ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಸಂಧ್ಯಾರಾಣಿ ಕಾಲಂ : ಯಾಕೆ ಕಾಡುತಿದೆ ಸುಮ್ಮನೆ ನನ್ನನು, ಯಾವುದು ಈ ರಾಗ…
’ಬಸ್ಸು ಹೊರಟಿತು, ನನ್ನ ಮಗನ ತುಂಟತನ ಗೊತ್ತಲ್ಲ, ಅವನನ್ನು ಸಂಭಾಳಿಸುತ್ತಾ ೮ ಗಂಟೆ ಹೇಗೆ ಕಳೆಯುವುದು ಅಂತ ಒದ್ದಾಡುತ್ತಿದ್ದೆ. ನಿಮಿಷ ನಿಮಿಷಕ್ಕೂ ಇವನ ಗಲಾಟೆ ಜಾಸ್ತಿ ಆಗ್ತಾ ಇತ್ತು. ಹಿಂದಿನ ಸೀಟಿನಲ್ಲಿ ಒಬ್ಬ ಹುಡುಗ ಕೂತಿದ್ದ. ನೋಡುವಷ್ಟು ನೋಡಿ, ಆಮೇಲೆ ಇವನನ್ನು ಕರೆದ, ಇವನಿಗೂ ನನ್ನ ಕಾಟ ಸಾಕಾಗಿತ್ತೇನೋ, ಅವನು ಕರೆದ...
'ಅಳಬ್ಯಾಡ ಅಳಬ್ಯಾಡ ಪಾಪಣ್ಣಿ….' – ಪ್ರಶಾಂತ್ ಆಡೂರ್ ಲೇಖನ
ಪ್ರಶಾಂತ್ ಆಡೂರ್ "ರ್ರಿ, ನಂಗ ಖರೇನ ಸಾಕಾಗಿ ಬಿಟ್ಟದ ನಿಮ್ಮ ಮಗಳ ಸಂಬಂಧ, ಒಂದ ತಾಸ ಆತ ತೊಡಿ ಮ್ಯಾಲೆ ಹಾಕಿ ಬಡಿಲಿಕತ್ತ, ಇನ್ನು ಮಲ್ಕೊಳಿಕ್ಕೆ ತಯಾರಿಲ್ಲಾ. ನಂಗsರ ಯಾವಾಗ ಬೆನ್ನ ಹಾಸಗಿಗೆ ಹಚ್ಚೇನೋ ಅನ್ನೊ ಅಷ್ಟ ಸಾಕಾಗಿರ್ತದ, ಇದ ನೋಡಿದರ ಶನಿ ಇಷ್ಟ ಕಾಡತದಲಾ". ಇದ ನನ್ನ ಹೆಂಡತಿದ almost every day ಮಗಳನ ಮಲಗಸಬೇಕಾರ ಹಾಡೊ...
ಅಂಕಿತ ಪುಸ್ತಕಗಳು ಬರುತ್ತಿವೆ..
ಸಂಪು ಕಾಲಂ : ಚೋಳರ ವೈಭೋಗದ ಅನುಭವ ಮೊದಲ ದಿನವೇ…
ದಕ್ಷಿಣ ಭಾರತ ಪ್ರವಾಸ - ಹತ್ತು ದಿನಗಳ ಕಾಲ! ಮನೆ ಬಿಟ್ಟು ಹತ್ತು ದಿನಗಳ ಕಾಲ ಹೊರಹೋದದ್ದು ಎಂದರೆ ನಮ್ಮ ಹಳ್ಳಿ ಪುಲಿಗಲ್ ಗೆ. ದಿನ, ವಾರ, ಸಮಯ, ಘಂಟೆ ಎಲ್ಲದರ ಭಾಷೆ, ಅರ್ಥಗಳನ್ನೂ ಬೆಂಗಳೂರಿನಲ್ಲೇ ಬಿಟ್ಟು, ಸಹಜ ಸುಖ, ನೆಮ್ಮದಿಗಳ ರುಚಿ ಸವಿಯಲು ಹೋಗುತ್ತಿದ್ದ ಆ ದಿನಗಳು ನೆನಪಾದವು. ಕಂಪ್ಯೂಟರ್, ಇಂಟರ್ನೆಟ್, ಟಿವಿ ಇರಲಿ,...
