ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಬ್ಲಾಗ್ ಪಿಕ್ : 'ಅನಭಿಜ್ಞ ಶಾಕುಂತಲ', ನೆನಪು ಮರೆವಿನಾಟ
ದಿಲಾವರ್ ರಾಮದುರ್ಗ ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ...
ಟಿ ಕೆ ತ್ಯಾಗರಾಜ್ ಬರೀತಾರೆ: ಅದೊಂದು ಅರಚು ರೋಗ..
ಟಿ ಕೆ ತ್ಯಾಗರಾಜ್ ಸಂಗೀತ ಅನ್ನುವುದು ನಮ್ಮೊಳಗನ್ನು ತಟ್ಟಿ ಆಪ್ತ ಸಂವೇದನೆಯನ್ನು ಜಾಗೃತಗೊಳಿಸುವ ಮಹೋನ್ನತ ಕಲೆ. ಅದಕ್ಕೆ ಭಾಷೆ,ಜಾತಿ, ಧರ್ಮ,ಗಡಿ, ಲಿಂಗದ ಹಂಗಿಲ್ಲ. ನಮಗರ್ಥವಾಗದ ಭಾಷೆಯ ಸಂಗೀತ ಸುಮಧುರವಾಗಿದ್ದರೆ ಅದನ್ನು ಆಸ್ವಾದಿಸುತ್ತೇವೆ.ಅದು ಅರ್ಥವಾದರಂತೂ ಅದೇನೋ ಸಂಪತ್ತು ಸಿಕ್ಕಂತೆ...
ಜೋಗಿ ಬರೆದ ಅರಣ್ಯ ಪರ್ವ : ಕಾಲಿಗೆ ಚುಚ್ಚಿದ ಮುಳ್ಳಿನಂತೆ ಒಳಗೇ ಮುರಿದ ಯೋಚನೆ
ಜೋಗಿ ಹೊರಗಿನ ಪ್ರೇರಣೆಗಳಿಲ್ಲದೇ ನಾವು ಸ್ವಾರ್ಥಿಗಳಾಗುವುದಿಲ್ಲ. ಶ್ರೀಮಂತರಾಗಬೇಕು ಅನ್ನುವುದು ಒಂದು ಕಾಯಿಲೆ. ಪ್ರಕೃತಿಗೆ ವಿರುದ್ಧವಾಗಿ ನಾವು ಹೋಗುತ್ತಾ ಇರುತ್ತೇವೆ ಅನ್ನುವುದಕ್ಕೆ ಸಾಕ್ಷಿ. ನಾವೀಗ ಕಾಟೇಜಿನಿಂದ ಬರುವ ಹೊತ್ತಿಗೆ, ಅಂಗಳದಲ್ಲಿ ಕೂತಿದ್ದವನನ್ನು ಗಮನಿಸಿದಿರಾ? ಗುರುಗಳು ಕೇಳಿದರು. ಅವರು ಯಾವುದನ್ನೂ ಸುಮ್ಮನೆ...
ಕೇವಲ ಎರಡು ದೂರವಾಣಿ ಕರೆಗಳು..
ಬಿ ಶ್ರೀಪತಿ ರಾವ್ ಕೇವಲ ಎರಡೇ ಎರಡು ದೂರವಾಣಿ ಕರೆಗಳು: ಅಷ್ಟೇನೂ ಓದದ ಒಬ್ಬ ಹುಡುಗನ ಜೀವನಕ್ಕೊಂದು ಹೊಸದಾರಿ ನೀಡಿತೇ........? ಸಮೂಹ ಸಂವಾದ ಕಾರ್ಯಕ್ರಮವೊಂದರಲ್ಲಿ ಆತನ ಮುಖಾಮುಖಿ. ನಂತರ ಒಮ್ಮೆ ನೇರವಾಗಿ ಹುಡುಕಿಕೊಂಡು ಬಂದ. ಇನ್ನೂ ಹದಿನೆಂಟು ಇಪ್ಪತ್ತರ ಹರೆಯ. ಉಡುಪಿ ಕಡೆಯ ಹುಡುಗ. ಸಾರ್. ಕಬ್ಬನ್ ಪಾರ್ಕ್...
