ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಫೇಸ್ ಬುಕ್ ನಲ್ಲಿ ಸಿಕ್ಕ ಹಳೆಯ ಗೆಳೆಯ
ಗೆಳೆಯ ಶರಣಪ್ಪ ಬಾಚಲಾಪೂರ ಎಂದಿನಂತೆ ಮೊನ್ನೆ ಫೇಸ್ ಬುಕ್ ಒಪನ್ ಮಾಡಿದೆ. ಅದರಲ್ಲಿ ಮಂಜುನಾಥಗೌಡ ಎಂಬ ಗೆಳಯನಿಂದ ಫ್ರೇಂಡ್ ರಿಕ್ವೇಸ್ಟ ಬಂದಿತ್ತು. ಸಾಮಾನ್ಯವಾಗಿ ಫ್ರೇಂಡ್ಸ ರಿಕ್ವೇಸ್ಟ ಬಂದಾಗ ಅವರ ಪ್ರೋಪೈಲ್, ಅವರೊಂದಿಗೆ ನನ್ನ ಸ್ನೇಹಿತರ್ಯಾರು ಇದ್ದಾರೆ ಎಂಬುವುದನ್ನು ನೋಡಿ ಅವರ ರಿಕ್ವೇಸ್ಟ ಕನ್ ಫರ್ಮ ಮಾಡುವದು ನನ್ನ...
ಬಿ ಎಂ ಬಷೀರ್: ಸಾರ್, ನನಗೆ ಹಸಿವಾಗ್ತಾ ಇದೆ..
ಬಿ ಎಂ ಬಶೀರ್ "ಸಾರ್, ನನಗೆ ಹಸಿವಾಗ್ತಾ ಇದೆ'' ಆತ ಗೋಗರೆದ. ಸಂಶೋಧಕ ಹೇಳಿದ "ನೋಡು, ನಮ್ಮ ಸಂಶೋಧನೆಯಲ್ಲಿ ನಿನಗೆ ಹಸಿವಾಗ್ತಾ ಇಲ್ಲ ಎನ್ನೋದನ್ನು ಸಾಬೀತು ಮಾಡಿದ್ದೇವೆ '' "ಆದರೆ ಸ್ವಾಮೀ, ನನಗೆ ಹಸಿವಾಗ್ತಾ ಇದೆ'' "ಅದು ನಿನ್ನ ಭ್ರಮೆ ಮತ್ತು ಅಜ್ಞಾನ. ನಾನು ಬರೆದ ಆ ಎರಡು ಪುಸ್ತಕಗಳನ್ನು ಓದು, ಆಗ ನಿನಗೆ ಗೊತ್ತಾಗುತ್ತದೆ,...
ಕವನಗಳು ಮಾರಾಟಕ್ಕಿವೆ…
ಕೈಗೆತ್ತಿರಿ ಲೇಖನಿಯ ಗೀಚಿಬಿಡಿ ಕವನಗಳ ಡಾ. ಶಿವಾನಂದ ಕುಬಸದ ಹನಿಗವನ ಮಿನಿಗವನ ಮಿಡಿಕವನ ಮ್ಯಾಕ್ಸಿ ಕವನ ಭೋರ್ಗರೆದು ಸುರಿದು ಜಲಪಾತದಂದದಿ ಬರುವ ಛಂದಸ್ಸು ಅಲಂಕಾರ ಹೊಂದಿದ ಮಹಾಕವನ ಇತ್ಯಾದಿ ಕವನಗಳು ಮಾರಾಟಕ್ಕಿವೆ... ಹರೆಯದ ಹುಡುಗ ಚಿತ್ತ ಚಾಂಚಲ್ಯದಿಂದ ಕಲಿತ ಕನ್ನಡವನ್ನೆಲ್ಲ ವ್ಯಯಿಸಿ ಹುಡುಗಿಯ ಕಣ್ಣು ಮೂಗು ನಡು...
ದರ್ಗಾ ಲೇಖನ ಸರಣಿ ಈಗ ಪುಸ್ತಕವಾಗಿ..