'ಬಯಲೊಳಗೆ ಗಂಧಗಾಳಿಯಾಗಲಿ ಪ್ರೀತಿ..' – ಟಿ ಎಸ್ ಗೊರವರ ಕವಿತೆ
ಗಡಿಗಳಿಲ್ಲ ಪ್ರೇಮದ ನಕಾಶೆಯಲ್ಲಿ ಟಿ ಎಸ್ ಗೊರವರ 1 ಗಲ್ಲಕ್ಕೆ ಮುತ್ತಿಕ್ಕುವ ಮುಂಗುರುಳು, ತುಟಿಗೆ ತೊಂಡೆ ಹಣ್ಣಿನ ಬಣ್ಣವಿರಲಿಕ್ಕಿಲ್ಲ ಹುಣ್ಣಮಿ ಚಂದಿರನ ಬಣ್ಣವೇ ನಿನಗಿರಬೇಕೆಂದು ದೇವರಾದವನು ಷರಾ ಬರೆದಿಲ್ಲ ಕಾಲನ ತೆಕ್ಕೆ ಸೇರುತ್ತವೆ ಮಲ್ಲಿಗೆ, ಗುಲಾಬಿ ಉದುರಿ ಗೆದ್ದಲು ಹಿಡಿಯುವ ದಿನ ಕಾದಿವೆ ರೂಪ, ಲಾವಣ್ಯಕ್ಕೂ 2...
The importance of being Draupadi
Bengaluru International Arts Festival presents - PLAY IN ENGLISH in its grand final week of 2013, with unique performances and rare combination a Centre for Film & Drama production Saturday, Oct. 5, 2013 at 7:30 PM, Chowdiah Memorial Hall the Premiere of a new...
ಮೌಢ್ಯದ ವಿರೋಧಿ ಕಾನೂನು- ನಿಮ್ಮ ಸಲಹೆ ಕೊಡಿ
ಗೆಳೆಯರೆ ರಾಷ್ಟ್ರೀಯ ಕಾನೂನು ಶಾಲೆಯ 'ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ ' ಮೂಢನಂಬಿಕೆ ವಿರೋಧಿ ಕಾನೂನನ್ನು ರಚಿಸಲು ಬೇಕಾದ ಒಂದು ಪರಿಕಲ್ಪನಾ ಟಿಪ್ಪಣಿಯನ್ನು ತಯಾರಿಸಿದೆ. ಇದನ್ನು ಆಧಾರವಾಗಿ ಇಟ್ಟುಕೊಂಡು ತಜ್ಞರು ಕಾನೂನು ರಚಿಸುವುದಕ್ಕೆ ಬೇಕಾದ ಕರಡನ್ನು ತಯಾರಿಸಿ ಸರ್ಕಾರದ ಅವಗಾಹನೆಗೆ...
ಹೀಗೆ ಮಲೆನಾಡು ಗಾಂಧಿ
ಅವಿಸ್ಮರಣೀಯ ಗಾಂಧಿ ಜಯಂತಿ ಅದೊಂದು ಅವಿಸ್ಮರಣಿಯ ಘಟನೆ. ಮಹಾತ್ಮ ಗಾಂಧೀಜಿಯವರ ಹುಟ್ಟುಹಬ್ಬವನ್ನು ಹೀಗೂ ಆಚರಿಸಬಹುದು ಎಂಬುದಕ್ಕೆ ಸಾಕ್ಷಿಯಾದದ್ದು ಗಿರೀಶ್ ಜಕಾಪುರೆಯವರು ಬರೆದ, ಅಭಿನವ ಬೆಂಗಳೂರು ಪ್ರಕಟಿಸಿರುವ ಮಲೆನಾಡ ಗಾಂಧಿ ಕೃತಿಯ ಲೋಕಾರ್ಪಣೆಯ ಸಂದರ್ಭ. ಕೊಪ್ಪದ ಮಣಿಪುರ ಎಸ್ಟೇಟ್ನಲ್ಲಿ ಸೇರಿದ ಆತ್ಮೀಯರು ಈ ಅಪರೂಪದ...