ಸಂಬಂಧಗಳ ಸೆಲೆ ಎಳೆಎಳೆಯಾಗಿ ನಿರ್ಭಾವದ ಬಂಧಿಯಾದಾಗ…
ಸ್ನೇಹಾಂಕುರ ನಾ ದಿವಾಕರ್ ಅವ್ಯಕ್ತ ವೇದನೆಗಳು ಕೊರಳ ಚಿಪ್ಪುಗಳಲಿ ಹುದುಗಿ ಅಂತರ್ಗತವಾದಾಗ ಎತ್ತಲೋ ದೂರದಲೊಂದು ಹೃದಯ ಮಿಡಿಯುತ್ತದೆ ಮೌನದ ನೀರವತೆಯಲಿ ! ಮೌನ ಮಾತಾದಾಗ ಆಂತರ್ಯದಲಡಗಿರುವ ನೋವು ವಿರಮಿಸುತ್ತದೆ ನಿರ್ಜನತೆಯ ಭಾವದಲಿ ; ಸಂಬಂಧಗಳ ಸೆಲೆ ಎಳೆಎಳೆಯಾಗಿ ನಿರ್ಭಾವದ ಬಂಧಿಯಾದಾಗ ಪ್ರೀತಿ ಪ್ರವಹಿಸುತ್ತದೆ !...
ಶರಣರ ಮೇಲೆ ದಂಡೆತ್ತಿ ಬಂದವರಿಗೆ ಇಲ್ಲಿದೆ ದರ್ಗಾ ಉತ್ತರ
ಮೊದಲ ಭಾಗ ವಚನ, ಶರಣರ ಬಗ್ಗೆ ಬೌದ್ಧಿಕ ವಲಯ ಈಗಾಗಲೇ ದಂಡಯಾತ್ರೆ ಆರಂಭಿಸಿದೆ. ಇದು ಸಾಕಷ್ಟು ವಾದ ವಿವಾದಗಳನ್ನು ಹುಟ್ಟು ಹಾಕಿದೆ. ನಾಡಿನ ಬಹುತೇಕ ವಿದ್ವಾಂಸರು ಈಗಾಗಲೇ ಈ ಚರ್ಚೆಯಲ್ಲಿ ಭಾಗವಹಿಸಿದ್ದಾರೆ. ಇದರ ಮುಂದುವರಿಕೆಯಾಗಿ ಈಗ ನಾವು ರಂಜಾನ್ ದರ್ಗಾ ಲೇಖನ ಸರಣಿಯನ್ನು ಪ್ರಕಟಿಸುತ್ತಿದ್ದೇವೆ. ವಚನಗಳ ಬಗ್ಗೆ, ಶೈವ ಧರ್ಮದ...
ಮಂಡ್ಯ ರಮೇಶ್ ಕಾಲಂ : Will Power ಕಲಿಸಿದ ಕಾರಂತರು ಮತ್ತು ರಂಗಾಯಣ
ಐದಾರು ವರ್ಷಗಳ ಹಿಂದೆ ನಾವು ಗೆಳೆಯರು ಮಂಡ್ಯ ಪೇಟೆಯಲ್ಲಿ ಸಂಜೆ ಅಂಡಲೆಯುತ್ತಿದ್ದಾಗ ನಾನು ಗೋಳಾಡಿದ್ದೆ. ಆಧುನಿಕ ಕನ್ನಡ ರಂಗಭೂಮಿಯನ್ನು ಪೂರ್ಣ ವೃತ್ತಿಯಾಗಿ ತೆಗೆದುಕೊಂಡು ಬದುಕಲು ಸಾಧ್ಯವಿಲ್ಲವಲ್ಲಾ ?... ನಾಟಕವನ್ನು ಶಿಕ್ಷಣವನ್ನಾಗಿ ರೂಪಿಸುವ ಅವಕಾಶವೇ ಇಲ್ಲವೇ ?... ಇದನ್ನು ಸೀರಿಯಸ್ಸಾಗಿ ತೆಗೆದುಕೊಳ್ಳುವ ವಿಚಾರವಂತರೂ...
