ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಸಂಧ್ಯಾರಾಣಿ ಕಾಲಂ: ಅಮೆರಿಕದಲ್ಲಿ ಎಲ್ಲಾ ಮಕ್ಕಳಿಗೂ ಅಪ್ಪ ಅಮ್ಮ ಇರ್ತಾರಾ?

“Do all the children in America have parents?”- "ಅಮೆರಿಕದಲ್ಲಿ ಎಲ್ಲಾ ಮಕ್ಕಳಿಗೂ ಅಪ್ಪ ಅಮ್ಮ ಇರ್ತಾರಾ"? ಓದುತ್ತಿದ್ದವಳಿಗೆ ಕಣ್ಣುತು೦ಬಿ ಬ೦ದ೦ತಾಯ್ತು, ಓದುವುದನ್ನು ನಿಲ್ಲಿಸಿ ಹಾಗೆ ಕುಳಿತೆ. ಅದು ಸುರಯ್ಯಾ ಸಾದೀದ್ ಬರೆದ "ಫ಼ಾರ್ಬಿಡನ್ ಲೆಸನ್ಸ್ ಇನ್ ಎ ಕಾಬುಲ್ ಗೆಸ್ಟ್ ಹೌಸ್" ಪುಸ್ತಕ. ಪ್ರಶ್ನೆ ಕೇಳಿದ್ದು...

read more
ನನ್ನೊಳಗಿನ ಕವಿ ಬರೆದಿದ್ದಾನೆ- ಡಿ ಸಿ ರಾಜಪ್ಪ

ಡಿ ಸಿ ರಾಜಪ್ಪ “ಮಂದಿರ ಮಸೀದಿ ನೋಡಲು ಅಡ್ಡ ಬೇಲಿಯ ಹಾಕಿ ಕೋವಿ ಹಿಡಿದು ನಮ್ಮನೇಕೆ ತಡೆಯುತಾರೋ ಗೆಳೆಯಾ, ಹೊಳೆಯ ದಾಟಿ ಬರಲೇ ಗೆಳೆಯಾ ಅಲ್ಲೂ ಕಾಯುತ್ತಾರೆ ಶಹರೆಯ” - ಗಡಿ ಡಿ ಸಿ ರಾಜಪ್ಪ ಅವರು ಇಂಥ ಹೃದಯ ಸಂಪನ್ನತೆಯಿಂದ ಕೂಡಿದ ಕವನಗಳನ್ನು ರಚಿಸಿ ನಮ್ಮೆಲ್ಲರ ಪ್ರೀತಿ ಮತ್ತು ಗೌರವಗಳಿಗೆ ಪಾತ್ರರಾಗಿದ್ದಾರೆ. ಸಮರ್ಥ...

read more
ಸಂಪು ಕಾಲಂ : ಅಶ್ವಿನಿ ದೇವತೆಗಳು ತಥಾಸ್ತು ಎಂದಾರು!

'ಮುದ್ದು ಕಂದನಾಗಿ ಹುಟ್ಟಿ ಹೆಸರು ಗಿಸರು ಇಟ್ಟುಕೊಂಡು ಹಂಗುಹಿಂಗು ದೊಡ್ಡವನಾಗು...ಲೈಫು ಇಷ್ಟೇನೆ", ಈ ಹಾಡು ನನ್ನ ಮೆಚ್ಚಿನದ್ದಾಗಿತ್ತು. ಆದರೆ ಇತ್ತೀಚಿಗೆ ಈ ಹಾಡು ತುಂಬಾ ಕಸಿವಿಸಿ ಅನಿಸುತ್ತಿದೆ. ಅದನ್ನು ಸರಿಯಾಗಿ ಒಂದಷ್ಟು ಬಾರಿ ಕೇಳಿ ನೋಡಿ! ಮೊದಲೆರಡು ಬಾರಿ ಹೌದಲ್ವಾ, ನಮ್ಮ ಭಟ್ರು ಎಷ್ಟು ಚೆನ್ನಾಗಿ ಹೇಳಿದ್ದಾರೆ...