ಕುಂವೀ ಎಂಬ ಕಣ್ಣೋಟಕ್ಕೆ ಸಲಾಂ
ನಮ್ಮ ನಡುವಿನ ಕವಿ, ಕಥೆಗಾರ, ಲೇಖಕ ಕುಂ ವೀ ಅವರಿಗೆ ಈಗ ೬೦ ರ ಸಂಭ್ರಮ. ಅವರ ನೆಲದ ಕಣ್ಣಿಗೆ, ನೋಟಕ್ಕೆ, ನೋಡಿದ್ದನ್ನು ಕಥೆಯಾಗಿಸುವ ಅವರ ಕಥನಗಾರಿಕೆಗೆ ಅವಧಿಯ ಸಲಾಂ. ಹುಟ್ಟುಹಬ್ಬದ ಶುಭಾಶಯಗಳು.. ಕುಂವೀ ಎಂಬ ಕಣ್ಣೋಟಕ್ಕೆ ಸಲಾಂ 'ಕಣ್ಣಿನೊಳಗಡೆ ಕೂತು ನೀರ ದೂಡುವ ಮುಖವೆ/ ನಿನ್ನ ನೆನೆ ನೆನೆದಿಲ್ಲಿ ಹೌಹಾರುತಿರುವೆ / ಒಡಲ...
ಅಹವಿ ಹಾಡು : ತಾತನಿಗೆ ಈ ಪ್ರಶ್ನೆ ಕೇಳದೇ ನಾನು ಬಿಡೋಳಲ್ಲ ….
ಅವಳು ‘ಶ್ ! ಸುಮ್ಮನೆ ತೆಪ್ಪಗೆ ಹೋಗಿ ಕೂತ್ಕೋ ಆ ಕಡೆ .. ಸುಮ್ನೆ ತರಲೆ ಮಾಡ್ಬೇಡ’ ಅಮ್ಮ ಗದರಿದಳು. ಮಟ ಮಟ ಮಧ್ಯಾಹ್ನದ ಆ ಬೇಸಿಗೆಯ ಖಾಲಿತನದಲ್ಲಿ ನಮಗೆ ಸುಮ್ಮನೆ ಕೂತುಕೊಳ್ಳಲು ಆಗುತ್ತದಾ? ಅಜ್ಜಿ ಮನೆಗೆ ಬಂದು ಒಂದು ದಿನವಾಯ್ತು. ಇನ್ನೂ ಅವಳ ಮನೆಗೆ ಹೋಗೋದಿಕ್ಕೆ ಆಗಿರಲಿಲ್ಲ. ಏನು ಮಾಡಲಿ ಅಂತ ಮನಸ್ಸಿಗೆ ಚಡಪಡಿಕೆ. ಮೆಲ್ಲನೆ ಆ...
ಪ್ರತಿಭಾ ಕಾಗೆ ಕವಿತೆ: ಅಜ್ಜನ ನುಡಿಗಳು
ಪ್ರತಿಭಾ ಕಾಗೆ ಬೆತ್ತದ ರುಚಿಯ ಕಂಡ ಮೊಮ್ಮಗನೆ ಅಜ್ಜನ ನುಡಿಗಳ ಕೇಳು, ಅನುಭವದ ಮಾತಿನಲಿ ಅಡಗಿರುವ ದಿಟ ಸತ್ಯದ ನೆರಳನು ಕಾಣು ಬಾಳಿನೂದ್ದಕೂ ಹೋರಾಡಿದ ಆ ಹಿರಿಜೀವದ, ನೋವು ನಲಿವುಗಳ ಪದಗಳ ಆಲಿಸು. ಮುಂದೊದು ದಿನ ಆದಾವು ಆಪದಗಳೇ ನಿನ್ನ ಬಾಳಿಗೆ ಬೆಳಕಿನ ದೀಪ ಎತ್ತಲಿಂದೊ ಬಂದವ ಕಷ್ಟಗಳ ಕಾಮರ್ೋಡಗಳು ಅಲುಗಾಡದೆ ನಿಂತೆ ಎದಯೊಡ್ಡಿ...
