, ಸಾವಿರ ನೆನಪು…

ನನ್ನ ಮನಸ್ಸಿನಲ್ಲಿ ಹುದುಗಿದ್ದ ಆ ದುಗುಡದ ದಿನ ಥಟ್ಟನೆ ನೆನಪಾಯಿತು ! - ಮುಂಬೈ ವೆಂಕಟೇಶ್ ಘಾಟ್ಕೋಪರ್ ಈಗ ನನ್ನ ೬೯ ರ ಪ್ರಾಯದಲ್ಲಿ ಬಾಲ್ಯದ ದಿನದ ನೆನಪುಗಳು ಬರುತ್ತಿವೆ. ೬೦ ರಮೇಲೆ ನೆನಪುಗಳೇ ನಮ್ಮ ಜೀವನದ ಅಂಗವಾಗಿ ಹೋಗುತ್ತವೆ. ಇದು ಎಲ್ಲರ ಗಮನಕ್ಕೆ ಬಂದ ವಿಚಾರವೇ ಹೊಸದೇನಲ್ಲ. ನಮ್ಮ ಇಂದಿನ ಟೆಲಿವಿಶನ್ ಧಾರಾವಾಹಿಯಲ್ಲಿ...

read more
ಏಳು ಸಾಗರದಾಚೆ ರಾಕ್ಷಸನ ಜೀವ – ಶಾಂತಾ ನಾಗರಾಜ್

ರಾಕ್ಷಸನ ಜೀವ ಶಾಂತಾ ನಾಗರಾಜ್ ಈಗ್ಗೆ ಐವತ್ತು, ಅವರವತ್ತು ವರ್ಷದ ಕೆಳಗೆ ನಮ್ಮ ಬಾಲ್ಯ ಒಂದು ರೀತಿಯಲ್ಲಿ ತುಂಬ ಸುಂದರವಿತ್ತು. ಶಾಲೆ ಎನ್ನುವುದೊಂದು ಸುಮ್ಮನೇ ಹೋಗಿಬರುವ ತಾಣವಾಗಿತ್ತು. ಬೆನ್ನ ಮೇಲೆ ಹೊರೆಹೊರೆ ಪುಸ್ತಕಗಳಿಲ್ಲ, " ಗಣಿತದ ಪುಸ್ತಕ ತರಲಿಲ್ಲ ಸಾ" ಎಂದು ರಾಗ ಹಾಡಿದರೆ ಸಾಕು, "ತರಲಿಲ್ಲವೇನಮ್ಮ? ಹೋಗಲಿ ಪಕ್ಕದವಳ...

read more

Pin It on Pinterest

Share This