'ಎಲ್ಲಿಂದ ಮಾತು ಆರಂಭಿಸಲಿ?' – ಡಿ ಎಸ್ ರಾಮಸ್ವಾಮಿ ಕೇಳ್ತಾರೆ
ಅರಸೀಕೆರೆ ತಾಲ್ಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನ ದಿನಾಂಕ 24.06.2013, ಸೋಮವಾರ ಸಮ್ಮೇಳನಾಧ್ಯಕ್ಷ ಡಿ ಎಸ್ ರಾಮಸ್ವಾಮಿಯವರ ಆಶಯ ಭಾಷಣ ಕನ್ನಡದ ಪ್ರಿಯ ಬಂಧುಗಳೇ, ಎಲ್ಲರಿಗೂ ನನ್ನ ಗೌರವ ಪೂರ್ವಕ ನಮಸ್ಕಾರಗಳು. ಅಧ್ಯಕ್ಷ ಪದವಿಯ ಈ ಗೌರವವನ್ನು ಸದ್ಯಕ್ಕಂತೂ ನಾನು ನಿರೀಕ್ಷಿಸಿರಲಿಲ್ಲ. ಇಂಥ ಗೌರವವನ್ನು ಕೊಡಮಾಡಿದ ಪರಿಷತ್ತಿನ...
’ಈ ಬಿಂಬಗಳಿಗೊಂದು ರೂಪು ಕೊಡಿ’ – ರೂಪಾ ಹಾಸನ ಕೇಳ್ತಾರೆ
ನಮ್ಮ ನಡುವಿನ ಸಂವೇದನಾಶೀಲ ಕವಿಯಿತ್ರಿ ರೂಪ ಹಾಸನ ಅವರು ತಮ್ಮನ್ನು ಕಾಡಿದ ಕೆಲವು ಬಿಂಬಗಳನ್ನು ಕಳುಹಿಸಿಕೊಟ್ಟಿದ್ದಾರೆ. ಇವು ಚಿತ್ರ ಬಿಂಬಗಳಲ್ಲ, ಪದ ಬಿಂಬಗಳು. ಇದಕ್ಕೆ ಸಾಟಿಯಾಗುವ ಚಿತ್ರಬಿಂಬಗಳನ್ನು ಅವಧಿ ಓದುಗರು ಬರೆದು ಕಳುಹಿಸಲಿ ಎನ್ನುವ ನಿರೀಕ್ಷೆಯೊಡನೆ ಈ ಕಾಡುವ ಬಿಂಬಗಳು ನಿಮ್ಮ ಮಡಿಲಿಗೆ. ಹಾಗೆಯೇ ನಿಮ್ಮನ್ನು ಅತ್ಯಂತ...
ಅವಧಿ, ಸುಚಿತ್ರಾ ಹಾಗೂ ವಿಕಿ ಫೋಟೋ ಆಲ್ಬಂ
ಅವಧಿ, ಸುಚಿತ್ರಾ ಸಹಯೋಗದಲ್ಲಿ The centre for Internet and Society ಹಮ್ಮಿಕೊಂಡಿದ್ದ ವಿಕಿ ಕಾರ್ಯಾಗಾರದ ದೃಶ್ಯಗಳು ಇಲ್ಲಿವೆ. ಹಿರಿಯ ತಂತ್ರಜ್ಞ ಕನ್ನಡ ಅಂತರ್ಜಾಲ ಮಾಧ್ಯಮದ ಆದ್ಯರಲ್ಲಿ ಒಬ್ಬರಾದ ಯು ಬಿ ಪವನಜ ಅವರು ಕಾರ್ಯಾಗಾರದ ನೇತೃತ್ವ ವಹಿಸಿದ್ದರು. ಫೋಟೋಗಳನ್ನು ದೊಡ್ಡದಾಗಿ ವೀಕ್ಷಿಸಲು ಅದರ ಮೇಲೆ ಕ್ಲಿಕ್ಕಿಸಿ...
ಬಿಸ್ಕೆಟ್ ಗಾಗಿ ಪೀಡಿಸುವ ’ಆಪೆಲ್ ವ್ಯಾಲಿ’ಯ ಮಕ್ಕಳು!