read more
ಗಡಿಗಳ ಗೊಡವೆಯಿಲ್ಲದ ಸಾದತ್ ಹಸನ್ ಮಂಟೊ ಎಂಬ ನೆನಪು

ಸಾದತ್ ಹಸನ್ ಮಂಟೊ ನಮಗೆ ತೋರಿಸಿದ ಲೋಕವಿದು 'ಅವಧಿ' ವರದಿ ಫೋಟೋ ಕೃಪೆ : ಸಿರಾಜ್ ಬಿಸರಳ್ಳಿ ಇಲ್ಲಿ ಮಂಟೋ ವಿಶ್ರಮಿಸುತಿದ್ದಾನೆ. ಅವನೊಂದಿಗೆ ಕಥಾ ಲೋಕದ ಎಲ್ಲ ಕತೆ ಮತ್ತು ರಹಸ್ಯಗಳೂ ವಿಶ್ರಮಿಸುತ್ತಿವೆ... ಮಣಗಟ್ಟಲೆ ಮಣ್ಣಿನಡಿ ಮಲಗಿ ಅವನು ಯಾರು ಉತ್ತಮ ಕತೆಗಾರರು- ದೇವರೋ ಇಲ್ಲವೇ ನಾನೋ ಎಂದು ಯೋಚಿಸುತ್ತಿದ್ದಾನೆ. ಕನ್ನಡ...

read more
ಈ ಕವರ್‌ಪೇಜ್‍ಗಳಲ್ಲಿ ಯಾವುದು ನಿಮಗಿಷ್ಟ?

ನೂರಾರು ಹುಚ್ಚುಗಳ ಜೊತೆಗೆ ಮುಖಪುಟ ವಿನ್ಯಾಸಗೊಳಿಸುವ ಹುಚ್ಚನ್ನು ಹತ್ತಿಸಿಕೊಂಡಿರುವ ಇಷ್ಟದ ಗೆಳೆಯ ಟಿ.ಕೆ.ದಯಾನಂದ ನನ್ನ 2ನೆ ಕಥಾ ಸಂಕಲನ "ಮಠದ ಹೋರಿ"ಗೆ ಇಲ್ಲಿ ನಾಲ್ಕು ಚಂದದ ಮುಖಪುಟ ಮಾಡಿಕೊಟ್ಟಿದ್ದಾರೆ. ಬಳ್ಳಾರಿಯ ಸಂಸ್ಕೃತಿ ಪ್ರಕಾಶನದ ಸಿ.ಮಂಜುನಾಥ್‍ ಈ ಸಂಕಲನ ಹೊರ ತರುತ್ತಿದ್ದಾರೆ. ಈ ಮುಖಪುಟಗಳಲ್ಲಿ ಯಾವುದು...

read more
ಪತ್ರಿಕೆ ಹಂಚುವವನಿಗಾಗಿ ಒಂದು ನಾಟಕ

ಶಿವು ಕೆ ಕಾಳಯ್ಯ ಬಾನಸವಾಡಿಯಲ್ಲಿನ ದಿನಪತ್ರಿಕೆ ವೆಂಡರ್ ಶಿವಕುಮಾರ್ ಎನ್ನುವ ಹುಡುಗ ಕೊಲ್ಕತ್ತದ IIM ಗೆ ಆಯ್ಕೆಯಾಗಿರುವುದು ನಿಮಗೆಲ್ಲ ಗೊತ್ತಿದೆ. ಮಲ್ಲೇಶ್ವರಂ ಮತ್ತು ಶೇಷಾದ್ರಿಪುರಂ ವೆಂಡರುಗಳು ಆತನ ಸಹಾಯಾರ್ಥವಾಗಿ ಮಲ್ಲೇಶ್ವರಂನ ಸೇವಾಸದನ ಸಭಾಂಗಣದಲ್ಲಿ ಡಾ.ಬಿ.ವಿ.ರಾಜರಾಂ ನಿರ್ಧೇಶನದ "ಡಾ.ಎಚ್ ಎನ್.ನರಸಿಂಹಯ್ಯ 85...

read more
ದಿಕ್ಕ ತೋರುವಿರಾ?- ಕಿರಣ್ ಕುಮಾರಿ ಕವನ

ದಿಕ್ಸೂಚಿ ಎಸ್. ಕಿರಣ್‌ ಕುಮಾರಿ ಮೊಗೆದಷ್ಟು.. ಬಗೆದಷ್ಟು.. ನಿನ್ನ ನೋವಿನ ಆಳದಬೇರು ಬೆವರುಗಳ ಹನಿಯಲ್ಲಿ ಕರಗಿ ಬೆಚ್ಚಗಿನ ಕಣ್ಣಿರ ಸಿಂಪಡಿಸಿದಾಗ ಸುಡುಕೆ0ಡದ ಕೈ ಸ್ಪರ್ಷದಲಿ ಕತ್ತರಿಸಿಕೊ0ಡ ನಾಲಗೆಯಿ0ದ ಚಡಪಡಿಸಿ ನಿದ್ದೆಯಿ0ದೆದ್ದು ಕನಸುಗಳ ಕದತಟ್ಟಿದರೆ ನಿರ್ಜೀವದ0ಥ ರಕ್ತದೋಕುಳಿಯ ಎಲುಬಿನ ಹ0ದರಗಳು ಕಿಟಕಿಗಳು ತೆರೆದವು...