ಹಿಂಗೊಬ್ಬ ಕೆಂಪ್ಯಾನ ಕಥೆ
ಶರಣು ಹಂಪಿ 'ಆಹ್ ಏನ್ ಚೆಂದ. ಇನ್ನು ನನ್ನ ಲೈಫ್ ಫುಲ್ ಕಲರ್ ಕಲರ್. ಬಣ್ಣದ ಬಣ್ಣದ ಚಿಟ್ಟೆಗಳಂಥ ಚೆಂದಚೆಂದನೆಯ ಹುಡುಗಿಯರು. ಬದುಕು ಬಂಗಾರ. ಮುತ್ತು ಕೊಡುವಂಥ, ಸುಯ್ ಎಂದು ಹೋಗುವ ನುಣ್ಣನೆಯ ನುಣಿಪಿನ ಟಾರು ರಸ್ತೆಗಳು. ಹೇ. ನಂದು ರಂಗ್ ರಂಗ್ ಬದುಕು ಬಿಡು. ನಾನು ಎಲ್ಲ ಬಸ್ಗಳ ಮಹಾರಾಜನಂತಹ ವೋಲ್ವಾ ಬಸ್ ಆಗಿದ್ದೇ ಸಾರ್ಥಕ'...
ನಾ ದಾ ಕಂಡಂತೆ ರಂಗಪ್ರವೇಶ
ರಂಗಪ್ರವೇಶದಲ್ಲಿ ಮಿಂಚಿದ ರಚನಾ ಮತ್ತು ರೂಹಿ ನಾ ದಾಮೋದರ ಶೆಟ್ಟಿ ಭಾರತೀಯರು ಅಮೇರಿಕಾದಲ್ಲಿದ್ದರೂ ಭರತನಾಟ್ಯ ತಮ್ಮ ಮಣ್ಣಿನದ್ದು ಎಂಬ ಅಭಿಮಾನ ಇಟ್ಟುಕೊಂಡೇ ಅಧ್ಯಯನ ಮಾಡುತ್ತಾರೆ ಎಂಬುದಕ್ಕೆ ರಚನಾ ಪ್ರಸಾದ್ ಹಾಗೂ ರೂಹಿ ಪ್ರಸಾದ್ ಎಂಬ ಅಕ್ಕತಂಗಿಯರು ರವೀಂದ್ರ ಕಲಾಕ್ಷೇತ್ರದಲ್ಲಿ ತನ್ಮಯತೆಯಿಂದ ನೀಡಿದ ಪ್ರದರ್ಶನವೇ ಸಾಕ್ಷಿ....
'ವಾರ್ತಾಭಾರತಿ' ವಿಶೇಷ ಸಂಚಿಕೆ ಇಲ್ಲಿದೆ- ಓದಿ
'ವಾರ್ತಾಭಾರತಿ' ವಿಶೇಷಾಂಕ ಬಿಡುಗಡೆಯಾದದ್ದು ನಿಮಗೆ ಗೊತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಎನ್ ರಾಮ್, ದೇವನೂರು ಮಹಾದೇವ, ಯು ಆರ್ ಅನಂತಮೂರ್ತಿ ಸಮ್ಮುಖದಲ್ಲಿ ಬೆಂಗಳೂರಿನ ಪುರಭವನದಲ್ಲಿ ಬಿಡುಗಡೆಯಾಯ್ತು. ವಿಶೇಷಾಂಕ ಓದುವವರಿಗೆ ಇಲ್ಲಿದೆ ಲಿಂಕ್ -...
ಮತ್ತೆ ಬಂದ ಶೇಕ್ಸ್ಪಿಯರ್
ನರಸಿಂಹ ರಾಜು ಇದ್ದಿದ್ರೆ ಈಗ ೯೦
ಟಿ ಎನ್ ಸೀತಾರಾಂ ಗಾಂಧೀಜಿಯನ್ನು ನೆನೆಸಿಕೊಂಡಿದ್ದು ಹೀಗೆ…
ಟಿ ಎನ್ ಸೀತಾರಾಂ Forgive us for living while you are dead ಗಾಂಧೀಜಿ ಸತ್ತ ದಿನ ಜೀನ್ ಪಾಲ್ ಸಾರ್ತೆ ಹೇಳಿದ್ದು (ತನ್ನದೇ ನಾಟಕದ ಸಾಲುಗಳು) ನೆಲದ ನೋವನು ಅರಿತು ಅಮೃತ ಪಾತ್ರೆಯ ತಂದ ದಾನಿಯನೆ ಕೈಯ್ಯಾರ ಕೊಂದರವರು ನಿನ್ನ ಹೆಸರಿಡಬಹುದು ಬೀದಿ ಬೀದಿಗೆ ಸುಲಭ ನಿನ್ನಂತೆ ಬದುಕುವುದು ದುರ್ಲಭ ಕೆ...