ಬಿ ಆರ್ ಸತ್ಯನಾರಾಯಣ ನನ್ನ ಸ್ನೇಹಿತ ದಿನೇಶ ನಾಲ್ಕು ವರ್ಷಗಳಿಂದ ಉದ್ಯೋಗನಿಮಿತ್ತವಾಗಿ ಪಂಜಾಬ್’ನ ರೂಪಾರ್ (ರೂಪನಗರ್) ಎಂಬಲ್ಲಿ ನೆಲೆಸಿದ್ದಾನೆ. ಅಂದಿನಿಂದಲೇ ಅವನು, ನೀವೊಮ್ಮೆ ಇಲ್ಲಿಗೆ ಬನ್ನಿ. ಕಾಶ್ಮೀರ, ಪಂಜಾಬ್ ಎಲ್ಲಾ ನೋಡಿಕೊಂಡು ಹೋಗಬಹುದು ಎಂದು ಆಹ್ವಾನಿಸುತ್ತಲೇ ಇದ್ದ. ದೂರದ ಪ್ರಯಾಣ, ದುಬಾರಿ ಖರ್ಚುಗಳ ಕಾರಣದಿಂದಾಗಿ...
ಆ ರೇಡಿಯೋ..
ಜಾನ್ ಮಥಾಯಿಸ್ 1980 ರ ದಶಕದಲ್ಲಿ ನಾನು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ಸಂದರ್ಭ. ಚಿಕ್ಕಮಗಳೂರಿನಿಂದ 22 ಕಿ.ಮಿ. ದೂರದಲ್ಲಿರುವ ಭಕ್ತರಹಳ್ಳಿ ಎಂಬ ಕುಗ್ರಾಮದಲ್ಲಿ ಅಕ್ಷರ ಕಲಿಯಲು ಸರ್ಕಾರಿ ಶಾಲೆಗೆ ಹೋಗುತ್ತಿದ್ದ ದಿನಗಳವು. ಈ ಹಳ್ಳಿಯಿಂದ ಒಂದು ಕಿ.ಮೀ ಹೊರಭಾಗದಲ್ಲಿರುವ ದಟ್ಟ ಅರಣ್ಯದಲ್ಲಿ ನಮ್ಮದೊಂದೇ ಸೋಗೆ ಹುಲ್ಲಿನ ಮನೆ....
ತೇಜಸ್ವಿಯನ್ನು ಹುಡುಕುತ್ತಾ
ಕಾಕತಾಳೀಯ ಎನ್ನುವುದು ನಿಜವೇಆದರೂ ಈ ಕ್ಷಣದಲ್ಲಿ ನನಗಾಗುತ್ತಿರುವ ಪರಮಾಶ್ಚರ್ಯವನ್ನು ಅಕ್ಷರಗಳಲ್ಲಿ ವಿವರಿಸುವುದು ಕಷ್ಟವಾಗುತ್ತಿದೆ. ಕಾರಣ ಈ ಲೇಖನವನ್ನು ಬರೆಯಲು ಕುಳಿತೊಡನೆ ಹೊರಗೆ ಧಾರಾಕಾರ ಮಳೆ, ಅದೂ ಅಲಿಕಲ್ಲು ಸಮೇತ! 'ಹತ್ತು ವರ್ಷದ ಮೇಲಾಗಿತ್ತೇನೊ ಇಂತ ಆಲಿಕಲ್ಲು ಮಳೆ ನೋಡಿ', 'ಹೌದು ನಾನು ಚಿಕ್ಕವನಿದ್ದಾಗ...
ನನ್ನವ ಓಲೆ ಕೊಡಿಸುವ ಹುಡುಗ!
ಚಿತ್ರಾ ಸಂತೋಷ್ ಕುಳಿತಾಗ, ಎದ್ದಾಗ, ಬಸ್‌ನಲ್ಲಿ, ರಸ್ತೆಯಲ್ಲಿ, ಆಫೀಸ್‌ನಲ್ಲಿ ...ಹೀಗೆ ಹೋದಲ್ಲೆಲ್ಲಾ ಅದೆಷ್ಟು ಜನರ ಕಣ್ಣುಗಳು ನನ್ನ ಕಿವಿ ಮತ್ತು ಕೆನ್ನೆಯ ಮೇಲೆ! ಗಂಡುಮಕ್ಕಳು ಮಾತ್ರ ಅಲ್ಲ, ಹೆಣ್ಣುಮಕ್ಕಳು ಕೂಡ ಕಿವಿಯಲ್ಲಿ ನೇತಾಡಿ ಕೆನ್ನೆಗೆ ಮುತ್ತಿಕ್ಕುವ ಬಣ್ಣದ ಓಲೆ ನೋಡ್ತಾರೆ. ಓಲೆ, ಸರ ನೋಡಿ ಕೇಳ್ತಾರೆ;...