read more
ಕಾಡುಹಕ್ಕಿಯ ಹಾದಿನೋಟ : ಸುತ್ತು ಬಳಸಿನ ಹಾದಿ

  ಅಣ್ಣನ ಮನೆಯಲ್ಲಿ ಹಬ್ಬದ ವಾತಾವರಣ. ಹಾಸನದಿಂದ ನನ್ನ ತಮ್ಮ ಸುರೇಂದ್ರ ಆಗಲೇ ತನ್ನ ಮಗನ ಹೊಸ ಕಾರಿನಲ್ಲಿ ಹೆಂಡತಿಯೊಂದಿಗೆ ಬಂದು ತಲಪಿದ್ದ. ತಂಗಿಯರು, ಒಂದೆರಡು ಹೆಣ್ಣು ಮಕ್ಕಳು, ಜೊತೆಗೆ ನಾವು ಎಂಟು ಜನ ಸೇರಿಕೊಂಡೆವು. ಮೊದಲೆಲ್ಲಾ ಚೌಡಿಗೆ ಒಪ್ಪಿಸಲೆಂದೇ ಹೆಸರೇಳಿ ನಾಟಿ ಕೋಳಿ ಹುಂಜವನ್ನು ಬಿಟ್ಟು ಸಾಕಲಾಗುತ್ತತ್ತು....

read more
ಕುಂ ವೀ ಕಾಲಂ : ಕಥೆ ’ಅಪಸ್ಮಾರ’

’ಅಷ್ಟೆ ನಿನ್ನ ಪೂರ್ವಾಶ್ರಮ ಸ್ನೇಹಿತರನ್ನೂ ದೂರ ಇಟ್ಟರ್ತೀ ಎಂದು ಗೊತ್ತು, ನಾನ್ಯಾರೂಂತ ಗುರುತಿಸಿ ಮುಠ್ಠಾಳ ಎಂಬ ಅಮೂಲ್ಯ ಪದದಿಂದ ಕಾಪಾಡಿಕೊ’ ಎಂದು ಕಿಲಕಿಲ ನಗಾಡಿದಳು. ಅಡುಗೆಮನೇಲಿರುವ ಜಲಜ ಅಪಾರ್ಥ ಮಾಡಿಕೊಂಡರೆಂಬ ಆತಂಕ.. ರಿಸೀವರನ್ನು ಕುಕ್ಕಲೆತ್ನಿಸಿದನಾದರೂ ಸಾಧ್ಯವಾಗಲಿಲ್ಲ, ಕ್ಷೀಣಸ್ವರದಲ್ಲಿ ತಾನೆ ಹಲೋ...

read more
ಅಹವಿ ಹಾಡು : Privacy ಅನ್ನುವ ವಸ್ತ್ರ ಕಿತ್ತುಹಾಕಿ ಬೆತ್ತಲಾಗ ಹೊರಟಿರುವ ನಾವು …

ಇವತ್ತು ಮಾಗಡಿ ರಸ್ತೆಯ ಮೂಲಕ ಆಫೀಸಿಗೆ ಹೋಗುತ್ತಿರಬೇಕಾದರೆ ರಸ್ತೆಯ ಅಕ್ಕಪಕ್ಕ ನೋಡಿದರೆ ಎಷ್ಟೊಂದು ಬ್ಯಾನರ್‌ಗಳು ಮತ್ತು ಫ಼್ಲೆಕ್ಸ್‌ಗಳು ದಾರಿಯುದ್ದಕ್ಕೂ ರಾರಾಜಿಸುತ್ತಿದ್ದವು. ಯಾರದೋ ಹುಟ್ಟು ಹಬ್ಬಕ್ಕೆ, ಯಾರೋ ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಕ್ಕೆ, ಯಾರದೋ ಮನೆಯ ಗೃಹಪ್ರವೇಶಕ್ಕೆ, ಯಾರದ್ದೋ ಆಫೀಸ್‌ನ opening...

read more
ಕನ್ನಡಿ ಮಾತಾಡುತಿದೆ..