ರಂಗಶಂಕರದಲ್ಲಿ ಇಂದು ರಾಜ ತಂತ್ರ ಛೂ ಮಂತ್ರ
ಪಿ ಚಂದ್ರಿಕಾ ಕಾದಂಬರಿ ಆರಂಭ: ಚಿಟ್ಟಿಯಾದ ಪರಿ
ಚಿಟ್ಟಿಯಾದ ಪರಿ ನಾನು ತೀರಾ ಹತ್ತಿರದಿಂದ ಕಂಡ ನನ್ನೊಳಗೆ ಮನೆ ಮಾಡಿಕೊಂಡಿರುವ ಹುಡುಗಿ ಚಿಟ್ಟಿ ಅಲಿಯಾಸ್ ಸಿರೀಶ. ಸಿರಿಯೇ ಇಲ್ಲದ ಮನೆಯೊಂದರಲ್ಲಿ ಸಿರಿಯ ಹೆಸರಲ್ಲಿ ಕರೆಯುತ್ತಿದ್ದ ಹುಡುಗಿ ಅವಳು. ಒಂದರ್ಥದಲ್ಲಿ ಅವಳು ದುರಾದೃಷ್ಟದ ಹುಡುಗಿಯೇ. ಅವಳು ಹುಟ್ಟಿದ ಕೆಲವೇ ತಿಂಗಳಿನಲ್ಲಿ ಅಪ್ಪ ಬೇರೆ ಮದುವೆ ಮಾಡಿಕೊಂಡ ವಿಷಯ ಅಮ್ಮನ...
ಪ್ರಶಾಂತ್ ಆಡೂರ್ ಕರೆ: ಕನ್ಯಾ ಉಳಿಸಿ..ಕನ್ಯಾ ಬೆಳಿಸಿ
ಪ್ರಶಾಂತ್ ಆಡೂರ್ ಜುಲೈ ೨, ೨೦೦೯. ನಂಗ ಇನ್ನೂ ನೆನಪದ ಅವತ್ತ ಗುರವಾರ, ನಾನು ನನ್ನ ಹೆಂಡತಿ ತೊರವಿಗಲ್ಲಿ ರಾಯರ ಮಠಕ್ಕ ಹೋಗಿ ಎರಡ ಪ್ರದಕ್ಷಿಣಿ ಹಾಕಿ ಕಲ್ಲಸಕ್ಕರಿ ಬಾಯಾಗ, ಮಂತ್ರಾಕ್ಷತಿ ತಲಿ ಮ್ಯಾಲೆ ಹಾಕ್ಕೊಂಡ ಬರೋದಕ್ಕು ಎದರಿಗೆ ಒಂದಿಷ್ಟ ಹುಡುಗರು ಅಗದಿ ಓಕಳಿ ಆಡ್ಕೋತ ಕುಣಕೋತ ಬರಲಿಕತ್ತಿದ್ದರು. "ಲೇ, ಇಗ್ಯಾಕರಲೇ ಬಣ್ಣಾ,...
'ಬಿಸಿಲ ಎದೆಗೆ ಸುರಿದಂಥ ಬೆಂಕಿ ಅಪ್ಪ ಮಳೆಯ ಕೊಡ ಹೊತ್ತ ಅವ್ವ…' – ಕೆ ನೀಲಾ ಕವಿತೆ
ಈಗ ಅವ್ವನೆಂದರೆ ಎಂದೂ ಮರೆಯದ ಒಂದು ನೆನಪು ಆರದ ಕಣ್ಣ ಹನಿ. ಕರುಳು ಬಿಕ್ಕುವ ದನಿ ಎಂದೂ ಮುಗಿಯದ ಎದೆಯೊಳಗಿನ ನೆನಪ ಮೆರವಣಿಗೆ ಅವ್ವನೆಂದರೆ ಈಗ ಮಳೆ ನಿಂತ ಮೇಲೂ ಹುಲ್ಲ ಗರಿಕೆ ತುದಿಗೆ ಹೊಳೆಯುವ ಇಬ್ಬನಿ ಮತ್ತ್ಯಾವತ್ತೂ ಅಳಿಯದ ಮನದ ಹಾಳೆಯಲು ಕೆತ್ತಿದ ಚಿತ್ತಾರದ ಹಾಲ ಹನಿ. ಹಿತ್ತಲಿನ ನೆಲದ ತುಂಬ ಹರವಿದ ಬಿಸಿ ಬಿಸಿ...