ಅಪ್ಪನಿಗ್ಯಾಕೆ ಒಂದೇ ದಿನ??
ಪ್ರಶಸ್ತಿ ಸಾಗರ ಅಪ್ಪಂದಿರ ದಿನದಂದು ಎಲ್ಲಾ ಅಪ್ಪಂದಿರಿಗೂ ಒಂದು ನಮನ.. .. ಅಪ್ಪ-ಅಮ್ಮ ಎಲ್ಲಾ ಆದ ಅಪ್ಪಂದಿರಿಗೂ, ಅಮ್ಮ-ಅಪ್ಪ ಎಲ್ಲಾ ಆದ ಅಮ್ಮಂದಿರಿಗೂ ಒಂದು ನಮನ..ಯಾಕೋ ಕಾಣೆ. ಅಪ್ಪ ಅಂದ್ರೆ ಅದೇನೋ ಪ್ರೀತಿ. ಕೇಳಿದಾಗ ಹಣ ಕೊಡ್ತಾರೆ ಅಂತಲಾ, ಬೈಯ್ಯೋ ಅಮ್ಮನಿಂದ ಬಚಾವ್ ಮಾಡ್ತಾರೆ ಅಂತಲಾ, ಔಷಧಿ ಕಹಿಯಾದ್ರೂ ಆರೋಗ್ಯಕ್ಕೆ...
ಮೋಹನ ದಾಸ ಎಂಬ ಮನುಷ್ಯ ಬಿಟ್ಟು ಹೋದ ಚರಕಗಳು ಸ್ತಬ್ಥವಾಗಿವೆ…
ಗಾಂಧಿ ಕು.ಸ. ಮಧು ಸೂದನ್ ನಾಯರ್ ವೃತ್ತಿಯಲಿ ವಕೀಲನಾಗಿ ಪ್ರವೃತ್ತಿಯಲಿ ನೇಕಾರನಾಗಿ ಬದುಕಿದ ಮೋಹನ ದಾಸ ಎಂಬ ಮನುಷ್ಯ ಬಿಟ್ಟು ಹೋದ ಚರಕಗಳು ಸ್ತಬ್ಥವಾಗಿವೆ! ನೂಲಬೇಕಾದ ಕೈಗಳಲಿ ಕೆಲವು ಕಂಪ್ಯೂಟರಿನ ಕೀ ಬೋರ್ಡಿ ನಲಿ ಕಳೆದು ಹೋಗಿವೆ ಇನ್ನು ಕೆಲವು ಕೋವಿ ಹಿಡಿದು ಕಾಡು...
ರಂಗಶಂಕರದಲ್ಲಿ ಮಕ್ಕಳಿಗಾಗಿ ಅಂತರಾಷ್ಟ್ರೀಯ ರಂಗೋತ್ಸವ
Tickets are open at Ranga Shankara from Tue 18 June '13. Online booking open from Sun 16 June '13!
'ಡಾ ಪದ್ಮಾವತಿ ಕಾಲಂ'ಗೂ ಮುನ್ನ..
ಅದು ರಾಮೋಜಿ ಫಿಲಂ ಸಿಟಿಯಲ್ಲಿದ್ದ ದಿನಗಳು. ಈಟಿವಿಯ ಸುದ್ದಿ ವಿಭಾಗದ ಮುಖ್ಯಸ್ಥನಾಗಿದ್ದ ನಾನು 2500 ಎಕರೆಯ ಆ ವಿಸ್ತಾರ ಮಾಯಾಲೋಕದಲ್ಲಿ 24 ಗಂಟೆ ಸುದ್ದಿ, ಸುದ್ದಿ ಮತ್ತು ಸುದ್ದಿಯನ್ನಲ್ಲದೆ ಇನ್ನೇನನ್ನೂ ಸೇವಿಸುತ್ತಿರಲಿಲ್ಲ. ಅದೇ ಹಾಸಿಗೆ, ಅದೇ ಹೊದಿಕೆ ಎನ್ನುವ ವಾತಾವರಣ. ಹಾಗಿರುವಾಗ ಒಂದು ದಿನ ಹೈದರಾಬಾದ್ ನಲ್ಲಿ...