ಅಶೋಕ್ ಶೆಟ್ಟರ್ ಕಾಲಂ : ಅದು ರಮ್ಯ ಬಾಲ್ಯಕಾಲ
ನನ್ನ ಐಶ್ವರ್ಯ ತೆಗೆದುಕೊಳ್ಳಿ ನನ್ನ ಖ್ಯಾತಿಯನ್ನೂ ತೆಗೆದುಕೊಳ್ಳಿ. ಬೇಕೆಂದರೆ ನನ್ನ ಯೌವ್ವನವನ್ನೂ ನನ್ನಿಂದ ಕಸಿದುಕೊಳ್ಳಿ ಆದರೆ ದಯವಿಟ್ಟು ಶ್ರಾವಣದ ಆ ಮಳೆನೀರು ಆ ಕಾಗದದ ದೋಣಿಗಳ ನನ್ನ ಬಾಲ್ಯವನ್ನು ನನಗೆ ಮರಳಿ ಕೊಡಿ ಎಂಬರ್ಥದ ಹಾಡೊಂದನ್ನು ನೀವು ಜಗಜೀತ್ ಸಿಂಗ್ ಅವರ ಮಧುರ ಕಂಠದಲ್ಲಿ ಕೇಳಿರಬಹುದು. ಮಕ್ಕಳಾಗಿದ್ದಾಗ...
ಗಾಂಧೀಜಿಗೊಂದು ಆತ್ಮೀಯ ಪತ್ರ….
ಮುರಳಿ ಮೋಹನ್ ಕಾಟಿ {ಮಹಾನ್ ದೇಶ ಭಾರತಕ್ಕೆ ತಂದೆ ಎನಿಸಿಕೊಂಡ ಗಾಂಧೀಜಿಯೇ ನಿನಗೆ ಬಹಳಷ್ಟು ಹೆಸರು ನಾನು ಯಾವ ಹೆಸರಿನಿಂದ ನಿಮ್ಮನ್ನು ಕರೆಯಲ್ಲಿ ಎಂದು ಗೊಂದಲವಾಗಿದೆ.ಆ ಗೊಂದಲದ ನಡುವೆಯೇ ರಾಜಿಯಾಗಿ ಸತ್ಯವಂತ ಮಹಾತ್ಮ ಗಾಂಧೀ ಎಂದು ಸಂಭೋಧಿಸುತ್ತೆನೆ.} ಗೌರವಾನ್ವಿತ ಸತ್ಯವಂತ ಮಹಾತ್ಮ ಗಾಂಧೀಜೀಯೇ ನೀವು ಸತ್ತು ಬಹಳಷ್ಟು...
'ಪರೀಕ್ಷೆ ನಡೆಸಿದ ಡಾಕ್ಟರ್ ಪಾಸಿಟಿವ್ ಅಂದರು' – ಕುಸುಮ ಬಾಲೆ
ಪ್ರಸಾದ ಕುಸುಮ ಬಾಲೆ ಅಪ್ಪ ಆವತ್ತು ಮಾತಾಡುತ್ತಿದ್ದರೆ ನಾನು ಬಿದ್ದೂ ಬಿದ್ದೂ ನಗುತ್ತಿದ್ದೆ. ಅಪ್ಪನಿಗೆ ತನ್ನ ಮಾತಿಗೆ ಆಶ್ಚರ್ಯ ಸೂಚಿಸದೆ, ಅಪಹಾಸ್ಯ ಮಾಡುತ್ತಿರುವುದಕ್ಕೆ ಸಣ್ಣಗೆ ಸಿಟ್ಟೇರುತ್ತಿತ್ತು. ಏ ನಗದ್ ನೋಡು ನಿಜ ಕ ಕುಸು ಸೂರ್ಯ ನೆತ್ತಿಗೇರೋ ಹೊತ್ಲಿ ಚಪ್ಪಲೀಲ್ ಹೊಡೆದ್ರೆ ಹೊಡೆಸಿಕೊಂಡೋನಿಗೆ ಭಾರೀ ಜಯಮಾನವಂತೆ...
ಸಬ್ ಕೋ ಸನ್ಮತಿ ದೇ ಭಗವಾನ್…
ರಾಘವೇಂದ್ರ ಜೋಶಿ