ಅಕ್ಷತಾ ಕೆರೆಗದ್ದೆ ಕನ್ನಡಿ ಮಾತಾಡುತಿದೆ ಮೆಲ್ಲನೆ ನನ್ನ ನೋಡೆಂದು   ಮಳೆಯಲಿ ಮಿಂದು ಶೃಂಗಾರ ಗೊಂಡು ವದನವ ನಾಚಿಸುವುದು ಸುಮ್ಮನೆ   ಅವನ ಚೇಷ್ಟೆಯ ಸರಮಾಲೆ ಬಿಚ್ಚಿಡುವುದು ನನ್ನ ಮುಂದೆ ಹಿಂದೆ ನೆಳಲಾಗಿ   ಹಿಂದಿನಿಂದ ಬಂದಪ್ಪಿ ಜೋಡಿ ಹೇಗಿದೆ ಕೇಳಿದ ಪ್ರಶ್ನೆಗೆ ಉತ್ತರವಾಗಿ   ಎಲ್ಲ ಕನಸುಗಳ ತಾ ಸೆರೆ...

read more
’ನನಗೊಂದು ಹೆಲ್ಪ್ ಬೇಕಿತ್ತು..’ – ಸೌಮ್ಯ ಕಲ್ಯಾಣಕರ್ ಕೇಳ್ತಾರೆ

ಸೌಮ್ಯ ಕಲ್ಯಾಣಕರ್ ನನಗೊಂದು ಹೆಲ್ಪ್ ಬೇಕಿತ್ತು. ಯಾರ ಬಳಿಯಾದರೂ ಮಾನೂ, (ಮೂಲ: ಜಯವಂತ ದಳವಿ, ಅನುವಾದ" ಚಂದ್ರಕಾಂತ ಪೋಕಳೆ) ಪುಸ್ತಕವಿದ್ದರೆ ತಿಳಿಸುತ್ತೀರಾ? ಸುಮಾರು ವರ್ಷಗಳ ಹಿಂದೆ ತುಷಾರದಲ್ಲಿ ಕಂತಿನ ರೂಪದಲ್ಲಿ ಬಂದಿತ್ತು. ಆಮೇಲೆ ಈ ಪುಸ್ತಕಕ್ಕಾಗಿ ಹುಡುಕಿ ಹುಡುಕಿ ಸಾಕಾಯ್ತು. ಎಲ್ಲೂ ಸಿಗುತ್ತಿಲ್ಲ. ನಿಮ್ಮ ಬಳಿ ಈ...

read more
ಕಾಡುಹಕ್ಕಿಯ ಹಾದಿನೋಟ : ಪುಟ್ಟಮ್ಮನ ಪ್ರಲಾಪ

  ಭತ್ತ ಮಲೆನಾಡು ಪ್ರದೇಶದ ಈ ಭಾಗದ ಜನರ ಮುಖ್ಯ ಹಾಗೂ ಏಕೈಕ ಆಹಾರ ಬೆಳೆ 'ಸಾಂಭಾರ ಪದಾರ್ಥಗಳ ರಾಣಿ' ಎಂದೇ ಕರೆಯಲ್ಪಡುವ ಯಾಲಕ್ಕಿ ಆರ್ಥಿಕ ಬೆಳೆ. ಒಂದು ಕಾಲಕ್ಕೆ ರೈತರನ್ನು ಸಲಹಿದೆ. ಕಾಡಿನ ಆಳಕ್ಕೆ ಪ್ರವೇಶಿಸಿ ಪ್ರಶಸ್ತಿ ಸ್ಥಳ ಹುಡುಕಿ ನಮ್ಮ ಪೂರ್ವಿಕರು ಎಂತೆಂತಹಾ ಯಾಲಕ್ಕಿ ಹನಾಲುಗಳನ್ನು ಅಭಿವೃದ್ಧಿ ಪಡಿಸಿದ್ದರು!...