'ಅಪ್ಪ ಇದು ನಿನಗಾಗಿ…’ – ಪೂರ್ಣಿಮಾ ಗಿರೀಶ್
ಪೂರ್ಣಿಮಾ ಗಿರೀಶ್ ನಾನು ಅಪ್ಪ, ಅಮ್ಮನಿಂದ ದೂರ ಇದ್ದು ಕಾಲೇಜು ಓದುತ್ತಿದ್ದ ದಿನಗಳು. "ಪರೀಕ್ಷೆ ಮುಗ್ಸಿ ಊರಿಗ್ ಬಂದ್ಬಿಡು ಪುಟ್ಟಿ, ನಿನ್ನ ನೋಡೋಕ್ ಆಗ್ತಿಲ್ಲ, ಎಷ್ಟು ತೆಳ್ಳಗೆ ಆಗಿದೀಯಾ?, ನೀನು ಹೊತ್ತೊತ್ತಿಗೆ ಊಟ, ತಿಂಡಿ ಮಾಡೋ ತರ ಕಾಣಿಸ್ತಾ ಇಲ್ಲ, ಕರುಳು ಚುರುಕ್ ಅನ್ನತ್ತೆ, ಪರೀಕ್ಷೆ ಮುಗಿದ ದಿನಾನೆ ಬಂದ್ಬಿಡು,...
ಹೀಗೊಂದು ಮರೆಯದ ಹಾಡು…
ಕಲ್ಪನಾ ಎಂತಹ ಕಲಾವಿದೆ ಎಂದು ಸಾಬೀತು ಪಡಿಸುವ ಒಂದು ಹಾಡು .. ಇಲ್ಲಿ ’ಮತ್ತೆ ಸೀತೆಯ ಕಾಡಿಗಟ್ಟಿದ ... ನ್ಯಾಯವಾದಿ ರಾಮ’ ಎನ್ನುವಾಗ ಕಲ್ಪನಾರ ಕಣ್ಣು ಸ್ಫುರಿಸುವ ಭಾವಗಳು ... ಕಲ್ಪನಾ ಅವರಿಗೆ ಕಲ್ಪನಾ ಅವರೇ ಸಾಟಿ ಹಾಡಿಗಾಗಿ ಇಲ್ಲಿ ಕ್ಲಿಕ್ಕಿಸಿ : ...
ರಂಗಶಂಕರದಲ್ಲಿ ಇಂದು ’ರಾಜ ತಂತ್ರ, ಛೂ ಮಂತ್ರ’
ಒಂದು ಸ್ಪರ್ಧೆ…
ಸತೀಶ್ ನಾಯ್ಕ್ ಒಂದು ಸ್ಪರ್ಧೆ.. ಹತ್ತು ಜನ ಓಟಗಾರರು ಒಟ್ಟಿಗೆ ಓಡಬೇಕು.. ಆ ಹತ್ತು ಜನ ಓಟಗಾರರೇನು ಕಮ್ಮಿ ಓಟಗಾರರಲ್ಲ ವೃತ್ತಿಪರ ಓಟಗಾರರು. ಓಟದ ಆಟಕ್ಕಾಗಿಯೇ ತಮ್ಮ ಬದುಕನ್ನ ಮುಡಿಪಾಗಿರಿಸಿಕೊಂಡವರು. ಅಲ್ಲಿರುವವರೆಲ್ಲ ಸಾಮಾನ್ಯರಲ್ಲ.. ಇಂಥವನೇ ಗೆಲ್ಲಬಲ್ಲ ಅನ್ನೋದು ಯಾರಿಗೂ ಖಾತ್ರಿಯಿಲ್ಲ. ಯಾರೂ ಕೂಡಾ ಗೆಲ್ಲಬಹುದು....
‘ ಮನು ಸ್ಮೃತಿ ‘ ಯ ಹೆಸರು ಎತ್ತಿದಾಕ್ಷಣವೇ …- ಜಿ ಎನ್ ನಾಗರಾಜ್
ದ್ರೋಹ ಭಾವಂ ಕುಚರ್ಯಾಂ ಚ ಸ್ತ್ರೀಭ್ಯೋ ಜಿ.ಎನ್. ನಾಗರಾಜ್ ದೆಹಲಿಯ ಗ್ಯಾಂಗ್ ರೇಪ್ ನ ಹಿಂದೆ,ಯಾವುದೇ ರೇಪ್,ಯಾವುದೇ ಮಹಿಳಾ ಪೀಡನೆಯ ಹಿಂದೆ ಮಹಿಳೆಯರ ಬಗೆಗಿನ ಕುತ್ಸಿತ ಭಾವದ ಪಾತ್ರವೇ ಪ್ರಧಾನ. ಮಹಿಳೆಯರು ಕೀಳು ಎಂಬ ಭಾವ ಸಮಾಜದ ಎಲ್ಲ ಸಮುದಾಯಗಳಲ್ಲಿ ವ್ಯಾಪಕವಾಗಿ ಹರಡಿದೆ. ,ಮಹಿಳೆಯರೂ ಸೇರಿದಂತೆ ಎಲ್ಲ ವಿಭಾಗಗಳಲ್ಲಿ ಆಳವಾಗಿ...