ಜೋಗಿ ಬರೆದ ಅರಣ್ಯ ಪರ್ವ : ಕಾಡೆಲ್ಲ ಒಂದೇ, ಕಾಡು ಬೇರೆಬೇರೆ, ಕಣ್ಣೇ ಪ್ರಮಾಣ
ಜೋಗಿ ಪುರುಸೊತ್ತಾದಾಗಲೆಲ್ಲ ಗುರುಗಳ ಜೊತೆ ಅಂಡಲೆಯುತ್ತಾ, ಕಾಡು ಸುತ್ತುತ್ತಾ, ಅವರು ಊರಿಗೆ ಬಂದಾಗ ಹೇಳುವ ಕಾಡಿನ ಪ್ರಸಂಗಗಳನ್ನು ಕೇಳಿಸಿಕೊಳ್ಳುತ್ತಾ ಕಾಲ ಕಳೆಯುವ ದಿನಗಳು ಮತ್ತೆ ಶುರುವಾಗಿವೆ. ಮೊನ್ನೆ ಮೊನ್ನೆ ದಿಂಡಿಗಲ್ ಆಸುಪಾಸಿನ ಕಾಡುಗಳಲ್ಲಿ ಅಲೆದಾಡಿ ಬಂದಿದ್ದ ಗುರುಗಳು ಕಿನ್ನಿವಾಡಿ, ಪಳನಿ ಬೆಟ್ಟ, ಆನಮುಡಿ ಮುಂತಾದ...
ಕಾಡುಹೂವಿನ ಸೊಲ್ಲು : ಚೌಕಟ್ಟಿಲ್ಲದ ಚಿತ್ರ…
ರೇಣುಕಾ ನಿಡಗುಂದಿ ಸುಮ್ಮನೇ ಇದಿರಾಗುವ ಕ್ಷಣಗಳನ್ನು ಹಾಗೇ ಸ್ವೀಕರಿಸುವ ಮನೋಭಾವನೆಯಿದ್ದರೇನೆ ಬದುಕಲು ಸಾಧ್ಯವಾಗುವುದು. ಶರದೃತುವಿನ ಚೆಲುವೆಲ್ಲ ಕಳೆದು ಫಾಲ್ಗುಣದ ’ಪತಝಡ್’ ನ ಒಣಗಾಳಿ ಸುಡುಬಿಸಿಲಿಗೆ ಎಲೆಗಳೆಲ್ಲಾ ಉದುರಿ ಹೊಸ ಚಿಗುರೆಲೆ ಮೂಡುವ ಮಧುಮಾಸ ಕಾಲ. ಅರಳಿ, ಹೊಂಗೆಯ ಮರದಲ್ಲಿ ಆಗತಾನೆ ಹುಟ್ಟಿದ ಎಳೆಬಿಸಿಲೇ ಎಲೆಗಳಾಗಿ...
ಆ ಕಥೆಗೆ ಚಿತ್ರ ಬರೆದ ಹೆಮ್ಮೆ ನನಗೆ…
’ಒಂದು ಸೃಜನಶೀಲ ಕಥೆಯನ್ನು, ಕಾದಂಬರಿಯನ್ನು, ನಾಟಕವನ್ನು ಹೇಗೆ ಓದಿಕೊಳ್ಳುವುದು ಎಂಬುದೂ ಗೊತ್ತಿಲ್ಲದಷ್ಟು ಬೌದ್ಧಿಕ ದಾರಿದ್ರ್ಯ ಮತ್ತು ಅಸಹಿಷ್ಣುತೆ ಈ ಪ್ರಮಾಣದಲ್ಲಿ ಬೆಳೆಯಬೇಕಿತ್ತೆ? ಈ ತಿಂಗಳ `ಕರವೇ ನಲ್ನುಡಿ’ಯಲ್ಲಿ ಪ್ರಕಟಗೊಂಡ `ಪಂಚಾವರಂ ಎಂಬ ದಂಡಕಾರಣ್ಯದೊಳಗೆ ಮಕ್ಕಳ ಮಾರುಕಟ್ಟೆ’ ಎಂಬ ಮಹಂತೇಶ್ ನವಲಕಲ್ ಅವರ ಕಥೆಯನ್ನು...