read more
ನಮ್ಮ ಕರಿ ನಾಟಿ ಹಂಚಿನ ಮನೆ ರಿಪೇರಿ…

ಹೊಳಲ್ಕೆರೆ ಲಕ್ಷ್ಮಿವೆಂಕಟೇಶ್   ನಮ್ಮ ಹೊಳಲ್ಕೆರೆಯ ಹಳೆ ಮನೆ ರಿಪೇರಿಗೆ ನಮ್ಮಪ್ಪನವರು ಪಟ್ಟ ಶ್ರಮ ಈಗಲೂ ನೆನೆಪಿದೆ. ಅವರ ಆಸೆಯ ಪ್ರಕಾರ ಕಪ್ಪು ನಾಟಿ ಹೆಂಚಿನ ಮನೆ ಮಂಗಳೂರಿನ ಕೆಂಪು ಹೆಂಚುಗಳಿಗಿಂತ ಸಧ್ರುಡ, ಹಾಗು ಕಳ್ಳಕಾಕರಿಗೆ ಭೇದಿಸಲಸಾಧ್ಯ ತಾಣವೆನ್ನುವ ಮನೋಭಾವವಿತ್ತು. ವಿಶಾಲವಾದ ಸೂರು ಸ್ವಲ್ಪವೂ ಬಗ್ಗದಂತೆ...

read more
ಅಶೋಕ ಶೆಟ್ಟರ್ ಕಾಲಂ : ಅರ್ಧಕ್ಕೇ ಆಟ ನಿಲ್ಲಿಸಿ ಹೋದ ನಟರಾಜ

ಕಿರುತೆರೆ, ನಾಟಕ ಮತ್ತು ಚಲನಚಿತ್ರ ನಟ, ಗೆಳೆಯ ಏಣಗಿ ನಟರಾಜನನ್ನು ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಏಣಗಿಯಲ್ಲಿ ಮಣ್ಣು ಮಾಡಿ ಬಂದು ಒಂದು ವರ್ಷವಾಯಿತು.ಅವೂ ಬೇಸಗೆ ಸರಿದು ಮುಂಗಾರು ಪ್ರವೇಶಿಸುತ್ತಿದ್ದ ದಿನಗಳು. ಕಳೆದ ವರ್ಷ ಅಂದರೆ ೨೦೧೨ರ ಜೂನ್ ಎಂಟರ ಮುಂಜಾನೆ ಸುದ್ದಿವಾಹಿನಿಯೊಂದರಲ್ಲಿ ಆತನ ನಿಧನದ ಸುದ್ದಿ ಸ್ಕ್ರೋಲ್...

read more
ಆಕೃತಿಯಲ್ಲಿ ವಿವೇಕ್ ಶಾನಭಾಗ್ ಸಂವಾದ : ಪೋಟೋ ಆಲ್ಬಂ

"ತಲೆಯೊಳಗಿದ್ದಾಗ ಎಲ್ಲ ಕಥೆಗಳೂ ಚೆನ್ನಾಗಿರುತ್ತವೆ. ಬರೆಯಲು ಪ್ರಾರಂಭಿಸಿದಾಗ ಮಾತ್ರವೇ ಅವು ಕಳಪೆಯಾಗುವುದು" ಎಂದದ್ದು ವಿವೇಕ್ ಶಾನಭಾಗ, ಆಕೃತಿ ಅಂಗಳದಲ್ಲಿ ನಡೆದ ಸಂವಾದದಲ್ಲಿ. ಕೆಲವು ಫೋಟೊಗಳು ಇಲ್ಲಿವೆ ನೋಡಿ. ಪೋಟೋಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : ಫೋಟೋ ಕೃಪೆ : ಗುರು ಪ್ರಸಾದ್ [gallery...

read more
ಕಾಡುಹಕ್ಕಿಯ ಹಾದಿನೋಟ : ಚಿತೆಗೇರಿಸಿ ಆಗಿತ್ತು

ಯಾರದಾದರೂ ಮನೆ ಹಾಳುಮಾಡಬೇಕು ಎಂದರೆ ಅವನಿಗೆ ಒಂದು ಹಳೆಯ ವಾಹನ ಕೊಡಿಸಿಬಿಡಬೇಕು ಎಂಬ ಅರ್ಥದ ಇಂಗ್ಲೀಷ್ ಗಾದೆಯೊಂದಿದೆ. ನನ್ನ ಪಾಡೂ ಅದರಂತಯೇ ಆಗಿತ್ತು. ಘಟನಾವಳಿಗಳು ಶೀಘ್ರಗತಿಯಲ್ಲಿ ಘಟಿಸತೊಡಗಿದ್ದವು. ಸಮಸ್ಯೆಗಳು ಒಂದರ ಹಿಂದೆ ಒಂದರಂತೆ ಬೆನ್ನಟ್ಟತೊಡಗಿದ್ದವು. ಸ್ವಲ್ಪ ದಿನಗಳ ಅಂತರದಲ್ಲಿಯೇ ಕಾರಿನ ಇಂಜಿನ್ ಸೀಜ್ ಆಯಿತು....

read more

Pin It on Pinterest

Share This