’ಪೇಂಟಿಂಗ್ ನಲ್ಲಿ ಚಲನೆ ಇರುತ್ತೆ…’ – ಕೆ.ಟಿ.ಶಿವಪ್ರಸಾದ್
ಸಿ.ಸುವರ್ಣ ಹಾಸನ ಕಳೆದ ವಾರ ಗೆಳೆಯ ನಾಗರಾಜ್ ಹೆತ್ತೂರು ಪೋನ್ ಮಾಡಿ ಏನ್ ಸುವರ್ಣ, ಮೇಡಂ ಕೆ.ಟಿ.ಶಿವಪ್ರಸಾದ್ ಸರ್ ಹೊಸ ಪೇಂಟಿಂಗ್ ಮಾಡಿದ್ದಾರೆ ನೋಡಲು ಹೋಗಿದ್ರ ಅಂದ. ನಾನು ಇಲ್ಲಪ್ಪ, ಹೋಗಿ ನೋಡಬೇಕು ನೀನು. . . ಹೋಗಿದ್ದಾ, ? ಆರ್ಟ್ ಹೇಗಿದೆ ನಾಗರಾಜ್ ? ಅಂದೆ. ಫೆಂಟಾಸ್ಟಿಕ್ ಮೇಡಂ ಅದನ್ನು ಒಮ್ಮೆ ನೋಡಬೇಕು...
'ಪೇಪರ್ ಹುಡುಗ ಮತ್ತು ರಂಗೋಲಿ' – ಚಿತ್ರಾ ಸಂತೋಷ್ ಬರೀತಾರೆ
ಚಿತ್ರಾ ಸಂತೋಷ್ ಆತ ಪೇಪರ್ ಹಾಕುವ ಹುಡುಗ.ನನ್ನ ಬಳಿ ನಿಂತು ನೋಡಿದರೆ ನನ್ನ ಭುಜದೆತ್ತರಕ್ಕೆ ಅಷ್ಟೇ. ಚುರುಕು ಮನಸ್ಸಿನವನು. ಕೆಂಪು ಸ್ಟ್ಯಾಂಡಿನ ಸೈಕಲ್ ಅವನದು. ಮೂರು ವರ್ಷದಿಂದ ಅವನನ್ನು ನೋಡುತ್ತಿದ್ದೇನೆ. ಹುಡುಗ ಒಂದಷ್ಟು ಬೆಳೆದಿದ್ದಾನೆ, ನೋಡಲು ಗುಂಡು ಗುಂಡಾಗಿದ್ದಾನೆ. ಅವನ ಬದುಕು ಬದಲಾಗಿಲ್ಲ...ಸೈಕಲ್...
ನಾ ದಿವಾಕರ್ ನೇರನುಡಿ : ಅನಾಹುತ ನಿಸರ್ಗ ಪ್ರೇರಿತ -ವಿನಾಶ ಮಾನವ ನಿರ್ಮಿತ
ನಿಸರ್ಗ ಮತ್ತು ಮನುಕುಲದ ನಡುವೆ ಒಂದು ಅವಿನಾಭಾವ ಸಂಬಂಧವಿದೆ. ಮನುಕುಲದ ಮುನ್ನಡೆಗೆ ಪೂರಕವಾದ ಪರಿಕರಗಳನ್ನು ಒದಗಿಸುವ ನೈಸರ್ಗಿಕ ಸಂಪನ್ಮೂಲಗಳು ಮಾನವನ ಅಭ್ಯುದಯಕ್ಕೆ, ಪ್ರಗತಿಗೆ, ಏಳಿಗೆಗೆ, ಮುನ್ನಡೆಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಲೇ ತನ್ನ ಒಡಲ ರಕ್ಷಣೆಗಾಗಿ ಕೆಲವು ಸ್ವಯಂ ರಕ್ಷಣೆಯ ವಿಧಾನಗಳನ್ನು...
ಮಂಡ್ಯ ರಮೇಶ್ ಕಾಲಂ : ದಬಕ್ ದಬಕ್ ಗುಲ್ಟೋರಿಯೋ…
ನಮ್ಮಪ್ಪನಿಗೆ ಬೆಳ್ಳೂರಿನಿಂದ ವರ್ಗವಾಗಿ ನಾಗಮಂಗಲಕ್ಕೆ ಬಂದಾಗ ನಾನು 3ನೇ ಕ್ಲಾಸು ಪಾಸಾಗಿ ನಾಲ್ಕಕ್ಕೆ ಸೇರಬೇಕಾಗಿತ್ತು. ಇಡೀ ಊರೆಲ್ಲಾ ತಡಕಾಡಿ ನಮ್ಮಮ್ಮ ಅಂತೂ ಇಂತೂ ಗಾಣಿಗರ ಬೀದಿಯಲ್ಲಿ ಒಂದು ಮನೆ ಹಿಡಿದರು. ಆಗಿನ ಕಾಲಕ್ಕದು 5 ಸ್ಟಾರ್ ಮನೆ. ಮನೆಯ ನೆಲ ಕೆಂಪುಗಾರೆಯದು, ಮನೆಯಲ್ಲೊಂದು ದೊಡ್ಡ ತೊಟ್ಟಿಯಿತ್ತು. ಅದು ಪೂರ್ಣ...
ಎಲ್ಲ ಗಾಯಗಳೂ ಹೂವಾಗಬೇಕು
ಗಾಯದ ಹೂಗಳು ಕಾಜೂರು ಸತೀಶ್ ಗಾಯಗಳು ಹಾಡಬೇಕು ಕೆಂಪು ಹೂಗಳಾಗಿ; ಒಸರುವ ಅಷ್ಟೂ ರಕ್ತ ಹೂವಿಗೆ ಅಂದ ನೀಡಬೇಕು. ಮಿದುಳಿಗೊಯ್ಯಬೇಕು ಪರಾಗಗಳ ಅಲೆಅಲೆಯಾಗಿ ಅಲೆಯುವ ಹುಳುಗಳು ಬರಿಯ ಪಾದಗಳಲ್ಲಿ; ಗರ್ಭಕಟ್ಟಿದ ಮೇಲೆ ಕಳ್ಳುಬಳ್ಳಿಗಳನ್ನು ಬಾಂಬುಗಳಿಂದಲೂ ಸಿಡಿಸಲಸಾಧ್ಯವಾಗಬೇಕು. ಕರಕಲಾಗಬಾರದು ಹೀರುವ ಯಾವ ದುಂಬಿಗಳೂ...
ಫೇಸ್‌ಬುಕ್ ಪಿಕ್ : ತೇಜಸ್ವಿನಿ ಹೆಗ್ಡೆಯ ’ತಲಾಶ್’
ತೇಜಸ್ವಿನಿ ಹೆಗ್ಡೆ ತುಂಬಾ ವರ್ಷಗಳ ಹಿಂದೆ (ಈ ಚಾನಲ್‍ಗಳ ಹಾವಳಿಯೇ ಇಲ್ಲದಿದ್ದಾಗ..) ದೂರದರ್ಶನದಲ್ಲಿ "ತಲಾಶ್" ಅನ್ನೋ ಹಿಂದಿ ಧಾರವಾಹಿ ಬರುತ್ತಿತ್ತು. ಅದು ನನ್ನ ಅಚ್ಚುಮೆಚ್ಚಿನ ಧಾರಾವಾಹಿಗಳಲ್ಲೊಂದಾಗಿತ್ತು. ಆಗ ಈ ಧಾರಾವಾಹಿಯೊಳಗಿನ ಚಿಂತನೆ, ಮಂಥನ, ಆಳ, ಜಿಜ್ಞಾಸೆಗಳನ್ನೆಲ್ಲಾ ಚೆನ್ನಾಗಿ ಅರ್ಥೈಸಿಕೊಳ್ಳುವಷ್ಟು...
ಕೊಪ್ಪಳದಲ್ಲಿ ಪತ್ರಿಕಾ ದಿನಾಚರಣೆ
ರಂಗಶಂಕರದಲ್ಲಿ ನಾಳೆ ಮಕ್ಕಳಿಗಾಗಿ..
